alex Certify International | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಊತ ನಿರ್ಲಕ್ಷಿಸಿದ್ದ ಮಹಿಳೆಗೆ ಶಾಕ್‌; ‘ಭಯಾನಕ ಕಾಯಿಲೆ’ ಯಿಂದ ಪ್ರಾಣಕ್ಕೇ ಬಂದಿತ್ತು ಸಂಚಕಾರ….!

ಕೆಲವೊಮ್ಮೆ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಳ್ಳುತ್ತದೆ. ಅದು ಸಾಮಾನ್ಯ ಎಂದುಕೊಂಡು ನಾವು ನಿರ್ಲಕ್ಷಿಸಿಬಿಡುತ್ತೇವೆ. ಆದರೆ ಕಣ್ಣುಗಳಲ್ಲಿನ ಊತ ಕೂಡ ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. 43 ವರ್ಷದ ಸಿಯಾರನ್ ಮೋರ್ಗನ್ Read more…

Video | ಪದವಿ ಸ್ವೀಕಾರ ವೇದಿಕೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಬಂದು ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿ

ವಿದೇಶದಲ್ಲಿ ವ್ಯಾಸಂಗ ಮಾಡಿ ಪದವಿ ಸ್ವೀಕರಿಸುವ ಸಂದರ್ಭ ಭಾರತದ ಧ್ವಜವನ್ನು ಕಾನ್ವೊಕೇಶನ್ ಸಭಾಂಗಣದಲ್ಲಿ ಹೆಮ್ಮೆಯಿಂದ ಅರಳಿಸಿ ನಿಂತ ವಿದ್ಯಾರ್ಥಿಯೊಬ್ಬನ ಫೋಟೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕುರ್ತಾ ಪೈಜಾಮಾ ಧಾರಿಯಾಗಿ Read more…

ಈ ದೇಶದಲ್ಲಿ ಒಬ್ಬನೇ ಒಬ್ಬ ಹಿಂದೂ ಇಲ್ಲ, ಆದ್ರೆ ರಾಷ್ಟ್ರಧ್ವಜದಲ್ಲಿ ದೇವಾಲಯದ ಚಿತ್ರವಿದೆ..ಯಾವುದಿದು ದೇಶ..?

ಸಂಪೂರ್ಣ ಹಿಂದೂ ರಾಷ್ಟ್ರ ಎಂದು ಕರೆಯಬಹುದಾದ ಯಾವುದೇ ದೇಶ ಜಗತ್ತಿನಲ್ಲೇ ಇಲ್ಲ. ಆದಾಗ್ಯೂ, ಅನೇಕ ದೇಶಗಳಲ್ಲಿ ರಾಷ್ಟ್ರೀಯ ಚಿಹ್ನೆಗಳನ್ನು ನೀವು ಹಿಂದೂ ದೇವರುಗಳು ಮತ್ತು ದೇವತೆಗಳು ಮತ್ತು ದೇವಾಲಯಗಳ Read more…

ದಿವಾಳಿಯಾಗಲಿದೆಯೇ ಚಾಟ್‌ ಜಿಪಿಟಿ ಮಾತೃಸಂಸ್ಥೆ ಓಪನ್‌ಎಐ ? ಇಲ್ಲಿದೆ ವಿವರ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ ಅನ್ನೋದೇನೋ ನಿಜ. ಆದರೆ ಸ್ಯಾಮ್ ಆಲ್ಟ್‌ಮನ್‌ರ ಎಐ ಅಭಿವೃದ್ಧಿ Read more…

BIGG NEWS : ಅಮೆರಿಕಾದ ಹವಾಯಿ ಪ್ರಾಂತ್ಯದಲ್ಲಿ ಭೀಕರ ಅಗ್ನಿ ದುರಂತ : 67 ಮಂದಿ ಸಾವು, ಹಲವರಿಗೆ ಗಾಯ

ಅಮೆರಿಕದ ಹವಾಯಿ ರಾಜ್ಯದಲ್ಲಿ ಕಾಡ್ಗಿಚ್ಚು ತೀವ್ರಗೊಳ್ಳುತ್ತಿದೆ. ಬೆಂಕಿಯಿಂದಾಗಿ ಇದುವರೆಗೆ 67 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಬೆಂಕಿಯಿಂದಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೆ, ನಗರದ 1000 Read more…

ಮದುವೆ ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗಾದ ವಧು-ವರ….!

