alex Certify International | Kannada Dunia | Kannada News | Karnataka News | India News - Part 378
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕ ಅಧ್ಯಕ್ಷರಾಗಿ ಬಿಡೆನ್, ಡೊನಾಲ್ಡ್ ಟ್ರಂಪ್ ಗೆ ಹೀನಾಯ ಸೋಲು – ಕರಡಿ ಭವಿಷ್ಯ

ಸೈಬಿರಿಯಾ ಮೃಗಾಲಯದ ಬ್ರೌನ್ ಕರಡಿ ಟ್ರಂಪ್ ವಿರುದ್ಧ ಭವಿಷ್ಯ ನುಡಿದಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಚುನಾವಣೆಯಲ್ಲಿ ಪರಾಭವಗೊಳ್ಳಲಿದ್ದು, ಜೋ ಬಿಡೆನ್ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಅಮೆರಿಕ ಅಧ್ಯಕ್ಷೀಯ Read more…

BIG NEWS: ಭಾರೀ ಹೆಚ್ಚಾಯ್ತು ಕೊರೊನಾ, ಮತ್ತೆ ಜಾರಿಯಾಯ್ತು ಲಾಕ್ಡೌನ್ – ತಲ್ಲಣ ಮೂಡಿಸಿದ 2 ನೇ ಅಲೆಗೆ ಯುರೋಪ್ ತತ್ತರ

ಕೊರೋನಾ ಎರಡನೇ ಅಲೆ ಹೊಡೆತಕ್ಕೆ ಯುರೋಪ್ ದೇಶಗಳು ತತ್ತರಿಸಿವೆ. ಜನರ ನಿರ್ಲಕ್ಷ್ಯದ ಪರಿಣಾಮ ಇಳಿಕೆ ಹಾದಿಯಲ್ಲಿದ್ದ ಕೊರೋನಾ ಉಲ್ಬಣವಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ Read more…

2 ವರ್ಷಕ್ಕೂ ಅಧಿಕ ಕಾಲ ತಾಯಿ ಮೃತದೇಹದೊಂದಿಗಿದ್ದ ಮಕ್ಕಳು..!

ಮಹಿಳೆ ಸಾವನ್ನಪ್ಪಿ ಎರಡು ವರ್ಷ ಕಳೆದರೂ ಸಹ ಮಕ್ಕಳು ಆಕೆಯ ದೇಹಕ್ಕೆ ಅಂತ್ಯಕ್ರಿಯೆ ಮಾಡದೇ ಆಕೆಯ ಕೋಣೆಯಲ್ಲೇ ಮೃತದೇಹವನ್ನ ಇಟ್ಟ ಘೋರ ಘಟನೆಯೊಂದು ಅಮೆರಿಕದ ಟನ್ನೆಸ್ಸಿ ಎಂಬಲ್ಲಿ ಬೆಳಕಿಗೆ Read more…

ಚಾಕಲೇಟ್​ ಫೌಂಟೇನ್​ನಲ್ಲಿ ಚೀಸ್​ ಹಾಕಿದವನು ಕಕ್ಕಾಬಿಕ್ಕಿ

ಚಾಕೋಲೇಟ್​ ಫೌಂಟೇನ್​​ನಲ್ಲಿ ಚೀಸ್​ ಹಾಕಿದ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದಕ್ಷಿಣ ಕೊರಿಯಾದ ಫುಡ್​ ಬ್ಲಾಗರ್​​ ಟೇಸ್ಟಿ ಹೂ ವಿಡಿಯೋ ಮಾಡ್ತಿದ್ದ ವೇಳೆ Read more…

ನಗು ತರಿಸುತ್ತೆ ಮದುವೆ ದಿನ ನಡೆದ ಆ ಘಟನೆ

ಮದುವೆ ದಿನದ ಸಂಭ್ರಮದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ವೇಳೆ ಆ ನಾಯಿಯು ಆತನ ಹೆಂಡತಿಗೆ ಒದೆ ನೀಡಿದ್ದು, ಈ ಫನ್ನಿ ಸೋಶಿಯಲ್​ Read more…

