alex Certify International | Kannada Dunia | Kannada News | Karnataka News | India News - Part 346
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

ಉದ್ಯೋಗ ಹುಡುಕಿ ಸಂದರ್ಶನಕ್ಕೆ ತೆರಳಿದ್ದ ಯುವತಿ ಮಾಡಿದ್ದೇನು ಗೊತ್ತಾ…?

ಕೆಲಸದ ಸಂದರ್ಶನವೆಂದರೆ ಎಂಥವರಿಗೂ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ಇಂಥ ಒಂದು ಸಂದರ್ಶನ ಮುಗಿಸಿ ಕೆಲಸ ಪಕ್ಕಾ ಆದ ಕೆಲವೇ ಕ್ಷಣಗಳಲ್ಲಿ ಎಡವಟ್ಟೊಂದನ್ನು ಮಾಡಿಕೊಂಡ ಯುವತಿಯೊಬ್ಬರು Read more…

ಬೋರಾದ ಲಾಕ್‌ಡೌನ್: ಮನೆಯಲ್ಲೇ ಸಿನಿಮಾ ಹಾಲ್ ಸೃಷ್ಟಿ…!

ಕೋವಿಡ್-19 ಲಾಕ್‌ಡೌನ್‌ ಕಾರಣದಿಂದ ವಿಶ್ವದ ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಇದ್ದು, ಜನರಿಗೆ ತಮ್ಮ ಮೆಚ್ಚಿನ ಟೈಂ ಪಾಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಇಲ್ಲದಂತಾಗಿದೆ. ಸಿನೆಮಾ ಥಿಯೇಟರ್‌ಗಳು ಮುಚ್ಚಲ್ಪಟ್ಟು ಹತ್ತು Read more…

ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್

ಗರ್ಭವಸ್ಥೆಯ ಅವಧಿ ಎಂದರೆ ಯಾವುದೇ ಹೆಣ್ಣಿಗೂ ಒಂದು ಅವಿಸ್ಮರಣೀಯ ಅವಧಿ. ಇದು ಮಾನವರಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯವಾಗುತ್ತದೆ. ಸ್ಯಾನ್ ಆಂಟೋನಿಯೋದಲ್ಲಿರುವ ಸೀವರ್ಲ್ಡ್ ಅಮ್ಯೂಸ್ಮೆಂಟ್ ಉದ್ಯಾನವು ತನ್ನಲ್ಲಿರುವ ಬೆಲುಗಾ ತಿಮಿಂಗಿಲವೊಂದು Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ಜೀವಂತವಿರುವುದನ್ನು ಸಾಬೀತುಪಡಿಸಲು ಮಹಿಳೆಯಿಂದ ಹೋರಾಟ

ಕಾರ್ಮಿಕ ನ್ಯಾಯಾಲಯವೊಂದು ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ ಮಹಿಳೆಯೊಬ್ಬರು ತಾವು ಜೀವಂತ ಇರುವುದಾಗಿ ಸಾಬೀತು ಮಾಡಲು ಪಾಡು ಪಡುತ್ತಿರುವ ಘಟನೆ ಫ್ರಾನ್ಸ್‌ನ ಲ್ಯಾನ್‌ನಲ್ಲಿ ಜರುಗಿದೆ. ಜೆಯನ್ ಪೌಷಾಯಿನ್ ಹೆಸರಿನ 58 Read more…

ಬೆಟ್ಟದಿಂದ ಜಾರಿ ಹವಾಮಾನ ವರದಿ ಕೊಟ್ಟ ರಿಪೋರ್ಟರ್

ಟಿವಿ ಚಾನಲ್ ಗಳಲ್ಲಿ ನೇರ ಪ್ರಸಾರದ ವರದಿಗಾರಿಕೆ ಮಾಡುವುದು ಅಷ್ಟು ಸುಲಭವಲ್ಲ. ಹವಾಮಾನ ವರದಿ ನೀಡಲು ಹಿಮಾಚ್ಛಾದಿತ ಬೆಟ್ಟದಿಂದ ಜಾರಿದ ಕೆನಡಾದ ವರದಿಗಾರನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿ Read more…

