alex Certify Live News | Kannada Dunia | Kannada News | Karnataka News | India News - Part 150
ಕನ್ನಡ ದುನಿಯಾ
    Dailyhunt JioNews

Kannada Duniya

ಎಎಪಿ – ಕಾಂಗ್ರೆಸ್ ಸಮರ ಮುಂದುವರೆದರೆ ʼಇಂಡಿಯಾʼ ಮೈತ್ರಿ ಏಕೆ ? ಶಿವಸೇನೆ ಪ್ರಶ್ನೆ

ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಹೋರಾಟ ನಡೆಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಸೋಮವಾರ Read more…

BIG NEWS: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ: ನಾಳೆ ಐಜಿಪಿಗೆ ತನಿಖೆಯ ಸಂಪೂರ್ಣ ವರದಿ ಸಲ್ಲಿಸಲಿರುವ ಲೋಕಾಯುಕ್ತ ತನಿಖಾಧಿಕಾರಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ವಿರುದ್ಧ ಕೇಳಿಬಂದಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿಗಳು ನಾಳೆ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ. Read more…

BIG NEWS: ದೆಹಲಿಯಲ್ಲಿ ರಾಜ್ಯ ಬಿಜೆಪಿ ರಾಜಕೀಯ; ಉಭಯ ಬಣಗಳಿಂದ ಬಿರುಸಿನ ಚಟುವಟಿಕೆ

ರಾಜ್ಯದ ಬಿಜೆಪಿಯಲ್ಲಿ ಬಿನ್ನಮತ ಭುಗಿಲೆದ್ದಿದ್ದು, ವಿಜಯೇಂದ್ರ ಮತ್ತು ಯತ್ನಾಳ್ ಹಾಗೂ ತಟಸ್ಥ ಬಣದ ಹಾಲಿ ಮತ್ತು ಮಾಜಿ ನಾಯಕರುಗಳು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿಯ ಕೇಂದ್ರದ ನಾಯಕರು ದೆಹಲಿ Read more…

SHOCKING NEWS: ಮೃತಪಟ್ಟಿದ್ದಾನೆ ಎಂದು ಊರಿಗೆ ಕರೆತರುವಾಗ ಎದ್ದು ಕುಳಿತ ವ್ಯಕ್ತಿ!

ಹಾವೇರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಊರಿಗೆ ಕರೆತರುತ್ತಿದ್ದಾಗ ಸತ್ತ ವ್ಯಕ್ತಿ ಮಾರ್ಗ ಮಧ್ಯೆಯೇ ಎದ್ದು ಕುಳಿತ ಘಟನೆ ಹಾವೇರಿ ಜಿಲ್ಲೆಯ Read more…

BIG NEWS: ಅಬ್ಬಾಸ್ ಟವರ್ಸ್ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ: 40 ಮಳಿಗೆಗಳಿಗೆ ಹಾನಿ

ಹೈದರಾಬಾದ್: ಅಬ್ಬಾಸ್ ಟವರ್ಸ್ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಹೈದರಾಬಾದ್ ನ ಮದೀನಾ ವೃತ್ತದಲ್ಲಿ ನಡೆದಿದೆ. ಬೆಂಕಿ ಅವಘಡದಲ್ಲಿ ಕಟ್ಟಡದಲ್ಲಿರುವ 40 ಮಳಿಗೆಗಳಿಗೆ ಹಾನಿಯಾಗಿವೆ. ಕಟ್ಟಡದಲ್ಲಿ Read more…

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಂಪಾದನೆ: ಈಗಲಾದರೂ ಪಾಠ ಕಲಿತು ಸದನದಲ್ಲಿ ಅನಗತ್ಯ ಗದ್ದಲವೆಬ್ಬಿಸುವುದನ್ನು ನಿಲ್ಲಿಸಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ದೆಹಲಿ ಚುನಾವಣೆಯಿಂದಯಾದರೂ ಪಾಠ ಕಲಿಯಬೇಕು. ಸದನದಲ್ಲಿ ಅನಗತ್ಯ ಗದ್ದಲ ಎಬ್ಬಿಸಿ ಸ್ಥಗಿತಗೊಳಿಸುವುದನ್ನು ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಂಸತ್ ಆವರಣದಲ್ಲಿ ಮಾತನಾಡಿದ Read more…

