alex Certify International | Kannada Dunia | Kannada News | Karnataka News | India News - Part 370
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕು ಪ್ರಿಯರಿಗೆಂದೇ ಬಂದಿದೆ ಈ ಹೊಸ ಅಪ್ಲಿಕೇಶನ್….!

ಬೆಕ್ಕು ಪ್ರಿಯರು ನೀವಾಗಿದ್ರೆ ಅದರ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಎಷ್ಟು ಸವಾಲಿನ ವಿಚಾರ ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಇಂಜಿನಿಯರ್​ ಒಬ್ಬರು Read more…

ಶಾಕಿಂಗ್: 2050ರ ವೇಳೆಗೆ ವಿಶ್ವದ 4 ಮಿಲಿಯನ್ ಮಂದಿಗೆ ಕಾಡಲಿದೆ ಈ ಸಮಸ್ಯೆ..!

2050ರ ಸುಮಾರಿಗೆ ನಾಲ್ಕು ಶತಕೋಟಿಗಿಂತಲೂ ಹೆಚ್ಚು ಜನರು ಅಧಿಕ ತೂಕದ ಸಮಸ್ಯೆ ಹಾಗೂ ಅದರಲ್ಲಿ 1.5 ಮಿಲಿಯನ್​ ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. Read more…

ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ ಈ ಮಕ್ಕಳ ರೋಗ ನಿರೋಧಕ ಶಕ್ತಿ..!

ಕೊರೊನಾ ರೋಗದಿಂದ ವಾಸಿಯಾದ ವ್ಯಕ್ತಿಯಲ್ಲಿ ಆಂಟಿ ಬಾಡಿಗಳು ಉತ್ಪತ್ತಿಯಾಗುತ್ತೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಪಾಸಿಟಿವ್​ ಬಾರದೇ ಇದ್ದರೂ ಸಹ ಮೂವರು ಮಕ್ಕಳ ದೇಹದಲ್ಲಿ Read more…

ನಾನು ಬೈಡನ್ ವಿರುದ್ಧ ಗೆದ್ದಿದ್ದೇನೆ ಎಂದು ಮತ್ತೆ ಹೇಳಿದ ಟ್ರಂಪ್…!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹಾಗೂ ಟ್ರಂಪ್ ನಡುವೆ ನೇರ ಹಣಾಹಣಿ ಇದ್ದದ್ದು ಗೊತ್ತಿರುವ ವಿಚಾರವೇ. ಈ ಮಧ್ಯೆ ಕೊನೆಗೂ ಜೊ ಬೈಡನ್ ಗೆಲುವು ಸಾಧಿಸಿದ್ದರು. ಆದರೆ ಟ್ರಂಪ್ Read more…

ಪತಿಯ ನಾಲ್ಕನೇ ಮದುವೆಗೆ ಮೂವರು ಪತ್ನಿಯರಿಂದಲೇ ಸಹಾಯ…!

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಆದರೆ ಪಾಕಿಸ್ತಾನದ 20 ವರ್ಷದ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬದಲಾಗಿ ಮೂರು ಮದುವೆಯಾಗಿದ್ದು ಮಾತ್ರವಲ್ಲದೇ ನಾಲ್ಕನೇ ಮದುವೆಗೂ ತಯಾರಿ Read more…

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೊಂದು ಪ್ರಯೋಗದಲ್ಲೂ ಆಕ್ಸ್ಫರ್ಡ್ ಲಸಿಕೆ ಪಾಸ್

ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ಲಸಿಕೆ ಗಂಭೀರ ಗುಣಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧರು ಹಾಗೂ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಜುಲೈನಲ್ಲಿ ನಡೆಸಲಾದ Read more…

ಈ ಕಾರಣಕ್ಕೆ ಅಣಬೆ ಕುರಿತು ನಡೆಯುತ್ತಿದೆ ಚರ್ಚೆ

ಎಲ್ಲೆಡೆ ಕೊರೊನಾ ವೈರಸ್​​ಗೆ ಲಸಿಕೆ ಯಾವುದು ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆನಡಾದಲ್ಲಿ ಮಾತ್ರ ಸೈಕೆಡೆಲಿಕ್​ ಅಣಬೆಗಳು ದೊಡ್ಡ ಚರ್ಚಾ ವಿಷಯವಾಗಿ ಹೊರಹೊಮ್ಮಿದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿಯ Read more…

