alex Certify Live News | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಸೂಚನೆ

ಬೆಂಗಳೂರು: 2024-25ನೇ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನು ಅನುಷ್ಠಾನಗೊಳಿಸುವ ಕುರಿತು ಮಾರ್ಗದರ್ಶನವನ್ನು ನೀಡಲಾಗಿರುತ್ತದೆ. ಆದಾಗ್ಯೂ ಶಾಲಾ ಹಂತದಲ್ಲಿ ಅನುಷ್ಠಾನ ಸಂಬಂಧ ನಿರ್ವಹಿಸಬೇಕಾದ ಕ್ರಮಗಳು, ವಿಜ್ಞಾನ ಪ್ರಯೋಗಾಲಯ Read more…

BIG NEWS: ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬೀಳಲಿದೆ. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು Read more…

ಬಿಸಿಯೂಟಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಳೆ, ಎಣ್ಣೆ ಖರೀದಿಗೆ ಅನುಮತಿ

ಬೆಂಗಳೂರು: 2024-25 ನೇ ಸಾಲಿನ ಪಿ.ಎಂ.ಪೋಷಣ್ ಯೋಜನೆಯಡಿ ನವೆಂಬರ್ ಡಿಸೆಂಬರ್-2024 ಮಾಹೆಗಳ ಬೇಡಿಕೆಯಂತೆ ಆಹಾರ ಧಾನ್ಯಗಳ ಟೆಂಡ‌ರ್ ಆಗಿ ಸರಬರಾಜು ಗೊಳ್ಳುವವರೆವಿಗೂ ಶಾಲೆಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸ್ಥಳೀಯ Read more…

ಆರೋಗ್ಯಕ್ಕೂ ಬೇಕು ಸೌಂದರ್ಯಕ್ಕೂ ಬೇಕು ʼಬೇವಿನ ಎಲೆʼ

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

ಅತಿಯಾದ ಆಲೋಚನೆಯಿಂದ ಏನೆಲ್ಲಾ ಸಮಸ್ಯೆಗಳೇನು……? ಇದರಿಂದ ಹೊರ ಬರಲು ಇಲ್ಲಿದೆ ʼಸಿಂಪಲ್‌ʼ ಪರಿಹಾರ

ನೀವು ಮನಸ್ಸಿನ ಯಾವುದೋ ತುಮುಲದಲ್ಲಿ ಸಿಕ್ಕಿಬಿದ್ದಿದ್ದೀರಾ..? ನೀವು ಎಷ್ಟೇ ಪ್ರಯತ್ನಿಸಿದರೂ ಕೆಲ ಆಲೋಚನೆಗಳನ್ನು ನಿಮ್ಮ ತಲೆಯಿಂದ ಹೊರ ಹಾಕಲು ಸಾಧ್ಯವಾಗುತ್ತಿಲ್ಲವೇ..? ಒಂದೇ ಋಣಾತ್ಮಕ ಯೋಚನೆಯು ಪದೇ ಪದೇ ಮನಸ್ಸಿನಲ್ಲಿ Read more…

ನನಗೂ ಕಂಪನಿಗಳಿಗೂ ಸಂಬಂಧವಿಲ್ಲ: ಪಿಎಫ್ ವಂಚನೆ ಪ್ರಕರಣ ಬಗ್ಗೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟನೆ

ಬೆಂಗಳೂರು: ಕಾರ್ಮಿಕರಿಂದ ಕಡಿತಗೊಳಿಸಿದ್ದ ಪಿಎಫ್ ಹಣವನ್ನು ಸರ್ಕಾರಕ್ಕೆ ಜಮೆ ಮಾಡದೇ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ. ಬಂಧನ ವಾರಂಟ್ ಜಾರಿಯಾದ Read more…

BREAKING: ಬೆಂಗಳೂರು ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ: ಟಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಬೊಲೆರೊ ವಾಹನ

ಬೆಂಗಳೂರು: ಬೆಂಗಳೂರಿನ ಯಶವಂತಪುರ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ ಸಂಭವಿಸಿದೆ. ಟೈಯರ್ ಬ್ಲಾಸ್ಟ್ ಆಗಿ ಫ್ಲೈಓವರ್ ಮೇಲೆ ಬೊಲೆರೋ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ಈ ಹಣ್ಣುಗಳನ್ನು ತಿನ್ನಿ, ಕ್ಯಾನ್ಸರ್ ನಿಂದ ದೂರವಿರಿ….!