BIG NEWS: ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ತಾಪಮಾನ ಏರಿಕೆ; ಶಾಕಿಂಗ್ ಮಾಹಿತಿ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಕರ್ನಾಟಕದಲ್ಲಿ ಈಗ ಚಳಿ ಮಾಯವಾಗಿ ನಿಧಾನವಾಗಿ ಬೇಸಿಗೆಯ ವಾತಾವರಣ ಶುರುವಾಗಿದೆ. ವಿಶೇಷವಾಗಿ ಈ ಬೇಸಿಗೆಯಲ್ಲಿ ಬೆಂಗಳೂರಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆಯ ಮಾಹಿತಿ ಒಂದನ್ನು ಹೊರಹಾಕಿದೆ.ಈ ವರ್ಷ Read more…

ಮಹಾಕುಂಭ ಮೇಳದಲ್ಲಿ ಡಿಕೆಶಿ ಪುಣ್ಯಸ್ನಾನ: ಎಷ್ಟು ಪಾಪ ಕಳಿತು ಎಂದು ಖರ್ಗೆ ವರದಿ ಪಡೆಯಬೇಕು: ಶಾಸಕ ಯತ್ನಾಳ್ ವ್ಯಂಗ್ಯ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಆದರೆ ಎಷ್ಟು ಪಾಪ ಕಳೆಯಿತು ಎಂಬುದನ್ನು Read more…

BIG NEWS: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಜಿ. ಪರಮೇಶ್ವರ್

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರೀ ಸುದ್ದಿಯಲ್ಲಿದ್ದಾಗಲೇ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ಚಟುವಟಿಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್, ಬಣ ರಾಜಕೀಯವನ್ನು ಮತ್ತೊಂದು Read more…

ಕಣ್ಣು ಕಾಣದವನ ದುಡಿಮೆಗೆ ಗೆಳೆಯನ ಬೆಂಬಲ; ಹೃದಯಸ್ಪರ್ಶಿ ʼವಿಡಿಯೋ ವೈರಲ್ʼ

ನಕಾರಾತ್ಮಕತೆಯಿಂದ ತುಂಬಿರುವ ಜಗತ್ತಿನಲ್ಲಿ, ಇತ್ತೀಚೆಗೆ ಒಂದು ಹೃದಯಸ್ಪರ್ಶಿ ವೀಡಿಯೊ ಕಾಣಿಸಿಕೊಂಡಿದ್ದು, ಸ್ಥಿತಿಸ್ಥಾಪಕತ್ವ ಮತ್ತು ನಿಜವಾದ ಸ್ನೇಹವು ಯಾವುದೇ ಅಡಚಣೆಯನ್ನು ನಿವಾರಿಸುತ್ತದೆ ಎಂದು ಸಾಬೀತುಪಡಿಸುತ್ತದೆ. ಇದೀಗ ವೈರಲ್ ಆಗಿರುವ ಈ Read more…

ಬೆಂಗಳೂರಿನಲ್ಲಿ ಏರೋಸ್ಪೇಸ್ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡಿ: ದೇಶದ ಪ್ರತಿಭೆಗಳನ್ನು ಭಾರತದಲ್ಲಿಯೇ ಉಳಿಸಿಕೊಳ್ಳಬೇಕು: ರಕ್ಷಣಾ ಸಚಿವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ಬೆಂಗಳೂರು, ಏರೋಸ್ಪೇಸ್ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದೆ. ಇದು ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ, ಪ್ರತಿಭಾ Read more…

ಸಾವಿನಲ್ಲೂ ಸಾರ್ಥಕ ಕಾರ್ಯ; ಐವರ ಬಾಳಿಗೆ ಬೆಳಕಾದ ಮೃತ ವೈದ್ಯೆ

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವೆಂದು ಘೋಷಿಸಲ್ಪಟ್ಟ ವೈದ್ಯರೊಬ್ಬರು ಐದು ಜನರಿಗೆ ಹೊಸ ಜೀವನವನ್ನು ನೀಡಿದ್ದಾರೆ. 24 ವರ್ಷದ ವೈದ್ಯೆಯ ಕುಟುಂಬ ಸದಸ್ಯರು ಭಾನುವಾರ ಆಕೆಯ ಅಂಗಾಂಗಗಳನ್ನು Read more…

