alex Certify Live News | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಲ್ಯಾಂಡಿಂಗ್ ವೇಳೆ ತಲೆಕೆಳಗಾಗಿ ಉರುಳಿ ಬಿದ್ದ 80 ಪ್ರಯಾಣಿಕರಿದ್ದ ವಿಮಾನ: ಅದೃಷ್ಟವಶಾತ್ ಎಲ್ಲರೂ ಪಾರು

 ಟೊರೊಂಟೊ: 80 ಜನರಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ ಕೆನಡಾದ ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದ್ದು, ತಲೆಕೆಳಗಾಗಿ ಉರುಳಿದೆ. 80 ಜನರನ್ನು ಹೊತ್ತೊಯ್ಯುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವು Read more…

ಮದುವೆಯಲ್ಲಿ ವರನಿಗೆ ʼರಮ್ʼ ಕುಡಿಸಿದ ಗೆಳೆಯ ; ಟ್ರೋಲ್ ಆದ ವಿಡಿಯೋ | Watch Video

ಮದುವೆಯ ಸಮಾರಂಭದಲ್ಲಿ ವರನಿಗೆ ಆತನ ಗೆಳೆಯ ರಮ್ ಬೆರೆಸಿದ ಫ್ರೂಟಿ ಕುಡಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರ ವೇದಿಯ ಮೇಲೆ ಕುಳಿತಿರುವಾಗ ಗೆಳೆಯ ಫ್ರೂಟಿಯ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್: ‘ಸರ್ವರಿಗೂ ಉದ್ಯೋಗ’ ಶೀರ್ಷಿಕೆಯಡಿ ಉದ್ಯೋಗ ಮೇಳ

ಶಿವಮೊಗ್ಗ: ‘ಸರ್ವರಿಗೂ ಉದ್ಯೋಗ” ಶೀರ್ಷಿಕೆಯಡಿ ಫೆ.24 ರಂದು ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಉದ್ಯೋಗ ಮೇಳ(ಕೌಶಲ್ಯ ಮತ್ತು ರೋಜ್‌ಗಾರ್ ಮೇಳ) Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಭವಿಷ್ಯ ನಿಧಿ ಠೇವಣೆಗೆ ಸ್ಥಿರ ಬಡ್ಡಿ ದರ ನೀಡಲು EPFO ಚಿಂತನೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಭವಿಷ್ಯ ನಿಧಿ ಕೊಡುಗೆಗಳ ಮೇಲೆ ಸ್ಥಿರ ಬಡ್ಡಿ ದರವನ್ನು ಗಳಿಸಲು ಸಹಾಯ ಮಾಡುವ ಸಲುವಾಗಿ ಬಡ್ಡಿ ಸ್ಥಿರೀಕರಣ ಮೀಸಲು Read more…

ಬಸ್, ವಿದ್ಯುತ್, ಮೆಟ್ರೋ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ 5 ರೂ. ಏರಿಕೆ ಸಾಧ್ಯತೆ

ಬೆಂಗಳೂರು: ಮೆಟ್ರೋ ರೈಲು, ಬಸ್, ವಿದ್ಯುತ್ ದರ ಹೆಚ್ಚಳ ಬೆನ್ನಲ್ಲೇ ಪ್ರತಿ ಲೀಟರ್ ಹಾಲಿನ ದರವನ್ನು ಐದು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ಕೈಗೊಂಡಿದೆ ಎಂದು ಹೇಳಲಾಗಿದೆ. Read more…

ʼಟ್ರಾಫಿಕ್ ಜಾಮ್‌ʼ ಗೆ ಟಾಟಾ ಬೈಬೈ: ದೋಣಿಯಲ್ಲೇ ಕುಂಭಮೇಳಕ್ಕೆ ಹೋದ ಬಿಹಾರದ ಭಕ್ತರು | Viral Video

ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳವು ನಡೆಯುತ್ತಿದೆ. 45 ದಿನಗಳ ಈ ಕುಂಭ ಮೇಳವು ಮಕರ ಸಂಕ್ರಾಂತಿಯಂದು ಪ್ರಾರಂಭವಾಗಿ ಮಹಾಶಿವರಾತ್ರಿಯವರೆಗೆ ನಡೆಯಲಿದೆ. ಇಲ್ಲಿಯವರೆಗೆ 52 ಕೋಟಿಗೂ ಹೆಚ್ಚು Read more…

