alex Certify International | Kannada Dunia | Kannada News | Karnataka News | India News - Part 350
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್​ 19 ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ

ಕೊರೊನಾ ವೈರಸ್​ ಬಗ್ಗೆ ಇನ್ನೂ ಹಲವು ಗೊಂದಲಗಳು ಇರುವಾಗಲೇ ಕೆನಡಾದ ಅಧ್ಯಯನವೊಂದು ಕೋವಿಡ್ 19 ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಭಯಾನಕವಾಗಿದೆ ಎಂದು ಹೇಳಿದೆ.‌ ಇತರೆ ಯಾವುದೇ ಜ್ವರಕ್ಕಿಂತ ಕೊರೊನಾದಿಂದ Read more…

ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್

ಹೆದ್ದಾರಿಯಲ್ಲಿ ಬಿಳಿ ಹುಲಿಯೊಂದು ಕಾಣಿಸಿಕೊಂಡಿದ್ದಾಗಿ ಮೇರಿಲ್ಯಾಂಡ್ ಪೊಲೀಸ್ ಸಹಾಯವಾಣಿ 911 ಕ್ಕೆ ಕರೆಯೊಂದು ಬರುತ್ತದೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಚಾಲಕನೊಬ್ಬ ಕರೆ ಮಾಡಿ, Read more…

ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ

ಮುಂದೆ ಹುಟ್ಟಲಿರುವ ಎರಡನೇ ಮಗುವಿನ ಬಗ್ಗೆ ಪ್ರಕಟಿಸಲು ದಂಪತಿಗಳು ಮನೆಯಲ್ಲೇ ಸಣ್ಣ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ತಮ್ಮ ಬೇಡ, ತಂಗಿ ಬೇಕು ಎನ್ನುವ ಮಗುವಿನ ಅಳುವಿನೊಂದಿಗೆ ಸಂಭ್ರಮ ಮುಗಿಯುವ ವಿಡಿಯೋ Read more…

ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್

ಪ್ರಾಣಿಗಳಲ್ಲಿ ತುಂಟತನಕ್ಕೆ ಯಾವತ್ತೂ ಕೊರತೆ ಇಲ್ಲ. ಆನೆಗಳು ಈ ವಿಚಾರದಲ್ಲಿ ಒಂದು ಕೈ ಮೇಲೆ ಎನ್ನಬಹುದು. ತನ್ನನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರ ಹ್ಯಾಟ್‌ ಅನ್ನು ಕಸಿದ ಆನೆಯೊಂದು ಕೆಲ Read more…

ಪಾರ್ಕಿಂಗ್‌ ಜಾಗ ಕಾಯ್ದಿರಿಸಲು ಹೆಪ್ಪುಗಟ್ಟಿದ ಪ್ಯಾಂಟ್‌ ಬಳಸಿದ ಭೂಪ

ಪಾರ್ಕಿಂಗ್ ಮಾಡಲು ಸ್ಲಾಟ್ ಪಡೆಯಲು ಪರದಾಟ ನಡೆಸಿದ ಅನುಭವ ಗೊತ್ತೇ ಇರಬೇಕಲ್ಲ…? ಇಲ್ಲೊಬ್ಬ ವ್ಯಕ್ತಿ ಪಾರ್ಕಿಂಗ್ ಸ್ಪಾಟ್‌ ಒಂದನ್ನು ಮೀಸಲಿಟ್ಟುಕೊಳ್ಳಲು ಹೆಪ್ಪುಗಟ್ಟಿದ ತನ್ನ ಪ್ಯಾಂಟನ್ನೇ ಬಳಸಿದ್ದಾನೆ. ಷಿಕಾಗೋದ ವೆಸ್ಟ್‌ Read more…

ʼಉದ್ಯೋಗʼ ಸಿಗದಂತಾಗಲು ಕಾರಣವಾಯ್ತು ಅರ್ಜಿ ಸಲ್ಲಿಸುವ ವೇಳೆ ಯುವತಿ ಮಾಡಿದ ತಪ್ಪು

ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆ ರೆಸ್ಯೂಮೆಯನ್ನು ಬಹಳಷ್ಟು ಬಾರಿ ಡಬಲ್‌ ಚೆಕಿಂಗ್ ಮಾಡುವುದು ಅಗತ್ಯ. ನಿಮ್ಮ ಸಿವಿಯಲ್ಲಿ ಒಂದೇ ಒಂದು ತಪ್ಪಿದ್ದರೂ ಸಹ ಸಂದರ್ಶಕರು ನಿಮ್ಮ ಅರ್ಜಿಯನ್ನು ರಿಜೆಕ್ಟ್ Read more…

ಎದೆ ನಡುಗಿಸುವಂತಿದೆ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದವನ ವಿಡಿಯೋ

ಇಸ್ತಾಂಬುಲ್: ಬೀಳುತ್ತಿದ್ದ ಮನೆಯಿಂದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಬಚಾವಾದ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಸಿಬಿಎಸ್ ನ್ಯೂಸ್ ಅಪ್ ಲೋಡ್ ಮಾಡಿರುವ ವಿಡಿಯೋವನ್ನು 24,800 ಜನ Read more…

ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಚಾಲಕ….!

