alex Certify Live News | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಬಾವುಲಿ ಮಾಂಸ ತಿಂದ 48 ಗಂಟೆಗಳಲ್ಲಿ 3 ಮಕ್ಕಳು ಸಾವು : ಇದುವರೆಗೆ 53 ಮಂದಿ ಬಲಿ, ವಿಶ್ವವನ್ನೇ ಬೆಚ್ಚಿ ಬೀಳಿಸಿದ ಹೊಸ ವೈರಸ್.!

ವಾಯವ್ಯ ಕಾಂಗೋದಲ್ಲಿ ಅಪರಿಚಿತ ಕಾಯಿಲೆಯಿಂದ 50 ಕ್ಕೂ ಹೆಚ್ಚು ಜನರು  ಸಾವನ್ನಪ್ಪಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು 48 ಗಂಟೆಗಳ ಒಳಗೆ ಸಾವು ಸಂಭವಿಸುತ್ತದೆ ಎಂದು ನೆಲದ ವೈದ್ಯರು ಮತ್ತು Read more…

BIG NEWS: ಕೆರೆಗೆ ಹಾರಿ ಇಂಜಿನಿಯರ್ ಯುವತಿ ಆತ್ಮಹತ್ಯೆ ಶಂಕೆ: ತೀವ್ರಗೊಂಡ ಶೋಧ ಕಾರ್ಯಾಚರಣೆ

ತುಮಕೂರು: ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ದೊಡ್ಡಕೆರೆಯಲ್ಲಿ ಯುವತಿಯ ಬ್ಯಾಗ್, ಮೊಬೈಲ್, ಬಸ್ Read more…

BREAKING : ಟ್ಯಾಟೂವಿನಿಂದ HIV, ಕ್ಯಾನ್ಸರ್ ಆತಂಕ : ರಾಜ್ಯದಲ್ಲಿ ‘ಟ್ಯಾಟೂ’ ನಿಷೇಧಿಸಲು ಸರ್ಕಾರ ನಿರ್ಧಾರ.!

ಬೆಂಗಳೂರು : ಟ್ಯಾಟೂನಿಂದ ಹೆಚ್ಐವಿ, ಕ್ಯಾನ್ಸರ್ ಬರುವ ಆತಂಕ ಮನೆ ಮಾಡಿದ್ದು, ಟ್ಯಾಟೂ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ದೇಶದಲ್ಲಿ Read more…

ALERT : ಬೆಕ್ಕುಗಳಲ್ಲೂ ‘ಹಕ್ಕಿ ಜ್ವರ’ ಪತ್ತೆ : ಸಾಕು ಪ್ರಾಣಿಗಳನ್ನು ಸಾಕುವ ಮುನ್ನ ಎಚ್ಚರ.!

ಮಧ್ಯಪ್ರದೇಶ : ಬೆಕ್ಕುಗಳಲ್ಲೂ ಹಕ್ಕಿ ಜ್ವರ ಪತ್ತೆಯಾಗಿದ್ದು, ಸಾಕು ಪ್ರಾಣಿಗಳನ್ನು ಸಾಕುವ ಮುನ್ನ ನೀವು ಎಚ್ಚರ ವಹಿಸಬೇಕು. ಇದೇ ಮೊದಲ ಬಾರಿಗೆ ಸಾಕು ಪ್ರಾಣಿ ಬೆಕ್ಕಿನಲ್ಲಿ ಹಕ್ಕಿಜ್ವರ ಕಂಡು Read more…

ಸರ್ಕಾರ ಹಾಗೂ ರಾಜಭವನ ನಡುವೆ ಮುಂದುವರೆದ ಜಟಾಪಟಿ: ಮತ್ತೆ ಎರಡು ವಿಧೇಯಕ ವಾಪಾಸ್ ಕಳುಹಿಸಿದ ರಾಜ್ಯಪಾಲರು

ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ಇದೀಗ ಮತ್ತೆ ಎರಡು ವಿಧೇಯಕಗಳನ್ನು ಸಹಿ ಮಾಡದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಾಸ್ ಕಳುಹಿಸಿದ್ದಾರೆ. ಕೆಲ Read more…

