ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಕಲಿಯಿರಿ
ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು…
ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…!
ಹಸ್ತಮೈಥುನದಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಕುರಿತಾಗಿ ಅನೇಕ ವೈದ್ಯರು ಸಕಾರಾತ್ಮಕವಾಗಿ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಒತ್ತಡ…
ಸರ್ಕಾರಿ ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ರೋಗಿ
48 ವರ್ಷದ ರೋಗಿಯೊಬ್ಬರು ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಗಿಯು…
ಮನೆಯ ʼವಾಸ್ತು ದೋಷʼ ತಂದೊಡ್ಡುತ್ತೆ ಒತ್ತಡ ಹಾಗೂ ಖಿನ್ನತೆ
ಒತ್ತಡ, ಖಿನ್ನತೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಸಣ್ಣ ಮಕ್ಕಳಲ್ಲೂ ಇತ್ತೀಚಿಗೆ ಕಾಡಲು ಶುರುವಾಗಿದೆ. ಒತ್ತಡ ಹೆಚ್ಚಾದಂತೆ…
13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!
ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13…
‘ಅಕ್ವೇರಿಯಂ’ ನಲ್ಲಿದ್ದ ಮೀನು ಸತ್ತಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು
ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ಷುಲ್ಲಕ ಕಾರಣಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಪ್ಪ - ಅಮ್ಮ ಒಂದು ಬುದ್ಧಿ…
ಗುರುಗ್ರಾಮದಲ್ಲೊಂದು ಆಘಾತಕಾರಿ ಘಟನೆ: ‘ಕೊರೊನಾ’ಗೆ ಹೆದರಿ ಮಗನೊಂದಿಗೆ 3 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ಮಹಿಳೆ….!
ಮೂರು ವರ್ಷಗಳ ಹಿಂದೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಲಕ್ಷಾಂತರ…
ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು
ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ…
ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ
ಕಾರ್ಟೂನ್‌ಗಳು ಮಕ್ಕಳ ಫೇವರಿಟ್. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ…
ಮೂತ್ರ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು ಬ್ರೈನ್ ಟ್ಯೂಮರ್: ವಿಜ್ಞಾನಿಗಳ ಹೊಸ ಆವಿಷ್ಕಾರ…..!
ವಿಜ್ಞಾನಿಗಳು ಮಾನವನ ಮೂತ್ರದಲ್ಲಿನ ಪ್ರಮುಖ ಪೊರೆಯ ಪ್ರೋಟೀನ್ ಅನ್ನು ಗುರುತಿಸಲು ಬಹಳ ವಿಶೇಷವಾದ ಮತ್ತು ಹೊಸ…