alex Certify Live News | Kannada Dunia | Kannada News | Karnataka News | India News - Part 122
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ʼಆರೋಗ್ಯʼ ಬಯಸುವವರು ಸರಿಯಾದ ಸಮಯದಲ್ಲಿ ಸೇವಿಸಿ ಆಹಾರ

ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಮಾತು ಬಲ್ಲವನಿಗೆ Read more…

BIG NEWS: ಯೋಗೀಶ್ ಗೌಡ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪರಿಗಣಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ Read more…

ಟೇಸ್ಟಿಯಾದ ಪ್ರಾನ್ಸ್ ಕರಿ ಮಾಡುವ ವಿಧಾನ

ಪ್ರಾನ್ಸ್ ಎಂದರೆ ಅನೇಕರಿಗೆ ಪಂಚಪ್ರಾಣ. ಅವುಗಳನ್ನು ಬಳಸಿ ನಾನಾ ವಿಧದ ಅಡುಗೆಯನ್ನು ಮಾಡಬಹುದು. ಅದರಲ್ಲಿ ಪ್ರಾನ್ಸ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಕೆ.ಜಿ. Read more…

ಹಾಲಿನ ದರ ಹೆಚ್ಚಳ ಆತಂಕದಲ್ಲಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸುವ ಸಂಬಂಧ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಆದರೆ, ದರ ಹೆಚ್ಚಳಕ್ಕೆ ರೈತರಿಂದ ಬೇಡಿಕೆ ಇದ್ದು, ಮುಂದೆ ನೋಡೋಣ ಎಂದು ಕೆಎಂಎಫ್ Read more…

ನಿಮಗೂ ಈ ಹವ್ಯಾಸವಿದೆಯಾ….? ಈಗ್ಲೇ ಬದಲಿಸಿ

ಬಾಡಿ ಲಾಂಗ್ವೇಜ್ ಮತ್ತು ಸ್ಟೈಲಿಂಗ್ ವಿಷಯಕ್ಕೆ ಬಂದಾಗ, ಕ್ರಾಸ್ ಲೆಗ್ನೊಂದಿಗೆ ಕುಳಿತುಕೊಳ್ಳುವುದು ಆತ್ಮವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕರಿಗೆ ಕ್ರಾಸ್ ಲೆಗ್ ಅಭ್ಯಾಸವಾಗಿರುವ ಕಾರಣ ಅವ್ರು ಸಾಮಾನ್ಯವಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಯುಜಿ ಆಯುಷ್ ಕೋರ್ಸ್ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟ

ಬೆಂಗಳೂರು: UGAYUSH-24 ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಚಲನ್ ಡೌನ್‌ಲೋಡ್ ಮಾಡಿಕೊಂಡು ಡಿ.6ರೊಳಗೆ ಶುಲ್ಕ ಪಾವತಿಸಬೇಕು. ಡಿ.7ರೊಳಗೆ ಮೂಲ ದಾಖಲೆ ಸಮೇತ Read more…

ಕಣ್ಣು ಉರಿ ಸಮಸ್ಯೆ ನಿವಾರಿಸಲು ಇಲ್ಲಿದೆ ಮನೆ ಮದ್ದು

ಕಣ್ಣಿನ ಉರಿ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತದೆ. ತುಂಬಾ ಸಮಯ ಕಂಪ್ಯೂಟರ್ ವೀಕ್ಷಣೆ, ಕಡಿಮೆ ನಿದ್ರೆ, ಮಿತಿಮೀರಿದ ನಿದ್ರೆ ಇವೆಲ್ಲವೂ ಕಣ್ಣಿನ ಉರಿಗೆ ಕಾರಣವಾಗುತ್ತದೆ. ಕಣ್ಣಿನ ಉರಿಯನ್ನು ಮನೆಯಲ್ಲಿಯೇ Read more…

ʼಅನಾನಸ್ʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಪೈನಾಪಲ್ ಪೋಷಕಾಂಶಗಳ ಆಗರ. ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು. ಜೊತೆಗೆ ಪೈನಾಪಲ್ ಅನ್ನು ಹಾಗೇ ತಿನ್ನುವ ಬದಲು ಕರಿ ಮೆಣಸಿನ Read more…

ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು: ಸಿಎಂ ಸಿದ್ಧರಾಮಯ್ಯ ಆಶಯ

ಬೆಂಗಳೂರು: ವೈದ್ಯರು ಕಾಯಿಲೆ ವಾಸಿ ಮಾಡಿದರೆ ಜನ ಸದಾ ನೆನೆಯುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷ್ಯ ಮಾಡದೇ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು, Read more…

ಹನಿಮೂನ್‌ ಗೆ ಹೋಗುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು…..!