BREAKING: ಅತ್ಯಂತ ಹಿರಿಯ ವಿಶ್ವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಬೋರಿಸ್ ಸ್ಪಾಸ್ಕಿ ವಿಧಿವಶ

ರಷ್ಯಾದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಬೋರಿಸ್ ಸ್ಪಾಸ್ಕಿ ಗುರುವಾರ 88 ನೇ ವಯಸ್ಸಿನಲ್ಲಿ ನಿಧನರಾದರು ಎಂದು ರಷ್ಯಾದ ಚೆಸ್ ಫೆಡರೇಶನ್ ದುರಂತ ಸುದ್ದಿಯನ್ನು ದೃಢಪಡಿಸಿದೆ. ಸಾವಿಗೆ ಕಾರಣ ಅಥವಾ ಅದು Read more…

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 800 ಅಂಕ ಕುಸಿತ, ಹೂಡಿಕೆದಾರರಿಗೆ ಭಾರಿ ನಷ್ಟ |Share Market

ಮೆಕ್ಸಿಕನ್ ಮತ್ತು ಕೆನಡಾದ ಸರಕುಗಳ ಮೇಲಿನ ತಮ್ಮ ಉದ್ದೇಶಿತ ಸುಂಕಗಳು ಮಾರ್ಚ್ 4 ರಿಂದ ಜಾರಿಗೆ ಬರಲಿವೆ ಎಂದು ಯುಎಸ್ ಅಧ್ಯಕ್ಷರು ಹೇಳಿದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ Read more…

ಕುಟುಂಬ ಸಮೇತ ಕುಂಭಮೇಳಕ್ಕೆ ಹೋದ ಉದ್ಯಮಿಗೆ ಬಿಗ್ ಶಾಕ್: 2 ಕೆಜಿ ಚಿನ್ನ, 50 ಕೆಜಿ ಬೆಳ್ಳಿ ದೋಚಿ ನೇಪಾಳ ಮೂಲದ ದಂಪತಿ ಪರಾರಿ

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಉದ್ಯಮಿ ಪ್ರಶಾಂತ್ ಅವರ ಮನೆಯಲ್ಲಿ ಎರಡು ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಮನೆಯ ಕೆಲಸಕ್ಕೆ ಇದ್ದ Read more…

SHOCKING NEWS: ಮಗುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಎಳೆದ ಪೋಷಕರು; ಕಂದಮ್ಮನ ಸ್ಥಿತಿ ಗಂಭೀರ!

22 ದಿನಗಳ ಕಂದಮ್ಮನಿಗೆ ಅನಾರೋಗ್ಯ ಎಂಬ ಕಾರಣಕ್ಕೆ ತಂದೆ-ತಾಯಿಗಳೇ ಮೂಢನಂಬಿಕೆ ಮೊರೆ ಹೋಗಿದ್ದು, 65 ಕಡೆ ಬರೆ ಎಳೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿಗೆ ಕಬ್ಬಿಣದ ಕಡ್ಡಿ Read more…

ನಿರುದ್ಯೋಗಿ ಯುವತಿಯರಿಗೆ ಗುಡ್ ನ್ಯೂಸ್ : ಉಚಿತ ‘ಬ್ಯೂಟಿ ಪಾರ್ಲರ್’ ತರಬೇತಿಗಾಗಿ ಅರ್ಜಿ ಆಹ್ವಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬ್ಯೂಟಿ ಪಾರ್ಲರ್ ಕುರಿತ 30 ದಿನಗಳ ಉಚಿತ ತರಬೇತಿಯು Read more…

ಬಡ ಕಾವಲುಗಾರನ ಸಂಬಳ ಹೆಚ್ಚಿಸಿದ ಮುಂಬೈ ಸೊಸೈಟಿ: ನೆರೆಹೊರೆಯವರ ವಿರೋಧದ ನಂತರ ವಾಪಾಸ್ | Shocking

