alex Certify Live News | Kannada Dunia | Kannada News | Karnataka News | India News - Part 139
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಪಲ್ಟಿಯಾಗಿ 17 ಮಂದಿಗೆ ಗಂಭೀರ ಗಾಯ

ಉತ್ತರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಪಲ್ಟಿಯಾಗಿ 17 ಮಂದಿಗೆ ಗಾಯಗಳಾಗಿದೆ. ಕೆಎಸ್ ಆರ್ ಟಿಸಿ ಬಸ್ ಶಿರಸಿಯಿಂದ ಬೆಳಗಾವಿಗೆ ಹೋಗುತ್ತಿತ್ತು, Read more…

BREAKING : ಏರ್ ಶೋ’ ಹಿನ್ನೆಲೆ ಬೆಂಗಳೂರಲ್ಲಿ ಭಾರಿ ಟ್ರಾಫಿಕ್ ಜಾಮ್ , 4 ಕಿಮೀ ಸಾಲುಗಟ್ಟಿ ನಿಂತ ವಾಹನಗಳು.!

ಬೆಂಗಳೂರು : ಏರ್ ಶೋ ಹಿನ್ನೆಲೆ ಬೆಂಗಳೂರಲ್ಲಿ ಮತ್ತೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು 4 ಕಿಮೀ ಸಾಲುಗಟ್ಟಿ ನಿಂತಿದೆ. ಬೆಂಗಳೂರಿನಿಂದ ಏರ್ ಪೋರ್ಟ್ ಗೆ ಹೋಗುವ Read more…

ALERT : ಹಲವು ರಾಜ್ಯಗಳಲ್ಲಿ ‘ಹಕ್ಕಿ ಜ್ವರ’ ಭೀತಿ ; ಚಿಕನ್ ತಿನ್ನುವ ಮುನ್ನ ಇರಲಿ ಎಚ್ಚರ.!

ತೆಲುಗು ರಾಜ್ಯಗಳಲ್ಲಿ ಹಕ್ಕಿ ಜ್ವರ ತಲ್ಲಣಗೊಳಿಸುತ್ತಿದೆ. ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಎರಡು ಭಾಗಗಳಲ್ಲಿ ಕೋಳಿಗಳ ಸಾವಿಗೆ ಹಕ್ಕಿ ಜ್ವರ ವೈರಸ್ ಕಾರಣವಾಗಿದೆ ಎಂದು ಈಗಾಗಲೇ ಅಧಿಕೃತವಾಗಿ Read more…

BREAKING : ‘ಸಿಎಂ ಸಿದ್ದರಾಮಯ್ಯ’ ಆರೋಗ್ಯದಲ್ಲಿ ಚೇತರಿಕೆ, ಇಂದು ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿ.!

ಬೆಂಗಳೂರು : ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ಇಂದು ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಷ್ಟು ದಿನ ಕಾವೇರಿ ನಿವಾಸದಲ್ಲಿ ಬಜೆಟ್ Read more…

ʼಇನ್ಫೋಸಿಸ್ʼ ನಿಂದ ತರಬೇತಿ ಪಡೆದ ನೂರಾರು ಉದ್ಯೋಗಿಗಳ ವಜಾ ;‌ ಕಣ್ಣೀರಿಡುತ್ತಾ ಹೊರ ಬಂದ ‌ʼಫ್ರೆಶರ್ಸ್ʼ

ಇನ್ಫೋಸಿಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ನೂರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದ್ದು, ಇದರಿಂದ ಅವರ ಭವಿಷ್ಯ ಅತಂತ್ರವಾಗಿದೆ. ಕಠಿಣ ಪರೀಕ್ಷೆ ಮತ್ತು ಕಡಿಮೆ ತರಬೇತಿ ಅವಧಿಯ ಕಾರಣದಿಂದಾಗಿ ಅನೇಕ ಉದ್ಯೋಗಿಗಳು Read more…

HEALTH TIPS : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ 4 ಔಷಧಗಳಿವು, ಪ್ರತಿ ಮನೆಯಲ್ಲೂ ಇರಬೇಕು.!