ಮದುವೆ ಮನೆ ಅಂದರೆ ಸಾಕು ಅಲ್ಲಿ ಅತಿಥಿಗಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದಷ್ಟು ಮದುವೆ ಮನೆಗೆ ಕಳೆ ಇನ್ನಷ್ಟು ಹೆಚ್ಚಾಗಿರುತ್ತೆ. ಇನ್ನೂ ಮದುವೆಗೆ ಬಂದ Read more…

OMG : 41 ವರ್ಷದ ಮಹಿಳೆಯನ್ನು ಮದುವೆಯಾದ 16 ವರ್ಷದ ಬಾಲಕ

ಪ್ರೀತಿ ಕುರುಡು ಎಂದು ಎಲ್ಲರಿಗೂ ತಿಳಿದಿದೆ. ಪ್ರೀತಿಯಲ್ಲಿ ಬೀಳುವ ವ್ಯಕ್ತಿಯು ಏನನ್ನೂ ನೋಡುವುದಿಲ್ಲ. ಪ್ರೀತಿಯಲ್ಲಿ, ವಯಸ್ಸು, ಬಣ್ಣ, ಜಾತಿ ಅಥವಾ ಧರ್ಮವಿಲ್ಲ. ಪ್ರಸ್ತುತ, ಅಂತಹ ಒಂದು ವಿಚಿತ್ರ ಘಟನೆ Read more…

ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿ : ಜಾನ್ಸನ್ & ಜಾನ್ಸನ್ `ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ `FDA’ ಅನುಮೋದನೆ

ವಾಷಿಂಗ್ಟನ್: ರಕ್ತದ ಕ್ಯಾನ್ಸರ್ ರೋಗಿಗಳಿಗೆ ಅಭಿವೃದ್ಧಿಪಡಿಸಿದ ಪ್ರತಿಕಾಯ ಆಧಾರಿತ ಚಿಕಿತ್ಸೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅನುಮೋದನೆ ನೀಡಿದೆ ಎಂದು ಜಾನ್ಸನ್ & ಜಾನ್ಸನ್ ಗುರುವಾರ Read more…

BIG NEWS:‌‌ ಜನಸಾಮಾನ್ಯರ ಕೈಸುಡುತ್ತಿದೆ ಅಕ್ಕಿ ಬೆಲೆ; ಏಷ್ಯಾದಲ್ಲಿ 15 ವರ್ಷಗಳಲ್ಲೇ ದಾಖಲೆಯ ಏರಿಕೆ….!

ಕಳೆದ ಕೆಲವು ದಿನಗಳಿಂದ ಪ್ರಪಂಚದಾದ್ಯಂತ ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇದರ ಪರಿಣಾಮ ಏಷ್ಯಾ ಮಾರುಕಟ್ಟೆಯ ಮೇಲೂ ಗೋಚರಿಸುತ್ತಿದ್ದು, ಇಲ್ಲಿ ಅಕ್ಕಿಯ ಬೆಲೆ ಸುಮಾರು 15 ವರ್ಷಗಳಲ್ಲೇ ಗರಿಷ್ಠ Read more…

ಶ್ರೀಲಂಕಾದಲ್ಲೂ ಮೊಳಗಿದ ‘ಉಳುವ ಯೋಗಿಯ ನೋಡಲ್ಲಿ………’ ರೈತ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಕೆ

ನಾಡಿನ ರೈತರನ್ನು ಗೌರವಿಸುವ ನೇಗಿಲಯೋಗಿ ಹಾಡು ಶ್ರೀಲಂಕಾದಲ್ಲೂ ಮೊಳಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಹಿಳಾ ರೈತರ ಸಭೆಯಲ್ಲಿ ಕರ್ನಾಟಕದ ರೈತಗೀತೆ ‘ನೇಗಿಲ ಯೋಗಿ’ ಹಾಡಿಗೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಎದ್ದು Read more…

ಜಗತ್ತಿನ ಅತ್ಯಂತ ಅಪಾಯಕಾರಿ ಜಾಗಗಳಿವು….! ಇಲ್ಲಿಗೆ ಬಂದರೆ ಎದುರಾಗಬಹುದು ʼಸಾವುʼ

ಹುಟ್ಟು-ಸಾವು ಎರಡೂ ಅನಿಶ್ಚಿತ. ಸಾವು ಯಾವಾಗ ಬೇಕಾದರೂ ಬರಬಹುದು. ಆದರೆ ಕೆಲವು ಸ್ಥಳಗಳಲ್ಲಿ ಪ್ರತಿಕ್ಷಣವೂ ಸಾವು ಸುಳಿದಾಡುತ್ತಲೇ ಇರುತ್ತದೆ. ಆ ಸ್ಥಳಗಳಿಗೆ ಹೋದರೆ ಯಾವಾಗ ಬೇಕಾದರೂ ನಮ್ಮ ಪ್ರಾಣಪಕ್ಷಿ Read more…

