alex Certify International | Kannada Dunia | Kannada News | Karnataka News | India News - Part 347
ಕನ್ನಡ ದುನಿಯಾ
    Dailyhunt JioNews

Kannada Duniya

’ಇಸ್ಲಾಮಾಬಾದ್‌’ ಹೆಸರು ಬದಲಿಸಲು ಶುರುವಾಗಿದೆ ಅಭಿಯಾನ

ನಗರಗಳ ಹೆಸರುಗಳನ್ನು ಬದಲಿಸಬೇಕೆಂಬ ಕೂಗು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ಅನ್ನೂ ಮುಟ್ಟಿದೆ. ಬಾಂಗ್ಲಾ ದೇಶ ಮೂಲದ ಅಹ್ಯಾಂ ಅಬ್ರಾರ್‌ ಎಂಬಾತ ಆನ್ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದು, ’ಇಸ್ಲಾಮಾಬಾದ್‌’ ಅನ್ನು ’ಇಸ್ಲಾಮಾಗುಡ್‌’ Read more…

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಂಟೋನಿ ಅಡಮ್ಸ್‌ ಎಂಬ 33 Read more…

ಅಪರೂಪದ ಹಳದಿ ಪೆಂಗ್ವಿನ್ ಕ್ಯಾಮರಾದಲ್ಲಿ ಸೆರೆ

ಪೆಂಗ್ವಿನ್‌ಗಳು ಎಂದರೆ ಸಾಮಾನ್ಯವಾಗಿ ಅವೆಲ್ಲಾ ಕಪ್ಪು & ಬಿಳಿಯ ಬಣ್ಣ ಇರುತ್ತವೆ ಎಂಬುದು ನಮ್ಮೆಲ್ಲರಿಗೋ ಒಂದು ಅಂದಾಜು ಇರುತ್ತದೆ. ಆದರೆ ಹಳದಿ ಬಣ್ಣದ ಪೆಂಗ್ವಿನ್‌ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? Read more…

SHOCKING: ಹಾರುತ್ತಿದ್ದ ವಿಮಾನದಿಂದ ಹೊರ ಬಿತ್ತು ಬಿಡಿ ಭಾಗ

ಹೊನಲೂಲುನತ್ತ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದರ ಇಂಜಿನ್ ವಿಫಲವಾಗಿದ್ದು, ಅದೃಷ್ಟವಶಾತ್‌ ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದ ಭಾಗಗಳು ಆಗಸದಿಂದ ನೆಲದ ಮೇಲೆ ಬೀಳುತ್ತಿರುವ ವಿಡಿಯೋ Read more…

ಮನೆಯಾಗಿ ಬದಲಾಯ್ತು ಡಬಲ್‌ ಡೆಕ್ಕರ್‌ ಬಸ್….!

ಮನೆಗೆ ಬಾಡಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಐಡಿಯಾವೊಂದನ್ನು ಮಾಡಿರುವ ಲಂಡನ್‌ನ ಜೋಡಿಯೊಂದು ಡಬಲ್-ಡೆಕರ್‌ ಬಸ್‌ ಒಂದನ್ನೇ ತಮ್ಮ ಮನೆಯನ್ನಾಗಿ ಪರಿವರ್ತಿಸಿಕೊಂಡಿದೆ. ಲ್ಯೂಕ್ ವಾಕರ್‌ (27) ಹಾಗೂ ಚಾರ್ಲಿ ಮ್ಯಾವಿಕಾರ್‌ (26) Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

‘ಟೈಟಾನಿಕ್’ ಕ್ಲೈಮ್ಯಾಕ್ಸ್ ‌ಗೆ ಹೀಗೊಂದು ಪರ್ಯಾಯ ಎಂಡಿಂಗ್…!

