alex Certify Live News | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಸಿಂಗಾಪುರದ ನಂ.1 ಬಾರ್ ‘ಜಿಗರ್ & ಪೋನಿ’ ಅಬ್ಬರ

ಬೆಂಗಳೂರಿನ ಪ್ರತಿಷ್ಠಿತ ‘ದಿ ಲೀಲಾ ಪ್ಯಾಲೇಸ್’ ಹೋಟೆಲ್‌ನಲ್ಲಿರುವ ಪ್ರಶಸ್ತಿ ವಿಜೇತ ಸ್ಪೀಕ್‌ ಈಸಿ ಬಾರ್ ‘ಝೆಡ್‌ಎಲ್‌ಬಿ23’ ತನ್ನ ಎರಡನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಿದೆ. ಈ ಸಂಭ್ರಮದ ಅಂಗವಾಗಿ ಇಡೀ Read more…

ʼಕೇಕ್‌ʼ ನಲ್ಲಿತ್ತು ನಿಶ್ಚಿತಾರ್ಥದ ಉಂಗುರ; ಬಳಿಕ ನಡೆದ ಘಟನೆಯಿಂದ ಪ್ರೇಮಿಗೆ ‌ʼಶಾಕ್ʼ

ಚೀನಾದ ನೈಋತ್ಯದಲ್ಲಿರುವ ಗುವಾಂಗ್‌ನಿಂದ ಬಂದ ವ್ಯಕ್ತಿಯೊಬ್ಬರು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಒಂದು ಕಥೆಯನ್ನು ಹಂಚಿಕೊಂಡಿದ್ದಾರೆ, ಅದು ಒಂದು ಪ್ರಸ್ತಾಪವು ಹೇಗೆ ಅನಿರೀಕ್ಷಿತ ತಿರುವು ಪಡೆಯಿತು ಎಂಬುದನ್ನು ವಿವರಿಸುತ್ತದೆ. Read more…

ಮತ್ತೊಮ್ಮೆ ಮುನ್ನಲೆಗೆ ಬಂದ ಕೆಲಸದ ಅವಧಿ‌ ವಿಚಾರ; ವಿವಾದಕ್ಕೆ ಕಾರಣವಾಗಿದೆ ಎಲಾನ್‌ ಮಸ್ಕ್‌ ಟ್ವೀಟ್…!

ಕೆಲಸದ ಸಮಯ ಮತ್ತು ಕೆಲಸ-ಜೀವನದ ಸಮತೋಲನದ ಬಗ್ಗೆ ಚರ್ಚೆ ಇತ್ತೀಚೆಗೆ ತೀವ್ರಗೊಂಡಿದೆ, ನಾರಾಯಣ ಮೂರ್ತಿ ಮತ್ತು ಎಲ್ & ಟಿ ಅಧ್ಯಕ್ಷರಂತಹ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ, Read more…

ಚಳಿಗಾಲದಲ್ಲಿ ಈ ಕಾರಣಕ್ಕೆ ಬರುತ್ತೆ ಹೊಟ್ಟೆನೋವು……!

ಚಳಿಯ ತೀವ್ರತೆಯಿಂದಾಗಿ ಮೈಕೈ ನೋವು, ತಲೆನೋವು, ಹೊಟ್ಟೆ ನೋವು, ಅತಿಸಾರ, ಅಸಿಡಿಟಿ, ಹೊಟ್ಟೆ ಉಬ್ಬರಿಸುವುದು, ವೈರಲ್ ಜ್ವರ ಮತ್ತು ಗಂಟಲು ನೋವು ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು Read more…

ಇಲ್ಲಿದೆ ಆರೋಗ್ಯಕರ ‌ʼಸಿರಿ ಪಾಯಸʼ ಮಾಡುವ ವಿಧಾನ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ Read more…

