alex Certify Live News | Kannada Dunia | Kannada News | Karnataka News | India News - Part 96
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ (ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ಕೋರ್ಸ್) ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ Read more…

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆ 100 ಗ್ರಾಂಗೆ 3900 ರೂ.ಏರಿಕೆ |Gold Price Hike

ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 3900 ರೂ ಏರಿಕೆಯಾಗಿದೆ. ಬಂಗಾರದ ಬೆಲೆಯಲ್ಲಿ ಇಂದು ಕೂಡ ಏರಿಕೆ ಕಂಡಿದೆ, 10 Read more…

BREAKING : ಮುಡಾ ಕೇಸ್’ನಲ್ಲಿ ‘CM ಸಿದ್ದರಾಮಯ್ಯ’ಗೆ ಕ್ಲೀನ್ ಚಿಟ್ : ಲೋಕಾಯುಕ್ತ ಪೊಲೀಸರಿಂದ ಕೋರ್ಟ್’ಗೆ ಬಿ ರಿಪೋರ್ಟ್ ಸಲ್ಲಿಕೆ.!

ಬೆಂಗಳೂರು : ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ Read more…

BIG NEWS: ಮೈಕ್ರೋ ಫೈನಾನ್ಸ್, ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ

ವಿಜಯಪುರ: ಮೈಕ್ರೋ ಫೈನಾನ್ಸ್, ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ Read more…

ನಿಮ್ಮ ʼಆಧಾರ್ʼ ಸುರಕ್ಷಿತವಾಗಿದೆಯೇ ? ಹೀಗೆ ಪರೀಕ್ಷಿಸಿಕೊಳ್ಳಿ

ಆಧಾರ್ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಗುರುತು. ಇದು ಬ್ಯಾಂಕಿಂಗ್, ಟೆಲಿಕಾಂ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಲಿಂಕ್ ಆಗಿರುವುದರಿಂದ, ವಂಚಕರು ಯಾವಾಗಲೂ ಲೋಪದೋಷಗಳನ್ನು ಹುಡುಕುತ್ತಿರುತ್ತಾರೆ. ನಿಮ್ಮ ಆಧಾರ್ ಅನ್ನು ರಕ್ಷಿಸಲು Read more…

BREAKING NEWS: ಮದರಾಸದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ ಪ್ರಕರಣ: ಆರೋಪಿ ಅರೆಸ್ಟ್

ಬೆಂಗಳೂರು: ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ ನಡೆಸಿದ ಪ್ರಕರಣ ಸಂಬಂಧ ಆರೋಪಿಯನ್ನು ಬೆಂಗಳೂರಿನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಸನ್ ಬಂಧಿತ ಆರೋಪಿ. ಮೊಹಮ್ಮದ್ ಹಸನ್, ಬಾಲಕಿಯರನ್ನು ಮದರಸಾದ Read more…

ಮದುವೆಗೂ ಮುನ್ನ ಬಯಲಾಯ್ತು ವರನ ಗುಪ್ತ ಸಂಬಂಧ ; ಯಾರೆಂದು ತಿಳಿದ ವಧುವಿಗೆ ಮತ್ತೊಂದು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಆಘಾತ ಕಾದಿತ್ತು. ತನ್ನ ಭಾವಿ ಪತಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ದೀರ್ಘಕಾಲದ ಪ್ರೀತಿಯ ಸಂಬಂಧದಲ್ಲಿದ್ದ ಈ ಜೋಡಿ ಮದುವೆಯಾಗಲು Read more…

BIG NEWS: ಆಫ್ರಿಕನ್ ಸಿನೆಮಾದ ʼಪಿತಾಮಹʼ ಸೌಲೆಮನೆ ಸಿಸ್ಸೆ ಇನ್ನಿಲ್ಲ !