ಮದುವೆಯಾದ ಹೊಸದರಲ್ಲಿ ಹನಿಮೂನ್‌ ಗೆ ಹೋಗುವ ದಂಪತಿಗಳು ತುಂಬಾನೇ ಉತ್ಸುಕರಾಗಿರುತ್ತಾರೆ. ಮದುವೆಗೆ ನೀವು ಹೇಗೆ ಪ್ಲಾನ್‌ ಮಾಡಿರ್ತೀರೋ ಅದೇ ರೀತಿ ಹನಿಮೂನ್‌ ಗೂ ಪ್ಲಾನ್‌ ಮಾಡಬೇಕು. ಇಲ್ಲದೇ ಇದ್ರೆ Read more…

ಪ್ರತಿದಿನ ಅರಿಶಿನದ ಹಾಲು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ….?

ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ Read more…

ಕನಸಿನಲ್ಲಿ ಕಂಡ ಐಸ್ ಕ್ರೀಂ ಏನು ಸಂಕೇತ ನೀಡುತ್ತೆ ಗೊತ್ತಾ…..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. Read more…

ಈ ಸಮಯದಲ್ಲಿ ಮನೆ ಕಸ ತೆಗೆದು ಸ್ವಚ್ಛಗೊಳಿಸಿದ್ರೆ ಒಲಿಯಲಿದೆ ʼಅದೃಷ್ಟʼ

ವಾಸ್ತು ಶಾಸ್ತ್ರವನ್ನು ಅನೇಕರು ನಂಬುತ್ತಾರೆ. ಈಗ್ಲೂ ವಾಸ್ತು ನಿಯಮಗಳನ್ನು ಪಾಲಿಸುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಆದ್ರೆ ಮನೆಯನ್ನು ಸಮಯವಲ್ಲದ Read more…

ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ: ಸಂಚಾರಿ ಆರೋಗ್ಯ ಘಟಕ ಕಾರ್ಯಾರಂಭ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಗಣಿಭಾದಿತ ಪ್ರದೇಶಗಳಲ್ಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ. ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಂಚಾರಿ ಆರೋಗ್ಯ Read more…

BIG NEWS: 25 ವರ್ಷಗಳ ನಂತರ ಮುಂಬೈಗೆ ಮರಳಿದ ನಟಿ ಮಮತಾ ಕುಲಕರ್ಣಿ….!

90 ರ ದಶಕದ ಜನಪ್ರಿಯ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಬರೋಬ್ಬರಿ 24 ವರ್ಷಗಳ ನಂತರ ಈಗ ಭಾರತದ ಮುಂಬೈಗೆ ಮರಳಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್‌ Read more…

ಸಿಎಂ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ನಿಂದಿಸಿದ ವ್ಯಕ್ತಿ ಅರೆಸ್ಟ್

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅವಾಚ್ಯವಾಗಿ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ Read more…

SSLC, PUC, ಪದವಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ದಾವಣಗೆರೆ ಇವರ ವತಿಯಿಂದ ಡಿ.7 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ Read more…

ಮದುವೆ ನಿಶ್ಚಯವಾಗಿದ್ದ ಯುವಕ ಕೊನೆ ಕ್ಷಣದಲ್ಲಿ ನಾಪತ್ತೆ, ದೂರು ದಾಖಲು

ಉಡುಪಿ: ಮದುವೆ ನಿಶ್ಚಯವಾಗಿದ್ದ ಯುವಕ ನಾಪತ್ತೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಟೇಶ್ವರ ಗ್ರಾಮದ ಯುವತಿ ಹಾಗೂ ಕಾರ್ತಿಕ್(28) ಎಂಬ ಯುವಕನ ಮದುವೆ ಮಾತುಕತೆಯಾಗಿದ್ದು, ಡಿಸೆಂಬರ್ 5ರಂದು Read more…

ನಿನ್ನ ಬಾಯಿಗೆ ನೀನೇ ಬೀಗ ಹಾಕಿಕೊಳ್ಳದಿದ್ರೆ ನಾವೇ ಹಾಕ್ತೀವಿ ಹುಷಾರ್: ಯತ್ನಾಳ್ ವಿರುದ್ಧ ಶಾಮನೂರು ಶಿವಶಂಕರಪ್ಪ ಆಕ್ರೋಶ

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ವಿಶ್ವಗುರು ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ Read more…

BREAKING NEWS: ಬಾಲಕಿಯರನ್ನು ಕಟ್ಟಿ ಹಾಕಿ ಹಲ್ಲೆ , ವೇಶ್ಯಾವಾಟಿಕೆಗೆ ಸಹಕರಿಸಲು ಕಿರುಕುಳ: ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಸರ್ಕಾರಿ ಬಾಲ ಮಂದಿರದಲ್ಲಿ ಅಮಾನವೀಯ ಕೃತ್ಯ ಬಯಲಾಗಿದೆ. ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಪಡೆದುಕೊಂಡಿದ್ದ ಬಾಲಕಿಯರಿಗೆ ಕಿರುಕುಳ ನೀಡಲಾಗಿದೆ. ಬಾಲಕೀರನ್ನು ಕಟ್ಟಿ ಹಾಕಿ ದೈಹಿಕವಾಗಿ ಹಲ್ಲೆ ಮಾಡಿ, Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ: 50 ಲಕ್ಷ ರೂ. ವಿಮೆ ಹಣಕ್ಕಾಗಿ ಅಣ್ಣನನ್ನೇ ಕೊಲೆಗೈದ ತಮ್ಮ

