alex Certify Mental Health | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ವಿಜ್ಞಾನಿಗಳಿಂದ ಹೊಸ ಆವಿಷ್ಕಾರ; MRI ಬದಲು ಬೆರಳಿನ ಮೂಲಕವೇ ಪತ್ತೆಯಾಗುತ್ತೆ ʼಬ್ರೈನ್ ಟ್ಯೂಮರ್ʼ

ಬ್ರೈನ್ ಟ್ಯೂಮರ್ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಯಿಂದ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಆರಂಭದಲ್ಲಿ ಪತ್ತೆಯಾಗದಿರುವುದೇ ಸಾವಿಗೆ ಮೊದಲ ಕಾರಣವಾಗ್ತಿದೆ. ಬ್ರೈನ್‌ Read more…

ಮಾನಸಿಕ ಆರೋಗ್ಯ ಹದಗೆಟ್ಟಾಗ ಗೋಚರಿಸುತ್ತವೆ ಈ ಲಕ್ಷಣಗಳು, ಅದನ್ನು ನಿರ್ಲಕ್ಷಿಸಬೇಡಿ…!

  ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ನಮ್ಮ ಮನಸ್ಸು ಸರಿಯಾಗಿಲ್ಲದಿದ್ದರೆ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ ದೇಹದಲ್ಲಿ Read more…

ವಿಪರೀತ ತಲೆನೋವು, ತಲೆಭಾರದಂತಹ ಸಮಸ್ಯೆಗಳಿಗೆ ಆಯುರ್ವೇದ ಗಿಡಮೂಲಿಕೆಗಳಲ್ಲಿದೆ ಪರಿಣಾಮಕಾರಿ ಔಷಧ….!

ಅನೇಕರು ಮಾನಸಿಕ ಆರೋಗ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. Read more…

ಪುರುಷರು ಈ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ತಾರಂತೆ

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು Read more…

‘ಶಂಖ’ ಊದುವುದರಿಂದ ಕಾಡಲ್ಲ ಒತ್ತಡ

ಮಂದಿರಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಮನೆಗಳಲ್ಲಿ ಶಂಖವನ್ನು ಬಳಸ್ತಾರೆ. ಅನೇಕ ಮನೆಗಳಲ್ಲಿ ಪೂಜೆ ವೇಳೆ ಶಂಖವನ್ನು ಊದುವ ಪದ್ಧತಿ ಈಗಲೂ ಇದೆ. ಕೆಲ ಮನೆಗಳಲ್ಲಿ ಶಂಖವನ್ನು ದೇವರ ಮನೆಯಲ್ಲಿಟ್ಟು ಪೂಜೆ Read more…

ತುಳಸಿ ಬೀಜಗಳಲ್ಲೂ ಅಡಗಿದೆ ಆರೋಗ್ಯದ ನಿಧಿ..…!

ತುಳಸಿ ಭಾರತೀಯ ಧಾರ್ಮಿಕ ಸಂಪ್ರದಾಯಗಳಲ್ಲಿ ಅತ್ಯಂತ ಪೂಜನೀಯ. ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವುದು ಸಾಮಾನ್ಯ. ಸಾಮಾನ್ಯವಾಗಿ ಅಂಗಳದಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ತುಳಸಿಗೆ ಆಯುರ್ವೇದದಲ್ಲೂ ಬಹಳ Read more…

ನಿಮ್ಮ ಮಗು ವಿಪರೀತ ಚಾಕಲೇಟ್‌ ತಿನ್ನುತ್ತಿದೆಯೇ…..? ಕೂಡಲೇ ತಪ್ಪಿಸಿ, ಇದರಿಂದ ಆಗಬಹುದು ಗಂಭೀರ ಅನಾರೋಗ್ಯ….!

ಚಾಕಲೇಟ್‌ ಅಂದ್ರೆ ಮಕ್ಕಳಿಗೆ ಫೇವರಿಟ್‌. ಚಾಕಲೇಟ್‌ ನೋಡಿದ ತಕ್ಷಣ ಮಕ್ಕಳ ಮುಖದಲ್ಲಿ ನಗು ಮೂಡುತ್ತದೆ. ಆದರೆ ಮಗು ಅತಿಯಾಗಿ ಚಾಕಲೇಟ್‌ ತಿಂದರೆ ಅಪಾಯ ಖಚಿತ. ಸೀಸ ಮತ್ತು ಕ್ಯಾಡ್ಮಿಯಮ್‌ನಂತಹ Read more…

