alex Certify Live News | Kannada Dunia | Kannada News | Karnataka News | India News - Part 117
ಕನ್ನಡ ದುನಿಯಾ
    Dailyhunt JioNews

Kannada Duniya

‘ಕರ್ಪೂರ’ದಿಂದಾಗುವ ಇನ್ನಿತರ ಲಾಭಗಳೇನು ಗೊತ್ತಾ….?

ಪೂಜೆಗೆ ಬಳಸುವ ಕರ್ಪೂರದಿಂದ ಒಂದಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಸುಟ್ಟ ಗಾಯಗಳನ್ನು ಗುಣ ಪಡಿಸಲು ಕರ್ಪೂರ ಉಪಯೋಗಿಸಬಹುದು. ತೆಂಗಿನ ಎಣ್ಣೆಯ ಜೊತೆ ಕರ್ಪೂರವನ್ನು ಮಿಕ್ಸ್ ಮಾಡಿ ಸುಟ್ಟ ಗಾಯಗಳ, Read more…

ಉತ್ತರ ಪ್ರದೇಶ ರೈತನ ಅದ್ಭುತ ಸಾಧನೆ: ಕೇವಲ ₹20,000 ಹೂಡಿಕೆಯಲ್ಲಿ ವರ್ಷಪೂರ್ತಿ ಬೆಳೆ

ಆಗ್ರಾದ ತೀವ್ರವಾದ ಶಾಖದಲ್ಲಿ, ತಾಪಮಾನವು 46°C ಗೆ ಏರಿದಾಗ, ಹೆಚ್ಚಿನ ರೈತರು ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ರಾಸಾಯನಿಕ ಕೃಷಿಯು ಮಣ್ಣನ್ನು ಬರಿದಾಗಿಸಿದೆ, ವೇಗವಾಗಿ ನೀರು ಆವಿಯಾಗಲು ಮತ್ತು Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಸಿಇಟಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಫೆಬ್ರವರಿ 24ರ ವರೆಗೆ ವಿಸ್ತರಿಸಿದೆ. ಈ ಮೊದಲು Read more…

ಮನೆಯಲ್ಲೇ ಮಾಡಿ ಟೇಸ್ಟಿ ‘ಕುರ್ಕುರೆ’

ಸಂಜೆ ಬಿಸಿ ಬಿಸಿ ಚಹಾದ ಜೊತೆಗೆ ಕುರುಕಲು ತಿನ್ನಬೇಕು ಎನಿಸುವುದ ಸಹಜ. ಹಾಗಂತ ಅಂಗಡಿಗೆ ಹೋಗಿ ಪ್ಯಾಕೆಟ್‌ ಸ್ನಾಕ್‌ಗಳನ್ನು ತಂದು ತಿನ್ನಬೇಡಿ. ಮನೆಯಲ್ಲೇ ರುಚಿಯಾದ ಕುರ್ಕುರೆಯನ್ನು ನೀವು ತಯಾರಿಸಬಹುದು. Read more…

Car Servicing: 10,000 ಕಿ.ಮೀ. ಅಥವಾ 1 ವರ್ಷ – ಯಾವುದು ಮೊದಲು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗಿದ್ದು, ಅವುಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ. ಕಾರು ಸರ್ವಿಸಿಂಗ್ ಒಂದು ಪ್ರಮುಖ ವಿಚಾರವಾಗಿದ್ದು, ಯಾವಾಗ ಮಾಡಿಸಬೇಕು ಎಂಬ ಗೊಂದಲ Read more…

ʼಪ್ರೇಮಿಗಳ ದಿನʼ ದಂದು ಮಾಜಿ ಗೆಳೆಯನ ವಿರುದ್ದ ಸೇಡು; ಅಚ್ಚರಿಗೊಳಿಸುತ್ತೆ ಯುವತಿ ಮಾಡಿದ ಕಾರ್ಯ | Video

ಪ್ರೇಮಿಗಳ ದಿನದಂದು ಪ್ರೀತಿ ಮತ್ತು ಪ್ರೇಮವು ಎಲ್ಲೆಡೆ ಹರಡಿದ್ದರೂ, ಈ ವಿಶೇಷ ದಿನದಂದು ಕೆಲವರು ವಿಭಿನ್ನವಾಗಿ ಆಚರಿಸುತ್ತಾರೆ. ಇಲ್ಲೊಬ್ಬ ಯುವತಿ ತನ್ನ ಮಾಜಿ ಪ್ರಿಯತಮನಿಗೆ ʼವ್ಯಾಲೆಂಟೈನ್ಸ್ ಡೇʼ ಪ್ರತೀಕಾರವಾಗಿ Read more…

ಗರ್ಭಿಣಿಯರು ಒತ್ತಡಕ್ಕೆ ಒಳಗಾದರೆ ಮಗುವಿನ ಮೆದುಳಿನ ಬೆಳವಣಿಗೆ ಮೇಲಾಗುತ್ತೆ ನಕಾರಾತ್ಮಕ ಪರಿಣಾಮ…..!

