alex Certify International | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೇನ್ ನಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿಹೋದ ಕಾರ್; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸ್ಪೇನ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮೆಡಿಟರೇನಿಯನ್ ಕರಾವಳಿಯುದ್ದಕ್ಕೂ ಪಟ್ಟಣಗಳಲ್ಲಿ ಭಾರೀ ನೀರು ತುಂಬಿದ್ದು ವಾಹನಗಳು ಮಳೆ ನೀರಲ್ಲಿ ಕೊಚ್ಚಿಹೋಗ್ತಿವೆ. ಇಂತಹ ಭಯಾನಕ ದೃಶ್ಯಾವಳಿಗಳು ಸಾಮಾಜಿಕ Read more…

ಕುಟುಂಬದೊಂದಿಗೆ ಡಿನ್ನರ್‌ ಸವಿಯುತ್ತಿದ್ದಾಗಲೇ ಹೃದಯಸ್ಥಂಭನದಿಂದ ಯುವತಿ ಸಾವು

ಆಸ್ಟ್ರೇಲಿಯಾದ ಡ್ಯಾನಿ ಡುಷಾಟೆಲ್ ಎಂಬ 26 ವರ್ಷದ ಯುವತಿಯೊಬ್ಬರು ಕುಟುಂಬದೊಂದಿಗೆ ಡಿನ್ನರ್‌ ಸವಿಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಹೃದಯಸ್ಥಂಭನಗೊಂಡು ಮೃತಪಟ್ಟಿದ್ದಾರೆ. ಬ್ರಿಸ್ಬೇನ್‌ನ ಮೋರ‍್ಟನ್ ಬೇ ಪ್ರದೇಶದಲ್ಲಿರುವ ಡ್ಯಾನಿ ಮನೆಯಲ್ಲಿ ಮೇ Read more…

ಅರ್ಜೆಂಟೀನಾ ಅಧ್ಯಕ್ಷರನ್ನು ಕರೆದೊಯ್ಯುವ ವಿಮಾನ ಲ್ಯಾಂಡಿಂಗ್ ವೇಳೆ ಆತಂಕ ಸೃಷ್ಟಿ; ವಿಡಿಯೋ ವೈರಲ್

ಅರ್ಜೆಂಟೀನಾದ ಅಧ್ಯಕ್ಷರನ್ನು ಕರೆದೊಯ್ಯುವ ವಿಮಾನ ಲ್ಯಾಂಡಿಂಗ್ ವೇಳೆ ಆಘಾತ ಸೃಷ್ಟಿಸಿದ ಕ್ಷಣ ಎದುರಾಯಿತು. ವಿಮಾನ ಬೋಯಿಂಗ್ 757-200 ಲ್ಯಾಂಡಿಂಗ್ ವೇಳೆ ಸಂಭವಿಸುತ್ತಿದ್ದ ದೊಡ್ಡ ದುರಂತ ತಪ್ಪಿದೆ. ವಿಮಾನ ಲ್ಯಾಂಡಿಂಗ್ Read more…

ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಓಡಾಡಿದ ವಿದೇಶಿ ಮಹಿಳೆ….!

ಬಾಲಿಯಲ್ಲಿನ ದೇವಾಲಯವೊಂದರಲ್ಲಿ ಜರ್ಮನಿ ಮೂಲದ ಪ್ರವಾಸಿಯೊಬ್ಬರು ತಮ್ಮ ವಸ್ತ್ರವನ್ನು ವಿವಸ್ತ್ರಗೊಳಿಸಿ ಓಡಾಡಿರುವ ಘಟನೆ ನಡೆದಿದೆ. ಕೂಡಲೇ ಮಹಿಳೆಯನ್ನು ಬಂಧಿಸಿದ ಇಂಡೋನೇಷ್ಯಾದ ಅಧಿಕಾರಿಗಳು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಉಬುದ್‌ನಲ್ಲಿರುವ Read more…

ಬರೋಬ್ಬರಿ 54 ವರ್ಷಗಳ ನಂತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿ…..!

ನೀವು ಪದವಿ ಪಡೆದಿದ್ದರೆ ಎಷ್ಟು ವರ್ಷದಲ್ಲಿ ಪೂರೈಸಿರುವಿರಿ. ಸಾಮಾನ್ಯವಾಗಿ ಕೇವಲ ಮೂರು ವರ್ಷದಲ್ಲೇ ಪದವಿ ಪೂರೈಸಬಹುದು. ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೆ ಅದನ್ನು ಪಾಸ್ ಮಾಡಲು ಮತ್ತೆ ಒಂದೆರಡು ವರ್ಷಗಳನ್ನು Read more…

ಇಮ್ರಾನ್‌ ಖಾನ್ ಮದ್ಯ, ಮಾದಕ ದ್ರವ್ಯ ವ್ಯಸನಿ ಎಂದ ಪಾಕ್ ಆರೋಗ್ಯ ಸಚಿವ

ಭಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಆ ವೇಳೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸಂದರ್ಭ ಅವರ ದೇಹದಲ್ಲಿ ಮದ್ಯ ಹಾಗೂ ಕೊಕೇಯ್ನ್ ಅಂಶಗಳು Read more…

Viral Video |‌ ಈ ಮಾತನ್ನಾಡಿದ್ದಾರೆ ʼಸಮೋಸಾʼ ಪ್ರಿಯ ಅಮೆರಿಕನ್

ಸಮೋಸಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಅಮೆರಿಕದಲ್ಲಿ ಭಾರತೀಯ ಖಾದ್ಯಗಳು ಈಗ ಎಲ್ಲ ಕಡೆ ಸಿಗುತ್ತವೆ. ಭಾರತೀಯ ರೆಸ್ಟೋರೆಂಟ್‌ಗಳು ಅಮೆರಿಕದ ಪ್ರತಿ ನಗರದಲ್ಲಿಯೂ ಇವೆ. ಆದರೆ Read more…

ಜೀವನಪರ್ಯಂತ ಪ್ರಾಣಿಗಳನ್ನು ಸಾಕುವಂತಿಲ್ಲ ಈತ; ಕುತೂಹಲಕಾರಿಯಾಗಿದೆ ಇದರ ಹಿಂದಿನ ಕಾರಣ

ವ್ಯಕ್ತಿಯೊಬ್ಬ ತನ್ನ ಗಲೀಜಾದ ಮನೆಯಲ್ಲಿನ ಚಿಕ್ಕ-ಪುಟ್ಟ ಪಂಜರಗಳಲ್ಲಿ ಪ್ರಾಣಿಗಳನ್ನಿಟ್ಟುಕೊಂಡಿದ್ದ ಪ್ರಕರಣ ಯುಕೆನಲ್ಲಿ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಕೂಡಲೇ ದಾಳಿ ಮಾಡಿದ ಪೊಲೀಸರು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಕೆಟ್ಟ Read more…

ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಟೀ ಶರ್ಟ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ಇಲ್ಲಿದೆ ಅದರ ವಿಶೇಷತೆ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಆವಿಷ್ಕಾರಗಳು, ಸ್ಪೂರ್ತಿದಾಯಕ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇದೀಗ, ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಂತ ವಿಶಿಷ್ಟವಾದ ಟಿ-ಶರ್ಟ್ ಕುರಿತು ವಿಡಿಯೋವನ್ನು Read more…

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ; ವೈದ್ಯಕೀಯ ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವೈದ್ಯಕೀಯ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇಮ್ರಾನ್‌ ಖಾನ್‌ ಮದ್ಯ ಮತ್ತು ಕೊಕೇನ್ ಸೇವನೆ ಮಾಡಿರುವುದು ಬೆಳಕಿಗೆ Read more…

ಶಾಪಿಂಗ್‌ ಮಾಡಲು ಹೋಗಿ 70 ಲಕ್ಷ ರೂ. ಖರ್ಚು ಮಾಡಿ ಬಂದ ಮಹಿಳೆ

ಸಾಮಾನ್ಯವಾಗಿ ವೀಕೆಂಡ್ ಶಾಪಿಂಗ್ ಎಂದರೆ ಗೃಹಸ್ಥ ಗಂಡಸರಿಗೆ ಒಂಥರಾ ಕಳವಳ ತರುವ ಚಟುವಟಿಕೆ ಎಂದೇ ಹೇಳಬಹುದು. ಶಾಪಿಂಗ್ ಪ್ರಿಯ ಶ್ರೀಮತಿಯರಿದ್ದರಂತೂ ಗಂಡಂದಿರ ಜೇಬಿಗೆ ಸರಿಯಾಗಿ ಕತ್ತರಿ ಬೀಳುವುದು ಗ್ಯಾರಂಟಿ. Read more…

ಅಮೆರಿಕದಲ್ಲಿ ಪತಿ ಸಾವು; ಮನನೊಂದ ಪತ್ನಿ ಹೈದರಾಬಾದ್​ನಲ್ಲಿ ಆತ್ಮಹತ್ಯೆ

ಹೈದರಾಬಾದ್: ಅಮೆರಿಕದಲ್ಲಿ ಪತಿಯ ಸಾವಿನಿಂದ ನೊಂದ ಮಹಿಳೆಯೊಬ್ಬರು ಗುರುವಾರ ಹೈದರಾಬಾದ್​ನ ಅಂಬರ್‌ಪೇಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಬರ್‌ಪೇಟೆಯ ಡಿಡಿ ಕಾಲೋನಿ ನಿವಾಸಿ ಬಿ ಸಾಹಿತಿ (23) ಸುಮಾರು Read more…

ಪ್ರಧಾನಿ ಮೋದಿಯನ್ನು ಕಂಡರೆ ಅಸೂಯೆಯಾಗ್ತಿದೆ: ಆಸ್ಟ್ರೇಲಿಯಾ ವಿಪಕ್ಷ ನಾಯಕ ಹೀಗೆ ಹೇಳಿದ್ದೇಕೆ ಗೊತ್ತಾ ?

ಆಸ್ಟ್ರೇಲಿಯಾ: ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್, ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ಭಾರಿ ಜನಸಮೂಹವನ್ನು ಉಲ್ಲೇಖಿಸಿ – ತಮ್ಮ ದೇಶದ ರಾಜಕಾರಣಿಗಳು Read more…

Viral Video | ಕಣ್ಣಂಚನ್ನು ತೇವಗೊಳಿಸುತ್ತೆ ಗೆಳತಿಗಾಗಿ ಸ್ನೇಹಿತರು ಮಾಡಿರುವ ಕೆಲಸ

ಕ್ಯಾನ್ಸರ್ ಅನ್ನೋದು ಒಂದು ಹೋರಾಟ. ಇದು ರೋಗಿಗೆ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ರೋಗಿಯ ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಾಧ್ಯವಿರುವುದೇನೆಂದರೆ ಅವರ ಜೀವನವನ್ನು ಸಾಧ್ಯವಾದಷ್ಟು ಸುಲಭ ಮತ್ತು Read more…

ತುರ್ತು ಸಹಾಯವಾಣಿಗೆ ಕರೆ ಮಾಡಿದ ಬಾಲಕನ ಮೇಲೆ ಪೊಲೀಸ್ ಅಧಿಕಾರಿಯಿಂದ ಫೈರಿಂಗ್

11 ವರ್ಷದ ಬಾಲಕನೊಬ್ಬ ಸಹಾಯಕ್ಕಾಗಿ 911 ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿದ ನಂತರ ಆತನ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿರುವ ಘಟನೆ ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ Read more…

ಭಾರತದೊಂದಿಗೆ ಪಾಕ್ ಹೋಲಿಕೆ ಮಾಡಬೇಡಿ ಎಂದ ಪಾಕಿಸ್ತಾನಿ ವ್ಯಕ್ತಿ; ಅಷ್ಟಕ್ಕೂ ಈತ ತನ್ನ ದೇಶಕ್ಕೆ ನೀಡಿದ ಸಂದೇಶವೇನು ಗೊತ್ತಾ ?

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಮೇ 22 ರಿಂದ ಮೇ 24 ರವರೆಗೆ ಆಸ್ಟ್ರೇಲಿಯಾದಲ್ಲಿದ್ದರು. ಸಿಡ್ನಿಯಲ್ಲಿ ನಡೆದ ಸಮುದಾಯದ ಕಾರ್ಯಕ್ರಮವೊಂದರಲ್ಲಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ Read more…

ದಿವ್ಯಾಂಗ ವ್ಯಕ್ತಿ ಮೇಲೆ ಸಾವಿರಕ್ಕೂ ಅಧಿಕ ಜೇನ್ನೊಣಗಳ ದಾಳಿ

ಅರಿಜ಼ೋನಾದ 60 ವರ್ಷದ ವ್ಯಕ್ತಿಯೊಬ್ಬರಿಗೆ ಹಾಗೂ ಅವರ ಸಾಕು ನಾಯಿ ಮೇಲೆ ದಾಳಿ ಮಾಡಿದ 1,000+ ಜೇನ್ನೊಣಗಳು ಸುಮಾರು 250ಕ್ಕೂ ಹೆಚ್ಚು ಬಾರಿ ಕಚ್ಚಿವೆ. ಅಗ್ನಿಶಾಮಕ ಸಿಬ್ಬಂದಿ ಈ Read more…

ಡಾಲ್ಫಿನ್ ಮೂತಿಯಂತೆ ಕಾಣುವ ಬಂದರಿನ ಡ್ರೋನ್ ಚಿತ್ರ ಶೇರ್‌ ಮಾಡಿಕೊಂಡ ಛಾಯಾಗ್ರಾಹಕ

ಡ್ರೋನ್ ಕ್ಯಾಮೆರಾಗಳ ವ್ಯಾಪಕ ಬಳಕೆಯಿಂದಾಗಿ ಭೂರಮೆಯ ಸೌಂದರ್ಯವನ್ನು ಪಕ್ಷಿನೋಟದಿಂದ ನೋಡಿದಾಗ ಅದೆಷ್ಟು ಸುಂದರ ಎಂಬುದು ಮನುಕುಲಕ್ಕೆ ತಿಳಿಯುತ್ತಿದೆ. ನಗರ ಪ್ರದೇಶಗಳು, ಕಡಲ ತೀರಗಳು, ಅಳಿವೆ ಪ್ರದೇಶಗಳು, ನದಿ-ತೊರೆಗಳ  ಹರಿವನ್ನು Read more…

ಪ್ರಕೃತಿಯ ಮಡಿಲಲ್ಲಿರುವ ಬಯಕೆಯಲ್ಲಿ ಕೆಲಸಕ್ಕೆ ಗುಡ್‌ಬೈ; ಹವಾಯಿ ದ್ವೀಪ ಸೇರಿಕೊಂಡ ಈತನಿಗಿದ್ದಾರೆ ಒಂದು ಲಕ್ಷ ಅನುಯಾಯಿಗಳು….!

ಪ್ರಕೃತಿಗೆ ಸನಿಹದಲ್ಲಿರುವುದು ಯಾರಿಗೆ ತಾನೇ ಬೇಕಿಲ್ಲ ಹೇಳಿ? ಆದರೆ ನಾವು ಜಿಡಿಪಿ ಸೂಚಿತ ಆರ್ಥಿಕಾಭಿವೃದ್ಧಿಯ ಪಥದಲ್ಲಿ ಪರಿಸರ ಸಮತೋಲಿತ ವಾತಾವರಣವನ್ನೇ ಒತ್ತೆಯಾಗಿಟ್ಟುಬಿಟ್ಟಿದ್ದೇವೆ ಅಲ್ಲವೇ? ಇಂದಿನ ಡಿಜಿಟಲ್ ಯುಗದಲ್ಲಿ ಆಗೊಮ್ಮೆ Read more…

