alex Certify International | Kannada Dunia | Kannada News | Karnataka News | India News - Part 444
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಪದೇ ಪದೇ ಪ್ರಯತ್ನಗಳನ್ನು Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

ಚಾಕಲೇಟ್‌ ನಲ್ಲಿ ಸಿದ್ದವಾಗಿದೆ ಈ ಗೊರಿಲ್ಲಾ

ಆಹಾರವನ್ನು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತಲೂ ಅದರಲ್ಲೂ ಕಲಾತ್ಮಕ ರಚನೆಗಳ ಮೂಲಕ ಜಗದ್ವಿಖ್ಯಾತರಾದ ಶೆಫ್‌ಗಳನ್ನು ಸಾಕಷ್ಟು ನೋಡಿದ್ದೇವೆ. ಅದರಲ್ಲೂ ಈ ಚಾಕ್ಲೆಟ್ ಹಾಗೂ ಕೇಕ್ ‌ಗಳನ್ನು ತಯಾರು ಮಾಡುವ ಸಂದರ್ಭದಲ್ಲಿ Read more…

10 ಬಿಯರ್ ಕುಡಿದು 18 ತಾಸು ಮಲಗಿದವನ ʼಕಿಡ್ನಿʼ ಡ್ಯಾಮೇಜ್

ಜೀಜಿಂಗ್: ಎರಡು, ಮೂರು ಪಿಂಟ್ ಬಿಯರ್ ಕುಡಿದರೇ ಸಾಕಷ್ಟು ಬಾರಿ ಶೌಚಗೃಹಕ್ಕೆ ಹೋಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಬರೋಬ್ಬರಿ 10 ಬಿಯರ್ ಕುಡಿದು, 18 ತಾಸು ಮಲಗಿ ಮೂತ್ರಕಟ್ಟಿ Read more…

ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುತ್ತಾರೆ ಪ್ರಧಾನಿ….!

ಐಸ್ಲ್ಯಾಂಡ್: ನೀವು ರಸ್ತೆಯಲ್ಲಿ ನಡೆದು ಹೊರಟಾಗ ದೇಶದ ಪ್ರಧಾನಿ ಎದುರಾದರೆ…? ಅದ್ಹೇಗೆ ಸಾಧ್ಯ…ಬಹುತೇಕ ಯಾವ ದೇಶದಲ್ಲೂ ಇಂಥ ಅವಕಾಶ ಸಿಗಲಿಕ್ಕಿಲ್ಲ‌. ಒಂದು ಪ್ರದೇಶಕ್ಕೆ ಪ್ರಧಾನ ಮಂತ್ರಿ ಬರುತ್ತಾರೆ ಎಂದರೆ Read more…

ಈ ಕಾರಣಕ್ಕೆ 99 ವರ್ಷಗಳ ಬಳಿಕ ಬದಲಾಯ್ತು ಐಸ್‌ ಕ್ರೀಂ ಹೆಸರು…!

ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಾದ ದಾಳಿಯಿಂದ ಮತ್ತೊಮ್ಮೆ ವರ್ಣ ದ್ವೇಷದ‌ ಚರ್ಚೆಗಳು‌ ಮುನ್ನೆಲೆಗೆ ಬಂದಿವೆ. ಇದೀಗ ಅಮೆರಿಕ ಮೂಲದ ಐಸ್ ಕ್ರೀಂ ಸಂಸ್ಥೆ ತನ್ನ ಹೆಸರು ಬದಲಾಯಿಸಲು‌ ಮುಂದಾಗಿದೆ. Read more…

ಕಳ್ಳ ಕರಡಿಗೆ ಬೈದು ಮರದಿಂದ ಕೆಳಗಿಳಿಸಿದ ಭೂಪ…!

