alex Certify Live News | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಅಭಿಮಾನಿಗಳ ಜೊತೆ ಸೂರ್ಯಕುಮಾರ್ ಯಾದವ್ ಫೋಟೋ: ವಿಡಿಯೋ ವೈರಲ್ | Watch

ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಇತ್ತೀಚೆಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂರ್ಯಕುಮಾರ್ ಯಾದವ್ ಪತ್ನಿ Read more…

ಭೀಕರ ಅಪಘಾತ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video

  ಹಿಮಾಚಲ ಪ್ರದೇಶದ ಹಮೀರ್‌ಪುರದ ಜನನಿಬಿಡ ಪ್ರದೇಶದಲ್ಲಿ ಎರಡು ಮೋಟಾರ್‌ಸೈಕಲ್‌ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಸವಾರರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಪುರಸಭೆಯ ಗೇಟ್ ಎದುರು ಈ ಘಟನೆ ಸಂಭವಿಸಿದ್ದು, ಸಮೀಪದ Read more…

ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಿಒಗಳಿಗೆ ಶಾಕ್: ವಾರ್ಷಿಕ ವೇತನ ಬಡ್ತಿಗೆ ತಡೆ

ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡು ತೆರಿಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸುವಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ Read more…

ಹಾಸಿಗೆಯಲ್ಲಿ ಮಲಗಿಯೇ 35 ಲಕ್ಷ ರೂ. ಗಳಿಕೆ ; ಚೀನಾ ಇನ್ಫ್ಲುಯೆನ್ಸರ್ ಸ್ಟೋರಿ ವೈರಲ್

ಚೀನಾ ಇನ್ಫ್ಲುಯೆನ್ಸರ್ ಗು ಕ್ಸಿಕ್ಸಿ ಹಾಸಿಗೆಯಲ್ಲಿ ಮಲಗಿಯೇ ಒಂದು ದಿನದಲ್ಲಿ 3.03 ಲಕ್ಷ ಯುವಾನ್ (ಅಂದಾಜು 35 ಲಕ್ಷ ರೂ.) ಗಳಿಸಿ ಸುದ್ದಿಯಾಗಿದ್ದಾರೆ. ಫೆಬ್ರವರಿ 8 ಮತ್ತು 16 Read more…

ಭಾರತ- ಪಾಕ್ ಪಂದ್ಯದ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ಬುಲ್ಡೋಜರ್ ಬಳಸಿ ಗುಜರಿ ಅಂಗಡಿ ನೆಲಸಮ | VIDEO

ಭಾರತ –ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮಾಲ್ವನ್‌ ನಲ್ಲಿ ಸ್ಕ್ರ್ಯಾಪ್ ಅಂಗಡಿಯ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ. Read more…

ಮರಾಠಿ ಯುವಕರಿಂದ ಮತ್ತೆ ಗೂಂಡಾಗಿರಿ: ಕರವೇ ಉಪಾಧ್ಯಕ್ಷನ ಮೇಲೆ ತೀವ್ರ ಹಲ್ಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಯುವಕರು ಮತ್ತೆ ಗೂಂಡಾಗಿರಿ ನಡೆಸಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷನನ್ನು ರಕ್ತ ಬರುವಂತೆ ಥಳಿಸಿದ್ದಾರೆ. ಖಾನಾಪುರ ತಾಲೂಕು ಜಾಂಬೋಟಿ Read more…

ಕೆಲಸಕ್ಕೇ ಕುತ್ತು ತಂದ ಎಐ: 4 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ DBS

ಮುಂಬೈ: ಜಾಗತಿಕ ಬ್ಯಾಂಕಿಂಗ್ ದೈತ್ಯ DBS ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡ 10 ರಷ್ಟು(ಸುಮಾರು 4,000 ಉದ್ಯೋಗಿಗಳು) ಕಡಿಮೆ ಮಾಡುವ ನಿರೀಕ್ಷೆಯಿದೆ. ಕೃತಕ ಬುದ್ಧಿಮತ್ತೆ(AI) Read more…

ಕೋಳಿ ಸಾರು ಮಾಡಿಲ್ಲವೆಂದು ಸಿಟ್ಟಾದ ಪತಿ ಬಾರಿಸಿದ ಒಂದೇ ಏಟಿಗೆ ಪ್ರಾಣ ಬಿಟ್ಟ ಪತ್ನಿ

ಧೆಂಕನಾಲ್: ಒಡಿಶಾದ ಧೆಂಕನಾಲ್ ಜಿಲ್ಲೆಯ ಧನಿಯಾನಾಲಿ ಗ್ರಾಮದ ಮುಂಡಾ ಸಾಹಿಯಲ್ಲಿ ಕೋಳಿ ಸಾರು ಮಾಡದ ಪತ್ನಿಗೆ ಪತಿ ಕಪಾಳಮೋಕ್ಷ ಮಾಡಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೆಲಸಕ್ಕೆಂದು ಮನೆಯಿಂದ ಹೊರಡುವ Read more…

ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡದ ಕಾಲೇಜ್: ದುಡುಕಿದ ವಿದ್ಯಾರ್ಥಿ ಆತ್ಮಹತ್ಯೆ

ಪ್ರತಾಪ್‌ಗಢ: ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಶಾಲಾ ಶುಲ್ಕ ಪಾವತಿಸದ ಕಾರಣ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರ ನಿರಾಕರಿಸಿದ್ದಕ್ಕೆ ಮನನೊಂದ 12 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Read more…

SHOCKING: ಸೊಂಡಿಲಿನಿಂದ ಯುವಕನ ಎತ್ತಿ ಬಿಸಾಕಿ ತುಳಿದು ಕೊಂದ ಕಾಡಾನೆ

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದ ಬಳಿ ಕಾಡಾನೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದಾನೆ. ಗುಜನಹಳ್ಳಿಯ ನಿವಾಸಿ ಅನಿಲ್(28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಅಣ್ಣಾಮಲೈ Read more…

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಗೃಹಜ್ಯೋತಿ ಬಿಲ್ ವಸೂಲಿ ಇಲ್ಲವೆಂದು ಸಚಿವರ ಸ್ಪಷ್ಟನೆ

ಬೆಂಗಳೂರು: ಗೃಹಜ್ಯೋತಿ ಹಣ ಸರ್ಕಾರ ಕೊಡದಿದ್ದರೆ ಗ್ರಾಹಕರಿಂದ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಗೃಹಜ್ಯೋತಿ ಹಣ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. Read more…

BREAKING : ಸಾಲಭಾದೆ ತಾಳಲಾರದೇ ಮಂಡ್ಯದ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.!

ಮಂಡ್ಯ : ಸಾಲಭಾದೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಒಂದೇ Read more…

BREAKING : ರೈತರಿಗೆ ಶಿವರಾತ್ರಿ ಗಿಫ್ಟ್ : ಪ್ರಧಾನಿ ಮೋದಿಯಿಂದ ‘ಪಿಎಂ ಕಿಸಾನ್’ 19 ನೇ ಕಂತಿನ ಹಣ ಬಿಡುಗಡೆ |PM Kisan Samman Scheme

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಹಾರದ ಭಾಗಲ್ಪುರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಿದರು. ಪ್ರಧಾನ Read more…

BREAKING : ಸಾಲಭಾದೆ : ಮಂಡ್ಯದಲ್ಲಿ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.!

ಮಂಡ್ಯ : ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸೂಸೈಡ್ Read more…

BREAKING : ಬಾಂಗ್ಲಾ ವಾಯುಪಡೆಯ ನೆಲೆಯ ಮೇಲೆ ದುಷ್ಕರ್ಮಿಗಳ ದಾಳಿ ; ಓರ್ವ ಸಾವು, ಹಲವರಿಗೆ ಗಾಯ

ಕಾಕ್ಸ್ ಬಜಾರ್ ಜಿಲ್ಲೆಯ ಬಾಂಗ್ಲಾದೇಶ ವಾಯುಪಡೆಯ ನೆಲೆಯ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 30 ವರ್ಷದ Read more…

BREAKING : ‘ಚಾಂಪಿಯನ್ಸ್ ಟ್ರೋಫಿ’ ವೀಕ್ಷಿಸಲು ಪಾಕ್ ಗೆ ಬರುವ ವಿದೇಶಿಗರನ್ನು ಅಪಹರಿಸಲು ಉಗ್ರರ ಸಂಚು : ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ.!

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗವಹಿಸುವ ವಿದೇಶಿ ಅತಿಥಿಗಳನ್ನು ಅಪಹರಿಸಲು “ಸಕ್ರಿಯ ರಹಸ್ಯ ಗುಂಪುಗಳು” ಸಂಚು ರೂಪಿಸಿವೆ ಎಂಬ ಆರೋಪದ ಬಗ್ಗೆ ಪಾಕಿಸ್ತಾನದ ಗುಪ್ತಚರ ಬ್ಯೂರೋ Read more…

BREAKING : ದೆಹಲಿ ವಿಧಾನಸಭೆ ಸ್ಪೀಕರ್ ಆಗಿ ‘ವಿಜೇಂದರ್ ಗುಪ್ತಾ’ ಆಯ್ಕೆ |Vijendar Gupta

70 ಸದಸ್ಯರ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ. ರೋಹಿಣಿ ಕ್ಷೇತ್ರದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ Read more…

ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ʼಕ್ಯಾಸೊವರಿʼ ; ಇದಕ್ಕಿದೆ ಮಾನವನನ್ನೇ ಕೊಲ್ಲುವ ಶಕ್ತಿ !

