alex Certify Live News | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಸಂವಿಧಾನದಲ್ಲಿ ಭಾರತೀಯವಾದುದೇನೂ ಇಲ್ಲ ಎಂದು ಸಾವರ್ಕರ್ ಹೇಳಿದ್ದಾರೆ : ರಾಹುಲ್ ಗಾಂಧಿ |Rahul Gandhi

ನವದೆಹಲಿ : ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು “ನಮ್ಮ ಸಂವಿಧಾನದಲ್ಲಿ ಭಾರತೀಯವಾದುದು ಏನೂ ಇಲ್ಲ” ಎಂಬ ಹಿಂದುತ್ವ ಸಿದ್ಧಾಂತಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹೇಳಿಕೆಯನ್ನು ವಿರೋಧ Read more…

ಬಿ.ಎಡ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವತಿಯಿಂದ 2024-25 ನೇ ಸಾಲಿನಲ್ಲಿ ಬಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ Read more…

ಒಂಟಿಯಾಗಿ ಅಟ್ಲಾಂಟಿಕ್ ಸಾಗರವನ್ನು ದಾಟುವ ಸಾಹಸಕ್ಕೆ ಮುಂದಾದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಮೊಮ್ಮಗಳು!

ಇಂಗ್ಲೆಂಡ್ ನ ಶೆಫೀಲ್ಡ್ ನಲ್ಲಿ ನೆಲೆಸಿರುವ ರಾಷ್ಟ್ರ ಕವಿ ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಒಂಟಿಯಾಗಿ ದೋಣಿಯಲ್ಲಿ ಹುಟ್ಟು ಹಾಕಿಕೊಂಡು ಅಟ್ಲಾಂಟಿಕ್ ಸಾಗರವನ್ನು ದಾಟುವ ಸಾಹಸವನ್ನು Read more…

ಮಗಳ ಮದುವೆ ಹಾಲ್ ನಲ್ಲೇ ಆಕೆಯ ತಿಥಿ ಕಾರ್ಡ್ ಹಂಚಿದ ತಂದೆ!

ತಂದೆ-ತಾಯಿ ಕಷ್ಟಪಟ್ಟು ವಿದ್ಯಾಭ್ಯಾಸ ಕಲುಷಿ, ಮಗಳು ತನ್ನ ಕಾಲಮೇಲೆ ತಾನು ನಿಲ್ಲಲೆಂದು ಚನ್ನಾಗಿ ಓದಿಸುತ್ತಿದ್ದರೆ ಪ್ರೀತಿ-ಪ್ರೇಮ ಎಂದು ಪೋಷಕರ ಆಸೆಗೆ ತಣ್ಣೀರೆರಚಿ ಬೇರೆ ಯುವಕನನ್ನು ಮಗಳು ಮದುವೆಯಾಗುತ್ತಿದ್ದಂತೆ ನೊಂದ Read more…

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪಾಕಿಸ್ತಾನದ ‘ಮೊಹಮ್ಮದ್ ಅಮೀರ್’ ನಿವೃತ್ತಿ ಘೋಷಣೆ |Amir announces retirement

ಪಾಕಿಸ್ತಾನದ ವಿವಾದಾತ್ಮಕ ಎಡಗೈ ವೇಗಿ ಮೊಹಮ್ಮದ್ ಅಮೀರ್ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2010 ಮತ್ತು 2015 ರ ನಡುವೆ ಐದು Read more…

ALERT : ಪೋಷಕರೇ ಎಚ್ಚರ : ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ 27,000 ದಂಡ ವಿಧಿಸಿದ ಕೋರ್ಟ್.!

ಹಾವೇರಿ : ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ ರಾಣೆಬೆನ್ನೂರು ಜೆಎಂಎಫ್ ಸಿ ಕೋರ್ಟ್ 27,000 ದಂಡ ವಿಧಿಸಿದೆ. ರಾಣೆಬೆನ್ನೂರಿನಲ್ಲಿ ಅಪ್ರಾಪ್ತನಿಗೆ ಬೈಕ್ ಕೊಟ್ಟು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

BREAKING : ಹೈದರಾಬಾದ್’ನಲ್ಲಿ ಅಲ್ಲು ಅರ್ಜುನ್ ಭೇಟಿಯಾದ ನಟ ಉಪೇಂದ್ರ |Actor Upendra

ಹೈದರಾಬಾದ್ : ಜೈಲಿನಿಂದ ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಅವರನ್ನು ರಿಯಲ್ ಸ್ಟಾರ್, ನಟ ಉಪೇಂದ್ರ ಭೇಟಿಯಾಗಿದ್ದಾರೆ. ‘ಯುಐ’ ಚಿತ್ರದ ಪ್ರಮೋಷನ್ ಗಾಗಿ ಹೈದರಾಬಾದ್ ಗೆ ತೆರಳಿದ್ದ ಉಪೇಂದ್ರ Read more…

