alex Certify Live News | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಜನನ, ಮರಣ ಪ್ರಮಾಣ ಪತ್ರ ಶುಲ್ಕ 10 ಪಟ್ಟು ಹೆಚ್ಚಳ

ಬೆಂಗಳೂರು: ಮಹತ್ವದ ದಾಖಲೆಗಳಾಗಿರುವ ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕವನ್ನು ಒಮ್ಮೆಲೇ 10 ಪಟ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಪ್ರಮಾಣಪತ್ರಕ್ಕೆ 5 ರೂಪಾಯಿ ಶುಲ್ಕವಿದ್ದು, ಇದನ್ನು 50 ರೂಪಾಯಿಗೆ Read more…

ʼನೆಲ್ಲಿಕಾಯಿʼ ಹೀಗೆ ಬಳಸಿ ಪಡೆಯಿರಿ ಉದ್ದ ಕೂದಲು

ನೆಲ್ಲಿಕಾಯಿಯಿಂದ ದೇಹಕ್ಕೆ ಇರುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಇದು ಕೂದಲಿನ ಆರೈಕೆ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು Read more…

ನಿಮ್ಮ ಹೃದಯ ಫಿಟ್‌ ಆಗಿರಲು ಸರಿಯಾದ ಸಮಯದಲ್ಲಿ ಮಾಡಿ ನಿದ್ದೆ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

ಮಹಾ ಕುಂಭಮೇಳ ದಾಖಲೆ: ಇತಿಹಾಸದಲ್ಲೇ ಮೊದಲಿಗೆ ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ

ಲಖನೌ: ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶುಕ್ರವಾರ ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ Read more…

ʼವೇಪ್ ಪೋಡ್ʼ ನುಂಗಿದ ಶ್ವಾನಕ್ಕೆ ಶಸ್ತ್ರ ಚಿಕಿತ್ಸೆ ಮೂಲಕ ಮರುಜನ್ಮ ನೀಡಿದ ವೈದ್ಯರು…!

ಇಂಗ್ಲೆಂಡ್‌ನಲ್ಲಿ 13 ವರ್ಷದ ನಾಯಿಯೊಂದು ವೇಪ್ ಪೋಡ್ ನುಂಗಿದ ಕಾರಣ ಆಪರೇಷನ್ ಮಾಡುವ ಮೂಲಕ ಪ್ರಾಣ ಉಳಿಸಲಾಗಿದೆ. ಡಾಲಿ ಎಂಬ ಹೆಸರಿನ ಈ ನಾಯಿ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿತ್ತು. Read more…

ಕಾನ್ಪುರ ಧಾಬಾದಲ್ಲಿ ನೀಚ ಕೃತ್ಯ: ಕೊಳಕು ನೀರಿನಿಂದ ಹಿಟ್ಟು ಕಲಸಿದ ಬಾಣಸಿಗ | Shocking Video

ಕಾನ್ಪುರದ ಒಂದು ಧಾಬಾದಲ್ಲಿನ ಆಘಾತಕಾರಿ ವಿಡಿಯೋವೊಂದು ಆಹಾರ ಶುಚಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಾ ಕುಂಭಕ್ಕೆ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಪ್ರವಾಸಿಗರೊಬ್ಬರು ಸೆರೆಹಿಡಿದ ದೃಶ್ಯಾವಳಿಯಲ್ಲಿ, ರಸ್ತೆ ಬದಿಯ ಧಾಬಾದಲ್ಲಿ Read more…

BIG NEWS: 300ಕ್ಕೂ ಅಧಿಕ ಸಿಬ್ಬಂದಿ ಉದ್ಯೋಗದಿಂದ ತೆಗೆದು ಹಾಕಿದ ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಇನ್ಫೋಸಿಸ್ ನ ಮೈಸೂರು ಕ್ಯಾಂಪಸ್ ನಿಂದ 300ಕ್ಕೂ ಅಧಿಕ ಹೊಸ ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಕಾರ್ಮಿಕ ಸಚಿವಾಲಯದಿಂದ Read more…

KTM ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ಬೆಲೆಯಲ್ಲಿ ಭಾರೀ ಇಳಿಕೆ

ಕೆಟಿಎಂ ತನ್ನ ಜನಪ್ರಿಯ 390 ಡ್ಯೂಕ್ ಮೋಟಾರ್‌ ಸೈಕಲ್‌ನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಘೋಷಿಸಿದೆ. ಬೈಕ್ ₹2.95 ಲಕ್ಷಕ್ಕೆ (ಎಕ್ಸ್-ಶೋರೂಂ) ಲಭ್ಯವಿರುತ್ತದೆ, ಇದು ಹಿಂದಿನ ಬೆಲೆ ₹3.13 ಲಕ್ಷದಿಂದ Read more…

ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಬೆಸ್ಟ್

ಎಲ್ಲರ ಅಡುಗೆ ಮನೆಯಲ್ಲೂ ಅಲ್ಯೂಮಿನಿಯಂ, ಸ್ಟೀಲ್ ಮತ್ತು ನಾನ್-ಸ್ಟಿಕ್ ಪಾತ್ರೆಗಳನ್ನು ಕಾಣಬಹುದು. ಜನರ ಜೀವನ ಶೈಲಿ ಬದಲಾದಂತೆ ಜನರು ಮಣ್ಣಿನ ಮಡಿಕೆಯಿಂದ ದೂರವಾಗಿ ಸ್ಟೀಲ್, ನಾನ್ ಸ್ಟಿಕ್ ಪಾತ್ರೆ Read more…

ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ: ಹೊಸ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ನೇಮಕ: ಹರಿಯಾಣಕ್ಕೆ ಬಿ.ಕೆ. ಹರಿಪ್ರಸಾದ್

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರಮುಖ ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿದ್ದಾರೆ. ಅದರಂತೆ, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಪಂಜಾಬ್‌ನ ಉಸ್ತುವಾರಿಯಾಗಿ ಎಐಸಿಸಿ ಪ್ರಧಾನ Read more…

ಪೂಜಾ ಸಮಯದಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ವಾಸ್ತು ಶಾಸ್ತ್ರದಲ್ಲಿ ಕೆಲವು ವಸ್ತುಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಯಾರಾದರೂ ಸಂತೋಷಕರ ಜೀವನವನ್ನು ನಡೆಸಬಹುದು. ಅಂತೆಯೇ ವಾಸ್ತು ಶಾಸ್ತ್ರದಲ್ಲಿ ಕೆಲವು ತಪ್ಪುಗಳ ಬಗ್ಗೆಯೂ ಹೇಳಲಾಗಿದೆ. ಇವುಗಳನ್ನು Read more…

ನೀರಿನ ಕೊರತೆ ನೀಗಿಸಿ, ಮಲಬದ್ಧತೆ ಸಮಸ್ಯೆ ನಿವಾರಿಸುತ್ತೆ ‘ಸೌತೆಕಾಯ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ʼಮಲಬದ್ಧತೆʼ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಮಲವಿಸರ್ಜನೆ ಕಷ್ಟಕರವಾದಾಗ ಅಥವಾ ವಿರಳವಾದಾಗ ಮಲಬದ್ಧತೆ ಉಂಟಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಭಾರವೆನಿಸುವುದು ಮತ್ತು ಅಸ್ವಸ್ಥತೆ ಉಂಟಾಗುವುದು ಇದರ ಲಕ್ಷಣಗಳು. ಮಲಬದ್ಧತೆಗೆ ಅನೇಕ ಕಾರಣಗಳಿರಬಹುದು. Read more…

ಈ ಕಾರಣಕ್ಕೆ ಮಾಡಬೇಡಿ ಪದೇ ಪದೇ ʼಸಾಬೂನುʼ ಬದಲಾವಣೆ

ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಹೊಸ ಸಾಬೂನು ಉತ್ಪನ್ನಗಳು ಕಂಡು‌ ಬರುತ್ತಿದ್ದು, ಗ್ರಾಹಕರು ಸಹ ಅವುಗಳ ಮೋಹಕತೆಗೆ ಒಳಗಾಗಿ ಪದೇಪದೇ ತಮ್ಮ ನೆಚ್ಚಿನ ಸಾಬೂನನ್ನು ಬದಲಿಸುತ್ತಾ ತಮಗೆ ಅರಿವಿಲ್ಲದಂತೆ ಹಾಳು Read more…

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಹಿನ್ನೆಲೆ ರಾಜಸ್ವ ನಿರೀಕ್ಷಕರ ಲಾಗಿನ್ ಗೆ ಜಾತಿ, ಆದಾಯ ಪ್ರಮಾಣ ಪತ್ರ ವರ್ಗಾವಣೆ

ಕಂದಾಯ ಆಯುಕ್ತರು, ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ, ಬೆಂಗಳೂರು ರವರು ಕರ್ನಾಟಕ ರಾಜ್ಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕಾಲದಲ್ಲಿ ಅರ್ಜಿ Read more…

ಉಗುರಿನ ಸೌಂದರ್ಯ ಹೆಚ್ಚಿಸಲು ಟೂತ್ ಪೇಸ್ಟ್ ಬಳಸಿ

ಸುಂದರ ಹಾಗೂ ಹೊಳೆಯುವ ಉಗುರುಗಳು ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಳದಿ ಉಗುರುಗಳು ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದಲ್ಲಿ ಉಗುರು ಹಳದಿ Read more…