ಕ್ಯಾಸೊವರಿ, ಹಾರಲು ಸಾಧ್ಯವಾಗದಿದ್ದರೂ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದ ಮಳೆಕಾಡುಗಳಲ್ಲಿ ವಾಸಿಸುವ ಈ ಪಕ್ಷಿ, ತನ್ನ ಪ್ರಕಾಶಮಾನವಾದ ನೀಲಿ ಮುಖ, Read more…

ʼಸ್ಟೀವ್ ಜಾಬ್ಸ್ʼ ಯಶಸ್ಸಿನ ಮಂತ್ರ: ಜನ್ಮದಿನದಂದು ಅವರ ದೂರದೃಷ್ಟಿಯ ಪಾಠ

ಫೆಬ್ರವರಿ 24 ಸ್ಟೀವ್ ಜಾಬ್ಸ್ ಅವರ ಜನ್ಮದಿನ. ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಪರಿವರ್ತಕ ನಾಯಕತ್ವಕ್ಕೆ ಸಮಾನಾರ್ಥಕವಾದ ಹೆಸರಿದು. ಆಪಲ್ ಇಂಕ್‌ನ ಸಹ-ಸಂಸ್ಥಾಪಕ ಕೇವಲ ತಂತ್ರಜ್ಞಾನದ ಪ್ರತಿಭೆಯಲ್ಲ, ವೈಯಕ್ತಿಕ ಕಂಪ್ಯೂಟಿಂಗ್, Read more…

ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ NRI: ಮದುವೆಗೆ ಬಂದ ಅತಿಥಿ ಸ್ಥಿತಿ ಗಂಭೀರ !

ಲುಧಿಯಾನ ಜಿಲ್ಲೆಯ ಮಲ್ಸಿಯನ್ ಬಜಾನ್ ಗ್ರಾಮದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಎನ್‌ಆರ್‌ಐ ಒಬ್ಬ ಗುಂಡು ಹಾರಿಸಿ ಅತಿಥಿಯೊಬ್ಬರಿಗೆ ಗಾಯಗೊಳಿಸಿದ್ದಾನೆ. ಆರೋಪಿಯು ತನ್ನ ಆಯುಧವನ್ನು ಪ್ರದರ್ಶಿಸುವುದನ್ನು ತಡೆದ ನಂತರ Read more…

ಮಹಾ ಕುಂಭಕ್ಕೆ ಹೋಗಲಾಗದ ನೋಯ್ಡಾ ನಿವಾಸಿಗಳಿಂದ ಈಜುಕೊಳದಲ್ಲಿಯೇ ʼತ್ರಿವೇಣಿ ಸಂಗಮʼ ಸೃಷ್ಟಿ | Viral Video

ಉತ್ತರ ಪ್ರದೇಶದ ನೋಯ್ಡಾದ ಸೊಸೈಟಿಯ ಸದಸ್ಯರು ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗದ ಕಾರಣ ಈಜುಕೊಳವನ್ನೇ ತ್ರಿವೇಣಿ ಸಂಗಮವೆಂದು ಭಾವಿಸಿ ಅದರಲ್ಲಿ ಪುಣ್ಯ ಸ್ನಾನ ಮಾಡಿದ ಘಟನೆ ನಡೆದಿದೆ. ಉತ್ತರ Read more…

ಟ್ರಕ್ ಟೈರ್ ಸ್ಫೋಟ: ಶಬ್ದದಿಂದ ʼಶ್ರವಣʼ ಶಕ್ತಿ ಕಳೆದುಕೊಂಡ ಆಟೋ ಚಾಲಕ | Shocking Video

ಮುಂಬೈನಲ್ಲಿ ಟ್ರಕ್ ಟೈರ್ ಸ್ಫೋಟದಿಂದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್‌ನ ಟೈರ್ ಸಿಡಿದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣವಾಗಿ ಛಿದ್ರಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಪಠ್ಯದೊಂದಿಗೆ ‘ಕೌಶಲ್ಯ ತರಬೇತಿ’ : ಸಚಿವ ಮಧು ಬಂಗಾರಪ್ಪ

ಮುಂದಿನ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 8 ರಿಂದ 12 ನೇ ತರಗತಿಯ ವರೆಗಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಕೌಶಲ್ಯಧಾರಿತ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ Read more…

JOB ALERT : ಪದವೀಧರರಿಗೆ ಗುಡ್ ನ್ಯೂಸ್ : ‘ESIC’ ಕರ್ನಾಟಕದಲ್ಲಿ 111 ಹುದ್ದೆಗಳಿಗೆ ನೇರ ಸಂದರ್ಶನ.!