ಹೆರಿಗೆ ನೋವಿನ ನಡುವೆಯೂ ಮತ ಚಲಾಯಿಸಿದ ಗರ್ಭಿಣಿ

ಹೆರಿಗೆ ನೋವಿನ ನಡುವೆಯೂ ಗರ್ಭಿಣಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಫ್ಲೋರಿಡಾದ ಮತದಾನ ಕೇಂದ್ರಕ್ಕೆ ಪತಿಯೊಂದಿಗೆ ಬಂದ ಮಹಿಳೆ ಆಗಲೇ ಹೆರಿಗೆ ನೋವಿನಿಂದ Read more…

ಯುವತಿ ಮೇಲೆ ದಾಳಿ ಮಾಡಿದ ನಾಯಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ…?

ಯುವಕನ ಜೊತೆ ಟಿಂಡರ್​​ ಡೇಟ್​ಗೆ ಬಂದಿದ್ದ ಯುವತಿ ಮೇಲೆ ಆತನ ನಾಯಿ ದಾಳಿ ನಡೆಸಿದ ಪರಿಣಾಮ ಆಕೆಯ ಮುಖದ ಮೇಲೆ 21 ಹೊಲಿಗೆ ಹಾಕಲಾಗಿದೆ. ಪಿಟ್​ ಬುಲ್​ ಜಾತಿಯ Read more…

ಟಾಯ್ಲೆಟ್ ಕೊಳಕು ಮಾಡುವವರನ್ನು ಹಿಡಿಯಲು ಮಹಿಳೆ ಮಾಡಿದ್ಲು ಸೂಪರ್‌ ಪ್ಲಾನ್

ಮಕ್ಕಳಿರುವ ಮನೆಯಲ್ಲಿ ಶೌಚಾಲಯ ಸ್ವಚ್ಚ ಮಾಡುವ ಕಷ್ಟ ಪೋಷಕರಿಗೆ ಮಾತ್ರ ಗೊತ್ತು. ಟಾಯ್ಲೆಟ್​ನ್ನ ಕೊಳಕು ಮಾಡಿದ್ರೂ ಸಹ ಮಕ್ಕಳು ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ Read more…

ಬಿಕೋ ಎನ್ನುತ್ತಿವೆ ಫಾನ್ಸ್​ ನ ಪ್ರಮುಖ ರಸ್ತೆಗಳು..!

ಯುರೋಪ್​ ರಾಷ್ಟ್ರಗಳಲ್ಲಿ ಕರೊನಾದ ಎರಡನೇ ಅಲೆ ಶುರುವಾಗಿದೆ. ಹೀಗಾಗಿ ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಲಾಕ್​ಡೌನ್​ ಆದೇಶಕ್ಕೂ ಮುನ್ನ ಸಂಚಾರ ದಟ್ಟಣೆ ವಿಪರೀತವಾಗಿ ಹೊಂದಿದ್ದ Read more…

ಲಾಕ್ ​ಡೌನ್​ ಜಾರಿಗೂ ಮುನ್ನ ಭಾರೀ ಟ್ರಾಫಿಕ್‌ ಜಾಮ್

ಯುರೋಪ್​ ರಾಷ್ಟ್ರಗಳಲ್ಲಿ ಎರಡನೇ ಹಂತದ ಕರೊನಾ ಅಲೆ ಶುರುವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್​ ಮ್ಯಾಕ್ರನ್ ಗುರುವಾರ ರಾತ್ರಿಯಿಂದ​ ಡಿಸೆಂಬರ್​ 1ರವರೆಗೆ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದಾರೆ. Read more…

ವ್ಯಾಕ್ಯೂಮ್​​ ಕ್ಲೀನರ್​ ಬಳಸಿ ವೃದ್ಧನಿಂದ ಹೇರ್​ ಸ್ಟೈಲ್​​..!

ಕರೊನಾ ವೈರಸ್​ನಿಂದಾಗಿ ಮನೆಯಿಂದ ಹೊರಬರೋಕೆ ಅನೇಕರು ಹೆದರಿಕೊಳ್ತಾರೆ. ಆದರೆ ಮನೆಯಲ್ಲೇ ಇದ್ದು ಟೈಂ ಪಾಸ್​ ಮಾಡಬೇಕು ಅಂತಾ ತಮ್ಮ ಪ್ರತಿಭೆಗಳನ್ನ ಹೊರಹಾಕ್ತಿದ್ದಾರೆ. ಅದೇ ರೀತಿ ವೃದ್ಧನೊಬ್ಬ ಡಿಫರೆಂಟ್​ ಆಗಿ Read more…

ಚಲಿಸುವ ಬಹುಮಹಡಿ ಕಟ್ಟಡವನ್ನು ಕಂಡಿದ್ದೀರಾ..?

ಅತ್ಯಾಧುನಿಕ ವಿನ್ಯಾಸದ ವಾಸ್ತುಶಿಲ್ಪಕ್ಕೆ ಡ್ರ್ಯಾಗನ್​ ರಾಷ್ಟ್ರ ಚೀನಾ ಹೆಸರುವಾಸಿಯಾಗಿದೆ. ಇಷ್ಟು ದಿನ ವಿನೂತನ ಶೈಲಿಯ ಕಟ್ಟಡಗಳ ಮೂಲಕ ವಿಶ್ವವನ್ನ ನಿಬ್ಬೆರಗು ಮಾಡಿದ್ದ ಚೀನಾ ಇದೀಗ ಕಟ್ಟಡಗಳಿಗೆ ಚಲನಾ ಶಕ್ತಿಯನ್ನ Read more…

ಈ ವರ್ಷದ ಘೋರ ದುರಂತ..! ಹಡಗು ಮುಳುಗಿ 140 ಕ್ಕೂ ಅಧಿಕ ಮಂದಿ ಜಲಸಮಾಧಿ

ಸೆನೆಗಲ್ ಕರಾವಳಿಯಲ್ಲಿ ಈ ವರ್ಷದ ಭೀಕರ ಹಡಗು ದುರಂತ ಸಂಭವಿಸಿದೆ. 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ. ಸ್ಥಳೀಯ Read more…

ಬಯಲಾಯ್ತು 50 ಅಡಿ ಉದ್ದದ ಆನಕೊಂಡ ವಿಡಿಯೋ ಹಿಂದಿನ ಅಸಲಿ ಸತ್ಯ

ಸೋಶಿಯಲ್​ ಮೀಡಿಯಾದಲ್ಲಿ ವಿಷಯಗಳು ಹರಿದಾಡಿದಷ್ಟು ವೇಗದಲ್ಲಿ ಇನ್ಯಾವ ವೇದಿಕೆಯಲ್ಲೂ ಹರಡೋಕೆ ಸಾಧ್ಯವಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಎಲ್ಲಾ ವಿಚಾರಗಳು ಸತ್ಯ ಅಂತಲೂ ಹೇಳೋಕೆ ಬರಲ್ಲ. ಇದಕ್ಕೆ ಉತ್ತಮ Read more…

ದಂಗಾಗಿಸುತ್ತೆ 5 ಸೆಕೆಂಡ್​ ಫ್ರೀ ಶಾಪಿಂಗ್ ​ನಲ್ಲಿ ಬಾಲಕ ಆರಿಸಿಕೊಂಡ ವಸ್ತು

ಶಾಪಿಂಗ್​ ಅಂದ್ರೆ ಯಾರಿಗ್​ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ತಿಂಡಿ ಖರೀದಿ ಮಾಡೋದು ಅಂದ್ರಂತೂ ಮಕ್ಕಳು ಮುಂದೆ ನಿಲ್ತಾರೆ. ಆದರೆ ನಿಮಗೆ 5 ಸೆಕೆಂಡ್​ನಲ್ಲಿ ಶಾಪಿಂಗ್​ ಮಾಡಿ ಮುಗಿಸು Read more…

ಮನಕಲಕುತ್ತೆ ಸಾಯುವ ಮುನ್ನ ಮಹಿಳೆಯಾಡಿದ ಕೊನೆ ಮಾತು

ಫ್ರಾನ್ಸ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತರಾದ ನಾಗರಿಕರ ವಿಚಾರವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುಲ್​ ಮಾಕ್ರೋನ್​ ಸಂತಾಪ ಸೂಚಿಸಿದ್ದಾರೆ. ಇಸ್ಲಾಮಿಸ್ಟ್​ ಭಯೋತ್ಪಾದಕರು ಈ ತಿಂಗಳಲ್ಲಿ ಎರಡನೇ ಬಾರಿಗೆ ದಾಳಿ ನಡೆಸಿದ್ದಾರೆ Read more…