ಆಫ್ರಿಕನ್ ಸಿನೆಮಾದ ಪಿತಾಮಹ ಎಂದೇ ಕರೆಯಲ್ಪಡುವ ಖ್ಯಾತ ಮಾಲಿಯನ್ ಚಲನಚಿತ್ರ ನಿರ್ದೇಶಕ ಸೌಲೆಮನೆ ಸಿಸ್ಸೆ ಅವರು ಬುಧವಾರ ಬಾಂಬಕೊದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ಪುತ್ರಿ Read more…

BIG NEWS: 43 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸುತ್ತೆ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ: ಕೊಡಗಿನಲ್ಲಿ 9 ತಿಂಗಳಲ್ಲಿ 59 ಪೋಕ್ಸೋ ಕೇಸ್ ದಾಖಲು

ಕೊಡಗು: ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 9 ತಿಂಗಳಲ್ಲಿ ಜಿಲ್ಲೆಯಲ್ಲಿ 59 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 9 ತಿಂಗಳಲ್ಲಿ 30 Read more…

SHOCKING : ಲಿಫ್ಟ್ ಒಳಗೆ ನಾಯಿ ತರಬೇಡಿ ಎಂದ 8 ವರ್ಷದ ಬಾಲಕನಿಗೆ ಕ್ರೂರವಾಗಿ ಥಳಿಸಿದ ಮಹಿಳೆ ; ಆಘಾತಕಾರಿ ವಿಡಿಯೋ ವೈರಲ್ |WATCH VIDEO

ನೋಯ್ಡಾ: ಮಹಿಳೆಯೊಬ್ಬಳು ಎಂಟು ವರ್ಷದ ಮಗುವನ್ನು ಲಿಫ್ಟ್ ನಿಂದ ಹೊರಗೆಳೆದು ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, Read more…

BIG NEWS: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದಾಗ ದುರಂತ: ಮೂವರ ದುರ್ಮರಣ

ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 719 ರಲ್ಲಿ ಗುರುವಾರ ಮುಂಜಾನೆ ಈ Read more…

BREAKING: ತಾಂತ್ರಿಕ ದೋಷದಿಂದಾಗಿ ದುಬೈಗೆ ತೆರಳುತ್ತಿದ್ದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ…..!

ಬಾಂಗ್ಲಾದೇಶದಿಂದ ದುಬೈಗೆ ತೆರಳುತ್ತಿದ್ದ ಬಾಂಗ್ಲಾದೇಶ ಏರ್‌ಲೈನ್ಸ್‌ನ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಮಹಾರಾಷ್ಟ್ರದ ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ Read more…

BIG UPDATE : ಅತ್ತೆ ಕೊಲ್ಲಲು ವೈದ್ಯರ ಬಳಿ ಸೊಸೆ ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

ಬೆಂಗಳೂರು : ಅತ್ತೆ ಕೊಲ್ಲಲು ವೈದ್ಯರ ಬಳಿ ಸೊಸೆ ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ವಿಚಾರಣೆಯಲ್ಲಿ ಮಹಿಳೆ ಬೇರೆ ಕಥೆ ಕಟ್ಟಿದ್ದಾಳೆ. ಹೌದು, ನಾನು Read more…

ನೂಡಲ್ಸ್‌ ಗಾಗಿ ನಡೆದ ಜಗಳದಲ್ಲಿ 14 ವರ್ಷದ ಬಾಲಕನ ದುರಂತ ಅಂತ್ಯ

ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನೂಡಲ್ಸ್‌ ವಿಚಾರದಲ್ಲಿ ನಡೆದ ಮಾರಾಮಾರಿ ಯಲ್ಲಿ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಶಾಂತನು ದಾಸ್ ಎಂಬ ಬಾಲಕನೇ ಮೃತಪಟ್ಟ ದುರ್ದೈವಿ. ಸುಖದೇವ್ ಎಂಬುವವರು ತಮ್ಮ Read more…

BREAKING : ಬೆಂಗಳೂರಲ್ಲಿ ಪುಂಡರ ಅಟ್ಟಹಾಸ : ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ‘ಡೆಡ್ಲಿ ವ್ಹೀಲಿಂಗ್’.!

ಬೆಂಗಳೂರು : ಬೆಂಗಳೂರಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು, ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಡೆಡ್ಲಿ ವ್ಹೀಲಿಂಗ್ ಮಾಡಿದ್ದಾರೆ. ಕೆ ಆರ್ ಪುರಂ ಸೇರಿ ಹಲವು ಕಡೆ ಪುಂಡರು ಬೈಕ್ ನಲ್ಲಿ Read more…

BREAKING NEWS: ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ ಮೆರೆದ ಪಾಪಿ!

