alex Certify International | Kannada Dunia | Kannada News | Karnataka News | India News - Part 348
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…!

ಬಸ್​ ಡ್ರೈವರ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ..? ಖಾಕಿ ಬಣ್ಣ ಇಲ್ಲವೇ ಬಿಳಿ ಬಣ್ಣದ ಸಮವಸ್ತ್ರ ತೊಟ್ಟ ವ್ಯಕ್ತಿ ಅಲ್ಲವೇ..? ಆದರೆ ಇಂಗ್ಲೆಂಡ್​ನ ಈ ಮಹಿಳಾ ಡ್ರೈವರ್​ Read more…

ಥೇಟ್​ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು

ಫ್ಲೋರಿಡಾದ ಮೀನುಗಾರನೊಬ್ಬನ ಗಾಳಕ್ಕೆ ಬಿದ್ದ ಮೀನು ಥೇಟ್​ ಮನುಷ್ಯರಂತೆ ಹಲ್ಲು ಹೊಂದಿದ್ದು ಇದನ್ನ ನೋಡಿದ ಮೀನುಗಾರ ಶಾಕ್​ ಆಗಿದ್ದಾನೆ. ಈಶಾನ್ಯ ಫ್ಲೋರಿಡಾದ ಓರ್ಲಾಂಡೋ ಎಂಬಲ್ಲಿ ಪೌಲ್​ ಲೋರ್​ ಎಂಬವರ Read more…

ಇದೇ ನೋಡಿ ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್​ಮೆಂಟ್…​..!

ಹಾಂಗ್​ಕಾಂಗ್​ನಲ್ಲಿ ಐದು ಕೋಣೆಗಳ ಅಪಾರ್ಟ್​ಮೆಂಟ್​ನ್ನು ಬರೋಬ್ಬರಿ 4,29,48,01,809 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದು ಏಷ್ಯಾದಲ್ಲೇ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಅಪಾರ್ಟ್​ಮೆಂಟ್​ ಆಗಿದೆ. 21 ಬೊರ್ರೆಟ್​ ರಸ್ತೆ Read more…

ಕಾಲು ತುಂಡಾಗಿದ್ರೂ ನಗುತ್ತಲೇ ಇದ್ದ ರೋಗಿ…! ದಂಗಾಗಿಸುತ್ತೆ ಫೋಟೋ ಹಿಂದಿನ ಅಸಲಿ ಸತ್ಯ

ಈಗಿನ ಜಮಾನದಲ್ಲಿ ನೀವು ಕೇಕ್​ಗಳನ್ನ ಯಾವ ಆಕೃತಿಯಲ್ಲಿ ಬೇಕಿದ್ದರೂ ತಯಾರಿಸಬಹುದು. ನಿಜವಾದ ವಸ್ತುವನ್ನ ನಾಚಿಸುವಷ್ಟರ ಮಟ್ಟಿಗೆ ಕೇಕ್​ಗಳನ್ನ ತಯಾರಿಸಲಾಗುತ್ತೆ. ಇದೇ ರೀತಿ ಪ್ರಯತ್ನವೊಂದರಲ್ಲಿ ಆಸ್ಪತ್ರೆ ಬೆಡ್​ ಮೇಲೆ ರೋಗಿಯೊಬ್ಬ Read more…

ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….!

ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಿಮ್ಮಲ್ಲಿದ್ರೆ ಯಾವ ಸವಾಲು ಕೂಡ ನಿಮಗೆ ದೊಡ್ಡದು ಎಂದೆನಿಸಲ್ಲ. ಅಮೆರಿಕದ 62 ವರ್ಷದ ಜೊಸೆಫ್​ ವಾಲ್​ಡೇಜ್​ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ Read more…

ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..!