ಹಕ್ಕಿಗಳಿಗಾಗಿ ಮರದ ಮೇಲೆ ಇಟ್ಟ ಆಹಾರವನ್ನು ಕಳ್ಳ ಕರಡಿಯೊಂದು ಕದಿಯಲು ಮುಂದಾಗಿದ್ದ ಘಟನೆ ಈಗ ತುಂಬಾ ಜನರ ಗಮನ ಸೆಳೆದಿದೆ.‌ ಸ್ಕಾಟ್ ಬಿಕ್ಸ್ ಬೈ ಎಂಬುವವರು ತಮ್ಮ ಟ್ವಿಟ್ಟರ್ Read more…

ಬೇಟೆಯಾಡಲು ಬಂದ ಮರಿ ಮೊಸಳೆಗಳ ಹಿಂಡಿಗೆ ಗುಟುರು ಹಾಕಿದ ಹಕ್ಕಿ

ಒಮ್ಮೆ ಮೊಸಳೆ ಕಣ್ಣಿಟ್ಟರೆ ಬೇಟೆಯಾಡದೇ ಬಿಡುವುದಿಲ್ಲ‌ ಎನ್ನುವ ಮಾತಿದೆ. ಆದರೆ ಮರಿ‌ ಮೊಸಳೆಗಳ ಹಿಂಡು ಹಕ್ಕಿಯೊಂದನ್ನು ಬೇಟೆಯಾಡಲು ಹೋಗಿ ‌ಪಟ್ಟಿರುವ‌ ಪಾಡಿನ ವಿಡಿಯೊ‌ ವೈರಲ್ ಆಗಿದೆ. ಹೌದು, ಫ್ಲೋರಿಡಾದಲ್ಲಿ Read more…

ಶ್ರೀಲಂಕಾದಲ್ಲಿ ಶುರುವಾಗಿದೆ ಅಂಡರ್ ‌ವಾಟರ್ ʼಸಂಗ್ರಹಾಲಯʼ

ಕೊರೊನಾ ಲಾಕ್ ‌ಡೌನ್‌ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ‌ ಶ್ರೀಲಂಕಾ‌ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ. ಹೌದು, ಶ್ರೀಲಂಕಾ ನೌಕಾ ಸೇನೆ‌ ತನ್ನ ಮೊದಲ ಜಲಾಂತರ್ಗಾಮಿ Read more…

ಅಚ್ಚರಿಯಾದರೂ ಇದು ನಿಜ…! ಈಕೆ ಹೆತ್ತ ಅವಳಿ ಮಗುವಿನ ಅಂತರ 10 ವರ್ಷ….!!

ಚೀನಾದ ಹುಬೈ ಪ್ರಾಂತ್ಯದ ಮಹಿಳೆಯೊಬ್ಬಳು 10 ವರ್ಷಗಳ ಅಂತರದಲ್ಲಿ ಅವಳಿ ಮಗುವನ್ನು ಹೆತ್ತಿದ್ದಾಳೆ. ತಾಯಿಯ ಗರ್ಭದಿಂದ ಹೊರ ಬರುವ ಅವಳಿ ಮಕ್ಕಳ ನಡುವೆ ಕೆಲವು ನಿಮಿಷ ಅಂತರವಿರಬಹುದು. ಕೆಲವು Read more…

ತನ್ನ ‘ಕುತಂತ್ರ’ ಬುದ್ಧಿಯನ್ನು ತೋರಿಸುತ್ತಲೇ ಇದೆ ಚೀನಾ…!

ಇತ್ತೀಚಿಗೆ ಭಾರತದ ಗಡಿಯಲ್ಲಿ ‌ಪುಂಡಾಟಿಕೆ ಮಾಡಿದ್ದ ಚೀನಾ ಇದೀಗ ಆಸ್ಟ್ರೇಲಿಯಾದ ಸೈಬರ್ ಮೇಲೂ ದಾಳಿ‌‌ ನಡೆಸಿದೆಯೇ ಎನ್ನುವ ಅನುಮಾನ‌ ಶುರುವಾಗಿದೆ. ಹೌದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಆಸ್ಟ್ರೇಲಿಯಾ Read more…

ಕೊರೊನಾದಿಂದ ಕಂಗೆಟ್ಟ ವೃದ್ಧೆಯಿಂದ ಹೊಸ ಉಪಾಯ…!

ವ್ಯಾಪಕವಾಗಿ ಹರಡುತ್ತಿರುವ ಕೊರೊನಾದಿಂದ ಕಂಗೆಟ್ಟಿರುವ 82 ವರ್ಷದ ಮಹಿಳೆ ಹೊಸದೊಂದು ಉಪಾಯ ಕಂಡುಕೊಂಡಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸಾವಿರಾರು ಮಂದಿ ಸಾಯುತ್ತಿದ್ದಾರೆ‌. ಇಷ್ಟಾದರೂ ಜನರಲ್ಲಿ ಈ Read more…

ಅಪರೂಪದ ಗೆಳೆತನ ನೋಡಿ ಬೆರಗಾಗಿದ್ದಾರೆ ಜನ…!

ಫ್ಲೋರಿಡಾ: ಸ್ನೇಹಕ್ಕೆ ಸಾಟಿಯಿಲ್ಲ. ಭಾಷೆ, ಜಾತಿಯ ಹಂಗಿಲ್ಲ. ಸ್ನೇಹಿತರಿಬ್ಬರ ಆ ಭೇಟಿಯ ಕ್ಷಣ ಅತ್ಯಂತ ಸಂತೋಷದ ದಿನವಾಗಿರುತ್ತದೆ‌. ಇಲ್ಲಿ ಸ್ನೇಹಿತರಿಬ್ಬರು ಆರು ವರ್ಷದಿಂದ‌ ಭೇಟಿಯಾಗುತ್ತಿದ್ದಾರೆ. ಮಾತಿಲ್ಲ, ಕತೆಯಿಲ್ಲ….. ಆದರೆ, Read more…

ಹಲ್ಲುಗಳಿಂದಲೇ ಸತತವಾಗಿ ಕ್ಯಾನ್ ಮುಚ್ಚಳ ತೆಗೆಯುವ ಚತುರ…!

ಅಮೆರಿಕ ಮಿಸ್ಸಾಚುಸೆಟ್ಸ್‌ನ ಎಮಾನ್ಲಿಸನ್ ತನ್ನ ಹಲ್ಲುಗಳಿಂದಲೇ ಸೋಡಾ ಕ್ಯಾನ್‌ಗಳನ್ನು ಓಪನ್ ಮಾಡುವ ಮೂಲಕ ‘Human Can Opener’ ಎಂಬ ಬಿರುದಾಂಕಿತನಾಗಿದ್ದಾನೆ. ಇಲ್ಲಿನ ಬ್ರಾಕ್ಟನ್‌ ಎಂಬ ಊರಿನವನಾದ ಈತ ತನ್ನ Read more…

ಅಪ್ಪ ಮೃತಪಟ್ಟ 10 ತಿಂಗಳ ಬಳಿಕ ಬಂದ ʼಮೇಲ್ʼ ಸ್ವೀಕರಿಸಿ ಭಾವುಕಳಾದ ಪುತ್ರಿ…!

ಸಾವು ಎಂಬುದು ಬಹಳ ನೋವಿನ ಸಂಗತಿಯಾದರೂ ಸಹ ಅದು ಯಾರನ್ನೂ ಬಿಡದು ಎಂಬ ವಾಸ್ತವದ ನಡುವೆಯೇ ನಾವು ಬದುಕಬೇಕು. ಆದರೆ ಕೆಲವೊಮ್ಮೆ ಈ ಸಾವು ಸಹ ಬಹಳ ನೋವು Read more…

ಭದ್ರತಾ ಪಡೆಯ ನಾಯಿಗೆ ಅದ್ಧೂರಿ ʼಬೀಳ್ಕೊಡುಗೆʼ

ಜಗತ್ತಿನಾದ್ಯಂತ ಕಾನೂನು ಪಾಲನಾ ಪಡೆಗಳು ಹಾಗೂ ಮಿಲಿಟರಿ ಪಡೆಗಳಲ್ಲಿ ಅವಿಭಾಜ್ಯ ಅಂಗವಾಗಿ ಇರುವ ಶ್ವಾನ ದಳಗಳ ಬಗ್ಗೆ ಸಾಕಷ್ಟು ಓದಿದ್ದೇವೆ ಹಾಗೂ ಕೇಳಿದ್ದೇವೆ. ಬಾಂಬ್ ‌ಗಳಿಂದ ಹಿಡಿದು ಅಪರಾಧಿಗಳು Read more…

ಹಾರರ್‌ ಮಾಸ್ಕ್‌ ಗಳಿಗೀಗ ಫುಲ್‌ ಡಿಮ್ಯಾಂಡ್…!

ನಾವೆಲ್ ಕೊರೋನಾ ವೈರಸ್‌ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಜನಸಾಮಾನ್ಯರ ದಿನನಿತ್ಯದ ಅತ್ಯಗತ್ಯ ವಸ್ತುಗಳಲ್ಲಿ ಮಾಸ್ಕ್‌ಗಳೂ ಸಹ ಸೇರಿಕೊಂಡಿವೆ. ಇದೀಗ ಈ ಮಾಸ್ಕ್‌ಗಳಲ್ಲೇ ಥರಾವರಿ ವಿನ್ಯಾಸಗಳು ಬಂದಿದ್ದು, ಅವೂ ಸಹ ಫ್ಯಾಶನಬಲ್ Read more…

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ Read more…

ಗರ್ಭಿಣಿ ಎಂಬುದೇ ಗೊತ್ತಿಲ್ಲದಾಕೆಗೆ ಶೌಚಾಲಯದಲ್ಲಿ ಮಗು ಜನನ…!

ತಾನು 37 ವಾರಗಳ ಗರ್ಭಿಣಿ ಎಂಬುದೇ ಆಕೆಗೆ ಗೊತ್ತಿಲ್ಲ. ಅಷ್ಟರಲ್ಲಾಗಲೇ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಗ್ರೇಸ್ ಮೀಚಿಮ್, ಗರ್ಭಾವಸ್ಥೆಯ Read more…

ಫಿನ್ಲೆಂಡ್ ರಷ್ಯಾದ ಭಾಗವೆಂದು ಭಾವಿಸಿದ್ದ ಟ್ರಂಪ್…!

ಅಮೆರಿಕ ಅಧ್ಯಕ್ಷರು ಎಂದರೆ ಜಗತ್ತಿನ ಮಾಧ್ಯಮಗಳ ಕಣ್ಣುಗಳು ಹಾಗೂ ಕಿವಿಗಳು ಸದಾ ಅವರ ಮೇಲೆ ನಿಗಾ ಇಟ್ಟಿರುತ್ತವೆ. ಅವರು ಮಾತನಾಡುವಾಗ ಅಪ್ಪಿ ತಪ್ಪಿ ಆಗುವ ಒಂದೊಂದು ಲೋಪದೋಷಗಳನ್ನೂ ಸಹ Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತಾ ಬೆಕ್ಕಿನ ಪ್ರೇತ…?

ಸರಿಯಾಗಿ ಒಂದು ವರ್ಷದ ಹಿಂದೆ ಸತ್ತಿದ್ದ ಮುದ್ದಿನ ಬೆಕ್ಕು ಪ್ರೇತವಾಗಿ ಕಾಣಿಸಿಕೊಂಡಿದೆ. ಹೀಗೆಂದು ಬೆಕ್ಕಿನ ಮಾಲೀಕಳು ಊಹಿಸುತ್ತಿದ್ದು, ರೆಡ್ಡಿಟ್.ಕಾಂ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು Read more…

ನವದಂಪತಿಗೆ ವರದಾನವಾಯ್ತು ಲಾಕ್‌ ಡೌನ್…!

ಕೊರೋನಾ ವೈರಸ್‌ ಲಾಕ್ ‌ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್‌ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ. ಜೆಫ್ ಯಿಪ್ (37) ಹಾಗೂ Read more…

ಆಕ್ಸ್‌ಫರ್ಡ್ ವಿವಿಯಲ್ಲಿ ಪದವೀಧರೆಯಾದ ಮಲಾಲಾ

ನೋಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ ಝಾಯ್‌ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯಶಾಸ್ತ್ರ, ಫಿಲಾಸಫಿ ಹಾಗೂ ಅರ್ಥಶಾಸ್ತ್ರಗಳಲ್ಲಿ ಬ್ಯಾಚಲರ್‌ ಪದವಿ ಪಡೆದುಕೊಂಡಿದ್ದಾರೆ. ಲೇಡಿ ಮಾರ್ಗರೆಟ್ ಹಾಲ್‌ನಲ್ಲಿ ತಮ್ಮ ಪದವಿ ಮಾಡುತ್ತಿದ್ದ Read more…

