alex Certify Sports | Kannada Dunia | Kannada News | Karnataka News | India News - Part 111
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಳ್ಳಿ ಪದಕ ವಿಜೇತೆ ಚಾನುಗೆ 2 ಕೋಟಿ ರೂ. ಇನಾಮು ಘೋಷಿಸಿದ ಭಾರತೀಯ ರೈಲ್ವೇ

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯ್‌ ಚಾನುರನ್ನು ಅಭಿನಂದಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಆಕೆಗೆ ಎರಡು ಕೋಟಿ ರೂಪಾಯಿಗಳ ನಗದು ಉಡುಗೊರೆ ಹಾಗೂ ರೈಲ್ವೇಯಲ್ಲಿ ಕೆಲಸದಲ್ಲಿರುವ ಆಕೆಗೆ Read more…

ಟೋಕಿಯೋ ಒಲಿಂಪಿಕ್ಸ್: ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, 3 -0 ಜಯದೊಂದಿಗೆ ಕಂಬ್ಯಾಕ್

ಟೋಕಿಯೋ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ಭರ್ಜರಿ ಕಂಬ್ಯಾಕ್ ಮಾಡಿದೆ. ಸ್ಪೇನ್ ವಿರುದ್ಧ 3 -0 ಅಂತರದ ಗೆಲುವು ದಾಖಲಿಸಿದೆ. ಪಂದ್ಯ ಆರಂಭವಾದ 14 ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ Read more…

ʼಬೆಳ್ಳಿʼ ಗೆದ್ದ ಬಾಲೆಗೆ ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್‌ ಚಾನು ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸುತ್ತಲೇ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ವೇಟ್‌ ಲಿಫ್ಟಿಂಗ್‌ನಲ್ಲಿ 21 ವರ್ಷಗಳ ಬಳಿಕ Read more…

ಒಲಂಪಿಕ್ ​​ನಲ್ಲಿ ಕಂಚಿನ ಪದಕ ಗೆದ್ದ 58 ವರ್ಷದ ಕ್ರೀಡಾಪಟು

ಒಲಂಪಿಕ್ ​ನಲ್ಲಿ ಪದಕ ಸಂಪಾದಿಸೋದು ಅಂದರೆ ಸುಲಭದ ಮಾತಲ್ಲ. ವರ್ಷಗಳ ಕಠಿಣ ಅಭ್ಯಾಸ, ಶ್ರದ್ಧೆ ಇದ್ದರೆ ಮಾತ್ರ ಈ ಪದಕ ಒಲಿಯೋಕೆ ಸಾಧ್ಯ. ಘಟಾನುಘಟಿ ಆಟಗಾರರಿಂದಲೇ ತುಂಬಿರುವ ಈ Read more…

ಮಗನ ಹೆಸರನ್ನು ರಿವೀಲ್​ ಮಾಡಿದ ಹರ್ಭಜನ್​ ಪತ್ನಿ

ಬಾಲಿವುಡ್​ ನಟಿ ಹಾಗೂ ಕ್ರಿಕೆಟಿಗ ಹರ್ಭಜನ್​ ಸಿಂಗ್​​ ಪತ್ನಿ ಗೀತಾ ಬಸ್ರಾ ತಮ್ಮ ಮಗನ ಹೆಸರನ್ನ ಸೋಶಿಯಲ್​ ಮೀಡಿಯಾದಲ್ಲಿ ರಿವೀಲ್​ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಮ್ಮ ಪುತ್ರಿ ಹಿನಾಯಾ ಹೀರ್​ Read more…

ಭಾರತೀಯ ಈಜುಗಾರ ಸಾಜನ್​ ಪ್ರಕಾಶ್​ಗೆ ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಒಲಿಂಪಿಕ್​ ಪದಕ..!

ಭಾರತೀಯ ಈಜುಪಟು ಸಾಜನ್​ ಪ್ರಕಾಶ್​​ಗೆ ಸ್ವಲ್ಪದರಲ್ಲೇ ಒಲಿಂಪಿಕ್​ ಪದಕ ಕೈ ತಪ್ಪಿದೆ. ಪುರುಷರ ವಿಭಾಗದ 200 ಮೀಟರ್​​​ ಬಟರ್​ಫ್ಲೈ ಸೆಮಿಫಿನಾಲೆ ಅರ್ಹತಾ ಸಾಜನ್​ 4ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯ್ತು. Read more…

BIG BREAKING: ರಜತ ಪದಕ ವಿಜೇತೆ ಮೀರಾಬಾಯಿ ಚಾನು ಚಿನ್ನದ ಪದಕದ ಕನಸು ಮತ್ತೊಮ್ಮೆ ಜೀವಂತ….! ಹೇಗೆ ಗೊತ್ತಾ….?