ಲೌರೆನ್​ ನಿಕೋಲ್​ ಜೋನ್ಸ್ ಎಂಬಾಕೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಈಕೆಗೆ ಫೋಟೋ ಆಲ್ಬಂಗಳಲ್ಲಿ ತನ್ನ ಕುಟುಂಬಸ್ಥರ ಮುಖವೇ ನೆನಪು ಹೋಗುತ್ತದೆಯಂತೆ. ಈಕೆಯ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಒಮ್ಮೊಮ್ಮೆ ಆಕೆಗೆ Read more…

ಗಾಳಿಯಿಂದ ಗರ್ಭ ಧರಿಸಿದ್ದಾಳಂತೆ ಮಹಿಳೆ…..! 15 ನಿಮಿಷದಲ್ಲಾಗಿದೆ ಹೆರಿಗೆ

ಮಹಿಳೆಯೊಬ್ಬಳ ವಿಚಿತ್ರ ಹೇಳಿಕೆ ಎಲ್ಲರನ್ನು ಅಚ್ಚರಿಗೊಳಿಸಿದೆ.  ಗಾಳಿ ಮೂಲಕ ಗರ್ಭಿಣಿಯಾಗಿರುವುದಾಗಿ ಮಹಿಳೆ ಹೇಳಿದ್ದಾಳೆ.  ಸ್ಥಳೀಯ ಸುದ್ದಿ ಚಾನೆಲ್‌ನೊಂದಿಗೆ ಮಾತನಾಡಿದ ಮಹಿಳೆ ಯಾವುದೇ ಪುರುಷನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ. ಇದ್ದಕ್ಕಿದ್ದಂತೆ Read more…

ತನ್ನದೇ ಪೇಜ್‌ ಬ್ಲಾಕ್‌ ಮಾಡಿ ಅಚ್ಚರಿ‌ ಮೂಡಿಸಿದ ಫೇಸ್‌ ಬುಕ್

ಆಸ್ಟ್ರೇಲಿಯಾ ಹಾಗೂ ಫೇಸ್​ಬುಕ್​ ನಡುವೆ ಹಗ್ಗಜಗ್ಗಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಡಿಜಿಟಲ್ ಫ್ಲ್ಯಾಟ್​ಫಾರ್ಮ್​ಗಳಿಗೆ ಫೇಸ್​ಬುಕ್​ ಹಾಗೂ ಗೂಗಲ್​ ಹಣ ಪಾವತಿ ಮಾಡಬೇಕು ಎಂಬ ಎಂಬ ಆಸ್ಟ್ರೇಲಿಯಾ ಸರ್ಕಾರದ ಹೊಸ Read more…

ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್

ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್​ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಲ್ಲೋ…..ಇಲ್ಲ ಪ್ರೀತಿಸಿದವರ ಜೊತೆಯೋ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್​ಗಳೋ ಇಲ್ಲ ರೆಸ್ಟಾರೆಂಟ್​ಗಳು ಹೊಂದಿರುತ್ತವೆ. ಅದೇ Read more…

ಹೆಚ್ಚುತ್ತಿರುವ ಕೊರೊನಾ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಕೊರೊನಾ ವೈರಸ್ ಮತ್ತೆ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಭಾರತ, ಇದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ತಿದೆ. ಈಗ ಅಂತರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿಯನ್ನು ನವೀಕರಿಸಿದೆ. ಹೊಸ ಎಸ್ಒಪಿ ಫೆಬ್ರವರಿ 22ರಿಂದ Read more…

ಬೆಚ್ಚಿಬೀಳಿಸುವಂತಿದೆ ವಂಚಕ ಯುವಕನ ಐಷಾರಾಮಿ ಬದುಕು

ಕ್ರಿಪ್ಟೋಕರೆನ್ಸಿಯ ರಹಸ್ಯ ವಹಿವಾಟು ನಡೆಸಲು ಆರಂಭಿಸಿದಾಗ ಸ್ಟೆಫಾನ್ ಕಿನ್‌ಗೆ ಕೇವಲ 19 ವರ್ಷ ವಯಸ್ಸು. ಆಸ್ಟ್ರೇಲಿಯಾದ ಕ್ವಿನ್‌ ಸ್ವಯಂ ಘೋಷಿತ ಗಣಿತ ತಜ್ಞನಾಗಿದ್ದು, 2016ರಲ್ಲಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ Read more…

ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು

ಕೊಲಂಬಿಯಾದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಹಸುವೊಂದು ದಾಂಧಲೆ ಮಾಡಿ, ಅಲ್ಲಿದ್ದ ರೋಗಿಗಳ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಆಂಟಿಯೋಕಿಯಾ ನಗರದ ಸಾನ್ ರಫೇಲ್‌ ಆಸ್ಪತ್ರೆಯ ವೇಟಿಂಗ್ Read more…

SPECIAL NEWS: ಸಾಂಪ್ರದಾಯಿಕ ಗಾಜಿನ ಬದಲಿಗೆ ಬಳಕೆಯಾಗಲಿದೆ ಮರದ ಪರದೆ

ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ನ್ಯೂಯಾರ್ಕ್‌ನ Read more…

ಸುದ್ದಿಯಲ್ಲಿರುವ ಮೀನಾ ಹ್ಯಾರಿಸ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಹೋದರಿಯ ಪುತ್ರಿ ಮೀನಾ ಹ್ಯಾರಿಸ್‌ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯ ಬಿರುಗಾಳಿಯಲ್ಲಿ ಸಿಲುಕಿದ್ದಾರೆ. ತನ್ನ ಬ್ರಾಂಡ್ ‌ಅನ್ನು Read more…

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಫ್ರಾನ್‌ Read more…

‘ಆರ್ಥಿಕ’ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್

ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿರುವ ನೆರೆರಾಷ್ಟ್ರ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಸಂಗತಿ ವಿಶ್ವಕ್ಕೆ ತಿಳಿದಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ತತ್ತರಿಸುತ್ತಿದ್ದು ಇಷ್ಟಾದರೂ ತನ್ನ ನರಿಬುದ್ಧಿ ಮಾತ್ರ Read more…

ಗರ್ಭಿಣಿ ಪತ್ನಿ ಜೊತೆ ಸೆಲ್ಫಿ ತೆಗೆದ ಪತಿ 1000 ಅಡಿ ಕೆಳಗೆ ತಳ್ಳಿದ್ದ….!

ಟರ್ಕಿಯಲ್ಲಿ ವ್ಯಕ್ತಿಯೊಬ್ಬ ಗರ್ಭಿಣಿ ಪತ್ನಿ ಜೊತೆ ರೋಮ್ಯಾಂಟಿಕ್ ಸೆಲ್ಫಿ ತೆಗೆದುಕೊಂಡ ನಂತ್ರ 1000 ಅಡಿ ಎತ್ತರದಿಂದ ಕೆಳಗೆ ತಳ್ಳಿದ್ದಾನೆ. ಘಟನೆ 2018ರಲ್ಲಿ ನಡೆದಿದೆ. ಆದ್ರೆ 2020ರಲ್ಲಿ ಇದು ಕೊಲೆ Read more…

ಮಲಗಿದ್ದ ಜಾಗದಲ್ಲೇ ಕೇವಲ 8 ಗಂಟೆ ಅವಧಿಯಲ್ಲಿ 11 ಲಕ್ಷ ರೂ. ಗಳಿಕೆ….!

ವ್ಯಕ್ತಿಯೊಬ್ಬ ಮಲಗಿದ್ದ ಜಾಗದಲ್ಲೇ ಕೇವಲ ಎಂಟು ಗಂಟೆ ಅವಧಿಯಲ್ಲಿ 11 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಗಳಿಸಿದ ವಿಚಿತ್ರ ಘಟನೆ ನಡೆದಿದೆ. ಆಂಡಿ ಎಂಬಾತ ಒಟ್ಟು 11.60 Read more…

BREAKING NEWS: ಉದ್ಯಮಿ ಬಿ.ಆರ್. ಶೆಟ್ಟಿಗೆ ಬಿಗ್ ಶಾಕ್ –ಎಲ್ಲಾ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಇಂಗ್ಲೆಂಡ್ ಕೋರ್ಟ್ ಆದೇಶಿಸಿದೆ. ಬಿ.ಆರ್. ಶೆಟ್ಟಿಯವರ ಎನ್ಎಂಸಿ ಹೆಲ್ತ್ ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7500 Read more…

ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ

ವ್ಯಾಲೆಂಟೈನ್ಸ್ ಡೇ ದಿನ ಬಾಳ ಸಂಗಾತಿಗೆ ಅನೇಕರು ಅವರ ನೆಚ್ಚಿನ ವಸ್ತುಗಳನ್ನ ಉಡುಗೊರೆಯಾಗಿ ನೀಡ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ತನ್ನ ಪತಿಗೆ ಆತ ಇನ್​ಸ್ಟಾಗ್ರಾಂನಲ್ಲಿ ಲೈಕ್​ ಮಾಡಿದ Read more…

ಅಬ್ಬಾ…!. ಕಳೆದೊಂದು ವರ್ಷದಿಂದ ಈತ ಎದುರಿಸುತ್ತಿರೋ ಸಮಸ್ಯೆ ಕೇಳಿದ್ರೆ ಶಾಕ್​ ಆಗ್ತೀರಾ..!

ತೇಗು ಮನುಷ್ಯನಿಗೆ ಇರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ತೇಗು ಅಬ್ಬಬ್ಬಾ ಅಂದರೆ ಒಂದಿನ ಇರಬಹುದು. ಕೆಲವರಿಗೆ ಇದು ಎರಡು ದಿನಗಳವರೆಗೆ ಹೋಗಬಹುದು. ಆದರೆ ಬ್ರಿಟನ್​​ನ ಒಬ್ಬ ವ್ಯಕ್ತಿಗೆ Read more…

ಸಾವಿನಲ್ಲೂ ಒಂದಾದ ವೃದ್ಧ ದಂಪತಿ…! ಕಣ್ಣಂಚಲ್ಲಿ ನೀರು ತರಿಸುತ್ತೆ ಈ ಸ್ಟೋರಿ

ಕೊರೊನಾ ವೈರಸ್​ ಸೋಂಕಿನಿಂದ ವೃದ್ಧ ದಂಪತಿ ಸಾವಿಗೀಡಾಗಿದ್ದು ಈ ಘಟನೆ ಕೇಳಿದವರ ಕಣ್ಣಲ್ಲಿ ನೀರು ಜಿನುಗಿದೆ. 90 ವರ್ಷದ ಜಿಮ್ ಮಾರ್ಟಿನ್​​ ಎಂಬವರು ತನ್ನ 88 ವರ್ಷದ ಪತ್ನಿ Read more…

ವದಂತಿ ನಂಬಿ ಮೂತ್ರ ಸೇವಿಸಿದ ತಾಯಿ – ಮಕ್ಕಳು….!

ಕೊರೊನಾ ವೈರಸ್​ ವಿರುದ್ಧ ಲಸಿಕೆ ಬಳಕೆ ಆರಂಭವಾಗಿದ್ದರೂ ಸಹ ಅನೇಕರು ಇನ್ನೂ ಸುಳ್ಳು ಸುದ್ದಿಗಳಿಗೆ ಬೆಲೆ ನೀಡಿ ತಾವೇ ಔಷಧಿಯನ್ನ ಕಂಡು ಹಿಡಿಯುವ ಹುಚ್ಚು ಸಾಹಸ ಮಾಡ್ತನೇ ಇರ್ತಾರೆ. Read more…

ಪ್ರಿಯತಮೆಯನ್ನ ಮೆಚ್ಚಿಸಲು ಹೋಗಿ ಶಿಶ್ನಕ್ಕೆ ಹಾನಿ ಮಾಡಿಕೊಂಡ ಯುವಕ..!

ಪ್ರೇಮಿಗಳ ದಿನದಂದು ತನ್ನ ಪ್ರೇಯಸಿಯ ಮನವೊಲಿಸುವ ಸಲುವಾಗಿ ಲೋಹದ ರಿಂಗ್​ ಒಂದನ್ನ ಬಳಸಿ ಶಿಶ್ನದ ಗಾತ್ರವನ್ನ ಹಿಗ್ಗಿಸಲು ಹೋದ ಪ್ರಿಯತಮ ಪೇಚಿಗೆ ಸಿಕ್ಕ ಘಟನೆ ವರದಿಯಾಗಿದೆ. ಬ್ಯಾಂಕಾಂಕ್​​ನ ವ್ಯಕ್ತಿಯೊಬ್ಬ Read more…

ಭರ್ಜರಿ ಸುದ್ದಿ…! ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್…!!

ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ. ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು Read more…

ದಂಗಾಗಿಸುತ್ತೆ ಈತ ಡೇಟಿಂಗ್​ ಅಪ್ಲಿಕೇಶನ್​ ಬಳಕೆ ಮಾಡದಿರುವುದರ ಹಿಂದಿನ ಕಾರಣ..!

