alex Certify International | Kannada Dunia | Kannada News | Karnataka News | India News - Part 337
ಕನ್ನಡ ದುನಿಯಾ
    Dailyhunt JioNews

Kannada Duniya

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ. ಭಾರೀ Read more…

ಅಮೆರಿಕಾದ ʼಹ್ಯಾಂಡ್​ ಸ್ಯಾನಿಟೈಸರ್ʼ ಕುರಿತ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನಿಂದ ಬಚಾವಾಗಲು ಕಳೆದ ವರ್ಷ ಅಮೆರಿಕದ ಗ್ರಾಹಕರು ಬಳಸಿದ ಕೆಲ ಹ್ಯಾಂಡ್​ ಸ್ಯಾನಿಟೈಸರ್​ಗಳಲ್ಲಿ ಕ್ಯಾನ್ಸರ್​ಗೆ ಕಾರಣವಾಗಬಲ್ಲ ರಾಸಾಯನಿಕಗಳನ್ನ ಬಳಕೆ ಮಾಡಲಾಗಿತ್ತು ಎಂದು ಪರೀಕ್ಷಾ ಸಂಸ್ಥೆಯೊಂದು ಹೇಳಿದೆ. Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಪತ್ನಿಯೊಂದಿಗೆ ಸೆಕ್ಸ್, ಪತಿಗೆ 70 ಸಾವಿರ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಟೊಕಿಯೋ: ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯಿಂದ ಪತಿರಾಯ ಪರಿಹಾರ ಪಡೆದುಕೊಂಡಿದ್ದಾನೆ. ಟೊಕಿಯೋ ಕೋರ್ಟ್ ದೂರುದಾರನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಗೆ 70 ಸಾವಿರ ರೂಪಾಯಿ Read more…

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಗಾಲಾಪಾಗೋಸ್ ದೈತ್ಯ ಆಮೆಯ ಸರಾಸರಿ ಜೀವಾವಧಿಯು 150-160 ವರ್ಷಗಳಷ್ಟು ಇರುತ್ತದೆ. ಕೋಯಿಮೀನುಗಳು 200 ವರ್ಷಗಳವರೆಗೂ ಬದುಕುತ್ತವೆ. ಕೆಲವೊಂದು ಬೋಹೆಡ್‌ ತಿಮಿಂಗಿಲಗಳು 200 ವರ್ಷಗಳ ಆಯುಷ್ಯ ಹೊಂದಿರುತ್ತವೆ. ಗ್ರೀನ್‌ಲ್ಯಾಂಡ್‌ ಶಾರ್ಕ್ Read more…

ಕಾಲರ್‌ ಬೋನ್‌ ಇಲ್ಲದ ಈತ ತೋಳುಗಳಲ್ಲೇ ಚಪ್ಪಾಳೆ ಹೊಡೆಯಬಲ್ಲ

ತನ್ನ ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆಯಬಲ್ಲ ಇಂಡಿಯಾನಾದ ನಿವಾಸಿ ಕೋರೆ ಬೆನ್ನೆಟ್‌ ಎಂಬ ಹುಡುಗ ಸುದ್ದಿಯಲ್ಲಿದ್ದಾನೆ. ಅಪರೂಪದ ದೈಹಿಕ ಸವಾಲು ಎದುರಿಸುತ್ತಿರುವ ಈತನಿಗೆ ಹಲ್ಲುಗಳು ಹಾಗೂ ಎಲುಬುಗಳ ಬೆಳವಣಿಗೆ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ Read more…

ವಿಚಿತ್ರ ಲೈಂಗಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಮಹಿಳೆ….! ಹಾರ್ಮೋನ್‌ ಬದಲಾವಣೆ ಇದಕ್ಕೆ ಕಾರಣವೆಂದ ವೈದ್ಯರು

ಬ್ರಿಟನ್ ಮಹಿಳೆಯೊಬ್ಬಳ ಮಾನಸಿಕ ತೃಪ್ತಿ ಅವಳ ದೈಹಿಕ ಸಂಬಂಧಕ್ಕೆ ಸಂಬಂಧಿಸಿದೆ. ದೈಹಿಕ ಸಂಬಂಧದ ನಂತ್ರವೇ ನಾನು ಮಾನಸಿಕವಾಗಿ ತೃಪ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಅವಳು Read more…

ಸಮಾಧಿಗೆ ಕಿಟಕಿಯನ್ನ ಅಳವಡಿಸಿಕೊಂಡಿದ್ದ ವೈದ್ಯ..! ಜೊತೆಗೆ ಎಚ್ಚರವಾದರೆ ಬಾರಿಸಲು ಇತ್ತು ಗಂಟೆ

ಜೀವಂತ ಸಮಾಧಿಯಾಗಲು ಭಯ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಸಮಾಧಿಗೆ ಗಂಟೆ ಹಾಗೂ ಕಿಟಕಿಯನ್ನ ಅಳವಡಿಸಿಕೊಂಡಿದ್ದ ಎಂಬ ಇತಿಹಾಸದ ಕತೆಯೊಂದು ಟಿಕ್​ಟಾಕ್​ನಲ್ಲಿ ಸಖತ್​ ವೈರಲ್​ ಆಗ್ತಿದೆ. ಡಾ. ಟಿಮೋಥಿ ಕ್ಲರ್ಕ್ Read more…

ಭೋಜನ ಪ್ರಿಯರಿಗೆ ಸೇವೆ ನೀಡಲು ಚಾಲಕ ರಹಿತ ಫ್ಲೈಯಿಂಗ್ ಟ್ಯಾಕ್ಸಿ

ಚಾಲಕರಿಲ್ಲದ ಏರ್‌ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದನ್ನು ಊಹೆ ಮಾಡಿಕೊಂಡರೇ ಮೈ ಜುಮ್ಮನ್ನುತ್ತೆ ಅಲ್ಲವೇ? ಈ ಕಾನ್ಸೆಪ್ಟ್‌ಗೆ ಜೀವ ತುಂಬಿರುವ ಇಟಲಿಯ ಎಹಾಂಗ್ ಹೋಲ್ಡಿಂಗ್ಸ್‌ ವಿಮಾನಯಾನ ಸಂಸ್ಥೆ ಹಾಗೂ ಕಲಾವಿದರಾದ Read more…

ಶ್ವಾನಪ್ರಿಯರನ್ನು ಚಿಯರ್‌ ಮಾಡುತ್ತೆ ಈ ಮುದ್ದಾದ ವಿಡಿಯೋ

ನೀವು ಶ್ವಾನಪ್ರಿಯರಾಗಿದ್ದರೆ ಮಾರ್ಚ್‌ 23 ನಿಮಗೆಂದೇ ಹೇಳಿ ಮಾಡಿಸಿದ ದಿನವಾಗಿದೆ. ಯಾಕಂದ್ರೆ ಅಂದು ವಿಶ್ವ ನಾಯಿ ಮರಿಗಳ ದಿನವಾಗಿದ್ದು ನಿಮಗೆ ಪ್ರಾಣಿಗಳ ಮೇಲಿರುವ ಪ್ರೀತಿ ಹಾಗೂ ಕಾಳಜಿಯ ಬಗ್ಗೆ Read more…

ಚಂದ್ರನ ಅಂಗಳದಲ್ಲಿ ನಾಸಾದಿಂದ 4ಜಿ ನೆಟ್​ ವರ್ಕ್…! ನೋಕಿಯಾ ನೀಡ್ತಿದೆ ಸಾಥ್

ಚಂದ್ರನ ಮೇಲೆ 4ಜಿ ಸೆಲ್ಯುಲಾರ್​ ನೆಟ್​ವರ್ಕ್​ ಸ್ಥಾಪಿಸಲು ಮುಂದಾಗಿರುವ ನಾಸಾ, ನೋಕಿಯಾ ಸಂಸ್ಥೆಗೆ ಗುತ್ತಿಗೆಯನ್ನ ನೀಡಿದೆ. ಇದಕ್ಕಾಗಿ ನಾಸಾ ನೋಕಿಯಾ ಕಂಪನಿಗೆ 14.1 ಮಿಲಿಯನ್​ ಡಾಲರ್​ ಹಣವನ್ನ ನೀಡಿದೆ. Read more…

ಸಿನಿಮಾ ಹಾಲ್​ನಲ್ಲೇ ಸೆಕ್ಸ್ ಮಾಡಿದ ದಂಪತಿ…!

ರಷ್ಯಾದ ದಂಪತಿ ಬಂದ್ ಆಗಿದ್ದ ಸಿನಿಮಾ ಹಾಲ್​ನೊಳಕ್ಕೆ ನುಗ್ಗಿ ಪಾಪ್​ ಕಾರ್ನ್​ ಮಾಡಿಕೊಂಡು ಬಳಿಕ ಸಿನಿಮಾ ಹಾಲ್​ನಲ್ಲಿ ಲೈಂಗಿಕ ಕ್ರಿಯೆ ಮಾಡಿದ್ದು ಈ ಎಲ್ಲಾ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ..! Read more…

ಶಾಕಿಂಗ್ ನ್ಯೂಸ್: ಕೊರೋನಾಗೆ ಒಂದೇ ದಿನ ದಾಖಲೆಯ 3251 ಜನ ಬಲಿ, ಬೆಚ್ಚಿಬಿದ್ದ ಬ್ರೆಜಿಲ್

ರಿಯೋ ಡಿ ಜನೈರೋ: ಲ್ಯಾಟಿನ್ ಅಮೆರಿಕದ ದೊಡ್ಡ ದೇಶವಾಗಿರುವ ಬ್ರೆಜಿಲ್ ನಲ್ಲಿ ಒಂದೇ ದಿನ 3251 ಸೋಂಕಿತರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ ಕೊರೋನಾ ಸೋಂಕು ತಡೆಯಲು ಏನೆಲ್ಲಾ ಕ್ರಮ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ. Read more…

ಅವಳಿ ಸಹೋದರಿಯನ್ನ ಪತ್ತೆ ಹಚ್ಚಿದ ಗುಟ್ಟು ಬಿಚ್ಚಿಟ್ಟ ಯುವತಿ

ಟಿಕ್​ಟಾಕ್​​ನಲ್ಲಿ ದಿನಕ್ಕೆ ಅನೇಕ ವಿಡಿಯೋಗಳು ಎಷ್ಟರಮಟ್ಟಿಗೆ ವೈರಲ್​ ಆಗುತ್ತೆ ಅಂದರೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಟ್ರೆಂಡ್ ಕ್ರಿಯೇಟ್​ ಮಾಡುತ್ತೆ. ಇಂತಹದ್ದೇ ಒಂದು ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ದೀರ್ಘ Read more…

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ Read more…

3000 ವರ್ಷಗಳ ಹಿಂದಿನ ಚಿನ್ನದ ʼಮಾಸ್ಕ್ʼ‌ ಪತ್ತೆ…..!

ಚೀನಾದ ಸಂಶೋಧಕರ ತಂಡವೊಂದಕ್ಕೆ ಮೂರು ಸಹಸ್ರಮಾನಗಳಷ್ಟು ಹಳೆಯ 280 ಗ್ರಾಂಗಳ ಚಿನ್ನದ ಮಾಸ್ಕ್ ಒಂದು ಸಿಕ್ಕಿದೆ. ’ತ್ಯಾಗದ ಗುಂಡಿ’ಗಳನ್ನು ಅಗೆದು ನೋಡುವ ವೇಳೆ ಸಂಶೋಧಕರಿಗೆ ಈ ಮಾಸ್ಕ್ ಸಿಕ್ಕಿದ್ದು, Read more…

ಗುಂಡಿ ಬಿದ್ದ ರಸ್ತೆಯಲ್ಲಿ ಸ್ನಾನ ಮಾಡಿ, ಮೀನು ಹಿಡಿದು ಪ್ರತಿಭಟನೆ

ತಾನು ಓಡಾಡುವ ರಸ್ತೆಗಳಲ್ಲಿ ತುಂಬಿರುವ ಹಳ್ಳ-ಕೊಳ್ಳಗಳನ್ನು ಸರಿಪಡಿಸಲು ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದಿಸದ ಪಾಲಿಕೆಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ ವ್ಯಕ್ತಿಯೊಬ್ಬರು ಹೀಗೊಂದು ಐಡಿಯಾ ಮಾಡಿದ್ದಾರೆ. ರಸ್ತೆಯಲ್ಲಿರುವ ದೊಡ್ಡ Read more…

ಕನ್ನಡಿಗ ವಿವೇಕ್ ಮೂರ್ತಿ ಅಮೆರಿಕದ ಸರ್ಜನ್ ಜನರಲ್: ಸೆನೆಟ್ ನಲ್ಲಿ ಬಹುಮತದೊಂದಿಗೆ ಆಯ್ಕೆ

ವಾಷಿಂಗ್ಟನ್ ಡಿಸಿ: ಅಮೆರಿಕದ ಸರ್ಜನ್ ಜನರಲ್ ಆಗಿ ಕನ್ನಡಿಗ ಡಾ. ವಿವೇಕ್ ಮೂರ್ತಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೇಗೆರೆಯ ವಿವೇಕ್ ಮೂರ್ತಿ ಅಮೆರಿಕದ ಪ್ರಖ್ಯಾತ ವೈದ್ಯರಾಗಿದ್ದು ಸಾರ್ವಜನಿಕ Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

ಇಂತಹ ಸೈಕಲ್​ನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ವಾಹನಗಳನ್ನ ಕೊಂಡ ಬಳಿಕ ಅದರ ಲುಕ್​ನ್ನು ಬದಲಾವಣೆ ಮಾಡಿ ವಾಹನಕ್ಕೆ ಹೊಸದೊಂದು ರೂಪ ನೀಡುವ ವಿಧಾನ ಹಲವಾರು ವರ್ಷಗಳಿಂದ ಟ್ರೆಂಡ್​ನಲ್ಲಿದೆ. ಇಂತಹ ಹಲವು ಅನ್ವೇಷಣೆಗಳಿಗೆ ಈಗಾಗಲೇ ಟಿಕ್​ಟಾಕ್​, ಇನ್​ಸ್ಟಾಗ್ರಾಂ, Read more…

800 ವರ್ಷಗಳ ಬಳಿಕ ಭಯಾನಕ ಜ್ವಾಲಾಮುಖಿ ಸ್ಪೋಟ..! 200 ಫುಟ್​ಬಾಲ್​ ಮೈದಾನಗಳಷ್ಟು ಜಾಗದಲ್ಲಿ ಹಬ್ಬಿದ ಬೆಂಕಿಯ ಜ್ವಾಲೆ

ಬರೋಬ್ಬರಿ 800 ವರ್ಷಗಳ ಬಳಿಕ ಯುರೋಪ್​ನ ಐಸ್​ಲ್ಯಾಂಡ್​ನಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಕೊತ ಕೊತ ಕುದಿಯುತ್ತಿರುವ ಲಾವಾರಸ ಮೈಲುಗಟ್ಟಲೇ ದೂರ ಹರಡಿದೆ. ವರದಿಗಳ ಪ್ರಕಾರ, ರೇಕ್​​ಜನೆಸ್​ ಪರ್ಯಾಯ ದ್ವೀಪದ ಫಾಗ್ರಾಡಾಲ್ಸ್​ Read more…

ಕ್ಷಯ ರೋಗ ಚಿಕಿತ್ಸೆಗೆ ಒಳಗಾದವಳಿಗೆ ಕಾದಿತ್ತು ಶಾಕ್​: 6 ತಿಂಗಳಿಂದ ಶ್ವಾಸಕೋಶದಲ್ಲಡಗಿತ್ತು ಕಾಂಡೋಮ್​..!

ಕ್ಷಯರೋಗ ಅನ್ನೋದು ಶ್ವಾಸಕೋಶಕ್ಕೆ ಬರುವ ಕಾಯಿಲೆಗಳಲ್ಲೊಂದಾಗಿದ್ದು ಕಾಲ ಕ್ರಮೇಣ ಮೆದುಳು ಹಾಗೂ ಮೂಳೆಗಳಲ್ಲೂ ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆಯ ಮೂಲಕ ಅನೇಕರು ಈ ಕಾಯಿಲೆಯಿಂದ ಪಾರಾಗಿದ್ರೆ ಇನ್ನು ಕೆಲ ಮಂದಿ Read more…

ಕೆನಡಾದ ಪ್ರಸಿದ್ಧ ಹೋಟೆಲ್​ನ ಎದುರು ನಿರ್ಮಾಣವಾಯ್ತು ರಾಷ್ಟ್ರಪಿತನ ಭವ್ಯ ಪ್ರತಿಮೆ..!