ಟೈಟಾನಿಕ್ ಸಿನೆಮಾಗೆ ಪರ್ಯಾಯವಾದ ಎಂಡಿಂಗ್ ಐಡಿಯಾವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಡಲು ಯತ್ನಿಸಿದ್ದು, ಇದ್ಯಾಕೋ ನೆಟ್ಟಿಗರಿಗೆ ಸರಿ ಕಂಡು ಬಂದಿಲ್ಲ. ಜೇಮ್ಸ್‌ ಕೆಮರೋನ್ ನಿದೇರ್ಶನದ 1997ರ ಈ ಚಿತ್ರವು ಕೇಟ್ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ. ಬರ್ಲಿನ್‌ನ ಬಂಡಸ್ಟಾಗ್ Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ಸ್ಟ್ರಾಬೆರಿ ಬಿರಿಯಾನಿ ಕಂಡು ನೆಟ್ಟಿಗರು ಕಂಗಾಲು

ವಿಚಿತ್ರವಾದ ತಿಂಡಿಗಳನ್ನ ತಯಾರಿಸುವ ವಿಡಿಯೋ ಹಾಗೂ ಫೋಟೋಗಳಿಗೆ ಇಂಟರ್ನೆಟ್​​ನಲ್ಲೇನು ಬರಗಾಲವಿಲ್ಲ. ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಮ್ಯಾಕ್​ ಡೊನಾಲ್ಡ್ ಚಿಕನ್​​ನಿಂದ ಐಸ್​ಕ್ರೀಂ ತಯಾರಿಸಿ ಸುದ್ದಿಯಾಗಿದ್ದ. ಇದೀಗ ಪಾಕಿಸ್ತಾನದ ವ್ಯಕ್ತಿಯೊಬ್ಬ Read more…

ಗೊತ್ತಿಲ್ಲದೇ ಆದ ತಪ್ಪಿಗೆ ಪರಿತಪಿಸುತ್ತಿದೆ ಈ ಹೋಟೆಲ್

ತನ್ನಿಂದ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಹೊರಗಡೆ ತಿರುಗಾಡುವ ಮಂದಿಯ ಕಣ್ಣಿಗೆ ’ಸೌನಾ’ (ಬಿಸಿ ಉಷ್ಣಾಂಶಕ್ಕಾಗಿ ರೂಪಿಸಿರುವ ಒಂದು ಕೋಣೆ) ದಲ್ಲಿ ಕೂರುವ ಅತಿಥಿಗಳು ಕಾಣುವಂತೆ ಆಗಿರುವುದಕ್ಕೆ ದಕ್ಷಿಣ ಕೊರಿಯಾದ Read more…

ಹೆಪ್ಪುಗಟ್ಟಿದ ಕಾಲುವೆ ಮೇಲೆ ಸ್ಕೇಟಿಂಗ್ ಮಾಡಲು ಹೋಗಿ ಜಾರಿ ಬಿದ್ದ ಸ್ಕೇಟರ್ಸ್: ಮೈ ನಡುಗಿಸುತ್ತೆ ರಕ್ಷಣಾ ಕಾರ್ಯಾಚರಣೆ ವಿಡಿಯೋ

ಹೆಪ್ಪುಗಟ್ಟಿದ್ದ ಕಾಲುವೆಯೊಂದ ಮೇಲೆ ಸ್ಕೇಟಿಂಗ್ ಮಾಡುತ್ತಿದ್ದ ಮಂದಿ ಐಸ್‌ ಪದರದಲ್ಲಿ ಬಿರುಕು ಬಿಟ್ಟ ಕಾರಣ ಕೊರೆಯುವ ನೀರಿಗೆ ಬಿದ್ದ ಘಟನೆ ಆಮ್‌ಸ್ಟರ್‌ಡ್ಯಾಂನಲ್ಲಿ ಜರುಗಿದೆ. ನೀರಿಗೆ ಬಿದ್ದ ಮಂದಿಯನ್ನು ದಾರಿಹೋಕರು Read more…

ಶ್ವೇತ ವರ್ಣದಿಂದ ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದ ಹಂಸ

ಇಂಗ್ಲೆಂಡ್‌ ನ ವಿಲ್ಟ್​ಶೈರ್​​ನಲ್ಲಿ ಕಪ್ಪು ಬಣ್ಣದ ಹಂಸ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಯಾವುದೋ ಅಪರಿಚಿತ ವಸ್ತುವನ್ನ ಕೊಳದಲ್ಲಿ ಎಸೆದಿದ್ದರಿಂದಲೇ ಹಂಸದ ಬಣ್ಣ ಕಪ್ಪಾಗಿದೆ ಎಂದು ಅಂದಾಜಿಸಲಾಗಿದೆ. ಬಹುಶಃ Read more…

ಕೇವಲ 87 ರೂಪಾಯಿಗೆ ಆಸ್ತಿ ಮಾರಾಟ ಮಾಡಿದ ರಾಜ ವಂಶಸ್ಥ….!