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ Read more…

Shocking: ಹೆಚ್ಚಿನ ವರದಕ್ಷಿಣೆ ನೀಡದ ಪತ್ನಿಗೆ HIV ಸೋಂಕಿತ ಚುಚ್ಚುಮದ್ದು ನೀಡಿದ ಪತಿ !

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ವರದಕ್ಷಿಣೆಯ ಬೇಡಿಕೆ ಈಡೇರಿಸದ ಕಾರಣ ಪತಿಯು ತನ್ನ ಪತ್ನಿಗೆ ಹೆಚ್‌ಐವಿ ಸೋಂಕಿತ Read more…

ಬಿಳಿ ಕೂದಲಿನ ಸಮಸ್ಯೆಯಿಂದ ಮುಜುಗರವೇ…..? ಈ ವಿಧಾನ ಟ್ರೈ ಮಾಡಿ

ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ Read more…

BREAKING: ಕುಂಭಮೇಳಕ್ಕೆ ಹೊರಟಿದ್ದ 15 ಯಾತ್ರಿಗಳು ಕಾಲ್ತುಳಿತದಲ್ಲಿ ಸಾವು: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿ ಮೂವರು ಮಕ್ಕಳು ಸೇರಿ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಪ್ರಧಾನಿ ಮೋದಿ Read more…

ದೆಹಲಿ ರೈಲು ನಿಲ್ದಾಣದಲ್ಲಿ ಘೋರ ದುರಂತ: ಕಾಲ್ತುಳಿತದಲ್ಲಿ 3 ಮಕ್ಕಳು ಸೇರಿ 15 ಜನ ಸಾವು: ಉನ್ನತ ತನಿಖೆಗೆ ಆದೇಶ

ನವದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ. ರಾತ್ರಿ 9:55 ರ Read more…

ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರ ಬ್ರೌನ್‌ ರೈಸ್‌

ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ Read more…

BIG NEWS: ಯುಪಿಐ ವಹಿವಾಟಿನಲ್ಲಿ ಹೊಸ ನಿಯಮ; ಸ್ವಯಂಚಾಲಿತ ʼಚಾರ್ಜ್‌ಬ್ಯಾಕ್ʼ ಪ್ರಕ್ರಿಯೆ ಕುರಿತು ಇಲ್ಲಿದೆ ಮಾಹಿತಿ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳಲ್ಲಿ ಫೆಬ್ರವರಿ 15, 2025 ರಿಂದ ಕೆಲವು ಬದಲಾವಣೆಗಳನ್ನು ಘೋಷಿಸಿದೆ. ಈ ಬದಲಾವಣೆಗಳು ಮುಖ್ಯವಾಗಿ Read more…

ʼಲೈಂಗಿಕ ದೌರ್ಬಲ್ಯʼ ಕ್ಕೆ ಈ ಆಯುರ್ವೇದದಲ್ಲಿದೆಯಂತೆ ಪರಿಹಾರ | Watch Video

ಇತ್ತೀಚಿನ ದಿನಗಳಲ್ಲಿ ಯುವಕರು ಲೈಂಗಿಕ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಆಧುನಿಕ ಜೀವನ ಶೈಲಿ, ಕಳಪೆ ಆಹಾರ, ಒತ್ತಡ ಮತ್ತು ವ್ಯಾಯಾಮದ ಕೊರತೆ. ಈ ಸಮಸ್ಯೆಗೆ ಪರಿಹಾರವಾಗಿ ರಾಮದೇವ್ Read more…

ಬಿಸಿ ಬಿಸಿ ಅನ್ನದ ಜತೆ ಬಲು ರುಚಿ ಕೊಬ್ಬರಿ ಚಟ್ನಿಪುಡಿ

ಬೇಕಾಗುವ ಸಾಮಾಗ್ರಿಗಳು: ಕೊಬ್ಬರಿ -2 ಬಟ್ಟಲು, ಕರಿಬೇವುಸೊಪ್ಪು, ತೆಂಗಿನೆಣ್ಣೆ/ಬೇರೆ ಯಾವುದಾದರೂ ಎಣ್ಣೆ – 4 ಟೀ ಸ್ಪೂನ್, ½ ಕಪ್ ಕಡಲೇಬೇಳೆ, ಬ್ಯಾಡಗಿ ಮೆಣಸು – 12, ಧನಿಯಾ Read more…