ನಡುರಸ್ತೆಯಲ್ಲೇ ಪ್ರೇಮಿಗಳ ಫೈಟ್;‌ ಕಪಾಳಮೋಕ್ಷ ಮಾಡಿಕೊಂಡ ಯುವಕ – ಯುವತಿ | Video

ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳ ಫೈಟ್ ವಿಡಿಯೋವೊಂದು ವೈರಲ್ ಆಗಿದೆ. ಪ್ರೇಮಿಗಳು ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ರೀತಿಯಿಂದ ಆರಂಭವಾದ ಮಾತುಕತೆ ಜಗಳದಲ್ಲಿ ಅಂತ್ಯವಾಗಿದೆ. ಈ ವಿಡಿಯೋ ಈಗ ಸಾಮಾಜಿಕ Read more…

ʼತ್ರಿವೇಣಿ ಸಂಗಮʼ ದಲ್ಲಿ ಮಹಿಳೆಯರಿಂದ ಗಂಗಾ ಆರತಿ | Watch Video

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದಲ್ಲಿ ಮಹಿಳೆಯರು ಗಂಗಾ ಆರತಿ ನೆರವೇರಿಸುವ ಮೂಲಕ ಆಧ್ಯಾತ್ಮಿಕ ವಿಧಿಗಳನ್ನು ಮುನ್ನಡೆಸಿದರು. ಜೈ ತ್ರಿವೇಣಿ ಜೈ ಪ್ರಯಾಗ್‌ ಆರತಿ ಸಮಿತಿಯು ಪ್ರಾರಂಭಿಸಿದ ಉಪಕ್ರಮ Read more…

ಬೆಂಗಳೂರು ಏರ್ ಶೋ -2025: ಲೋಹದ ಹಕ್ಕಿಗಳ ಚಿತ್ತಾರಕ್ಕೆ ಚಾಲನೆ

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಖ್ಯಾತಿಯ ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. Read more…

ʼಬಿಜೆಪಿʼ ಬೇಗುದಿ ರಾಷ್ಟ್ರ ರಾಜಧಾನಿಗೆ ಶಿಫ್ಟ್; ದೆಹಲಿಯಲ್ಲಿ ರೆಬೆಲ್ ನಾಯಕರ ತಂತ್ರ – ಪ್ರತಿತಂತ್ರ

ರಾಜ್ಯ ಬಿಜೆಪಿಯ ಭಿನ್ನಮತ ಸ್ಪೋಟಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿಯ ರೆಬೆಲ್ ನಾಯಕರುಗಳು ದೆಹಲಿಯತ್ತ ಪ್ರಯಾಣ ಕೈಗೊಂಡಿದ್ದಾರೆ. ದೆಹಲಿಯಲ್ಲಿ ವಿ. ಸೋಮಣ್ಣ ನಿವಾಸದಲ್ಲಿ ಪೂಜೆ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲ ಬಿಜೆಪಿ Read more…

BIG NEWS: ಪೊಲೀಸ್ ಠಾಣೆಯಲ್ಲಿದ್ದ ಬಕ್ ಕಳುವು ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

ಚಾಮರಾಜನಗರ: ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಚಮರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಸಿಇಎನ್ ಠಾಣೆಯಲ್ಲಿ ಬೈಕ್ ಕಳ್ಳತನ ನಡೆದಿತ್ತು. Read more…

BREAKING : ಬೆಂಗಳೂರು ಏರ್ ಶೋಗೆ ರಾಜನಾಥ್ ಸಿಂಗ್ ಅದ್ದೂರಿ ಚಾಲನೆ : ನೀಲಾಕಾಶದಲ್ಲಿ ಘರ್ಜಿಸಿದ ಯುದ್ಧ ವಿಮಾನಗಳು |WATCH VIDEO

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ , ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. Read more…

