alex Certify Mental Health | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

International Yoga Day | ಯೋಗ ದಿನದಂದು ತಿಳಿದುಕೊಳ್ಳಿ ಯೋಗಾಸನದ 5 ಪ್ರಮುಖ ಪ್ರಯೋಜನಗಳು

ಯೋಗಾಸನ ಆರೋಗ್ಯದ ಮೂಲಮಂತ್ರಗಳಲ್ಲೊಂದು. ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಹಲವು ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ದೈಹಿಕವಾಗಿ Read more…

ಪದೇ ಪದೇ ತಲೆನೋವು ಬರ್ತಿದ್ಯಾ…..? ಅಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ…..!

ತಲೆನೋವು ತುಂಬಾ ಕಾಮನ್‌. ಹಾಗಂತ ಅದನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ತಲೆನೋವಿನ ಹಿಂದೆ ಬಹಳ ದೊಡ್ಡ ಕಾರಣವೇ ಇರಬಹುದು. ತಲೆನೋವು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಪದೇ Read more…

ಇಲ್ಲಿದೆ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಸುಲಭ ʼಉಪಾಯʼ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್ ನಲ್ಲಿನ 30 ರಿಂದ 40 ನಿಮಿಷ ನಡಿಗೆ 100 ಗ್ರಾಂನಷ್ಟು ಕ್ಯಾಲೋರಿಯನ್ನು Read more…

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ Read more…

ನಿಮಗೂ ಇದೆಯಾ ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ (IAD) ? ಹಾಗಾದ್ರೆ ಈ ಸುದ್ದಿ ಓದಿ

ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನಪೂರ್ತಿ ಮಾಹಿತಿ ಗಳಿಕೆ, ಮನರಂಜನೆ ಮತ್ತು ಸಾಮಾಜಿಕ ಸಂವಹನವನ್ನು ನಡೆಸಬಹುದು. ಆದಾಗ್ಯೂ ಕೆಲವರಿಗೆ ಈ ಇಂಟರ್ನೆಟ್ Read more…

ಈ ರೋಗಿಗಳು ಹೊಟ್ಟೆ ಮೇಲೆ ಅಪ್ಪಿತಪ್ಪಿಯೂ ಮಲಗಬೇಡಿ

ಅನೇಕರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೊಟ್ಟೆ ಕೆಳಗೆ ಹಾಕಿ ಮಲಗದೆ ಹೋದ್ರೆ ಅವರಿಗೆ ನಿದ್ರೆ ಬರುವುದಿಲ್ಲ. ಆದ್ರೆ ಎಲ್ಲರೂ ಹೀಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಜ್ಞಾನಿಗಳ Read more…

ಪ್ರತಿದಿನ ವಾಕಿಂಗ್‌ ಮಾಡಲು ಇಲ್ಲಿವೆ 10 ಉಪಯುಕ್ತ ಕಾರಣಗಳು

ಪ್ರತಿಯೊಬ್ಬರೂ ಫಿಟ್ನೆಸ್‌ ಬಗ್ಗೆ ಗಮನಹರಿಸಲೇಬೇಕು. ಅದರರ್ಥ ಜಿಮ್‌ ಗೆ ಹೋಗಿ ಹೆವಿ ವರ್ಕೌಟ್‌ ಮಾಡಬೇಕೆಂದಲ್ಲ. ನಿಮ್ಮ ಜೀವನ ಶೈಲಿ ಹಾಗೂ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ. ಇದರ Read more…

ಬಿಡದೇ ಕಾಡುವ ‘ಮೈಗ್ರೇನ್’ ಗೆ ಇಲ್ಲಿದೆ ಸರಳ ಮದ್ದು….!

