ಭೂಮಿಯನ್ನು ವೀಕ್ಷಿಸುತ್ತಿವೆಯೇ ಅನ್ಯಗ್ರಹ ಜೀವಿಗಳು ? ಪೆಂಟಗನ್ ಅಧಿಕಾರಿಯಿಂದ ಕುತೂಹಲಕಾರೀ ಮಾಹಿತಿ ಬಹಿರಂಗ
ಅನ್ಯ ವಿಶ್ವದಿಂದ ಬಂದ ನೌಕೆಯೊಂದು ನಮ್ಮ ಸೌರಮಂಡಲದಲ್ಲಿ ಸುತ್ತು ಹಾಕುತ್ತಿದ್ದು, ಅನೇಕ ಆಯಾಮಗಳಿಂದ ಭೂಗ್ರಹವನ್ನು ವೀಕ್ಷಿಸುತ್ತಿದೆ…
’ಫ್ರಿಡ್ಜ್ ಏಕೆ ತೆರೆದೆ’ ಎಂದು ಕೇಳಿದ ಪ್ರಶ್ನೆಗೆ ತನ್ನದೇ ಭಾಷೆಯಲ್ಲಿ ಉತ್ತರ ಕೊಟ್ಟ ಪುಟ್ಟ ಪೋರಿ; ಕ್ಯೂಟ್ ವಿಡಿಯೋ ವೈರಲ್
ಫ್ರಿಡ್ಜ್ ಬಾಗಿಲು ಏಕೆ ತೆರೆದೆ ಎಂದು ಕೇಳಿದ ತಾಯಿಗೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವ…
Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು
ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ…
Shocking Video | ಪಾರ್ಕಿಂಗ್ ಸ್ಥಳಕ್ಕಾಗಿ ಹೊಡೆದಾಟ; ಬೇಸ್ ಬಾಲ್ ಬ್ಯಾಟ್ ನಿಂದ ಮನಬಂದಂತೆ ಥಳಿಸಿದ ಮಹಿಳೆ
ಮಾನವರಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ತಾಳ್ಮೆಯ ಮಟ್ಟಗಳನ್ನು ನೋಡಬೇಕೆಂದರೆ ನಾವು ಸಂಚಾರಿ ಸಿಗ್ನಲ್‌ಗಳು ಹಾಗೂ ಕಾರ್…
ತಡೆಯಲಾಗದಷ್ಟು ನಿದ್ರೆ ಬಂದಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ ? ಶಾಕ್ ಆಗುವಂತಿದೆ ವಿಡಿಯೋ
ಮನೆಗೆ ಅನಿರೀಕ್ಷಿತ ಅತಿಥಿಗಳು ಬರುವುದು ಒಮ್ಮೊಮ್ಮೆ ಭಾರೀ ಪ್ರಯಾಸದ ಅನುಭವವಾಗಿ ಬಿಡುತ್ತದೆ. ಆದರೆ ನೀವು ಅಪರಿಚಿತರೊಬ್ಬರು…
ಬೆಚ್ಚಿಬಿದ್ಲು ಬೆಡ್ ಶೀಟ್ ಬದಲಿಸಲು ಬಂದ ಮಹಿಳೆ; ಅದರ ಮೇಲಿತ್ತು ಹಾವು
ಮಲಗುವ ಬೆಡ್ ಮೇಲೆ ಹಾವು ಕಂಡ್ರೆ ಹೇಗಿರುತ್ತೆ ? ಬೆಚ್ಚಿಬೀಳೋದಂತೂ ಗ್ಯಾರಂಟಿ. ಅದೇ ರೀತಿಯ ಘಟನೆ…
ನಿಜಕ್ಕೂ ‘ಜೀಬ್ರಾ’ ಕ್ರಾಸಿಂಗ್ ಅಂದ್ರೆ ಇದೇ….!
ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲೆಂದು ಇರುವ ಜೀಬ್ರಾ ಕ್ರಾಸಿಂಗ್ ನಲ್ಲಿ ನಿಜವಾದ ಜೀಬ್ರಾ ಕ್ರಾಸ್ ಆಗಿದೆ.…
ಮಗನನ್ನ ಕೋತಿಯಿಂದ ರಕ್ಷಿಸಲು ತಂದೆಯ ಹರಸಾಹಸ; ಬೆಚ್ಚಿಬೀಳಿಸುವ ವಿಡಿಯೋ ವೈರಲ್
ಕೋತಿ ದಾಳಿಯಿಂದ ತನ್ನ ಮಗುವನ್ನ ತಂದೆಯೊಬ್ಬ ರಕ್ಷಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಈ ಭಯಾನಕ ಸಾಹಸ…
BIG NEWS: ಮಾರ್ಚ್ 26 ರಂದು ಭೂಮಿ ಸಮೀಪ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ
50 ಮೀಟರ್‌ಗಿಂತಲೂ ಹೆಚ್ಚು ವ್ಯಾಸದ ಬೃಹತ್ ಕ್ಷುದ್ರಗ್ರಹವು ಮಾರ್ಚ್ 26 ರಂದು ಭೂಮಿಗೆ ಹತ್ತಿರವಾಗಲು ಸಜ್ಜಾಗಿದೆ.…
ಕದ್ದ ಕ್ಯಾಮರಾದಿಂದ್ಲೇ ಸಿಕ್ಕಿಬಿದ್ದ ಕಳ್ಳರು….! ಎಂಟು ದಿನಗಳ ಕಾಲ ಲೈವ್ ಆಗಿ ಪ್ರಸಾರವಾಗಿತ್ತು ಅವರ ಕಾರ್ಯ
ಮನೆಗೆ ನುಗ್ಗಿ ಕಳ್ಳರು ಎಲ್ಲವನ್ನೂ ದೋಚಿ ಪರಾರಿಯಾದ್ರೂ ಅವರ ಪ್ರತಿ ಚಲನವಲನ ರೆಕಾರ್ಡ್ ಆಗಿದ್ದು ಕಳ್ಳರು…