ಕುತೂಹಲ ಮೂಡಿಸಿದೆ ಮುಂಬರುವ ಸ್ಯಾಮ್‌ಸಂಗ್‌ ʼಸ್ಮಾರ್ಟ್ ರಿಂಗ್ʼ ಫೀಚರ್

ಸ್ಯಾಮ್‌ಸಂಗ್ ತನ್ನ ಹೊಸ ಪೀಳಿಗೆಯ ಸ್ಮಾರ್ಟ್ ರಿಂಗ್ ಗ್ಯಾಲಕ್ಸಿ ರಿಂಗ್ 2 ಅನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ. ಈ ಸ್ಮಾರ್ಟ್ ರಿಂಗ್ ಶೀಘ್ರದಲ್ಲೇ ಮಾರುಕಟ್ಟೆಗೆ Read more…

BIG NEWS: ಹೈಕಮಾಂಡ್ ಇರುಳು ಕಂಡ ಬಾವಿಗೆ ಬೀಳು ಎಂದರೂ ಬೀಳುತ್ತೇವೆ: ವರಿಷ್ಠರೇ ನಮ್ಮ ಬಾಸ್ ಎಂದ ಯತ್ನಾಳ್

ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ದೆಹಲಿ ಅಂಗಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹಾಗೂ ಶಾಸಕ ಯತ್ನಾಳ್ ಬಣ ಇಂದು ದೆಹಲಿಯಲ್ಲಿ ಬೀಡುಬಿಟ್ಟಿವೆ. ಕೇಂದ್ರ ಸಚಿವ Read more…

ಗೃಹರಕ್ಷಕ ಸಿಬ್ಬಂದಿಯಿಂದ ಯುವತಿಗೆ ಅಸಭ್ಯ ಸ್ಪರ್ಶ; ಶಾಕಿಂಗ್‌ ‌ʼವಿಡಿಯೋ ವೈರಲ್ʼ

ವಾರಣಾಸಿಯ ಗೊಡೋಲಿಯಾ-ದಶಾಶ್ವಮೇಧ ಮಾರ್ಗದಲ್ಲಿ ಗೃಹರಕ್ಷಕ ಸಿಬ್ಬಂದಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರು ಮತ್ತು ಬಾಲಕಿಯರನ್ನು ಹಿಂಬಾಲಿಸಿ ಅಸಭ್ಯವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ನಿಮಿಷ 26 ಸೆಕೆಂಡ್‌ಗಳ ಈ Read more…

ನಿಮಗೂ ಇದೆಯಾ ಉಗುರು ಕಚ್ಚುವ ಚಟ ? ಹಾಗಾದ್ರೆ ನೀವು ಓದಲೇಬೇಕು ಈ ಸುದ್ದಿ

ನಾವು ಸಾಮಾನ್ಯವಾಗಿ ನಿರ್ಲಕ್ಷಿಸುವ ಸಣ್ಣ ಚಟಗಳು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗಬಹುದು. ತಲೆಗೂದಲು ತಿರುಗಿಸುವುದು, ತುಟಿ ಕಚ್ಚುವುದು ಅಥವಾ ಉಗುರು ಕಚ್ಚುವುದು ಇಂತಹ ಚಟಗಳಲ್ಲಿ ಸೇರಿವೆ. ಸಿಡ್ನಿಯ ಯುವತಿ ಗೇಬಿ Read more…

BIG NEWS: ʼನಮ್ಮ ಮೆಟ್ರೋʼ ಗೆ ಸ್ವದೇಶಿ ನಿರ್ಮಿತ ಮೊದಲ ರೈಲು ಆಗಮನ

ಬೆಂಗಳೂರು: ʼನಮ್ಮ ಮೆಟ್ರೋʼ ದ ಹಳದಿ ಮಾರ್ಗಕ್ಕಾಗಿ ಭಾರತದಲ್ಲಿ ಜೋಡಿಸಲಾದ ಮೊದಲ ಚಾಲಕ ರಹಿತ ರೈಲು ಅಂತಿಮವಾಗಿ ಬೆಂಗಳೂರಿಗೆ ಬಂದಿದೆ, ಇದು ದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದೆ. ಆರು Read more…

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ ಬಾಲಕಿಯರು; ಪವಾಡಸದೃಶ್ಯ ರೀತಿಯಲ್ಲಿ ಪಾರು | Viral Video

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ್ದ ಮೂರು ಬಾಲಕಿಯರು ಸಾವಿನಿಂದ ಸ್ವಲ್ಪದರಲ್ಲಿಯೇ ಪಾರಾದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ದಾಖಲಾದ ಈ ಘಟನೆ ಜನನಿಬಿಡ ಮಾರುಕಟ್ಟೆ Read more…

BREAKING : ‘ಏರ್ ಶೋ’ ಹಿನ್ನೆಲೆ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ , ವಾಹನ ಸವಾರರ ಪರದಾಟ |Traffic jam

ಬೆಂಗಳೂರು: 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2025ಇಂದಿನಿಂದ ಶುರುವಾಗಿದ್ದು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಏರ್ ಶೋ Read more…

BIG NEWS: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ವೈದ್ಯ ಅರೆಸ್ಟ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವೈದ್ಯನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯನೊಬ್ಬ ಬಾಲಕಿಗೆ ನಿರಂತರವಾಗಿ ಲೈಂಗಿಕ Read more…

BIG NEWS: ಪ್ರಿಯಕರನೊಂದಿಗೆ ಸೇರಿ ತಂದೆ – ತಮ್ಮನ ಹತ್ಯೆ: 72 ದಿನಗಳ ಬಳಿಕ ಸಿಕ್ಕಿಬಿದ್ದ ಅಪ್ರಾಪ್ತೆ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ತಂದೆ ಮತ್ತು ಒಂಬತ್ತು ವರ್ಷದ ತಮ್ಮನನ್ನು ಕೊಲೆ ಮಾಡಿ, ಅವರ ದೇಹಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ಬಾಲಕಿಯನ್ನು ಹರಿದ್ವಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಮುಕುಲ್ ಸಿಂಗ್ Read more…

ಹುಲಿ ಬಾಯಲ್ಲಿ ಮಗುವಿನ ಅಂಗಿ; ʼಹರ್ದೋದ್ರೆ ಅಮ್ಮ ಹೊಡೀತಾಳೆʼ ಎಂದು ಬಾಲಕನ ಗೋಗರೆತ | Video

ಮೃಗಾಲಯದಲ್ಲಿ ಹುಲಿಯೊಂದು ಬಾಲಕನ ಅಂಗಿಯನ್ನು ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಬಾಲಕನು ತನ್ನ ಅಂಗಿಯನ್ನು ಬಿಡುವಂತೆ ಹುಲಿಗೆ ಕೇಳಿಕೊಳ್ಳುತ್ತಾನೆ, ಹುಲಿ ತನ್ನನ್ನು ಕೇಜ್‌ನತ್ತ ಎಳೆಯುತ್ತಿದ್ದಾಗ Read more…

BIG NEWS: ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ ಕದ್ದು ಪರಾರಿಯಾದ ಕಳ್ಳ!

ಚಾಮರಾಜನಗರ: ಕಳ್ಳರು, ದರೋಡೆಕೋರರಿಗೆ ಪೊಲೀಸರೆಂದರೆ ಕಿಂಚಿತ್ತೂ ಭಯವಿದ್ದಂತೆ ಕಾಣುತ್ತಿಲ್ಲ. ರಾಜಾರೋಷವಾಗಿ ಪೋಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ Read more…

BIG NEWS : ಇಂದು ಬೆಳಗ್ಗೆ 11 ಗಂಟೆಗೆ ‘ಪರೀಕ್ಷಾ ಪೇ ಚರ್ಚಾ’ ಆರಂಭ, ವಿದ್ಯಾರ್ಥಿಗಳು ಇಲ್ಲಿ ಲೈವ್ ವೀಕ್ಷಿಸಬಹುದು.!

ನವದೆಹಲಿ : ಪರೀಕ್ಷಾ ಪೇ ಚರ್ಚಾದ 8 ನೇ ಆವೃತ್ತಿ ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...