BREAKING : ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್’ಡೇಟ್ ಮಾಡುವ ಗಡುವು ಜೂ.14 ರವರೆಗೆ ವಿಸ್ತರಣೆ |free Aadhar Update

ಉಚಿತವಾಗಿ ಆಧಾರ್ ಕಾರ್ಡ್ ಅಪ್’ಡೇಟ್ ಮಾಡುವ ಗಡುವನ್ನು UIDAl ಜೂ.14 ರವರೆಗೆ ವಿಸ್ತರಣೆ ಮಾಡಿದೆ.ಉಚಿತವಾಗಿ ಆಧಾರ್ ಕಾರ್ಡ್ ಅಪ್’ಡೇಟ್ ಮಾಡಲು ಇಂದು ( ಡಿ.14) ಕೊನೆಯ ದಿನವಾಗಿತ್ತು. ಇದೀಗ Read more…

BIG NEWS: ಕೋವಿಡ್ ಪ್ರಕರಣದಲ್ಲಿ FIR: ಇದೊಂದು ದ್ವೇಷದ ರಾಜಕಾರಣವಲ್ಲದೇ ಬೇರೆನೂ ಇಲ್ಲ; ಜಗದೀಶ್ ಶೆಟ್ಟರ್ ವಾಗ್ದಾಳಿ

ನವದೆಹಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್ಐ ಆರ್ ದಾಖಲಾಗಿದ್ದು, ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೇ Read more…

SHOCKING : ಸರ್ಕಾರಿ ಆಸ್ಪತ್ರೆಯಲ್ಲಿ ಇಲಿ ಕಚ್ಚಿ 10 ವರ್ಷದ ಕ್ಯಾನ್ಸರ್ ಪೀಡಿತ ಬಾಲಕ ಸಾವು.!

ಜೈಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕನ ಕಾಲ್ಬೆರಳಿಗೆ ಇಲಿ ಕಚ್ಚಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಡಿಸೆಂಬರ್ 11 ರಂದು Read more…

ಆಹಾರ ಸುರಕ್ಷತಾ ಇಲಾಖೆ-ಔಷಧ ನಿಯಂತ್ರಣ ಇಲಾಖೆ ವಿಲೀನ

ಬೆಂಗಳೂರು: ರಾಜ್ಯದಲ್ಲಿ ಬಣಂತಿಯರ ಸರಣಿ ಸಾವು ಪ್ರಕರಣದ ಬಳಿಕ ಆಹಾರ ಸುರಕ್ಷತಾ ಇಲಾಖೆ ಹಾಗೂ ಔಷಧಿ ನಿಯಂತ್ರಣ ಇಲಾಖೆಯನ್ನು ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಎರಡು ಇಲಾಖೆಗಳನ್ನು ವಿಲೀನಗೊಳಿಸಿ Read more…

GOOD NEWS : ಮಹಿಳೆಯರಿಗೆ ಗುಡ್ ನ್ಯೂಸ್ : ಜ.1 ರಿಂದ ತಿಂಗಳಿಗೆ 2,500 ರೂ , ಉಚಿತ ರೇಷನ್ ವಿತರಣೆ

ಭಾರತ ಸರ್ಕಾರ ಇತ್ತೀಚೆಗೆ ಮಹತ್ವದ ಘೋಷಣೆ ಮಾಡಿದ್ದು, ಇದು ದೇಶದ ಮಹಿಳೆಯರು ಮತ್ತು ಬಡ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಡಿ, ಮಹಿಳೆಯರಿಗೆ ತಿಂಗಳಿಗೆ 2,500 ರೂ., Read more…

SHOCKING : ‘ಮೊಬೈಲ್’ ಬಳಸಬೇಡ ಎಂದಿದ್ದಕ್ಕೆ ಶಿಕ್ಷಕನ ಕತ್ತು ಕೊಯ್ದ ವಿದ್ಯಾರ್ಥಿ : ಶಾಕಿಂಗ್ ವಿಡಿಯೋ ವೈರಲ್

ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ವಿದ್ಯಾರ್ಥಿಯೋರ್ವ ಶಿಕ್ಷಕನ ಕತ್ತು ಕೊಯ್ದ ಭಯಾನಕ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಿಹಿನ್ ಪುರವಾದಲ್ಲಿರುವ ನವಯುಗ್ ಇಂಟರ್ ಕಾಲೇಜಿನಲ್ಲಿ ನಡೆದಿದೆ. 11 ನೇ Read more…

Viral Video: ಬೈಕ್‌ ಕಳೆದುಕೊಂಡಿದ್ದವನಿಂದ ಭಾವುಕ ಪೋಸ್ಟ್;‌ ಮನಕರಗಿ ವಾಹನ ಹಿಂದಿರುಗಿಸಿದ ಕಳ್ಳ….!