BREAKING: ಫ್ರಾನ್ಸ್, ಅಮೆರಿಕಕ್ಕೆ ಯಶಸ್ವಿ ಭೇಟಿ ನಂತರ ದೆಹಲಿಗೆ ಆಗಮಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಅಮೆರಿಕಕ್ಕೆ ತಮ್ಮ ಎರಡು ರಾಷ್ಟ್ರಗಳ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಶುಕ್ರವಾರ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. Read more…

ಗೆಳತಿಯನ್ನು ಮೆಚ್ಚಿಸಲು ಹುಲಿಯಿದ್ದ ಪ್ರಾಂಗಣಕ್ಕೆ ಹಾರಿದ ಭೂಪ; ಆಘಾತಕಾರಿ ‌ʼವಿಡಿಯೋ ವೈರಲ್ʼ

ಅಹಮದಾಬಾದ್‌ನ ಕಂಕ್ರಿಯಾ ಮೃಗಾಲಯದಲ್ಲಿ ನಡೆದ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ತನ್ನ ಗೆಳತಿಯನ್ನು ಮೆಚ್ಚಿಸಲು ಯುವಕನೊಬ್ಬ ಹುಲಿಯಿದ್ದ ಪ್ರಾಂಗಣಕ್ಕೆ ಹಾರಿದ್ದಾನೆ. ಈ ಕುಕೃತ್ಯದ ವಿಡಿಯೋ ಈಗ ಸಾಮಾಜಿಕ Read more…

BIG NEWS: 17 ವರ್ಷಗಳ ನಂತರ ಲಾಭದ ಹಳಿಗೆ ಮರಳಿದ ಬಿಎಸ್‌ಎನ್‌ಎಲ್ ಗೆ ‘ಮಹತ್ವದ ತಿರುವು’: 262 ಕೋಟಿ ರೂ. ನಿವ್ವಳ ಲಾಭ

ನವದೆಹಲಿ: ಡಿಸೆಂಬರ್ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ 262 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ, ಇದು ಸುಮಾರು 17 ವರ್ಷಗಳ ನಂತರ ಲಾಭದಾಯಕತೆಗೆ ಮರಳಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ Read more…

ರಾತ್ರಿ ಕಳೆಯಲು ಟೆಂಟ್ ಹಾಕಿದ್ದವನಿಗೆ ಕಂಡಿದ್ದೇನು ? ಬೆಚ್ಚಿಬೀಳಿಸುತ್ತೆ ವಿಡಿಯೋ | Watch

ಪರ್ವತಗಳ ರಮಣೀಯ ಸೌಂದರ್ಯವು ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಬೆನ್ನುಹೊರೆಯೊಂದಿಗೆ ಪ್ರಕೃತಿಯ ಮಡಿಲಲ್ಲಿ ರಾತ್ರಿ ಕಳೆಯುವ ಹಂಬಲ ಅನೇಕರಲ್ಲಿರುತ್ತದೆ. ಆದರೆ, ಈ ಶಾಂತಿಯುತ ಅನುಭವ ಕೆಲವೊಮ್ಮೆ ಅಪಾಯಕ್ಕೆ ತಿರುಗಬಹುದು. Read more…

ಕಿಯಾದ EV ಕಾರಿನ ಕುರಿತು ಇಲ್ಲಿದೆ ಮತ್ತಷ್ಟು ಡಿಟೇಲ್ಸ್

ಕಿಯಾ ಕಾರ್ಪೊರೇಷನ್ ತನ್ನ 2025 ಕಿಯಾ ಇವಿ ಡೇ ಯನ್ನು ಈ ತಿಂಗಳ ಕೊನೆಯಲ್ಲಿ ಸ್ಪೇನ್‌ನ ಟ್ಯಾರಾಗೋನಾದಲ್ಲಿರುವ ಟ್ಯಾರಾಗೋನಾ ಅರೆನಾದಲ್ಲಿ ಆಯೋಜಿಸಲು ಸಿದ್ಧವಾಗುತ್ತಿದೆ. 2023 ರಲ್ಲಿ ಕೊರಿಯಾದಲ್ಲಿ ನಡೆದ Read more…

‘ತುಳಸಿ’ ಬೆರೆಸಿದ ಬಿಸಿ ಹಾಲು ಸೇವಿಸಿ ಈ ಆರೋಗ್ಯ ಸಮಸ್ಯೆಗಳಿಂದ ಹೊಂದಿ ಮುಕ್ತಿ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ʼಟಾಯ್ಲೆಟ್ʼ ನೀರಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಅಡುಗೆ ; ಶಾಕಿಂಗ್‌ ವಿಡಿಯೋ | Watch