ಬೆಳಗಿನ ಬ್ರೇಕ್​ ಫಾಸ್ಟ್​​ಗೆ ಚೋಲೆ ಕ್ಯಾಬೇಜ್​ ರೈಸ್​ ಬಾತ್

ಬೆಳಗೆದ್ದು ಬ್ರೇಕ್​ಫಾಸ್ಟ್​ ಮತ್ತು ಲಂಚ್​ ಪ್ಯಾಕ್​ ಮಾಡೋದಕ್ಕೆ ಏನ್ ಅಡುಗೆ ಮಾಡೋದಪ್ಪ ಅಂತಾ ಯೋಚ್ನೇ ಮಾಡ್ತೀದ್ದೀರಾ? ಹಾಗಾದ್ರೆ ನೀವು ತಪ್ಪದೇ ಚೋಲೆ ಕ್ಯಾಬೇಜ್ ರೈಸ್​ ಬಾತ್​ ಟ್ರೈ ಮಾಡಲೇಬೇಕು. Read more…

ಕಣ್ಣುಗಳ ಆಯಾಸ ಕಡಿಮೆ ಮಾಡುತ್ತೆ ಈ ಉಪಾಯ

ಕಣ್ಣುಗಳು ನಮ್ಮ ಮುಖದ ಸೌಂದರ್ಯಕ್ಕೆ ಕಳಶವಿದ್ದಂತೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗಂಟೆಗಟ್ಟಲೆ ಕಂಪ್ಯೂಟರ್‌ ಹಾಗೂ ಮೊಬೈಲ್‌ ಬಳಸುವುದರಿಂದ ಕಣ್ಣುಗಳಿಗೆ ಹಾನಿಯಾಗ್ತಿದೆ. ಕಣ್ಣುಗಳಲ್ಲಿ ಉರಿ, ಆಯಾಸ, ಊತ ಮತ್ತು ಭಾರವಾದಂತೆ Read more…

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಮೇ 10ರವರೆಗೆ ಇ-ಖಾತಾ ಅಭಿಯಾನ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ವತಿಯಿಂದ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇ 10ರವರೆಗೆ ಇ-ಖಾತಾ ಅಭಿಯಾನ ಕೈಗೊಳ್ಳಲಾಗಿದೆ. ಇ-ಖಾತಾ Read more…

ಮೆಂತೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ʼಸೌಂದರ್ಯʼ

ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ Read more…

BREAKING: ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಭಾರತದ ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಿದೆ. ಫೆಬ್ರವರಿ 18 ರಂದು ನಿವೃತ್ತರಾಗಲಿರುವ Read more…

ಬಾಲ್ಯದ ʼಆರ್ಥಿಕʼ ಸಂಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಭಾರತೀಯ ಕ್ರಿಕೆಟಿಗ !

ಭಾರತೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಹೆಸರುಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ, ತಮ್ಮ ಬಾಲ್ಯದ ಆರ್ಥಿಕ ಸಂಕಷ್ಟಗಳ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, Read more…

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ʼಪಪ್ಪಾಯʼ

ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ Read more…

ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಕೇರಳ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದ್ದು, ಮಾವನ ಆಸ್ತಿಯಲ್ಲಿ ಅಳಿಯನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಅಳಿಯ ಆಸ್ತಿ ಖರೀದಿಗೆ ಅಥವಾ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಿದರೂ, Read more…

ಅನಾನಸ್ ಮೆಣಸ್ಕಾಯ್ ರುಚಿ ನೋಡಿ

ಬೇಕಾಗುವ ಸಾಮಾಗ್ರಿಗಳು: ಅನಾನಸು – 1, ಕಪ್ಪು ಎಳ್ಳು – 5 ಟೀ ಸ್ಪೂನ್, ಕಡಲೇಬೇಳೆ- 3 ಟೀ ಸ್ಪೂನ್, ಮೆಣಸು – 6, ಉದ್ದಿನ ಬೇಳೆ – Read more…