ತಲೆ ಮತ್ತು ಕಣ್ಣಿನ ಒಂದು ಬದಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ, ಆಯಾಸ, ಕಿರಿಕಿರಿ ಇವನ್ನೆಲ್ಲ ನೀವು ಅನುಭವಿಸ್ತಾ ಇದ್ರೆ ಮೈಗ್ರೇನ್ ನಿಂದ ಬಳಲುತ್ತಿದ್ದೀರಾ ಎಂದರ್ಥ. ಮೈಗ್ರೇನ್ ದೇಹವನ್ನು ಸಂಪೂರ್ಣ Read more…

ಖಿನ್ನತೆಯಿಂದ ಹೊರ ಬರಲು ಮದುವೆಯಾಗಿ

ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ. Read more…

6 ಸೆಕೆಂಡುಗಳ ಕಾಲ ನಿಮ್ಮ ಸಂಗಾತಿಗೆ ಕಿಸ್ ಮಾಡಿ ಈ ಪ್ರಯೋಜನ ಪಡೆಯಿರಿ

ಹೆಚ್ಚಿನ ಜನರು ಕೆಲಸದ ಒತ್ತಡದಿಂದಾಗಿ ತಮ್ಮ ವೈಯಕ್ತಿಕ ಜೀವನವನ್ನೇ ಮರೆತುಬಿಡುತ್ತಿದ್ದಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಆಗಲಿ, ಪ್ರೇಮ ಸಂಬಂಧದಲ್ಲಿ ಆಗಲಿ ಉದ್ವೇಗ ಉಂಟಾಗುತ್ತದೆ. ಇದು ನಿಮ್ಮ ಮನಸ್ಸಿನ ನೆಮ್ಮದಿಯನ್ನು Read more…

ಅಶ್ವತ್ಥ ಮರಕ್ಕೆ ಪ್ರದಕ್ಷಣೆ ಹಾಕಿದ್ರೆ ಪ್ರಾಪ್ತವಾಗಲಿದೆ ಮಾನಸಿಕ ಶಾಂತಿ

ಪ್ರದಕ್ಷಿಣೆ ಬಹಳ ಪ್ರಾಚೀನವಾದುದು. ದೇವಾಲಯ, ನದಿ, ಮರ ಇತ್ಯಾದಿಗಳ ಪ್ರದಕ್ಷಣೆಗೆ ಬೇರೆ ಬೇರೆ ಪ್ರಾಮುಖ್ಯತೆ ಇದೆ. ಅಶ್ವತ್ಥ ಮರಕ್ಕೆ ಪ್ರತಿ ದಿನ ಪೂಜೆ ಮಾಡುವ ಜೊತೆಗೆ ಪ್ರದಕ್ಷಣೆ ಹಾಕಬೇಕು. Read more…

ನಿಮ್ಮ ಕೆಲಸ ಸುಲಭವಾಗಲು ಅನುಸರಿಸಿ ಈ ಟಿಪ್ಸ್‌

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಮೆದುಳಿಗೂ ಆಗಬಹುದು ಆಘಾತ ಇರಲಿ ಎಚ್ಚರ..…!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ಕೆಲಸದ ಮಧ್ಯೆ ತೆಗೆದುಕೊಳ್ಳಿ ಮೈಕ್ರೋ ಬ್ರೇಕ್; ಫಿಟ್‌ ಆಗಿರುತ್ತದೆ ದೇಹ ಮತ್ತು ಮನಸ್ಸು….!

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ. ಮನೆ ಮತ್ತು ಕಚೇರಿ ನಿರ್ವಹಣೆ ಜೊತೆಗೆ ಮಕ್ಕಳ ಜವಾಬ್ಧಾರಿ ಕೂಡ ಮಹಿಳೆಯರ ಹೆಗಲೇರಿರುತ್ತದೆ. ಬಿಡುವಿಲ್ಲದೆ ಕೆಲಸ ಮಾಡುವುದರಿಂದ Read more…

ಮೆದುಳಿನ ಗಡ್ಡೆಗಳ ಸಮಸ್ಯೆಯನ್ನು ತಡೆಯಲು ಪಾಲಿಸಿ ಈ ಸಲಹೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಮೆದುಳಿನ ಗಡ್ಡೆಯ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಒಳಗಾದ ಜನರು ಅತಿಯಾದ ತಲೆನೋವಿನಿಂದ ನರಳುತ್ತಾರೆ. ಇದು ಮುಂದೆ ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಿ ಜೀವಕ್ಕೆ Read more…