ಹುಟ್ಟುಹಬ್ಬದ ಗಿಫ್ಟ್‌ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ಯಾವುದೇ ತಾಯಿಗೂ ತನ್ನ ಮಕ್ಕಳು ಖುಷಿಯಿಂದ ಇರುವುದನ್ನು ನೋಡುವುದು ಇಷ್ಟ — ಅವು ಹೆತ್ತ ಮಕ್ಕಳೆ ಆಗಿರಲಿ, ದತ್ತು ಮಕ್ಕಳೇ ಆಗಿರಲಿ. ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಎಲಿಝಬೆತ್‌ Read more…

2020 ರಲ್ಲಿ ದಾಖಲಾಗಿದೆ ಹಿಂದೆಂದೂ ಕಂಡಿರದ ತಾಪಮಾನ

ಕ್ಯಾಲಿಫೋರ್ನಿಯಾದಿಂದ ಸೈಬೀರಿಯಾದವರೆಗೆ ಉಂಟಾದ ಭಯಾನಕ ಕಾಡ್ಗಿಚ್ಚು ಹಾಗೂ ಅಟ್ಲಾಂಟಿಕದಲ್ಲಿ ದಾಖಲೆಯ ಉಷ್ಣವಲಯದ ಚಂಡಮಾರುತಗಳನ್ನ ಕಂಡ 2020ರ ವರ್ಷವನ್ನ ಅತಿ ಹೆಚ್ಚು ತಾಪಮಾನದ ವರ್ಷ ಎಂದು ಪರಿಗಣಿಸಲಾಗಿದೆ ಎಂದು ಅನೇಕ Read more…

ಬಾಲ್ಯದ ಚಿತ್ರದೊಂದಿಗೆ ತಾಯಿಗೆ ಹೃದಯಸ್ಪರ್ಶಿ ನೋಟ್ ಬರೆದ ಕಮಲಾ ಹ್ಯಾರೀಸ್

ಇನ್ನೊಂದೇ ವಾರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಕಮಲಾ ಹ್ಯಾರೀಸ್ ಅಮೆರಿಕದ ಅತ್ಯುನ್ನತ ಹುದ್ದೆಗಳನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳ Read more…

ಕೊರೊನಾದಿಂದ ಚೇತರಿಸಿಕೊಂಡವರಿಗೆ ಶುಭ ಸುದ್ದಿ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡ ರೋಗಿಗಳ ದೇಹದಲ್ಲಿ ಈ ವೈರಾಣುವಿನ ವಿರುದ್ಧ ಎಂಟು ತಿಂಗಳ ಮಟ್ಟಿಗೆ ಹೋರಾಡಲು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ವೈರಾಣುವಿನ Read more…

BIG BREAKING: 6.2 ತೀವ್ರತೆಯ ಪ್ರಬಲ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ, ಕನಿಷ್ಠ ಮೂವರ ಸಾವು

ಜಕಾರ್ತಾ: ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರೀ ಹಾನಿಯಾಗಿದೆ. ಆಸ್ಪತ್ರೆಯ ಕಟ್ಟಡವೊಂದು ಕುಸಿದು ಬಿದ್ದಿದೆ. ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ 12 ಕ್ಕೂ ಹೆಚ್ಚು Read more…

ಬರ್ಗರ್‌ ತಿನ್ನಲು 160 ಕಿಮೀ ಪಯಣಿಸಿ 200 ಪೌಂಡ್‌ ದಂಡ ತೆತ್ತ ಮಹಿಳೆ

ಮ್ಯಾಕ್‌ಡೊನಾಲ್ಡ್‌ ಬರ್ಗರ್‌‌ ತಿನ್ನಬೇಕು ಎಂಬ ಬಯಕೆಗೆ ಬಿದ್ದ ಬ್ರಿಟನ್‌ ಮಹಿಳೆಯೊಬ್ಬರು ತಮ್ಮ ಮೆಚ್ಚಿನ ಖಾದ್ಯವನ್ನು ಸವಿಯಲು ಲಾಕ್‌ಡೌನ್‌ ಉಲ್ಲಂಘನೆ ಮಾಡಿ 160 ಕಿಮೀ ಪ್ರಯಾಣ ಮಾಡಿದ ಕಾರಣಕ್ಕೆ 200 Read more…

ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…!

ಇಟಲಿಯ ವೆನಿಸ್​​​ನಲ್ಲಿ ಕೋವಿಡ್​​ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್​ನ್ನ ಟ್ರ್ಯಾಕ್​ ಮಾಡುವ ಮೂಲಕ ವೆನಿಸ್​ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ. Read more…

ಹೊಸ ದಾಖಲೆ ಬರೆಯಲು ಸಜ್ಜಾದ ಟಿಂಟಿನ್​ ಕಾಮಿಕ್​..!

1930ರಿಂದ ಜನರನ್ನ ರಂಜಿಸುತ್ತಾ ಬಂದಿರುವ ಪ್ರಖ್ಯಾತ ಬೆಲ್ಜಿಯಂ ಕಾರ್ಟೂನಿಸ್ಟ್​ ಹರ್ಜ್​ರ ಕಾಮಿಕ್​ ಇದೀಗ ಮತ್ತೊಂದು ಸಾಧನೆ ಮಾಡುವತ್ತ ದಾಪುಗಾಲನ್ನ ಇರಿಸಿದೆ. 2014ರಲ್ಲಿ ಈ ಕಾಮಿಕ್​ ಬುಕ್ ವಿಶ್ವ ದಾಖಲೆಯನ್ನ Read more…

ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಬಂತು ರೊಬೋಟ್

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಿಸಲು ವಿವಿಧ ದೇಶಗಳು ಹಲವು ತರನಾದ ಕ್ರಮಗಳನ್ನ ಕೈಗೊಳ್ಳುತ್ತಿರುವ ಬೆನ್ನಲ್ಲೇ ಚೀನಾ ಶಂಕಿತರಿಂದ ಸ್ವ್ಯಾಬ್​ ಸಂಗ್ರಹ ಮಾಡಲು ರೊಬೋಟ್​ಗಳನ್ನ ನಿಯೋಜಿಸಿದೆ. ಉತ್ತರ ಚೀನಾದ ಶೆನ್ಯಾಂಗ್​ನಲ್ಲಿ Read more…

ಆರು ಭಾಷೆಗಳಲ್ಲಿ ವರದಿ ನೀಡಿ ಅಚ್ಚರಿ ಮೂಡಿಸಿದ ರಿಪೋರ್ಟರ್

ವಾಷಿಂಗ್ಟನ್​ ಮೂಲದ ಹಿರಿಯ ಪತ್ರಕರ್ತನೊಬ್ಬ ಬರೋಬ್ಬರಿ 6 ಭಾಷೆಗಳಲ್ಲಿ ವರದಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಹಿರಿಯ ಪತ್ರಕರ್ತನ ಕುಶಲತೆಗೆ ಟ್ವಿಟರ್​​​ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಬಹುಭಾಷಾ ವರದಿಗಾರ Read more…

ಈ ದೇಶದಲ್ಲಿ ಗರ್ಭಿಣಿಯರಿಗೆ ಇರುವ ಮಾರ್ಗಸೂಚಿ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನಲ್ಲಿ ಗರ್ಭಿಣಿಯರಿಗೆ ವಿಚಿತ್ರವಾದ ಸಲಹೆಗಳನ್ನ ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಿಯೋಲ್​ನ ಗರ್ಭಿಣಿ ಹಾಗೂ ಮಗು ಜನನ ಮಾಹಿತಿ ಕೇಂದ್ರ ವಿಚಿತ್ರವಾದ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಹುಬ್ಬೇರಿಸುವಂತಹ ದೃಶ್ಯ ಸೆರೆ

ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ…!

ಇಂಜೆಕ್ಷನ್​ ತೆಗೆದುಕೊಳ್ಳುವಾಗ ಭಯವಾಗೋದು ಸಾಮಾನ್ಯ. ಆದರೆ ಇಂಜೆಕ್ಷನ್​​ಗಿಂತ ಆಸ್ಪತ್ರೆಯಲ್ಲಿ ನಾವು ವರ್ತಿಸುವ ರೀತಿ ಇನ್ನೊಬ್ಬರಿಗೆ ಭಯವಾಗುವಂತಿದ್ದರೆ ಕಷ್ಟ. ಅಂದಹಾಗೆ ಈ ಮಾತನ್ನ ಹೇಳೋಕೆ ಕಾರಣಾನು ಇದೆ. ಕೈಗಾರಿಕೋದ್ಯಮಿ ಹರ್ಷ್ Read more…