“ವೈದ್ಯೋ ನಾರಾಯಣೋ ಹರಿಃ” ಎಂಬ ಶ್ಲೋಕ ವೈದ್ಯರ ಮಹತ್ವವನ್ನು ತಿಳಿಸುತ್ತದೆ. ಆದರೆ ಇಲ್ಲಿ ರೋಗಿಗಳ ಪ್ರಾಣ ಉಳಿಸುವ ಭವಿಷ್ಯದ ವೈದ್ಯರ ಪ್ರಾಣದ ಜೊತೆ ಚೆಲ್ಲಾಟವಾಡಿದ ಆರೋಪ ಕೇಳಿಬಂದಿದೆ. ಮಧ್ಯಪ್ರದೇಶದ Read more…

ಭವಿಷ್ಯಕ್ಕೆ ಭದ್ರತೆ ನೀಡುವ ʼಅಟಲ್ ಪಿಂಚಣಿ ಯೋಜನೆʼ ಗೆ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಅಟಲ್ ಪಿಂಚಣಿ ಯೋಜನೆ (APY) ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಗುರಿ ದೇಶದಾದ್ಯಂತ Read more…

BIG NEWS : ಇಂದಿನಿಂದ CBSE 10, 12ನೇ ತರಗತಿ ‘ಬೋರ್ಡ್ ಪರೀಕ್ಷೆ’ ಆರಂಭ, ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ಫೆಬ್ರವರಿ 15 ಇಂದಿನಿಂದ  ಪ್ರಾರಂಭಿಸಲಿದೆ. ಮೊದಲ ದಿನ Read more…

ಕಿಚನ್‌ ʼಟವಲ್‌ʼ ಕ್ಲೀನಿಂಗ್ ಗೆ ಅನುಸರಿಸಿ ಈ ಟಿಪ್ಸ್

ಅಡುಗೆ ಮಾಡಲು ಸಾಮಾನುಗಳು ಎಷ್ಟು ಮುಖ್ಯವೋ ಪಾತ್ರೆ ಹಿಡಿಯುವ, ಅಡುಗೆ ಮನೆ ಒರೆಸುವ ಕಿಚನ್‌ ಟವಲ್‌ಗಳು ಅಷ್ಟೇ ಮುಖ್ಯ. ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ಬಹಳ ಬೇಗ Read more…

ಈ ಒಂದು ಉಪಾಯದಿಂದ ದೊರೆಯುತ್ತೆ ದೇವಾನುದೇವತೆಗಳ ಆಶೀರ್ವಾದ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

3,325 ರೂ. ಮರುಪಡೆಯಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ವೃದ್ಧ ದಂಪತಿ ; ಬೆಚ್ಚಿಬೀಳಿಸುತ್ತೆ ವಂಚನಾ ವಿಧಾನ

ಮುಂಬೈ: ಚಿಂಚಪೋಕ್ಲಿಯ ವೃದ್ಧ ದಂಪತಿ 3,325 ರೂ. ಅನ್ನು ತಪ್ಪು ಖಾತೆಗೆ ವರ್ಗಾಯಿಸಿದ ನಂತರ 7 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಪ್ಪು IFSC ಕೋಡ್‌ನಿಂದಾಗಿ ಈ ಅನಾಹುತ ಸಂಭವಿಸಿದೆ. Read more…

ಮನೆಯಲ್ಲಿ ಈ ವಸ್ತುಗಳಿದ್ರೆ ನೆಲೆಸುತ್ತೆ ಸಮೃದ್ಧಿ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸುತ್ತಾರೆ. ಸುಖ-ಆರೋಗ್ಯದ ಜೊತೆ ಸಮೃದ್ಧಿ ನೆಲೆಸಿರಲೆಂದು ಬಯಸುತ್ತಾರೆ. ಇದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಆದ್ರೆ ಕೆಲವರು ಎಷ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಇದಕ್ಕೆ ವಾಸ್ತು Read more…

ಮನೆಯಲ್ಲಿ ಸಕಾರಾತ್ಮಕತೆ ನೆಲೆಸಲು ಟ್ರೈ ಮಾಡಿ ಈ ಟಿಪ್ಸ್

ನೆಗಟಿವ್ ಎನರ್ಜಿಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವು ಒಂದಲ್ಲ ಒಂದು ರೂಪದಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆಯಲ್ಲಿ ಏನೇ ಮಾಡಿದರೂ ಅಭಿವೃದ್ದಿ ಆಗದೇ ಇರುವುದು, ಸದಾ ಜಗಳವಾಗುವುದು ನೆಮ್ಮದಿ ಇಲ್ಲದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...