ʼಬಾಬಾ ವಂಗಾʼ ಭವಿಷ್ಯವಾಣಿ: 2025 ರಲ್ಲಿ ಈ 5 ರಾಶಿ ಜನರಿಗೆ ಲಭಿಸುತ್ತೆ ಅಪಾರ ʼಸಂಪತ್ತುʼ

ಬಲ್ಗೇರಿಯಾದ ಜ್ಯೋತಿಷಿ ಬಾಬಾ ವಂಗಾ (1911-1996) ತಮ್ಮ ಭವಿಷ್ಯವಾಣಿಗಳಿಗಾಗಿ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. ಬಾಬಾ ವಂಗಾ ಅವರು ಪ್ರಮುಖ ಜಾಗತಿಕ ಘಟನೆಗಳು, ನೈಸರ್ಗಿಕ ವಿಕೋಪಗಳು ಮತ್ತು ಜನರ ಭವಿಷ್ಯದಂತಹ ಭವಿಷ್ಯದ Read more…

ಬೆಂಗಳೂರು ಜನತೆ ಗಮನಕ್ಕೆ: ಇಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಬೆಂಗಳೂರಿನಲ್ಲಿ ಫೆಬ್ರವರಿ 18 ರ ಮಂಗಳವಾರದಂದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ಕಡಿತದ ಬಗ್ಗೆ ಮಾಹಿತಿ ನೀಡಿದೆ, ಆದರೆ Read more…

ಮೊಸರಿನೊಂದಿಗೆ ಇದನ್ನು ಸೇವಿಸಿದ್ರೆ ಮಾಯವಾಗುತ್ತವೆ ಅನೇಕ ಕಾಯಿಲೆ

ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮೊಸರಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬೆರೆಸಿ ಸೇವಿಸಿದ್ರೆ ಹಲವಾರು ಕಾಯಿಲೆಗಳು ಗುಣವಾಗುತ್ತವೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು Read more…

ವೈವಾಹಿಕ ಜೀವನ ಸುಖವಾಗಿರಲು ಬೆಡ್ ರೂಂನಲ್ಲಿ ಇದನ್ನು ಇಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತುದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ ಮೇಲೂ ಇದು Read more…

ಎಸಿ ಕೋಚ್‌ನಲ್ಲಿ ʼಕಂಬಳಿʼ ಬ್ಯಾಗ್‌ಗೆ ತುಂಬುತ್ತಿದ್ದಾಗ ಸಿಕ್ಕಿಬಿದ್ದ ದಂಪತಿ

ರೈಲು ಪ್ರಯಾಣವು ಸವಾಲುಗಳಿಂದ ಕೂಡಿರಬಹುದು, ಟಿಕೆಟ್ ಇಲ್ಲದೆ ಪ್ರಯಾಣಿಕರು ಹತ್ತುವುದರಿಂದ ಹಿಡಿದು ಸೀಟುಗಳ ಬಗ್ಗೆ ವಿವಾದಗಳು ಮತ್ತು ಟಿಕೆಟ್ ತಪಾಸಕರನ್ನು ಮೋಸಗೊಳಿಸುವ ಪ್ರಯತ್ನಗಳವರೆಗೆ. ಈ ಸಮಸ್ಯೆಗಳು ಸಹ ಪ್ರಯಾಣಿಕರು Read more…

ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

ಚಿಕ್ಕಮಗಳೂರು: ಕಡೂರು ತಾಲೂಕು ಸರ್ವೆಯರ್ ಅಶೋಕ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹುಲ್ಲೇಹಳ್ಳಿಯ ವೆಂಕಟೇಶ್ ಅವರ ಬಳಿ ಲಂಚ ಸ್ವೀಕರಿಸುವಾಗ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ Read more…

IPL ಸಹ-ಪ್ರಾಯೋಜಕತ್ವ: ಜಿಯೋಸ್ಟಾರ್‌ ಜೊತೆ ಕೈಜೋಡಿಸಿದ ʼಕ್ಯಾಂಪಾʼ

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) ಬ್ರಾಂಡ್ ಆಗಿರುವ ಕ್ಯಾಂಪಾ, ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರಂಗಳಿಗೆ ಐಪಿಎಲ್ 2025 ರ ‘ಸಹ-ಪ್ರಾಯೋಜಕ’ ಆಗಲಿದೆ. ಈ ಸಂಬಂಧ ಜಿಯೋ ಸ್ಟಾರ್‌ನೊಂದಿಗೆ Read more…