ಒತ್ತಡದ ಕಾರಣಕ್ಕೆ ಮೂಡಬಹುದು ಮೊಡವೆ

ಮೊಡವೆಗಳಿಗೆ ಧೂಳು, ಕೊಳೆ, ಹಾರ್ಮೂನ್ ಗಳು ಹೇಗೆ ಕಾರಣವಾಗುತ್ತವೆಯೋ ಅದೇ ರೀತಿ ನಿಮ್ಮ ಮಾನಸಿಕ ಒತ್ತಡವೂ ಕಾರಣವಾಗಬಹುದು. ಅಂದರೆ ನೀವು ಹೆಚ್ಚು ಮಾನಸಿಕ ಒತ್ತಡ ಅನುಭವಿಸುವ ದಿನಗಳಲ್ಲಿ ಮುಖದಲ್ಲಿ Read more…

ನಿಮ್ಮಿಷ್ಟದ ಟೀಗೆ ಒಂದು ಚಮಚ ತುಪ್ಪ ಬೆರೆಸಿ

ತುಪ್ಪ ಅದ್ರಲ್ಲೂ ದೇಸಿ ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ತುಪ್ಪ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ……? ಹಾಗಾದ್ರೆ ಈ ಸಮಸ್ಯೆ ಎದುರಿಸಲು ಸಿದ್ಧರಾಗಿ….!

ಮಸಾಲೆಗಳು ಭಾರತೀಯರ ಆಹಾರದ ಪ್ರಮುಖ ಭಾಗ. ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಇರಲೇಬೇಕು. ಸಾಮಾನ್ಯವಾಗಿ ಬಹುತೇಕ ಎಲ್ಲಾ ರೆಸಿಪಿಗಳಿಗೂ ಮೆಣಸಿನಕಾಯಿಯ ಒಗ್ಗರಣೆ ಕೊಡುತ್ತೇವೆ. ಅಡುಗೆಗೆ ಕೆಂಪು Read more…

ಆಲೂಗಡ್ಡೆ ಜ್ಯೂಸ್‌ನಲ್ಲಿವೆ ಅನೇಕ ಔಷಧೀಯ ಗುಣಗಳು

ಆಲೂಗಡ್ಡೆ ಬಹುತೇಕ ಎಲ್ಲರೂ ಇಷ್ಟಪಡುವಂತಹ ರುಚಿಕರ ತರಕಾರಿ. ಅನೇಕ ಬಗೆಯ ಅಡುಗೆಗಳಲ್ಲಿ ಇದನ್ನು ಬಳಸುತ್ತೇವೆ. ಆಲೂಗಡ್ಡೆ ಚಿಪ್ಸ್‌ ಸೇರಿದಂತೆ ಹಲವು ಬಗೆಯ ಸ್ನಾಕ್‌ಗಳಿಗೂ ಇದನ್ನು ಹಾಕುತ್ತೇವೆ. ಆಲೂಗಡ್ಡೆಯಿಂದ ಮಾಡುವ Read more…

ಚಿಕ್ಕ ಚಿಕ್ಕ ವಿಷಯಕ್ಕೂ ಕೋಪ ಬರುತ್ತಿದೆಯೇ….? ವಾಯು ಮಾಲಿನ್ಯಕ್ಕೂ ಈ ಸಮಸ್ಯೆಗೂ ಇದೆ ಸಂಬಂಧ…..!

ಕೋಪ ಎಲ್ಲರಲ್ಲೂ ಇರುವ ಸಾಮಾನ್ಯ ಭಾವನೆ. ಆದರೆ ಕೋಪ ಅತಿಯಾದರೆ ಅನಾಹುತವಾಗಬಹುದು. ವಿಪರೀತ ಕೋಪಕ್ಕೂ ಮಾಲಿನ್ಯಕ್ಕೂ ಸಂಬಂಧವಿದೆ. ವಾಯು ಮಾಲಿನ್ಯವು ಮಾರಣಾಂತಿಕ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ Read more…

