alex Certify Live News | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾರು-ಬೈಕ್ ಭೀಕರ ಅಪಘಾತ: 12 ವರ್ಷದ ಮಗ ಸ್ಥಳದಲ್ಲೇ ಸಾವು, ತಂದೆಯ ಸ್ಥಿತಿ ಗಂಭೀರ

ರಾಮನಗರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗ್ರಾ ಜಿಲ್ಲೆಯ ಎಸ್ ಪಾಳ್ಯ Read more…

BIG NEWS : ಗ್ರಾಹಕರ ಬಾಯಿ ಸುಡಲಿದೆ ಕಾಫಿ : ಶೀಘ್ರವೇ 5 ರೂ.ಏರಿಕೆ ಸಾಧ್ಯತೆ.!

ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಈ ತಿಂಗಳ ಅಂತ್ಯದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಒಂದು ಕಪ್ ಕಾಫಿಗೆ ನೀವು ಹೆಚ್ಚು ಪಾವತಿಸಬೇಕಾಗಬಹುದು. ಏಕೆಂದರೆ, ಕಾಫಿ ಪುಡಿಯ Read more…

BIG NEWS: ದೇವಾಲಯದಲ್ಲಿ ಉತ್ಸವದ ವೇಳೆ ಆನೆ ದಾಳಿ; ಕಾಲ್ತುಳಿತದಲ್ಲಿ ಮೂವರು ಭಕ್ತರು ಸಾವು

ತಿರುವನಂತಪುರಂ: ಕೇರಳದ ದೇವಾಲಯವೊಂದರಲ್ಲಿ ದೇವರ ಉತ್ಸವದ ವೇಳೆ ಪಟಾಕಿ ಸದ್ದಿಗೆ ರೊಚ್ಚಿಗೆದ್ದ ಆನೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಕೊಯಿಲಾಂಡಿ ಬಳಿಯ Read more…

BREAKING : ಬಾಗಲಕೋಟೆಯಲ್ಲಿ ಕಳ್ಳರ ಹಾವಳಿಗೆ ಬೇಸತ್ತು ‘ಒನಕೆ ಓಬವ್ವ’ನ ಅವತಾರ ತಾಳಿದ ಮಹಿಳೆಯರು.!

ಬಾಗಲಕೋಟೆ : ಕಳ್ಳರ ಹಾವಳಿ ತಡೆಯಲು ಮಹಿಳೆಯರು ‘ಒನಕೆ ಓಬವ್ವ’ನ ಅವತಾರ ತಾಳಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದೆ. ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾತ್ರಿ ವೇಳೆ ಕಳ್ಳರ Read more…

BREAKING NEWS: ಡಿಸಿಪಿ ಕಾರಿನ ಮೇಲೆ ಕಲ್ಲು ತೂರಾಟ: ನಾಲ್ವರು ಅರೆಸ್ಟ್

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟದ ವೇಳೆಯೇ ಡಿಸಿಪಿ ಕಾರಿನ ಮೇಲೆಯೂ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಇದೀಗ ಈ ಪ್ರಕರಣ ಸಂಬಂಧ ನಾಲ್ವರನ್ನು Read more…

BREAKING : ಅಶ್ಲೀಲ ಹೇಳಿಕೆ ವಿವಾದ : FIR ರದ್ದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಣವೀರ್ ಅಲ್ಲಾಬಾಡಿಯಾ.!

ನವದೆಹಲಿ: ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲೇಟೆಂಟ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ಅನೇಕ ಎಫ್ಐಆರ್ಗಳಿಂದ ರಕ್ಷಣೆ ಕೋರಿ ಯೂಟ್ಯೂಬರ್ ಮತ್ತು ಉದ್ಯಮಿ ರಣವೀರ್ ಅಲ್ಲಾಬಾಡಿಯಾ Read more…

ಇದೆಂತಹ ದುರ್ವಿಧಿ…. ವಿವಾಹದ ಸಂಭ್ರಮದಲ್ಲಿದ್ದ ವರ ಮದುವೆಯಾದ 12 ಗಂಟೆಯಲ್ಲೇ ಅಪಘಾತದಲ್ಲಿ ಸಾವು

ಅದ್ದೂರಿಯಾಗಿ ಮದುವೆಯಾಗಿದ್ದ ವಧು-ವರರು ನವಜೀವನದ ಕನಸಿನೊಂದಿಗೆ ಕುಟುಂಬದವರ ಜೊತೆ ವಿವಾಹದ ಸಂಭ್ರಮದಲ್ಲಿರುವಾಗಲೇ ವಿಧಿಯಾಟ ವರನನ್ನೇ ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸತೀಶ್ ಹಾಗೂ ಸ್ವಾತಿ Read more…

BREAKING : ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ : ವಿದ್ಯುತ್ ದರ ಏರಿಕೆಗೆ ‘ಬೆಸ್ಕಾಂ’ ಸಿದ್ದತೆ.!

ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ವಿದ್ಯುತ್ ದರ ಏರಿಕೆ ಬೆಸ್ಕಾಂ ಸಿದ್ದತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಬರುವ 3 ವರ್ಷಗಳಿಗೆ ಅನ್ವಯವಾಗುವಂತೆ ವಿದ್ಯುತ್ ದರ Read more…

ALERT : ಹಕ್ಕಿ ಜ್ವರ ಮನುಷ್ಯರಿಗೆ ತಗುಲಿದರೆ ರೋಗಲಕ್ಷಣಗಳು ಹೇಗಿರುತ್ತದೆ..? ತಿಳಿಯಿರಿ

ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಹೆಚ್ಚಿನ ಎಚ್ಚರಿಕೆ ವಹಿಸಿದೆ.ರಾಜ್ಯದ ಎರಡು ಮೂರು ಜಿಲ್ಲೆಗಳಲ್ಲಿ ಕೋಳಿಗಳಿಗೆ ಹರಡಿರುವ ಹಕ್ಕಿ ಜ್ವರವನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಗಳನ್ನು Read more…

ʼಕ್ರೆಡಿಟ್ ಕಾರ್ಡ್ʼ ತಡ ಪಾವತಿಯನ್ನು ತಪ್ಪಿಸುವುದು ಹೇಗೆ ? ಇಲ್ಲಿದೆ ಟಿಪ್ಸ್

ಇಂದು ಕ್ರೆಡಿಟ್ ಕಾರ್ಡ್ ಗಳು ಆಧುನಿಕ ವಾಣಿಜ್ಯದ ಅವಿಭಾಜ್ಯ ಅಂಗವಾಗಿವೆ. ಅವುಗಳ ಅನುಕೂಲತೆ ಮತ್ತು ಅವಶ್ಯಕತೆ ಅಲ್ಲಗಳೆಯುವಂತಿಲ್ಲ. ಆದಾಗ್ಯೂ, ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ, ಈ ಅನುಕೂಲತೆ ಒತ್ತಡದ ಮೂಲವಾಗಬಹುದು. ತಡ Read more…

BMTC ಬಸ್-ಬೈಕ್ ಭೀಕರ ಅಪಘಾತ: ಮೂವರ ಸ್ಥಿತಿ ಗಂಭೀರ

ಬೆಂಗಳೂರು: ಬಿಎಂಟಿಸಿ ಬಸ್ ಹಾಗೂ ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಮಾರುಕಟ್ಟೆ ಬಳಿ ನಡೆದಿದೆ. ಕೆ.ಆರ್.ಮಾರುಕಟ್ಟೆ ಫೈಓವರ್ ಮೇಲೆ ಈ Read more…

PM ಫಸಲ್ ಬಿಮಾ ಯೋಜನೆ ; ತಿರಸ್ಕೃತ ವಿಮೆ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸಲು ಫೆ.27 ಕೊನೆಯ ದಿನ.

ಧಾರವಾಡ : 2023-24 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ವಿಮಾ ಸಂಸ್ಥೆಯವರಿಂದ 743 ಪ್ರಸ್ತಾವನೆಗಳು  ತಿರಸ್ಕೃತಗೊಂಡಿವೆ. ಮುಂಗಾರು Read more…

ʼಆರ್ಕೆಸ್ಟ್ರಾʼ ವೇದಿಕೆಯಲ್ಲೇ ಮದುವೆ: ಡಾನ್ಸರ್‌ ಹಣೆಗೆ ಸಿಂಧೂರವಿಟ್ಟ ಯುವಕ | Viral Video

ಬಿಹಾರದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ವೇದಿಕೆಯ ಮೇಲೆ ಹೋಗಿ ನರ್ತಕಿಯೊಬ್ಬರ ಹಣೆಗೆ ಸಿಂಧೂರವಿಟ್ಟು ಮದುವೆಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಇಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿ

ಒಂದು ದೇಶದ ಶ್ರೀಮಂತಿಕೆಯನ್ನು ಸಾಮಾನ್ಯವಾಗಿ ಅದರ ತಲಾ ಆದಾಯದ ಸೂಚಕವಾದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದಿಂದ ನಿರ್ಣಯಿಸಲಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳು, ಕೈಗಾರಿಕಾ ಉತ್ಪಾದನೆ, ನಾವೀನ್ಯತೆ, ಪ್ರವಾಸೋದ್ಯಮ ಮತ್ತು Read more…

