alex Certify International | Kannada Dunia | Kannada News | Karnataka News | India News - Part 403
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಬಗ್ಗೆ ಮತ್ತೊಂದು ಎಚ್ಚರಿಕೆ ನೀಡಿದ WHO

ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಳಿಗಾಲಕ್ಕೂ ಮುನ್ನ ಡಬ್ಲ್ಯುಎಚ್ ಒ ಎಚ್ಚರಿಕೆಯೊಂದನ್ನು ನೀಡಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಡಬ್ಲ್ಯುಎಚ್ Read more…

ತಾಯಿಯ ಪ್ರಾಣ ಉಳಿಸಿತು ಐದು ವರ್ಷದ ಪೋರನ ಸಮಯಪ್ರಜ್ಞೆ

ಐದು ವರ್ಷ ಬಾಲಕನೊಬ್ಬನ ಸಮಯ ಪ್ರಜ್ಞೆಯಿಂದ ಕುಸಿದು ಬಿದ್ದಿದ್ದ ಆತನ ತಾಯಿ ಪ್ರಾಣಾಪಾಯದಿಂದ ಪಾರಾದ ಘಟನೆ ಬ್ರಿಟನ್‌ನ ಶ್ರಾಪ್‌ಶೈರ್‌ನ ಟೆಲ್‌ಫೋರ್ಡ್‌‌ನಲ್ಲಿ ಘಟಿಸಿದೆ. ಜೋಶ್‌ ಚಾಪ್‌ಮನ್ ಹೆಸರಿನ ಈ ಬಾಲಕ Read more…

ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಕುರಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅಬ್ಬಬ್ಬಾ ಅಂದರೆ 50 ಅಥವಾ 60 ಸಾವಿರ ದಾಟಬಹುದು. ಇದೇ Read more…

ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು

ಆನ್ಲೈನ್ ಶಾಪರ್‌ ಗಳನ್ನು ದಂಗುಬಡಿಸುವ ಆಫರ್‌ ಒಂದರಲ್ಲಿ, ಇರಾಕ್‌ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ‌ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು Read more…

ಭರ್ಜರಿ ಗುಡ್ ನ್ಯೂಸ್: ಇನ್ನು 2 ವಾರದಲ್ಲೇ ಬ್ರಿಟನ್ ಜನರಿಗೆ ಲಸಿಕೆ

ಬ್ರಿಟನ್ ಜನರಿಗೆ ಇನ್ನು ಎರಡು ವಾರದಲ್ಲಿ ಕೊರೊನಾ ಲಸಿಕೆ ನೀಡಲಾಗುವುದು. ಇದಕ್ಕಾಗಿ ಕೊರೊನಾ ಲಸಿಕೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ. ಕೊರೊನಾ ಲಸಿಕೆಯ ತುರ್ತು ಬಳಕೆಗಾಗಿ ಕಾಯ್ದೆಗೆ Read more…

ಬಿಗ್ ಬ್ರೇಕಿಂಗ್: ಚೀನಾದ ವುಹಾನ್ ನಗರದಲ್ಲಿ ಶಾಲೆ ಆರಂಭ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಯ ಉಗಮಸ್ಥಾನ ಚೀನಾದ ವುಹಾನ್ ನಗರದಲ್ಲಿ ಪರಿಸ್ಥಿತಿ ಸುಧಾರಿಸಿದಂತೆ ಕಂಡು ಬರುತ್ತಿದೆ. ಅಲ್ಲಿ ಈಗಾಗಲೇ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದು, ಕೊರೊನಾ ಸೋಂಕಿನ ಪ್ರಕರಣಗಳು Read more…

ಚರ್ಚೆಗೆ ಕಾರಣವಾಗಿದೆ ಅಮೆರಿಕಾದ ಮೊದಲ ಮಹಿಳೆ ಧರಿಸಿದ ಉಡುಪು

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಇದೇ ವಿಚಾರದ ಸುದ್ದಿಯೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದೆಲ್ಲಾ ಸುದ್ದಿಯಾಗುವುದು ನಿರೀಕ್ಷಿತವೇ. ಕೆಲ ದಿನಗಳ ಹಿಂದೆ ಡೆಮಾಕ್ರಾಟಿಕ್ ಪಕ್ಷದ Read more…

ರಾಜಕುಮಾರಿಯ ʼಸೌಂದರ್ಯʼ ರಹಸ್ಯ ಬಹಿರಂಗ

ಸ್ಪೇನ್ ರಾಜಕುಮಾರಿಯ ಬಗ್ಗೆ ನೀವು ಕೇಳಿರಬಹುದು. ಈಕೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ಬೆಡಗಿಯರ ಸೌಂದರ್ಯವನ್ನು ಹಿಂದಿಕ್ಕಬಲ್ಲ ಅಂದ ಲೆಟಿಜಿಯಾ ಅವರದ್ದು. ಆಧುನಿಕ ದಿರಿಸಿನಲ್ಲೂ ಇವರನ್ನು Read more…

ಮೂರನೇ ಬಾರಿಗೆ ಕಳ್ಳತನವಾಯ್ತು ಅದೇ ʼಪೇಂಟಿಂಗ್ʼ

ಮಗ್ ಬಿಯರ್ ಹಿಡಿದ ‘ಟು ಲಾಫಿಂಗ್ ಬಾಯ್ಸ್’ (ಇಬ್ಬರು ನಗುವ ಹುಡುಗರು) ಅತ್ಯಾಕರ್ಷಕ ಪೇಂಟಿಂಗ್ ಒಂದು ಸತತ ಮೂರನೇ ಬಾರಿಗೆ ವಸ್ತು ಸಂಗ್ರಹಾಲಯದಿಂದ ಕಳುವಾಗಿದೆ. ಡಚ್ ನ ಪ್ರಖ್ಯಾತ Read more…

ಸಂಚಾರಿ ಸಿಗ್ನಲ್ ‌ನಲ್ಲಿ ಮಂಗನ ಫ್ರೀ ರೈಡ್

ಅಮೆರಿಕದ ಸಂಚಾರೀ ಸಿಗ್ನಲ್ ಒಂದರ ಬಳಿ ಕಾರೊಂದರ ಕಿಟಕಿಗೆ ನೇತುಹಾಕಿಕೊಂಡು ಆಟವಾಡುತ್ತಿದ್ದ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಟುಸ್ಕಾಲೂಸಾ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ. ಅಮೆರಿಕ Read more…

ಬೆಚ್ಚಿಬೀಳಿಸುವಂತಿದೆ ಲಾರಾ ಚಂಡಮಾರುತದ ಅಬ್ಬರ

ಲಾರಾ ಚಂಡಮಾರುತವು ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಅಮೆರಿಕದ ಲೂಸಿಯಾನಾ ಪ್ರದೇಶವು ಅಕ್ಷರಶಃ ತತ್ತರಿಸಿದೆ. ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯ ಜೊತೆಗೆ ಪ್ರವಾಹದ ಪರಿಸ್ಥಿತಿಯೂ ನೆಲೆಸಿದೆ. ಲೂಸಿಯಾನಾ Read more…

ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವ ಕಳ್ಳ ಬೆಕ್ಕಿನ ವಿಡಿಯೋ ವೈರಲ್

ಬೆಕ್ಕುಗಳು ಯಾವಾಗಲೂ ತಮ್ಮ ತುಂಟಾಟ ಹಾಗೂ ಸಕ್ರಿಯತೆಯಿಂದ ಮನೆಯಲ್ಲಿ ಬಲೇ ಸದ್ದು ಮಾಡುತ್ತವೆ. ವಿಪರೀತ ಕುತೂಹಲ ಇರುವ ಈ ಬೆಕ್ಕುಗಳು ತಮ್ಮ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಊಟ Read more…

ವಿಚಿತ್ರ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡಿದ್ದಳು ಈ ಹುಡುಗಿ…!

ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು. ನಿಕೋಲ್ ರುಸ್ಸೋ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಪ್ ತಯಾರಿಸಿದ ಬಾಲಕಿ

ಕೊರೊನಾ ವೈರಸ್ ಹಲವು ಬದಲಾವಣೆಗಳನ್ನು ತಂದಿದೆ. ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತಿದೆ.‌ ಭಾರತೀಯ Read more…

ಇರಲಿ ಎಚ್ಚರ….! ಟಾಯ್ಲೆಟ್ ಫ್ಲಷ್‌ನಿಂದಲೂ‌ ಬರಬಹುದು ‘ಕೊರೊನಾ’

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್‌ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ. ಹೌದು, ಚೀನಾದ Read more…

‘ಪಾಸ್ತಾ’ ಪ್ರಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಪಾಸ್ತಾ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ನಿರಂತರ ಪಾಸ್ತಾ ಸೇವನೆ ಮಕ್ಕಳು ಹಾಗೂ ದೊಡ್ಡವರಿಗೆ ಉತ್ತಮ‌ ಡಯಟ್ ಹಾಗೂ ದೇಹಕ್ಕೆ ಬೇಕಾಗುವ ಸತ್ವವನ್ನೂ ಅದು ಒದಗಿಸುತ್ತದೆ ಎಂದು ಅಮೆರಿಕ Read more…

ಕೊರೊನಾ ರೋಗಿ ದೇಹದಲ್ಲಿ 50 ದಿನ ಮಾತ್ರ ಇರುತ್ತೆ ಪ್ರತಿಕಾಯ

ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಕೊರೊನಾ ಸೋಂಕಿತ ರೋಗಿಗಳ ಬಗ್ಗೆ ಸಂಶೋಧನೆ ಮಾಡಿದೆ, ರೋಗಿಯ ದೇಹದಲ್ಲಿ ಪ್ರತಿಕಾಯಗಳು 50 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. Read more…

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯನ್ನು ಚೇಸ್ ಮಾಡಿದ ಸೀಗಲ್‌ ವಿಡಿಯೋ ವೈರಲ್

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯೊಬ್ಬನನ್ನು ಚೇಸ್ ಮಾಡುತ್ತಿರುವ ಸೀಗಲ್ ಪಕ್ಷಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. “Don’t eat your lunch when there are seagulls about” ಎಂಬ Read more…

ದೇಹವನ್ನು ವಿರೂಪಗೊಳಿಸಲು 6 ಲಕ್ಷ ರೂ. ಖರ್ಚು ಮಾಡಿದ ಭೂಪ

ದೇವರು ಕೊಟ್ಟ ಸಹಜ ಸೌಂದರ್ಯಕ್ಕೆ ರೂಪಾಂತರ ಮಾಡಿ ಚಿತ್ರವಿಚಿತ್ರ ಅವತಾರದಲ್ಲಿ ಕಾಣಿಸಿಕೊಳ್ಳುವುದು ಅನೇಕ ಮಂದಿಗೆ ಫ್ಯಾಶನ್ ಆಗಿಬಿಟ್ಟಿದೆ. ಕೆಲವರಿಗಂತೂ ಈ ಫ್ಯಾಶನ್‌ನ ಗೀಳು ವಿಪರೀತ ಎನ್ನುವ ಮಟ್ಟದಲ್ಲಿದೆ. ಮಿ. Read more…

ಕೊರೊನಾಗೆ ಕಡಿವಾಣ ಹಾಕಲು ರಾಮಬಾಣ ರೆಡಿ: ಲಸಿಕೆ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ವದ ಮಾಹಿತಿ

ಈ ವರ್ಷ ಲಸಿಕೆಯೊಂದಿಗೆ ಕೊರೊನಾ ಸೋಂಕು ನಿರ್ಮೂಲನೆ ಮಾಡಲು ಅಮೆರಿಕ ಪಣತೊಟ್ಟಿದೆ. ಮೂರು ಲಸಿಕೆಗಳು ಶೀಘ್ರದಲ್ಲಿ ಉತ್ಪಾದನೆಗೆ ಸಿದ್ಧವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ Read more…

20 ವರ್ಷಗಳ ಮಿಸ್ಟರಿ 24 ಗಂಟೆಗಳಲ್ಲಿ ಇತ್ಯರ್ಥ…!

ಇಪ್ಪತ್ತು ವರ್ಷಗಳ ಹಿಂದೆ ಕಳೆದುಹೋಗಿದ್ದ ವಾಲೆಟ್‌ ಒಂದನ್ನು ಅದರ ನಿಜವಾದ ಮಾಲೀಕರಿಗೆ ತಲುಪಿಸಿದ್ದಾಗಿ ಐರ್ಲೆಂಡ್‌ನ ಡಬ್ಲಿನ್ ಪೊಲೀಸರು ತಿಳಿಸಿದ್ದಾರೆ. ಡಬ್ಲಿನ್‌ನ ತಲ್ಲಘ್ಟ್‌‌ನ ಪೊಲೀಸರು ಈ ವಾಲೆಟ್‌ನ ಚಿತ್ರವನ್ನು ಫೇಸ್ಬುಕ್‌ನಲ್ಲಿ Read more…

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ. Read more…

ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….!

ಸಾಕಷ್ಟು ಬಾರಿ ಏನೋ ಅವಘಡ ಸಂಭವಿಸುತ್ತಿದೆ ಎಂದುಕೊಂಡು ಆ ಜಾಗಕ್ಕೆ ಹೋಗಿ ನೋಡಿದಾಗ ನಮಗೆ ಬಹಳ ಅಚ್ಚರಿಯಾಗುವ ಮಟ್ಟಿಗೆ ಅಲ್ಲೇನೂ ಆಗೇ ಇರುವುದಿಲ್ಲ. ಇಂಥದ್ದೇ ಒಂದು ನಿದರ್ಶನದಲ್ಲಿ ಜರ್ಮನಿಯ Read more…

BIG NEWS: ಎಲ್ಲಾ ಬಗೆಯ ಕೊರೊನಾ ವೈರಸ್ ಸಂತತಿಯೇ ನಾಶ – ಇಲ್ಲಿದೆ ಗುಡ್ ನ್ಯೂಸ್

ಕೊರೋನಾ ಸೋಂಕು ತಡೆಗೆ ಅನೇಕ ದೇಶಗಳಲ್ಲಿ ಲಸಿಕೆ ತಯಾರಿ ಅಂತಿಮ ಹಂತದಲ್ಲಿದ್ದು ಇದರ ನಡುವೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಕೊರೊನಾ ವೈರಸ್ ಸಂತತಿಯನ್ನು ಮಟ್ಟ ಹಾಕಲು ಮುಂದಾಗಿದೆ. ಶಾಶ್ವತವಾಗಿ ಕೊರೋನಾಗೆ Read more…

200 ಶತಕೋಟಿ ಡಾಲರ್ ತಲುಪಿದ ಜೆಫ್‌ ಬೆಜೋಸ್‌ ಆಸ್ತಿ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸದಲ್ಲೇ ಮೊದಲ ಬಾರಿ 200 (ಶತಕೋಟಿ) ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಈ ಸಾಧನೆ ಮಾಡಿದ ವಿಶ್ವದ Read more…

80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಂಡಿಲ್ಲ ಈ ವೃದ್ಧ…!

ಕಳೆದ 80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಳ್ಳದೇ ತನ್ನ ತಲೆಗೂದಲನ್ನು ಬೆಳೆಯಲು ಬಿಟ್ಟಿರುವ ವಿಯೆಟ್ನಾಂನ 92 ವರ್ಷದ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಲ್ಲಿದ್ದಾರೆ. ಗುಯೆನ್ ವಾನ್ ಚಿಯೆನ್ ಹೆಸರಿನ ಈ ವ್ಯಕ್ತಿ, Read more…

ಬೆಕ್ಕಿನ ಜೊತೆ ತಿಂಡಿ ಹಂಚಿಕೊಳ್ಳುತ್ತಿರುವ ಶ್ವಾನದ ವಿಡಿಯೋ ವೈರಲ್

ನಾಯಿಗಳು ತಮ್ಮ ಸ್ನೇಹಮಯ ವರ್ತನೆಗಳಿಂದ ಜನಮನ ಗೆಲ್ಲುವ ಅನೇಕ ನಿದರ್ಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಲ್ಲೊಂದು ನಾಯಿ ತನ್ನ ಮಿತ್ರನಾದ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. Read more…

ಯೂನಿಕಾರ್ನ್ ಬೊಂಬೆಯೊಡನೆ ಆಟವಾಡುತ್ತಲೇ ಸಮುದ್ರದ ಪಾಲಾಗಿದ್ದ ಬಾಲಕಿ ರಕ್ಷಣೆ

ಯುನಿಕಾರ್ನ್‌ ಗೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಪ್ರಬಲವಾದ ಅಲೆಗಳ ಕಾರಣ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟಿದ್ದಾಳೆ. ಅದೃಷ್ಟವಶಾತ್‌ ಆ ಬಾಲಕಿ ಗ್ರೀಕ್‌ ನೌಕೆಯೊಂದರ ಕಣ್ಣಿಗೆ ಬಿದ್ದಿದ್ದು, ಆಕೆಯನ್ನು Read more…

ಲೆಕ್ಚರ್‌ ಕೇಳುತ್ತಿದ್ದ ವೇಳೆ ಬಂತು ಲೈಫ್‌ ಚೇಂಜಿಂಗ್‌ ಸುದ್ದಿ…!

ಈ ದೊಡ್ಡ ಲಾಟರಿಗಳೇ ಹಾಗೆ ನೋಡಿ. ಏನೂ ಅಂದುಕೊಳ್ಳದೇ ಇದ್ದ ಟೈಮಿನಲ್ಲೇ ಭರ್ಜರಿ ಬಂಪರ್‌ ಹೊಡೆದುಬಿಡುತ್ತದೆ. ಆಸ್ಟ್ರೇಲಿಯಾದ 20 ವರ್ಷದ ವಿವಿ ವಿದ್ಯಾರ್ಥಿನಿಯೊಬ್ಬಳಿಗೆ ಲೆಕ್ಚರ್‌ ಕೇಳುವ ವೇಳೆ ತನಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...