ಮುಂಬೈನ ವಸತಿ ಸಮುಚ್ಚಯವೊಂದರಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಸತಿ ಸಮುಚ್ಚಯದ ಆಡಳಿತ ಮಂಡಳಿಯು ಕಾವಲುಗಾರನ ಸಂಬಳವನ್ನು ಹೆಚ್ಚಿಸಿ, ನಂತರ ನೆರೆಹೊರೆಯವರ ವಿರೋಧದ ನಂತರ Read more…

3 ಹೊಸ ಗ್ಯಾಲಕ್ಸಿ ಎ ಸೀರೀಸ್ ಸ್ಮಾರ್ಟ್‌ ಫೋನ್‌ ರಿಲೀಸ್‌ ಗೆ ಸ್ಯಾಮ್ಸಂಗ್‌ ಸಿದ್ದತೆ

ಸ್ಯಾಮ್‌ಸಂಗ್ ಮುಂದಿನ ವಾರ ಭಾರತದಲ್ಲಿ ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗ್ಯಾಲಕ್ಸಿ ಎ ಸೀರೀಸ್ ಭಾರತದಲ್ಲಿ ಸ್ಯಾಮ್‌ಸಂಗ್‌ನ ಬಹಳ ಯಶಸ್ವಿ ಫೋನ್‌ Read more…

ವಕೀಲ ವೃತ್ತಿಯಿಂದ ಉದ್ಯಮ ಸಾಮ್ರಾಜ್ಯದವರೆಗೆ: ಟಿವಿಎಸ್ ಸುಂದರಂ ಅಯ್ಯಂಗಾರ್ ಯಶೋಗಾಥೆ !

ಭಾರತೀಯ ಕೈಗಾರಿಕಾ ರಂಗದ ದಿಗ್ಗಜರಲ್ಲಿ ಟಿ.ವಿ. ಸುಂದರಂ ಅಯ್ಯಂಗಾರ್ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಟಿ.ವಿ.ಎಸ್. ಗ್ರೂಪ್‌ನ ಸಂಸ್ಥಾಪಕರಾದ ಇವರು, ಭಾರತದ ಆಟೋಮೊಬೈಲ್ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 1877ರ Read more…

ಮಂತ್ರಿ ಸ್ಥಾನದಿಂದ ಕೆಳಗಿಳಿದ ಬಿಹಾರ ಬಿಜೆಪಿ ಅಧ್ಯಕ್ಷರ ರಾಜೀನಾಮೆ ಪತ್ರದಲ್ಲಿ ಕಾಗುಣಿತ ದೋಷ: ಜಾಲತಾಣದಲ್ಲಿ ಟ್ರೋಲ್

ಪಾಟ್ನಾ: ಬಿಜೆಪಿ ಬಿಹಾರ ರಾಜ್ಯ ಅಧ್ಯಕ್ಷ ಡಾ. ದಿಲೀಪ್ ಜೈಸ್ವಾಲ್ ಅವರು ಬಿಹಾರ ಸರ್ಕಾರದಲ್ಲಿನ ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬಿಹಾರ ಸಚಿವರ ರಾಜೀನಾಮೆ ಪತ್ರದಲ್ಲಿನ ಕಾಗುಣಿತ ದೋಷಗಳಿಗಾಗಿ Read more…

ಕ್ಷಮೆ ಪತ್ರ, ಹಣದೊಂದಿಗೆ ಕದ್ದ ಬೈಕ್ ವಾಪಸ್: ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ !

ತಮಿಳುನಾಡಿನ ವ್ಯಕ್ತಿಯೊಬ್ಬ ಕದ್ದ ಬೈಕ್ ಅನ್ನು ಅದರ ಮಾಲೀಕ ವೀರಮಣಿಗೆ ಕ್ಷಮೆ ಪತ್ರ ಮತ್ತು ಹಣದೊಂದಿಗೆ ಹಿಂದಿರುಗಿಸಿರುವುದು ಗಮನಾರ್ಹ ಘಟನೆಯಾಗಿದೆ. ಗುರುತು ಪತ್ತೆಯಾಗದ ವ್ಯಕ್ತಿಯೊಬ್ಬ ತನ್ನ ಪತ್ರದಲ್ಲಿ, ಕೆಲವು Read more…

