Mental Health

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ.…

ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಡಾರ್ಕ್ ಚಾಕೋಲೆಟ್

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ…

ಎಚ್ಚರ…! ಹೃದಯಕ್ಕೆ ಅಪಾಯಕಾರಿ ಪದೇ ಪದೇ ಬರುವ ಸಣ್ಣ ಕೋಪ….!

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೋಪ ಬರುವುದು ಸಾಮಾನ್ಯ. ಕೆಲವರಿಗೆ ಗಂಭೀರ ವಿಚಾರಗಳಿಗೆ ಕೋಪ ಬಂದರೆ ಕೆಲವರು…

ಬೆಳ್ಳಂಬೆಳಗ್ಗೆ ಆಲಸ್ಯವೇ….? ದಿನವಿಡಿ ಕ್ರಿಯಾಶೀಲರಾಗಿರಲು ಇಲ್ಲಿದೆ ಸುಲಭ ದಾರಿ

ಕೆಲವೊಮ್ಮೆ ಯಾವುದೇ ಕೆಲಸ ಮಾಡಲು ಅಥವಾ ಕಚೇರಿಗೆ ತೆರಳಲು ಭಾರೀ ಸೋಮಾರಿತನ ಕಾಡುತ್ತದೆ. ಯಾವುದೇ ಕೆಲಸ…

ಮಲಗುವ ಸಮಯದಲ್ಲಿ ಮಗುವಿನೊಂದಿಗೆ ಮಾತನಾಡಿ, ʼಸ್ಲೀಪ್‌ ಟಾಕ್‌ʼ ಥೆರಪಿಯಲ್ಲಿದೆ ಅದ್ಭುತ ಪ್ರಯೋಜನ…!

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಅಪರೂಪವಾಗ್ತಿವೆ. ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ  ಸಾಕಷ್ಟು ಬದಲಾವಣೆಗಳು…

ಮೆದುಳು ಸದಾ ಆರೋಗ್ಯವಾಗಿರಲು ತಪ್ಪದೇ ಮಾಡಿ ಈ 5 ಕೆಲಸ

ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ…

ದೇವರ ಮುಂದೆ ಊದುಬತ್ತಿ ಹಚ್ಚುವ ಹಿಂದಿದೆ ಈ ಕಾರಣ

ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ…

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಮೊಬೈಲ್…!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮಕ್ಕಳು ಕೂಡ ಮೊಬೈಲ್‌…

ಮೆದುಳು ಚುರುಕಾಗಿ ಕೆಲಸ ಮಾಡಲು ಬೆಸ್ಟ್ ಈ ಪಾನೀಯ…!

ಗ್ರೀನ್‌ ಟೀ ಅತ್ಯಂತ ಆರೋಗ್ಯಕರ ಪಾನೀಯಗಳಲ್ಲೊಂದು. ಸಂಶೋಧನೆಯೊಂದರ ಪ್ರಕಾರ ಗ್ರೀನ್‌ ಟೀ ಕುಡಿಯುವುದರಿಂದ ನಮ್ಮ ಮಾನಸಿಕ…

ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ…