alex Certify International | Kannada Dunia | Kannada News | Karnataka News | India News - Part 343
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ. ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ Read more…

ಸ್ನಾನಗೃಹದ ಹಿಂದಿದ್ದ ದೊಡ್ಡ ರಹಸ್ಯ ಭೇದಿಸಿದ ಮಹಿಳೆ…! ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ವಿಡಿಯೋ

ನ್ಯೂಯಾರ್ಕ್​ನ ಮಹಿಳೆಯೊಬ್ಬರು ತನ್ನ ಮನೆಯ ಒಳಗೆ ಒಂದು ಆಶ್ಚರ್ಯಕರ ಅನ್ವೇಷಣೆಯನ್ನ ಮಾಡಿದ್ದಾರೆ. ಆಕೆಯ ಮನೆಯ ಸ್ನಾನಗೃಹದ ಕನ್ನಡಿಯ ಹಿಂದಿನಿಂದ ಆಕೆ ಸಂಪೂರ್ಣ ಅಪಾರ್ಟ್​ಮೆಂಟ್​ ಒಂದನ್ನ ಕಂಡು ಹಿಡಿದಿದ್ದಾರೆ. ತನ್ನ Read more…

ರಾತ್ರಿ ಬೆಳಗಾಗೋದ್ರಲ್ಲಿ ಫುಟ್​ಪಾತ್​ ಮಂಗಮಾಯ…!

ನಮ್ಮ ದೇಶದಲ್ಲಿ ಕೆಲ ಮಂದಿ ಮಾಡುವ ಕಾರ್ಯಗಳು ವಿಶ್ವ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವಂತೆ ಇರುತ್ತೆ. ಮಾಲಿನ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ದೇಶದಲ್ಲಿ ಅನೇಕ ಕೃತ್ಯಗಳು ನಡೆದಿವೆ. Read more…

ಬಿರು ಬೇಸಿಗೆಯಲ್ಲೂ ಕರಗುವುದಿಲ್ಲ ಈ ಮಂಜುಗಡ್ಡೆ ಹೋಟೆಲ್

ಶಾಖ ಹೆಚ್ಚಾದ್ರೆ ಮಂಜುಗಡ್ಡೆಗಳು ಕರಗುತ್ವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಮಂಜುಗಡ್ಡೆಯಿಂದಲೇ ನಿರ್ಮಾಣವಾದ ಹೋಟೆಲ್​ ಮಾತ್ರ ವರ್ಷದ 365 ದಿನವೂ ಕರಗೋದಿಲ್ಲ. ಈ ವಿಶಿಷ್ಠ ಹೋಟೆಲ್​ನ್ನು Read more…

ಭಾಷಣದ ವೇಳೆ ತಡಕಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ಪಾಕ್​ ಪ್ರಧಾನಿ…!

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಒಳ್ಳೆಯ ಕಾರ್ಯಕ್ಕಿಂತ ಜಾಸ್ತಿ ಯಡವಟ್ಟುಗಳ ಮೂಲಕವೇ ಸುದ್ದಿ ಮಾಡ್ತಿರ್ತಾರೆ. ಹೀಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಪಾಕಿಸ್ತಾನ ಪ್ರಧಾನಿ ವಿರುದ್ಧ ದಿನಕ್ಕೊಂದು ಟ್ರೋಲ್​ ಹರಿದಾಡ್ತಾನೇ ಇರುತ್ತೆ. Read more…

ಸ್ವಂತ ಚಿಕಿತ್ಸೆಗೆ ಹಣ ಹೊಂದಿಸಲು ನಿಂಬು ಪಾನೀಯ ಮಾರುತ್ತಿದ್ದಾಳೆ ಪುಟ್ಟ ಬಾಲಕಿ..!

