alex Certify International | Kannada Dunia | Kannada News | Karnataka News | India News - Part 99
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಯನ್ನು ಅಚ್ಚರಿಗೊಳಿಸಿದ ವ್ಯಕ್ತಿ; ವಿಡಿಯೋದಲ್ಲಿ ಪ್ಲೇ ಆಗಿದ್ದೇನು ಗೊತ್ತಾ….?

ಹುಟ್ಟುಹಬ್ಬಕ್ಕೆ ಯಾರಾದರೂ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ಸಪ್ರೈಸ್ ಉಡುಗೊರೆ ನೀಡುತ್ತಾರೆ. ಇಲ್ಲೊಬ್ಬ ಭಾರತೀಯ ಮೂಲದ ವ್ಯಕ್ತಿ ತನ್ನ ಗೆಳತಿಗೆ ಅಂತಹುದೆ ಸರ್ಪೈಸ್ ಉಡುಗೊರೆಯನ್ನು ನೀಡಿದ್ದಾನೆ. ಇದನ್ನು ನೋಡಿದ ಗೆಳತಿ Read more…

ಬಯಲಾಯ್ತು ವಾಯುಮಂಡಲದಲ್ಲಿ ಕೇಳಿ ಬಂದ ನಿಗೂಢ ಶಬ್ದದ ರಹಸ್ಯ: ಸೌರಚಾಲಿತ ಬಲೂನ್‌ಗಳ ಸಹಾಯದಿಂದ ಪತ್ತೆ ಹಚ್ಚಲಾಯ್ತು ಸದ್ದು

ಸೌರಮಂಡಲ ಈ ಮಾಯಾವಿ ಲೋಕದ ಭಾಗ ನಾವಾಗಿದ್ದರೂ ಇಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ನಮಗೆ ಗೊತ್ತೇ ಆಗೋಲ್ಲ. ವಿಜ್ಞಾನಿಗಳು ಅಂತಹ ನಿಗೂಢ ಸಂಗತಿಗಳ ಬೆನ್ನತ್ತಿ ಕೆಲವನ್ನ ನಮ್ಮ ಮುಂದೆ Read more…

ವಿಡಿಯೋ: ಪೊಲೀಸ್ ಅಧಿಕಾರಿ ಮೇಲೆರಗಿದ ಜೇನ್ನೊಣಗಳು

ಲಾಸ್ ಏಂಜಿಲೀಸ್‌ನ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಜೇನ್ನೊಣಗಳ ದಾಳಿಗೆ ತುತ್ತಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ಪೊಲೀಸ್‌ ಅಧಿಕಾರಿಯೊಂದಿಗೆ ಮತ್ತೊಬ್ಬರಿಗೂ ಸಹ ಇದೇ ವೇಳೆ ಜೇನು ಕಡಿತದ ಪರಿಣಾಮ ಆಸ್ಪತ್ರೆಗೆ Read more…

ವಿಡಿಯೋ: ಬಂಧನದ ಭೀತಿಯಲ್ಲಿ ಹೈಕೋರ್ಟ್ ಒಳಗೆ ಓಡಿ ಹೋದ ಪಿಟಿಐ ನಾಯಕ

ರಾಜಕೀಯ ನಾಯಕರು ಹಾಗೂ ಮಿಲಿಟರಿ ನಡವಿನ ಸಂಘರ್ಷದಿಂದ ಸುದ್ದಿಯಾಗುತ್ತಿರುವ ಪಾಕಿಸ್ತಾನದಲ್ಲಿ, ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಬಂಧನದ ಭೀತಿಯಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಒಳಗೆ ಓಡಿ ಹೋಗುತ್ತಿರುವ ವಿಡಿಯೋ Read more…

ಕುರಿಮರಿ ತನ್ನ ತಾಯಿಯೊಂದಿಗೆ ಸೇರಲು ಪುಟ್ಟ ಮಗುವಿನ ಮಾರ್ಗದರ್ಶನ; ಕ್ಯೂಟ್ ವಿಡಿಯೋ ವೈರಲ್

ತಾಯಿಯಿಂದ ಬೇರ್ಪಟ್ಟಿದ್ದ ಕುರಿಮರಿಯೊಂದನ್ನ ಮತ್ತೆ ತಾಯಿ ಬಳಿ ಸೇರಿಸಲು ಪುಟ್ಟ ಮಗುವೊಂದು ಮಾರ್ಗದರ್ಶನ ಮಾಡಿದೆ. ಈ ಮುದ್ದಾದ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕ ಹುಡುಗ Read more…

