alex Certify Live News | Kannada Dunia | Kannada News | Karnataka News | India News - Part 143
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಏರ್ ಶೋ’ ಹಿನ್ನೆಲೆ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ , ವಾಹನ ಸವಾರರ ಪರದಾಟ |Traffic jam

ಬೆಂಗಳೂರು: 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2025ಇಂದಿನಿಂದ ಶುರುವಾಗಿದ್ದು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಏರ್ ಶೋ Read more…

BIG NEWS: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ವೈದ್ಯ ಅರೆಸ್ಟ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವೈದ್ಯನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯನೊಬ್ಬ ಬಾಲಕಿಗೆ ನಿರಂತರವಾಗಿ ಲೈಂಗಿಕ Read more…

BIG NEWS: ಪ್ರಿಯಕರನೊಂದಿಗೆ ಸೇರಿ ತಂದೆ – ತಮ್ಮನ ಹತ್ಯೆ: 72 ದಿನಗಳ ಬಳಿಕ ಸಿಕ್ಕಿಬಿದ್ದ ಅಪ್ರಾಪ್ತೆ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ತಂದೆ ಮತ್ತು ಒಂಬತ್ತು ವರ್ಷದ ತಮ್ಮನನ್ನು ಕೊಲೆ ಮಾಡಿ, ಅವರ ದೇಹಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ಬಾಲಕಿಯನ್ನು ಹರಿದ್ವಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಮುಕುಲ್ ಸಿಂಗ್ Read more…

ಹುಲಿ ಬಾಯಲ್ಲಿ ಮಗುವಿನ ಅಂಗಿ; ʼಹರ್ದೋದ್ರೆ ಅಮ್ಮ ಹೊಡೀತಾಳೆʼ ಎಂದು ಬಾಲಕನ ಗೋಗರೆತ | Video

ಮೃಗಾಲಯದಲ್ಲಿ ಹುಲಿಯೊಂದು ಬಾಲಕನ ಅಂಗಿಯನ್ನು ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಬಾಲಕನು ತನ್ನ ಅಂಗಿಯನ್ನು ಬಿಡುವಂತೆ ಹುಲಿಗೆ ಕೇಳಿಕೊಳ್ಳುತ್ತಾನೆ, ಹುಲಿ ತನ್ನನ್ನು ಕೇಜ್‌ನತ್ತ ಎಳೆಯುತ್ತಿದ್ದಾಗ Read more…

BIG NEWS: ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ ಕದ್ದು ಪರಾರಿಯಾದ ಕಳ್ಳ!

ಚಾಮರಾಜನಗರ: ಕಳ್ಳರು, ದರೋಡೆಕೋರರಿಗೆ ಪೊಲೀಸರೆಂದರೆ ಕಿಂಚಿತ್ತೂ ಭಯವಿದ್ದಂತೆ ಕಾಣುತ್ತಿಲ್ಲ. ರಾಜಾರೋಷವಾಗಿ ಪೋಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ Read more…

BIG NEWS : ಇಂದು ಬೆಳಗ್ಗೆ 11 ಗಂಟೆಗೆ ‘ಪರೀಕ್ಷಾ ಪೇ ಚರ್ಚಾ’ ಆರಂಭ, ವಿದ್ಯಾರ್ಥಿಗಳು ಇಲ್ಲಿ ಲೈವ್ ವೀಕ್ಷಿಸಬಹುದು.!

ನವದೆಹಲಿ : ಪರೀಕ್ಷಾ ಪೇ ಚರ್ಚಾದ 8 ನೇ ಆವೃತ್ತಿ ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ Read more…

BREAKING : ಬೆಂಗಳೂರು ‘ಏರ್ ಶೋ’ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ, ಯುದ್ದ ವಿಮಾನಗಳ ಹಾರಾಟ ಆರಂಭ |WATCH VIDEO

ಬೆಂಗಳೂರು : ಬೆಂಗಳೂರಿನಲ್ಲಿ ಇಂದಿನಿಂದ ಏರ್ ಶೋ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಿದ್ದಾರೆ. ಬೆಂಗಳ ರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ Read more…

BIG NEWS : ಬೆಂಗಳೂರು ಏರ್ ಶೋ ನಲ್ಲಿ ಮೊಳಗಿದ ಯುವರತ್ನ ಚಿತ್ರದ ‘ಪವರ್ ಆಫ್ ಯೂಥ್ಸ್’ ಹಾಡು |WATCH VIDEO

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಏರೋ ಇಂಡಿಯಾ ಏರ್ ಶೋ -2025 ಆರಂಭವಾಗಿದ್ದು, ಇಂದಿನಿಂದ ಐದು ದಿನಗಳ ಕಾಲ ಲೋಹದ ಹಕ್ಕಿಗಳ ಹಾರಾಟ ಕಣ್ಮನಸೆಳೆಯಲಿವೆ. ಯಲಹಂಕಾ ವಾಯುನೆಲೆಗೆ Read more…

BREAKING : ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 44 ಪೈಸೆ ಕುಸಿತ, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆ |Rupee falls

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 44 ಪೈಸೆ ಕುಸಿತ ಕಂಡಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟ (87.95 ) ಕ್ಕೆ ಇಳಿದಿದೆ. ಸಂಭಾವ್ಯ ಯುಎಸ್ ವ್ಯಾಪಾರ ಸುಂಕಗಳ ಬಗ್ಗೆ Read more…

BREAKING : ಬೆಂಗಳೂರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಛಿದ್ರ ಛಿದ್ರ, ಓರ್ವನ ಸ್ಥಿತಿ ಗಂಭೀರ.!

ಬೆಂಗಳೂರು : ಬೆಂಗಳೂರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು  ಮನೆ ಛಿದ್ರ ಛಿದ್ರವಾಗಿದ್ದು, 38 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ನೆರಳೂರಿನಲ್ಲಿ ಈ Read more…

Viral Video | ಹಾಡಿನ ಮೂಲಕ ಪೋರನಿಗೆ ಚುಚ್ಚುಮದ್ದು; ವೈದ್ಯರ ಉಪಾಯಕ್ಕೆ ವ್ಯಾಪಕ ಮೆಚ್ಚುಗೆ

ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರೊಬ್ಬರು ಮಗುವಿಗೆ ಚುಚ್ಚುಮದ್ದು ನೀಡುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈದ್ಯರು ಮಗುವಿಗೆ ಚುಚ್ಚುಮದ್ದು ನೀಡುವ ಮೊದಲು ಹಾಡನ್ನು ಹಾಡುತ್ತಾರೆ ಮತ್ತು ಮಗುವನ್ನು ಹಾಡಿನಲ್ಲಿ Read more…

ವಿವಾದಕ್ಕೆ ಕಾರಣವಾದ ‘ಬೀಫ್ ಬಿರಿಯಾನಿ’ ನೋಟೀಸ್; ಟೈಪಿಂಗ್ ಎರರ್’ ಎಂದ ವಿವಿ ಆಡಳಿತ ಮಂಡಳಿ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸರ್ ಶಾ ಸುಲೈಮಾನ್ ಹಾಲ್‌ನಲ್ಲಿ ಭಾನುವಾರ ಮಧ್ಯಾಹ್ನ ಊಟಕ್ಕೆ ‘ಬೀಫ್ ಬಿರಿಯಾನಿ’ ಬಡಿಸುವ ನೋಟೀಸ್ ಒಂದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನೋಟೀಸ್ Read more…

ಅಂಗಡಿಯವನು ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಅಂಗಡಿಯ ಮುಂದೆ ಶವ ತಂದು ಬಿಸಾಕಿ ಹೋದ ಭೂಪ!

ಚೆನ್ನೈ: ಅಂಗಡಿಯವನು ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವ ಆತನ ಅಂಗಡಿ ಮುಂದೆ ಕೊಳೆತ ಶವ ತಂದು ಬಿಸಾಕಿ ಹೋಗಿರುವ ಘಟನೆ ತಮಿಳುನಾಡಿನ ಪಳನಿ ಚಿಟ್ಟಿಪಟ್ಟಿಯಲ್ಲಿ ನಡೆದಿದೆ. ಸ್ಮಶಾನದಲ್ಲಿ ಕೆಲಸ Read more…

BREAKING: ಮಲಯಾಳಂ ನಟ ಅಜಿತ್‌ ವಿಜಯನ್‌ ಇನ್ನಿಲ್ಲ

ಮಲಯಾಳಂ ನಟ ಅಜಿತ್ ವಿಜಯನ್ (57) ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ‘ಒರು ಇಂಡಿಯನ್ ಪ್ರಣಯಕಥ’, ‘ಅಮರ್ ಅಕ್ಬರ್ ಆಂಥೋನಿ’, ‘ಬೆಂಗಳೂರು ಡೇಸ್’ (ತಮಿಳು) ಮತ್ತು ‘ಅಂಜು ಸುಂದರಿಕಾಲ್’ (ಕುಲ್ಲಂಟೆ ಭಾರ್ಯ) Read more…

BIG NEWS : ಇಂದಿನಿಂದ 3 ದಿನ ‘ಪ್ರಧಾನಿ ಮೋದಿ’ ಫ್ರಾನ್ಸ್ ಪ್ರವಾಸ, ಮಹತ್ವದ ಘೋಷಣೆ ಸಾಧ್ಯತೆ.!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಎರಡೂ ದೇಶಗಳು ನಾಗರಿಕ ಪರಮಾಣು ಶಕ್ತಿ ಸೇರಿದಂತೆ ಹಲವಾರು Read more…

BIG NEWS: ಏಕಾಏಕಿ ಪ್ರತ್ಯಕ್ಷವಾದ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು: ಗ್ರಾಮಸ್ಥರಲ್ಲಿ ಆತಂಕ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಏಕಾಏಕಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಎನ್ ಆರ್ ಪುರ ತಾಲೂಕಿನ ವಿಠಲ ಗ್ರಾಮದಲ್ಲಿ ಪ್ರತ್ಯಕ್ಷವಾಗಿವೆ. ಭದ್ರಾ ಹಿನ್ನೀರಿನ ಬಳಿ ಮರಿಯಾನೆಗಳೊಂದಿಗೆ Read more…

BREAKING : ಮದುವೆಯಾಗಲು ನಿರಾಕರಿಸಿದ ಪ್ರಿಯತಮೆ : ಹಾಸನದಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ.!

ಹಾಸನ : ಮದುವೆಯಾಗಲು ಪ್ರಿಯತಮೆ ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಭೈರಾಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ದರ್ಶನ್ (23) ಎಂಬ Read more…

Shocking: ವಿವಾಹೇತರ ಸಂಬಂಧಗಳಲ್ಲಿ ಈ ದೇಶದ್ದೇ ಅಗ್ರಸ್ಥಾನ…..!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡೇಟಿಂಗ್ ತಾಣಗಳು ಮತ್ತು ಲೈಂಗಿಕತೆಯ ಬಗ್ಗೆ ಮುಕ್ತ ಮನೋಭಾವ ಹೆಚ್ಚಾದ ಕಾರಣ, ವಿವಾಹೇತರ ಸಂಬಂಧಗಳ ಸಮಸ್ಯೆ ಸಾಮಾನ್ಯವಾಗಿದೆ. ವಿವಾಹೇತರ ಸಂಬಂಧವೆಂದರೆ ಒಬ್ಬ ವ್ಯಕ್ತಿಯು ಮದುವೆಯ Read more…

ಆಮೀರ್ ಖಾನ್ ಬಳಿ ಇವೆ ಐಷಾರಾಮಿ ಕಾರು; ಆದರೂ ಪುತ್ರ ಆಟೋದಲ್ಲಿ ಸಂಚರಿಸುವುದರ ಹಿಂದಿದೆ ಈ ಕಾರಣ….!

ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ತಮ್ಮ ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ರಿಕ್ಷಾದಲ್ಲಿ ಪ್ರಯಾಣಿಸಲು ಏಕೆ ಇಷ್ಟಪಡುತ್ತಾರೆ ಮತ್ತು ತಮ್ಮ ಬ್ಯಾಗ್‌ನಲ್ಲಿ ಯಾವ ಅಗತ್ಯ Read more…

OMG : ಮಹಾಕುಂಭಮೇಳದಲ್ಲಿ ವಿಶ್ವದ ಅತಿದೊಡ್ಡ ‘ಟ್ರಾಫಿಕ್ ಜಾಮ್’, 300 ಕಿ.ಮೀ ಸಂಚಾರ ದಟ್ಟಣೆ |WATCH VIDEO

ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು, ಮಹಾಕುಂಭಮೇಳಕ್ಕೆ ಹೋಗುವ ರಸ್ತೆಗಳಲ್ಲಿ 300 ಕಿ.ಮೀ ಸಂಚಾರ ದಟ್ಟಣೆ ಆಗಿದೆ. ಉತ್ತರ ಪ್ರದೇಶದ ಪ್ರಯಾಗ್’ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ Read more…

ಸ್ಮಾರಕದ ಸ್ತನ ಮುಟ್ಟಿ ಹಸ್ತಮೈಥುನ ಮಾಡಿಕೊಂಡ ಯುವತಿ; ಹಾಡಹಗಲೇ ನಡೆದ ಅಸಹ್ಯಕರ ಕೃತ್ಯಕ್ಕೆ ನೆಟ್ಟಿಗರು ಶಾಕ್ | Shocking Video

ಕೊಲಂಬಿಯಾದ ಬೊಗೋಟಾದಲ್ಲಿ ಯುವತಿಯೊಬ್ಬಳು ರೆಬೆಕಾ ಸ್ಮಾರಕದ ಬಳಿ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾರ್ಥಿ ವೇತನ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನ.!

ಬೆಂಗಳೂರು : 2024-25ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, Read more…

ಆಸ್ತಿ ಕಲಹ: ಮೊಮ್ಮಗನಿಂದಲೇ ಖ್ಯಾತ ಉದ್ಯಮಿಯ ಬರ್ಬರ ಹತ್ಯೆ

ಹೈದರಾಬಾದ್‌ನಲ್ಲಿ ವೃದ್ಧರೊಬ್ಬರ ಭೀಕರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಮೊಮ್ಮಗನೇ ತನ್ನ ಅಜ್ಜನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿ ಪ್ರಮುಖ ಕೈಗಾರಿಕೋದ್ಯಮಿ ವೇಲಮಾಟಿ Read more…

BIG NEWS : ರಾಜ್ಯ ಸರ್ಕಾರದಿಂದ ‘ತೊಗರಿ’ ಬೆಳೆಗಾರರಿಗೆ ಗುಡ್ ನ್ಯೂಸ್ : ಹೆಚ್ಚುವರಿ 450 ರೂ. ಬೆಂಬಲ ಬೆಲೆ ನಿಗದಿ

ಬೆಂಗಳೂರು: ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕೇಂದ್ರ ಸರ್ಕಾರದ ನಿಗದಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಬೋನಸ್ 450 ರೂ.ಗಳ ಸಹಾಯಧನ ನೀಡಲಿದೆ.ಹೌದು, Read more…

ಇಲ್ಲಿದೆ ವಿಶ್ವದ ಅತಿದೊಡ್ಡ ರೈಲು ನಿಲ್ದಾಣ: ಬೆರಗಾಗಿಸುತ್ತೆ ಇದರ ʼವೈಭವʼ

ರೈಲ್ವೆ ನಿಲ್ದಾಣವು ಸಾಮಾನ್ಯವಾಗಿ ಪ್ರಯಾಣದ ಆರಂಭ ಅಥವಾ ಅಂತ್ಯದ ಸ್ಥಳವಾಗಿರುತ್ತದೆ. ಆದರೆ, ಪ್ರವಾಸಿಗರ ಅರಮನೆಯಂತೆ ಕಾಣುವ ನಿಲ್ದಾಣದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ? ಹಾಗಾದ್ರೆ ನ್ಯೂಯಾರ್ಕ್‌ನ ಗ್ರ್ಯಾಂಡ್ Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ‘BHEL’ ನಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ |BHEL Recruitment 2025

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ನೀವು ಸಹ ಇಲ್ಲಿ ಕೆಲಸ ಮಾಡಲು ಬಯಸಿದರೆ, ಇದು ನಿಮಗೆ ಉತ್ತಮ Read more…

BREAKING : ‘ಮುಡಾ’ ಕಾನೂನು ಹೋರಾಟದಲ್ಲಿ ಬಿಗ್ ಟ್ವಿಸ್ಟ್ : ಸುಪ್ರೀಂಕೋರ್ಟ್’ ಗೆ ಮೇಲ್ಮನವಿ ಸಲ್ಲಿಸದಿರಲು ಸ್ನೇಹಮಯಿ ಕೃಷ್ಣ ನಿರ್ಧಾರ.!

ಬೆಂಗಳೂರು : ಮುಡಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹಿಂದೆ ಸೆರೆದಿದಿದ್ದಾರೆ. ಈ ಬಗ್ಗೆ ಸೋಶಿಯಲ್ Read more…

ನಿಮ್ಮ ಬಳಿ ಹಣ ಹೆಚ್ಚಾಗಬೇಕೆ ? ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ಆಚಾರ್ಯ ಚಾಣಕ್ಯರು ಹೇಳಿರುವ ವಿಷಯಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಇಂದಿಗೂ ಅನೇಕ ದೇಶಗಳಲ್ಲಿ ಚಾಣಕ್ಯ ನೀತಿಯನ್ನು ಅನುಸರಿಸುವವರು ಇದ್ದಾರೆ. ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ, ಜೀವನದಲ್ಲಿ ಹೆಚ್ಚು ಹಣ Read more…

ಕುಡಿದ ಅಮಲಿನಲ್ಲಿ ರೈಲ್ವೇ ಹಳಿ ಮೇಲೆ SUV ಚಾಲನೆ ; ಆಘಾತಕಾರಿ ವಿಡಿಯೋ ವೈರಲ್‌ | Watch

ಉತ್ತರ ಪ್ರದೇಶದ ಅಮ್ರೋಹದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ರೈಲು ಸಂಚಾರವಿಲ್ಲದ ಕಾರಣ ದೊಡ್ಡ Read more…

BIG NEWS : ಇಂದು ಪ್ರಧಾನಿ ಮೋದಿ ‘ಪರೀಕ್ಷಾ ಪೇ ಚರ್ಚಾ’ : 3 ಕೋಟಿ ವಿದ್ಯಾರ್ಥಿಗಳು ಭಾಗಿ.!

ನವದೆಹಲಿ : ಫೆ.10 ರಂದು ಇಂದು ಹೊಸ ಆಯಾಮದಲ್ಲಿ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಜೊತೆ 3 ಕೋಟಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹೌದು, ಪರೀಕ್ಷಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...