ಎಚ್ಚರ……! ಮಾನಸಿಕ ಆರೋಗ್ಯ ಹದಗೆಡಿಸುತ್ತಿವೆ ಸೋಶಿಯಲ್‌ ಮೀಡಿಯಾದ ಲೈಕ್‌ – ಕಮೆಂಟ್ಸ್

ಡಿಜಿಟಲ್ ಕ್ರಾಂತಿಯು ನಮ್ಮ ಬದುಕಿಗೆ ಸಾಕಷ್ಟು ವೇಗ ಮತ್ತು ಅನುಕೂಲತೆಯನ್ನು ನೀಡಿದೆ. ಆದರೆ ಅದರ ಜೊತೆಜೊತೆಗೆ  ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನೂ ಹೆಚ್ಚಿಸಿದೆ. ನಿರಂತರ ಸ್ಕ್ರೀನ್‌ ಟೈಮ್‌, ಸೋಶಿಯಲ್‌ Read more…

ಒಂದು ಮಗುವನ್ನು ಹೊಂದಿರುವ ಪೋಷಕರು ತಪ್ಪದೇ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಹಾಗೇ ಒಬ್ಬನೇ ಮಗು ಎಂಬ ಕಾರಣಕ್ಕೆ ಅತಿಯಾಗಿ ಮುದ್ದು ಮಾಡುತ್ತಾರೆ. ಅಂತಹ ಪೋಷಕರು ಒಮ್ಮೆ ಈ ವಿಚಾರ Read more…

ಖ್ಯಾತ ಮಲಯಾಳಂ ನಟನನ್ನು ಕಾಡುತ್ತಿದೆ ಚಿಕಿತ್ಸೆಯೇ ಇಲ್ಲದ ಈ ಮಾನಸಿಕ ಕಾಯಿಲೆ…!

ಮಲಯಾಳಂ ಚಿತ್ರರಂಗದ ಅತ್ಯಂತ ದುಬಾರಿ ನಟರಲ್ಲಿ ಫಹಾದ್ ಫಾಜಿಲ್ ಕೂಡ ಒಬ್ಬರು. ಪುಷ್ಪಾ ಚಿತ್ರದ ನಂತರ ಅವರ ಫ್ಯಾನ್ ಫಾಲೋಯಿಂಗ್ ವೇಗವಾಗಿ ಹೆಚ್ಚುತ್ತಿದೆ. ಆದರೆ ತಮ್ಮ ಆರೋಗ್ಯದ ಕುರಿತಾಗಿ Read more…

ಅತಿಯಾದ ಆಲೋಚನೆ ಮಾಡ್ತೀರಾ……? ಹಾಗಾದ್ರೆ ಓದಿ ಈ ಸುದ್ದಿ

ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಮಾಮೂಲಿ ಎನ್ನುವಂತಾಗಿದೆ. ಮನೆ, ಕೆಲಸ, ಮಕ್ಕಳ ಭವಿಷ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಎರಡಲ್ಲ ಅನೇಕ ಸಮಸ್ಯೆಗಳಿರುತ್ತವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಆಲೋಚನೆಗಳು Read more…

ಮಾನಸಿಕ ಆರೋಗ್ಯದ ಜೊತೆಗೆ ನಿದ್ದೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಈ ಸುಲಭದ ಕೆಲಸ

ತಂತ್ರಜ್ಞಾನ ನಮ್ಮ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಸ್ಮಾರ್ಟ್‌ಫೋನ್‌ಗಳಿಲ್ಲದೆ ಅರೆಕ್ಷಣ ಕಳೆಯುವುದು ಕೂಡ ಅಸಾಧ್ಯ ಎಂಬ ಸ್ಥಿತಿಗೆ ಜನರು ತಲುಪಿದ್ದಾರೆ. ಬೆಳಗ್ಗೆ ಎದ್ದತಕ್ಷಣ ಫೋನ್ ನೋಡುವುದು, ಮಲಗುವ Read more…

ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ಒಳ್ಳೆ ‘ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಜೀವನದಲ್ಲಿ ಪಾಸಿಟಿವ್ ಯೋಚನೆ ಎಷ್ಟು ಮುಖ್ಯ ಗೊತ್ತಾ…..?

