Live News

World Diabetes Day 2023 : ಮಧುಮೇಹದ ಕುರಿತು ನೀವು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿಗಳು ಇಲ್ಲಿವೆ!

ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುವ ವಿಶ್ವ ಮಧುಮೇಹ ದಿನವು ಜಾಗತಿಕ ಅಭಿಯಾನವಾಗಿದ್ದು, ಮಧುಮೇಹ, …

`ಕೆಲಸ ಕಳೆದುಕೊಂಡರೂ ಹೆಂಡತಿಗೆ ಜೀವನಾಂಶ ನಿರಾಕರಿಸುವಂತಿಲ್ಲ’ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಪತಿ ಕೆಲಸ ಕಳೆದುಕೊಂಡರೂ ಹೆಂಡತಿಗೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ. ಉದ್ಯೋಗ ಕಳೆದುಕೊಂಡಿದ್ದಾನೆ ಎಂಬ ಕಾರಣದಿಂದ ಹೆಂಡತಿಗೆ…

`ಗೃಹಲಕ್ಷ್ಮಿ’ ಬಳಿಕ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಈ ಯೋಜನೆಯಡಿ 50 ಸಾವಿರ ರೂ. ಸಹಾಯಧನ!

ಬೆಂಗಳೂರು :  ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್  ನೀಡಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ…

ಪೊಲೀಸರ ಕಿರುಕುಳ ಆರೋಪ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಮೈಸೂರು: ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕಿರಣ್ ಕುಮಾರ್(23) ಚಿಕಿತ್ಸೆ…

ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ: ವೈದ್ಯ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಹೆಣ್ಣು ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದ ಜಾಲವನ್ನು ಇತ್ತೀಚೆಗೆ ಭೇದಿಸಿ ನಾಲ್ವರನ್ನು ಬಂಧಿಸಿದ್ದ…

ಮೊಬೈಲ್ ಬಳಕೆದಾರರೇ ಎಚ್ಚರ : ಹೆಚ್ಚು ಫೋನ್ ಬಳಸಿದ್ರೆ ಈ ಸಮಸ್ಯೆ `ಗ್ಯಾರಂಟಿ’!

ಇಂದಿನ ಕಾಲದಲ್ಲಿ  ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ಗಳ ಅತಿಯಾದ…

ಆನ್ ಲೈನ್ ಶಾಪಿಂಗ್ ಪ್ರಿಯರೇ ಎಚ್ಚರ : `ಐ ಫೋನ್’ ಆರ್ಡರ್ ಮಾಡಿದ್ರೆ, ಬಂದಿದ್ದು `ಸೋಪಿನ ಪ್ಯಾಕೆಟ್’!

ಥಾಣೆ: ಮಹಾರಾಷ್ಟ್ರದ  ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ನಿಂದ 46,000 ರೂ.ಗಳ ಸ್ಮಾರ್ಟ್ಫೋನ್ ಆರ್ಡರ್…

BIGG NEWS : 8 ಭಾರತೀಯರ ಮರಣದಂಡನೆ ವಿರುದ್ಧದ ಮೇಲ್ಮನವಿ ತಿರಸ್ಕರಿಸಿದ ಕತಾರ್ ಕೋರ್ಟ್

ನವದೆಹಲಿ:  ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತ ಸರ್ಕಾರ ಸಲ್ಲಿಸಿದ್ದ…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : `ಸ್ವಾವಲಂಬಿ ಯೋಜನೆ’ಯಡಿ `ಸರಕು ವಾಹನ\ಟ್ಯಾಕ್ಸಿ ‘ಖರೀದಿಗೆ ಅರ್ಜಿ ಆಹ್ವಾನ

ಬೆಂಗಳೂರು : ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ…

ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಫಲಾನುಭವಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಮಹಿಳೆಯರಿಗೆ ಅವಕಾಶ…