alex Certify International | Kannada Dunia | Kannada News | Karnataka News | India News - Part 331
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…!

ಕಳೆದ 10 ತಿಂಗಳಲ್ಲಿ ಆನ್​ಲೈನ್ ಕ್ಲಾಸ್​ ಹಾಗೂ ಜೂಮ್​ ಮೀಟಿಂಗ್​​ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಕೊರೊನಾ ವೈರಸ್​​ನಿಂದಾಗಿ ಆನ್​​ಲೈನ್ ಮೀಟಿಂಗ್​ Read more…

ಹೆಚ್ಚಿದ ಆತ್ಮಹತ್ಯೆ ಪ್ರಮಾಣ ತಡೆಗೆ ಮಹತ್ವದ ನಿರ್ಧಾರ: ಹೊಸ ಸಚಿವರ ನೇಮಕ

ಟೋಕಿಯೋ: ಜಪಾನ್ ಪ್ರಧಾನಿ ಕ್ಯಾಬಿನೆಟ್ ಗೆ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿಯೇ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ Read more…

ಮಕ್ಕಳ ಜನ್ಮದಿನಕ್ಕೆ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಿದ ದಂಪತಿ…!

ಬ್ರಿಟನ್​​ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್​​ಫೋರ್ಡ್​ ಹಾಗೂ ಆಕೆಯ ಪತಿ ನ್ಯೋಲ್​ ರಾಡ್​ಫೋರ್ಡ್​ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ. ಮನೆ ತುಂಬಾ ಮಕ್ಕಳನ್ನ ಹೊಂದಿರುವ Read more…

ಅಚ್ಚರಿ: ಈ ಜಿಂಕೆ ಕಣ್ಣುಗುಡ್ಡೆ ಮೇಲೆ ಬೆಳೆದಿದೆ ಕೂದಲು..!

ಅಮೆರಿಕದ ಟೆನ್ನೆಸ್ಸಿ ಎಂಬಲ್ಲಿರುವ ಜಿಂಕೆಯೊಂದರ ಕಣ್ಣಿನ ಗುಡ್ಡೆಯಲ್ಲಿ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್​ Read more…

ಬರ್ತಡೇಯಂದು ತಾಯಿ ತಯಾರಿಸಿದ ಕೇಕ್​ ಕಂಡ ಪುತ್ರನಿಗೆ ಶಾಕ್..!

ತಮ್ಮ ಮಕ್ಕಳ ಜನ್ಮ ದಿನಾಚರಣೆಯ ಸಂಭ್ರಮವನ್ನ ಹೆಚ್ಚು ಮಾಡೋಕೆ ತಾಯಂದಿರು ಇನ್ನಿಲ್ಲದ ಪ್ರಯತ್ನ ಪಡ್ತಾರೆ. ಮಕ್ಕಳಿಗೆ ಇಷ್ಟವಾಗುವ ಉಡುಗೊರೆಗಳು, ಅವರು ಇಷ್ಟ ಪಡೋ ಖಾದ್ಯ ಹೀಗೆ ನಾನಾ ಬಗೆಯ Read more…

ತುಂಟ ಬೆಕ್ಕಿನ ಕಳ್ಳಾಟ ಕ್ಯಾಮರದಲ್ಲಿ ಸೆರೆ….!

ಬರೀ ಹಾಲನ್ನು ಕದ್ದು ಕದ್ದು ಬೋರ್‌ ಆದಂತೆ ಕಾಣುವ ಟೈಗರ್‌ ಹೆಸರಿನ ಈ ಬೆಕ್ಕು ಇದೀಗ ಪ್ಯಾನ್‌ ಕೇಕ್‌ಗಳನ್ನೂ ಕದಿಯಲು ಆರಂಭಿಸಿದೆ. ಬ್ರಿಟನ್‌ನ ಕ್ಯಾಂಟರ್‌ಬೆರಿ ಕ್ಯಾಥೆಡ್ರಲ್‌ನಲ್ಲಿರುವ ಬೆಕ್ಕುಗಳಲ್ಲಿ ಒಬ್ಬನಾದ Read more…