ಡಿಜಿಟಲ್ ಡೆಸ್ಕ್ : ತುರ್ತು ಸಮಯದಲ್ಲಿ ಔಷಧಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ನಿಮ್ಮ ಆರೋಗ್ಯವು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆಯಿದೆ ಅಥವಾ ಅದು ನಿಮ್ಮ ಜೀವಕ್ಕೆ ಅಪಾಯವಾಗಬಹುದು. ಮನೆಯಲ್ಲಿ, Read more…

Shocking: ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಸ್ಫೋಟ; ದಿಕ್ಕಾಪಾಲಾಗಿ ಓಡಿದ ಪ್ರಯಾಣಿಕರು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್ ಟ್ರೈನಿನ ಮಹಿಳಾ ಬೋಗಿಯಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಲ್ವಾ ನಿಲ್ದಾಣದಲ್ಲಿ ಚಲಿಸುತ್ತಿದ್ದ ಸಿಎಸ್‌ಎಮ್‌ಟಿ-ಕಲ್ಯಾಣ್ ಲೋಕಲ್ ಟ್ರೈನ್ನಿನಲ್ಲಿ ಈ Read more…

BIG NEWS : ರಾಜ್ಯ ಸರ್ಕಾರಿ ನೌಕರರ ‘ಗಳಿಕೆ ರಜೆ’ ನಗದೀಕರಣ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ‘ಗಳಿಕೆ ರಜೆ’ ನಗದೀಕರಣ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಏನಿದೆ ಆದೇಶದಲ್ಲಿ..? ದಿನಾಂಕ 21.12.2023 ರ ಸರ್ಕಾರಿ ಆದೇಶ ಸಂಖ್ಯೆ Read more…

ಅಕ್ರಮ ಮರಳು ದಂಧೆ ಅಟ್ಟಹಾಸ: ಪ್ರಶ್ನಿಸಿದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರನಿಂದ ಅವಾಚ್ಯ ಶಬ್ದಗಳಿಂದ ನಿಂದನೆ | Video

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಮುಂದಾದ ಮಹಿಳಾ ಅಧಿಕಾರಿಯೊಬ್ಬರಿಗೆ ಶಾಸಕರ ಪುತ್ರನಿಂದ ಅವಾಚ್ಯ ನಿಂದನೆ ಎದುರಾಗಿದೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ Read more…

BREAKING : ಮೈಸೂರಿನಲ್ಲಿ ಭುಗಿಲೆದ್ದ ಹಿಂಸಾಚಾರ, ಕಲ್ಲು ತೂರಾಟ : 14 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಗಾಯ.!

ಮೈಸೂರು : ಮೈಸೂರಿನ ಉದಯಗಿರಿಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿದೆ. ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೋರ್ವ ಹಾಕಿದ ಒಂದು ಪೋಸ್ಟ್ Read more…

ಸೀರಿಯಲ್ ಕಿಲ್ಲರ್ ಭೀತಿ: ಇಂದಿರಾನಗರದಲ್ಲಿ ಚೂರಿ ಇರಿತ ಪ್ರಕರಣ, ಪೊಲೀಸರಿಂದ ಸ್ಪಷ್ಟನೆ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಪುಂಡಾಟ ಮಿತಿಮೀರಿದೆ. ಇಂದಿರಾನಗರದಲ್ಲಿ ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಕೇವಲ ಐದು ಗಂಟೆಗಳಲ್ಲಿ Read more…

BREAKING : ಅರಿಜೋನಾದಲ್ಲಿ ಜೆಟ್’ ಗೆ ಖಾಸಗಿ ವಿಮಾನ ಡಿಕ್ಕಿಯಾಗಿ ಓರ್ವ ಸಾವು : ಭಯಾನಕ ವಿಡಿಯೋ ವೈರಲ್ |WATCH VIDEO

ಅರಿಜೋನಾದಲ್ಲಿ ನಿಲ್ಲಿಸಿದ್ದ ಜೆಟ್ ಗೆ ಖಾಸಗಿ ವಿಮಾನ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ. ಫೀನಿಕ್ಸ್ನ ಪೂರ್ವಕ್ಕಿರುವ ಅರಿಜೋನಾದ ಸ್ಕಾಟ್ಸ್ಡೇಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ Read more…

ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ ನಲ್ಲಿ ನೀವು ಈ 6 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು..!

ವಾಹನ ಸವಾರರು ಪೆಟ್ರೋಲ್ ಅಥವಾ ಡೀಸೆಲ್ ಪಡೆಯಲು ಆಗಾಗ ಪೆಟ್ರೋಲ್ ಪಂಪ್ ಗೆ ಹೋಗುತ್ತಾರೆ. ಆದರೆ ಪೆಟ್ರೋಲ್ ಬಂಕ್ ನಲ್ಲಿ ಉಚಿತವಾಗಿ ಸಿಗುವ ಈ 6 ಸೌಲಭ್ಯಗಳ ಬಗ್ಗೆ Read more…

SHOCKING : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಕೇಸ್ : ವರದಿಯಲ್ಲಿ ಆಘಾತಕಾರಿ ಮಾಹಿತಿ ಬಯಲು.!

ತಿರುಪತಿ ಕಲಬೆರಕೆ ತುಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಾಲ್ವರನ್ನು ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಬಯಲಾಗಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ತಮ್ಮ ಎಕ್ಸ್ ಖಾತೆಯ Read more…

‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ‘ಬಿಯರ್’ ಬೆಲೆ ಮತ್ತೆ ಶೇ.15ರಷ್ಟು ಹೆಚ್ಚಳ |Beer Price Hike

ಹೈದರಾಬಾದ್: ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಯರ್ ಬೆಲೆ ಮತ್ತೆ ಶೇ.15ರಷ್ಟು ಹೆಚ್ಚಳವಾಗಿದೆ. ಹೌದು, ತೆಲಂಗಾಣ ಸರ್ಕಾರ ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಬೆಲೆ ನಿಗದಿ ಸಮಿತಿ Read more…

BIG NEWS : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಮತ್ತೆ ಒಂದು ವರ್ಷದ B.Ed. , M.Ed. ಕೋರ್ಸ್ ಆರಂಭ.!

ನವದೆಹಲಿ : ಮಹತ್ವದ ನೀತಿ ಬದಲಾವಣೆಯಲ್ಲಿ, ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ಸಿಟಿಇ) ಒಂದು ವರ್ಷದ ಬಿ.ಎಡ್ ಮತ್ತು ಎಂ.ಎಡ್ ಕೋರ್ಸ್ಗಳನ್ನು ಮತ್ತೆ ಪರಿಚಯಿಸಲು ಸಜ್ಜಾಗಿದೆ. ಹೊಸ ಕರಡು Read more…

BIG NEWS : ‘ಪರೀಕ್ಷಾ ಒತ್ತಡ’ ಕಡಿಮೆ ಮಾಡುವುದು ಹೇಗೆ..? ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡಿದ ಪ್ರಧಾನಿ ಮೋದಿ |Pariksha Pay Charcha 2025

ದೆಹಲಿಯಲ್ಲಿ ಪರೀಕ್ಷಾ ಪೇ ಚರ್ಚಾ 2025  ನಡೆದಿದ್ದು, ಪಿಎಂ ಮೋದಿ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶ ಬೋರ್ಡ್ Read more…

ರಸ್ತೆ ಅಪಘಾತದ ಬಳಿಕ ಸೆಕ್ಸ್ ರಾಕೆಟ್ ಬಯಲು; ವಿದೇಶಿ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವರು ‌ʼಅರೆಸ್ಟ್ʼ

ರಾಯ್‌ಪುರದ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಅಪಘಾತದ ಬಳಿಕ ದೊಡ್ಡ ಸೆಕ್ಸ್ ರಾಕೆಟ್ Read more…

ಅಯೋಧ್ಯೆ ʼರಾಮ ಮಂದಿರʼ ದರ್ಶನದ ಸಮಯ ಬದಲಾವಣೆ; ಭಕ್ತರಿಗೆ ತಿಳಿದಿರಲಿ ಈ ಮಾಹಿತಿ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಮ ಮಂದಿರದಲ್ಲಿ ದರ್ಶನದ ಸಮಯವನ್ನು ಬದಲಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಕಾರ, ದೇವಾಲಯವು ಈಗ Read more…

BIG NEWS : ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ‘ಪವಿತ್ರ ಸ್ನಾನ’ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು |WATCH VIDEO

ಮಹಾಕುಂಭ ನಗರ : ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದು ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. Read more…

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : 10 ಗ್ರಾಂ ಚಿನ್ನದ ಬೆಲೆ 88,500 ಕ್ಕೆ ಏರಿಕೆ |Gold Price Hike

ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, 10 ಗ್ರಾಂ ಚಿನ್ನದ ಬೆಲೆ 88,500 ಕ್ಕೆ ಏರಿಕೆಯಾಗಿದೆ. ಬಂಗಾರ ಖರೀದಿ ಮಾಡಬೇಕು ಎನ್ನುವವರಿಗೆ ಬಿಗ್ ಶಾಕ್ ಎದುರಾಗಿದೆ.ಚಿನ್ನದ Read more…

ಬೈಕ್‌ ನಲ್ಲಿ ತೆರಳುತ್ತಿದ್ದವನಿಗೆ ಏಕಾಏಕಿ ಎದುರಾದ ಚಿರತೆ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಉದಯಪುರದಲ್ಲಿ ರಸ್ತೆಯೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಬೈಕ್ ಸವಾರನಿಗೆ ಶಾಕ್ ನೀಡಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ Read more…

NEET PG Counselling: ಸ್ಟ್ರೇ ವೇಕೆನ್ಸಿ ರೌಂಡ್ ಗೆ ಫೆಬ್ರವರಿ 12 ರಿಂದ ನೋಂದಣಿ; ಇಲ್ಲಿದೆ‌ ಕಂಪ್ಲೀಟ್ ಡಿಟೇಲ್ಸ್

ವೈದ್ಯಕೀಯ ಸಮಾಲೋಚನಾ ಸಮಿತಿ (MCC) ನೀಟ್ (ಯುಜಿ) ಸಮಾಲೋಚನೆಯ ಸ್ಟ್ರೇ ವೇಕೆನ್ಸಿ ರೌಂಡ್‌ಗಾಗಿ ನವೀಕರಿಸಿದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೈದ್ಯಕೀಯ ವೃತ್ತಿಪರರಾಗಲು ಬಯಸುವವರಿಗೆ ಇದು ಮತ್ತೊಂದು ಅವಕಾಶವಾಗಿದೆ. ಪ್ರಮುಖ ದಿನಾಂಕಗಳು: Read more…

BIG UPDATE : ಅಮೆರಿಕದಲ್ಲಿ ಭೀಕರ ಅಪಘಾತ : ಸೇತುವೆಯಿಂದ ಬಸ್ ಉರುಳಿಬಿದ್ದು 55 ಮಂದಿ ಸಾವು.!

ಅಮೆರಿಕ : ಗ್ವಾಟೆಮಾಲಾದ ರಾಜಧಾನಿಯ ಹೊರವಲಯದಲ್ಲಿ ಸೋಮವಾರ ಬಸ್ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ 53 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು Read more…

ಮಹಾ ಕುಂಭದಿಂದ ಮರಳುವಾಗ ಭೀಕರ ಅಪಘಾತ: ದಂಪತಿ ಸಾವು, ನಾಲ್ವರಿಗೆ ಗಾಯ

ಆಗ್ರಾ: ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಕುಟುಂಬವೊಂದು ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಈ ದುರಂತ ಸೋಮವಾರ ಆಗ್ರಾದ ಚಿತ್ರಾಹಟ್ Read more…

BIG UPDATE : ಛತ್ತೀಸ್ ಗಢದಲ್ಲಿ ‘ನಕ್ಸಲ್ ನಿಗ್ರಹ ಪಡೆ’ ಕಾರ್ಯಾಚರಣೆ ; 56 ಮಾವೋವಾದಿಗಳ ಹತ್ಯೆ.!

ರಾಯ್ಪುರ : ಕಳೆದ 40 ದಿನಗಳಲ್ಲಿ ಬಿಜಾಪುರದಲ್ಲಿ ಜಂಟಿ ಭದ್ರತಾ ಪಡೆಗಳು 56 ಮಾವೋವಾದಿಗಳನ್ನು ಹತ್ಯೆಗೈದಿವೆ ಎಂದು ವರದಿಯಾಗಿದೆ. ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ, ವಿಶೇಷವಾಗಿ ಫಾರ್ಸೆಗಾರ್ಡ್ ಪೊಲೀಸ್ ಠಾಣೆ Read more…

ʼಟ್ರಾಫಿಕ್ ಜಾಮ್‌ʼ ನಲ್ಲಿ ಸಿಲುಕಿದ ವರ; ಮೆರವಣಿಗೆ ಸೇರಲು ಓಟ | Viral Video

ದೆಹಲಿ, ಮುಂಬೈ, ಬೆಂಗಳೂರು ಅಥವಾ ಯಾವುದೇ ನಗರದಲ್ಲಿರಲಿ, ಟ್ರಾಫಿಕ್ ಜಾಮ್ ಒಂದು ಸಾಮಾನ್ಯ ಸಮಸ್ಯೆ. ಮದುವೆಯ ಮೆರವಣಿಗೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ವರನ ಪರಿಸ್ಥಿತಿ ಹೇಗಿರಬಹುದು‌ ? ಇಂತಹದ್ದೇ ಒಂದು Read more…

ʼವಾಟ್ಸಾಪ್‌ʼ ನಲ್ಲಿ ಮಹತ್ವದ ಬದಲಾವಣೆ: ಇಲ್ಲಿದೆ ಡಿಟೇಲ್ಸ್

ವಾಟ್ಸಾಪ್ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಹಲವಾರು ಹೊಸ ಫೀಚರ್‌ಗಳನ್ನು ಪರಿಚಯಿಸಿದ್ದು, ಬಳಕೆದಾರರು ಪ್ಲಾಟ್‌ಫಾರ್ಮ್‌ನೊಂದಿಗೆ ಸಂವಹನ ನಡೆಸುವ ವಿಧಾನವನ್ನು ಗಮನಾರ್ಹವಾಗಿ ಬದಲಾಯಿಸಿದೆ. ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ: ಎಐ-ಚಾಲಿತ ಮೆಸೇಜಿಂಗ್: Read more…

SHOCKING : ಪರಸ್ತ್ರೀ ಜೊತೆ ಗಂಡನ ಅಕ್ರಮ ಸಂಬಂಧ, ಪತಿಯ ಜಿಮ್ ನಲ್ಲೇ ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ..!

ಮಂಡ್ಯ : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಜಿಮ್ ನಲ್ಲೇ ಹೆಂಡತಿ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಪತಿ Read more…

BIG NEWS: ಬುಮ್ರಾ ʼಚಾಂಪಿಯನ್ಸ್ ಟ್ರೋಫಿʼ ಭವಿಷ್ಯ ಅನಿರ್ದಿಷ್ಟ; ಇಂದು ನಿರ್ಧಾರ ಸಾಧ್ಯತೆ

ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಆಡುವ ಬಗ್ಗೆ ಇಂದು ನಿರ್ಧಾರವಾಗುವ ಸಾಧ್ಯತೆಯಿದೆ. ತಂಡಗಳನ್ನು ಐಸಿಸಿಗೆ ಸಲ್ಲಿಸಲು ಇಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...