ಬೈಕ್ ಸವಾರನ ಮೇಲೆ ಏಕಾಏಕಿ ಹಾರಿದ ಜಿಂಕೆ; ಮುಂದೇನಾಯ್ತು ಗೊತ್ತಾ ? ಇಲ್ಲಿದೆ ವಿಡಿಯೋ

ನಗರಗಳಲ್ಲಿರುವ ಬಹಳಷ್ಟು ಮಂದಿ ಕಾಡನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿ ವಾಹನ ಚಾಲನೆ ಮಾಡಲು ಕೂಡ ಬಹುತೇಕರು ಇಷ್ಟಪಡುತ್ತಾರೆ. ಆದರೆ, ಕಾಡಿನಲ್ಲಿ ಚಾಲನೆ ಮಾಡುವುದು ಬಹಳ ಅಪಾಯಕಾರಿ. ಏಕೆಂದರೆ ನೀವು Read more…

11 ವರ್ಷದ ಮಗನಿಗೆ ವಿಮಾನ ಹಾರಿಸಲು ಬಿಟ್ಟು ಬಿಯರ್‌ ಕುಡಿಯುತ್ತಾ ಕುಳಿತ ತಂದೆ; ಶಾಕಿಂಗ್‌ ವಿಡಿಯೋ ವೈರಲ್

ಆ ಬಾಲಕನಿಗೆ ಇನ್ನೂ 11 ವರ್ಷ ಅಷ್ಟೆ. ಆತ ಅಬ್ಬಬ್ಬಾ ಅಂದ್ರೆ ಸೈಕಲ್ ಓಡಿಸಬಹುದು. ಬೈಕ್ ಓಡಿಸುವುದಕ್ಕೂ ಆ ವಯಸ್ಸು ಸೂಕ್ತವಲ್ಲ. ಆದರೂ ಆ ಬಾಲಕ ವಿಮಾನದ ಸ್ಟೇರಿಂಗ್ Read more…

BIG NEWS:‌ ರಾಜಕೀಯ, ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆ; ಸಂಸತ್ ವಿಸರ್ಜನೆ

ಇಸ್ಲಾಮಾಬಾದ್: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ ಅಧ್ಯಕ್ಷರು ಬುಧವಾರ ತಡರಾತ್ರಿ ಪಾಕಿಸ್ತಾನದ Read more…

BREAKING NEWS: ಪ್ರಚಾರದ ವೇಳೆಯಲ್ಲೇ ಗುಂಡಿಕ್ಕಿ ಅಧ್ಯಕ್ಷೀಯ ಅಭ್ಯರ್ಥಿ ಬರ್ಬರ ಹತ್ಯೆ

ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲ್ಲಾವಿಸೆನ್ಸಿಯೊ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಚಾರ ಸಮಾರಂಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ವಿಲ್ಲಾವಿಸೆನ್ಸಿಯೊ ಕೊಲ್ಲಲ್ಪಟ್ಟರು. 7.5% ಮತದಾನದ ಉದ್ದೇಶದಿಂದ Read more…

BIG NEWS: ಜುಲೈ 2023 ಭೂಮಿ ಮೇಲಿನ ‘ಅತ್ಯಂತ ಶಾಖದ ತಿಂಗಳು’ ಎಂದು ಘೋಷಣೆ

ಜುಲೈ 2023 ಅನ್ನು ಇದುವರೆಗೆ ದಾಖಲಾದ ಅತ್ಯಂತ ಶಾಖದ ತಿಂಗಳು ಎಂದು ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ದೃಢಪಡಿಸಿದೆ. ಇದು ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. 2023 ಪ್ರಸ್ತುತ Read more…