6 ನಿಮಿಷ ‘ಸತ್ತ’ ವ್ಯಕ್ತಿಯಿಂದ ಭಯಾನಕ ಅನುಭವ….! ಮರಣಾನಂತರ ಏನಾಗುತ್ತದೆಂದು ವಿವರಿಸಿದ ಯುವಕ

ಮರಣದ ನಂತರ ಏನಾಗುತ್ತದೆ ಎಂಬುದು ಶಾಶ್ವತ ರಹಸ್ಯವಾಗಿಯೇ ಉಳಿದಿದೆ. ಈ ನಿಗೂಢತೆಯನ್ನು ಭೇದಿಸಲು ವಿಜ್ಞಾನಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ನಿಖರವಾದ ಉತ್ತರ ಇನ್ನೂ ಸಿಕ್ಕಿಲ್ಲ. ಆದರೂ, ಮರಣದ ಅಂಚಿಗೆ Read more…

BREAKING : ‘CMAT 2025’ ಫಲಿತಾಂಶ ಪ್ರಕಟ, ಈ ರೀತಿ ರಿಸಲ್ಟ್ ಚೆಕ್ ಮಾಡಿ |CMAT Result 2025

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (ಸಿಎಂಎಟಿ) 2025 ರ ಪರೀಕ್ಷೆಯ ಫಲಿತಾಂಶಗಳು ಮತ್ತು ಸ್ಕೋರ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇದು Read more…

BIG NEWS: ಬಸ್ ನಲ್ಲಿಯೇ ಮಹಿಳೆ ಮೇಲೆ ಚಾಲಕನಿಂದ ಅತ್ಯಾಚಾರ!

ನವದೆಹಲಿ: ಬಸ್ ಚಾಲಕನೊಬ್ಬ ಬಸ್ ನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಬಸ್ ಚಾಲಕನ ನೀಚ ಕೃತ್ಯಕ್ಕೆ ಕಂಡಕ್ಟರ್ ಸಾಥ್ ನೀಡಿದ್ದು, ಬಸ್ ನಲ್ಲಿ Read more…

BREAKING : ಪ್ರೇಮಿಗಳ ದಿನದಂದೇ ‘ಪವಿತ್ರಾ ಗೌಡ’ ಮಾಲೀಕತ್ವದ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ರಿ ಲಾಂಚ್.!

ಬೆಂಗಳೂರು : ನಟಿ ಪವಿತ್ರಾ ಗೌಡ ಮಾಲೀಕತ್ವದ ರೆಡ್ ಕಾರ್ಪೆಟ್ ಸ್ಟುಡಿಯೋ -777 ಇಂದು ರಿ ಲಾಂಚ್ ಆಗುತ್ತಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ರೆಡ್ ಕಾರ್ಪೆಟ್ ಸ್ಟುಡಿಯೋ-777 Read more…

BIG NEWS: ಏರ್ ಶೋಗೆ ಕೊನೇ ದಿನ ಹಿನ್ನೆಲೆ: ಯಲಹಂಕ ಬಳಿ ಟ್ರಾಫಿಕ್ ಜಾಮ್; ಸಂಚಾರ ದಟ್ಟಣೆ ನಡುವೆ ಸಿಲುಕಿದ ಆಂಬುಲೆನ್ಸ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್ ಶೋ ಏರೋ ಇಂಡಿಯಾ-2025ಕ್ಕೆ ಇಂದು ಕೊನೇ ದಿನ. ಲೋಹದ ಹಕ್ಕಿಗಳ ಪ್ರದರ್ಶನ, ಹಾರಾಟವನ್ನು ಕಣ್ತುಂಬಿಕೊಳ್ಳಲು ಯಲಹಂಕ Read more…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಏನಿದೆ ಸುತ್ತೋಲೆಯಲ್ಲಿ..? Read more…

JOB FAIR : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ನಾಳೆ ಬೆಂಗಳೂರಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ

ಪ್ರೆಸಿಡೆನ್ಸಿ ಫೌಂಡೇಶನ್ ಫೆಬ್ರವರಿ 15 ರಂದು  ನಾಳೆ  ಕರ್ನಾಟಕದ ಯುವಕರಿಗೆ, ವಿಶೇಷವಾಗಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಿಗೆ ಸಹಾಯ ಮಾಡಲು ಉದ್ಯೋಗ ಮೇಳವನ್ನು ಆಯೋಜಿಸಿದೆ. ರಾಷ್ಟ್ರೀಯ ಕೌಶಲ್ಯ Read more…

BREAKING NEWS: ಭೀಮಾತೀರದ ಹಂತಕ ‘ಬಾಗಪ್ಪ ಹರಿಜನ’ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳು ಅರೆಸ್ಟ್.!