ಭಾರತ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಕೆಲವೇ ತಿಂಗಳುಗಳ ಮೊದಲು ಕೆನಡಾದ ಹೋಟೆಲ್​ ಡಿ ಗ್ಲೇಸ್​ ಎಂಬ ಪ್ರಸಿದ್ಧ ಹೋಟೆಲ್​ ಮಹಾತ್ಮ ಗಾಂಧಿಯ ಮಂಜುಗಡ್ಡೆಯ ಪ್ರತಿಮೆಯನ್ನ ನಿರ್ಮಿಸಿದೆ. ಕ್ವಿಬೆಕ್​ Read more…

ಅನಿರೀಕ್ಷಿತ ಅತಿಥಿ ಆಗಮನದಿಂದ ತಬ್ಬಿಬ್ಬಾದ ಮೀನುಗಾರ

ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಅಲೆಗಳ ಏರಿಳಿತ ಹಾಗೂ ಸೂರ್ಯೋದಯ/ಸೂರ್ಯಾಸ್ತಗಳನ್ನು ನಿರೀಕ್ಷಿಸಬಹುದು. ಆದರೆ ಇಲ್ಲೊಬ್ಬ ಮೀನುಗಾರ ಯಾರೂ ಊಹಿಸಿದ ಘಟನೆಯೊಂದನ್ನು ಮೀನುಗಾರಿಕೆಯ ವೇಳೆ ಕಂಡಿದ್ದಾರೆ. ಟಾಮ್ ಬೋಡ್ಲ್ Read more…

ಆನೆಗೆ ಚೇಷ್ಟೆ ಮಾಡಲು ಹೋದ ವ್ಯಕ್ತಿಗೆ ಆಗಿದ್ದೇನು….?

ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಇಟ್ಟಿರುವ ಜಾಗಗಳಿಗೆ ಬೇಲಿ ಹಾಕುವುದು ಏಕೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ವೀಕ್ಷಕರು ಹಾಗೂ ಖುದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಬೇಲಿಗಳನ್ನು ಹಾಕಲಾಗಿರುತ್ತದೆ. ಎಷ್ಟೇ Read more…

ಕುಡಿದ ಅಮಲಿನಲ್ಲಿ ವಿಮಾನದಲ್ಲಿ ಅವಾಂತರ ಸೃಷ್ಟಿಸಿದ ಮಹಿಳೆ..!

ಕೊರೊನಾ ವೈರಸ್​ ನಿಯಂತ್ರಣ ಮಾಡೋಕೆ ಲಸಿಕೆಗಳ ಬಳಕೆ ಶುರುವಾಗಿದ್ದರೂ ಸಹ ಫೇಸ್​ ಮಾಸ್ಕ್​ಗಳ ಮಹತ್ವವನ್ನ ನಾವು ಮರೆಯೋ ಹಾಗಿಲ್ಲ. ಇದೀಗ ಕೊರೊನಾ ವೈರಸ್​ ಜೊತೆಯೇ ಬದುಕೋದನ್ನ ರೂಢಿ ಮಾಡಿಕೊಂಡ Read more…

ನಿರ್ಮಾಣ ಹಂತದಲ್ಲಿರುವ ಬೀದಿಗೆ ಹುಟ್ಟುಹಬ್ಬ ಮಾಡಿದ ಮಹಿಳೆ

ಅಮೆರಿಕದ ನ್ಯೂ ಒರ್ಲಿಯನ್ಸ್ ಪ್ರದೇಶದ ಈ ಮಹಿಳೆ ಒಂದು ಅಸಹಜ ವಿಚಾರವೊಂದರ ಹುಟ್ಟುಹಬ್ಬ ಆಚರಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ. ತನ್ನ ಏರಿಯಾದ ಬೀದಿಯೊಂದರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯೊಂದರ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...