alex Certify Live News | Kannada Dunia | Kannada News | Karnataka News | India News - Part 93
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ವ್ಯಸನಿಯಿಂದ ಅತ್ತಿಗೆ ಮೇಲೆ ಹಲ್ಲೆ ; ಶಾಕಿಂಗ್‌ ವಿಡಿಯೋ | Watch

ಉತ್ತರ ಪ್ರದೇಶದ ಮೊರಾದಾಬಾದ್‌ನ ಮುಗಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, Read more…

WPL ತರಬೇತಿ ವೇಳೆ ಎಲ್ಲಿಸ್ ಪೆರಿಯನ್ನು ಭೇಟಿಯಾದ ಯುವ ಅಭಿಮಾನಿ | Video

WPL (ಮಹಿಳಾ ಪ್ರೀಮಿಯರ್ ಲೀಗ್) ನ ಮೂರನೇ ಆವೃತ್ತಿ 2025 ಭರದಿಂದ ಸಾಗುತ್ತಿದೆ. ಹಲವಾರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Read more…

ಭೂಕಂಪಕ್ಕಿಂತ ಹೆಂಡತಿ ಕರೆಯೇ ಹೆಚ್ಚು ಭಯಾನಕ ಎಂದ ಅಂಕಲ್; ವಿಡಿಯೋ ವೈರಲ್‌ | Watch

ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪನದ ನಂತರ, ಮಾಧ್ಯಮದವರು ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಪಡೆಯಲು ಸ್ಥಳಕ್ಕೆ ಧಾವಿಸಿದ್ದರು. ಆದರೆ, ಒಂದು ನಿರ್ದಿಷ್ಟ ಸಂದರ್ಶನವು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ವೈರಲ್ ವಿಡಿಯೋದಲ್ಲಿ, Read more…

ರೈತರಿಗೆ ತರಕಾರಿ ಬೀಜಗಳ ಮಿನಿಕಿಟ್ ವಿತರಣೆಗಾಗಿ ಅರ್ಜಿ ಆಹ್ವಾನ

ಧಾರವಾಡ : 2024-25 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ (ಸಿಎಚ್ಡಿ), ತರಕಾರಿ ಬೀಜಗಳ ಮಿನಿಕಿಟ್ನ್ನು ಉಚಿತವಾಗಿ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರಿಗೆ Read more…

ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್ಪ್ರನರ್ಶಿಪ್ ಪ್ರೋಗ್ರಾಮ್ ಬಗ್ಗೆ Read more…

ಭಾರತೀಯ ಯುವಕನ ಅದ್ಭುತ ಸಾಧನೆ: ಬೆರಗಾಗಿಸುತ್ತೆ 400 ಭಾಷೆಗಳಲ್ಲಿ ಮಾತಾಡುವ, ಬರೆಯುವ, ಓದುವ ಕಲೆ !

ಚೆನ್ನೈನ 19 ವರ್ಷದ ಯುವಕ ಮಹಮ್ಮದ್ ಅಕ್ರಮ್ ತನ್ನ ಭಾಷಾ ಸಾಮರ್ಥ್ಯದಿಂದ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಅನೇಕರು ಅಸಾಧ್ಯವೆಂದು ಪರಿಗಣಿಸುವುದನ್ನು ಅವರು ಸಾಧಿಸಿದ್ದಾರೆ. 400 ಭಾಷೆಗಳಲ್ಲಿ ಬರೆಯುವ, ಓದುವ ಮತ್ತು Read more…

BIG NEWS: ವಿಜಯೇಂದ್ರ ವಿರುದ್ಧ ಮತ್ತೆ ಸಿಡಿದೆದ್ದ ಯತ್ನಾಳ್: ನನಗೆ ನೋಟಿಸ್ ಬಂದಿದ್ದು ಗೊತ್ತಿದೆ ಎಂದರೆ ಅವರೇ ಅದರ ಹಿಂದೆ ಇರುವ ಶಕ್ತಿ ಎಂದು ಕಿಡಿ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ನನಗೆ ನೋಟಿಸ್ ಬಂದಿದೆ ಅಂತ ಹೇಳಲು ವಿಜಯೇಂದ್ರ ಯಾರು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ Read more…

BREAKING : ಮುಡಾ ಕೇಸ್’ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್, ಕೋರ್ಟ್’ಗೆ 11,200 ಪುಟಗಳ ತನಿಖಾ ವರದಿ ಸಲ್ಲಿಕೆ.!