ತಿರುಪತಿಗೆ ಭೇಟಿ ನೀಡುವ ಭಕ್ತರೇ ಗಮನಿಸಿ: ಇಲ್ಲಿದೆ ಮೇ ತಿಂಗಳ ಸಂಪೂರ್ಣ ಬುಕ್ಕಿಂಗ್‌ ವಿವರ

ತಿರುಮಲ ಶ್ರೀ‌ವಾರಿ ದರ್ಶನ ಟಿಕೆಟ್‌ಗಳು, ಅರ್ಜಿತ ಸೇವಾ ಟಿಕೆಟ್‌ಗಳು ಮತ್ತು ವಸತಿ ಗೃಹಗಳ ಮೇ ತಿಂಗಳ ಕೋಟಾವನ್ನು ಬಿಡುಗಡೆ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ (TTD) ಸಿದ್ಧವಾಗಿದೆ. ಭಕ್ತರು Read more…

ಒಡೆದ ಹಿಮ್ಮಡಿಗೆ ಒಳ್ಳೆ ಔಷಧಿ ʼನಿಂಬುʼ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

ಹೀಗೆ ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…? ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ Read more…

5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. 2G ಇಂದ 5G ವರೆಗೆ ನೆಟ್‌ವರ್ಕ್ ವೇಗದಲ್ಲಿ ಮೊಬೈಲ್ ಫೋನ್‌ಗಳನ್ನು ಜನರು ಬಳಸುತ್ತಿದ್ದಾರೆ. ವೀಡಿಯೊಗಳು, ಆಟಗಳು, ಫೋಟೋ ಮತ್ತು Read more…

ಈ 10 ಸರಳ ಉಪಾಯ ಅನುಸರಿಸಿ ಸುಲಭವಾಗಿ ಕರಗಿಸಿ ಬೊಜ್ಜು

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

ಕಣ್ಮನ ಸೆಳೆಯುವ ʼಬಿಳಿಗಿರಿ ರಂಗʼನ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ

ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, Read more…

ʼಅದೃಷ್ಟʼ ಬದಲಿಸುತ್ತೆ ಮನೆಯಲ್ಲಿರುವ ಕಿಟಕಿ ಹಾಗೂ ಸರಿಯಾದ ದಿಕ್ಕು

ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಪ್ರತಿಯೊಂದು ಭಾಗವೂ ಮನೆ, ಕುಟುಂಬಸ್ಥರ ಶಾಂತಿ ಮೇಲೆ Read more…

ನಿಮ್ಮ ಪತಿ ನಿಮ್ಮ ಮಾತನ್ನು ಕೇಳಬೇಕಾ…..? ಇಲ್ಲಿದೆ ಉಪಾಯ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ. ಬೆಳಿಗ್ಗೆ ಬೇಗನೆ Read more…

BREAKING: ದೆಹಲಿ ರೈಲು ನಿಲ್ದಾಣದಲ್ಲಿ ಭಾರೀ ನೂಕುನುಗ್ಗಲು: ಕಾಲ್ತುಳಿತದಲ್ಲಿ 15 ಮಂದಿಗೆ ಗಾಯ

ನವದೆಹಲಿ: ದೆಹಲಿ ರೈಲು ನಿಲ್ದಾಣದ 13, 14, 15ನೇ ಪ್ಲಾಟ್ಫಾರ್ಮ್ ಗಳಲ್ಲಿ ಕಾಲ್ತುಳಿತ ಉಂಟಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಯಾಗ್ ರಾಜ್ ಗೆ ತೆರಳಲು ಬಂದಿದ್ದ ಪ್ರಯಾಣಿಕರಿಂದ ನೂಕುನುಗ್ಗಲು ಉಂಟಾಗಿದೆ. Read more…

ರಾತ್ರೋರಾತ್ರಿ ಒಲಿದ ಅದೃಷ್ಟ: ಕೋಟ್ಯಾಧಿಶನಾದ ʼಶ್ರೀಸಾಮಾನ್ಯʼ

ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಇಬ್ಬರು ಲೊಟ್ಟೊ ಆಟಗಾರರು ಭರ್ಜರಿ ಬಹುಮಾನ ಗೆದ್ದು ರಾತ್ರೋರಾತ್ರಿ ಮಿಲಿಯನೇರ್‌ಗಳಾಗಿದ್ದಾರೆ. ಒಬ್ಬ ಅದೃಷ್ಟವಂತ ಆಟಗಾರ €2,935,144 (ಸುಮಾರು 26 ಕೋಟಿ ರೂ.) ಜಾಕ್‌ಪಾಟ್ ಬಹುಮಾನ ಗೆದ್ದಿದ್ದಾರೆ. Read more…

ರಾಖಿ ಸಾವಂತ್ ಜೊತೆ ಮದುವೆಯಾಗಿ ಈ ದೇಶಕ್ಕೆ ʼಹನಿಮೂನ್ʼ ಹೋಗುವ ಕನಸು ಕಂಡ ಪಾಕ್‌ ಧರ್ಮಗುರು….!