ದಿವಂಗತ ರಾಜಕುಮಾರಿ ಡಯಾನಾ, ದೋಡಿ ಫಯೆದ್ ಬಳಸಿದ್ದ ವಿಹಾರ ನೌಕೆ ನೀರು ಪಾಲು

1997ರ ಬೇಸಿಗೆಯ ಕೊನೆಯಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಮತ್ತು ಆಕೆಯ ಪ್ರೇಮಿ ಡೋಡಿ ಫಯೆದ್ ಸಾಯುವ ಕೆಲವು ದಿನಗಳ ಮುನ್ನ, 65 ಅಡಿ ಸೂಪರ್‌ಯಾಚ್ಟ್ ಕುಜೋದಲ್ಲಿ ಕೆಲವು ವಾರಗಳನ್ನು Read more…

BIG NEWS: ʼಮಿಸ್‌ ಯೂನಿವರ್ಸ್ ಇಂಡೋನೇಷ್ಯಾ‌ʼ ಸ್ಪರ್ಧೆಯಲ್ಲಿ ಲೈಂಗಿಕ ದೌರ್ಜನ್ಯ; ಸ್ಪರ್ಧಿಗಳಿಂದ ಗಂಭೀರ ಆರೋಪ

ಹಲವಾರು ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸ್ಪರ್ಧಿಗಳು, ಸಂಘಟಕರ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆಗಸ್ಟ್ 3 ರಂದು ಫೈನಲ್‌ಗೆ ಎರಡು ದಿನಗಳ ಮೊದಲು Read more…

10 ವರ್ಷದ ಬಾಲಕಿಗೆ ಮದುವೆ ಮಾಡಿದ ಪೋಷಕರು: ಮನಕಲಕುತ್ತೆ ಇದರ ಹಿಂದಿನ ಕಾರಣ…!

10 ವರ್ಷದ ಬಾಲಕಿಯೊಬ್ಬಳು ಕ್ಯಾನ್ಸರ್‌ನಿಂದ ಸಾಯುವ ಕೆಲವು ದಿನಗಳ ಮೊದಲು ಆಕೆಯ ಮದುವೆ ಆಗುವ ಕನಸನ್ನು ಪೋಷಕರು ನನಸಾಗಿಸಿದ್ದಾರೆ. ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. Read more…

Viral Video | ಮಾಲೀಕರ ಮೇಲೆಯೇ ದಾಳಿ ಮಾಡಿದ ಬೆಕ್ಕು: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಬಹಳ ಮಂದಿ ಮನೆಯಲ್ಲಿ ಬೆಕ್ಕುಗಳನ್ನು, ಶ್ವಾನಗಳನ್ನು ಸಾಕುತ್ತಾರೆ. ಅಪರಿಚಿತರು ಮನೆಗೆ ಬಂದಾಗ ನಾಯಿಗಳು ಅವರ ಮೇಲೆ ಮುಗಿಬೀಳುವುದು ಸಾಮಾನ್ಯ. ಇವು ತಮಗೆ ಅನ್ನ ಹಾಕಿದ ಮಾಲೀಕರಿಗೆ ಬಹಳ ನಿಷ್ಠೆಯುಳ್ಳವಾಗಿರುತ್ತವೆ. Read more…

BIG BREAKING : ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ : 7 ಮಂದಿ ಸಾವು, ಹಲವರಿಗೆ ಗಾಯ

ಕರಾಚಿ : ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟವಾಗಿದ್ದು, ರಾಜಕಾರಣಿ ಸೇರಿದಂತೆ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಋತ್ಯ ಪಾಕಿಸ್ತಾನದಲ್ಲಿ ನಡೆದಿದೆ. ನೈಋತ್ಯ ಪಾಕಿಸ್ತಾನದಲ್ಲಿ ಸ್ಥಳೀಯ ರಾಜಕಾರಣಿ ಮತ್ತು Read more…

ಎರಡು ಬಾರಿ ಕೈ ಹಿಡಿದ ಅದೃಷ್ಟ: ರಾತ್ರೋ ರಾತ್ರಿ 1 ಮಿಲಿಯನ್ ಡಾಲರ್ ಗೆದ್ದ ಅಮೆರಿಕನ್

ಅದೃಷ್ಟ ಒಮ್ಮೆ ಕೈ ಹಿಡಿದ್ರೆ ಸಾಕು, ರಾತ್ರೋ ರಾತ್ರಿ ಹಣೆಬರಹವೇ ಏಕ್​ದಂ ಬದಲಾಗಿರುತ್ತೆ. ಹಾಗಂತ ಅದು ಪ್ರತಿಯೊಬ್ಬರ ಕೈ ಹಿಡಿಯೋದಿಲ್ಲ. ಆದರೆ ಇತ್ತೀಚೆಗೆ ಅಮೆರಿಕಾದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಪದೇ Read more…

ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ 24 ಮಂದಿ ಸ್ಥಳದಲ್ಲೇ ಸಾವು!

