Special

ಫಿಟ್‌ ಆಗಿರಲು ʼರನ್ನಿಂಗ್‌ʼ ಮಾಡುತ್ತಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ನೆನಪಾಗುವ ವ್ಯಾಯಾಮಗಳಲ್ಲಿ ಮೊದಲಿಗೆ ಬರುವುದು ಓಡುವುದು. ಅತ್ಯಂತ ಜನಪ್ರಿಯ ಫಿಟ್ನೆಸ್ ಚಟುವಟಿಕೆಯಾಗಿರುವ…

ದಂಪತಿ ಮಲಗುವ ವಿಧಾನದಿಂದ ತಿಳಿಯುತ್ತೆ ಈ ವಿಷ್ಯ

ಮದುವೆ ಇಬ್ಬರ ಜೀವನದಲ್ಲಿ ನಡೆಯುವ ಮಹತ್ವದ ಬದಲಾವಣೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ಬಹಳ ಮುಖ್ಯ. ಇಬ್ಬರ…

ʼಗೋಧೂಳಿʼ ಮುಹೂರ್ತಎಂದರೇನು ಗೊತ್ತಾ…..?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ…

ಮಕ್ಕಳು ಸುಳ್ಳು ಹೇಳ್ತಾ ಇದ್ದಾರಾ…….? ಹಾಗಾದ್ರೆ ನಿಮ್ಮಲ್ಲೇ ತಪ್ಪು ಇರಬಹುದು…..!

ಮಕ್ಕಳನ್ನು ದೇವರ ಸಮಾನ ಅಂತಾರೆ. ಆದರೆ ಮಕ್ಕಳು ಪದೇ ಪದೇ ಸುಳ್ಳು ಹೇಳ್ತಾ ಇದ್ದಾರೆ ಅಂದರೆ…

ಆರ್ಮಿ ಕ್ಯಾಂಟೀನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಸರಕುಗಳು, ಇದರ ಹಿಂದಿನ ವಿಶೇಷ ಕಾರಣ ಏನು ಗೊತ್ತಾ ?

ನಮ್ಮ ಸೈನಿಕರು ಪ್ರತಿ ಕ್ಷಣವೂ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಾರೆ. ಬಯಸಿದರೂ ಈ ಉಪಕಾರಕ್ಕೆ ಪ್ರತಿಯಾಗಿ…

ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ಕೊರತೆ ನಿವಾರಿಸಿ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ತುಂಬಾ ಅಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ…

ಮಕ್ಕಳಿಗೆ ಕಿರಿಕಿರಿಯಾಗದಿರಲಿ ಹೆತ್ತವರ ಕಾಳಜಿ

ಮಕ್ಕಳು ನಿಂತರೂ ಕುಳಿತರೂ ಹಾಗೆ ಮಾಡಬೇಡ, ಹೀಗೆ ಮಾಡು ಎನ್ನುತ್ತಿರುತ್ತೀರಾ? ಮಕ್ಕಳ ಬಗ್ಗೆ ನೀವು ಕಾಳಜಿ…

ದೀರ್ಘಕಾಲದವರೆಗೆ ʼಟೊಮೆಟೋ‌ʼ ಕೆಡದಂತೆ ಸಂಗ್ರಹಿಸಲು ಇಲ್ಲಿದೆ ಟಿಪ್ಸ್

ಟೊಮೆಟೊ ಬೆಲೆ ಗಗನಕ್ಕೇರಿದೆ. ದರ ದುಬಾರಿಯಾಗಿರುವಾಗ ಎಲ್ಲರಿಗೂ ಟೊಮೆಟೋ ಕೊಳ್ಳುವುದು ಅಸಾಧ್ಯ. ಈ ಕಾರಣಕ್ಕಾಗಿ ಅನೇಕರು…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ…

ಹಾಲುಣಿಸು ತಾಯಂದಿರ ಊಟದ ಮೆನುವಿನಲ್ಲಿರಲಿ ಸಮತೋಲನ ಆಹಾರ

ಹಾಲುಣಿಸುವ ತಾಯಂದಿರು ಬಹುಬೇಗ ಕ್ಯಾಲ್ಸಿಯಂ ಕೊರತೆಯ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸಮತೋಲನದಲ್ಲಿಟ್ಟು ಹಾಲು ಹೆಚ್ಚಿಸಿಕೊಳ್ಳಲು ಈ…