ಟ್ರಕ್ ಚಾಲಕನಿಗೆ ಒಲಿದ ಅದೃಷ್ಟ: ಲಾಟರಿಯಲ್ಲಿ ತಿಂಗಳಿಗೆ ಬರುತ್ತೆ 82,000 ರೂ.!

ಟ್ರಕ್ ಚಾಲಕನೊಬ್ಬ ಜಾಕ್‌ಪಾಟ್ ಅನ್ನು ಹೊಡೆದಿದ್ದಾನೆ. ರಾಬಿನ್ ರೀಡೆಲ್ ಎಂಬ ವ್ಯಕ್ತಿಯು ಹಬಾರ್ಡ್ ಮೂಲದವನಾಗಿದ್ದು, ನಿಯಮಿತವಾಗಿ ಲಾಟರಿ ಆಡುತ್ತಿದ್ದ. ಸೋಮವಾರದಂದು ಓರೆಗಾನ್ ಲಾಟರಿಯ ವಿನ್ ಫಾರ್ ಲೈಫ್ ಆಟದಲ್ಲಿ Read more…

ಬೀಚ್ ನಲ್ಲಿ ಅನ್ಯಗ್ರಹದಂತ ವಿಚಿತ್ರ ಜೀವಿಗಳು ಪತ್ತೆ

ಕಡಲತೀರಗಳಲ್ಲಿ ವಿಲಕ್ಷಣ ಜೀವಿಗಳಿರುವ ಬಗ್ಗೆ ಇಂಟರ್ನೆಟ್ ನಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ನ್ಯೂಜಿಲೆಂಡ್‌ನ ನಾರ್ತ್ ಐಲ್ಯಾಂಡ್‌ನಲ್ಲಿ ಸಮುದ್ರ ಜೀವಿಗಳಿಂದ ಮುಚ್ಚಿದ ವಿಲಕ್ಷಣ ಜೀವಿಗಳನ್ನು ಗುರುತಿಸಿದ್ದಾರೆ. ಬೇ ಆಫ್ Read more…

VIDEO | ರಸ್ತೆಯಲ್ಲಿ ವಾಗ್ವಾದ; ವ್ಯಕ್ತಿ ಹೆದರಿಸಲು ಹೆಬ್ಬಾವು ಬಿಟ್ಟ ಎದುರಾಳಿ….!

ಟೊರೊಂಟೊದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತಾನು ಸಾಕಿದ ಹೆಬ್ಬಾವನ್ನು ಆಯುಧವಾಗಿ ಬಳಸಿಕೊಂಡು ರಸ್ತೆಯೊಂದರಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾನೆ. ಮೇ 10 ರಂದು Read more…

ಕಾರ್ ಹಾರ್ನ್ ಕೇಳಿದ ತಕ್ಷಣ ಭಯಗೊಂಡು ಕೈಯಲ್ಲಿದ್ದ ಐಸ್ ಕ್ರೀಂ ಬಿಸಾಡಿದ ಬಾಲಕಿ; ಮನಗೆದ್ದ ಕ್ಯೂಟ್ ವಿಡಿಯೋ

ನಮ್ಮ ಮುಖದಲ್ಲಿ ನಗು ತರಿಸುವ ವೀಡಿಯೊಗಳಿಂದ ಇಂದು ಇಂಟರ್ನೆಟ್ ತುಂಬಿದೆ. ಇತ್ತೀಚಿಗೆ ಪುಟ್ಟ ಬಾಲಕಿಯೊಬ್ಬಳು ಐಸ್ ಕ್ರೀಂ ತಿನ್ನುವಾಗ ಜೋರಾಗಿ ಕಾರ್ ಹಾರ್ನ್ ಕೇಳಿ ಗಾಬರಿಯಾದ ವಿಡಿಯೋ ವೈರಲ್ Read more…