ಮೊರಾಕೊ ಆಫ್ರಿಕಾದಲ್ಲಿ ಅತ್ಯಂತ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಿನಿ ಬಸ್ ಪಲ್ಟಿಯಾದ ಪರಿಣಾಮ 24 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊರಾಕ್ಕೊದ ಅಜಿಲಾಲ್ ಸೆಂಟ್ರಲ್ ಪ್ರಾಂತ್ಯದಲ್ಲಿ Read more…

BIG BREAKING : ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ : 15 ಮಂದಿ ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ

ಕರಾಚಿ : ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಹಳಿ ತಪ್ಪಿದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು Read more…

BREAKING NEWS: ವಾಷಿಂಗ್ಟನ್ ಡಿಸಿಯಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರು ಸಾವು

ಯುನೈಟೆಡ್ ಸ್ಟೇಟ್ಸ್‌ನ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಾಮೂಹಿಕ ಶೂಟೌಟ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಭಾನುವಾರ(ಆಗಸ್ಟ್ 6) ಆಗ್ನೇಯ ಭಾಗದಲ್ಲಿ ನಡೆದ ಗುಂಡಿನ Read more…

BREAKING : ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ : 21 ಮಂದಿಗೆ ಗಂಭೀರ ಗಾಯ

ಭಾನುವಾರ ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, 21 ಮಂದಿಗೆ ಗಂಭೀರ ಗಾಯಗಳಾಗಿದೆ. ಪೂರ್ವ ಚೀನಾದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 21 ಜನರು Read more…

BREAKING : ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ ಗೆ 3 ವರ್ಷ ಜೈಲು ಶಿಕ್ಷೆ: ಇಸ್ಲಾಮಾಬಾದ್ ಕೋರ್ಟ್ ಆದೇಶ

ಇಸ್ಲಾಮಾಬಾದ್ : ತೋಷಾಖಾನ್ ಪ್ರಕರಣದಲ್ಲಿ ಇಸ್ಲಾಮಾಬಾದ್ ನ್ಯಾಯಾಲಯವುಪಾಕಿಸ್ತಾನ ಮಾಜಿ ಪ್ರಧಾನಿ   ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. Read more…

Caught on Cam | ಅಂಗಡಿ ಲೂಟಿ‌ಮಾಡಲು ಬಂದ ಮುಸುಕುಧಾರಿಯನ್ನು ಹಿಗ್ಗಾಮುಗ್ಗಾ ಚಚ್ಚಿದ ಮಾಲೀಕ

ಅಂಗಡಿ ಲೂಟಿ ಮಾಡಲು ಪ್ರಯತ್ನಿಸಿದ ಮುಸುಕು ಧಾರಿಯನ್ನು ಅಂಗಡಿ ಮಾಲೀಕ ನೆಲಕ್ಕೆ ಕೆಡವಿ ಚಚ್ಚಿದ ಪ್ರಸಂಗ ಅಮೆರಿಕಾದಲ್ಲಿ ನಡೆದಿದೆ. ಕಿರಾಣಿ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ದರೋಡೆಗೆ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ Read more…

BIG NEWS: ಮೆಕ್ಸಿಕೋದಲ್ಲಿ ಭೀಕರ ಬಸ್ ಅಪಘಾತ; 6 ಭಾರತೀಯರೂ ಸೇರಿದಂತೆ18 ಮಂದಿ ಸಾವು

ಮೆಕ್ಸಿಕೋದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಆರು ಮಂದಿ ಭಾರತೀಯರೂ ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಈ ಬಸ್ ಕೊರಕಲಿಗೆ Read more…

BIG NEWS: ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಯುವಕ ಸಾವು !

ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಗುಜರಾತ್ ಮೂಲದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಠಾಣ್ ಜಿಲ್ಲೆಯ ದರ್ಶಿಲ್ ಥಕ್ಕರ್ ಹೂಸ್ಟನ್ ನಲ್ಲಿ ಮೃತಪಟ್ಟಿದ್ದು, ಪ್ರವಾಸಿ ವೀಸಾದಲ್ಲಿ ಇವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...