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು Read more…

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸುವ ಅಭ್ಯಾಸ ನಿಮಗಿದೆಯಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ಆರೋಗ್ಯಕರ ದೇಹವನ್ನು ಪಡೆಯಬೇಕು ಅಂದರೆ ಬೆಳಗ್ಗಿನ ಉಪಹಾರದ ಕಡೆಯೂ ಸೂಕ್ತ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಆದರೆ ಅನೇಕರಿಗೆ ಕೆಲಸಕ್ಕೆ ಹೋಗುವ ತರಾತುರಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಒತ್ತಡದಿಂದಾಗಿ ಉಪಹಾರ Read more…

ʼಡಾರ್ಕ್ ಸರ್ಕಲ್ʼ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ, ಮೊಣಕೈ, ಮೊಣಕಾಲಿನಲ್ಲಿರುವ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಕ್ರೆಡಿಟ್ ಕಾರ್ಡ್ ಸಾಲ ತಡವಾಗಿ ಪಾವತಿಸಿದರೆ ಎಷ್ಟು ಬೇಕಾದರೂ ಬಡ್ಡಿ ವಿಧಿಸಲು ಬ್ಯಾಂಕುಗಳಿಗೆ ಅವಕಾಶ

ನವದೆಹಲಿ: ಕ್ರೆಡಿಟ್ ಕಾರ್ಡ್ ಸಾಲವನ್ನು ವಿಳಂಬವಾಗಿ ಪಾವತಿಸುವವರಿಗೆ ವಾರ್ಷಿಕ ಗರಿಷ್ಟ ಶೇಕಡ 30ರಷ್ಟು ಬಡ್ಡಿ ವಿಧಿಸಬೇಕು ಎನ್ನುವ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದೆ. ಇದರಿಂದಾಗಿ ಬಡ್ಡಿ ದರ Read more…

ವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗ್ತಿದ್ರೆ ಇಲ್ಲಿದೆ ‘ಪರಿಹಾರ’

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

BREAKING: ಬೆಂಗಳೂರಲ್ಲಿ ಭೀಕರ ಅಪಘಾತ: ಫ್ಲೈಓವರ್ ತಡೆಗೋಡೆಗೆ ಕಾರ್ ಡಿಕ್ಕಿ, ಇಬ್ಬರು ಗಂಭೀರ

ಬೆಂಗಳೂರು: ಫ್ಲೈಓವರ್ ತಡೆಗೋಡೆಗೆ ಕಾರ್ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಸಿಂಗಸಂದ್ರ ಸಮೀಪ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ಗೆ ತೆರಳುವ ಫ್ಲೈಓವರ್ ಮೇಲೆ Read more…

ನಿಮ್ಮ ಲಿವರ್ ಶುದ್ಧವಾಗಿಡಲು ಸೇವಿಸಿ ಈ ಆಹಾರ

ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲೊಂದು. ರಕ್ತವನ್ನು ಶುದ್ಧೀಕರಿಸುವ ಜೊತೆಗೆ 500 ರಾಸಾಯನಿಕ ಕ್ರಿಯೆಗಳನ್ನು ನಡೆಸುತ್ತದೆ. ಹಾಗಾಗಿ ನಮ್ಮ ಲಿವರ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಲಿವರ್ ಶುದ್ಧವಾಗಿದ್ದರೆ ನಾವು Read more…

BREAKING: ಒಂಟಿ ಮನೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ: ಮರ ಕತ್ತರಿಸುವ ಯಂತ್ರದಿಂದ ವ್ಯಕ್ತಿಯ ಬರ್ಬರ ಹತ್ಯೆ

ಮಂಡ್ಯ: ತೋಟದ ಮನೆಯಲ್ಲಿ ದರೋಡೆ ಮಾಡಲು ಬಂದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಮರ ಕತ್ತರಿಸುವ ಯಂತ್ರದಿಂದ ರಮೇಶ್(60) ಅವರನ್ನು Read more…