ಮಗಳ ಕ್ರೂರ ಕೃತ್ಯಕ್ಕೆ ತತ್ತರಿಸಿದ ತಾಯಿ; ಅಂಗಲಾಚಿ ಬೇಡಿಕೊಂಡರೂ ಮನಬಂದಂತೆ ಥಳಿತ | Shocking Video

ಹರಿಯಾಣದಲ್ಲಿ ಮಗಳೊಬ್ಬಳು ತನ್ನ ತಾಯಿಯನ್ನು ಮನಬಂದಂತೆ ಥಳಿಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಆದಾಗ್ಯೂ, ಘಟನೆಯ ನಿಖರವಾದ Read more…

BIG NEWS : ರಾಜ್ಯದ SSLC , PUC ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉಚಿತ ‘KSRTC’ ಬಸ್ ಸೇವೆ.!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ Read more…

ಪತಿಯಿಂದಲೇ ಪತ್ನಿ ಕೊಲೆ; 12 ವರ್ಷಗಳ ಬಳಿಕ ಮೃತದೇಹ ಪತ್ತೆ !

12 ವರ್ಷಗಳ ಹಿಂದೆ ಪತಿಯಿಂದ ಕೊಲೆಯಾದ ಮಹಿಳೆಯ ಮೃತದೇಹವನ್ನು ಪೊಲೀಸರು ಅಂತಿಮವಾಗಿ ಪತ್ತೆ ಮಾಡಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್‌ನ ಗೋರ್ಟನ್‌ನ ಅಹ್ಮದ್ ಅಲ್-ಖತೀಬ್ 2014 ರಲ್ಲಿ ತನ್ನ ಸಿರಿಯನ್ ಮೂಲದ Read more…

ಅಮೆರಿಕಾದಲ್ಲಿ ಅಪಘಾತ: ಭಾರತೀಯ ವಿದ್ಯಾರ್ಥಿನಿ ಕೋಮಾಗೆ ಜಾರಿದ್ದರೂ ಕುಟುಂಬಸ್ಥರಿಗೆ ಸಿಗದ ತುರ್ತು ʼವೀಸಾʼ

ಅಮೆರಿಕಾದ ಸ್ಯಾಕ್ರಮೆಂಟೋದಲ್ಲಿ ಫೆಬ್ರವರಿ 14 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ನೀಲಂ ಶಿಂಧೆ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ನೀಲಂ, Read more…

ಅಫ್ರಿದಿ vs ಕಾಂಬ್ಳಿ: ಯಾರಿಗೆ ಹೆಚ್ಚು ಪಿಂಚಣಿ ? ಇಲ್ಲಿದೆ ಡಿಟೇಲ್ಸ್

ಕ್ರಿಕೆಟ್ ಜಗತ್ತಿನಲ್ಲಿ ನಿವೃತ್ತರಾದ ಆಟಗಾರರಿಗೆ ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳು ಪಿಂಚಣಿ ನೀಡುತ್ತವೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಭಾರತದ ವಿನೋದ್ ಕಾಂಬ್ಳಿ ತಮ್ಮ ದೇಶಗಳಿಗೆ ಮಹತ್ವದ ಕೊಡುಗೆ Read more…

SHOCKING : ಕರಿದ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್’ಕಾರಕ ಅಂಶ ಪತ್ತೆ : ಆಹಾರ ಇಲಾಖೆ ವರದಿ

ಬೆಂಗಳೂರು : ಇಡ್ಲಿ ತಯಾರಿಸಲು ಬಳಸುವ ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಬೆನ್ನಲ್ಲೇ ಹಸಿರು ಬಟಾಣಿ ಬಗ್ಗೆ ಆಹಾರ ಇಲಾಖೆ ವರದಿ ನೀಡಿದೆ. ಕರಿದ  ಹಸಿರು Read more…

