Live News

BREAKING : ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು : ಮಾರಕಾಸ್ತ್ರಗಳಿಂದ ಯುವಕನ ಮೇಲೆ ದಾಳಿ ಮಾಡಿ ಪರಾರಿ.!

ವಿಜಯಪುರ : ವಿಜಯಪುರ ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು., ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ…

BIG NEWS : ಶಕ್ತಿ ಯೋಜನೆಯ 500 ನೇ ಕೋಟಿ ಮಹಿಳೆಗೆ ಪಿಂಕ್ ಟಿಕೆಟ್ ಕೊಟ್ಟು ಸನ್ಮಾನಿಸಿದ CM ಸಿದ್ದರಾಮಯ್ಯ.!

ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ…

BREAKING : ‘ಸಿಗಂದೂರು ಸೇತುವೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ : CM ಸಿದ್ದರಾಮಯ್ಯ ಕಿಡಿ.!

ಬೆಂಗಳೂರು : ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.…

BREAKING : ಪತನಗೊಂಡ ‘ಏರ್ ಇಂಡಿಯಾ’ ವಿಮಾನದಲ್ಲಿ ಯಾವುದೇ ದೋಷ ಇರಲಿಲ್ಲ : ತನಿಖಾ ವರದಿ ಕುರಿತು ‘ಏರ್ ಇಂಡಿಯಾ’ CEO ಸ್ಪಷ್ಟನೆ.!

ನವದೆಹಲಿ :   ಕಳೆದ ತಿಂಗಳು ಸಂಭವಿಸಿದ ಬೋಯಿಂಗ್ ಡ್ರೀಮ್‌ಲೈನರ್ ಅಪಘಾತದ ಆರಂಭಿಕ ತನಿಖೆಯಲ್ಲಿ ವಿಮಾನ ಅಥವಾ…

BREAKING : ನಾಳೆ ಬೆಳಗ್ಗೆ 11 :30 ಕ್ಕೆ  ಹುಟ್ಟೂರು ದಶವಾರ ಗ್ರಾಮದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ |B.Saroja Devi Funeral

ಬೆಂಗಳೂರು : ಹಿರಿಯ ನಟಿ ಬಿ. ಸರೋಜಾದೇವಿ ನಿಧನರಾಗಿದ್ದು, ನಾಳೆ ಬೆಳಗ್ಗೆ 11 :30 ಕ್ಕೆ…

ದುರಂತ ಸಾವಿಗೀಡಾಗಿದ್ದರು ಈ ಕ್ರಿಕೆಟಿಗರು ; ಇಲ್ಲಿದೆ ಡಿಟೇಲ್ಸ್‌ !

ಕ್ರಿಕೆಟ್ ಜಗತ್ತು ಕಂಡ ಅದೆಷ್ಟೋ ಹೀರೋಗಳು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ…

ಮಳೆಗಾಲದಲ್ಲಿ ಅಜೀರ್ಣ: ಹೊಟ್ಟೆ ಸೋಂಕು ತಪ್ಪಿಸಲು ಇಲ್ಲಿದೆ ಸುಲಭ ಮಾರ್ಗ !

ಮಳೆಗಾಲ ಬಂತೆಂದರೆ ಸಾಕು, ಹೊಟ್ಟೆಯ ಸಮಸ್ಯೆಗಳು ಸಾಮಾನ್ಯ. ಉರಿಯೂತ, ಸೋಂಕುಗಳು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಂದಾಗಿ ಹೊಟ್ಟೆ…

ಬಿ. ಸರೋಜಾದೇವಿ ದೇವಿ ನಟಿಸಿದ್ದ ಕೊನೆಯ ಸಿನಿಮಾ ಇದು.! ಆ ಚಿತ್ರದ ನಾಯಕ ನಟ ಕೂಡ ನಮ್ಮ ಜೊತೆ ಇಲ್ಲ.!

ಬೆಂಗಳೂರು : ಕನ್ನಡ ಚಿತ್ರರಂಗ ಕಂಡಂತಹ ಸೂಪರ್ ಸ್ಟಾರ್ ನಟಿ ಬಿ.ಸರೋಜಾದೇವಿ ವಿಧಿವಶರಾಗಿದ್ದಾರೆ. ಕನ್ನಡ, ತಮಿಳು,…

ಗುಲಾಬಿ ಮಾರುತ್ತಿದ್ದ ಪುಟಾಣಿಗೆ ಕಪಾಳಮೋಕ್ಷ ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ | Watch

ಕೋಟಿ: ರಾಜಸ್ಥಾನದ ಕೋಟಿಯಲ್ಲಿ ಆಟೋ ಚಾಲಕನೊಬ್ಬ ಗುಲಾಬಿ ಮಾರುತ್ತಿದ್ದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಹೃದಯವಿದ್ರಾವಕ ಘಟನೆ…

ಮನೆ ಕೆಲಸದವಳ WhatsApp ಸಂದೇಶಕ್ಕೆ ಮಾಲಕಿಯ ಮೆಚ್ಚುಗೆ !

ಸಾಮಾನ್ಯವಾಗಿ ಮನೆಗಳಲ್ಲಿ ಕೆಲಸ ಮಾಡುವವರು ಕಡಿಮೆ ವಿದ್ಯಾವಂತರು ಎಂಬ ನಂಬಿಕೆ ಇದೆ. ಆದರೆ ಮುಂಬೈನ ಮನೆ…