ಬೈಕ್ ಮಾಲೀಕನ ಮನಃಪೂರ್ವಕ ಫೇಸ್‌ಬುಕ್ ಪೋಸ್ಟ್‌ನಿಂದ ಮನನೊಂದ ನಂತರ ಕದ್ದ ಬೈಕನ್ನು ಹಿಂದಿರುಗಿಸುವ ಕಳ್ಳನನ್ನು ಒಳಗೊಂಡಿರುವ ವೈರಲ್ ವೀಡಿಯೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಿಂದೆ ಸೂರತ್‌ನ Read more…

BIG NEWS : ಮಕ್ಕಳು ಆಸ್ತಿ ಅಲ್ಲ, ಮಗಳ ಮದುವೆಯನ್ನು ಒಪ್ಪಿಕೊಳ್ಳಿ’; ಪೋಷಕರ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್.!

ತಮ್ಮ ಅಪ್ರಾಪ್ತ ಮಗಳನ್ನು ಯುವಕನೊಬ್ಬ ಅಪಹರಿಸಿ ಆಕೆಯನ್ನು ಬಲವಂತದಿಂದ ವಿವಾಹವಾಗಿದ್ದು, ಯುವಕನ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದಂಪತಿ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಮಕ್ಕಳು Read more…

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾಕಿಸ್ತಾನಿ ಬೌಲರ್ ಮೊಹಮ್ಮದ್ ಅಮೀರ್

ಪಾಕಿಸ್ತಾನ ತಂಡದ ಅನುಭವಿ ಎಡಗೈ ವೇಗಿ ಮಹಮದ್ ಅಮೀರ್, ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.  ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ನಡುವಣ ನಡೆದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, Read more…

ನಟೋರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಅರೆಸ್ಟ್

ಹುಬ್ಬಳ್ಳಿ: ನಟೊರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಅಮಿತ್ ನಾಯಕ್ ಗೋವಾ ಪೊಲೀಸ್ ಕ್ರೈಂ ಬ್ರ್ಯಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. Read more…

Video | ನಿಂತಿದ್ದ ಕಾರನ್ನು ಸ್ಟಾರ್ಟ್‌ ಮಾಡಿದ ಮಕ್ಕಳು; ತಪ್ಪಿದ ದೊಡ್ಡ ದುರಂತ

ಕೇರಳದ ಪಾಲಕ್ಕಾಡ್ ಒಟ್ಟಪ್ಪಲಂನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಮಕ್ಕಳು ಸ್ಟಾರ್ಟ್ ಮಾಡಿದ ಪರಿಣಾಮ ಅದು ಮುಂದಕ್ಕೆ ಚಲಿಸಿ ಅಪಘಾತ ಸಂಭವಿಸಿದೆ. ಕಾರು ಮುಂದೆ ಸಾಗುತ್ತಿದ್ದಂತೆ ಎದುರಿನ ಲೇನ್‌ಗೆ Read more…

ಎಲ್ಲಾ ಕಚೇರಿಗಳಲ್ಲಿ ಆಂತರಿಕ ‘ದೂರು ಸಮಿತಿ’ ರಚಿಸಿ, ಅರಿವು ಮೂಡಿಸಿ : ಡಾ.ನಾಗಲಕ್ಷ್ಮೀ ಚೌಧರಿ

ಬಳ್ಳಾರಿ : ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳಲ್ಲಿ ‘ಆಂತರಿಕ ದೂರು ಸಮಿತಿ’ ರಚಿಸಿ, ಇದರ ಕುರಿತು ವಿವಿಧೆಡೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅರಿವು ಮೂಡಿಸಬೇಕು ಎಂದು Read more…

BIG NEWS: ಜೈಲಿನಿಂದ ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಹೇಳಿದ್ದೇನು?