ಬೆಂಗಳೂರು : ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಕೋರ್ಟ್ ಗೆ 11,200 ಪುಟಗಳ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. 50 Read more…

ಚೀನಾದಲ್ಲಿ ರೈಲನ್ನು ʼತಿನ್ನುವʼ ಜನರ ಹಾಸ್ಯಮಯ ವಿಡಿಯೋ ವೈರಲ್ | Watch

ಚೀನಾದ ಚಾಂಗ್‌ಕಿಂಗ್‌ನಿಂದ ಒಂದು ಹಾಸ್ಯಮಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಜನರು ರೈಲನ್ನು ತಿನ್ನುವಂತೆ ಪೋಸ್ ನೀಡುತ್ತಿರುವ ದೃಶ್ಯವನ್ನು ಈ ವಿಡಿಯೋ ಒಳಗೊಂಡಿದೆ. ಡಜನ್ಗಟ್ಟಲೆ ಜನರು Read more…

ICC Champions Trophy: ಭಾರತದ ಆಡುವ ಹನ್ನೊಂದರಲ್ಲಿ ಯಾರಿಗೆಲ್ಲಾ ಅವಕಾಶ ? ಇಲ್ಲಿದೆ ಸಂಭಾವ್ಯರ ಪಟ್ಟಿ

ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಗುರುವಾರ ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ 2025 ರ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಾಕಷ್ಟು Read more…

BREAKING : ಪ್ರಧಾನಿ ಮೋದಿ ಸಮ್ಮುಖದಲ್ಲಿ ದೆಹಲಿ ನೂತನ ‘CM’ ಆಗಿ ರೇಖಾ ಗುಪ್ತಾ, 6 ಸಚಿವರಿಂದ ಪ್ರಮಾಣ ವಚನ ಸ್ವೀಕಾರ |WATCH VIDEO

ನವದೆಹಲಿ : ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ, 6 ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ರೇಖಾ ಗುಪ್ತಾ ಮತ್ತು ಅವರ ಮಂತ್ರಿಮಂಡಲವು ಗುರುವಾರ Read more…

ಟೊಯೊಟಾ ಲ್ಯಾಂಡ್ ಕ್ರೂಸರ್ 300 ಭಾರತದಲ್ಲಿ ರಿಲೀಸ್: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಬಹುನಿರೀಕ್ಷಿತ ಲ್ಯಾಂಡ್ ಕ್ರೂಸರ್ 300 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 70 ವರ್ಷಗಳಿಗೂ ಹೆಚ್ಚು ಕಾಲ ಉತ್ಪಾದನೆಯಲ್ಲಿರುವ ಈ ದೀರ್ಘಕಾಲೀನ ಎಸ್‌ಯುವಿಯ ಇತ್ತೀಚಿನ Read more…

ಗ್ಯಾಲಕ್ಸಿ ಎ06 – 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್ ; ಕೈಗೆಟುಕುವ ಬೆಲೆಯಲ್ಲಿ ಲಭ್ಯ

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಕೈಗೆಟುಕುವ ಬೆಲೆಯಲ್ಲಿ ಅದ್ಭುತ 5ಜಿ ಅನುಭವ ಒದಗಿಸುವ ಗ್ಯಾಲಕ್ಸಿ ಎ06 5ಜಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಅತ್ಯಂತ Read more…

ಮಹಾ ಕುಂಭದಲ್ಲಿ ಬೈಕ್ ಟ್ಯಾಕ್ಸಿ ಸೇವೆ: ವಿದ್ಯಾರ್ಥಿಗಳಿಂದ ದಿನಕ್ಕೆ 5,000 ರೂ. ವರೆಗೆ ಸಂಪಾದನೆ

ಪ್ರಯಾಗ್‌ರಾಜ್: ಮಹಾ ಕುಂಭ ಮೇಳದಲ್ಲಿ ಭಾರಿ ಜನಸಂದಣಿಯಿಂದಾಗಿ ಟ್ಯಾಕ್ಸಿ ಮತ್ತು ರಿಕ್ಷಾ ಸೇವೆಗಳು ಸ್ಥಗಿತಗೊಂಡಿವೆ. ಈ ಪರಿಸ್ಥಿತಿಯಲ್ಲಿ, ಸ್ಥಳೀಯ ಯುವಕರು ನಡೆಸುವ ಬೈಕ್ ಟ್ಯಾಕ್ಸಿಗಳು ಜೀವನಾಡಿಯಾಗಿ ಮಾರ್ಪಟ್ಟಿವೆ. ಮುಖ್ಯವಾಗಿ Read more…

BIG NEWS: ಮಾಜಿ ಸಿಎಂ ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿಯ ಬರ್ಬರ ಹತ್ಯೆ

ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಶವ ಭೂಪಾಲಪಲ್ಲಿಯಲ್ಲಿ ಪತ್ತೆಯಾಗಿದೆ. ರಾಜಲಿಂಗಮೂರ್ತಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಮಾಜಿ Read more…

BREAKING : ದೆಹಲಿಯ ನೂತನ ಸಿಎಂ ಆಗಿ ‘ರೇಖಾ ಗುಪ್ತಾ’ ಪ್ರಮಾಣ ವಚನ ಸ್ವೀಕಾರ |WATCH VIDEO

ನವದೆಹಲಿ : ದೆಹಲಿಯ ನೂತನ ಸಿಎಂ ಆಗಿ ‘ರೇಖಾ ಗುಪ್ತಾ’ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರೇಖಾ ಗುಪ್ತಾ ಮತ್ತು ಅವರ ಮಂತ್ರಿಮಂಡಲವು ಗುರುವಾರ  ಪ್ರಧಾನಿ ನರೇಂದ್ರ Read more…

ಭಾಷಣದ ವೇಳೆ ಕುಸಿದು ಬಿದ್ದ ಮಿಸ್ಸಿಸ್ಸಿಪ್ಪಿ ಉಪರಾಜ್ಯಪಾಲ | Watch Video

ಮಿಸ್ಸಿಸ್ಸಿಪ್ಪಿ: ಅಮೆರಿಕಾದ ಮಿಸ್ಸಿಸ್ಸಿಪ್ಪಿ ಉಪರಾಜ್ಯಪಾಲ ಡೆಲ್ಬರ್ಟ್ ಹೋಸ್‌ಮನ್ ಬುಧವಾರ ರಾಜ್ಯ ಸೆನೆಟ್‌ನಲ್ಲಿ ಕುಸಿದು ಬಿದ್ದ ಘಟನೆ ವರದಿಯಾಗಿದೆ. ಸೆನೆಟ್ ಚೇಂಬರ್‌ನಿಂದ ಬಂದ ವಿಡಿಯೋದಲ್ಲಿ, ಉಪರಾಜ್ಯಪಾಲ ಹೋಸ್‌ಮನ್ ಚೇಂಬರ್‌ನ ಮುಂಭಾಗದಲ್ಲಿ Read more…

ʼಅಂಬಾನಿʼ ಮಕ್ಕಳಲ್ಲಿ ಯಾರು ಅತಿ ಶ್ರೀಮಂತರು ?‌ ಹೀಗಿದೆ ಆಸ್ತಿಯ ವಿವರ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. ಅವರಲ್ಲಿ ಯಾರು ಹೆಚ್ಚು ಶ್ರೀಮಂತರು ಎಂಬ ಪ್ರಶ್ನೆ ಅನೇಕರಲ್ಲಿದೆ. Read more…

ನಿದ್ರೆಯಲ್ಲಿ ಹಲ್ಲು ಕಡಿಯುವುದು: ಕಾರಣಗಳು ಮತ್ತು ಪರಿಹಾರ

ಕೆಲವರು ನಿದ್ರೆ ಮಾಡುವಾಗ ಹಲ್ಲು ಕಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಸಮಸ್ಯೆಗೆ ʼಬ್ರಕ್ಸಿಸಮ್ʼ ಎಂದು ಕರೆಯಲಾಗುತ್ತದೆ. ಇದು ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡುಬರಬಹುದಾದರೂ, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾರಣಗಳು Read more…

ಇಲ್ಲಿದೆ ವಿಶ್ವದ ಅತಿ ದುಬಾರಿ ಹಾಗೂ ಅತಿ ಅಗ್ಗದ ನಗರಗಳ ಪಟ್ಟಿ !

ನಂಬಿಯೊ ಎಂಬ ದತ್ತಾಂಶ ಕಂಪನಿಯು 2025 ರ ವಿಶ್ವದ ಅತ್ಯಂತ ದುಬಾರಿ ಮತ್ತು ಅಗ್ಗದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು 327 ನಗರಗಳಿವೆ, ಭಾರತ, Read more…

ಉದ್ಯೋಗ ವಾರ್ತೆ : ‘ಕರ್ನಾಟಕದ ಅಂಚೆ ಕಚೇರಿ’ಯಲ್ಲಿ 1135 ಪೋಸ್ಟ್’ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |Post office Recruitment 2025

ಕರ್ನಾಟಕ ಅಂಚೆ ಕಚೇರಿಯಲ್ಲಿ 1135 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆ : ಗ್ರಾಮೀಣ Read more…

BIG NEWS: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: ಮೌಲ್ವಿ ಮುಫ್ತಿ ಮುಸ್ತಾಕ್ ಅರೆಸ್ಟ್

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೌಲ್ವಿ ಮುಫ್ತಿ ಮುಸ್ತಾಕ್ ನನ್ನು ಪೊಲೀಸರು ಬಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು Read more…

BREAKING : ಕೊಪ್ಪಳದಲ್ಲಿ ಸ್ನೇಹಿತರ ಎದುರೇ ತುಂಗಭದ್ರ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ‘ವೈದ್ಯೆ’ ಶವವಾಗಿ ಪತ್ತೆ.!