ಬೆಂಗಳೂರು: ಮದರಸಾದಲ್ಲಿ ಬಾಲಕಿಯರ ಮೇಲೆ ವ್ಯಕ್ತಿಯೋರ್ವ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ನಡೆದಿದೆ. ಮದರಸಾದ ಕಚೇರಿಗೆ ಬಾಲಕಿಯರನ್ನು ಕರೆದು ಕಪಾಳ ಮೋಕ್ಷ ಮಾಡಿ, ಕಾಲಿನಿಂದ ಒದ್ದು, Read more…

BIG NEWS : ಹಕ್ಕಿ ಜ್ವರದ ಎಫೆಕ್ಟ್ : ಮೀನು, ಮಟನ್ ಬೆಲೆಯಲ್ಲಿ ಭಾರಿ ಏರಿಕೆ |Bird Flue

ಹೈದರಾಬಾದ್ : ಆಂಧ್ರಪ್ರದೇಶ ಸೇರಿದಂತೆ ಹಲವು ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದ್ದು, ಜನರು ಚಿಕನ್ ಬಿಟ್ಟು, ಮೀನು ಮಟನ್ ನತ್ತ ಮೊರೆ ಹೋಗಿದ್ದಾರೆ. ಹೈದರಾಬಾದ್ ಮತ್ತು ಸಿಕಂದರಾಬಾದ್ Read more…

ನಿದ್ದೆಗೆ ಭಂಗ ತಂದ ಕೋಳಿ ; ಕೂಗಿನಿಂದ ಬೇಸತ್ತ ವ್ಯಕ್ತಿಯಿಂದ ಕೇಸ್‌ ದಾಖಲು !

ಕೇರಳದ ಪತ್ತನಂತಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ನೆರೆಮನೆಯ ಕೋಳಿಯೊಂದು ಮುಂಜಾನೆ 3 ಗಂಟೆಗೆ ಕೂಗುವ ಕಾರಣ ತಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ರಾಧಾಕೃಷ್ಣ ಕುರುಪ್ ಎಂಬುವವರು ಈ Read more…

ಶೋಕಾಸ್ ನೋಟಿಸ್ ಗೆ ಉತ್ತರದ ಬಳಿಕ ಯತ್ನಾಳ್ ಬಣ ಮತ್ತೆ ಆಕ್ಟೀವ್: ವರಿಷ್ಠರ ಗಮನ ಸೆಳೆಯಲು ಮತ್ತೊಂದು ಸಭೆ

ಬೆಂಗಳೂರು: ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಬಿಜೆಪಿ ಶಾಸಕ ಯತ್ನಾಳ್ ಬಣ ಇದೀಗ ಮತ್ತೆ ಆಕ್ಟೀವ್ ಆಗಿದೆ. ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ Read more…

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 393 ಅಂಕ ಕುಸಿತ, ಹೂಡಿಕೆದಾರರಿಗೆ ಭಾರಿ ನಷ್ಟ |Share Market

ನವದೆಹಲಿ : ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 393.01 ಅಂಕ ಕುಸಿತಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟದ ಭೀತಿ ಎದುರಾಗಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 393.01 ಪಾಯಿಂಟ್ ಕುಸಿದು 75,546.17 Read more…

ನಿಮ್ಮ ಎಸಿಯಲ್ಲಿ ಗ್ಯಾಸ್ ಖಾಲಿಯಾಗಿದೆಯೇ ? ನೀವೇ ಪರೀಕ್ಷಿಸಿಕೊಳ್ಳಿ !

ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈಗಾಗಲೇ ಬಿಸಿಲು ಹೆಚ್ಚಾಗುತ್ತಿದೆ. ಅನೇಕ ಮನೆಗಳಲ್ಲಿ ಕೂಲರ್‌ಗಳು ಮತ್ತು ಎಸಿಗಳನ್ನು ಬಳಸಲಾಗುತ್ತದೆ. ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಎಸಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಫೆಬ್ರವರಿಯಲ್ಲಿ ಹವಾಮಾನ Read more…

BREAKING : ಕಾಫಿನಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯ : ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ.!