ಇಷ್ಟ ಪಟ್ಟವರ ಜೊತೆ ಡೇಟಿಂಗ್​ ಹೋಗೋದು ಅನ್ನೋದು ಈಗಂತೂ ಕಾಮನ್​ ಆಗಿಬಿಟ್ಟಿದೆ. ಈಗಂತೂ ಡೇಟ್​ ಮಾಡುವವರಿಗಾಗಿಯೇ ವಿವಿಧ ವೆಬ್​ಸೈಟ್​ ಹಾಗೂ ಅಪ್ಲಿಕೇಶನ್​ ಕೂಡ ಲಭ್ಯವಿದೆ. ಆದರೆ ಅಮೆರಿಕದ 24 Read more…

ಬಾಸ್ ​ಗೆ ಕಳಿಸಬಾರದ ಫೋಟೋ ಕಳಿಸಿ ಪೇಚಿಗೆ ಸಿಲುಕಿದ ಯುವತಿ…!

ಪಾರ್ಟಿಯನ್ನ ಎಂಜಾಯ್​ ಮಾಡ್ತಿದ್ದ ಯುವತಿಯೊಬ್ಬಳು ಅಚಾನಕ್​ ಆಗಿ ತನ್ನ ಬಾಸ್​​ಗೆ ಮದ್ಯದ ಬಾಟಲಿಯ ಫೋಟೋವೊಂದನ್ನ ಶೇರ್​ ಮಾಡಿದ್ದು ಈ ಮೆಸೇಜ್​ನ ಸ್ಕ್ರೀನ್​ಶಾಟ್​ ಸಖತ್​ ವೈರಲ್​ಆಗಿದೆ. ರೊಬರ್ಟಾ ಕ್ಲಾರ್ಕ್​ ಎಂಬಾಕೆ Read more…

ಕೋವಿಡ್ ದೀರ್ಘಕಾಲೀನ ಪರಿಣಾಮ ಎದುರಿಸಿದ 200ಕ್ಕೂ ಅಧಿಕ ಮಕ್ಕಳು

ಸ್ಟಾಕ್ ಹೋಂ: ಸಾಕಷ್ಟು ಮಕ್ಕಳು ಕೋವಿಡ್ -19 ದೀರ್ಘಕಾಲೀನ ಪರಿಣಾಮ ಎದುರಿಸಿ ಗುಣವಾಗಿದ್ದಾರೆ ಎಂಬ ಅಚ್ಚರಿಯ ಅಧ್ಯಯನ ವರದಿಯೊಂದು ಹೊರ ಬಿದ್ದಿದೆ. ಸ್ವೀಡನ್ ನ ಮಕ್ಕಳ ಆಸ್ಪತ್ರೆಯೊಂದರ ಡೇಟಾಗಳನ್ನು Read more…

15 ವರ್ಷದವನಿದ್ದಾಗ ಜೈಲು ಸೇರಿದವನು 68 ವರ್ಷಗಳ ಬಳಿಕ ಬಿಡುಗಡೆ…!

ನ್ಯೂಯಾರ್ಕ್: ಆತ ಜೈಲು ಸೇರುವಾಗ ಆಗತಾನೇ ಮೀಸೆ ಚಿಗುರಿತ್ತು. ಹೊರ ಬಂದಾಗ ಮೀಸೆ ಹಣ್ಣಾಗಿದೆ. !! ತನ್ನ ಜೀವನದ ಬಹುಭಾಗವನ್ನು ಜೈಲಿನಲ್ಲೇ ಕಳೆದ ಅಮೆರಿಕಾದ ವ್ಯಕ್ತಿ 68 ವರ್ಷಗಳ Read more…

ಈಗಾಗಲೇ 11 ಮಕ್ಕಳಿರುವ ತಾಯಿಗೆ ಬೇಕಂತೆ 100 ಮಕ್ಕಳು…!

23 ವರ್ಷದ ಮಿಲಿಯನೇರ್​​ ಕ್ರಿಸ್ಟಿಯಾನಾ ಒಟ್ಜುಕ್​​ ಎಂಬ ಮಹಿಳೆಗೆ ಈಗಾಗಲೇ 11 ಮಕ್ಕಳು ಇದ್ದರೂ ಕೂಡ ಸಾಕು ಎಂದು ಎನಿಸಿಲ್ಲವಂತೆ..! ವಿಷಯ ಏನಪ್ಪ ಅಂದರೆ ಈ ಮಹಿಳೆಗೆ 100 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...