ಮುಸ್ಲಿಂ ಉದ್ಯೋಗಿಗಳಿಗೆ ಕೆಲಸ ಅವಧಿ ಕಡಿತ ಘೋಷಣೆ: ರಂಜಾನ್ ಮಾಸ ಹಿನ್ನಲೆ ತೆಲಂಗಾಣ ಸರ್ಕಾರ ಆದೇಶ

ಹೈದರಾಬಾದ್: ರಂಜಾನ್ ಮಾಸದ ಕಾರಣ ತೆಲಂಗಾಣ ಸರ್ಕಾರ ಎಲ್ಲಾ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ತಮ್ಮ ಕಚೇರಿಗಳಿಂದ ಹೊರಡಲು ಅವಕಾಶ ನೀಡಿದೆ. ತೆಲಂಗಾಣದ ಸಾಮಾನ್ಯ ಆಡಳಿತ ಇಲಾಖೆ Read more…

BIG NEWS: ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಸಕ್ತ ವರ್ಷ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ 290 ಕೋಟಿ ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ Read more…

BREAKING: ಹುಬ್ಬಳ್ಳಿಯಲ್ಲಿ ಗಲಾಟೆ ವೇಳೆ ವ್ಯಕ್ತಿಗೆ ಚಾಕು ಇರಿತ

ಹುಬ್ಬಳ್ಳಿ: ಎರಡು ಕುಟುಂಬಗಳ ಗಲಾಟೆಯ ವೇಳೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಇಂದಿರಾ ನಗರದಲ್ಲಿ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ. ಯಶವಂತ್ ಎಂಬುವರ Read more…

SHOCKING: ಮದುವೆ ಮೆರವಣಿಗೆ ವೇಳೆ ಹಾರಿಸಿದ ಗುಂಡು ತಗುಲಿ ಮಗು ಸಾವು

ನೋಯ್ಡಾ: ಮದುವೆ ಮೆರವಣಿಗೆಯ ವೇಳೆ ಹಾರಿಸಿದ ಗುಂಡು ತಗುಲಿ ಎರಡೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಸೋಮವಾರ ಪೊಲೀಸರು ನೀಡಿರುವ ಪ್ರಕಾರ, ಮೆರವಣಿಗೆಯ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಗುಂಡು Read more…

BIG NEWS: ಕೇರಳದ ಉತ್ಸವದಲ್ಲಿ ʼಹಮಾಸ್ʼ ನಾಯಕರ ಚಿತ್ರ ; ವ್ಯಾಪಕ ಆಕ್ರೋಶ

ಕೇರಳದ ಪಾಲಕ್ಕಾಡ್ ಜಿಲ್ಲೆಯ ಸ್ಥಳೀಯ ಹಬ್ಬದ ಮೆರವಣಿಗೆಯಲ್ಲಿ ಹಮಾಸ್ ನಾಯಕರ ಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಮಾಸ್ ಉಗ್ರಗಾಮಿ ಗುಂಪಿನ ನಾಯಕರಾದ ಯಹ್ಯಾ ಸಿನ್ವಾರ್ ಮತ್ತು Read more…

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಿ ಜಮೀನು ಒತ್ತುವರಿ ಆರೋಪ: ಕಂದಾಯ ಇಲಾಖೆಯಿಂದ ಸರ್ವೇ

ರಾಮನಗರ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಮನಗರ ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಆರೋಪ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಪ್ರಕಾಶ್, ವಿಶಾಲಾಕ್ಷಿ Read more…

BREAKING: ಮೈಸೂರಿನಲ್ಲಿ ವಿವಾದಿತ ಪೋಸ್ಟ್ ಗಲಾಟೆ ಪ್ರಕರಣ: ಆರೋಪಿಗೆ ಜಾಮೀನು

ಮೈಸೂರು: ಮೈಸೂರಿನಲ್ಲಿ ವಿವಾದಿತ ಪೋಸ್ಟ್ ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಮೈಸೂರಿನ 2ನೇ ಸಿವಿಲ್ ಕೋರ್ಟ್ Read more…

BREAKING: 10, 12ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಬಗ್ಗೆ CBSE ಸ್ಪಷ್ಟನೆ

ನವದೆಹಲಿ: 10 ಮತ್ತು 12 ನೇ ತರಗತಿಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಿರಾಕರಿಸಿದೆ. ಈ ಆರೋಪಗಳು ಆಧಾರರಹಿತವಾಗಿವೆ ಮತ್ತು ವಿದ್ಯಾರ್ಥಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...