ʼಮೊಡವೆʼ ಚಿವುಟುವ ಮುನ್ನ ತಪ್ಪದೆ ಓದಿ ಈ ಸುದ್ದಿ

ಮುಖದ ಮೇಲಿನ ಮೊಡವೆಯನ್ನು ಚಿವುಟಲು ಹೋದ ಚೀನಾದ ವ್ಯಕ್ತಿಯೊಬ್ಬ ಸಾವನ್ನು ತೀರಾ ಸನಿಹದಲ್ಲೇ ಕಂಡು ಬದುಕಿ ಬಂದಿದ್ದಾನೆ. ಬಾಯಿಯಲ್ಲಿ ಗಂಭೀರವಾದ ಗಾಯಗಳನ್ನು ಮಾಡಿಕೊಂಡಿದ್ದ ಈ ವ್ಯಕ್ತಿ ತನ್ನ ತುಟಿಗಳ Read more…

ಸ್ಪೇನ್​​ ಹಿಮಪಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಸ್ಪೇನ್​​ನ ರಾಜಧಾನಿಯಲ್ಲಿ 50 ವರ್ಷಗಳ ಬಳಿಕ ಭಾರೀ ಹಿಮಪಾತ ಉಂಟಾಗಿದೆ. ಅತ್ಯಂತ ತೀವ್ರವಾದ ಹಿಮಪಾತವನ್ನ ಎದುರಿಸಿದ ಬಳಿಕ ಮ್ಯಾಡ್ರಿಡ್​ ಜನತೆ ಬೀದಿಯಲ್ಲಿ ಹಿಮದ ಉಂಡೆಗಳನ್ನ ಪರಸ್ಪರ ಎಸೆಯುವ ಮೂಲಕ Read more…

ಈತನ ದೇಹದಲ್ಲಿ ಉತ್ಪತ್ತಿಯಾಗುತ್ತಿದೆ ಮದ್ಯ…! ಕುಡಿಯದಿದ್ದರೂ ನಶೆಯಲ್ಲಿ ತೇಲಿಸುತ್ತೆ ವಿಚಿತ್ರ ಕಾಯಿಲೆ

ನಿಮಗೆ ಸದಾ ಕೇಕ್ ಅಥವಾ ಅತಿಯಾದ ಸಿಹಿ ತಿನಿಸು ತಿನ್ನುವ ಅಭ್ಯಾಸ ಇದೆಯೇ ? ಅತಿಯಾಗಿ ಉಪವಾಸ ಮಾಡುವ ಅಭ್ಯಾಸ ಇದೆಯೇ ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿಬಿಡಿ. Read more…

ಕೊರೊನಾದಿಂದಾದ ಸಾವುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವರದಿಗಾರ್ತಿ

ಲಾಸ್​ ಏಂಜಲೀಸ್​ನಾದ್ಯಂತ ಕೋವಿಡ್​ 19 ಸಾವುಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದ ಸಿಎನ್​ಎನ್​ ವರದಿಗಾರ್ತಿ ಭಾವುಕರಾಗಿದ್ದಾರೆ. ನೇರ ಸಂದರ್ಶನದಲ್ಲೇ ವರದಿಗಾರ್ತಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Read more…

ಶಾಕಿಂಗ್: ಸಾಮೂಹಿಕ ಅತ್ಯಾಚಾರದ ನಂತ್ರ ಬ್ಯೂಟಿ ಕ್ವೀನ್ ಹತ್ಯೆ

ಫಿಲಿಪೈನ್ಸ್ ನಲ್ಲಿ ಬ್ಯೂಟಿ ಕ್ವೀನ್  ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಹೊಟೇಲ್ ಬಾತ್ ರೂಮಿನಲ್ಲಿ ಆಕೆ ಶವ ಪತ್ತೆಯಾಗಿದೆ.‌ ಪ್ರಾಥಮಿಕ ತನಿಖೆ ವೇಳೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿರುವುದು Read more…