BREAKING: ಹಾಸ್ಟೆಲ್ ಗೆ ಬೆಂಕಿ ತಗುಲಿ 6 ಜನ ಸಜೀವ ದಹನ; 50ಕ್ಕೂ ಹೆಚ್ಚು ಮಂದಿ ರಕ್ಷಣೆ

ನ್ಯೂಜಿಲೆಂಡ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಆರು ಜನ ಸಜೀವದಹನವಾಗಿದ್ದಾರೆ. ವೆಲ್ಲಿಂಗ್ಟನ್ ನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಘಟನೆ ನಡೆದಿದೆ. ಕಟ್ಟಡದಲ್ಲಿ ಬೆಂಕಿ ವ್ಯಾಪಿಸಿ ಆರು ಜನರು ಸಾವನ್ನಪ್ಪಿದ್ದಾರೆ. Read more…

ಮುಂದುವರೆದ ಶೂಟೌಟ್ ಪ್ರಕರಣ: ನ್ಯೂ ಮೆಕ್ಸಿಕೋದಲ್ಲಿ ಗುಂಡಿನ ದಾಳಿಯಲ್ಲಿ ಮೂವರ ಸಾವು

ಅಮೆರಿಕದಲ್ಲಿ ಫೋಟೋ ಪ್ರಕರಣಗಳು ಮುಂದುವರೆದಿದ್ದು, 18 ವರ್ಷದ ಯುವಕನಿಂದ ನಡೆದ ಫೈರಿಂಗ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನ್ಯೂ ಮೆಕ್ಸಿಕೋದ ಫಾರ್ಮಿಂಗ್ಟನ್ ನಲ್ಲಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು Read more…

ನಿಮ್ಮ ಸಂಭೋಗದ ಸದ್ದಿನಿಂದ ನನ್ನ ನಿದ್ರೆಗೆ ಭಂಗ; ನೆರೆಮನೆಯವರಿಗೆ ಪತ್ರ ಬರೆದ ಮಹಿಳೆ

ಪಕ್ಕದ ಮನೆಯಲ್ಲಿರುವವರು ಪ್ರತಿದಿನ ಸಂಭೋಗ ಕ್ರಿಯೆ ನಡೆಸುತ್ತಿರುವಾಗ ಬರುವ ಶಬ್ಧದಿಂದ ನನ್ನ ನಿದ್ದೆ, ನೆಮ್ಮದಿ ಹಾಳಾಗುತ್ತಿದೆ ಎಂದು ಮಹಿಳೆಯೊಬ್ಬರು ನೆರೆಹೊರೆಯವರಿಗೆ ಶಾಂತಿ ನೀಡಿ ಎಂದು ಬರೆದಿರುವ ಪತ್ರ ವೈರಲ್ Read more…

ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾಗಿ ಕಣ್ಣೀರಿಡುತ್ತಿದ್ದಾರೆ ಜನ….!

ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಶಕ್ತಿ, ಧೈರ್ಯ, ಪ್ರೀತಿ ಮತ್ತು ಸಹಾನುಭೂತಿ ಅಗತ್ಯವಿರುತ್ತದೆ. ರೋಗಿಗೆ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರಿಗೂ ಸಹ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ತಾಯಿಯನ್ನು Read more…

ಈ ದೇಶದಲ್ಲಿ ವಧು-ವರರ ಮದುವೆಯನ್ನು ನಿರ್ಧರಿಸುತ್ತೆ ಸ್ಪರ್ಮ್‌ ವ್ಹೇಲ್‌, ತಿಮಿಂಗಿಲದ ಹಲ್ಲಿಲ್ಲದೇ ವಿವಾಹವೇ ಅಸಾಧ್ಯ!

ಮದುವೆಗಳಲ್ಲಿ ಪ್ರಪಂಚದಾದ್ಯಂತ ಶತ ಶತಮಾನಗಳಿಂದಲೂ ಲೆಕ್ಕವಿಲ್ಲದಷ್ಟು ಸಂಪ್ರದಾಯಗಳು ರೂಢಿಯಲ್ಲಿವೆ. ಭಾರತದಲ್ಲಂತೂ ಒಂದೊಂದು ಪ್ರದೇಶದಲ್ಲಿಯೂ ಒಂದೊಂದು ಬಗೆಯ ಸಂಪ್ರದಾಯಗಳಲ್ಲಿ ಮದುವೆಗಳು ನೆರವೇರುತ್ತವೆ. ಕೆಲವು ಕಡೆಗಳಲ್ಲಂತೂ ಚಿತ್ರ ವಿಚಿತ್ರ ಆಚರಣೆಗಳು ನಮ್ಮನ್ನು ದಂಗುಬಡಿಸುತ್ತವೆ. Read more…

ಸ್ಕೈ ಡೈವಿಂಗ್ ಮಾಡುತ್ತಾ ಮೇಕಪ್; ಸಾಹಸಿ ಯುವತಿ ವಿಡಿಯೋ ವೈರಲ್

10 ಸಾವಿರ ಅಡಿ ಎತ್ತರದಲ್ಲಿದ್ದೀವಿ ಅಂತ ಗೊತ್ತಾದ್ರೆನೇ ಜೀವ ಕೈಗೆ ಬಂದಂತಾಗುತ್ತೆ. ಅಂಥದ್ರಲ್ಲಿ 10 ಸಾವಿರ ಅಡಿ ಎತ್ತರದಲ್ಲಿ ಮೇಕಪ್ ಮಾಡಿಕೊಳ್ತಾರೆ ಅಂದ್ರೆ ಅಚ್ಚರಿಯಾಗುತ್ತೆ ಅಲ್ವಾ? ಆದರೆ ಇದು Read more…

ಪಾಕಿಸ್ತಾನದಲ್ಲಿ ದ್ವೇಷ ರಾಜಕೀಯದ ದಳ್ಳುರಿ: ಸೇನೆ ಮತ್ತು ಇಮ್ರಾನ್‌ ಖಾನ್‌ ಸ್ನೇಹ ದ್ವೇಷವಾಗಿ ಬದಲಾಗಿದ್ಹೇಗೆ…..?

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಇಡೀ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಮ್ರಾನ್‌ ಖಾನ್‌ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಸುಪ್ರೀಂ Read more…

BIG NEWS: ಮುಖ್ಯ ನ್ಯಾಯಾಧೀಶರು ಏನು ಮಾಡುತ್ತಿದ್ದಾರೆ ? ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಡಿಯೋ ವೈರಲ್

ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್ ಕೊಟ್ಟಿದ್ರೂ ಅವರಿಗೆ ತೊಂದರೆಗಳು ತಪ್ಪುವಂತಿಲ್ಲ. ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರದ ಪ್ರಕರಣದಲ್ಲಿ ಅವರಿಗೆ ಕೋರ್ಟ್ ದೊಡ್ಡ ಪರಿಹಾರ ಕೊಟ್ಟಿದೆ. ಪಾಕಿಸ್ತಾನದ Read more…

BIG NEWS: ಟ್ವಿಟರ್ ಗೆ ಹೊಸ ಸಿಇಓ ನೇಮಕ; ಇಲಾನ್ ಮಸ್ಕ್ ಅಧಿಕೃತ ಘೋಷಣೆ

ಟ್ವಿಟರ್ ಗೆ ಹೊಸ ಸಿಇಓ ನೇಮಕವಾಗಿದ್ದಾರೆ. ಈ ಬಗ್ಗೆ ಟ್ವಿಟರ್ ಮುಖ್ಯಸ್ಥ ಇಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. ಆದರೆ ಹೆಸರನ್ನು ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಅಧಿಕೃತವಾಗಿ ಟ್ವೀಟ್ Read more…

ಬಂಧಿತ ಮಾಜಿ ಪಿಎಂ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್; ರಿಲೀಸ್ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಕಾನೂನು ಬಾಹಿರವೆಂದಿರುವ ಸುಪ್ರೀಂಕೋರ್ಟ್ ಅವರ ಬಿಡುಗಡೆಗೆ ಘೋಷಿಸಿದೆ. ಈ ಮೂಲಕ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೆ ಬಿಗ್ Read more…

BIG NEWS: ಪಾಕಿಸ್ತಾನದಲ್ಲಿ ಭುಗಿಲೆದ್ದಿದೆ ಬಂಡಾಯದ ಬೆಂಕಿ, ಸೇನಾ ಮುಖ್ಯಸ್ಥರು, ಪ್ರಧಾನಿ ವಿರುದ್ಧ ಅಧಿಕಾರಿಗಳ ಮುನಿಸು; ಮುಂದಿನ 72 ಗಂಟೆ ನಿರ್ಣಾಯಕ….!

ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಾಗಿನಿಂದಲೂ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಇಮ್ರಾನ್ ಖಾನ್ ಬಂಧನ ವಿರೋಧಿಸಿ ವಿವಿಧೆಡೆ ಪ್ರತಿಭಟನೆಗಳು ಹಿಂಸಾರೂಪ ಪಡೆದಿದೆ. ಪ್ರತಿಭಟನಾಕಾರರು ವಾಹನ, Read more…

BIG NEWS: ಇಟಲಿಯಲ್ಲಿ ಭಾರೀ ಸ್ಫೋಟ; ಬೆಚ್ಚಿಬೀಳಿಸುವ ಅಗ್ನಿ ಅನಾಹುತ

ಇಟಲಿಯ ಮಿಲನ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಹಲವಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಘಟನಾ ಪ್ರದೇಶ ದಟ್ಟವಾದ ಕಪ್ಪು ಹೊಗೆಯಿಂದ ತುಂಬಿದೆ. ಗರಿಗಳು ಅವಶೇಷಗಳ ಮೇಲೆ ಏರುತ್ತಿವೆ. ಮಿಲನ್ ನಗರದ Read more…

ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಅರೆಸ್ಟ್

ಕಣ್ಣಾಮುಚ್ಚಾಲೆ ಆಡುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಟೆಕ್ಸಾಸ್ ಸಮೀಪದ ಲೂಸಿಯಾನದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. Read more…

ಇಮ್ರಾನ್ ಖಾನ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಿನಸಿ ಸಾಮಗ್ರಿಗಳ ಲೂಟಿ; ವಿಡಿಯೋ ವೈರಲ್

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬೆಂಬಲಿಗರು ಲಾಹೋರ್ ನಲ್ಲಿ ಗಲಭೆ ನಡೆಸಿದ್ದು ಅಲ್ಲಿನ ಸಶಸ್ತ್ರ ಪಡೆಗಳ ಅಧಿಕೃತ ಕಟ್ಟಡದ Read more…

ಪಾಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ; ತಮ್ಮ ನಾಗರಿಕರಿಗೆ ಪ್ರಯಾಣ ಮಾರ್ಗಸೂಚಿ ನೀಡಿದ ಅಮೆರಿಕ, ಇಂಗ್ಲೆಂಡ್, ಕೆನಡಾ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಲ್ಲಿನ ರಾಜಕೀಯ ಅಶಾಂತಿಯನ್ನು ಉಲ್ಲೇಖಿಸಿ ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳು ತಮ್ಮ ನಾಗರಿಕರಿಗೆ ಹೊಸ Read more…

BIG NEWS: ಅರ್ಜೆಂಟೀನಾ ಸರ್ಕಾರ ನನ್ನ ಶಿರಚ್ಛೇದ ಮಾಡಲು ಬಯಸಿತ್ತು; ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಒಂದು ದಶಕದ ಹಿಂದೆ ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿದ್ದಾಗ 1970 ರ ಮಿಲಿಟರಿ ಸರ್ವಾಧಿಕಾರದೊಂದಿಗೆ ಸಹಕರಿಸಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ತಮ್ಮ ಮೇಲೆ ಹೊರಿಸುವ Read more…

ಡಿವೋರ್ಸ್ ಪಡೆದ 4 ವರ್ಷಗಳ ಬಳಿಕ ಮದುವೆ ಫೋಟೋ ತೆಗೆದವನ ಬಳಿ ಹಣ ವಾಪಾಸ್‌ ಕೇಳಿದ ಮಹಿಳೆ….!