ಅಬ್ಬಾ…..! ಮಕ್ಕಳ ಜೀವ ಹಾಳು ಮಾಡ್ತಿದೆ ಈ ಚಟ

ಸಾಮಾಜಿಕ ಜಾಲತಾಣ ನೀರಿನಷ್ಟೇ ಅಗತ್ಯ ಎನ್ನುವಂತಾಗಿದೆ. ಇವಿಲ್ಲದೆ ಒಂದು ಗಳಿಗೆ ಇರೋದು ಅನೇಕರಿಗೆ ಕಷ್ಟ. ಫೇಸ್ಬುಕ್, ವಾಟ್ಸ್ ಅಪ್, ರೀಲ್ಸ್, ಯುಟ್ಯೂಬ್ ಹೀಗೆ ಒಂದಾದ್ಮೇಲೆ ಒಂದನ್ನು ನೋಡ್ತಾ ಸಮಯ Read more…

100 ವರ್ಷ ಆರೋಗ್ಯವಾಗಿ ಬದುಕಲು ಮಾಡಿಕೊಳ್ಳಿ ಈ ಸುಧಾರಣೆ..…!

ಭೂಮಿಯ ಮೇಲೆ 100 ವರ್ಷಗಳ ಕಾಲ ಬದುಕಲು ಆರೋಗ್ಯಕರ ದೇಹರಚನೆ ಅಗತ್ಯವಿದೆ. ಎಲ್ಲಾ ವಯಸ್ಸಿನ ಜನರನ್ನೂ ಬಾಧಿಸುವ ಹಲವಾರು ದೀರ್ಘಕಾಲದ ಕಾಯಿಲೆಗಳಿಂದಾಗಿ 100 ವರ್ಷ ಬದುಕುವುದು ಅಸಾಧ್ಯವಾಗ್ತಿದೆ. ಅನೇಕರಿಗೆ Read more…

ತೂಕ ನಷ್ಟಕ್ಕೆ ಸೇವಿಸಿ ಈ ಆಯುರ್ವೇದ ಗಿಡಮೂಲಿಕೆ

ತೂಕ ಕಡಿಮೆ ಮಾಡಿಕೊಳ್ಳಲು ಕೆಲವರು ಹರಸಾಹಸ ಪಡುತ್ತಾರೆ. ಆದರೆ ನಿಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರ ಮೂಲಕ ದೇಹದ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು Read more…

ʼಬಂಜೆತನʼ ಖಿನ್ನತೆಗೆ ದೂಡಬಹುದು ಎಚ್ಚರ…..!

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ

ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು Read more…

ಯೋಗ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, ಧ್ಯಾನವು, Read more…

ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಆಹಾರ, ಜೀವನಶೈಲಿಯಿಂದ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಮಹಿಳೆಯರು ಗರ್ಭಪಾತವಾದರೆ ಮತ್ತೆ ಗರ್ಭಧರಿಸುವುದು ತುಂಬಾ ಕಷ್ಟ ಎಂಬ ಚಿಂತೆಗೆ Read more…

Viral Video | ಮದುವೆಯ ದಿನದಂದೇ ಬಯಲಾಯ್ತು ವರನ ಮೋಸ; ಅರೆನಗ್ನನಾಗಿದ್ದ ಗಂಡಿನ ವೇಷ ನೋಡಿ ಮಾನಸಿಕವಾಗಿ ಕುಗ್ಗಿ ಹೋದ ವಧು….!

ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಅನೇಕ ಕನಸುಗಳಿರುತ್ತವೆ. ತನ್ನ ಸಂಗಾತಿಯೊಂದಿಗೆ ಇಡೀ ಜೀವನ ಕಳೆಯುವ ಮಧುರ ಬಾಂಧವ್ಯದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆ ನಿರೀಕ್ಷೆ ಹುಸಿಯೆಂಬುದು Read more…

ಬಿಪಿ ಸಮಸ್ಯೆ ಇರುವವರಿಗೆ ಸುಲಭದ ಪರಿಹಾರ; ರಕ್ತದೊತ್ತಡ ನಿಯಂತ್ರಣಕ್ಕೆ ಬೆಳಗ್ಗೆ ಮಾಡಿ ಈ ಕೆಲಸ !

ಅಧಿಕ ರಕ್ತದೊತ್ತಡ ಬಹಳಷ್ಟು ಸಂದರ್ಭಗಳಲ್ಲಿ ಅಪಾಯಕಾರಿ. ಈ ಸ್ಥಿತಿಯಲ್ಲಿ ಅಪಧಮನಿಗಳಲ್ಲಿರುವ ರಕ್ತವು ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ. ಇದು ಹೃದಯ ರಕ್ತನಾಳದ ವ್ಯವಸ್ಥೆಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಪರಿಣಾಮ ಹೃದಯಾಘಾತ, ಮೂತ್ರಪಿಂಡದ Read more…

ಬೆಳಗ್ಗೆ ಒಂದು ಚಮಚ ʼತುಪ್ಪʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ !

ಶತಮಾನಗಳಿಂದಲೂ ತುಪ್ಪವು ಭಾರತೀಯ ಅಡುಗೆಯಲ್ಲಿ ಮುಖ್ಯ ಅಂಶವಾಗಿದೆ. ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಹಳೆಯ ಆಚರಣೆಯಾಗಿದೆ. ತುಪ್ಪ ಜಿಡ್ಡಿನ ಅಂಶ. Read more…

ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ !

ಮೆಂತ್ಯ ಮತ್ತು ಜೇನುತುಪ್ಪ ಇವೆರಡೂ ಆರೋಗ್ಯಕ್ಕೆ ವರದಾನವಿದ್ದಂತೆ. ಅನೇಕ ಕಾಯಿಲೆಗಳಿಗೆ ಇವು ಪರಿಣಾಮಕಾರಿ ಔಷಧಿಗಳು. ಬೀಟಾ-ಗ್ಲುಕೋಸಿನ್ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ Read more…

ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….!

ವಿಶ್ವ ಸ್ಮೈಲ್ ದಿನಾಚರಣೆ ಬಹಳ ವಿಶೇಷವಾದ ಅರ್ಥವನ್ನು ಹೊಂದಿದೆ. ನಗುವಿನ ಮೂಲಕ ಸದ್ಭಾವನೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಅಮೆರಿಕದ ವಾಣಿಜ್ಯ ಕಲಾವಿದ ಹಾರ್ವೆ ಬಾಲ್ ಈ Read more…

ಮಾನಸಿಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಇಲ್ಲಿದೆ ಸುಲಭ ವಿಧಾನ

ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ವಿಧಾನಗಳನ್ನು ಅನುಸರಿಸಬಹುದು. ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆ ದೂರವಿಡಬಹುದು. ದುಶ್ಚಟಗಳಿಂದ ದೂರ ಉಳಿಯುವುದು. ಕ್ರಿಯಾಶೀಲರಾಗಿರುವುದು ಮತ್ತು ಮನರಂಜನೆ Read more…

ಎಲ್ಲರಿಗೂ ಅನ್ವಯಿಸಲ್ಲ ʼಆರೋಗ್ಯʼಕ್ಕೆ ಸಂಬಂಧಿಸಿದ ಈ ನಿಯಮಗಳು

ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೇರಿದಂತೆ ಎಲ್ಲೆಡೆ ಆರೋಗ್ಯದ ಬಗ್ಗೆ ಮಾಹಿತಿ ಹರಿದಾಡ್ತಿದೆ. ಆದ್ರೆ ಇದ್ರಲ್ಲಿ ಬರುವ ಎಲ್ಲ Read more…

ಪುರುಷರ ಆರೋಗ್ಯಕ್ಕೆ ಬೇಕು ‘ಖರ್ಜೂರ’

ಈಗಿನ ಜಮಾನದಲ್ಲಂತೂ ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಕಾಯಿಲೆ ಬಂದು ವಕ್ಕರಿಸುತ್ತದೆ ಎಂದು ಹೇಳಲು ಅಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಹ ಅದು ಕಡಿಮೆಯೇ. Read more…

ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು. ನಿಯಮಿತ ವ್ಯಾಯಾಮ ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ Read more…

‘INDIA’ ಮೈತ್ರಿಕೂಟದ ಒಲೈಕೆಗಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ : ಸಂಸದ ತೇಜಸ್ವಿ ಸೂರ್ಯ ಕಿಡಿ

ಬೆಂಗಳೂರು : INDIA ಮೈತ್ರಿಕೂಟದ ಒಲೈಕೆಗಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣಾ ಸಮಿತಿಯ Read more…

ಕೆಟ್ಟ ಕೊಬ್ಬು ಕರಗಿಸುತ್ತೆ ʼಸೂರ್ಯಕಾಂತಿ ಬೀಜʼ

ಸೂರ್ಯಕಾಂತಿ ಹೂವು ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸನ್ ಫ್ಲವರ್ ಆಯಿಲ್. ಇದನ್ನು ಎಣ್ಣೆಯ ರೂಪದಲ್ಲಿ ಅಲ್ಲ, ಬದಲಿಗೆ ಬೀಜರೂಪದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಹೊಂದಬಹುದು. ಈ ಬೀಜಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...