ಪಾಕಿಸ್ತಾನದ ವಿವಾದಾತ್ಮಕ ಧರ್ಮಗುರು ಮುಫ್ತಿ ಅಬ್ದುಲ್ ಖವಿ, ಬಾಲಿವುಡ್‌ನ ʼಡ್ರಾಮಾ ಕ್ವೀನ್ʼ ರಾಖಿ ಸಾವಂತ್ ತಮ್ಮ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿದರೆ ಅವರನ್ನು ಜಪಾನ್‌ಗೆ ಹನಿಮೂನ್‌ಗೆ ಕರೆದೊಯ್ಯಲು ಯೋಜಿಸಿರುವುದಾಗಿ ಹೇಳಿದ್ದಾರೆ. Read more…

ʼವ್ಯಾಲೆಂಟೈನ್ಸ್ʼ ದಿನದಂದು ಮತ್ತೊಬ್ಬಳೊಂದಿಗೆ ಸಿಕ್ಕಿಬಿದ್ದ ಪ್ರೇಮಿ ; ಮೆಟ್ರೋ ನಿಲ್ದಾಣದಲ್ಲೇ ಜಟಾಪಟಿ | Video

ವ್ಯಾಲೆಂಟೈನ್ಸ್ ಡೇ ಯಂದು ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಬೇರೊಬ್ಬ ಹುಡುಗಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿರುವುದನ್ನು ಕಂಡು ಶಾಕ್ ಆಗಿದ್ದಾಳೆ. ನಂತರ ನಡೆದ ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. Read more…

ಪಾಕ್‌ ನಿಂದ ಬಂದ ಸೀಮಾ ಹೈದರ್ ಬಳಿ ಇದೆ ಇಷ್ಟೊಂದು ದುಬಾರಿ ಫೋನ್ ? ಅಚ್ಚರಿಗೊಳಿಸುತ್ತೆ You tube ನಿಂದ ಆಕೆ ಗಳಿಸುವ ಮೊತ್ತ….!

ತಮ್ಮ ಪತಿಯನ್ನು ತೊರೆದು ಭಾರತೀಯನನ್ನು ವಿವಾಹವಾದ ಮಹಿಳೆ ಬಗ್ಗೆ ನಿಮಗೆ ಗೊತ್ತಲ್ವಾ ? ಸೀಮಾ ಹೈದರ್, ತಮ್ಮ ಪತಿ ಸಚಿನ್ ಮೀನಾ ಜೊತೆ ನೋಯ್ಡಾದಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ Read more…

BIG NEWS: ಬಲವಂತದ ಸಾಲ ವಸೂಲಾತಿ ತಡೆಗೆ ಎಲ್ಲಾ ಜಿಲ್ಲೆಗಳಲ್ಲಿ ‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ’ ಜಾರಿಗೆ ಸಿಎಂ ಸೂಚನೆ

ಬೆಂಗಳೂರು: ಮೈಕ್ರೋ ಫೈನಾನ್ಸ್‌‌ಗಳ ನಿಯಂತ್ರಣ ಸಂಬಂಧ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ವಿಡಿಯೋ ಸಂವಾದ ನಡೆಸಿ, ಒಂದಷ್ಟು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ Read more…

BREAKING: ಸೇತುವೆ ತಡೆ ಗೋಡೆಗೆ ಬಡಿದು ನದಿಗೆ ಬಿದ್ದ ಟಿಪ್ಪರ್: ಚಾಲಕ, ಕ್ಲೀನರ್ ಸಾವು

ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಸೇತುವೆಯ ಮೇಲಿಂದ ಟಿಪ್ಪರ್ ಕೆಳಗೆ ಬಿದ್ದು ಚಾಲಕ ಕ್ಲೀನರ್ ಮೃತಪಟ್ಟಿದ್ದಾರೆ. ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಟಿಪ್ಪರ್ ನದಿಯ ತಟದಲ್ಲಿ ಬಿದ್ದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...