ಕಳೆದ 200 ದಿನಗಳಿಂದಲೂ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ ಈ ದೇಶದಲ್ಲಿ

ಫ್ರಾನ್ಸ್ ಹಾಗೂ ಜರ್ಮನಿ ಕೊರೊನಾ ವೈರಸ್​ ನಿಯಂತ್ರಿಸಲು ಮತ್ತೊಮ್ಮೆ ಲಾಕ್​ಡೌನ್​ ತಂತ್ರದ ಮೊರೆ ಹೋಗಿದೆ. ಯು.ಎಸ್​.ನಲ್ಲಂತೂ ಕೋವಿಡ್​ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಆದರೆ ಇದೆಲ್ಲರದ ನಡುವೆ ತೈವಾನ್​ ಮಾತ್ರ Read more…

ಸ್ಪರ್ಶದಿಂದಲೇ ಟೇಸ್ಟ್ ಪತ್ತೆ ಹಚ್ಚುತ್ತೆ ಅಕ್ಟೋಪಸ್…!

ತನ್ನ ರೆಕ್ಕೆಗಳ ಮೂಲಕ ಜೀವಿಗಳನ್ನ ಮುಟ್ಟೋದ್ರಿಂದ ಆಕ್ಟೋಪಸ್​ ಆ ಪ್ರಾಣಿಯ ರುಚಿಯನ್ನ ಗ್ರಹಿಸಬಲ್ಲುದು ಎಂಬ ಹೊಸ ಅಧ್ಯಯನವನ್ನ ಹಾರ್ವರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅದರ ಗ್ರಹಣಾಂಗದ ಮೇಲ್ಪದರದಲ್ಲಿರುವ Read more…

ಘೇಂಡಾಮೃಗದ ಹಾಸಿಗೆ ಪ್ರೀತಿ ನೋಡಿದ್ದೀರಾ…?

ಮಕ್ಕಳು ಹೆಚ್ಚಾಗಿ ತಮ್ಮ ಹಾಸಿಗೆ ಹಾಗೂ ಬೆಡ್​ಶೀಟ್​ಗಳು ತಮಿಗಿಷ್ಟದಂತೆ ಇರಬೇಕು ಅಂತಾ ಬಯಸುತ್ತವೆ. ತಮ್ಮಿಷ್ಟದ ಕಂಬಳಿ ಹೊದ್ದು ಮಲಗಿದ್ರೆ ಮಕ್ಕಳಿಗೆ ಅದೇನೋ ಒಂದು ರೀತಿ ಸುರಕ್ಷತಾಭಾವ ಬಂದಂತೆ ಎನಿಸಿಬಿಡುತ್ತೆ. Read more…

ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಮಾಡಿದ್ದ ಬೆಕ್ಕು ಇನ್ನಿಲ್ಲ

ಲಂಡನ್​ ಸೌತ್​ವಾರ್ಕ್​ ಕ್ಯಾಥೆಡ್ರಲ್​​ನ ಡೂರ್ಕಿನ್ಸ್​ ಬೆಕ್ಕು ನಿಧನವಾದ ಹಿನ್ನೆಲೆ ಕೃತಜ್ಞತಾ ಸೇವೆಯನ್ನ ಆಯೋಜಿಸಲಾಗಿತ್ತು, ದಾರಿ ತಪ್ಪಿ ಚರ್ಚ್​ಗೆ ಬಂದು ಸೇರಿದ್ದ ಈ ಬೆಕ್ಕು ದಶಕಕ್ಕೂ ಹೆಚ್ಚು ಕಾಲ ಇಲ್ಲಿ Read more…

ಒಂದೇ ನಿಮಿಷದಲ್ಲಿ ಫಲಿತಾಂಶ ನೀಡುತ್ತೆ ಈ ಮಾದರಿಯ ಕೊರೊನಾ ಪರೀಕ್ಷೆ

ಸಿಂಗಾಪುರ ಮೂಲದ ಕಂಪನಿಯೊಂದು ಕೊರೊನಾ ಸೋಂಕು ಪತ್ತೆ ಹಚ್ಚಲು ಹೊಸ ಪರೀಕ್ಷೆಯೊಂದನ್ನ ಸಿದ್ದಪಡಿಸಿದ್ದು ಇದರ ಮೂಲಕ ಕೆಲವೇ ನಿಮಿಷಗಳಲ್ಲಿ ಕೊರೊನಾ ಇದೆಯೋ ಇಲ್ಲವೋ ಎಂಬುದನ್ನ ಹೇಳಬಹುದು ಅಂತಾ ಹೇಳಿದೆ. Read more…

ಅಸ್ವಸ್ಥ ಬಾಲಕಿಯನ್ನ ರಂಜಿಸಲು ಆಸ್ಪತ್ರೆ ಸಿಬ್ಬಂದಿಯಿಂದ ನೃತ್ಯ

ಲ್ಯುಕೇಮಿಯಾದಿಂದ ಬಳಲುತ್ತಿರುವ ಪುಟಾಣಿ ಹುಡುಗಿಯನ್ನ ರಂಜಿಸಲಿಕ್ಕೋಸ್ಕರ ಆಸ್ಪತ್ರೆ ಸಿಬ್ಬಂದಿ ನೃತ್ಯ ಪ್ರದರ್ಶನ ಮಾಡಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಲ್ಯುಕೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ಇಜ್ಜಿ ಎಂಬ ಹೆಸರಿನ Read more…

BIG BREAKING: ಟರ್ಕಿಯಲ್ಲಿ ಭಾರೀ ಪ್ರಬಲ ಭೂಕಂಪ, ನೂರಾರು ಕಟ್ಟಡ ನೆಲಸಮ, ಸುನಾಮಿ ಅಲೆ

ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಟರ್ಕಿಯ ಡೊಡ್ ಕನೀಸ್ ದ್ವೀಪದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಭೂಕಂಪದ ತೀವ್ರತೆಗೆ ನೂರಾರು ಕಟ್ಟಡ ಕುಸಿತವಾಗಿದ್ದು ಭೂಕಂಪದಿಂದ Read more…

ಸಾರ್ವಜನಿಕ ಗೋಡೆಗಳನ್ನ ಬಳಸಿ ಶಿಕ್ಷಕಿಯಿಂದ ಪಾಠ

ಕೊರೊನಾ ವೈರಸ್​ ಭಯದಿಂದಾಗಿ ಜಮೈಕಾದಲ್ಲಿ ಇನ್ನೂ ಶಾಲೆಗಳು ಪುನಾರಂಭಗೊಂಡಿಲ್ಲ. ಹೀಗಾಗಿ ಇಲ್ಲಿನ ಶಿಕ್ಷಕಿ ತನೇಕಾ ಮೆಕಾಯ್​ ಎಂಬವರು ಸಾರ್ವಜನಿಕ ಬೀದಿಯಲ್ಲಿನ ಗೋಡೆಗಳನ್ನ ಬಳಸಿ ಮಕ್ಕಳಿಗೆ ಪಾಠ ಹೇಳೋಕೆ ಮುಂದಾಗಿದ್ದಾರೆ. Read more…

ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆಯ ಮನ

ಮಾನವೀಯತೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಲಾಕ್​ಡೌನ್​ ಸಂದರ್ಭದಲ್ಲಿ ಊಟ ಕಳೆದುಕೊಂಡವರು ಅದೆಷ್ಟೋ ಮಂದಿ. ಇಂತಹ ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆ Read more…

ಮೆಕ್​ಡೊನಾಲ್ಡ್​​ನಲ್ಲಿ ನಡೆಯಲಿದೆ ಮದುವೆ ಸಮಾರಂಭ..!

ಕರೊನಾ ವೈರಸ್​ನಿಂದಾಗಿ ಎರಡು ಬಾರಿ ಮದುವೆ ಮುಂದೂಡಿಕೆ ಮಾಡಿಕೊಂಡಿದ್ದ ಸ್ಕಾಟ್ಲೆಂಡ್​ನ ಜೋಡಿಯೊಂದು ಮೆಕ್​ಡೊನಾಲ್ಡ್​ನಲ್ಲಿ ಮದುವೆ ಆಗಲು ನಿರ್ಧಾರ ಮಾಡಿವೆ. ಕರೊನಾ ವೈರಸ್​ ಸಂಕಷ್ಟದಿಂದಾಗಿ ಕಳೆದ 12 ವಾರಗಳಲ್ಲಿ ಮೆಲಿಸ್ಸಾ Read more…

ಪಾಕಿಸ್ತಾನದ ಮೀಟಿಂಗ್ ನಲ್ಲಿ ಹಿಂದೂ ದೇವರ ಹಾಡು..!

ಪಾಕಿಸ್ತಾನದಿಂದ ಆಯೋಜನೆಗೊಂಡಿದ್ದ ಝೂಮ್ ಮೀಟಿಂಗ್​​ನ್ನು ಹ್ಯಾಕ್​ ಮಾಡಿದ ಅಪರಿಚಿತರು ಶ್ರೀರಾಮ ಹಾಗೂ ಆಂಜನೇಯ ದೇವರ ಭಕ್ತಿಗೀತೆಗಳನ್ನ ಪ್ಲೇ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಪ್ರಸಾರವಾಗ್ತಿದ್ದ ಆನ್​ಲೈನ್​ ಸಭೆಯಲ್ಲಿ ವಿವಿಧ ದೇಶಗಳ ತಜ್ಞರು Read more…

ಒಂದಲ್ಲ ಎರಡಲ್ಲ ಬರೋಬ್ಬರಿ 10 ಮದುವೆಯಾಗಿದ್ದಾಳೆ ಈ ಮಹಿಳೆ…!

ಸರಿಯಾದ ಜೀವನ ಸಂಗಾತಿಯನ್ನ ಹುಡುಕಲಿಕ್ಕೋಸ್ಕರ ಮಹಿಳೆಯೊಬ್ಬಳು ಬರೋಬ್ಬರಿ 10 ಬಾರಿ ಮದುವೆಯಾಗಿರುವ ಘಟನೆ ಯುಎಸ್​ನಲ್ಲಿ ಬೆಳಕಿಗೆ ಬಂದಿದೆ. ಕ್ಯಾಸ್ಸಿ ಎಂಬ ಹೆಸರಿನ 56 ವರ್ಷದ ಮಹಿಳೆ ಈ ರೀತಿ Read more…

ಕಳ್ಳತನ ಮಾಡುತ್ತಲೇ ನಿದ್ದೆ ಹೋದ ಕಳ್ಳ: ಮುಂದೆ ಆಗಿದ್ದೇನು…?

ಕೆಲಸ ಮಾಡ್ತಾ ಮಾಡ್ತಾ ಆಫೀಸ್​ನಲ್ಲಿ ನಿದ್ದೆ ಮಾಡಿದ್ರೆ ಅಬ್ಬಬ್ಬಾ ಅಂದ್ರೆ ನಿಮ್ಮ ಬಾಸ್​ ನಿಮ್ಮನ್ನ ಕೆಲಸದಿಂದ ಕಿತ್ತು ಹಾಕ್ಬೋದು. ಆದ್ರೆ ಇಲ್ಲೊಬ್ಬ ವ್ಯಕ್ತಿ ನಿದ್ದೆ ಮಾಡಿದ ತಪ್ಪಿಗೆ ಜೈಲು Read more…

ಬೇಬಿ ಫಾರ್ಮಿಂಗ್ ದಂಧೆ: ಅಪ್ರಾಪ್ತ ಬಾಲಕಿಯರ ಹೊಟ್ಟೆಯಲ್ಲಿ ಬೆಳೆಯುತ್ತೆ ಮಗು..!

ಸಮಾಜ ಎಷ್ಟೇ ಬದಲಾದ್ರೂ ಮಹಿಳೆಯರ ಪರಿಸ್ಥಿತಿ ಮಾತ್ರ ಬದಲಾದಂತೆ ಕಾಣ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಮಹಿಳಾ ದೌರ್ಜನ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...