ವಿಜಯಪುರ: ಭೀಮಾತೀರದ ಹಂತಕ ಭಾಗಪ್ಪ ಹರಿಜನ ಹತ್ಯೆ ಪ್ರಕರಾಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಿಂಟ್ಯಾ ಅಗರಖೇಡ್ (25) @ಪ್ರಕಾಶ್ , ರಾಹುಲ್ ತಳಕೇರಿ Read more…

‘ITI’ ಪಾಸಾದವರ ಗಮನಕ್ಕೆ : ‘KKRTC’ ಯಿಂದ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಸಿರುಗುಪ್ಪ ಮತ್ತು ಸಂಡೂರು ಘಟಕಗಳಲ್ಲಿ ವಿವಿಧ ತಾಂತ್ರಿಕ ವೃತ್ತಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಅರ್ಹ Read more…

BIG NEWS : ರಾಜ್ಯದ 43 ಕಡೆ ಸ್ವಯಂಚಾಲಿತ ‘ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ ಸ್ಥಾಪನೆ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ರಾಜ್ಯದ 43 ಕಡೆಗಳಲ್ಲಿ ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಸ್ಥಾಪನೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ರಾಜ್ಯದ 43 ಕಡೆಗಳಲ್ಲಿ ನೂತನ Read more…

ಶಾಹೀನ್ ಅಫ್ರಿದಿ ಎಡವಟ್ಟು: ಚೆಂಡು ತಡೆಯುವ ಪ್ರಯತ್ನದಲ್ಲಿ ʼಬೌಂಡರಿʼ | Video

ಕರಾಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿ-ರಾಷ್ಟ್ರ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಫೀಲ್ಡಿಂಗ್ ಮಾಡುವಾಗ ಹಾಸ್ಯಾಸ್ಪದ ಎಡವಟ್ಟು ಮಾಡಿದ್ದು, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ Read more…

ಈ ತಳಿ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಂತೆ ಅಂಬಾನಿ ಕುಟುಂಬ….!

ಹಾಲು ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಬಳಸುವ ಆಹಾರ. ಇದು ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಸ್ನಾಯುಗಳು, ಮೂಳೆಗಳು, ಹಲ್ಲುಗಳು, ಚರ್ಮ ಮತ್ತು ದೃಷ್ಟಿಯನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ. ಭಾರತದ ಎಲ್ಲಾ Read more…

BREAKING: ಮೂಡಿಗೆರೆ ಸರ್ವೆ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಡೆತ್ ನೋಟ್ ನಲ್ಲಿ ಪತ್ತೆಯಾಯ್ತು ಸಾವಿನ ಕಾರಣ

ಚಿಕ್ಕಮಗಳೂರು: ಮೂಡಿಗೆರೆ ಸರ್ವೆ ಅಧಿಕಾರಿ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸರ್ವೇ ಅಧಿಕಾರಿ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿಗೆ Read more…

ಪುಲ್ವಾಮಾ ದಾಳಿಗೆ 6 ವರ್ಷ: ಹುತಾತ್ಮ ಯೋಧರಿಗೆ ನಮನ

ಫೆಬ್ರವರಿ 14, 2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆಯಿತು. ಈ ದಾಳಿಯಲ್ಲಿ 40 ಜನ ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಈ ದಿನವನ್ನು Read more…

‘ಪ್ರೇಮಿಗಳ ದಿನ’ವನ್ನು ಇಂದು ಏಕೆ ಆಚರಿಸುತ್ತಾರೆ.? ಇದರ ಇತಿಹಾಸ ತಿಳಿಯಿರಿ |Valentine’s Day

ಇಂದಿನ ವೇಗದ ಜಗತ್ತಿನಲ್ಲಿ ನಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಲು ನಮಗೆ ಸಮಯ ಸಿಗುವುದಿಲ್ಲ. ಹೀಗಾಗಿ ವ್ಯಾಲೆಂಟೈನ್ಸ್ ಡೇ ಕ್ಷಣವು ಪ್ರೀತಿ ಮತ್ತು ಬಾಂಧವ್ಯದ ಸಿಹಿಯನ್ನು ಅನುಭವಿಸುವಂತೆ ಮಾಡುತ್ತದೆ.ಪ್ರೇಮಿಗಳ ದಿನವನ್ನು Read more…

ʼಉಯಿ ಅಮ್ಮʼ ಗೆ ಹೆಜ್ಜೆ ಹಾಕಿದ ಮಹಿಳೆ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಉಯಿ ಅಮ್ಮ ಹಾಡಿಗೆ ಸೀರೆಯುಟ್ಟು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ರಿದ್ಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...