ಕಳೆದ ವರ್ಷ ಬೇಸಿಗೆ ಕಾಲದ ಸಮಯದಲ್ಲಿ 7 ವರ್ಷದ ಲಿಜಾ ಸ್ಕೋಟ್​ ಎಂಬ ಬಾಲಕಿ ತನ್ನ ತಾಯಿಯ ಬೇಕರಿಯ ಸಮೀಪದಲ್ಲೇ ನಿಂಬು ಪಾನೀಯವನ್ನ ಮಾರಾಟ ಮಾಡುತ್ತಿದ್ದಳು. ಇದರಿಂದ ಬಂದ Read more…

ಮಹಿಳೆ ʼಅದೃಷ್ಟʼವನ್ನೇ ಬದಲಾಯಿಸ್ತು ತಿಮಿಂಗಿಲದ ವಾಂತಿ

ಸಮುದ್ರದ ಬದಿಯಲ್ಲಿ ವಿಹಾರ ಮಾಡೋದು ಅಂದರೆ ಯಾರಿಗ್​ ತಾನೇ ಇಷ್ಟವಿರೋದಿಲ್ಲ ಹೇಳಿ..? ಒತ್ತಡ ನಿವಾರಣೆ ಮಾಡೋಕೆ ಇದಕ್ಕಿಂತ ಒಳ್ಳೆ ಆಯ್ಕೆ ಇನ್ನೊಂದು ಇರಲಿಕ್ಕಿಲ್ಲ. ಆದರೆ ಈ ವಾಯುವಿಹಾರ ನಿಮ್ಮ Read more…

ಬೆಚ್ಚಿಬೀಳಿಸುವಂತಿದೆ ʼಬೈಸೆಪ್ಸ್ʼ ಗಾಗಿ ಈ ಯುವಕ ಮಾಡಿದ್ದ ಕೆಲಸ

ನೀವು 90ರ ದಶಕದಲ್ಲಿ ಕಾರ್ಟೂನ್​ ನೆಟ್​ವರ್ಕ್ ನೋಡಿ ಬೆಳೆದ ಮಕ್ಕಳಾಗಿದ್ರೆ ನಿಮಗೆ ಪಾಪ್​ ಐ ಎಂಬ ಕಾಮಿಕ್​ ಪಾತ್ರದ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಪಾಪ್​ ಐ ಬೈಸೆಪ್ಸ್​ಗಳಂತೂ ಮಕ್ಕಳಿಗೆ Read more…

ಅಚ್ಚರಿಗೆ ಕಾರಣವಾಯ್ತು ವಿಶ್ವದ ಅತಿ ʼಶ್ರೀಮಂತʼ ಗಳಿಸಿದ ಅಂಕ

ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲಾನ್ ಮಸ್ಕ್​ ಒಂದಿಲ್ಲೊಂದು ಕಾರಣಕ್ಕೆ ಟ್ವಿಟರ್​ ಲೋಕದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ಮತ್ತೊಮ್ಮೆ ಎಲಾನ್ ಮಸ್ಕ್​ ನೆಟ್ಟಿಗರ ಚರ್ಚಾ Read more…

ಡೆಲಿವರಿ ಬಾಯ್ ಅಚಾತುರ್ಯಕ್ಕೆ ಲಕ್ಷಾಂತರ ಮೌಲ್ಯದ ಫ್ರಿಡ್ಜ್​ ಧ್ವಂಸ…! ವೈರಲ್​ ಆಯ್ತು ವಿಡಿಯೋ

ಹೊಸ ಫ್ರಿಡ್ಜ್​ ಆರ್ಡರ್​ ಮಾಡಿದ್ದ ಕುಟುಂಬ ಡೆಲಿವರಿಗಾಗಿ ಕಾಯುತ್ತಿದ್ದ ವೇಳೆ ಡೆಲಿವರಿ ಬಾಯ್​ನ ಸಣ್ಣ ಅಜಾಗರೂಕತೆಯಿಂದಾಗಿ ಟ್ರಾಲಿಯಿಂದ ರೆಫ್ರಿಜರೇಟರ್​ ಬಿದ್ದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ Read more…

ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್

 ದುಬೈ: ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಡಿಯಲು ಹೋಗಿದ್ದ ಅವರಿಗೆ ಜಾಕ್ ಪಾಟ್ ಹೊಡೆದಿದೆ. UAE ನಲ್ಲಿ Read more…

BIG BREAKING: ನ್ಯೂಜಿಲೆಂಡ್ ನಲ್ಲಿ ಭಾರೀ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಅಕ್ಲೆಂಡ್: ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಕಂಪನ ಉಂಟಾಗಿದೆ. ನ್ಯೂಜಿಲೆಂಡ್ ನ ಪೂರ್ವ ಕರಾವಳಿ ನಾರ್ತ್ ಐಲ್ಯಾಂಡ್ ನಲ್ಲಿ ಭಾರಿ ಭೂಕಂಪನ Read more…

ನ್ಯೂಜಿಲೆಂಡ್‌ನಲ್ಲಿ ಕಂಡು ಬಂತು ಹೊಳೆಯುವ ದೈತ್ಯ ಶಾರ್ಕ್

ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ Read more…

OMG: ಸಂದರ್ಶನದಲ್ಲಾದ ಮುಖಭಂಗದಿಂದ ಮುಖ ಚಹರೆಯನ್ನೇ ಬದಲಿಸಿಕೊಂಡ ಯುವಕ

ಸಂದರ್ಶನದ ವೇಳೆ ತನ್ನ ರೂಪವನ್ನ ನೋಡಿ ನಕ್ಕಿದರು ಎಂಬ ಕಾರಣಕ್ಕೆ ಇದನ್ನೇ ಸವಾಲಾಗಿ ತೆಗೆದುಕೊಂಡ ವಿಯೆಟ್ನಾಂನ 25 ವರ್ಷದ ವ್ಯಕ್ತಿ ತಾನು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. Đỗ Read more…

ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ

ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್​ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ Read more…

600 ʼಕೀʼ ಗಳು ಬದಲಾಗಲು ಕಾರಣವಾಯ್ತು ಒಂದೇ ಒಂದು ತಪ್ಪು…!

ಹೊಸ ಉದ್ಯೋಗಕ್ಕೆ ನೇಮಕಗೊಂಡ ಬಳಿಕ ಎಲ್ಲರ ಮೆಚ್ಚುಗೆ ಗಳಿಸಬೇಕು ಎಂಬ ವಿಚಾರ ಮೊದಲು ತಲೆಯಲ್ಲಿ ಬರುತ್ತೆ. ಆದರೆ ಜೈಲಿನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದ ವ್ಯಕ್ತಿ ಮಾತ್ರ ಈ ಮಾತಿಗೆ ವಿರುದ್ಧವಾದ Read more…

ಫೇಮಸ್‌ ಮಾಡಿದ ಭಾರತೀಯರಿಗೆ ʼಧನ್ಯವಾದʼ ಹೇಳಿದ ಪಾಕ್‌ ಹುಡುಗಿ

ಬರೀ 5 ಸೆಕೆಂಡ್‌ಗಳ ವಿಡಿಯೋದೊಂದಿಗೆ ಭಾರತದಲ್ಲಿ ಬಲು ಫೇಮಸ್ ಆದ ಪಾಕಿಸ್ತಾನದ ’ಪಾವ್ರಿ ಗರ್ಲ್’ ಖ್ಯಾತಿಯ 19 ವರ್ಷದ ವಿದ್ಯಾರ್ಥಿನಿ ತನಗೆ ಖ್ಯಾತಿ ಕೊಟ್ಟ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ. Read more…

ಆಕಾಶದಲ್ಲಿ ತೇಲುತ್ತಿದೆಯಾ ಹಡಗು…? ದಂಗಾಗಿಸುವಂತಿದೆ ಈ ವಿಡಿಯೋ

ಹಡಗು ಸಮುದ್ರದಲ್ಲಿ ಸಂಚರಿಸೋದನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಹಡಗು ಆಕಾಶದಲ್ಲಿ ಹಾರುತ್ತಿರೋದನ್ನ ಕಂಡಿದ್ದೀರಾ..? ಈ ಮಾತನ್ನ ನಂಬೋಕೆ ಅಸಾಧ್ಯ ಎನಿಸುತ್ತೆ ಅಲ್ಲವಾ..? ಆದರೆ ಕೆನಡಾದ ಬ್ಯಾನ್ಫ್​​ನ Read more…

‘ಫೈರಿಂಗ್’​​ಗೂ ಹೆದರದೆ ಪತ್ರಕರ್ತನಿಂದ ಲೈವ್​​ ವರದಿ…!