ಬೆಳಗಾವಿ: 50 ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ನಡೆದಿದೆ. ಘಟಪ್ರಭಾ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ

ತೀವ್ರತರವಾದ ತಾಪಮಾನಕ್ಕೆ ಹೊಂದಿಕೊಳ್ಳುವ ಒಂಟೆಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಹೀಗಾಗಿಯೇ ಮರುಭೂಮಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಒಂಟೆಯನ್ನು ಮೋಟಾರ್ ಸೈಕಲ್‌ನಲ್ಲಿ Read more…

BIG NEWS: ಯತ್ನಾಳ್ ನಮ್ಮವರೇ, ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿರಬಹುದು: ಯಡಿಯೂರಪ್ಪ

ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಮ್ಮ ಪಕ್ಷದವರೇ ಹೊರತೂ ಅವರೇನು  ಹೊರಗಿನವರಲ್ಲ. ಯಾವುದೋ ಕಾರಣಕ್ಕಾಗಿ ಆಕ್ರೋಶದಲ್ಲಿರಬಹುದು. ಆದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ Read more…

ತೆರಿಗೆ ಪಾವತಿದಾರರಿಗೆ ‘ಅನ್ನಭಾಗ್ಯ’ ಸಿಗಬಾರದೆಂದು ಅನರ್ಹರ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಸಿಎಂ ಸಿದ್ಧರಾಮಯ್ಯ

ಮಂಡ್ಯ: ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೇ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾಗಿದೆ. ತೆರಿಗೆ ಕಟ್ಟುವವರಿಗೆ Read more…

ಸ್ವಂತ ಮನೆ ಹೊಂದುವ ಕನಸು ಕಂಡ ಬಡವರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್: 2.95 ಕೋಟಿ ಮನೆ ನಿರ್ಮಾಣಕ್ಕೆ ಅನುಮೋದನೆ

ನವದೆಹಲಿ: ಬಡವರಿಗೆ 2.95 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ. ಮುಂದಿನ 5 ವರ್ಷಗಳಲ್ಲಿ 2 ಕೋಟಿ ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ Read more…

ಬೆಚ್ಚಿಬೀಳಿಸುತ್ತೆ ‘Digital Arrest’ ಹೆಸರಿನಲ್ಲಿ ಮಾಡುವ ವಂಚನಾ ವಿಧಾನ…! ನೀವು ಓದಲೇಬೇಕು ಈ ಸುದ್ದಿ

ಸ್ಮಾರ್ಟ್ಫೋನ್ ಬಂದ ಬಳಿಕ ಬ್ಯಾಂಕಿಂಗ್ ವಹಿವಾಟು ಬಲು ಸುಲಭವಾಗಿದ್ದು, ವ್ಯವಹಾರಗಳಿಗಾಗಿ ಬ್ಯಾಂಕಿಗೆ ಹೋಗದೆ ಕೇವಲ ಮೊಬೈಲ್ ಮೂಲಕವೇ ಇದನ್ನು ಮಾಡಬಹುದಾಗಿದೆ. ಇದು ಆನ್ಲೈನ್ ವಂಚಕರಿಗೂ ಸಹ ವರದಾನವಾಗಿ ಪರಿಣಮಿಸಿದ್ದು, Read more…

Shocking Video: ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಮೃತ ಶಿಶು

ಡಿಸೆಂಬರ್ 3 ರಂದು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಲಕ್ನೋದಿಂದ ಮುಂಬೈಗೆ ಪಾರ್ಸೆಲ್ Read more…

BREAKING : ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸಿಎಂ ‘ದೇವೇಂದ್ರ ಫಡ್ನವಿಸ್’ , ನಾಳೆ ಪ್ರಮಾಣ ವಚನ ಸ್ವೀಕಾರ.!

ಮಹಾರಾಷ್ಟ್ರ : ನಾಳೆ ಸಂಜೆ 5 ಗಂಟೆಗೆ ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ರಾಜ್ಯಪಾಲರನ್ನು Read more…

ಗಮನಿಸಿ : ‘ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ’ಗೆ ನೊಂದಾಯಿಸಲು ಡಿ.31 ರವರೆಗೆ ಅವಕಾಶ, ಇಲ್ಲಿದೆ ಮಾಹಿತಿ

ಬೆಂಗಳೂರು : ಸಹಕಾರ ಇಲಾಖೆಯು 2025–26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, Read more…

ಸಂಸತ್’ನಲ್ಲಿ ಅದಾನಿಯ ಮೆಗಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ‘INDIA’ ಮೈತ್ರಿಕೂಟದಿಂದ ಪ್ರತಿಭಟನೆ

ನವದೆಹಲಿ : ಸಂಸತ್ ನಲ್ಲಿ ಅದಾನಿಯ ಮೆಗಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ‘INDIA’ ಮೈತ್ರಿಕೂಟ ಪ್ರತಿಭಟನೆ ನಡೆಸಿದೆ. ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು , Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...