ಕತಾರ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 8 ಭಾರತೀಯರ ಮೇಲ್ಮನವಿ ವಿಚಾರಣೆ ಪ್ರಗತಿಯಲ್ಲಿದೆ: ಭಾರತ
ನವದೆಹಲಿ: ಕತಾರ್ ನ್ಯಾಯಾಲಯವು ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗೆ ವಿಧಿಸಿದ ಮರಣದಂಡನೆ ವಿರುದ್ಧ ಮೇಲ್ಮನವಿ…
BIG NEWS: ಸರ್ಕಾರಿ ನೇಮಕಾತಿ ಪರೀಕ್ಷೆ ಅಕ್ರಮ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿ
ಬೆಂಗಳೂರು: ರಾಜ್ಯದ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮ ತಡೆಯುವ ಉದ್ದೇಶದಿಂದ ಸರ್ಕಾರ ಪ್ರತ್ಯೇಕ ಕಾಯ್ದೆ…
BIGG NEWS : ಪಿಜಿ ಕೋರ್ಸ್ ಗಳಿಗೆ `UGC’ ಯಿಂದ ಹೊಸ ನಿಯಮ
ನವದೆಹಲಿ : ನಾಲ್ಕು ವರ್ಷಗಳ ಬ್ಯಾಚುಲರ್ ಪದವಿ ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಪಿಜಿ ಪದವಿಯನ್ನು…
ರಾಜ್ಯದ `SC-ST’ ವರ್ಗದ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ : `ಪ್ರೇರಣಾ ಯೋಜನೆ’ ಯಡಿ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ
ಪ್ರೇರಣಾ (ಮೈಕ್ರೋಕ್ರೆಡಿಟ್) ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ…
ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ : ಇನ್ಮುಂದೆ ಆನ್ ಲೈನ್ ನಲ್ಲೇ `ಬೆಳೆ ಪರಿಹಾರ’ ವಿತರಣೆ
ಬೆಂಗಳೂರು : ಆನ್‌ಲೈನ್ ಮೂಲಕವೇ ರೈತರಿಗೆ ಬೆಳೆ ಪರಿಹಾರ ತಲುಪಲಿದ್ದು, ಅದರ ಮಾಹಿತಿ ಬಿಟ್ಟು ಹೋದರೆ…
ಶುಭ ಸುದ್ದಿ: ಒಂದೇ ಕ್ಯಾಂಪಸ್ ನಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ, ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು 3 ಸಾವಿರ ಪಬ್ಲಿಕ್ ಸ್ಕೂಲ್ ಆರಂಭ
ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ಅಲ್ಲದೇ,…
ಕಾಯಿಲೆಗಳಿಲ್ಲದೇ ಸಂಪೂರ್ಣ ಫಿಟ್ ಆಗಿರಲು ಪ್ರತಿದಿನ ಮಾಡಿ ಈ ಸುಲಭದ ಕೆಲಸ….!
ಪ್ರತಿಯೊಬ್ಬರಿಗೂ ಟೆನ್ಷನ್, ಒತ್ತಡ ಇವೆಲ್ಲ ಸಾಮಾನ್ಯ. ಕೆಲವೊಂದು ತಪ್ಪು ಅಭ್ಯಾಸಗಳಿಂದಲೂ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಇವೆಲ್ಲ…
ಕುಶಲಕರ್ಮಿಗಳಿಗಾಗಿ `ಪಿಎಂ ವಿಶ್ವಕರ್ಮ ಯೋಜನೆ’ ಜಾರಿ : ಅರ್ಹರಿಂದ ನೊಂದಣಿ ಮತ್ತು ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು : ಭಾರತ ಸರ್ಕಾರವು ಪಿ.ಎಂ-ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ನವೆಂಬರ್ 17 ರಂದು ಜಾರಿಗೊಳಿಸಿದೆ.…
ವಿಷಪೂರಿತ ಹಾವು ಕಚ್ಚಿ ಮಾಜಿ ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗೆ ದಾಖಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ವಿಷಪೂರಿತ ಹಾವು…
ಯಜಮಾನಿಯರಿಗೆ ಗುಡ್ ನ್ಯೂಸ್ : ಗೃಹಲಕ್ಷ್ಮಿ ಯೋಜನೆಯ 3 ನೇ ಕಂತಿನ ಹಣ ಖಾತೆಗೆ ಜಮಾ!
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ…