alex Certify International | Kannada Dunia | Kannada News | Karnataka News | India News - Part 424
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಮಾನವರನ್ನು ಹೋಲುತ್ತೆ ಈ ಮೀನು…!

ಈ ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ನಮ್ಮನ್ನು ಚಕಿತಗೊಳಿಸುವ ಅನೇಕ ವಿಚಾರಗಳನ್ನು ಕೇಳಿರುತ್ತೇವೆ. ಈ ವಿಚಾರಗಳು ಒಳ್ಳೆಯವೂ ಆಗಿರಬಹುದು, ಕೆಟ್ಟವೂ ಆಗಿರಬಹುದು ಅಥವಾ ವಿಚಿತ್ರವೂ ಇರಬಹುದು. ಮಲೇಷ್ಯಾದಲ್ಲಿ ಕಂಡು ಬಂದ Read more…

ಕೊರೊನಾ ವಿಷ್ಯದಲ್ಲಿ ದಾಖಲೆ ಮುರಿದ ಅಮೆರಿಕಾ

ಅಮೆರಿಕಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಯುಎಸ್ನಲ್ಲಿ 70,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಇಷ್ಟೊಂದು Read more…

ಪಾಕಿಸ್ತಾನಕ್ಕೆ ಅಮೆರಿಕಾದಿಂದ ‘ಬಿಗ್ ಶಾಕ್’

ಪಾಕಿಸ್ತಾನ ಸರ್ಕಾರಕ್ಕೆ ಅಮೆರಿಕಾ ದೊಡ್ಡ ಶಾಕ್ ನೀಡಿದೆ. ಪಾಕಿಸ್ತಾನದಿಂದ ಅಮೆರಿಕಾಕ್ಕೆ ಸಂಚಾರ ನಡೆಸುತ್ತಿದ್ದ ಎಲ್ಲ ವಿಶೇಷ ವಿಮಾನಗಳ ಮೇಲೆ ನಿಷೇಧ ಹೇರಲಾಗಿದ್ದು, ಹೀಗಾಗಿ ಪಾಕಿಸ್ತಾನದ ವಿಮಾನಗಳು ಅಮೆರಿಕಾ ಪ್ರವೇಶಿಸುವಂತಿಲ್ಲ. Read more…

ಅಜ್ಜಿ ಕೈಲಿ ಸಿಕ್ಕಿಬಿದ್ದ ಪುಟ್ಟ ಬಾಲಕಿ ನಟನೆ ನೋಡಿ ಬೆರಗಾದ ನೆಟ್ಟಿಗರು…!

ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳು ಏನು ಮಾಡಿದರೂ ಚಂದವೇ. ಅಜ್ಜಿ ಇಟ್ಟ ಕುರುಕಲು ತಿಂಡಿಯನ್ನು ಎಗರಿಸಿಕೊಂಡು ಬಂದು ಸಿಕ್ಕಿಬಿದ್ದ ಪುಟ್ಟ ಬಾಲಕಿ ನಿಂತುಕೊಂಡ ಸ್ಥಿತಿಯಲ್ಲಿ ನಿದ್ದೆ ಮಾಡಿದಂತೆ ನಟಿಸಿ Read more…

ತಿಂಡಿ ಕೊಡದ ಮಾಲೀಕ: ಬೇಸರಗೊಂಡು ಪೆಚ್ಚು ಮೋರೆ ಹಾಕಿದ ಶ್ವಾನ

ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ. ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ. Read more…

ಜೂಮ್ ಬಳಕೆ ವೇಳೆ ಬೋರ್‌ ಆದಾಗ ಲಭ್ಯವಾಗುತ್ತಂತೆ ಈ ಸೇವೆ…!

ಕೊರೊನಾ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಬಳಕೆ ಹೆಚ್ಚಾಗುತ್ತಿದೆ. ಅದೊಂದು ಸಾಮಾನ್ಯ ವಿಷಯವಾಗುತ್ತಿದೆ. ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಚೇರಿ, ಕುಟುಂಬ, ಗೆಳೆಯರ ನಡುವೆ ಈ ವಿಡಿಯೋ ಸಂವಾದದ ಮೂಲಕವೇ ಮೀಟಿಂಗ್ Read more…

ಹೆದರಿಕೆಯಾದರೂ ʼಕೊರೊನಾʼ ಕಾರಣಕ್ಕೆ ಇಲ್ಲಿ ಕಿರುಚುವಂತಿಲ್ಲ…!

ಈ ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ ರೋಲರ್ ಕೋಸ್ಟರ್ ಹತ್ತಿ, ಹೆದರಿಕೆಯಾದರೂ ಕಿರುಚಾಡುವಂತಿಲ್ಲ. ಬೊಬ್ಬೆ ಹೊಡೆಯುವಂತಿಲ್ಲ. ಕಿರುಚಿಕೊಳ್ಳುವುದಿದ್ದರೆ ನಿಮ್ಮ ಮನಸಿನೊಳಗೇ ಇರಬೇಕು‌. ಅರಚಾಟ ಹೊರಗೆ ಕೇಳಿಸುವಂತಿಲ್ಲ. ಹೌದು, ಲಾಕ್ ಡೌನ್ Read more…

ರಷ್ಯಾದಲ್ಲಿ ಭರವಸೆ ಮೂಡಿಸಿದ ಕೊರೊನಾ ಲಸಿಕೆ

ಕೊರೊನಾ ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆದಿದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳು ಕೊರೊನಾ ಲಸಿಕೆ ಪರೀಕ್ಷೆ ನಡೆಸುತ್ತಿವೆ. Read more…

ಎಂಜಲಿನ ಬದಲು ಚೆಂಡಿಗೆ ಇದನ್ನು ಹಚ್ಚಿದ ಆಟಗಾರರು…!

ಕ್ರಿಕೆಟ್ ನಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಬಳಸುವುದನ್ನು ಐಸಿಸಿ ನಿಷೇಧಿಸಿದೆ. ಹಾಗಾಗಿ ಇಂಗ್ಲೆಂಡ್ ಆಟಗಾರರು ಹೊಸ ಉಪಾಯ ಮಾಡಿದ್ದಾರೆ. ಬೆನ್ನಿನ ಮೇಲಿರುವ ಬೆವರನ್ನು ಬಳಸ್ತಿದ್ದಾರೆಂದು ಹೇಳಲಾಗ್ತಿದೆ. ರೋಸ್ Read more…

ಲೈಂಗಿಕ ಆರೋಪಕ್ಕೆ ಹೆದರಿ ಆತ್ಮಹತ್ಯೆ ದಾರಿ ಹಿಡಿದರಾ ಸಿಯೋಲ್ ಮೇಯರ್…?

ಮೀಟೂ ಅಭಿಯಾನ ಇಂದು ನಿನ್ನೆಯದಲ್ಲ. ಅದರಲ್ಲೂ ಭಾರತದಲ್ಲಿ ಈ ಮೀಟೂ ಅಭಿಯಾನದಿಂದ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದಂತೂ ಸತ್ಯ. ಸದ್ಯ ಈ ವಿಚಾರವಾಗಿ ಇಲ್ಲಿಮ ಪರಿಸ್ಥಿತಿ ಬೂದಿ ಮುಚ್ಚಿದ Read more…

ʼಕೊರೊನಾʼ ಕಾಲದಲ್ಲಿ ದಿನಸಿ ಸರಬರಾಜು ಮಾಡುತ್ತೆ ಈ ಶ್ವಾನ

ವಿಶ್ವದಾದ್ಯಂತ ಕೊರೊನಾ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮನೆಯಿಂದ ಹೊರಬಂದು ದಿನಬಳಕೆ ವಸ್ತುಗಳನ್ನು ಕೊಳ್ಳುವುದಕ್ಕೂ ಜನರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಜನರು ಸಹ ಪರ್ಯಾಯ ಮಾರ್ಗಗಳತ್ತ Read more…

ಬೆರಗಾಗಿಸುತ್ತೆ ಚೀನಿ ವಿಶ್ವಕೋಶ ಹರಾಜಾಗಿರುವ ಬೆಲೆ…!

15ನೇ ಶತಮಾನದ ಚೀನಿ ವಿಶ್ವಕೋಶವು 67 ಕೋಟಿ ರೂಪಾಯಿಗೆ ಮಾರಾಟವಾಯಿತು. ಇದರಲ್ಲಿ 22 ಸಾವಿರಕ್ಕೂ ಹೆಚ್ಚು ಅಧ್ಯಾಯ ಒಳಗೊಂಡಿದೆ. ಇದು ವಿಶ್ವದ ಅತಿ ದೊಡ್ಡ ವಿಶ್ವಕೋಶ ಎಂದು ಹೇಳಲಾಗುತ್ತಿದೆ, Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ ಪುಟ್ಟ ಮಗುವಿನ ಕ್ಯೂಟ್‌ ವಿಡಿಯೋ…!

ಮಕ್ಕಳಲ್ಲಿ ಕುತೂಹಲ ಹಾಗೂ ತುಂಟತನಗಳೆರೆಡೂ ವಿಪರೀತ. ಕೆಲವೊಮ್ಮೆ ಅವರ ಚೇಷ್ಟೆಗಳನ್ನು ನೋಡುವುದೇ ಆನಂದ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಕ್ಕಳು ಮಾಡುವ ಕಿತಾಪತಿಗಳ ವಿಡಿಯೋಗಳನ್ನು ನೋಡಿಕೊಂಡು ಸಖತ್‌ ಎಂಜಾಯ್ ಮಾಡುತ್ತಾರೆ Read more…

ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿ

ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧವಿರುತ್ತಾಳೆ. ತನ್ನ ಪ್ರಾಣ ಬೇಕಾದರೂ ಕೊಡುತ್ತಾಳೆ. ತನ್ನ ಮಗುವನ್ನು ರಕ್ಷಿಸಿ ತಾನು ಪ್ರಾಣ ತ್ಯಾಗ ಮಾಡಿದ ಹಲವು ತಾಯಂದಿರ ಕತೆಯನ್ನು Read more…

ಕಾರು ಕಳ್ಳನನ್ನು ಬೆನ್ನಟ್ಟಿದಾಗಲೇ ಸಿಕ್ಕಿ ಬಿದ್ಲು ಮತ್ತೊಬ್ಬ ಕಳ್ಳಿ…!

ನ್ಯೂಬರ್ಗ್: ಕಾರು ಕದ್ದು ಪರಾರಿಯಾಗುತ್ತಿದ್ದ ಕಳ್ಳ ತಾನು ಸಿಕ್ಕಿ ಬೀಳುವ ಜತೆಗೆ ಇನ್ನೊಬ್ಬ ಕಾರು ಕಳ್ಳಿಯನ್ನೂ ಪೊಲೀಸರಿಗೆ ಹಿಡಿದುಕೊಟ್ಟ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕಳ್ಳತನವಾದ ಕಾರಿನಲ್ಲಿ ಪರಾರಿಯಾಗುತ್ತಿದ್ದ Read more…

ಮೈ ನವಿರೇಳಿಸುತ್ತೆ ಸೈಕಲ್‌ ಸವಾರನ ಸಾಹಸದ ವಿಡಿಯೋ…!

ಸಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆದರೆ ಕೆಲ ಸಾಹಸಿಗಳು ಆ ಸಾವಿಗೇ ಸವಾಲಾಗುವಂಥ ಸ್ಟಂಟ್ ‌ಗಳನ್ನು ಕಣ್ಣ ಮುಂದೆಯೇ ಮಾಡಿ ತೋರುವ ಮೂಲಕ ನೋಡುಗರ ಎದೆ Read more…

ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…!

ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ Read more…

ಶಾಕಿಂಗ್ ನ್ಯೂಸ್: ಗಾಳಿಯಿಂದಲೂ ಕೊರೊನಾ, ಒಪ್ಪಿದ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತಾ…?

ಕೊರೊನಾ ವೈರಸ್ ಗಾಳಿಯಿಂದಲೂ ಹರಡಲಿದೆ ಎನ್ನುವುದನ್ನು ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ವರದಿಗಳನ್ನು ಒಪ್ಪಿಕೊಂಡಿದೆ. ಆದರೆ, ವೈರಸ್ ಗಾಳಿಯಿಂದ ಹರಡುತ್ತದೆ ಎಂದು ಹೇಳಲು ಸಂಶೋಧನೆ Read more…

ಹಾಸಿಗೆ ಸರಿ ಮಾಡುತ್ತಿದ್ದವಳು ಇದ್ದಕ್ಕಿದ್ದಂತೆ ಮಾಯ….!

ಸೊಂಪಾಗಿ ಮಲಗಿ ನಿದ್ರಿಸುತ್ತಿದ್ದಾಕೆಯನ್ನೇ ಮಂಚವೊಂದು ನುಂಗಿ ಹಾಕಿದೆ. ಇದು ಅಚ್ಚರಿ ಎನಿಸಿದರೂ ಸತ್ಯ. ಸೋಫಾ ಬೆಡ್ ನ ಹೊದಿಕೆ ಸರಿ ಮಾಡುತ್ತಿರುವಾಗ, ತನ್ನೊಳಗೇ ಸೆಳೆದುಕೊಂಡ ಮಂಚ, ಆಕೆಯನ್ನು ನುಂಗಿದೆ. Read more…

ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…!

ಅದು ಎಷ್ಟೇ ದೊಡ್ಡ ಹುಲಿಯಾದರೂ ಬೆಕ್ಕಿನ ಜಾತಿಗೇ ಸೇರಿದ್ದಲ್ಲವೇ…? ತುಂಟತನದ ಸ್ವಭಾವ ಈ ಬೆಕ್ಕುಗಳಿಗೆ ಡಿಎನ್‌ಎನಲ್ಲೇ ಇದೆ ಎಂದರೆ ತಪ್ಪಾಗಲಾರದು. ಇಡೀ ಜಗತ್ತೇ ಈ ಕೊರೊನಾ ಸೋಂಕಿನ ಕಾರಣ Read more…

ಮದುವೆ ಉಡುಗೆಯಲ್ಲೇ ವಧು ಪ್ರತಿಭಟನೆ…!

ರೋಮ್, ಇಟಲಿ: ಕೊರೋನಾ ಸೋಂಕು ಜೀವವನ್ನಷ್ಟೇ ಕಿತ್ತುಕೊಳ್ಳದೆ, ಬಹುತೇಕರ ಸಂತೋಷವನ್ನೇ ಕಿತ್ತುಕೊಂಡಿದೆ. ಮದುವೆಯಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದವರಿಗೆ ಇಟಲಿಯಲ್ಲಿ ಕೊರೋನಾ ಶಾಕ್ ಕೊಟ್ಟಿದ್ದರಿಂದ Read more…

ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಕೋವಿಡ್ ಛತ್ರಿ

ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನೇಕ ರಕ್ಷಣಾ ಸಾಧನೆಗಳು ವಿಶ್ವದ ವಿವಿಧ ಕಡೆ ಆವಿಷ್ಕರಿಸಲ್ಪಟ್ಟಿತು. ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಳಸಬಹುದಾದ ಸಾಧನಗಳು ಗಮನ ಸೆಳೆದವು. ಇದೀಗ Read more…

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ Read more…

ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…!

ನೋಡಿ ಒಮ್ಮೊಮ್ಮೆ ತಮಾಷೆ ಮಾಡಲು ಹೋಗಿ ಏನೇನು ಅನಾಹುತವಾಗುತ್ತದೆ ಎಂದು. ಇಲ್ಲೊಬ್ಬ ಅಪ್ಪ 2 ಪೆಗ್ ಹಾಕಿದ್ದೇ ಹಾಕಿದ್ದು ಮಗನನ್ನು ಕರೆದು ತೋಳ್ಬಲದಲ್ಲಿ ಯಾರು ಮೇಲು ಎಂಬುದನ್ನು ನೋಡೇಬಿಡೋಣ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ

ತೀರಾ ಆವಸಾನದತ್ತ ಕಾಲಿಟ್ಟಿದ್ದ ನೈಜೀರಿಯಾದ ಕ್ರಾಸ್ ರಿವರ್‌ ಗೊರಿಲ್ಲಾಗಳ ಗುಂಪೊಂದು ಪುಟ್ಟ ಮರಿಗಳೊಂದಿಗೆ ಇಲ್ಲಿನ ಎಂಬೆ ಬೆಟ್ಟದ ಬಳಿ ಕಾಣಿಸಿಕೊಂಡಿದ್ದು, ಈ ಜೀವಿಗಳ ಉಳಿವಿನ ಬಗ್ಗೆ ಆಶಾಭಾವನೆ ಮೂಡಿದೆ. Read more…

ಎಂಜಾಯ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಮಹಿಳೆ…!

ಅಮೆರಿಕದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಅವರಿಗೆ ಬಹಳ ಸಂತಸ ಹಾಗೂ ಎಂಜಾಯ್‌ ಮಾಡುವ ದಿನವೆಂದು ಪರಿಗಣಿಸಿ ಖುಷಿಯ ಉತ್ತುಂಗವನ್ನು ಅನುಭವಿಸುತ್ತಾರೆ. ಹೀಗೆ ಸಾಹಸ Read more…

ಈ ಕಾರಣಕ್ಕೆ ಐಸ್‌ ಕ್ರೀಂ ನಿಷೇಧಿಸಲು ಸಂಸದೆ ಒತ್ತಾಯ…!

ರಷ್ಯಾದ ಅಧ್ಯಕ್ಷರ ಮುಂದೆ ಹೀಗೊಂದು ವಿಚಿತ್ರ ಬೇಡಿಕೆ ಇಡಲಾಗಿದೆ. ಗುಪ್ತವಾಗಿ ಜನರಲ್ಲಿ ಸಲಿಂಗಕಾಮಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಗಂಭೀರ ಆಪಾದನೆಗೆ ತುತ್ತಾಗಿರುವ ಐಸ್‌ಕ್ರೀಂ ಒಂದನ್ನು ಬ್ಯಾನ್ ಮಾಡಬೇಕೆಂದು ಅಧ್ಯಕ್ಷ Read more…

BIG SHOCKING NEWS: ಸದ್ಯಕ್ಕೆ ಕೊರೋನಾ ವಾಸಿಯಾದ್ರೂ ನರಕೋಶ, ಜೀವತಂತು ನಾಶ, ಮಿದುಳು ನಿಷ್ಕ್ರಿಯ ಸಾಧ್ಯತೆ

ಲಂಡನ್: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೂ ಕಾಟ ತಪ್ಪುವುದಿಲ್ಲ. ಕೊರೋನಾ ಸೋಂಕು ಮಿದುಳಿನ ಜೀವತಂತು, ನರಕೋಶ ನಾಶಪಡಿಸುತ್ತದೆ. ಕೊರೋನಾ ಸೋಂಕಿನಿಂದ ಸದ್ಯಕ್ಕೆ ಗುಣಮುಖರಾದರೂ, ದೀರ್ಘಕಾಲದ ನಂತರ ನರ ಸಂಬಂಧಿ ಸಮಸ್ಯೆ Read more…

ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ

ಕೋವಿಡ್-19 ಲಾಕ್‌ ಡೌನ್ ಕಾರಣದಿಂದ ಜನರು ತಂತಮ್ಮ ಮನೆಗಳಲ್ಲೇ ಉಳಿದುಕೊಂಡು ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ವೇಳೆ, ದೈಹಿಕ ವ್ಯಾಯಾಮಗಳನ್ನೂ ಸಹ ಮನೆ ಅಂಗಳದಲ್ಲೇ ಮಾಡಿಕೊಳ್ಳಬೇಕಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...