ಮೊನಾಕೋ ರಾಜಕುಮಾರಿ ಕ್ಯಾರೋಲಿನ್​ ಪತಿ ಹ್ಯಾನೋವರ್​ ಪ್ರಿನ್ಸ್​ ಅರ್ನ್ಸ್ಟ್​ ಅಗಸ್ಟ್, ಕೋಟೆ ಸಾರ್ವಜನಿಕರ ಸ್ವತ್ತಾಗದಂತೆ ಮಾಡುವ ಸಲುವಾಗಿ ತನ್ನ ಮಗನಿಂದ ಆಸ್ತಿಯನ್ನ ಹಿಂಪಡೆಯಲು ಮೊಕದ್ದಮೆ ಹೂಡಿದ್ದಾರೆ ಎಂದು ನ್ಯಾಯಾಲಯ Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ 17 ವರ್ಷಗಳ ಕಾಲ ಒಡೆತನ ಹೊಂದಿದ್ದ ಸ್ಯಾನ್​ ಫ್ರಾನ್ಸಿಸ್ಕೋ ಮನೆಯನ್ನ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಆಸ್ತಿಗೆ ಮಾರುಕಟ್ಟೆಯಲ್ಲಿ 7.9 Read more…

ʼಮಾಸ್ಕ್ʼ​ ನ್ನು ಡೈಪರ್​ ಗೆ ಹೋಲಿಸಿದ ಹೋಟೆಲ್….!

ಕೊರೊನಾ ವೈರಸ್​ನಿಂದಾಗಿ ವಿಶ್ವದಲ್ಲಿ ಅನೇಕರ ಜೀವನ ಅಸ್ತವ್ಯಸ್ತವಾಗಿದೆ. ಮನೆಯಿಂದ ಹೊರಬರಬೇಕು ಅಂದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಸಾಲದು ಅಂತಾ ಪದೇ ಪದೇ ತಮ್ಮ ಕೈಯನ್ನ Read more…

ಲೈವ್​ ನಲ್ಲೇ ವರದಿಗಾರನಿಗೆ ಗನ್​ ಹಿಡಿದ ದರೋಡೆಕೋರ

ಈಕ್ವೆಡಾರ್​​ನಲ್ಲಿ ಟಿವಿ ವರದಿಗಾರ ಹಾಗೂ ಹಾಗೂ ಕ್ಯಾಮರಾಮನ್​ ನೇರ ಸಂದರ್ಶನ ನಡೆಸುತ್ತಿರುವ ವೇಳೆಯಲ್ಲೇ ಗನ್​ ಪಾಯಿಂಟ್​ ತೋರಿಸಿ ದರೋಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಫೆಬ್ರವರಿ 12ರಂದು ನಡೆದಿರುವ Read more…

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ ಸರ್ಕಾರ ಯುಎಸ್​ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ Read more…

ಟ್ರಂಪ್​ ಒಡೆತನದ ಕಟ್ಟಡ ನೆಲಸಮ ದೃಶ್ಯ ಕಣ್ತುಂಬಿಕೊಳ್ಳಲು ಹಣ ನೀಡಿದ ವಿರೋಧಿಗಳು..!

ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಒಡೆತನ ಹೊಂದಿದ್ದ ಅಟ್ಲಾಂಟಿಕ್​ ಸಿಟಿಯಲ್ಲಿ 34 ಅಂತಸ್ತಿನ ಕ್ಯಾಸಿನೋವನ್ನ ಕೆಲವೇ ಸೆಕೆಂಡ್​​ಗಳಲ್ಲಿ ನೆಲಸಮ ಮಾಡಲಾಗಿದೆ. ಈ ದೃಶ್ಯವನ್ನ ನೋಡೋಕೆ Read more…

ಸಾಲ ತೀರಿಸಲಾಗದವನ ಒಳ ಉಡುಪು ಹರಾಜಿಗಿಟ್ಟ ಸರ್ಕಾರ…!

ಸಾಲದ ಕಂತನ್ನ ತೀರಿಸದೇ ಕಳ್ಳಾಟ ನಡೆಸುವ ಸಾಲಗಾರರಿಗೆ ಉಕ್ರೇನ್ ಸರ್ಕಾರ ವಿಚಿತ್ರವೆನಿಸಿದ್ರೂ ಸಹ ಸರಿಯಾದ ಪಾಠವನ್ನೇ ಕಲಿಸಿದೆ. ಸಾಮಾನ್ಯವಾಗಿ ಸಾಲ ತೀರಿಸಲಾಗದವರ ಬಳಿ ಇರುವ ಬೆಲೆ ಬಾಳುವ ವಸ್ತುಗಳನ್ನ Read more…

ಅಬ್ಬಬ್ಬಾ….! ಬೆರಗಾಗಿಸುತ್ತೆ ಹೈ ಹೀಲ್ಡ್ ಧರಿಸಿ ಯುವತಿ ಮಾಡಿದ ಸಾಹಸ

ಹೈ ಹೀಲ್ಡ್ ಚಪ್ಪಲಿಗಳನ್ನ ಧರಿಸಿ ನಡೆಯೋದೇ ಒಂದು ಸವಾಲಿನ ವಿಚಾರ. ಅಂತ್ರದಲ್ಲಿ ಇಲ್ಲೊಬ್ಬ ಯುವತಿ ಎತ್ತರೆತ್ತರದ ಚಪ್ಪಲಿಗಳನ್ನ ಧರಿಸಿ ಓಡಿದ್ದು ಈ ವಿಡಿಯೋ ಟಿಕ್​ಟಾಕ್​ನಲ್ಲಿ ಧೂಳೆಬ್ಬಿಸುತ್ತಿದೆ. @feliciamonique08 ಎಂಬ Read more…

ಯುವಕ ಮಾಡಿದ‌ ಐಡಿಯಾಗೆ ತಲೆದೂಗಿದ ಆನಂದ್‌ ಮಹೀಂದ್ರ

ದಿನನಿತ್ಯದ ಸವಾಲುಗಳಿಗೆ ಸುಲಭವಾದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತೀಯರು ಸಿದ್ಧಹಸ್ತರು. ಆದರೆ ಈ ವಿದ್ಯೆಯಲ್ಲಿ ನಮ್ಮವರ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಎಂಬ ಭೀತಿಯನ್ನು ಆನಂದ್ ಮಹಿಂದ್ರಾ ವ್ಯಕ್ತಪಡಿಸಿ ಟ್ವೀಟ್ Read more…

ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ

ನೋಬೆಲ್ ಪುರಸ್ಕೃತೆ ಹಾಗೂ ಆಕ್ಟಿವಿಸ್ಟ್‌ ಮಲಾಲಾ ಯೂಸುಫ್‌ಝಾಯ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2011ರಲ್ಲಿ ಮಲಾಲಾಗೆ ಗುಂಡಿಕ್ಕುವ ಯೋಜನೆ ಹಾಕಿದ್ದ ಪಾಕಿಸ್ತಾನಿ ಭಯೋತ್ಪಾದಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಪಾಕಿಸ್ತಾನಿ ತಾಲಿಬಾನ್‌ನ ವಕ್ತಾರ ಎಹ್ಸಾನುಲ್ಲಾ Read more…