SHOCKING: ಪ್ರೀತಿಸಿ ಮದುವೆಯಾಗಿದ್ದ ಪುತ್ರಿ, ಅಳಿಯನಿಗೆ ಚಾಕುವಿನಿಂದ ಇರಿದ ವ್ಯಕ್ತಿ

ಕಾರವಾರ: ಪ್ರೀತಿಸಿ ಮದುವೆಯಾಗಿದ್ದ ಪುತ್ರಿ ಮತ್ತು ಅಳಿಯನಿಗೆ ಚಾಕುವಿನಿಂದ ಇರಿದ ವ್ಯಕ್ತಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ರಂಗಾಪುರದಲ್ಲಿ Read more…

BIG NEWS: ಸಂಕಷ್ಟಕ್ಕೆ ಸಿಲುಕಿದ ರಾಜಮೌಳಿ ; ಗಂಭೀರ ಆರೋಪ ಮಾಡಿ ಸಾವಿಗೆ ಶರಣಾದ ಆಪ್ತ ಸ್ನೇಹಿತ

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ನಿರ್ಮಾಪಕ ಉಪ್ಪಲಪಾಟಿ ಶ್ರೀನಿವಾಸ ರಾವ್ ಆತ್ಮಹತ್ಯೆಗೂ ಮುನ್ನ ವಿಡಿಯೋ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರೂ 1980 ರಿಂದಲೂ Read more…

JOB FAIR : ಉದ್ಯೋಗಾಂಕ್ಷಿಗಳೇ ಗಮನಿಸಿ : ನಾಳೆ ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಚಿತ್ರದುರ್ಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಡಿಡಿಯುಜಿಕೆವೈ, ಜಿಲ್ಲಾ ಗ್ಯಾಂರಂಟಿ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಮುಂಬರುವ ಮಾರ್ಚ್ 01ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ Read more…

ಸ್ವಂತಕ್ಕೆ ಆಸ್ತಿ ಬಳಕೆ ಮನೆ ಮಾಲೀಕನ ಹಕ್ಕು; ಬಾಡಿಗೆದಾರನ ಹಂಗಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಆಸ್ತಿ ಮಾಲೀಕರಿಗೆ ತಮ್ಮ ಸ್ವಂತ ಅಥವಾ ಕುಟುಂಬದ ಬಳಕೆಗೆ ಬಾಡಿಗೆ ಜಾಗವನ್ನು ಖಾಲಿ ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದರಲ್ಲಿ ಸ್ಪಷ್ಟಪಡಿಸಿದೆ. ಬಾಡಿಗೆದಾರರು ಆಸ್ತಿಯ ಬಳಕೆಯ Read more…

GOOD NEWS : ಶೀಘ್ರವೇ ರಾಜ್ಯ ಸರ್ಕಾರದಿಂದ ನರ್ಸ್’ ಗಳ ವೇತನ ಹೆಚ್ಚಳ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ NHM ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಸಿಬ್ಬಂದಿ ಪ್ರತಿನಿಧಿಗಳು ಆರೋಗ್ಯ ಸೌಧದಲ್ಲಿ ಸಚಿವ ದಿನೇಶ್ Read more…

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ದರ ಭಾರೀ ಇಳಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ಧಾರಣೆ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿಯ Read more…

BREAKING : ತೆಲಂಗಾಣ ಸುರಂಗ ಕುಸಿತ : ಎಲ್ಲಾ 8 ಕಾರ್ಮಿಕರು ಸಾವನ್ನಪ್ಪಿರುವುದು ಧೃಡ .!

ತೆಲಂಗಾಣದಲ್ಲಿ ಸುರಂಗ ಕುಸಿತ ಅವಘಡ ಸಂಭವಿಸಿದ್ದು,  ಎಲ್ಲಾ 8 ಕಾರ್ಮಿಕರು ಸಾವನ್ನಪ್ಪಿರುವುದು ಧೃಡವಾಗಿದೆ. ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು Read more…

SHOCKING : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ತೋಟದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!

ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ Read more…

384 KAS ಹುದ್ದೆಗಳ ನೇಮಕಾತಿ: ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಗುರುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 13ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. 2023 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...