ʼಸಿಟ್ಟುʼ ತಡೆಯಲಾಗುತ್ತಿಲ್ಲವೇ…? ಅದನ್ನು ಹೊರ ಹಾಕಲು ಇಲ್ಲಿ ಸಿಗ್ತಿದೆ ಅವಕಾಶ

ಹತಾಶೆ, ಸಿಟ್ಟು ಹಾಗೂ ಒತ್ತಡಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಬದುಕು ಸಾಗಿಸಲು ನಾವು ಏನೆಲ್ಲಾ ಮಾಡಬೇಕೆಂದು ಅರಿಯುವುದೇ ಜೀವನ. ಕೆಲವೊಮ್ಮೆ ತಮ್ಮ Read more…

ನಾಲಿಗೆ ತುಂಡರಿಸಿದ ಯುವತಿ – ಕಚ್ಚಿಕೊಂಡು ಹಾರಿದ ಪಕ್ಷಿ

ಸ್ಕಾಟ್​ಲೆಂಡ್​​ನ ನಗರವೊಂದರಲ್ಲಿ ನಡೆದ ಬೀದಿ ಜಗಳದಲ್ಲಿ ಯುವತಿ ವ್ಯಕ್ತಿಯ ನಾಲಗೆಯನ್ನ ಕಚ್ಚಿದ ಘಟನೆ ನಡೆದಿದೆ. ಜೊತೆಗೆ ಅಲ್ಲಿಯೇ ಇದ್ದ ಸೀಗಲ್​ ಪಕ್ಷಿ ಕೂಡಲೇ ಕೆಳಗೆ ಹಾರಿ ಬಂದು ಆ Read more…

200 ರೂ. ಊಟಕ್ಕಾಗಿ 2 ಲಕ್ಷ ರೂಪಾಯಿ ದಂಡ ತೆತ್ತ ವೃದ್ದ

ಮೊಮ್ಮಗನಿಗೆ ಒಂದೊಳ್ಳೆ ಊಟವನ್ನ ಕೊಡಿಸಬೇಕು ಅಂತಾ ಪ್ಲಾನ್​ ಮಾಡಿದ ತಾತ ಮೆಕ್​ಡೊನಾಲ್ಡ್​​ಗೆ ಭಾರೀ ಮೊತ್ತದ ಹಣ ಖರ್ಚು ಮಾಡಿದ್ದಾನೆ. ಜಾನ್​ ಬಾಬೇಜ್​​ ತಮ್ಮ ಮೊಮ್ಮಗ ಟೈಲರ್​ಗಾಗಿ 200 ರೂಪಾಯಿ Read more…

ಏರ್‌ ಪಾಡ್‌ ಕಳೆದುಕೊಂಡು ಕಂಗಾಲಾಗಿದ್ದವರಿಗೆ ಸಿಕ್ತು ದೊಡ್ಡ ‌ʼಗಿಫ್ಟ್ʼ

ನಿಮಗೆ ಏರ್​ಪಾಡ್ಸ್​ ಬಗ್ಗೆ ಮಾಹಿತಿ ತಿಳಿದಿದ್ದರೆ ಆಪಲ್​ನ ವೈರ್​ಲೆಸ್​ ಇಯರ್​ಬಡ್​ ಬೆಲೆ ಎಷ್ಟು ಅನ್ನೋ ಮಾಹಿತಿ ನಿಮಗೆ ಇದ್ದೇ ಇರುತ್ತೆ. ಇಂತಹ ಏರ್​ಪಾಡ್​​ಗಳನ್ನ ಹೊಂದಬೇಕು ಅನ್ನೋದೇ ಅನೇಕರಿಗೆ ಕನಸಾಗಿರುತ್ತೆ Read more…

140 ವರ್ಷದ ಹಿಂದಿನ ಎರಡಂತಸ್ತಿನ ಕಟ್ಟಡ ಹೊಸ ವಿಳಾಸಕ್ಕೆ ಶಿಫ್ಟ್…!