ನೀವು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸ್ತಾ ಇದಾರೆ ಅನ್ನೋ ವಿಚಾರ ಗೊತ್ತಾದ್ರೆ ನೀವು ಏನ್​ ಮಾಡಬಹುದು..? ಬದುಕುಳಿದ್ರೆ ಸಾಕು ಅಂತ ಸ್ಥಳದಿಂದ ಕಾಲ್ಕಿಳೋದಂತೂ Read more…

ಈ ಕಾರಣಕ್ಕೆ ವೃತ್ತಿ ಜೀವನದಿಂದ ನಿವೃತ್ತಿಯನ್ನೇ ಪಡೆದಿಲ್ಲ 100 ವರ್ಷದ ವೃದ್ಧೆ…!

ಸರ್ಕಾರಿ ಕೆಲಸವೇ ಆಗಿರಲಿ, ಖಾಸಗಿಯೇ ಇದ್ದಿರಲಿ…..ನೌಕರರು 60 ವರ್ಷವಾಗ್ತಿದ್ದಂತೆಯೇ ನಿವೃತ್ತಿ ಹೊಂದಿಬಿಡ್ತಾರೆ. ನಿವೃತ್ತಿ ಅವಧಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇದ್ದಿರುತ್ತೆ. ಆದರೆ ಯಾವ ದೇಶದಲ್ಲೂ ನಿವೃತ್ತಿ ವಯಸ್ಸು Read more…

ಕತ್ತಲಲ್ಲಿ ಪ್ರಕಾಶಿಸುತ್ತೆ ಈ ಅಪರೂಪದ ಶಾರ್ಕ್

ನ್ಯೂಜಿಲೆಂಡ್​​ನಲ್ಲಿ ಶಾರ್ಕ್​ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಆಳ ಸಮುದ್ರದಲ್ಲಿ ವಾಸಿಸುವ ಮೂರು ಹೊಸ ಪ್ರಭೇದಗಳನ್ನ ಕಂಡು ಹಿಡಿದಿದ್ದಾರೆ. ಈ ಪ್ರಬೇಧಗಳು ಕತ್ತಲಿನಲ್ಲಿ ಹೊಳೆಯುವ ಸಾಮರ್ಥ್ಯ ಹೊಂದಿದೆ. ಈ Read more…

ಲೈವ್​ ಸ್ಟ್ರೀಮ್​​ನಲ್ಲಿ ನಿದ್ದೆ ಮಾಡಿ ಹಣ ಗಳಿಸಿದ ಯುವತಿ..!

ನಿದ್ದೆ ಮಾಡೋದು ಅಂದ್ರೆ ಇಷ್ಟವಲ್ಲದ ಕೆಲಸ ಎಂದು ಹೇಳೋರು ಯಾರಿದ್ದಾರೆ ಹೇಳಿ..? ಸಾಮಾನ್ಯವಾಗಿ ಎಲ್ಲರೂ ನಿದ್ದೆ ಮಾಡೋಕೆ ಬಯಸುತ್ತಾರೆ. ಆದರೆ ಥೈವಾನ್​​ನ ಸೋಶಿಯಲ್​ ಮೀಡಿಯಾದ ಪ್ರಭಾವಶಾಲಿ ಯುವತಿಯೊಬ್ಬರು ನಿದ್ದೆ Read more…

ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸ್ತು ಸೆಕೆಂಡ್ ಹ್ಯಾಂಡ್​ ಪಿಂಗಾಣಿ ಪಾತ್ರೆ..!