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ ತಂದುಕೊಟ್ಟ ಸಾಯಿಕೋಮ್​ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಂಪಾದಿಸಲು ಇನ್ನೂ ಒಂದು ಅವಕಾಶ ಸಿಕ್ಕಿದೆ.  49 ಕೆಜಿ ವೇಟ್​ ಲಿಫ್ಟಿಂಗ್​ Read more…

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಚಾನುಗೆ ಬಂಪರ್, ಪೊಲೀಸ್ ಅಧಿಕಾರಿ ಹುದ್ದೆ ನೀಡಿದ ಮಣಿಪುರ ಸರ್ಕಾರ

ನವದೆಹಲಿ: ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಮೀರಾಬಾಯಿ ಚಾನುಗೆ ಮಣಿಪುರ ಸರ್ಕಾರದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆ ನೀಡಲಾಗಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ವೇಯ್ಟ್ ಲಿಫ್ಟಿಂಗ್ Read more…

ಪ್ರಿಯಾ ಮಲಿಕ್ ಗೆ ಅಭಿನಂದನೆ ಸಲ್ಲಿಸಿ ಪೇಚಿಗೆ ಸಿಲುಕಿದ ಕೆ.ಎಫ್.ಸಿ.

ಕುಸ್ತಿಯಲ್ಲಿ ಚಿನ್ನದ ಪದಕ ಬೇಟೆಯಾಡಿರುವ ಪ್ರಿಯಾ ಮಲಿಕ್ ಅವರಿಗೆ ಅಭಿನಂದನೆ ಸಲ್ಲಿಸಲು ಹೋಗಿ ಕೆ.ಎಫ್.ಸಿ. ಇಂಡಿಯಾ ಪೇಚಿಗೆ ಸಿಲುಕಿದೆ. ಟ್ವಿಟ್ಟರ್ ಮುಖಾಂತರ ಪ್ರಿಯಾ ಮಲ್ಲಿಕ್ ಅವರಿಗೆ ಕೆ.ಎಫ್.ಸಿ ಅಭಿನಂದನೆ Read more…

ಟೋಕಿಯೊ ಒಲಂಪಿಕ್ಸ್: ಪದಕದ ಪಟ್ಟಿಯಲ್ಲಿ ಚೀನಾ ಫಸ್ಟ್, ಈ ಸ್ಥಾನದಲ್ಲಿದೆ ಭಾರತ

ಟೋಕಿಯೊ ಒಲಿಂಪಿಕ್ಸ್ ನ ಮೂರನೇ ದಿನವಾದ ಇಂದು ಭಾರತಕ್ಕೆ ಹೊಡೆತ ಬಿದ್ದಿದೆ. ಚೀನಾ ಉತ್ತಮ ಪ್ರದರ್ಶನ ನೀಡಿದ್ದು, ಮೂರು ದಿನಗಳಲ್ಲಿ 6 ಚಿನ್ನದ ಪದಕ ಪಡೆದ ಚೀನಾ, ಪದಕ Read more…

ಶ್ರೀಲಂಕಾ ರಾಷ್ಟ್ರಗೀತೆಗೆ ದನಿಗೂಡಿಸಿದ ಹಾರ್ದಿಕ್ ಪಾಂಡ್ಯಾ

ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡಗಳು ಸಂಪ್ರದಾಯದಂತೆ ತಂತಮ್ಮ ರಾಷ್ಟ್ರಗೀತೆಗಳನ್ನು ಹಾಡಲು ನೆರೆದಿದ್ದರು. ಈ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ಶ್ರೀಲಂಕಾದ Read more…

ಒಲಂಪಿಕ್‌ ಗೆ ತೆರಳುವ ಮುನ್ನ ಮೀರಾಬಾಯಿಗೆ ತಾಯಿ ಕೊಡಿಸಿದ್ರು ʼಕಿವಿಯೋಲೆʼ

ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಂಚಲನ ಸೃಷ್ಟಿಸಿರುವ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನು ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ವೇಳೆ ವಿಶಿಷ್ಟವಾದ ಓಲೆಗಳನ್ನು ಧರಿಸಿಕೊಂಡು ಬಂದಿದ್ದ ಮೀರಾಬಾಯ್‌ರ Read more…

ʼಬೆಳ್ಳಿʼ ಗೆದ್ದ ಮೀರಾಬಾಯ್ ಗೆ ಜೀವನಪೂರ್ತಿ ಉಚಿತ ಪಿಜ್ಜಾ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯ್ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಡೆಲಿವರಿ ಮಾಡುವುದಾಗಿ ಮಾತು ಕೊಟ್ಟ ಡೊಮಿನೋಸ್ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ವಾಲ್‌ನಲ್ಲಿ ವೇಟ್‌ಲಿಫ್ಟರ್‌ನ ಕುಟುಂಬವನ್ನು Read more…