Viral Photo | ನಾಯಿಗಳು ನೀಡಿರೋ ಫೋಸ್ ಗೆ ಬೆರಗಾದ ನೆಟ್ಟಿಗರು

ಗುಂಪಿನಲ್ಲಿ ನಾಯಿಗಳನ್ನು ಕುಳ್ಳಿರಿಸಿ ಫೋಟೊಗೆ ಪೋಸ್ ನೀಡುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇದನ್ನು ಸಾಧಿಸಲಾಗಿದೆ. ಹೌದು, ಜೋಶುವಾ ಜೆ. ಹರ್ಸ್‌ಮನ್ ಎಂಬಾತ Read more…

Video | ಹುಟ್ಟುಹಬ್ಬಕ್ಕೆ ಪತಿ – ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ

ತಮ್ಮ ಹುಟ್ಟುಹಬ್ಬದ ದಿನದಾರಂಭಕ್ಕೆ ಮುದ್ದು ಮಗಳು ಹಾಗೂ ಪತಿಯಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆಯೊಬ್ಬರ ವಿಡಿಯೋ ನೆಟ್ಟಿಗರಲ್ಲಿ ಹೊಸ ಫ್ಯಾಮಿಲಿ ಗೋಲ್ ಹುಟ್ಟುಹಾಕಿದೆ. ಮಹಿಳೆ ಮಲಗಿದ್ದ ಕೋಣೆಗೆ ನಡೆದು Read more…

ಜಿಂಕೆಗೆ ಆಹಾರ ನೀಡಿ ತಲೆಬಾಗಿ ನಮಸ್ಕರಿಸಿದ ಪುಟ್ಟ ಬಾಲೆ; ವಿಡಿಯೋ ವೈರಲ್

ಮಕ್ಕಳು ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ವಿಡಿಯೋಗಳು ನೋಡಲು ಬಹಳ ಖುಷಿಯೆನಿಸುತ್ತದೆ. ಮಕ್ಕಳು-ಪ್ರಾಣಿಗಳು ಬಹಳ ಮುಗ್ಧರಾಗಿರುವುದರಿಂದ ನೋಡಲು ಉಲ್ಲಾಸದಾಯಕವಾಗಿರುತ್ತದೆ. ಇದೀಗ ಪುಟ್ಟ ಬಾಲಕಿ ಮತ್ತು ಜಿಂಕೆಯ ವಿಡಿಯೋವೊಂದು ವೈರಲ್ ಆಗಿದೆ. Read more…

ಬಾರ್ಬಿ ಗೊಂಬೆಯಂತೆ ಕಾಣಲು 83 ಲಕ್ಷ ರೂಪಾಯಿ ಖರ್ಚು ಮಾಡಿದ ಯುವತಿ….!

ಬಹಳಷ್ಟು ಹೆಂಗಸರಿಗೆ ದೇವರು ಕೊಟ್ಟಿರುವ ರೂಪಕ್ಕಿಂತಲೂ ಸಿನೆಮಾಗಳಲ್ಲಿ ಬರುವ ಮಂದಿಯಂತೆ ಕಾಣುವುದರ ಮೇಲೆಯೇ ಆಸೆ ಜೋರು. ಸಹಜವಾಗಿಯೇ ಅಂದವಾಗಿರುವ ಮುಖಕ್ಕೆ ಕೃತಕವಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಟ್ರೆಂಡ್ ಇಂದು ನಿನ್ನೆಯದಲ್ಲ. Read more…

Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ

1,500 ಅಡಿ ಎತ್ತರದ ಗೋಪುರವನ್ನು ಹತ್ತುವುದನ್ನು ನೀವು ಊಹಿಸಬಲ್ಲಿರಾ? ಕೆಲವರಿಗೆ ಇದೊಂದು ಸಾಹಸದ ಕೆಲಸ ಆಗಿರಬಹುದು. ಯಾವಾಗಲಾದರೂ ಒಮ್ಮೆ ಈ ಸಾಹಸವನ್ನು ಕೈಗೊಳ್ಳಬಹುದು. ಆದರೆ ನಾವು ಹೇಳಹೊರಟಿರುವುದು ಇಂಥ Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ; ಜೂನ್ ಅಂತ್ಯದೊಳಗೆ ಉತ್ತುಂಗಕ್ಕೆ ತಲುಪುವ ಭೀತಿ