11 ಸೀನಿಯರ್ ರೆಸಿಡೆಂಟ್, ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಸೀನಿಯರ್ ರೆಸಿಡೆಂಟ್, ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ Read more…

BREAKING : ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಕೇಸ್ : ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆಗೆ ಹೈಕೋರ್ಟ್ ಅನುಮತಿ.!

ಮೈಸೂರು : ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆಗೆ  ಹೈಕೋರ್ಟ್ ಅನುಮತಿ ನೀಡಿದೆ. ಮೈಸೂರು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಕೆಲವು ನಿರ್ದೇಶಗಳನ್ನು Read more…

ವಿರಾಟ್ ಕೊಹ್ಲಿ ಶತಕಕ್ಕೆ ತಲೆಬಾಗಿದ ಪಾಕ್ ಅಭಿಮಾನಿಗಳು | Video

ಫೆಬ್ರವರಿ 23 ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ವಿರಾಟ್‌ Read more…

ಮಹಾಕುಂಭಮೇಳದಲ್ಲಿ ‘ಪವಿತ್ರ ಸ್ನಾನ’ ಮಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ : ವಿಡಿಯೋ ವೈರಲ್ |WATCH VIDEO

ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ ನಟ ಅಕ್ಷಯ್ ಕುಮಾರ್, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ನಟ ಸೋಮವಾರ Read more…

‌ʼಫಾಸ್ಟ್ಯಾಗ್ʼ ಮೂಲಕ ಪ್ರವೇಶ ತೆರಿಗೆ; ಹಿಮಾಚಲ ಸರ್ಕಾರದ ಮಹತ್ವದ ಕ್ರಮ

ಹಿಮಾಚಲ ಸರ್ಕಾರವು ಹಂತ ಹಂತವಾಗಿ 55 ಟೋಲ್ ಬ್ಯಾರಿಯರ್‌ಗಳಲ್ಲಿ ಫಾಸ್ಟ್ಯಾಗ್ ಆಧಾರಿತ ಪ್ರವೇಶ ತೆರಿಗೆ ಸಂಗ್ರಹವನ್ನು ಪ್ರಾರಂಭಿಸುತ್ತಿದೆ. ಇದು ಪ್ರವೇಶ ತೆರಿಗೆ ಪಾವತಿಗಳನ್ನು ಸುಗಮಗೊಳಿಸುವುದಲ್ಲದೆ, ರಾಜ್ಯವನ್ನು ಪ್ರವೇಶಿಸುವ ಪ್ರಯಾಣಿಕರಿಗೆ Read more…

ಆಟಕ್ಕುಂಟು ಲೆಕ್ಕಕ್ಕಿಲ್ಲ, ರಾಜ್ಯ ಸರ್ಕಾರದ ಮೈಕ್ರೋಫೈನಾನ್ಸ್ ಸುಗ್ರಿವಾಜ್ಞೆ : ಬಿಜೆಪಿ ಕಿಡಿ

ಬೆಂಗಳೂರು : ಆಟಕ್ಕುಂಟು ಲೆಕ್ಕಕ್ಕಿಲ್ಲ ರಾಜ್ಯ ಸರ್ಕಾರದ ಮೈಕ್ರೋಫೈನಾನ್ಸ್ ಸುಗ್ರಿವಾಜ್ಞೆ, ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಭ್ರಷ್ಟ Read more…

BREAKING : ರಾಜ್ಯದ ವಾಹನ ಸವಾರರಿಗೆ ಬಿಗ್ ರಿಲೀಫ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಗಡುವು ಮಾ.31 ರವರೆಗೆ ವಿಸ್ತರಣೆ

ಬೆಂಗಳೂರು: ಹಳೆ ವಾಹನಗಳಿಗೆ ‘HSRP’ ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ. ಹೌದು. ಜ.31 ರವರೆಗೆ ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದ ರಾಜ್ಯ ಸರ್ಕಾರ ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...