BIG NEWS: ತೆರಿಗೆ ವಂಚನೆ; ಸಾರಿಗೆ ಇಲಾಖೆಯಿಂದ 30 ಐಷಾರಾಮಿ ಕಾರುಗಳು ಜಪ್ತಿ

ಬೆಂಗಳೂರು ಸಾರಿಗೆ ಇಲಾಖೆ, ತೆರಿಗೆ ವಂಚನೆಗಾಗಿ 30 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದೆ. ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಮರ್ಸಿಡಿಸ್, ಔಡಿ, ಆಸ್ಟಿನ್ ಮತ್ತು ರೇಂಜ್ ರೋವರ್ ಮಾದರಿಗಳನ್ನು ಒಳಗೊಂಡಂತೆ Read more…

ದೇಹದ ಈ ಭಾಗಗಳಲ್ಲಿ ಮೊದಲು ಕಂಡು ಬರುತ್ತವೆ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣ

ಕೆಟ್ಟ ಆಹಾರ ಮತ್ತು ಅವ್ಯವಸ್ಥೆಯ ಜೀವನಶೈಲಿ ಜನರನ್ನು ರೋಗಗಳ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಧಿಕ ಕೊಲೆಸ್ಟ್ರಾಲ್‌ನಿಂದ ತೊಂದರೆಗೊಳಗಾಗುತ್ತಿದ್ದಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು Read more…

ದಂಪತಿ ನಡುವಿನ ಅನ್ಯೋನ್ಯತೆ ಹೆಚ್ಚಿಸುತ್ತೆ ಈ ʼಬಣ್ಣʼ

ಕೆಂಪು, ಗುಲಾಬಿ ಬಣ್ಣ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದ್ರೆ ಮಲಗುವ ಕೋಣೆಯಲ್ಲಿ ಉತ್ಸಾಹ ಹೆಚ್ಚಿಸಿ, ಉತ್ತೇಜನಕ್ಕೆ ಕಾರಣವಾಗುವುದು ಈ ಬಣ್ಣವಲ್ಲ. 2018ರ ಕಲರ್ ಆಫ್ ದಿ Read more…

ಮನೆಯೊಳಗೆ ‘ಗಿಳಿ’ ಬಂದ್ರೆ ನಿಶ್ಚಿತ ಧನಲಾಭ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ʼಜಾಮೂನ್ʼ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ? ಆಘಾತಕಾರಿ ಕೃತ್ಯದ ʼವಿಡಿಯೋ ವೈರಲ್ʼ

ಭಾರತದಾದ್ಯಂತ ಆಚರಣೆಗಳಲ್ಲಿ ಸಿಹಿತಿಂಡಿಗಳು ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ, ಆದರೆ ಸಿಹಿ ತಯಾರಕರು ಅನುಸರಿಸುವ ಅಸ್ವಚ್ಛಕರ ಪದ್ಧತಿಗಳಿಗೆ ಸಂಬಂಧಿಸಿದ ಇತ್ತೀಚಿನ ಘಟನೆಗಳು ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಕಾಳಜಿಗಳನ್ನು ಹುಟ್ಟುಹಾಕುತ್ತಿವೆ. Read more…

ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ್ರೆ ತಕ್ಷಣ ಹೋಗಿ ವೈದ್ಯರ ಬಳಿ

ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು Read more…

ಕಾರ್ಯಕ್ರಮದ ವೇಳೆ ಸೋನು ನಿಗಮ್ ಹಠಾತ್‌ ಅನಾರೋಗ್ಯಗೊಂಡಿದ್ದರ ಹಿಂದಿದೆ ಈ ಕಾರಣ

ಜನಪ್ರಿಯ ಗಾಯಕ ಸೋನು ನಿಗಮ್ ಇತ್ತೀಚೆಗೆ ಪುಣೆಯಲ್ಲಿ ನಡೆದ ತಮ್ಮ ಕಚೇರಿಯಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದರು. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ನೋವಿನಿಂದ ಬಳಲುತ್ತಿರುವ ಗಾಯಕನನ್ನು Read more…

ಈ ʼವಿಟಮಿನ್‌ʼ ಕೊರತೆಯಿದ್ದರೆ ಕುಂದುತ್ತದೆ ಜ್ಞಾಪಕ ಶಕ್ತಿ; ಮೂಳೆಗಳಲ್ಲೂ ಉಂಟಾಗುತ್ತೆ ದೌರ್ಬಲ್ಯ….!