ಪಾಂಡಾಗಳು ಬಲೇ ಮುದ್ದಾಗಿರುವ ಪ್ರಾಣಿಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮಲೇಷ್ಯಾದ 22 ವರ್ಷ ಫುಡ್‌ ಪಾಂಡಾ ಚಾಲಕನೊಬ್ಬ ತನ್ನ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು Read more…

ಶ್ವಾನಗಳ ವರ್ತನೆ ಕುರಿತು ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಶ್ವಾನಗಳು ಮನೇಲಿ ಇದ್ದರೆ ಮನರಂಜನೆಗೆ ಕೊರತೆ ಇಲ್ಲ ಅನ್ನೋ ಮಾತಂತೂ ಸುಳ್ಳಲ್ಲ. ಆದರೆ ಹೊಸ ಅಧ್ಯಯನವೊಂದರಲ್ಲಿ ಸಾಕು ನಾಯಿಗಳು ತಮ್ಮ ಮಾಲೀಕರ ಗಮನ ಸೆಳೆಯಲೆಂದೇ ಪರಸ್ಪರ ಆಟವಾಡುತ್ತವೆ ಎಂವ Read more…

ಗರ್ಭದಲ್ಲಿದ್ದಾಗಲೇ ಮೊದಲ ಮ್ಯೂಸಿಕ್ ಆಲ್ಬಂಗೆ ದನಿ ಕೊಟ್ಟ ಕಂದ…!

ಟೇಲರ್‌ ಸ್ವಿಫ್ಟ್‌ರಂತೆಯೇ ಸಾಕಷ್ಟು ಮಂದಿ ಪ್ರತಿಭಾವಂತ ಸಂಗೀತಗಾರರು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ವೃತ್ತಿ ಆರಂಭಿಸಿದ್ದಾರೆ. ಆದರೆ 15 ತಿಂಗಳ ಆಡುವ ಕೂಸು ಲೂಕಾ ಯುಪಾನ್‌ಕಿನಿ ಇವರೆಲ್ಲರ ದಾಖಲೆಗಳನ್ನು Read more…

ರೀಸೇಲ್ ಮೌಲ್ಯ ಹೆಚ್ಚಿಸಲು ಕಾರಿಗೆ 40000 ನಾಣ್ಯಗಳನ್ನು ಅಂಟಿಸಿದ ಸ್ನೇಹಿತರು

ನಿಮ್ಮ ಹಳೆಯ ಕಾರಿಗೆ ಒಳ್ಳೆ ರೀಸೇಲ್ ಬೆಲೆ ಸಿಗಬೇಕೆಂದರೆ ಏನು ಮಾಡುವಿರಿ? ಹೊಸ ಪಾರ್ಟ್‌ಗಳು, ರಿಪೇರಿ, ಬಣ್ಣ ಸೇರಿದಂತೆ ಅದರ ಒಟ್ಟಾರೆ ಔಟ್‌ಲುಕ್‌ ಚೆನ್ನಾಗಿ ಕಾಣಲು ಏನೆಲ್ಲಾ ಮಾಡುತ್ತೀರಿ Read more…

ಮನ ಗೆಲ್ಲುತ್ತೆ ಪುಟ್ಟ ಮಕ್ಕಳಿಗೆ ವಿಶ್ವಾಸ ತುಂಬುವ ಶಿಕ್ಷಕಿಯ ಮಾತು

ಮೋನಿಕ್​ ವಾಟರ್ಸ್​ ಎಂಬ ಶಿಶುವಿಹಾರದ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗಾಗಿ ಹಾಡಿದ ಹಾಡಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದಾರೆ.‌ ಅಮೆರಿಕದ ಓಹಿಯೋದವರಾದ ಅವ್ರು, ತನ್ನ ಶಾಲೆಯ ವಿದ್ಯಾರ್ಥಿಗಳಿಗಾಗಿ ಈ Read more…

ಕೇವಲ ತೆಂಗಿನಕಾಯಿ ತಿಂದು 1 ತಿಂಗಳು ಕಾಲ ಕಳೆದ ಸಂತ್ರಸ್ತರು..!

ತೆಂಗಿನಕಾಯಿಯನ್ನ ತಿಂದುಕೊಂಡು 33 ದಿನಗಳ ಕಾಲ ಬದುಕುಳಿದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯನ್ನ ಜನವಸತಿಯೇ ಇಲ್ಲದ ಬಹಾಮಸ್​ ದ್ವೀಪದಿಂದ ರಕ್ಷಿಸಲಾಗಿದೆ.‌ ಈ ಮೂವರು ಅಂಗಿಯಿಲಾ ಎಂಬಲ್ಲಿ ಒಂದು Read more…

BREAKING: ದಟ್ಟ ಮಂಜಿನಿಂದ 100 ಕ್ಕೂ ಹೆಚ್ಚು ವಾಹನಗಳ ಡಿಕ್ಕಿಯಾಗಿ ಸರಣಿ ಅಪಘಾತ, ಕನಿಷ್ಠ 6 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನಿಂದಾಗಿ 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ. ವೇಗವಾಗಿದ್ದ ವಾಹನಗಳ ಸವಾರರಿಗೆ ದಟ್ಟ Read more…

37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ

ಇಸ್ತಾಂಬುಲ್: ಟರ್ಕಿ ದೇಶದ ಪಶ್ಚಿಮ ಎಡ್ರಿನ್ ಪ್ರಾಂತ್ಯದ ರೆಸಿಪ್ ಮಿರ್ಜಾನ್ ಎಂಬ ನಿವೃತ್ತ ಪೋಸ್ಟ್ ಮೆನ್ ಸಾಯಂಕಾಲ ವಾಕಿಂಗ್ ಗೆ ಹೊರಟರೆ ಅವರ ಜತೆ ಒಬ್ಬ ವಿಶಿಷ್ಟ ಸ್ನೇಹಿತೆ Read more…

ಫುಡ್ ಡೆಲೆವರಿ ಪ್ಯಾಕೆಟ್ ಮೇಲಿತ್ತು ಹಾವು

ಟಸ್ಕಾನ್: ಡೆಲಿವರಿ ಮಾಡಿದ ಫುಡ್ ಪ್ಯಾಕೆಟ್ ಒಂದು ಮನೆಯ ಎದುರು ಇತ್ತು. ಇನ್ನೇನು ಅದನ್ನು ಮನೆಯೊಳಗೆ ತೆಗೆದುಕೊಂಡು ಹೋಗಬೇಕು ಎನ್ನುವ ಮಾಲಕಿಗೆ ಆತಂಕ ಕಾಡಿತ್ತು. ಪ್ಯಾಕೆಟ್ ಮೇಲೆ ಹಾವೊಂದಿತ್ತು.!! Read more…

ಶಾಕಿಂಗ್: 3 ತಿಂಗಳ ಮಗುವನ್ನೂ ಬಿಡದ ಕಾಮುಕ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಮಾನವ ತಲೆತಗ್ಗಿಸುವ ಘಟನೆ ನಡೆದಿದೆ. ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜೇಮ್ಸ್ ರುಡಾಲ್ಫ್ ಹೆಸರಿನ ವ್ಯಕ್ತಿ ಮಗುವಿನ Read more…

OMG: ವಿಶ್ವದಲ್ಲಿರುವ ʼಕೊರೊನಾʼ ವೈರಸ್‌ ಕೇವಲ ಒಂದು ಕೋಕಾಕೋಲಾ ಡಬ್ಬಿಯಲ್ಲಿ ತುಂಬುತ್ತೆ….!

ವಿಶ್ವಕ್ಕೆ ಸಂಕಷ್ಟವನ್ನ ತಂದೊಡ್ಡಿರುವ ಕೊರೊನಾ ವೈರಸ್ ಈಗಾಗಲೇ 107 ಮಿಲಿಯನ್‌ ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಹಾಗೂ ಇದರಲ್ಲಿ 2.3 ಮಿಲಿಯನ್​ ಜನರು ಸಾವಿಗೀಡಾಗಿದ್ದಾರೆ. ಕೊರೊನಾ ಮೊದಲ ಕೇಸ್​​ನ್ನು Read more…

ಕಾರು ಖರೀದಿಸಿದವನು ಮಾಡಿದ್ದಾನೆ ಯಾರೂ ನಂಬಲಾಗದ ಕಾರ್ಯ….!