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ Read more…

ಸಿಡ್ನಿಯಲ್ಲಿ ಮೊಳಗಿದ ಕಾಂತಾರ ಗೀತೆ, ಯಕ್ಷಗಾನ ಪ್ರದರ್ಶನ; ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕರುನಾಡ ಸಾಂಸ್ಕೃತಿಕ ವೈಭವ

ಮೂರು ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸಿಡ್ನಿಯಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ Read more…

ಇಲ್ಲಿದೆ 9 ಪತ್ನಿಯರನ್ನು ಮೆಂಟೇನ್‌ ಮಾಡ್ತಿರೋ ಬ್ರೆಜಿಲ್‌ ಯುವಕನ ಫಿಟ್ನೆಸ್‌ ರಹಸ್ಯ…!

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಮಹತ್ವದ ಘಟ್ಟ. ಬ್ರೆಜಿಲ್‌ನಲ್ಲಿ ಒಬ್ಬ ಭೂಪ, ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿದ್ದಾನೆ. ಒಂಭತ್ತು ಪತ್ನಿಯರನ್ನು ಈತ ಹೇಗೆ ನೋಡಿಕೊಳ್ತಾನೆ ? ಎಲ್ಲರೊಂದಿಗೆ ಬೆರೆತು Read more…

Viral Video | ವಿಮಾನ ನಿಲ್ದಾಣದಲ್ಲಿ ಕೂದಲು ಹಿಡಿದು ಗುದ್ದಾಟ ನಡೆಸಿದ ಯುವತಿಯರು

ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಗಲಾಟೆ ನಡೆದಿದ್ದು ಇದರ ವಿಡಿಯೋ ವೈರಲ್‌ ಆಗಿದೆ. ಹತ್ತಾರು ಮಂದಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ವಿಮಾನ ನಿಲ್ದಾಣದ Read more…

Cute Video | ನ್ಯೂಯಾರ್ಕ್ ನ ಭಾರತೀಯ ರೆಸ್ಟೋರೆಂಟ್ ನಲ್ಲಿ ಇಂಡಿಯನ್ ಫುಡ್ ಎಂಜಾಯ್ ಮಾಡಿದ ಮಗು

ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ತಮ್ಮ ಮಗುವನ್ನ ಭಾರತೀಯ ರೆಸ್ಟೋರೆಂಟ್ ಗೆ ಕರೆದೊಯ್ದಿದ್ದು ಮಗು ಇಂಡಿಯನ್ ಫುಡ್ ಎಂಜಾಯ್ ಮಾಡಿದೆ. ಈ ವಿಡಿಯೋವನ್ನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ Read more…

ಜ಼ಿಂಬಾಬ್ವೆ ಅತ್ಯಂತ ಶೋಚನೀಯ ದೇಶ, ಭಾರತದಲ್ಲಿ ನಿರುದ್ಯೋಗದ್ದೇ ದೊಡ್ಡ ಸವಾಲು: ವರದಿಯಲ್ಲಿ ಬಹಿರಂಗ

ಜನಾಂಗೀಯ ಯುದ್ಧಗಳಿಂದ ನರಳಿರುವ ಜ಼ಿಂಬಾಬ್ವೆ ಜಗತ್ತಿನ ಅತ್ಯಂತ ದಯನೀಯ ದೇಶವೆಂದು ಹಾಂಕೇಸ್ ವಾರ್ಷಿಕ ದುಃಸ್ಥಿತಿ ಸೂಚ್ಯಂಕ (ಹಾಮಿ) ವರದಿ ತಿಳಿಸಿದೆ. ಈ ದೇಶದಲ್ಲಿ ಹಣದುಬ್ಬರ ನಿಯಂತ್ರಣ ಮೀರಿದ್ದು, ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...