ನಾನೀಗ ಡಿವೋರ್ಸ್ ತಗೊಂಡಿದ್ದೀನಿ. ಹಾಗಾಗಿ ನೀವು ನಮ್ಮ ಮದುವೆಯಲ್ಲಿ ಫೋಟೋಗ್ರಫಿಗೆಂದು ತೆಗೆದುಕೊಂಡಿದ್ದ ಹಣದಲ್ಲಿ ನನ್ನ ಪಾಲಿನ ಹಣವನ್ನ ಹಿಂದಿರುಗಿಸಿ ಎಂದು ಒತ್ತಾಯಿಸಿರೋ ವಿಚಿತ್ರ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ Read more…

BIG NEWS: ಇಮ್ರಾನ್ ಖಾನ್ ಬಂಧನದ ಬಳಿಕ ಪಾಕ್ ನಲ್ಲಿ ಉದ್ವಿಗ್ನ ಪರಿಸ್ಥಿತಿ; ಯೂಟ್ಯೂಬ್ – ಟ್ವಿಟ್ಟರ್ – ಫೇಸ್ಬುಕ್ ‘ಸಸ್ಪೆಂಡ್’

ಭ್ರಷ್ಟಾಚಾರದ ಪ್ರಕಾರದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮಂಗಳವಾರದಂದು ಇಸ್ಲಾಮಾಬಾದ್ ನ್ಯಾಯಾಲಯದ ಮುಂದೆ ನಾಟಕೀಯವಾಗಿ ಬಂಧಿಸಿದ ಬಳಿಕ ಪಾಕಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇಮ್ರಾನ್ ಬೆಂಬಲಿಗರು Read more…

ಮದುವೆಯಲ್ಲಿ ಪಾತ್ರೆ ತೊಳೆಯಲು ಬಳಸಿದ ವಸ್ತು ಯಾವುದು ಗೊತ್ತಾ ? ವೈರಲ್ ವಿಡಿಯೋದಲ್ಲಿದೆ ಅಚ್ಚರಿ

ಪಾತ್ರೆ ತೊಳೆಯಲು ಈಗ ಬಗೆ ಬಗೆಯ ಸೋಪ್, ಲಿಕ್ವಿಡ್ ಡಿಶ್ ಸೋಪ್ ಗಳಿವೆ. ಆದರೂ ಭಾರತದಲ್ಲಿರುವ ಹಲವು ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಬಳಸುತ್ತಿದ್ದ ವಸ್ತುಗಳನ್ನೇ ಈಗಲೂ Read more…

ಇಮ್ರಾನ್ ಖಾನ್ ಬೆಂಬಲಿಗರ ಆಕ್ರೋಶದ ಬಿರುಗಾಳಿ: ಪಾಕಿಸ್ತಾನ ಸೇನಾ ಮುಖ್ಯ ಕಚೇರಿ ಮೇಲೆ ದಾಳಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ರೇಂಜರ್‌ ಗಳು ಬಂಧಿಸಿದ ಗಂಟೆಗಳ ನಂತರ ಅವರ ಬೆಂಬಲಿಗರು ಲಾಹೋರ್ ಕ್ಯಾಂಟ್‌ ನಲ್ಲಿರುವ ಕಾರ್ಪ್ಸ್ ಕಮಾಂಡರ್ಸ್ ಹೌಸ್‌ ಮನೆ Read more…

ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ವೇಳೆ ಕಾಣಿಸಿತ್ತಾ ಭೂತ; ಇಲ್ಲಿದೆ ಅಸಲಿ ಸತ್ಯ

70 ವರ್ಷಗಳ ಬಳಿಕ ಮೇ 6ರ ಶನಿವಾರ ಬ್ರಿಟನ್ ರಾಜನಾಗಿ 3ನೇ ಚಾರ್ಲ್ಸ್ ಪಟ್ಟಾಭಿಷೇಕ ನೆರವೇರಿತು. ಸೆಪ್ಟೆಂಬರ್ 8, 2022 ರಂದು ಅವರ ತಾಯಿ ಎಲಿಜಬೆತ್ II ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...