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡಿದ, ಕರ್ನಾಟಕ ಏಕೀಕರಣದ ಮೊದಲ ಧ್ವನಿ ಪ್ರತಿಪಾದಿಸಿದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಿದ್ಧತೆಗೆ ಸಿಎಂ ಸೂಚನೆ

ಬೆಂಗಳೂರು: ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸಿದ್ಧರಾಮಯ್ಯ ಸೂಚನೆ Read more…

ಸಂಧಿವಾತ ಸಮಸ್ಯೆ ಇರುವವರಿಗೆ ಸಮಸ್ಯೆ ಉಲ್ಭಣಗೊಳ್ಳುತ್ತೆ ಈ ಆಹಾರ ಸೇವನೆ

ಸಂಧಿವಾತ ಸಮಸ್ಯೆ ಹಲವರಲ್ಲಿ ಕಂಡುಬರುತ್ತದೆ. ಮೂಳೆಗಳ ದುರ್ಬಲತೆಯಿಂದ ಈ ಸಮಸ್ಯೆ ಕಾಡುತ್ತದೆ. ಆಹಾರದಲ್ಲಿವ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ ಎನ್ನಲಾಗಿದೆ. ಆದಕಾರಣ ಸಂಧಿವಾತ ಸಮಸ್ಯೆ ಇರುವವರು ಈ ಆಹಾರಗಳನ್ನು Read more…

ಮಕ್ಕಳಿಲ್ಲದ ಪುರುಷರಿಗೆ ಭರವಸೆಯ ಆಶಾಕಿರಣ ಈ ತರಕಾರಿ…..!  

ಪ್ರಪಂಚದಾದ್ಯಂತ ಪುರುಷರಲ್ಲಿ ಬಂಜೆತನದ ಸಮಸ್ಯೆಯಿದೆ. ಇದರಿಂದಾಗಿ ತಂದೆಯಾಗಬೇಕೆಂಬ ಅನೇಕರ ಬಯಕೆ ಈಡೇರುವುದೇ ಇಲ್ಲ. ಅನೇಕ ಬಾರಿ ವಿವಾಹಿತ ಪುರುಷರು ಮಕ್ಕಳಿಲ್ಲದ ಕಾರಣ ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಎದುರಿಸಬೇಕಾಗುತ್ತದೆ. Read more…

ಅತಿಯಾದ ʼಹಾಲುʼ ಸೇವನೆ ದೇಹಕ್ಕೆ ವಿಷ ಎಚ್ಚರ…..!

ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರು ಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. Read more…

ALERT : ದಿಂಬಿನ ಪಕ್ಕ ‘ಮೊಬೈಲ್’ ಇಟ್ಟುಕೊಂಡು ಮಲಗ್ತೀರಾ.? ‘ಕ್ಯಾನ್ಸರ್’ ಬರಬಹುದು ಎಚ್ಚರ..!

ಸ್ಮಾರ್ಟ್‌ಫೋನ್ಗಳು ಎಂದರೆ ಇಂದಿನ ಕಾಲದಲ್ಲಿ ನಮ್ಮ ದಿನಚರಿಯಲ್ಲಿ ಹೇಗೆ ಭಾಗವಾಗಿವೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅವು ಇಲ್ಲದೆ ನಾವು ಒಂದು ನಿಮಿಷವೂ ಇರಲು ಸಾಧ್ಯವಾಗುತ್ತಿಲ್ಲ. ಎಂಟರ್ಟೈನ್ಮೆಂಟ್ನಿಂದ ಆರಂಭಿಸಿ ಅನೇಕ Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ವಿದ್ಯಾರ್ಥಿ ವೇತನ’ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ಫೆ.15 ರವರೆಗೆ ವಿಸ್ತರಣೆ.!

