alex Certify Live News | Kannada Dunia | Kannada News | Karnataka News | India News - Part 155
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ವಾಹನಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ಪ್ಯಾನಿಕ್ Read more…

ಮಾಡಿ ಸವಿಯಿರಿ ಫ್ರೆಂಚ್ ಪೊಟ್ಯಾಟೋ ʼಸಲಾಡ್ʼ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಚಳಿಗಾಲದಲ್ಲಿ ಹುರಿದ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಹೇಗೆ ಉತ್ತಮ…..?

ಚಳಿಗಾಲದಲ್ಲಿ ಹೆಚ್ಚಿನವರು ಶೀತ, ಕಫದ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಈ ಸಮಸ್ಯೆಗಳಿಂದ ದೂರವಿರಲು ಕೆಲವರು ಹುರಿದ ಬೆಳ್ಳುಳ್ಳಿಯನ್ನು ಸೇವಿಸುತ್ತಾರೆ. ಹುರಿದ ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಹಲವು ಪ್ರಯೋಜನಗಳಿವೆ Read more…

ಸೀದು ಕರಕಲಾದ ಪಾತ್ರೆಗೆ ಕ್ಷಣಮಾತ್ರದಲ್ಲಿ ನೀಡಿ ಹೊಳಪು

ಹೊಳೆಯುವ ಪಾತ್ರೆಗಳು ಅಡುಗೆ ಮನೆಯ  ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಅಡುಗೆ  ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು Read more…

ಕತ್ತಿನ ಸುತ್ತ ಇರುವ ಕಲೆಗಳಿಗೆ ಬಳಸಿ ಈ ಸೂಪರ್ ಮನೆ ಮದ್ದು

ಸೂರ್ಯನ ಬೆಳಕಿಗೆ ಅತೀಯಾಗಿ ಒಡ್ಡಿಕೊಳ್ಳುವಿಕೆ, ಅಲರ್ಜಿ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಕೆಲವೊಮ್ಮೆ ನಾವು ಹಾಕುವ ಸರದಿಂದ, ಕೆಮಿಕಲ್ ಯುಕ್ತ ಕ್ರಿಂಗಳಿಂದ Read more…

ಯುಜಿ ಆಯುಷ್ ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಅಂಕ ಪರಿಷ್ಕರಣೆ: ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: UG AYUSH-24 ಕೋರ್ಸ್ ಗಳ ಪ್ರವೇಶಕ್ಕೆ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುವ ಕಾರಣ ಆನ್ ಲೈನ್ ನಲ್ಲಿ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ನ.28ರವರೆಗೆ Read more…

ಗುತ್ತಿಗೆದಾರನಿಗೆ ಜಾತಿ ನಿಂದನೆ ಪ್ರಕರಣ: ಮುನಿರತ್ನರದ್ದೇ ಧ್ವನಿ: ಎಫ್ಎಸ್ಎಲ್ ವರದಿ

ಬೆಂಗಳೂರು: ಗುತ್ತಿಗೆದಾರನಿಗೆ ಮೊಬೈಲ್ ನಲ್ಲಿ ಶಾಸಕ ಮುನಿರತ್ನ ಜಾತಿ ನಿಂದನೆ ಪ್ರಕರಣದ ಎಫ್ಎಸ್ಎಲ್ ವರದಿ ಬಂದಿದ್ದು, ಆಡಿಯೋ ದನಿ ಮುನಿರತ್ನ ಅವರದೇ ಎನ್ನುವುದು ದೃಢಪಟ್ಟಿದೆ ಎಂದು ಹೇಳಲಾಗಿದೆ. ಗುತ್ತಿಗೆದಾರ Read more…

ತಾಯಿಯಾಗಲು ಸರಿಯಾದ ಸಮಯ ಯಾವುದು ಗೊತ್ತಾ…..?