ಯಾರ್ಡ್ ಸೇಲ್​ ಇಲ್ಲವೇ ಗ್ಯಾರೇಜ್​ ಸೇಲ್​ ಎಂದು ಕರೆಯಲ್ಪಡುವ ವ್ಯಾಪಾರದಲ್ಲಿ ಬಳಕೆಯಾದ ವಸ್ತುಗಳನ್ನ ಮಾರಾಟ ಮಾಡಲಾಗುತ್ತೆ. ಇಂತಹ ಸ್ಥಳದಲ್ಲಿ ವಸ್ತುಗಳನ್ನ ಮಾರಾಟ ಮಾಡೋಕೆ ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು ಎಂಬ Read more…

ಈ ಕಾರಣಕ್ಕೆ ಮೊಬೈಲ್​ ಆಪ್​ ʼಐಕಾನ್ʼ​ ಬದಲಾವಣೆ ಮಾಡಿದ ಅಮೆಜಾನ್….!​

ಆನ್​ಲೈನ್​ ಮಾರುಕಟ್ಟೆಯ ದೈತ್ಯ ಅಮೆಜಾನ್​​ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಿಸಿದ ಬಳಿಕ ಕೊನೆಗೂ ತನ್ನ ಫೋನ್​ ಲೋಗೋವನ್ನ ಬದಲಾಯಿಸಿದೆ. ಅಮೆಜಾನ್​ ಕೆಲ ದಿನಗಳ ಹಿಂದಷ್ಟೇ ಪೋನ್​ ಅಪ್ಲಿಕೇಶನ್​ ಚಿಹ್ನೆಯನ್ನ Read more…

ಐದು ವರ್ಷಗಳಿಂದ ಮನೆ ಸೋಫಾ ಮೇಲಿತ್ತು ವ್ಯಕ್ತಿ ಶವ…!

ಇತ್ತೀಚಿನ ದಿನಗಳಲ್ಲಿ ಜನರು ಸ್ವಾರ್ಥಿಗಳಾಗ್ತಿದ್ದಾರೆ. ತಮ್ಮದೇ ಲೋಕದಲ್ಲಿ ಜೀವಿಸುವ ಜನರು ಅಕ್ಕಪಕ್ಕದವರ ಬಗ್ಗೆ ಗಮನ ನೀಡುವುದಿಲ್ಲ. ಪಕ್ಕದ ಮನೆಯಲ್ಲಿ ಗಲಾಟೆಯಾಗ್ತಿದ್ದರೂ ತಮಗ್ಯಾಕೆ ಎಂದು ಸುಮ್ಮನಾಗ್ತಾರೆ. ನಂಬಿ ಮೋಸ ಹೋಗುವ Read more…

ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ….!

12ನೇ ಮಹಡಿಯಿಂದ ಆಯತಪ್ಪಿ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನ ಡೆಲಿವರಿ ಬಾಯ್​​ ಒಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಚ್​ ಹಿಡಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ಈ ಡ್ರೈವರ್​ನ್ನು 31 Read more…

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು Read more…

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್​ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್​​ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ Read more…

ವಿವಾದಕ್ಕೆ ಕಾರಣವಾಯ್ತು ಬರೋಬ್ಬರಿ 395 ಕೆಜಿ ತೂಕದ ಶಾರ್ಕ್​ ಬೇಟೆ..!

ಸಿಡ್ನಿಯ ಮೀನುಗಾರರ ಗುಂಪೊಂದು ಬೋಟ್​ನಲ್ಲಿ ಸಾಗುವ ವೇಳೆ ಬರೋಬ್ಬರಿ 395 ಕೆಜಿ ತೂಕದ ಟೈಗರ್​ ಶಾರ್ಕ್​ನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರಬಿಂದುವಾಗಿ Read more…

ಕೊರೊನಾ ಹೊತ್ತಲ್ಲೇ ವಿಶ್ವಕ್ಕೆ ಮತ್ತೊಂದು ಶಾಕ್: 100 ವರ್ಷಗಳ ಹಿಂದೆ 5 ಕೋಟಿ ಜನರ ಬಲಿ ಪಡೆದ ಸ್ಪ್ಯಾನಿಷ್ ಜ್ವರ ಮರುಕಳಿಸುವ ಆತಂಕ

ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ. ಹೀಗಿರುವಾಗಲೇ ಹೊಸ ಆತಂಕ ಎದುರಾಗಿದೆ. ಸ್ಪ್ಯಾನಿಷ್ ಜ್ವರ ಜಗತ್ತಿಗೆ ಆತಂಕ ತರುವ ಸಾಧ್ಯತೆ ಇದೆ. ನೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...