ಕೊಟ್ಟು ನೋಡುವ ಸಂತಸವೇ ಬೇರೆಯ ಮಟ್ಟದ್ದು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋ ಇದೇ ಸಂದೇಶವನ್ನು ಒತ್ತಿ ಹೇಳುತ್ತಿದೆ. ಬಿಗ್‌ಡಾಸ್‌‌ಟಿವಿ ಬಿತ್ತರಿಸಿರುವ ಈ ವಿಡಿಯೋದಲ್ಲಿ, ಯೂಟ್ಯೂಬರ್‌‌ ಡಾಸ್‌‌ Read more…

ಅನುಮಾನಾಸ್ಪದವಾಗಿ ನಿಂತಿದ್ದ ಕಾರು ಪರಿಶೀಲಿಸಿದ್ದಕ್ಕೆ ತಪ್ಪಿದ ದೊಡ್ಡ ದುರಂತ..!

ಲೂಸಿಯಾನದ ಸೇಂಟ್​ ಮಾರ್ಟಿನ್​ ಪ್ಯಾರಿಷ್​ನಲ್ಲಿರುವ ಬರ್ಟನ್​ ಪ್ಲಾಂಟೇಶನ್​ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡಿಯೋನ್​​ ಮೆರಿಕ್​ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ . ಅವರು ನಡೆದುಕೊಂಡು ಹೋಗುತ್ತಿದ್ದ ಪ್ಲಾಂಟೇಶನ್​​ ಮೈದಾನದಲ್ಲಿ ಬೆಳ್ಳಿ Read more…

BIG NEWS: ಕೊರೊನಾ ವೈರಸ್‌ ಮೂಲ ಕೊನೆಗೂ ಪತ್ತೆ….!

ಕೋವಿಡ್ ಸಾಂಕ್ರಮಿಕದ ಗದ್ದಲ ಆರಂಭಗೊಂಡು ವರ್ಷ ಕಳೆದಿದ್ದು, ಈ ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವರದಿಯಾಗಿತ್ತು. 23.4 ಲಕ್ಷ ಮಂದಿಯ ಜೀವ ತೆಗೆದುಕೊಂಡಿರುವ ಈ ವೈರಸ್‌ನ Read more…

28 ವರ್ಷದ ಬಳಿಕ ಜನ್ಮ ರಹಸ್ಯ ಕೊನೆಗೂ ಬಹಿರಂಗ….!

ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಾವೋ ಚೇ ಹಾಗೂ ಆತನ ಪೋಷಕರು, ಕೋರ್ಟ್ ಒಂದರ ಆದೇಶದಂತೆ ಆಸ್ಪತ್ರೆಯೊಂದರಿಂದ ಒಂದು ದಶಲಕ್ಷ ಯುವಾನ್‌ ಅನ್ನು ದಂಡದ ರೂಪದಲ್ಲಿ ಸ್ವೀಕರಿಸಲಿದ್ದಾರೆ. 28 ವರ್ಷಗಳ Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಪಟಾಕಿಗಳನ್ನು ಹಚ್ಚುವಾಗ ಮಕ್ಕಳು ಮಾಡುವ ತುಂಟತನದಿಂದ ಅವಾಂತರವಾದ ಸಾಕಷ್ಟು ನಿದರ್ಶನಗಳ ಬಗ್ಗೆ ವರದಿಗಳನ್ನು ನೋಡುತ್ತಲೇ ಬಂದಿದ್ದೇವೆ. ಕೊಳಚೆ ಗುಂಡಿಯಲ್ಲಿ ಪಟಾಕಿ ಸಿಡಿಸಿದ ಕಾರಣ ಗುಂಡಿಯ ಬಾಯಿ ತೆರೆದುಕೊಂಡು, ಅದರೊಳಗೆ Read more…

CC ಟಿವಿಯಲ್ಲಿ ಸೆರೆಯಾಯ್ತು ಗ್ಯಾಂಗ್‌ ವಾರ್‌ ದೃಶ್ಯಾವಳಿ

ಎರಡು ಗ್ಯಾಂಗ್‌ಗಳ ನಡುವೆ ನಡೆದ ಶೂಟೌಟ್‌ನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮೆಕ್ಸಿಕೋದ ರೆಸ್ಟೋರಂಟ್‌ ಒಂದರಲ್ಲಿ ಜರುಗಿದೆ. ಜಾಲ್ಸಿಕೋ ಎಂಬ ಪಟ್ಟಣದಲ್ಲಿರುವ ಲಾಸ್ ಓಟ್ಸ್‌ ರೆಸ್ಟೋರಂಟ್‌ನಲ್ಲಿ Read more…

ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!

ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ. ದುಬಾಯ್‌‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ Read more…

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ -ಕೇವಲ 5 ದಿನದಲ್ಲೇ ಸೋಂಕು ನಿವಾರಿಸುವ ಇನ್ಹೇಲರ್ ರೆಡಿ

ಕೊರೋನಾ ಸಾಂಕ್ರಾಮಿಕ ರೋಗದಿಂದ ಹೊರಬರಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಪರಿಣಾಮಕಾರಿಯಾಗಿದ್ದು, ದೊಡ್ಡ ಭರವಸೆ ನೀಡಿವೆ. ಆದರೆ ಲಸಿಕೆಯೊಂದೇ ಪರಿಹಾರವಾಗುವುದಿಲ್ಲ. ಅವುಗಳ ಜೊತೆಗೆ ಇನ್ಹೇಲರ್ ಕೂಡ Read more…

ಕೊರೋನಾ ವೈರಾಣು ಮೂಲಕ ಕೊಲ್ಲಲು ಯತ್ನ: ಟರ್ಕಿಯಲ್ಲೊಂದು ವಿಚಿತ್ರ ಪ್ರಕರಣ

ಕುಡಿಯುವ ಪಾನೀಯದಲ್ಲಿ ಕೊರೋನಾ ಸೋಂಕಿತನ ಎಂಜಲು ಹಾಕಿ ಸಿಬ್ಬಂದಿಯೇ ತನ್ನನ್ನು ಕೊಲ್ಲಲೆತ್ನಿಸಿದ್ದಾನೆ ಎಂದು ಕಾರ್ ಡೀಲರ್ ಒಬ್ಬರು ಪೊಲೀಸರಿಗೆ ದೂರು ಸಲ್ಲಿಸಿರುವ ವಿಚಿತ್ರ ಪ್ರಕರಣ ಟರ್ಕಿಯಲ್ಲಿ ನಡೆದಿದೆ. ಆಗ್ನೇಯ Read more…

ಫುಡ್​ ಡೆಲಿವರಿ ಮಾಡುವ ಬದಲು ಕ್ಷಮಾಪಣಾ ಸಂದೇಶ ಕಳುಹಿಸಿದ ಡೆಲಿವರಿ ಬಾಯ್​..! ಕಾರಣವೇನು ಗೊತ್ತಾ….?

ಆನ್​​ಲೈನ್​ನಲ್ಲಿ ಫುಡ್​ನ್ನು ಬುಕ್​ ಮಾಡಿ ಅದು ಯಾವಾಗ ಬರುತ್ತೆ ಅಂತಾ ಕಾಯೋದೇ ಒಂದು ಮಜಾ. ಆದರೆ ನೀವು ಆರ್ಡರ್​ ಮಾಡಿದ ತಿಂಡಿಯನ್ನ ಯಾರೋ ಮಾರ್ಗ ಮಧ್ಯದಲ್ಲೇ ತಿಂದಿದ್ದಾರೆ ಅಂತಾ Read more…

ಕೊರೊನಾ ಲಸಿಕೆಗೆ ಪಟ್ಟು ಹಿಡಿದ 103 ವರ್ಷದ ವೃದ್ದೆ

103 ವರ್ಷದ ಅಜ್ಜಿಯೊಬ್ಬರು ತನ್ನ 104 ನೇ ವರ್ಷದ ಹುಟ್ಟುಹಬ್ಬದೊಳಗಾಗಿ ತನಗೆ ಕೊರೊನಾ ಚುಚ್ಚುಮದ್ದು ನೀಡಬೇಕೆಂದು ಪಟ್ಟು ಹಿಡಿದು ಕೊಡಿಸಿಕೊಂಡಿದ್ದಾರೆ. ಅಮೆರಿಕಾದ ಮೋನಾ ಜೀನ್ನೆ, ತನ್ನ ಜೀವಿತಾವಧಿಯಲ್ಲಿ 1918 Read more…

ಮೊಡವೆಗೆ ಮನೆ ಮದ್ದು ಮಾಡಲು ಹೋಗಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಟಿಕ್‌ ಟಾಕ್ ಸುಂದರಿ

ಮುಖದ ಮೇಲಿನ ಮೊಡವೆ, ಕಲೆ ತೆಗೆಯುವ ಸಲುವಾಗಿ ಅರಿಶಿನ ಹಚ್ಚಿದ ಯುವತಿಯ ವದನವೀಗ ಕಿತ್ತಳೆ ಬಣ್ಣಕ್ಕೆ ತಿರುಗಿದ ವೈಚಿತ್ರ್ಯ ವರದಿಯಾಗಿದೆ. ಟಿಕ್ ಟಾಕ್ ಸುಂದರಿ ಲಾರೆನ್ ರಿನ್ನೇ ಎಂಬಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...