ಬಿ ಪಾಸಿಟಿವ್ ಎಂದು ಹೇಳುವುದು ಬಹಳ ಸುಲಭ. ಆದರೆ ಆ ರೀತಿ ಇರುವುದು ಕಷ್ಟ. ಅದಕ್ಕೆ ನಮ್ಮ ಸುತ್ತಮುತ್ತಲಿರುವ ಪ್ರತಿಕೂಲ ವಾತಾವರಣ ಕಾರಣ. ನಕಾರಾತ್ಮಕ ಆಲೋಚನೆಗಳಿಂದ ಅರಿಯದಂತಹ ನೋವು, Read more…

ಬಹುತೇಕರನ್ನು ಕಾಡುವ ‘ಮೈಗ್ರೇನ್’ ಗೆ ಇದು ಕಾರಣವಂತೆ

ಮೈಗ್ರೇನ್ ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದ ಜೀವನ ಅನೇಕರ ಈ ಸಮಸ್ಯೆಗೆ ಕಾರಣವಾಗಿದೆ. ಸಂಶೋಧನೆಯೊಂದು ಕಿವಿ ವೈಫಲ್ಯ ಮೈಗ್ರೇನ್ ಗೆ ಕಾರಣವಾಗಬಹುದು ಎಂದಿದೆ. ಕಿವಿಯ ನರಗಳ ಸಮಸ್ಯೆಯಿಂದ ಮೈಗ್ರೇನ್ Read more…

ಆರೋಗ್ಯವಾಗಿರಲು ರಾತ್ರಿ ಊಟದ ಬಳಿಕ ಮಾಡಿ ಈ ಕೆಲಸ

ಉತ್ತಮವಾದ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗುತ್ತೀರಿ. ಹಾಗಾಗಿ ನೀವು ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. *ಊಟವಾದ ಬಳಿಕ ಹಲ್ಲುಜ್ಜಿ. ಇದರಿಂದ Read more…

ಸರಿಯಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಮೊದಲ ರಾತ್ರಿ ವಧು, ವರನಿಗೆ ‘ಹಾಲು’ ಕೊಡುವುದರ ಹಿಂದಿದೆ ಈ ಕಾರಣ

ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ Read more…

ರೋಗ ನಿರೋಧಕ ಶಕ್ತಿ ಸುಧಾರಿಸಿ ಆರೋಗ್ಯಕರ ಜೀವನ ನೀಡುತ್ತೆ ಮುಕ್ತ ನಗು

ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. Read more…

ಶುಚಿಗೊಳಿಸುವ ಉತ್ಪನ್ನಗಳಲ್ಲಿರುತ್ತೆ ನಿಮ್ಮ ಮೆದುಳಿಗೆ ಹಾನಿಯಾಗುವಂತಹ ವಿಷ; ಬಳಕೆಗೂ ಮುನ್ನ ಲೇಬಲ್ ನೋಡಿ

ಮನೆಗಳಲ್ಲಿ ಬಳಸುವ ಶುಚಿಗೊಳಿಸುವ ಉತ್ಪನ್ನಗಳು ಕೂಡ ಆರೋಗ್ಯಕ್ಕೆ ಹಾನಿಕಾರಕ. ಬಾತ್ ರೂಂ, ಸಿಂಕ್, ಮನೆಯ ನೆಲ, ಬಟ್ಟೆ, ಗಾಜು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸ್ವಚ್ಛಗೊಳಿಸುವ ಉತ್ಪನ್ನಗಳು ಮೆದುಳಿನ ಮೇಲೆ Read more…

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ಖಾಯಿಲೆ

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

ಆರೋಗ್ಯ ಕಾಪಾಡಿಕೊಳ್ಳಲು ಧರಿಸಿ ‘ಚಿನ್ನ’

ಬಂಗಾರ ಧರಿಸೋದು ಶುಭಕರ. ಇತ್ತೀಚೆಗೆ ಬಂಗಾರದ ಆಭರಣ ಧರಿಸೋದು ಫ್ಯಾಷನ್ ಆಗಿದೆ. ಪ್ರತಿ ಮಹಿಳೆಯೂ ಬಂಗಾರದ ಮೇಲೆ ಪ್ರೀತಿ ಹೊಂದಿರುತ್ತಾಳೆ. ಚಿನ್ನ ಮಂಗಳಕರ, ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...