Recipies

ಮಕ್ಕಳಿಗೆ ಇಷ್ಟವಾಗುತ್ತೆ ಈ ʼಪಕೋಡʼ

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋದಾಗ ಬೇಬಿ ಕಾರ್ನ್ ಪಕೋಡವನ್ನು ಸವಿದಿರುತ್ತೇವೆ. ಮನೆಯಲ್ಲಿಯೇ ಇದನ್ನು ಮಾಡಿ ಮನೆಮಂದಿಯೆಲ್ಲಾ…

ಒಡೆದ ಹಾಲನ್ನು ಚೆಲ್ಲುವ ಮುನ್ನ ಇದನ್ನು ಓದಿ

ಹಾಲು ಕಾಯಿಸಲು ಇಟ್ಟಿರುತ್ತೀರಿ, ನೋಡಿದರೆ ಸ್ವಲ್ಪ ಹೊತ್ತಿಗೆ ಒಡೆದು ಹೋಗಿರುತ್ತದೆ. ಹಾಗಾದಾಗ ಅದನ್ನು ಚೆಲ್ಲದೆ ರುಚಿಕರವಾದ…

ಈ ಪರಾಠ ತಿಂದ್ರೆ ಲಕ್ಷಾಧಿಪತಿ ಆಗ್ಬಹುದು…! ಇಲ್ಲಿದೆ ಚಾಲೆಂಜ್ ಕುರಿತ ಡಿಟೇಲ್ಸ್

ಭಾರತೀಯರು ಆಹಾರ ಪ್ರೇಮಿಗಳು. ಎಲ್ಲೆಲ್ಲಿ ರುಚಿ ರುಚಿ ಆಹಾರ ಸಿಗುತ್ತೆ ಅನ್ನೋದನ್ನು ಹುಡುಕಿ, ಅಲ್ಲಿಗೆ ತಿನ್ನೋದಕ್ಕೆ…

ಚಳಿಗಾಲದ ಸಂಜೆ ಚಹಾದೊಂದಿಗೆ ಸವಿಯಿರಿ ಗರಿಗರಿ ಖಾರಾ ಮಂಡಕ್ಕಿ

ಚಳಿಗಾಲದಲ್ಲಿ ಸಂಜೆಯ ವೇಳೆ ಬಿಸಿ ಬಿಸಿ ಚಹಾದೊಂದಿಗೆ ಖಾರ ಖಾರವಾಗಿ ಸವಿಯಲು ಏನಾದರೂ ಇದ್ದರೆ ಎಷ್ಟು…

ಸುಲಭವಾಗಿ ಮಾಡಿ ʼಹೀರೆಕಾಯಿ ಚಟ್ನಿ’

ಹೀರೆಕಾಯಿ ಸಾಂಬಾರು, ಪಲ್ಯ ಮಾಡುತ್ತೇವೆ. ಇದರಿಂದ ರುಚಿಕರವಾದ ಚಟ್ನಿ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ…

ಇಲ್ಲಿದೆ ರುಚಿಕರ ʼಅಕ್ಕಿ ಕಡುಬು’ ಮಾಡುವ ವಿಧಾನ

ಇಡ್ಲಿ, ದೋಸೆ ಸಾಮಾನ್ಯವಾಗಿ ಮನೆಯಲ್ಲಿ ಮಾಡುತ್ತಾ ಇರುತ್ತೇವೆ. ಒಮ್ಮೆ ಈ ಅಕ್ಕಿ ಕಡುಬನ್ನು ಮಾಡಿ ಸವಿಯಿರಿ.…

ಆರೋಗ್ಯಕ್ಕೆ ಸವಿಯಿರಿ ರುಚಿಕರ ʼಸಿರಿ ಪಾಯಸʼ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ…

ಬಾಯಲ್ಲಿ ನೀರೂರಿಸುತ್ತೆ ಹಾಲಿನ ಪುಡಿಯಿಂದ ಮಾಡಿದ ಬರ್ಫಿ

ಸಿಹಿ ತಿಂಡಿ ಅನೇಕರಿಗೆ ಇಷ್ಟ. ಊಟದ ನಂತ್ರ, ಟೀ ಕುಡಿಯುವ ವೇಳೆ ಸಿಹಿ ತಿನ್ನಲು ಅನೇಕರು…

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ…

ಇಲ್ಲಿದೆ ರುಚಿಯಾದ “ಹಸಿಮೆಣಸಿನಕಾಯಿ’’ ಉಪ್ಪಿನಕಾಯಿ ಮಾಡುವ ವಿಧಾನ

ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ…