alex Certify Live News | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ‘ಗ್ರಾಮ ಒನ್ ಕೇಂದ್ರ’ಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ Read more…

ಮದುವೆ ಮೆರವಣಿಗೆಯಲ್ಲಿ ಕುದುರೆಗೆ ಸಿಗರೇಟ್ ಸೇದಿಸಿ ಚಿತ್ರಹಿಂಸೆ; ಅಮಾನವೀಯ ಕೃತ್ಯದ ವಿಡಿಯೋ ವೈರಲ್ | Watch

ಮದುವೆಯ ಮೆರವಣಿಗೆಯಲ್ಲಿ ಕೆಲ ಯುವಕರು ಕುದುರೆಯನ್ನು ಹಿಂಸಿಸುತ್ತಿರುವ ಆಘಾತಕಾರಿ ಘಟನೆ ಆನ್‌ಲೈನ್‌ನಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕುದುರೆಯ ಮೇಲೆ ಪುಷ್-ಅಪ್ ಮಾಡುತ್ತಾ, ಅದಕ್ಕೆ ಸಿಗರೇಟ್ ಸೇದಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ Read more…

Facebook Love: ಫಿಲಿಪೈನ್ಸ್ ಸುಂದರಿ ಜೊತೆ ಗುಜರಾತ್ ವ್ಯಾಪಾರಿ ಮದುವೆ | Photo

ಇಂದಿನ ಡಿಜಿಟಲ್ ಯುಗದಲ್ಲಿ, ಸಾಮಾಜಿಕ ಜಾಲತಾಣಗಳು ಜಗತ್ತಿನಾದ್ಯಂತ ಜನರನ್ನು ಸಂಪರ್ಕಿಸುತ್ತವೆ. ಆದರೆ, ಈ ವೇದಿಕೆಗಳ ಮೂಲಕ ನಿಜವಾದ ಪ್ರೇಮವನ್ನು ಕಂಡುಕೊಳ್ಳುವುದು ಅಪರೂಪ. ಆದಾಗ್ಯೂ, ಗುಜರಾತ್‌ನಿಂದ ಒಂದು ಹೃದಯಸ್ಪರ್ಶಿ ಕಥೆ Read more…

Chanakya Niti: ಸುಖದ ಬದಲು ದುಃಖ ತರುತ್ತವೆ ಈ ಸಂಬಂಧಗಳು !

ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರಜ್ಞರ ಜೊತೆಗೆ ಒಬ್ಬ ಸಮರ್ಥ ಕಾರ್ಯತಂತ್ರಜ್ಞ ಮತ್ತು ರಾಜಕಾರಣಿಯೂ ಆಗಿದ್ದರು. ಅವರು ಜೀವನದ ಅನುಭವಗಳ ಆಧಾರದ ಮೇಲೆ ಒಂದು ಗ್ರಂಥವನ್ನು ರಚಿಸಿದ್ದು, ಅದನ್ನು ಚಾಣಕ್ಯ ನೀತಿ Read more…

ಕಪ್ಪು ಅಕ್ಕಿಯಿಂದ ಭರ್ಜರಿ ಲಾಭ: 4,000 ರೂ. ಬಂಡವಾಳಕ್ಕೆ ಶೇ. 650 ಆದಾಯ | ಇಲ್ಲಿದೆ ರೈತ ಮಹಿಳೆಯ ಯಶಸ್ಸಿನ ಕಥೆ

ಗುಜರಾತ್‌ನ ಟಾಪಿ ಜಿಲ್ಲೆಯ ಕಂಜೋಡ್ ಗ್ರಾಮದ ಸುನಿತಾ ಚೌಧರಿ ಕೇವಲ 4,000 ರೂಪಾಯಿ ಬಂಡವಾಳ ಮತ್ತು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವ ದೃಢ ಸಂಕಲ್ಪದೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು, ಯಂತ್ರಗಳು Read more…

ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಪೊಲೀಸರು, ಅರಣ್ಯ ಇಲಾಖೆ ನೌಕರರ ಮೇಲೆ ರೌಡಿಶೀಟರ್ ಗಳ ಹಲ್ಲೆ

ರಾಮನಗರ ಜಿಲ್ಲೆ ಕನಕಪುರ ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ರೌಡಿಶೀಟರ್ ಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕುಳಿತುಕೊಂಡು ಆರೋಪಿಗಳು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ Read more…

BREAKING: ಬೆಳ್ಳಂಬೆಳಗ್ಗೆ ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಹತ್ಯೆ

ಕಲಬುರಗಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಕೊಲೆ ಮಾಡಲಾಗಿದೆ. ವೀರೇಶ್ ಸಾರಥಿ(40) ಕೊಲೆಯಾದ ರೌಡಿಶೀಟರ್ ಎಂದು ಹೇಳಲಾಗಿದೆ. ಕಾಕಡೆ ಚೌಕದ ಲಂಗರ್ ಹನುಮಾನ್ ದೇವಸ್ಥಾನದ Read more…

‘ಬ್ರಿಟನ್ಸ್ ಗಾಟ್ ಟ್ಯಾಲೆಂಟ್’ ಶೋನಲ್ಲಿ ಅಸ್ಸಾಂ ಬಾಲಕಿ ಅದ್ಭುತ ಡ್ಯಾನ್ಸ್ ಗೆ ವೀಕ್ಷಕರು, ತೀರ್ಪುಗಾರರು ಫಿದಾ: ಸಿಎಂ ಹಿಮಂತ್ ಶರ್ಮಾ, ಉದ್ಯಮಿ ಆನಂದ್ ಮಹೀಂದ್ರಾ ಸೇರಿ ಗಣ್ಯರಿಂದ ಮೆಚ್ಚುಗೆ

ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನಲ್ಲಿ ಅಸ್ಸಾಂ ಮೂಲದ 8 ವರ್ಷದ ಬಿನಿತಾ ಚಿಟ್ರಿ ಎಂಬ ಬಾಲಕಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ನೋಡುಗರ ಮನೆಗೆದ್ದಿದ್ದಾಳೆ. ಒಂದು ಹಂತದಲ್ಲಿ Read more…

FASTag ದೋಷದಿಂದಾಗುವ ಹಣ ಕಡಿತದ ಮರುಪಾವತಿ ಪಡೆಯುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ

ಫಾಸ್ಟ್‌ಟ್ಯಾಗ್ ವಾಲೆಟ್‌ಗಳಿಂದ ತಪ್ಪು ಕಡಿತ ಮಾಡಿದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕನಿಷ್ಠ 250 ಪ್ರಕರಣಗಳಲ್ಲಿ ಟೋಲ್ ಸಂಗ್ರಹಕಾರರಿಗೆ ದಂಡ ವಿಧಿಸಿದೆ. ಪ್ರತಿ ಉಲ್ಲಂಘನೆಗೆ, ಹೆದ್ದಾರಿ ಪ್ರಾಧಿಕಾರದ Read more…

BREAKING: ಬಂಡೀಪುರಕ್ಕೆ ಬಂದಿದ್ದ ದಂಪತಿ, ಪುತ್ರ ನಾಪತ್ತೆ: ರೆಸಾರ್ಟ್ ನಿಂದ ಕುಟುಂಬದ ಅಪಹರಣ ಶಂಕೆ

ಚಾಮರಾಜನಗರ: ಬಂಡಿಪುರಕ್ಕೆ ಬಂದಿದ್ದ ದಂಪತಿ ಮತ್ತು 10 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಬಂದಿದ್ದ ಕುಟುಂಬ ರೆಸಾರ್ಟ್ ನಲ್ಲಿ ಭಾನುವಾರ ರಾತ್ರಿ ವಾಸ್ತವ್ಯ Read more…

ಗೋ ರಕ್ಷಣೆಗೆ ಚರಂಡಿಗೆ ಹಾರಿದ ವ್ಯಕ್ತಿ: ‘ನಿಜವಾದ ಹೀರೋ’ ಎಂದ ನೆಟ್ಟಿಗರು | Watch Video

ಜಗತ್ತಿನಲ್ಲಿ ಇನ್ನೂ ದಯೆ ಇದೆ ಎಂದು ನೆನಪಿಸುವ ಅನಿರೀಕ್ಷಿತ ಕ್ಷಣಗಳು ಕೆಲವೊಮ್ಮೆ ಕಂಡುಬರುತ್ತವೆ. ಕರುಣೆಯ ಕ್ರಿಯೆಗಳು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಹೃದಯಗಳನ್ನು ಸ್ಪರ್ಶಿಸುತ್ತವೆ ಮತ್ತು ಭರವಸೆಯನ್ನು ತರುತ್ತವೆ. Read more…

9 ವರ್ಷಗಳ ಬಳಿಕ ಇಮೇಲ್ ರಿಪ್ಲೈ: ಅಮೃತಸರದ ಟೆಕ್ಕಿಗೆ ಅಚ್ಚರಿ !

ಅಮೃತಸರದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಒಂಬತ್ತು ವರ್ಷಗಳ ಹಿಂದೆ ಕಳುಹಿಸಿದ ತಮ್ಮ ಹಳೆಯ ಇಮೇಲ್‌ಗೆ ಶಾಲೆಯ ಕಂಪ್ಯೂಟರ್ ಶಿಕ್ಷಕರಿಂದ ರಿಪ್ಲೈ ಪಡೆದು ಅಚ್ಚರಿಗೊಂಡಿದ್ದಾರೆ. 2016 ರಲ್ಲಿ 7ನೇ ತರಗತಿಯಲ್ಲಿ Read more…

BIG NEWS: ಭಾರತದ ಗಡಿ ಪ್ರವೇಶಿಸಲು ಯತ್ನ ; ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ BSF

ಪಂಜಾಬ್‌ನ ಗಡಿಯಲ್ಲಿ ಪಾಕಿಸ್ತಾನದ ಒಳನುಸುಳುವಿಕೆ ಪ್ರಯತ್ನಗಳು ಮುಂದುವರೆದಿವೆ. ಸೋಮವಾರದಂದು ಅಮೃತಸರ ಜಿಲ್ಲೆಯ ಕೊಟ್ರಾಜ್ದಾ ಗ್ರಾಮದ ಬಳಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಒಬ್ಬ ಪಾಕಿಸ್ತಾನಿ ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) Read more…

BREAKING: ತಿಂಗಳ ಹಿಂದಷ್ಟೇ ಪಿಜಿ ಆರಂಭಿಸಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಬೆಂಗಳೂರು: ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ತಮಿಳುನಾಡು ಮೂಲದ 48 ವರ್ಷದ ಹೇಮಾವತಿ ಸಾವನ್ನಪ್ಪಿದ್ದಾರೆ. ಒಂದು ತಿಂಗಳ Read more…

ಶಾಲಾ ಮಕ್ಕಳಲ್ಲಿ ‘ಮೊಬೈಲ್’ ಫೋನ್ ಬಳಕೆ: ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಾರ್ಯಸಾಧುವಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಬದಲಾಗಿ, ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ Read more…

ರಾಜ್ಯಮಟ್ಟದ SSLC ವಿಜ್ಞಾನ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ತನಿಖೆಗೆ ಖಾಸಗಿ ಶಾಲೆಗಳ ಒತ್ತಾಯ

ಬೆಂಗಳೂರು: ಸೋಮವಾರ ನಡೆದ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆರೋಪ ಕೇಳಿ ಬಂದಿದೆ. ಕೆಲ ಯೂಟ್ಯೂಬ್ Read more…

ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್: ಕೋಳಿ ಮಾಂಸ, ಮೊಟ್ಟೆ ತಿಂದ್ರೆ ಹಕ್ಕಿ ಜ್ವರ ಬರಲ್ಲ: ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಚಿಕನ್ ಪ್ರಿಯರು ಆತಂಕದಲ್ಲಿದ್ದಾರೆ. ಇದರ ಬೆನ್ನಲ್ಲೇ ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಈ ಕಾಯಿಲೆ ಮನುಷ್ಯರಿಗೆ ಬರುವುದಿಲ್ಲ ಎಂದು ಪಶುಪಾಲನೆ ಮತ್ತು Read more…

BREAKING: ಯುವತಿಯನ್ನು ಕುಂಭಮೇಳಕ್ಕೆ ಕರೆದೊಯ್ದು ನಿನ್ನ ರೇಟ್ ಎಷ್ಟು ಎಂದು ಕೇಳಿ ಥಳಿಸಿದ ಪಿಎಸ್ಐ ವಿರುದ್ಧ ಎಫ್ಐಆರ್

ಬೆಂಗಳೂರು: ಸಬ್ ಇನ್ ಸ್ಪೆಕ್ಟರ್ ವಿರುದ್ಧ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಯಾಗ್ ರಾಜ್ ಕುಂಭಮೇಳಕ್ಕೆ ಕರೆದೊಯ್ದು ಥಳಿಸಿರುವುದಾಗಿ ಆರೋಪಿಸಲಾಗಿದೆ. ಕಲಬುರಗಿಯ ವೈರ್ ಲೆಸ್ Read more…

BIG NEWS: ದೃಷ್ಟಿ ದೋಷವುಳ್ಳವರಿಗೆ ಉದ್ಯೋಗಾವಕಾಶ ನಿರಾಕರಿಸುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ದೃಷ್ಟಿ ದೋಷವುಳ್ಳವರಿಗೆ ನ್ಯಾಯಾಂಗ ಸೇವೆಗಳಲ್ಲಿ ಉದ್ಯೋಗಾವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ಕೆಲವು ರಾಜ್ಯಗಳಲ್ಲಿ ನ್ಯಾಯಾಂಗ ಸೇವೆಗಳಲ್ಲಿ ಅಂಧ ಅಭ್ಯರ್ಥಿಗಳಿಗೆ ಕೋಟಾ ನೀಡದಿರುವ Read more…

BIG NEWS: ಹಕ್ಕಿ ಜ್ವರ ಕಂಡು ಬಂದ ಒಂದು ಕಿ.ಮೀ. ವ್ಯಾಪ್ತಿ ಎಲ್ಲಾ ಕೋಳಿಗಳ ಹತ್ಯೆಗೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರೋಗ ಪತ್ತೆಯಾದ ಸ್ಥಳದಿಂದ Read more…

ಬೇಸಿಗೆಯಲ್ಲಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಪಾನೀಯಗಳು

ಬೇಸಿಗೆ ಧಗೆ ಬೆವರು ಮಾತ್ರವಲ್ಲ, ದೇಹದಲ್ಲಿನ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಕೆಲವು ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು Read more…

ʼಪಾದರಕ್ಷೆʼಯ ಆಯ್ಕೆ ಮಾಡುವಾಗ ಪಾದಗಳ ಬಗ್ಗೆ ಇರಲಿ ಕಾಳಜಿ

ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ Read more…

BREAKING: ಡಿವೈಡರ್ ಗೆ ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆ ವಾಮಂಜೂರು ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ Read more…

ಎರಡು ಬೈಕ್ ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ಎರಡು ಬೈಕ್ ಮಧ್ಯೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಸಿಂಧನೂರು ತಾಲೂಕಿನ ಬಸ್ಸಾಪುರ ಗ್ರಾಮದ ಶಿವಪ್ಪ ಹುಸೇನಪ್ಪ(37) ಹಾಗೂ Read more…

‘ಸೀರೆ’ ಉಡುವ ಮುನ್ನ ನೀಡಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

BIG NEWS: ರಾಜ್ಯಕ್ಕೆ ಹರಿದು ಬಂದ ಹಣದ ಹೊಳೆ: ವಿದೇಶಿ ನೇರ ಹೂಡಿಕೆಯಲ್ಲಿ 2ನೇ ಸ್ಥಾನ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಕರ್ನಾಟಕಕ್ಕೆ 37,647 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ. ಕಳೆದ 5 ವರ್ಷದಲ್ಲಿ ರಾಜ್ಯಕ್ಕೆ Read more…

SHOCKING: ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಯ ಖಾಸಗಿ ಅಂಗ ಛಿದ್ರಗೊಳಿಸಿದ ದುಷ್ಕರ್ಮಿಗಳು

ಘಾಜಿಯಾಬಾದ್(ಉತ್ತರ ಪ್ರದೇಶ): 42 ವರ್ಷದ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ನಾಲ್ವರು ವ್ಯಕ್ತಿಗಳು ನಿದ್ರಿಸುತ್ತಿದ್ದಾಗ ಅವರ ಖಾಸಗಿ ಭಾಗಗಳನ್ನು ಛಿದ್ರಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 28 ರಂದು ವೇವ್ Read more…

32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಅಪಾಯ

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು Read more…

ಸರ್ಕಾರಿ ನೌಕರರಿಗೆ ಇಲ್ಲಿದೆ ಗುಡ್ ನ್ಯೂಸ್: 51,480 ರೂ.ವರೆಗೆ ವೇತನ ಹೆಚ್ಚಳ ಸಾಧ್ಯತೆ | 8th Pay Commission Salary Hike Expected

ನವದೆಹಲಿ: ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನಿವೃತ್ತರು ಮತ್ತು ನೌಕರರ ವೇತನವನ್ನು ಪರಿಷ್ಕರಿಸುವ ಗುರಿಯೊಂದಿಗೆ 8ನೇ ವೇತನ ಆಯೋಗವನ್ನು ಸ್ಥಾಪಿಸುವುದಾಗಿ ಜನವರಿಯಲ್ಲಿ ಘೋಷಿಸಿದೆ. ಹೊಸದಾಗಿ ಸ್ಥಾಪಿಸಲಾದ ವೇತನ Read more…

‘ವೀಳ್ಯದೆಲೆ’ಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...