ಹೈದರಾಬಾದ್: ಪುಷ್ಪ-2 ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಬಂಧನಕ್ಕಿಡಾಗಿ ಜೈಲು ಸೇರಿದ್ದರು. ತೆಲಂಗಾಣ ಹೈಕೋರ್ಟ್ Read more…

ಜೈಲಿನಿಂದ ಹೊರ ಬರುತ್ತಿದ್ದಂತೆ ಹೆಂಡತಿ, ಮಕ್ಕಳನ್ನು ತಬ್ಬಿಕೊಂಡು ಭಾವುಕರಾದ ನಟ ಅಲ್ಲು ಅರ್ಜುನ್ |WATCH VIDEO

ಪ್ರೀಮಿಯರ್ ಶೋ ವೇಳೆ ಅಭಿಮಾನಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್ ಗೆ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ಪ್ರಕ್ರಿಯೆ ಮುಗಿಸಿದ ಬಳಿಕ ನಟ ಅಲ್ಲು ಅರ್ಜುನ್ Read more…

SHOCKING: ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿದ್ದ ಹುಡುಗಿಗೆ ಮಗು ಜನನ

ಆಂಧ್ರಪ್ರದೇಶದ ಅಮರಾವತಿ ಏಲೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್‌ನಲ್ಲಿ ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿರುವ ಅಪ್ರಾಪ್ತ ಕ್ರಿಶ್ಚಿಯನ್ ಹುಡುಗಿ ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ಕೊಂದಿದ್ದಾಳೆ. ಹಾಸ್ಟೆಲ್ ಅನ್ನು Read more…

ಅಕ್ಕಪಕ್ಕದ ಮನೆಗಳಿಂದ ಶೂ ಕದಿಯುತ್ತಿದ್ದ ದಂಪತಿ; ಸ್ಥಳೀಯರ ಭೇಟಿ ವೇಳೆ ಕೃತ್ಯ ಬಯಲು | Watch

ನಾಗರಿಕರೊಬ್ಬರು ಅನುಮಾನಾಸ್ಪದ ವರ್ತನೆ ತೋರುತ್ತಿದ್ದ ದಂಪತಿ ನಿವಾಸಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ವಿಲಕ್ಷಣ ಕಳ್ಳತನ ಪ್ರಕರಣ ಬಹಿರಂಗವಾಗಿದ್ದು, ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ದಂಪತಿ ನಿವಾಸದಲ್ಲಿ Read more…

SHOCKING NEWS: ಕ್ಲಾಸ್ ರೂಂ ನಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಕಿ

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚುತ್ತಿದೆ. ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. Read more…

BREAKING : ಡಿ.16 ರಂದು ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಧೇಯಕ ಮಂಡನೆ |One nation, one Election

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಗೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಸಿದ್ದವಾಗಿದೆ. ಕೇಂದ್ರ ಕಾನೂನು ಸಚಿವ ಮೇಘವಾಲ್ ಅವರು ಸಂವಿಧಾನ (129 Read more…

ವಿಶಿಷ್ಟ ನೋಟುಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಬಹುದಾ ? ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಇತ್ತೀಚಿಗೆ ಅಂತರ್ಜಾಲದಲ್ಲಿ ಹಳೆ 100 ರೂಪಾಯಿ ನೋಟುಗಳನ್ನು ನಿರ್ದಿಷ್ಟ ಕ್ರಮಸಂಖ್ಯೆಗಳು ( 786 ರಂತೆ ) ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. Read more…

ಬಾಣಂತಿಯರ ಸಾವಿಗೆ ಕೇವಲ ಐವಿ ದ್ರಾವಣವೊಂದೇ ಕಾರಣವಲ್ಲ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಸ್ಫೋಟಕ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಆತಂಕಕ್ಕೆ ಕಾರಣವಾಗಿದ್ದು, ಇದೀಗ ಈ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾಹಿತಿ ನೀಡಿದ್ದಾರೆ. ಬಳ್ಳಾರಿಯ ಬಿಮ್ಸ್ Read more…

SHOCKING : ಹೃದಯಾಘಾತದಿಂದ ಕುಸಿದುಬಿದ್ದು ರಾಜ್ಯ ಮಟ್ಟದ ಯುವ ಆಟಗಾರ ಸಾವು.!

ಮಂಡ್ಯ : ಕಬಡ್ಡಿ ಆಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಆಟಗಾರ ಸಾವನ್ನಪ್ಪಿದ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರೀತಮ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಕುಸಿದು Read more…

BIG NEWS: ನರ್ಸಿಂಗ್ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ರಾಜ್ಯದ ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ Read more…

BREAKING : ಬಿಜೆಪಿ ಹಿರಿಯ ನಾಯಕ ‘L.K ಅಡ್ವಾಣಿ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |L.K Advani Hospitalized

ನವದೆಹಲಿ: ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ  ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಶನಿವಾರ ರಾಷ್ಟ್ರ ರಾಜಧಾನಿಯ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ಹಿರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...