ಟಿ20: ಮೊದಲ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಗೆಲುವು

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 38 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1 -0 ಮುನ್ನಡೆ Read more…

BIG BREAKING: IPL ವೇಳಾಪಟ್ಟಿ ಪ್ರಕಟಿಸಿದ BCCI, ಯುಎಇ ನಲ್ಲಿ ಬಾಕಿ ಪಂದ್ಯ –ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಆವೃತ್ತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಬಾಕಿ ಉಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 15 Read more…

ಮರಳು ಕಲಾಕೃತಿ ಮೂಲಕ ಮೀರಾಬಾಯಿಗೆ ಗೌರವ ಸಲ್ಲಿಸಿದ ಸುದರ್ಶನ್ ಪಟ್ನಾಯಕ್

ದೇಶದಲ್ಲಿ ಘಟಿಸುವ ದೊಡ್ಡ ವಿದ್ಯಮಾನಗಳ ಕುರಿತಂತೆ ಮರಳಿನ ಕಲಾಕೃತಿಯನ್ನು ರಚಿಸಿ ಜನಮನ ಸೆಳೆಯುತ್ತಾ ಬಂದಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಇದೀಗ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ Read more…

ಇಂದು ನಡೆಯಲಿದೆ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ

  ಹರಾರೆ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ ನಡೆಯಲಿದೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎರಡೂ ತಂಡಗಳು ಒಂದೊಂದು Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ

ಇಂದು ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಈಗಾಗಲೇ ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾ Read more…

BREAKING NEWS: ಟೋಕಿಯೊ ಒಲಿಂಪಿಕ್ಸ್ ನಲ್ಲಿ ‘ಬೆಳ್ಳಿತಾರೆ’ ಪಿ.ವಿ. ಸಿಂಧು ಗೆಲುವಿನೊಂದಿಗೆ ಶುಭಾರಂಭ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ತನ್ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು 21-7, 21-10 Read more…

ಪದಗಳೇ ಸಿಗುತ್ತಿಲ್ಲ… ಪದಕ ಗೆದ್ದ ಖುಷಿಯಲ್ಲಿ ಮೀರಾಬಾಯಿ ಚಾನು ಪ್ರತಿಕ್ರಿಯೆ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೀರಾಬಾಯಿ ಚಾನು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಎಷ್ಟು ಸಂತೋಷವಾಗುತ್ತಿದೆ ಎಂದರೆ ಅದನ್ನು ಹೇಳಲು ಪದಗಳೇ ಸಾಕಾಗುತ್ತಿಲ್ಲ ಎಂದು Read more…

ಒಲಿಂಪಿಕ್​ ಸಂಭ್ರಮವನ್ನು ಈ ರೀತಿಯಲ್ಲಿ ಆಚರಿಸಿದೆ ʼಗೂಗಲ್ʼ​ ಡೂಡಲ್

ಟೋಕಿಯೋ ಒಲಿಂಪಿಕ್ಸ್​ನ್ನು ಸಂಭ್ರಮಿಸುವ ಸಲುವಾಗಿ ಗೂಗಲ್​ ಡೂಡಲ್​​​ ಆನಿಮೇಷನ್​ ಗೇಮ್​ಗಳನ್ನ ಲಾಂಚ್​ ಮಾಡಿದ್ದು ಇದಕ್ಕೆ ಡೂಡಲ್​ ಚಾಂಪಿಯನ್​ ದ್ವೀಪಗಳ ಗೇಮ್​ ಎಂದು ಹೆಸರಿಸಿದೆ. ಈ ಸಣ್ಣ ಆಟಗಳು ಒಲಿಂಪಿಕ್ಸ್​ Read more…

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾಬಾಯಿ ಚಾನುಗೆ ಒಲಿದ ರಜತ ಪದಕ: ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ

ಟೋಕಿಯೋ ಒಲಿಂಪಿಕ್​ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕವನ್ನ ತಂದುಕೊಟ್ಟ ಮೀರಾಬಾಯಿ ಚಾನುರ ಸಾಧನೆಯನ್ನ ಇಡೀ ದೇಶವೇ ಕೊಂಡಾಡುತ್ತಿದೆ. 49 ಕೆಜಿ ವೇಟ್​ ಲಿಫ್ಟಿಂಗ್​ ವಿಭಾಗದಲ್ಲಿ ಚಾನು ಬೆಳ್ಳಿ ಪದಕವನ್ನು Read more…

ಬ್ರೇಕಿಂಗ್ ನ್ಯೂಸ್: ಭಾರತಕ್ಕೆ ಬೆಳ್ಳಿ ಪದಕ ತಂದ ಮೀರಾಬಾಯಿ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಮೀರಾಬಾಯಿ ಚಾನು ದಾಖಲೆ ಬರೆದಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಮೀರಾಬಾಯಿ Read more…

ಒಲಂಪಿಕ್​​ ಆಟಗಾರ್ತಿ ಜೊತೆ ಡೇಟಿಂಗ್​ ಮಾಡಲು ಭರ್ಜರಿ ಪ್ಲಾನ್​ ಮಾಡಿದ ಭೂಪ….!