ಕೊಪ್ಪಳ : ಕೊಪ್ಪಳದಲ್ಲಿ ತುಂಗಭದ್ರ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ವೈದ್ಯೆ ಶವವಾಗಿ ಪತ್ತೆಯಾಗಿದ್ದಾರೆ. ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿ ವೈದ್ಯೆ ಸಾವನ್ನಪ್ಪಿದ ಘಟನೆ ತಾಲೂಕಿನ ಸಣಾಪುರದ ಬಳಿ Read more…

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ (ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ಕೋರ್ಸ್) ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ Read more…

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆ 100 ಗ್ರಾಂಗೆ 3900 ರೂ.ಏರಿಕೆ |Gold Price Hike

ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 3900 ರೂ ಏರಿಕೆಯಾಗಿದೆ. ಬಂಗಾರದ ಬೆಲೆಯಲ್ಲಿ ಇಂದು ಕೂಡ ಏರಿಕೆ ಕಂಡಿದೆ, 10 Read more…

BREAKING : ಮುಡಾ ಕೇಸ್’ನಲ್ಲಿ ‘CM ಸಿದ್ದರಾಮಯ್ಯ’ಗೆ ಕ್ಲೀನ್ ಚಿಟ್ : ಲೋಕಾಯುಕ್ತ ಪೊಲೀಸರಿಂದ ಕೋರ್ಟ್’ಗೆ ಬಿ ರಿಪೋರ್ಟ್ ಸಲ್ಲಿಕೆ.!

ಬೆಂಗಳೂರು : ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ Read more…

BIG NEWS: ಮೈಕ್ರೋ ಫೈನಾನ್ಸ್, ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ

ವಿಜಯಪುರ: ಮೈಕ್ರೋ ಫೈನಾನ್ಸ್, ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ Read more…

ನಿಮ್ಮ ʼಆಧಾರ್ʼ ಸುರಕ್ಷಿತವಾಗಿದೆಯೇ ? ಹೀಗೆ ಪರೀಕ್ಷಿಸಿಕೊಳ್ಳಿ

ಆಧಾರ್ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಗುರುತು. ಇದು ಬ್ಯಾಂಕಿಂಗ್, ಟೆಲಿಕಾಂ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಲಿಂಕ್ ಆಗಿರುವುದರಿಂದ, ವಂಚಕರು ಯಾವಾಗಲೂ ಲೋಪದೋಷಗಳನ್ನು ಹುಡುಕುತ್ತಿರುತ್ತಾರೆ. ನಿಮ್ಮ ಆಧಾರ್ ಅನ್ನು ರಕ್ಷಿಸಲು Read more…

BREAKING NEWS: ಮದರಾಸದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ ಪ್ರಕರಣ: ಆರೋಪಿ ಅರೆಸ್ಟ್

ಬೆಂಗಳೂರು: ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ ನಡೆಸಿದ ಪ್ರಕರಣ ಸಂಬಂಧ ಆರೋಪಿಯನ್ನು ಬೆಂಗಳೂರಿನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಸನ್ ಬಂಧಿತ ಆರೋಪಿ. ಮೊಹಮ್ಮದ್ ಹಸನ್, ಬಾಲಕಿಯರನ್ನು ಮದರಸಾದ Read more…

ಮದುವೆಗೂ ಮುನ್ನ ಬಯಲಾಯ್ತು ವರನ ಗುಪ್ತ ಸಂಬಂಧ ; ಯಾರೆಂದು ತಿಳಿದ ವಧುವಿಗೆ ಮತ್ತೊಂದು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಆಘಾತ ಕಾದಿತ್ತು. ತನ್ನ ಭಾವಿ ಪತಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ದೀರ್ಘಕಾಲದ ಪ್ರೀತಿಯ ಸಂಬಂಧದಲ್ಲಿದ್ದ ಈ ಜೋಡಿ ಮದುವೆಯಾಗಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...