ನಡುರಸ್ತೆಯಲ್ಲೇ ದುಬಾರಿ ಮೌಲ್ಯದ ಆಪಲ್ ಉತ್ಪನ್ನಗಳ ಕಳವು

ಯುಕೆಯಲ್ಲಿ ಆಪಲ್​ ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ರಕ್​ ಡ್ರೈವರ್​ ಮೇಲೆ ದಾಳಿ ನಡೆಸಿದ ದರೋಡೆಕೋರರು 6.63 ಮಿಲಿಯನ್​ ಡಾಲರ್​ ಮೌಲ್ಯದ ಆಪಲ್​ ಉತ್ಪನ್ನಗಳನ್ನ ಕಳವು ಮಾಡಿದ್ದಾರೆ . ಎಂ 1 Read more…

ಜೇಮ್ಸ್ ಬಾಂಡ್ ಶೈಲಿಯಲ್ಲಿ ಪರಾರಿಯಾಗಲೆತ್ನಿಸಿದವನು ಅಂದರ್…!

ಫೆಡರಲ್​ ಬ್ಯುರೋ ಆಫ್​ ಇನ್ಸ್ವೆಸ್ಟಿಗೇಷನ್​ ತನಿಖೆಯಿಂದ ಜೇಮ್ಸ್ ಬಾಂಡ್​ ರೀತಿಯಲ್ಲಿ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ನೀರಿನಾಳದಲ್ಲಿದ್ದ ವೇಳೆ ಬಾಯಿಯಿಂದ ಗುಳ್ಳೆ ಹೊರಬಂದ ಕಾರಣ 44 ವರ್ಷದ Read more…

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

  ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ. 2019ರವರೆಗೆ ಶ್ರೀಲಂಕಾದ ಮೀನುಗಾರಿಕಾ Read more…

ಅಪರೂಪದ ಬಣ್ಣದ ಜಿರಾಫೆ ರಕ್ಷಣೆಗೆ ಜಿಪಿಎಸ್ ಸಾಧನ..!

ಬೇಟೆಗಾರರಿಂದ ರಕ್ಷಿಸುವ ಕಾರಣಕ್ಕಾಗಿ ಕೀನ್ಯಾದಲ್ಲಿರುವ ವಿಶ್ವದ ಏಕೈಕ ಬಿಳಿ ಜಿರಾಫೆಗೆ ಜಿಪಿಎಸ್​ ಟ್ರ್ಯಾಕಿಂಗ್​​ ಸಾಧನವನ್ನ ಅಳವಡಿಸಲಾಗಿದೆ. ಮಾರ್ಚ್​ನಲ್ಲಿ ಹೆಣ್ಣು ಜಿರಾಫೆ ಹಾಗೂ ಆಕೆಯ ಕರುವನ್ನ ಬೇಟೆಗಾರರು ಕೊಂದ ನಂತರ Read more…

ಮೌತ್ ವಾಶ್​​ಗಿದೆ ಕೊರೊನಾ ಬಗ್ಗು ಬಡಿಯುವ ಸಾಮರ್ಥ್ಯ

ಬಾಯಿಯೊಳಗಿರುವ ಕೀಟಾಣುಗಳು ನಾಶವಾಗಲಿ ಅಂತಾ ಬಳಸುವ ಮೌತ್​ವಾಶ್​​ಗಳು  ಕೊರೊನಾ ವೈರಸ್​ನ್ನೂ ಸಾಯಿಸಬಲ್ಲುವು ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ. ಕಾರ್ಡಿಫ್​ ಯೂನಿವರ್ಸಿಟಿಯ ಸಂಶೋಧಕರು‌, ಮೌತ್​ವಾಶ್​ ಕೆಲವೇ ಸೆಕೆಂಡ್​ಗಳಲ್ಲಿ ಕೊರೊನಾ Read more…

ನ್ಯೂಜಿಲೆಂಡ್ ಪೊಲೀಸ್ ಇಲಾಖೆಯಿಂದ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ವಿಶೇಷ ಸಮವಸ್ತ್ರ

ನ್ಯೂಜಿಲೆಂಡ್​ ಪೊಲೀಸ್​ ಇಲಾಖೆ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್​ ಸಮವಸ್ತ್ರ ನೀಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಇಲಾಖೆಗೆ ಸೇರುವಂತೆ ಪ್ರೇರೇಪಿಸಲಾಗಿದೆ. ಕಾನ್ಸ್​ಟೇಬಲ್​ ಝೀನಾ ಅಲಿ ನ್ಯೂಜಿಲೆಂಡ್​ ಪೊಲೀಸ್​ ಇಲಾಖೆಯ Read more…

ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಯುಕೆಯ 48 ವರ್ಷದ ವ್ಯಕ್ತಿಯೊಬ್ಬ ತನಗೆ ವಿದ್ಯುತ್​ ಹಾಗೂ 5ಜಿ ಇಂಟರ್​ನೆಟ್​ನಿಂದ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದು ತನಗಾಗಿ ವಿಶೇಷವಾದ ಮನೆಯೊಂದನ್ನ ಕಟ್ಟಿಕೊಳ್ಳುತ್ತಿದ್ದಾನೆ. ರಾಥ್​​ವೆಲ್​ನಲ್ಲಿರುವ ತನ್ನ ಮನೆಯಲ್ಲಿ ನಾನು Read more…

BIG NEWS: ಅಮೆರಿಕ ಆರೋಗ್ಯ ಸಚಿವರಾಗಿ ಕನ್ನಡಿಗ ವಿವೇಕ್ ಮೂರ್ತಿ..?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಸಂಪುಟಕ್ಕೆ ಕನ್ನಡಿಗ ವಿವೇಕ್ ಮೂರ್ತಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ಆರೋಗ್ಯ ಮತ್ತು ಮಾನವ Read more…

ಮರಳಿನಲ್ಲಿ ಸೇರಿತ್ತು ನೂರು ವರ್ಷಕ್ಕೂ ಹಿಂದಿನ ಮನುಷ್ಯನ ಮೂಳೆ..!

ರಷ್ಯಾ ಪಟ್ಟಣವಾದ ಕಿರೆನ್ಸ್ಕ್​​ನ  ಬೀದಿಗಳಲ್ಲಿ ಮರಳಿನೊಂದಿಗೆ ಮನುಷ್ಯನ ತಲೆ ಬುರುಡೆ  ಮೂಳೆಗಳನ್ನ ಮಿಶ್ರಣ ಮಾಡಿ ಇಟ್ಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಮೂಳೆಗಳ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ Read more…

ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ

ಪುಟಾಣಿ ಕ್ಯಾನ್ಸರ್​ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್​ಮ್ಯಾನ್​ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ‌, ವೈದ್ಯರ ಬಳಿ ತಾನು Read more…

ವೈರಲ್ ಆಯ್ತು ತಂದೆ – ಮಗನ ಮುದ್ದಾದ ಈ ವಿಡಿಯೋ..!

ತಗ್ಗು ಪ್ರದೇಶದಲ್ಲಿ ಸಿಲುಕಿದ್ದ ತನ್ನ ತಂದೆಯ ಗಾಡಿಯನ್ನ ರಸ್ತೆಗೆ ತರಲು ಪುಟಾಣಿ ಕಂದಮ್ಮ ಪಡುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಅಮೆರಿಕದ  ಮಾಜಿ Read more…

‘ಟೈಟಾನಿಕ್’ ಹಡಗು ವೀಕ್ಷಣೆಗೆ ಇಲ್ಲಿದೆ ಅವಕಾಶ

ಕೊರೊನಾ ವೈರಸ್​ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್​ಗಳು ಕ್ಯಾನ್ಸಲ್​ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ Read more…

ಬೆನಜೀರ್‌ ಭುಟ್ಟೋ ಪುತ್ರಿಯ ಆಮಂತ್ರಣ ಪತ್ರಿಕೆ ವೈರಲ್

ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಹಾಗೂ ಮಾಜಿ ರಾಷ್ಟ್ರಪತಿ ಆಸಿಫ್​ ಅಲಿ ಜರ್ದಾರಿ ಪುತ್ರಿ ಭಖ್ತ್​ವಾರ್​ ಭುಟ್ಟೋ ಜರ್ದಾರಿ ಇದೇ ತಿಂಗಳ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. Read more…

ಶ್ವಾನ ಹೂಸು ಬಿಡ್ತು ಎಂದ ಪತಿ ವಿರುದ್ಧ ಪತ್ನಿ ಕೆಂಡಾಮಂಡಲ..!

ಪತಿ ಹೂಸು ಬಿಟ್ಟಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಮನೆ ನಾಯಿಗೆ ಚಿಕಿತ್ಸೆ ಕೊಡಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದೆ. ಗರ್ಭಿಣಿ ತನ್ನ ಪತಿ ಹಾಗೂ ಮುದ್ದಿನ ನಾಯಿಯೊಂದಿಗೆ Read more…

BIG NEWS: ಕೊರೊನಾ ವೈರಸ್ ಕೊಲ್ಲಲು ನೆರವಾಗುತ್ತೆ ಮೌತ್ ವಾಶ್

ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ತಣ್ಣಗಾಗಿದ್ದರೂ ಇದರ ಎರಡನೇ ಅಲೆ ಬರಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ಪ್ರಾರಂಭವಾದಾಗಿನಿಂದಲೂ ಇದಕ್ಕೆ ಲಸಿಕೆ ಕಂಡು Read more…

ಮತ್ತೊಮ್ಮೆ ಪಾಕ್ ಬಣ್ಣ ಬಯಲು: ಭಾರತದ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ ಸಂಗತಿ ಬಹಿರಂಗ

ಸದಾ ಒಂದಿಲ್ಲೊಂದು ಕುತಂತ್ರ ಬುದ್ದಿಯಿಂದ ಭಾರತವನ್ನು ಕೆಣಕಿ ಮುಜುಗರಕ್ಕೀಡಾಗುವ ಪಾಪಿ ಪಾಕಿಸ್ತಾನ, ಮತ್ತೊಂದು ಕುತುಂತ್ರದ ಬಲೆ ಎಣೆದಿರೋದು ಬೆಳಕಿಗೆ ಬಂದಿದೆ. ಭಾರತವೇ ಭಯೋತ್ಪಾದನೆಗೆ ಪ್ರಚೋದನೆ, ಕುಮ್ಮಕ್ಕು ನೀಡುತ್ತಿದೆ ಎಂದು Read more…

2 ಶಿಶ್ನ‌ ಹೊಂದಿರುವ ಅಪರೂಪದ ಮಗು ಜನನ..!

ಎರಡು ಶಿಶ್ನ ಹಾಗೂ ಎರಡು ಮೂತ್ರನಾಳ ಹೊಂದಿದ ವಿಚಿತ್ರ ಮಗುವೊಂದು ಈಜಿಪ್ಟ್​ನ ಅಸ್ಸಿಯಟ್​​ ಯೂನಿವರ್ಸಿಟಿಯ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದೆ. ಕಾಡಲ್​ ಡೂಪ್ಲಿಕೇಶನ್​ ಸಿಂಡ್ರೋಮ್​ನಿಂದ ಈ ಮಗು ಬಳಲುತ್ತಿದೆ ಎನ್ನಲಾಗಿದೆ. Read more…

ಜನ್ಮದಾಖಲೆಯಲ್ಲಿ ತಾಯಿ ಹೆಸರು ತೆಗೆಯಲು ಹೋದ ತೃತೀಯ ಲಿಂಗಿಯ ಅರ್ಜಿ ನಿರಾಕರಣೆ

ತನ್ನ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾಯಿಯ ಜಾಗದಲ್ಲಿ ತಂದೆಯ ಹೆಸರನ್ನ ನಮೂದಿಸಲು ಕೋರಿದ್ದ ಬ್ರಿಟಿಷ್​ ತೃತೀಯ ಲಿಂಗಿಯ ಕೋರಿಕೆಯನ್ನ ಅಲ್ಲಿನ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಫ್ರೆಡ್ಡಿ ಮೆಕ್​ಕಾನ್ನೆಲ್​ Read more…

ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಹುಲಿಯ ರೀತಿಯಲ್ಲಿ ಬಣ್ಣ ಬಳಿದು ಬೀದಿಗಳಲ್ಲಿ ಸುತ್ತಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೊದಲು ಈ ಸುದ್ದಿಯಾಗುತ್ತಿದ್ದಂತೆಯೇ ಅನೇಕರು Read more…

ʼಕೊರೊನಾʼ‌ ಕುರಿತ ನರ್ಸ್‌ ಟ್ವೀಟ್‌ ಭಾರೀ ವೈರಲ್….!

ದಕ್ಷಿಣ ಡಕೋಟಾದ ಕೋವಿಡ್​ ಕೇರ್​ ಸೆಂಟರ್​ನ ನರ್ಸ್​ ಒಬ್ಬರು ಕೊರೊನಾ ಕುರಿತಾದ ವಿಚಿತ್ರ ಅನುಭವವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಕೊರೊನಾ ಪಾಸಿಟಿವ್​ ಬಂದಿದ್ದರೂ Read more…

ಮುಳುಗುತ್ತಿದ್ದ ಮಹಿಳೆಯನ್ನ ರಕ್ಷಿಸಿದ ರಾಜತಾಂತ್ರಿಕ

ನದಿಯಲ್ಲಿ ಮುಳುಗುತ್ತಿದ್ದ, ಮಹಿಳೆಯನ್ನ ಬ್ರಿಟಿಷ್​ ರಾಜತಾಂತ್ರಿಕ ಅಧಿಕಾರಿ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಬ್ರಿಟಿಷ್​​ ರಾಜತಾಂತ್ರಿಕನ ಧೈರ್ಯಶಾಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಚಾಂಗ್​ಕಿಂಗ್​​ನಲ್ಲಿರುವ ಬ್ರಿಟಿಷ್​ ಕಾನ್ಸುಲ್​ Read more…

‘ಬ್ರಿಕ್ಸ್’ ಸಭೆಯಲ್ಲಿ ಕೊರೋನಾ ಲಸಿಕೆ ಬಗ್ಗೆ ಭಾರತಕ್ಕೆ ಸಿಹಿ ಸುದ್ದಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾದ ‘ಸ್ಪುಟ್ನಿಕ್ ವಿ’ ಕೊರೋನಾ ತಡೆ ಲಸಿಕೆಯನ್ನು ಭಾರತ ಮತ್ತು ಚೀನಾ ಉತ್ಪಾದಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. 5 ರಾಷ್ಟ್ರಗಳ ಬ್ರಿಕ್ಸ್ ಬಣದ ಸದಸ್ಯರಾಗಿರುವ Read more…

BIG NEWS: ಕೊರೋನಾ ಪತ್ತೆಯಾಗಿ ಇಂದಿಗೆ ಒಂದು ವರ್ಷ: ಎಷ್ಟು ಜನರಿಗೆ ಸೋಂಕು ತಗುಲಿದೆ ಗೊತ್ತಾ..?

ಚೀನಾದಲ್ಲಿ ಕೊರೋನಾ ವೈರಸ್ ಪತ್ತೆಯಾಗಿ ಇಂದಿಗೆ ಒಂದು ವರ್ಷ. ವುಹಾನ್ ಪ್ರಾಂತ್ಯದಲ್ಲಿ ಮೊದಲ ಕೇಸ್ ಪತ್ತೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಚೀನಾದ ವುಹಾನ್ ಪ್ರಾಂತ್ಯದ 55 ವರ್ಷದ ವ್ಯಕ್ತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...