ಟೋಕಿಯೋದಲ್ಲಿ ಒಲಿಂಪಿಕ್​​​ ಕ್ರೀಡೋತ್ಸವ ರಂಗೇರಿದೆ. ಒಂದು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಒಲಿಂಪಿಕ್​ ಕ್ರೀಡಾ ಜ್ವಾಲೆ ಪ್ರಜ್ವಲಿಸಿದೆ. ಕೊರೊನಾ ಸಂಕಷ್ಟದ ನಡುವೆಯೂ ಹೊಸ ಉತ್ಸಾಹವನ್ನ ತುಂಬುತ್ತಿರುವ ಈ Read more…

ಟೋಕಿಯೊ ಒಲಂಪಿಕ್ಸ್: ಹಾಕಿಯಲ್ಲಿ ಶುಭಾರಂಭ ಮಾಡಿದ ಭಾರತದ ಪುರುಷರ ತಂಡ

ಭಾರತದ ಹಾಕಿ ತಂಡ ಅಧ್ಬುತ ಗೆಲುವಿನೊಂದಿಗೆ ಟೋಕಿಯೊ ಒಲಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದೆ. ನ್ಯೂಜಿಲ್ಯಾಂಡ್ ತಂಡವನ್ನು 3-2ರಿಂದ ಸೋಲಿಸಿದ ಭಾರತ ತಂಡ ನಿರೀಕ್ಷೆ ಮೂಡಿಸಿದೆ. ಕಳೆದ ನಾಲ್ಕು ದಶಕಗಳಲ್ಲಿ Read more…

BREAKING: ಟೊಕಿಯೋ ಒಲಿಂಪಿಕ್ಸ್; ಮೊದಲ ಚಿನ್ನಕ್ಕೆ ಮುತ್ತಿಕ್ಕಿದ ಚೀನಾ -ಆರ್ಚರಿಯಲ್ಲಿ ದೀಪಿಕಾ, ಪ್ರವೀಣ್ ಕ್ವಾರ್ಟರ್ ಫೈನಲ್ ಗೆ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕವನ್ನು ಚೀನಾದ ಯಾಂಗ್ ಕಿಯಾನ್ ಗಳಿಸಿದ್ದಾರೆ. 10 ಎಂ ಏರ್ ರೈಫಲ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಜೇತರಾದ ಚೀನಾದ ಕಿಯಾನ್ ಟೊಕಿಯೋ Read more…

BIG BREAKING: ಒಲಿಂಪಿಂಕ್ಸ್ ಉದ್ಘಾಟನೆ ವೀಕ್ಷಣೆ ವೇಳೆ ಎದ್ದು ನಿಂತು ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ

ನವದೆಹಲಿ: ಟೋಕಿಯೋ ರಾಜಧಾನಿ ಜಪಾನ್ ನಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಭಾರತದ ಕ್ರೀಡಾಪಟುಗಳು ಉದ್ಘಾಟನೆ ಸಮಾರಂಭದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎದ್ದು ನಿಂತು ಚಪ್ಪಾಳೆ Read more…

BREAKING: ವಿಶ್ವದ ಕ್ರೀಡಾ ಹಬ್ಬ ‘ಟೊಕಿಯೋ ಒಲಿಂಪಿಕ್ಸ್’ಗೆ ಚಾಲನೆ: ಭಾರತದ ಧ್ವಜಧಾರಿಗಳಾಗಿ ಮೇರಿ ಕೋಮ್, ಮನ್ ಪ್ರೀತ್ ಸಿಂಗ್ ಭಾಗಿ

ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ಸ್ ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ನಡೆಯಲಿದೆ. ಜಪಾನ್ ರಾಜಧಾನಿ ಟೊಕಿಯೋ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನೆ Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಅಂತಿಮ ಏಕದಿನ ಪಂದ್ಯ: ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿ ಶಿಖರ್ ಧವನ್ ಬಳಗ

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಭಾರತ ತಂಡ ಈಗಾಗಲೇ ಎರಡೂ ಪಂದ್ಯಗಳಲ್ಲೂ ಜಯಕಾಣುವ ಮೂಲಕ ಸರಣಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್

ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುಜ್ವೇಂದ್ರ ಚಹಲ್ 2016 ಜೂನ್ 11ರಂದು ಭಾರತ ಹಾಗೂ ಜಿಂಬಾಬ್ವೆ ನಡುವಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...