ತಾಯ್ತನ ಪ್ರತಿ ಮಹಿಳೆಯ ಕನಸು. ಮಹಿಳೆಗೆ ಇದು ಅತ್ಯಂತ ಸುಂದರ ಅನುಭವ. ಕುಟುಂಬಸ್ಥರು ಮನೆಗೆ ಬರುವ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಗು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಈ ಖುಷಿ, Read more…

BIG NEWS: ಪಾನ್ ಕಾರ್ಡ್ ವ್ಯವಸ್ಥೆ ಸಂಪೂರ್ಣ ನವೀಕರಣ: 1,435 ಕೋಟಿ ರೂ. ಮೌಲ್ಯದ ‘ಪ್ಯಾನ್ 2.0’ ಯೋಜನೆ ಜಾರಿ

ನವದೆಹಲಿ: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ(CCEA), ಆದಾಯ ತೆರಿಗೆ ಇಲಾಖೆಯ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ತೆರಿಗೆದಾರರ ನೋಂದಣಿಯನ್ನು ಪರಿವರ್ತಿಸಲು 1,435 ಕೋಟಿ ರೂ. ಮೌಲ್ಯದ ಪ್ಯಾನ್ Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ತಿನ್ನ ಬಯಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

BIG NEWS: ಮುಂದಿನ ಆದೇಶದವರೆಗೆ ನೇರ ನೇಮಕಾತಿಗೆ ಯಾವುದೇ ಅಧಿಸೂಚನೆ ಹೊರಡಿಸದಂತೆ ಸೂಚನೆ

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿಯುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಇಲಾಖೆ(ಸೇವಾ ನಿಯಮಗಳು-1) ಸೂಚನೆ ನೀಡಿದ್ದಾರೆ. ದಿನಾಂಕ: 28.10.2024 ರಂದು ನಡೆದ Read more…

ಸುಲಭವಾಗಿ ಮಾಡಿ ಆರೋಗ್ಯಕರ ಮೂಲಂಗಿ ಸಲಾಡ್

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು Read more…

ಅದ್ಭುತ ರುಚಿಯ ʼಪನೀರ್ ಬಟರ್ʼ ಮಸಾಲಾ ಮಾಡುವ ವಿಧಾನ

ಇದು ಸಖತ್ ರಿಚ್ ಆಗಿರೋ ತಿನಿಸು. ತಂದೂರಿ ರೊಟ್ಟಿ, ಗಾರ್ಲಿಕ್ ನಾನ್, ಜೀರಾ ರೈಸ್ ಹಾಗೂ ಪಲಾವ್ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ. ಪನೀರ್ ಮತ್ತು ಬೆಣ್ಣೆ ತುಂಬಾ ಒಳ್ಳೆಯ Read more…

ಲಂಚ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಶಾಕ್: 3 ವರ್ಷ ಜೈಲು, ದಂಡ

ಹಾಸನ: ಹಾಸನ ಲೋಕಾಯುಕ್ತ ಪೊಲೀಸ್ ಠಾಣೆ ಮೊ.ನಂ 11/2012 ಕಲಂ 07.13(1)(ಡಿ) ಸಹವಾಚನ ಕಲಂ 13(2) ಕರ್ನಾಟಕ ಭ್ರಷ್ಟಚಾರ ನಿಗ್ರಹ ಕಾಯಿದೆ 1988 ರ ರಡಿ ದಿನಾಂಕ 28-11-2012 Read more…

ರೈತರು, ಸಾರ್ವಜನಿಕರಿಗೆ ಮುಖ್ಯ ಮಾಹಿತಿ: 24 ಗಂಟೆಯೊಳಗೆ ಟಿಸಿ ಬದಲಾವಣೆ

ಚಿತ್ರದುರ್ಗ: ವಿಫಲವಾದ ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ Read more…

ಆಯಿಲ್ ಸ್ಕಿನ್ ನಿವಾರಣೆಗೆ ಮನೆಯಲ್ಲೆ ತಯಾರಿಸಿ ಈ ʼಫೇಸ್ ಪ್ಯಾಕ್ʼ

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ Read more…

ಈ ಮನೆಮದ್ದಿನ ಮೂಲಕ ಎರಡೇ ದಿನಗಳಲ್ಲಿ ಮೊಡವೆಗೆ ಹೇಳಿ ʼಗುಡ್​ ಬೈʼ….!