ಉತ್ತಮ ಆರೋಗ್ಯ ಮತ್ತು ಸದೃಢ ದೇಹಕ್ಕೆ ವಿಟಮಿನ್ ಎ, ಬಿ, ಸಿ ಮತ್ತು ಡಿ ಎಷ್ಟು ಅಗತ್ಯವೋ ಅದೇ ರೀತಿ ವಿಟಮಿನ್ ಬಿ 12 ಸಹ ಬಹಳ ಮುಖ್ಯ. Read more…

ಮನೆ ಮುಂಬಾಗಿಲು ದಕ್ಷಿಣಾಭಿಮುಖವಾಗಿದೆಯಾ…? ಇಲ್ಲಿದೆ ʼವಾಸ್ತುʼ ದೋಷದಿಂದ ಪಾರಾಗೋಕೆ ಪರಿಹಾರ

ದಕ್ಷಿಣದ ಕಡೆ ಮುಖಮಾಡಿ ಇರುವ ಮನೆಯು ಅಷ್ಟು ಒಳ್ಳೆಯದಾಗೋಲ್ಲ ಎಂದು ವಾಸ್ತು ಶಾಸ್ತ್ರ ಹೇಳಿತ್ತು. ಜ್ಯೋತಿಷ್ಯ ಶಾಸ್ತ್ರ ಕೂಡ ವಾಸ್ತು ಶಾಸ್ತ್ರದ ಈ ಮಾತನ್ನ ಒಪ್ಪಿಕೊಳ್ಳುತ್ತೆ. ದಕ್ಷಿಣದ ಕಡೆ Read more…

ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಈ ಕೆಲಸ ಮಾಡ್ಬೇಡಿ

ಕೆಲವು ಕಾರಣದಿಂದಾಗಿ ಜನರು ಮನೆಯಲ್ಲಿಯಿಂದಲೇ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಇರುವಂತೆ ಸೌಲಭ್ಯವಿರುವುದಿಲ್ಲ. ಕೆಲವರು ಕಾಲಿನ ಮೇಲೆ ಲ್ಯಾಪ್ ಟಾಪ್ Read more…

ಪ್ರತಿ ತಿಂಗಳು ‘ಮುಟ್ಟು’ ಸರಿಯಾಗಿ ಆಗುತ್ತಿಲ್ಲವಾದರೆ ಇದನ್ನು ಅನುಸರಿಸಿ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

BREAKING NEWS: ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಯುವಕ ವಿದ್ಯುತ್ ಪ್ರವಹಿಸಿ ಸಾವು!

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ ಕರ್ನಾಟಕದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ಮೂಲದ ಯುವಕ ವಿದ್ಯುತ್ Read more…

ಗಮನಿಸಿ: ಈ ದಿನದಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಫೆ.06 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರ ವರೆಗೆ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. Read more…

ವಿವಾಹವಾದ 30 ವರ್ಷಗಳ ಬಳಿಕ ಪತ್ನಿಯಿಂದ ವರದಕ್ಷಿಣೆ ಕೇಸ್; ನೊಂದ ಪತಿ ಸಾವಿಗೆ ಶರಣು

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿವಾಹವಾಗಿ 30 ವರ್ಷಗಳಾಗಿತ್ತು. ರಾಜೀವ್ ಗಿರಿ ಎಂಬುವವರ Read more…

ಬಾಂಗ್ಲಾ ಪ್ರೀಮಿಯರ್ ಲೀಗ್ ನಲ್ಲಿ ನೀಡದ ವೇತನ; ಆಟಗಾರರ ಕಿಟ್‌ ಒತ್ತೆ ಇಟ್ಟುಕೊಂಡ ಬಸ್ ಚಾಲಕ….!

ಢಾಕಾ, ಬಾಂಗ್ಲಾದೇಶ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಫ್ರಾಂಚೈಸ್ ದುರ್ಬಾರ್ ರಾಜಶಾಹಿ ತನ್ನ ಆಟಗಾರರು ಮತ್ತು ಸಿಬ್ಬಂದಿಗೆ ವೇತನ ನೀಡಲು ವಿಫಲವಾದ ಕಾರಣ ಇತ್ತೀಚೆಗೆ ಸುದ್ದಿಯಲ್ಲಿದೆ. ಭಾನುವಾರ, ತಂಡದ Read more…

ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಪ್ರಕರಣ: ಮ್ಯಾನೇಜರ್ ಅರೆಸ್ಟ್

ದಾವಣಗೆರೆ: ಸ್ನೇಹಿತರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ್ದ ಬ್ಯಾಂಕ್ ಮ್ಯಾನೇಜರ್ ನನ್ನು ದಾವಣಗೆರೆ ಜಿಲ್ಲೆಯ ಜಗಳೂರು ಪೊಲಿಸರು ಬಂಧಿಸಿದ್ದಾರೆ. ಕೆ Read more…

ಮಹಿಳಾ ಅಭಿಮಾನಿಗೆ ಮುತ್ತು; ಗಾಯಕನಿಂದ ಸಮರ್ಥನೆ | Video

ಗಾಯಕ ಉದಿತ್ ನಾರಾಯಣ್ ತಮ್ಮ ಸಂಗೀತ ಕಚೇರಿಯಲ್ಲಿ ಮಹಿಳಾ ಅಭಿಮಾನಿಯೊಬ್ಬರನ್ನು ಚುಂಬಿಸಿದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಇದರಲ್ಲಿ ಯಾವುದೇ ಅಸಭ್ಯತೆ ಇರಲಿಲ್ಲ” ಎಂದು ಅವರು ಹೇಳಿದ್ದಾರೆ. ಈ ಘಟನೆಯ Read more…

ಉದ್ಯೋಗ ಸಿಗುವ ನಂಬಿಕೆ ಇಲ್ಲ ಎಂದಿದ್ದಕ್ಕೆ ಗೆಳೆಯನನ್ನೇ ಕೊಂದ ಯುವತಿ….!

ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ, ಗೆಳೆಯ ತನ್ನ ಉದ್ಯೋಗಾವಕಾಶಗಳ ಬಗ್ಗೆ ನಂಬಿಕೆ ವ್ಯಕ್ತಪಡಿಸದ ಕಾರಣ ಯುವತಿಯೊಬ್ಬಳು ಆತನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಶ್ಲೇ ವೈಟ್ ಎಂಬ ಯುವತಿ Read more…

ಪುರಾತನ ದೇವಾಲಯದ ಶಿವಲಿಂಗದ ಬಳಿ ಪುಂಡರಿಂದ ಮದ್ಯ ಸೇವನೆ; ದೇವಸ್ಥಾನದಲ್ಲೇ ರಾಶಿ ರಾಶಿ ಬಾಟಲಿ ಬಿಟ್ಟು ಪರಾರಿ

ಚಾಮರಾಜನಗರ: ಪುರಾತನ ಶಿವ ದೇವಾಲಯದಲ್ಲಿ ಶಿವಲಿಂಗದ ಮುಂದೆಯೇ ಪುಂಡರು ಮದ್ಯಪಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ದೇವಸ್ಥಾನದಲ್ಲಿ ನಡೆದಿದೆ. ಮೈಸೂರು ಮಹಾರಾಜರು ನಿರ್ಮಿಸಿರುವ ಈ Read more…

ಜಾತ್ರೆಯ ವೇಳೆ ರಥದ ಸ್ಟೇರಿಂಗ್ ಕಟ್ ಆಗಿ ಎಡವಟ್ಟು: ರಥದ ಗಾಲಿಗೆ ಸಿಲುಕಿ ಅಪ್ಪಚ್ಚಿಯಾದ ಬೈಕ್, ವಾಹನಗಳು; ಕೂದಲೆಳೆ ಅಂತರದಲ್ಲಿ ಪಾರಾದ ಭಕ್ತರು!

ಬಳ್ಳಾರಿ: ಐತಿಹಾಸಿಕ ಕೊಟ್ಟೂರು ಗುರಬಸವೇಶ್ವರ ಜಾತ್ರೆ ವೇಳೆ ರಥ ಹೊರ ತೆಗೆಯುವಾಗ ಅವಘಡ ಸಂಭವಿಸಿದೆ. ರಥದ ಸ್ಟೇರಿಂಗ್ ಕಟ್ ಆಗಿ ರಥ ಏಕಾಏಕಿ ನುಗ್ಗಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು Read more…

SHOCKING NEWS: ಗಾಯಗೊಂಡಿದ್ದ ಬಾಲಕನಿಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ ನರ್ಸ್!

ಹಾವೇರಿ: ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಎಡವಟ್ಟಿಗೆ ಬಾಲಕ ಪರದಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡು ಆಸ್ಪತ್ರೆಗೆ ಬಂದಿದ್ದ ಬಾಲಕನಿಗೆ ಸ್ಟಿಚ್ ಹಾಕುವ ಬದಲು ನರ್ಸ್, ಫೆವಿಕ್ವಿಕ್ Read more…

PWD ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ

ಮಂಡ್ಯ: ಮಂಡ್ಯ ಜಿಲ್ಲೆಯ ಪಿಡಬ್ಲ್ಯೂಡಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ Read more…

BIG NEWS: ಕಾಡುಹಂದಿ ಬೇಟೆಗೆಂದು ಇಟ್ಟಿದ್ದ ನಾಡಬಾಂಬ್ ಸ್ಫೋಟ: ಎಮ್ಮೆ ಸಾವು

ಹಾವೇರಿ: ನಾಡಬಾಂಬ್ ಸ್ಫೋಟಗೊಂಡು ಎಮ್ಮೆಯೊಂದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಮತೀರ್ಥ ಬಳಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಎಮ್ಮೆ ಹುಲ್ಲು ಮೇಯುತ್ತಿದ್ದಾಗ ಏಕಾಏಕಿ ನಾಡಬಾಂಬ್ ಸ್ಫೋಟಗೊಂಡಿದ್ದು, Read more…

”ಮಹಾಕುಂಭಮೇಳ ಕಾಲ್ತುಳಿತ ದೊಡ್ಡ ಘಟನೆಯಲ್ಲ” : ಸಂಸದೆ ಹೇಮಾ ಮಾಲಿನಿ ಹೇಳಿಕೆ |WATCH VIDEO

ನವದೆಹಲಿ: 2025 ರ ಮಹಾ ಕುಂಭಮೇಳದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದು, 60 ಜನರು ಗಾಯಗೊಂಡ ಬಗ್ಗೆ ಬಿಜೆಪಿ ಸಂಸದೆ ಹೇಮಾ ಮಾಲಿನಿ ಮಂಗಳವಾರ ಸಂವೇದನಾರಹಿತ ಹೇಳಿಕೆ Read more…

BIG NEWS : ಫೆ. 12 ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ, 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ |Invest Karnataka

ಬೆಂಗಳೂರು : ಫೆಬ್ರವರಿ 12 ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗಲಿದ್ದು, 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ 12 ರಿಂದ ಆರಂಭವಾಗುವ ʼಇನ್ವೆಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...