ಬೆಂಗಳೂರು : 2024-25ನೇ ಸಾಲಿನಲ್ಲಿ ಮೆಟ್ರಿಕ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, Read more…

ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಸ್ಕಾಂ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್  22 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಡಿ.22 ರಂದು ಈ ಪ್ರದೇಶದಲ್ಲಿ ಪವರ್ Read more…

BIG NEWS: ಕಲಬುರಗಿಯಲ್ಲಿ ಇಂದು ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ: ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಲಭ್ಯ

ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ Read more…

ಕಾಡುವ ತಲೆ ಹೊಟ್ಟು ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಮಿಶ್ರಣ

ತಲೆ ಹೊಟ್ಟು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ತಲೆಹೊಟ್ಟು ಕಾಡಲು ಅನೇಕ ಕಾರಣಗಳಿವೆ. ತಲೆ ಹೊಟ್ಟಿನಿಂದ ವಿಪರೀತ ತುರಿಕೆ, ಉರಿ, ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ Read more…

ಚಳಿಗಾಲದಲ್ಲಿ ಕಾಡುವ ಕಾಂತಿಹೀನ ಚರ್ಮ ನಿವಾರಣೆಗೆ ಇಲ್ಲಿದೆ ಟಿಪ್ಸ್

ಚಳಿಗಾಲ ಬರ್ತಿದ್ದಂತೆ ಚರ್ಮ, ಕಾಂತಿ ಕಳೆದುಕೊಳ್ಳುತ್ತದೆ. ಚರ್ಮ ಶುಷ್ಕವಾಗಿ ಚರ್ಮದ ಹೊಳಪು ಕಡಿಮೆಯಾಗುತ್ತದೆ. ಚರ್ಮ ಒಣಗುವುದ್ರಿಂದ ನೋಡಲು ಆರ್ಕಷಕವಾಗಿ ಕಾಣುವುದಿಲ್ಲ. ಶುಷ್ಕ ಹವಾಮಾನದಿಂದಾಗಿ ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆ Read more…

ಉಪ್ಪು ನೀರನ್ನು ಈ ರೀತಿ ‘ಶುದ್ಧೀಕರಿಸಿ’ ಕುಡಿಯಿರಿ

ಉಪ್ಪು ಹಾಗೂ ಲವಣಯುಕ್ತ ನೀರನ್ನು ಕುಡಿಯಲು ಆಗುವುದಿಲ್ಲ. ಆದರೆ ಕೆಲವೊಂದು ಊರಿನಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಆ ವೇಳೆ ಕೆಲವರಿಗೆ ಉಪ್ಪು ನೀರು ಮಾತ್ರ ದೊರೆಯುತ್ತದೆ. ಅಂತವರು ಆ Read more…

ಸುಖ ದಾಂಪತ್ಯಕ್ಕೆ ಹೀಗಿರಲಿ ಮಲಗುವ ಕೋಣೆ

ಫೆಂಗ್ ಶೂಯಿ ಸಲಹೆಗಳು ತುಂಬಾ ಸರಳವಾಗಿರುವುದರಿಂದ ಇತರ ದೇಶ ಸೇರಿದಂತೆ ಭಾರತದಲ್ಲಿ ಇದನ್ನು ಅನುಸರಿಸುತ್ತಾರೆ. ಫೆಂಗ್ ಎಂದ್ರೆ ಗಾಳಿ, ಶೂಯಿ ಎಂದ್ರೆ ನೀರು ಎಂದರ್ಥ. ಜೀವನದಲ್ಲಿ ಸುಖ- ಶಾಂತಿ Read more…

ಗಣಿಬಾಧಿತ ಪ್ರದೇಶದಲ್ಲಿ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ: ಸಚಿವ ಈಶ್ವರ ಖಂಡ್ರೆ

ಬಳ್ಳಾರಿ: ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು Read more…

BREAKING: ಕಾಲ್ತುಳಿದಲ್ಲಿ ಮಹಿಳೆ ಸಾವು ದುರದೃಷ್ಟಕರ: ನಟ ಅಲ್ಲು ಅರ್ಜುನ್

ಹೈದರಾಬಾದ್: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಹೇಳಿದ್ದಾರೆ. ಹೈದರಾಬಾದ್ ನಲ್ಲಿ ಮಾತನಾಡಿದ ಅಲ್ಲು ಅರ್ಜುನ್ Read more…

ರಾತ್ರಿಯಿಡಿ ಸಿ.ಟಿ. ರವಿ ಸುತ್ತಾಡಿಸಿದ ಬಗ್ಗೆ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ

ಬೆಳಗಾವಿ: ಪೊಲೀಸರು ನನ್ನನ್ನು ಎನ್ಕೌಂಟರ್ ಮಾಡಲು ಸಂಚು ರೂಪಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...