ಒಂದು ಮೊಡವೆ ಮುಖದ ಮೇಲೆ ಮೂಡಿದರೂ ಸಾಕು. ಮಹಿಳೆಯರಿಗೆ ಕಿರಿಕಿರಿ ಎನಿಸೋಕೆ ಶುರುವಾಗುತ್ತೆ. ತ್ವಚೆಯು ಕಾಂತಿಯುತವಾಗಿ ಇರಬೇಕು ಎಂಬ ಆಸೆ ಎಲ್ಲರಿಗೂ ಇರುವ ಕಾರಣ ಖಂಡಿತವಾಗಿಯೂ ಮೊಡವೆ ಹಾಗೂ Read more…

BREAKING: ICSE, ISC 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್, CISCE, ICSE(10 ನೇ ತರಗತಿ) ಮತ್ತು ISC(12 ನೇ ತರಗತಿ) ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. cisce.org Read more…

BREAKING: ಬಡ್ಡಿ ಹಣ ನೀಡಲು ತಡ ಮಾಡಿದ್ದಕ್ಕೆ ಸಾಲಗಾರನ ಅಪಹರಿಸಿ ಮಾರಕಾಸ್ತ್ರದಿಂದ ಹಲ್ಲೆ

ಬೆಂಗಳೂರು: ಬಡ್ಡಿ ಹಣ ಕೊಡುವುದು ತಡವಾಗಿದ್ದಕ್ಕೆ ಸಾಲಗಾರನನ್ನು ಅಪಹರಿಸಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭೈರೇಗೌಡನಹಳ್ಳಿ ಗ್ರಾಮದ ಬಳಿ ನಡೆದಿದೆ. ಪ್ರತಾಪ್ ಮತ್ತು ದಿಲೀಪ್ Read more…

40 ದಿನಗಳಲ್ಲಿ 4 ನೇ ಹಂತದ ಕ್ಯಾನ್ಸರ್ ಮಣಿಸಿದ ನವಜೋತ್‌ ಪತ್ನಿ; ಇಲ್ಲಿದೆ ಇದರ ಹಿಂದಿನ ಸೀಕ್ರೆಟ್….!

ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು ಇದೀಗ ಅತ್ಯಂತ ಸಂತಸದಲ್ಲಿದ್ದಾರೆ, ಅವರ ಪತ್ನಿ ಕ್ಯಾನ್ಸರ್ ಅನ್ನು ಮಣಿಸಿದ್ದು, ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ನವಜೋತ್‌ ಅವರ ಪತ್ನಿ Read more…

SHOCKING NEWS: ಆಂಬ್ಯುಲೆನ್ಸ್ ನಲ್ಲಿ ಆಮ್ಲಜನಕ ಕೊರತೆಯಿಂದ ಬಾಣಂತಿ, ನವಜಾತ ಅವಳಿ ಮಕ್ಕಳ ಸಾವು

ಕೊರ್ಬಾ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಂಬುಲೆನ್ಸ್‌ ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಹಿಳೆ ಮತ್ತು ಅವರ ಎರಡು ನವಜಾತ ಶಿಶುಗಳು ಸಾವನ್ನಪ್ಪಿವೆ. ಸೋಮವಾರ ಈ ಘಟನೆ Read more…

BIG BREAKING: ಮಹಾರಾಷ್ಟ್ರದಲ್ಲಿ ತಲಾ ಎರಡೂವರೆ ವರ್ಷ ಸಿಎಂ ಸ್ಥಾನ ಹಂಚಿಕೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಒಕ್ಕೂಟದಲ್ಲಿ ಸಿಎಂ ಸ್ಥಾನ ಅವಧಿ ಹಂಚಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. Read more…

BREAKING: ದೇವಾಲಯಕ್ಕೆ ಬಂದಾಗಲೇ ದುರಂತ: ಕಾರ್ ಹರಿದು 3 ವರ್ಷದ ಮಗು ಸ್ಥಳದಲ್ಲೇ ಸಾವು

ಬೆಂಗಳೂರು: ಕಾರ್ ಹರಿದು ಮೂರು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ಸಂಭವಿಸಿದೆ. ಬನ್ನೇರುಘಟ್ಟ ರಸ್ತೆಯ ಶನೇಶ್ಚರ ದೇವಾಲಯದ ಬಳಿ ಘಟನೆ Read more…

ಶಿಗ್ಗಾವಿಯಲ್ಲಿ ಭರ್ಜರಿ ಜಯಗಳಿಸಿದ 2 ದಿನದಲ್ಲೇ ಖಾದ್ರಿಗೆ ಬಂಪರ್ ಗಿಫ್ಟ್

ಬೆಂಗಳೂರು: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾದ ಎರಡು ದಿನದಲ್ಲೇ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಕೊಡುಗೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ Read more…

BIG NEWS: ಗೌತಮ್ ಅದಾನಿಯ 100 ಕೋಟಿ ರೂ. ದೇಣಿಗೆ ಸ್ವೀಕರಿಸಲು ನಿರಾಕರಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಹೈದರಾಬಾದ್: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವವಿದ್ಯಾನಿಲಯಕ್ಕೆ 100 ಕೋಟಿ ರೂಪಾಯಿ ದೇಣಿಗೆ ನೀಡಿರುವುದನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸ್ವೀಕರಿಸಲು ನಿರಾಕರಿಸಿದ್ದಾರೆ. Read more…

ಆನ್ ಲೈನ್, OTP ವಂಚನೆ ತಡೆಗೆ ಮಹತ್ವದ ಕ್ರಮ: ಡಿ. 1 ರಿಂದ Jio, Airtel, Vi, BSNL ಗಾಗಿ TRAI ಹೊಸ ನಿಯಮ ಜಾರಿ

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವಂಚನೆಗಳು ಮತ್ತು ಆನ್‌ಲೈನ್ ವಂಚನೆಯಿಂದ ಜನರನ್ನು ರಕ್ಷಿಸಲು ಮತ್ತಷ್ಟು ಕ್ರಮಗಳನ್ನು ಪರಿಚಯಿಸಿದೆ. ವಾಣಿಜ್ಯ ಸಂದೇಶಗಳು ಮತ್ತು OTP ಗಳನ್ನು ಪತ್ತೆಹಚ್ಚಲು ಟೆಲಿಕಾಂ Read more…

‘ತಮಟೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಮಯೂರ್ ಪಟೇಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾದಂಬರಿ ಆಧಾರಿತ ‘ತಮಟೆ’ ಚಿತ್ರದ ವಿಡಿಯೋ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ”ಉತ್ತರ ದಿಕ್ಕಿಗೆ ರಾಣಿ ಒಬ್ಬಳು” ಎಂಬ ಈ Read more…

ನಟಿ ಸಂಗೀತ ಭಟ್ ಲೇಟೆಸ್ಟ್ ಫೋಟೋಶೂಟ್

ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಸಂಗೀತ ಭಟ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ. ಸಂಗೀತ ಭಟ್ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿದ್ದು, Read more…

ರೈತರಿಗೆ ಮುಖ್ಯ ಮಾಹಿತಿ: ಹಿಂಗಾರು ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ ಕೃಷಿ ಬೆಳೆಗೆ ವಿಮೆ ನೋಂದಣಿ ಆರಂಭ

ಬಳ್ಳಾರಿ: ಪ್ರಸ್ತಕ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಪ್ರಾರಂಭಿಸಿದ್ದು, ರೈತರು ತಮ್ಮ ವಿವಿಧ Read more…

ಪ್ರೊ ಕಬಡ್ಡಿ; ಇಂದು ಯು ಮುಂಬಾ – ಬೆಂಗಳೂರು ಬುಲ್ಸ್ ಮುಖಾಮುಖಿ

ಪ್ರೊ ಕಬಡ್ಡಿ ಲೀಗ್  ಇನ್ನೇನು ಕೊನೆಯ ಘಟ್ಟ ತಲುಪಿದ್ದು, ಬೆಂಗಳೂರು ಬುಲ್ಸ್ ತಂಡ ಪ್ರತಿ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ರೈಡರ್ಗಳ ಸರದಾರ  ಡುಮ್ಕಿ ಕಿಂಗ್ ಪರ್ದೀಪ್ ನರ್ವಾಲ್ ಅವರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...