ಗಿನ್ನಿಸ್ ದಾಖಲೆ ಸೇರಿದ ‌ʼಎಗ್ ಟವರ್ʼ

ಇದು ಒಂದು ಮೊಟ್ಟೆಯ ಕಥೆಯಲ್ಲ. ಮೂರು ಮೊಟ್ಟೆಯ ಕಥೆ. ಮಲೇಶಿಯಾದ ಕೌಲಾಲಂಪುರದಲ್ಲಿನ ಮೊಹಮ್ಮದ್ ಮುಕ್ಬಲ್ ಎಂಬ 20 ವರ್ಷದ ಯುವಕ ಹೆಣೆದ ಚೆಂದದ ಕಥೆ. ಇದೀಗ ಗಿನ್ನಿಸ್ ದಾಖಲೆಯನ್ನೂ Read more…

ಕೊರೊನಾ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡ ʼನಮಸ್ತೆʼ

ಕೊರೋನಾದಿಂದಾಗಿ ಕೈಕುಲುಕುವುದು, ತಬ್ಬಿಕೊಳ್ಳುವ ಸಂಸ್ಕೃತಿಗಳು ಮರೆಯಾಗಿ ಭಾರತದ ನಮಸ್ತೆ ಸಂಸ್ಕೃತಿಯೇ ಇಡೀ ಜಗತ್ತಿನ ಜೀವನಪದ್ಧತಿ ಆಗಿಬಿಟ್ಟಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ಸ್ ಲಂಡನ್ ಪ್ರವಾಸದಲ್ಲಿದ್ದು, ಯುಕೆ ಪ್ರಧಾನಿಯನ್ನು ಎದುರುಗೊಂಡಾಗ Read more…

BIG NEWS: ಬಾಯಿ ಮಾತಿಗೆ ಚೀನಾ ಉತ್ಪನ್ನ ಬಹಿಷ್ಕಾರ..!? ಕೇವಲ ಎಂಟೇ ನಿಮಿಷದಲ್ಲಿ ಒನ್ ಪ್ಲಸ್ 8 ಪ್ರೊ ಸ್ಮಾರ್ಟ್ ಫೋನ್ ಸೋಲ್ಡ್ ಔಟ್

ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಂದೋಲನ ತೀವ್ರಗೊಂಡಿದೆ. ಅಗ್ಗದ Read more…

ಬೆರಗಾಗಿಸುತ್ತೆ ತೋಳಿಲ್ಲದ ವ್ಯಕ್ತಿಯ‌ ಸಾಧನೆ…!

ನ್ಯೂಯಾರ್ಕ್: ಕಾಲು, ತೋಳಿಲ್ಲದ‌ ಯುವಕ ತನ್ನನ್ನು ಸ್ವತಃ ಹಾಸ್ಯ ಮಾಡಿಕೊಂಡ ವಿಡಿಯೋ ಟಿಕ್ ಟಾಕ್ ನಲ್ಲಿ ಎಲ್ಲಿಲ್ಲದಷ್ಟು ಸದ್ದು ಮಾಡಿದೆ. ತನ್ಮನ್ನು “ಅನ್ ಆರ್ಮ್ಡ್ ಫ್ರ್ಯಾಂಕ್‌” ಎಂದು ಸ್ವತಃ Read more…

ಎಲ್ಲರ ಗಮನ ಸೆಳೆಯುತ್ತಿದೆ ಈ ಫೇಸ್ ಮಾಸ್ಕ್….!‌

ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ವಸ್ತು ಎಂದರೆ ಅದು ಮುಖದ ಮಾಸ್ಕ್‌. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಿಂದ ಹೊರಹೋಗುವ ಮುನ್ನ ತಪ್ಪದೇ ಮಾಸ್ಕ್ ಧರಿಸುವಂತೆ Read more…

ಖಾಲಿ ರಸ್ತೆಯಲ್ಲಿ ಸಂಗೀತ ನುಡಿಸುತ್ತಿರುವ‌ ವಾದ್ಯಗಾರರು…!

ಕೊರೋನಾ‌ ಮಹಾಮಾರಿ ವಿಶ್ವಕ್ಕೆ ಅಪ್ಪಳಿಸಿದ ದಿನದಿಂದಲೂ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು. ಅದರಲ್ಲೂ ಕಲಾ ಕ್ಷೇತ್ರದಲ್ಲಿರುವ ಅನೇಕರು ಕೆಲಸ ಇಲ್ಲದೇ ಮನೆಯಲ್ಲೇ ಜೀವನ ದೂಡುವಂತಾಗಿದೆ. ಇದೀಗ ಮೆಕ್ಸಿಕೋದ ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...