ಐದು ವರ್ಷದ ಮಗುವಿಗೆ ಕಾಲು ಕೊಟ್ಟು ಬೀಳಿಸಿದ ಸೈಕ್ಲಿಸ್ಟ್‌ಗೆ ಒಂದು ವರ್ಷ ಜೈಲು

ಕಿಡಿಗೇಡಿ ಸೈಕ್ಲಿಸ್ಟ್‌ ಒಬ್ಬ ತನಗೆ ಅಡ್ಡ ಬಂದ ಎಂಬ ಕಾರಣಕ್ಕೆ ಐದು ವರ್ಷದ ಮಗುವೊಂದಕ್ಕೆ ಕಾಲು ಕೊಟ್ಟು ಬೀಳಿಸಲು ಹೋಗಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಘಟನೆ Read more…

ಪೋಲೆಂಡ್ ಮೃಗಾಲಯದಲ್ಲಿ ಹೆಣ್ಣು ಮರಿಗೆ ಜನ್ಮವಿತ್ತ ಭಾರತೀಯ ಘೇಂಡಾಮೃಗ

ಅಳಿವಿನ ಅಂಚಿನಲ್ಲಿರುವ ಭಾರತ ಮೂಲದ ಘೇಂಡಾಮೃಗವೊಂದು ಪೋಲೆಂಡ್‌ನ ರೋಕ್ಲಾ ಮೃಗಾಲಯದಲ್ಲಿ ಮರಿಯೊಂದಕ್ಕೆ ಜನ್ಮವಿತ್ತಿದ್ದು, ಈ ಅಪರೂಪದ ಪ್ರಾಣಿಯ ಸಂರಕ್ಷಣೆ ಸಂಬಂಧ ಹೊಸ ಭರವಸೆ ಮೂಡಿದೆ. ಜನವರಿ 6ರಂದು ಜನಿಸಿದ Read more…

ಕೋವಿಡ್-19 ಲಸಿಕೆಗೆ ಬೆಂಬಲ ಕೊಡಲು ಆಗಸದಲ್ಲಿ ಸಿರಿಂಜ್ ಆಕೃತಿ ರಚಿಸಿದ ಪೈಲಟ್‌

ಕೋವಿಡ್-19 ಕಾಟ ಜಗತ್ತಿನೆಲ್ಲೆಡೆ ಎಗ್ಗಿಲ್ಲದೇ ಸಾಗುತ್ತಿರುವ ಕಾರಣ ಈ ಸಾಂಕ್ರಾಮಿಕಕ್ಕೆ ಕೊನೆ ಮೊದಲೇ ಇಲ್ಲವೆಂಬಂತಾಗಿದೆ. ಇದೇ ವೇಳೆ ಸಾರ್ವಜನಿಕ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ಇಟ್ಟುಕೊಳ್ಳಲು ಜಗತ್ತಿನಾದ್ಯಂತ ಅನೇಕ ಸರ್ಕಾರಗಳು Read more…

ಹಾಲಿವುಡ್ ಸಿನಿಮಾ ಶೈಲಿಯಲ್ಲಿ 13 ದಶಲಕ್ಷ ಡಾಲರ್ ಕಳವು

ಹಾಲಿವುಡ್ ನ ಓಶಿಯನ್ ಇಲೆವೆನ್ ಸಿನಿಮಾ ಮಾದರಿಯಲ್ಲಿ ದಕ್ಷಿಣ ಕೊರಿಯಾದ ಕ್ಯಾಸಿನೋವೊಂದರಲ್ಲಿ ಬರೋಬ್ಬರಿ 13 ದಶಲಕ್ಷ ಡಾಲರ್ ಕಳುವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಕಳುವಾದ ನಂತರ ಕ್ಯಾಸಿನೋದಲ್ಲೇ Read more…

BIG NEWS: ಬಯಲಾಯ್ತು ಚೀನಾ ಲಸಿಕೆ ಅಸಲಿಯತ್ತು, ಪರಿಣಾಮಕಾರಿಯಾಗಿಲ್ಲ ಸಿನೋವಾಕ್ ವಾಕ್ಸಿನ್

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಸಿನೋವಾಕ್ ಲಸಿಕೆ ಕಡಿಮೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಚೀನಾ ತಯಾರಿಸಿದ ಸಿನೋವಾಕ್ ಕೋವಿಡ್ ಲಸಿಕೆ ಕಳೆದ ವಾರ ಶೇಕಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...