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯವಾಗಿದ್ದು, ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು Read more…

ಪದವೀಧರರಿಗೆ ಗುಡ್‌ ನ್ಯೂಸ್: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 2691 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Job Alert

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ತನ್ನಲ್ಲಿ ಖಾಲಿ ಇರುವ 2691 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಪದವಿ ಹೊಂದಿರುವ ಯುವಕರಿಗೆ ಇದೊಂದು ಸುವರ್ಣಾವಕಾಶ. ಆಸಕ್ತ ಮತ್ತು ಅರ್ಹ Read more…

BIG NEWS: ರಾಜ್ಯಾದ್ಯಂತ 108 ಆಂಬುಲೆನ್ಸ್ ಗೆ ‘ಮೇಜರ್ ಸರ್ಜರಿ’: ವ್ಯವಸ್ಥೆಗೆ ಹೊಸ ರೂಪ

ತುಮಕೂರು: ರಾಜ್ಯಾದ್ಯಂತ 108 ಆಂಬುಲೆನ್ಸ್ ವ್ಯವಸ್ಥೆ ಸರಿಪಡಿಸಲು ಈ ಬಾರಿ ಬಜೆಟ್ ನಲ್ಲಿ ಮೇಜರ್ ಸರ್ಜರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ Read more…

BREAKING NEWS: ಕರ್ತವ್ಯ ಲೋಪ: ಮೂವರು ಕಾನ್ಸ್ ಟೇಬಲ್ ಗಳು ಸಸ್ಪೆಂಡ್

ದಾವಣಗೆರೆ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಾದ Read more…

BREAKING : ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಅಯೋಧ್ಯೆಗೆ ತೆರಳುತ್ತಿದ್ದ 8 ಮಂದಿ ಭಕ್ತರು ಸಾವು

ಜೌನ್ಪುರ: ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ಬದ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರಣಾಸಿಯಿಂದ ಅಯೋಧ್ಯೆಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಟಾಟಾ ಸುಮೋ ಎಸ್ಯುವಿ ಮತ್ತು ಪ್ರಯಾಣಿಕರ ಬಸ್ ನಡುವೆ ಸಂಭವಿಸಿದ Read more…

BIG NEWS: ಫಾಸ್ಟ್ ಟ್ಯಾಗ್ ನಿಯಮ ಬದಲಾವಣೆ ನಿರಾಕರಿಸಿದ NHAI

ನವದೆಹಲಿ: ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಫಾಸ್ಟ್‌ ಟ್ಯಾಗ್ ನಿಯಮಗಳ ಬದಲಾವಣೆಯು ವಹಿವಾಟುಗಳನ್ನು ಕಡಿಮೆ ಮಾಡುತ್ತಿದೆ ಎಂಬ ಹೇಳಿಕೆಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ನಿರಾಕರಿಸಿದೆ. ಜನವರಿ 28 Read more…

ಬೆಂಗಳೂರಿನಲ್ಲಿ ಬರೋಬ್ಬರಿ 2.12 ಕೋಟಿ ವಿದೇಶಿ ಹಣ ಜಪ್ತಿ: ಮೂವರು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ್ಓಬ್ಬರಿ 2.12 ಕೋಟಿ ವಿದೇಶಿ ಹಣವನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಶ್ರೀಲಂಕಾಗೆ ಈ ಹಣವನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಧಿಕಾರಿಗಳು Read more…

BIG NEWS: ರಾಜ್ಯದಲ್ಲಿ ಇದುವರೆಗೂ ಜಿಬಿಎಸ್ ಮರಣ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಯಾವುದೇ ಗೀಲನ್ ಬಾ ಸಿಂಡ್ರೋಮ್(ಜಿಬಿಎಸ್) ಮರಣ ಪ್ರಕರಣ ದೃಢಪಟ್ಟಿಲ್ಲವೆಂದು ಆರೋಗ್ಯ ಇಲಾಖೆ ಹೇಳಿದೆ. ಚಿಕ್ಕೋಡಿಯ ಡೆಣಿವಾಡಿ ಗ್ರಾಮದ 64 ವರ್ಷದ ವ್ಯಕ್ತಿ ಮತ್ತು ಸಂಕೇಶ್ವರ Read more…

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ಹಾಡಹಗಲೇ ನೈಜೀರಿಯಾ ಪ್ರಜೆ ಹತ್ಯೆ.!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ನೈಜೀರಿಯಾ ಮೂಲದ ವ್ಯಕ್ತಿಯೋರ್ವನನ್ನು ಹಾಡಹಗಲೇ ಹೊಡೆದು ಹತ್ಯೆ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿಕನ್ ತರಲು ಮನೆಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...