ಜೈಲು ಸೇರುವಂತೆ ಮಾಡಿದೆ ಗೆಳತಿಗಾಗಿ ಈತ ಮಾಡಿದ ಕೆಲಸ

ಭಾರೀ ಬೆಲೆ ಬಾಳುವ ಒಂಟೆಯೊಂದರ ಮರಿಯನ್ನು ಕದ್ದು ತನ್ನ ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಎಮಿರೇಟ್ ಪೊಲೀಸರು ಬಂಧಿಸಿದ್ದಾರೆ. ಒಂಟೆಯ ಮಾಲೀಕರು ತಮ್ಮ ಫಾರಂನಿಂದ ಮರಿ Read more…

ದೋಣಿಗಳು ಗಾಳಿಯಲ್ಲಿ ತೇಲುತ್ತವೆಯೇ? ಇಲ್ಲಿದೆ ಯೂಟ್ಯೂಬರ್‌ನ ವಿಶ್ಲೇಷಣೆ

ನೀರಿನ ಮೇಲಿನ ಗಾಳಿಯಲ್ಲಿ ದೋಣಿಗಳು ನಿಜವಾಗಿಯೂ ತೇಲಾಡಬಲ್ಲವೇ..? ನಾವಿಕರು ಹೇಳುವಂತೆ ಭೂತ ನೌಕೆಗಳು ನಿಜವಾಗಿಯೂ ಇದ್ದಾವೆಯೇ? ಇಂಥ ವಿಸ್ಮಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಯೂಟ್ಯೂಬ್‌ನಲ್ಲಿ ’ದಿ ಆಕ್ಷನ್ ಲ್ಯಾಬ್’ Read more…

1973ರಲ್ಲಿ ಆಪಲ್‌ ಸಂಸ್ಥಾಪಕ‌ ಬರೆದಿದ್ದ ಉದ್ಯೋಗದ ಅರ್ಜಿ ಹರಾಜಿಗೆ

ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು 1973ರಲ್ಲಿ ತಮ್ಮ ಕೈಬರಹದಲ್ಲಿ ಬರೆದಿದ್ದ ಉದ್ಯೋಗದ ಅರ್ಜಿಯೊಂದನ್ನು ಹರಾಜಿಗೆ ಇಡಲಾಗುತ್ತಿದೆ. ಜಾಬ್ಸ್‌ ಈ ಅರ್ಜಿ ಮೂಲಕ ಯಾವ ಕೆಲಸ ಸೇರಲು Read more…

ಫೇರೀ ವೃತ್ತಗಳ ʼವಿಸ್ಮಯʼ ಕೊನೆಗೂ ಬಹಿರಂಗ

ನಮೀಬಿಯಾ, ಅಂಗೋಲಾ ಹಾಗೂ ದಕ್ಷಿಣ ಆಫ್ರಿಕಾದ ವಾಯುವ್ಯದಲ್ಲಿರುವ ನಮೀಬ್ ಮರುಭೂಮಿಯಲ್ಲಿರುವ ಫೇರೀ ವೃತ್ತಗಳ ಬಗ್ಗೆ ವಿಜ್ಞಾನಿಗಳು ದಶಕಗಳ ಮಟ್ಟಿಗೆ ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದರು. ಪ್ರಿಟೋರಿಯಾ ಹಾಗೂ ಐಟಿಎಂಓನ Read more…

ಕೈಕೋಳ ಹಾಕಿಕೊಂಡು ಪ್ರೇಮಪರೀಕ್ಷೆ ಮಾಡಿಕೊಂಡ ಜೋಡಿ

ನಿಮ್ಮ ಪ್ರೇಮದ ಆಳ ಎಷ್ಟು ಎಂದು ಅರಿಯಲು ಏನೆಲ್ಲಾ ಹುಚ್ಚಾಟಗಳನ್ನು ಆಡುವ ಆಲೋಚನೆ ನಿಮ್ಮ ಮನದಲ್ಲಿ ಬಂದಿರಬಹುದು? ಉಕ್ರೇನ್‌ನ ಜೋಡಿಯೊಂದು ತಮ್ಮ ಪ್ರೇಮದ ಆಳವನ್ನು ಪರೀಕ್ಷಿಸಲು ಅತಿರೇಕದ ಪರೀಕ್ಷೆಯೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...