ಸ್ಯಾನ್​ ಫ್ರಾನ್ಸಿಸ್ಕೋದ 807 ಫ್ರಾಂಕ್ಲಿನ್​ ಸೇಂಟ್​​ನಲ್ಲಿ ಬರೋಬ್ಬರಿ 139 ವರ್ಷದ ಹಳೆಯ 2 ಅಂತಸ್ತಿನ ವಿಕ್ಟೋರಿಯನ್​ ಬಂಗಲೆಯನ್ನ ಸ್ಥಳಾಂತರಿಸಲಾಗಿದೆ. ದೊಡ್ಡ ಕಿಟಕಿ. ಕಂದು ಬಣ್ಣದ ಬಾಗಿಲನ್ನ ಹೊಂದಿರುವ ಹಸಿರು Read more…

ಲಾಟರಿ ಕಾರ್ಡ್​ ಬಳಸಿ ಪತಿಗೆ​ ಸರ್ಪ್ರೈಸ್​ ನೀಡಿದ ಪತ್ನಿ

ಗರ್ಭಿಣಿ ಆದ ವಿಚಾರವನ್ನ ಘೋಷಣೆ ಮಾಡೋಕೆ ಈಗೀಗ ದಂಪತಿ ಹೊಸ ಹೊಸ ಮಾರ್ಗವನ್ನ ಹುಡುಕ್ತಾನೇ ಇರ್ತಾರೆ. ಅದರಲ್ಲೂ ಪತ್ನಿಯಂದಿರು ತಮ್ಮ ಪತಿಗೆ ಗುಡ್​ ನ್ಯೂಸ್​ ನೀಡುವಾಗ ವಿಶೇಷವಾಗಿ ಪ್ಲಾನ್​ Read more…

BIG BREAKING: ತಡವಾಗಿ ಬಹಿರಂಗವಾಯ್ತು ‘ವಿಶ್ವ’ವನ್ನೇ ಬೆಚ್ಚಿ ಬೀಳಿಸುವ ಸಂಗತಿ

ಇಥಿಯೋಪಿಯಾದ ಒಂದು ಪವಿತ್ರ ಆರ್ಕ್​ನ್ನು ರಕ್ಷಣೆ ಮಾಡಲಿಕ್ಕಾಗಿ ನೂರಾರು ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಆರ್ಕ್​ ಇಥಿಯೋಪಿಯಾದ ಟೈಗ್ರೆ ಕ್ಷೇತ್ರದ ಸೇಂಟ್​ ಮೇರಿ ಚರ್ಚ್​ನ ರಕ್ಷಣಾ Read more…

ʼಫ್ಯಾಕ್ಟ್​ ಚೆಕ್ʼ ನಲ್ಲಿ ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಮಂಗಳ ಗ್ರಹದ ಮೇಲಿನ ಅಧ್ಯಯನಕ್ಕಾಗಿ ಪರ್ಸಿವಿಯರೆನ್ಸ್​ ರೋವರ್​​ನ್ನು ಕಳುಹಿಸಿಕೊಟ್ಟಿದ್ದು ಇದು ಫೆಬ್ರವರಿ 18ರಂದು ಮಂಗಳ ಗ್ರಹದ ಕುತೂಹಲಕಾರಿ ಫೋಟೋಗಳನ್ನ ಸೆರೆ ಹಿಡಿದು Read more…

ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ

ಕೋವಿಡ್-19 ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು, ಸಂದರ್ಶನ ನಡೆಸುವುದಂಥ ಕೆಲಸಗಳು ಬಲು ಸವಾಲಿನ ಕೆಲಸ. ಜೂಮ್‌ ಕಾಲ್, ಗೂಗಲ್ ಮೀಟ್ಸ್‌ನಂಥ ಹೊಸ ಅಪ್ಲಿಕೇಶನ್‌ಗಳಿಗೆ ಒಗ್ಗುವುದು ಕೆಲವರಿಗೆ ಇನ್ನೂ ಆಗಿಲ್ಲವಾದ Read more…

ಗರ್ಲ್‌ಫ್ರೆಂಡ್‌ಗೆ ಅಚ್ಚರಿ ನೀಡಲು ಮುಖದ ಮೇಲಿನ ಅಚ್ಚೆ ಮುಚ್ಚಿ ಹಾಕಿದ ಯುವಕ

ತನ್ನ 11ನೇ ವಯಸ್ಸಿನಿಂದಲೂ ದೇಹವನ್ನು ತನ್ನಿಚ್ಛೆಯಂತೆ ಮಾರ್ಪಾಡು ಮಾಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ, ತನ್ನ ಸಹಜಾವತಾರ ಹೇಗಿರುತ್ತದೆ ಎಂದು ನೋಡಲು ಇಚ್ಛಿಸಿದ್ದಾನೆ. ಎಥಾನ್ ಹೆಸರಿನ 24 ವರ್ಷದ ಈತನಿಗೆ ದೇಹದ ಮೇಲೆ Read more…

ಸಂಕಷ್ಟದ ಸಂದರ್ಭದಲ್ಲೂ ಪ್ರಾಮಾಣಿಕತೆ ಮೆರೆದ ಟೆಕ್ಸಾಸ್ ಜನ

ಟೆಕ್ಸಾಸ್: ಕೋಳಿಯನ್ನೊ, ಹಣ್ಣನ್ನೋ, ಸಾಗಿಸುವ ಲಾರಿ ರಸ್ತೆಯ ಮೇಲೆ ಮಗುಚಿ ಬಿದ್ದರೆ ಕೆಲವೇ ಕ್ಷಣದಲ್ಲಿ ನನಗೊಂದು ನಮ್ಮಪ್ಪನಿಗೊಂದು ಎಂದು ಜನ ಅವುಗಳನ್ನು ಹೊತ್ತೊಯ್ಯುವುದನ್ನು ಭಾರತದಲ್ಲಿ ನೋಡಿದ್ದೇವೆ. ಆದರೆ, ಕೆಲ Read more…

ಯುವತಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ಬೆಚ್ಚಿಬಿದ್ದ ವೈದ್ಯರು…!

ತನ್ನ ಕೂದಲನ್ನೇ ತಿಂದು ಹಾಕಿದ್ದ ಬ್ರಿಟನ್‌ನ 17 ವರ್ಷದ ಟೀನೇಜರ್‌ ಒಬ್ಬಳ ಹೊಟ್ಟೆಯಲ್ಲಿ ದೊಡ್ಡದೊಂದು ಕೇಶದುಂಡೆ 48ಸೆಂಮೀನಷ್ಟು ದೊಡ್ಡದಾಗಿ ಬೆಳೆದು, ಆಕೆಯ ಹೊಟ್ಟೆಯನ್ನೇ ಸೀಳುವ ಮಟ್ಟಕ್ಕೆ ಬಂದಿತ್ತು. ಮೊಟ್ಟೆಯಾಕಾರದ Read more…

ಈ ಕಾರಣಕ್ಕೆ ವೈರಲ್​ ಆಗಿದೆ ಡೊಮಿನೋಸ್​ ಸಿಬ್ಬಂದಿ ಫೋಟೋ…..!

ಹೊರಗಡೆ ಮಳೆ ಬರ್ತಿದೆ ಅಂದರೆ ನೀವು ಮನೆಯಿಂದ ಹೊರಗೆ ಹೋಗುವ ಮನಸ್ಸನ್ನ ಮಾಡೋದಿಲ್ಲ. ಬದಲಾಗಿ ಮನೆಯಲ್ಲೇ ಕೂತು ಒಳ್ಳೊಳ್ಳೆ ತಿಂಡಿಗಳನ್ನ ಆರ್ಡರ್​ ಮಾಡ್ತೀರಾ..! ಆದರೆ ಡೆಲಿವರಿ ಬಾಯ್​ಗಳ ಕತೆಯೇನು..? Read more…

ಕಸದ ಜತೆ ಹೋಗಿದ್ರೂ ಮರಳಿ ಸಿಕ್ಕಿತು ಮದುವೆ ಉಂಗುರ……!

ಲಂಡನ್: ಕಸದ ಜತೆ ಹೋಗಿದ್ದ ಮದುವೆ ಉಂಗುರವನ್ನು ನಗರಾಡಳಿತ ಕಾರ್ಮಿಕರು ಹುಡುಕಿ ಕೊಡುವ ಮೂಲಕ ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರ ಸಂತಸ ವೃದ್ಧಿಸಿದ್ದಾರೆ. ಯುಕೆಯ ಉತ್ತರ ಶೀಲ್ಡ್ಸ್ ನ Read more…

’ಇಸ್ಲಾಮಾಬಾದ್‌’ ಹೆಸರು ಬದಲಿಸಲು ಶುರುವಾಗಿದೆ ಅಭಿಯಾನ

ನಗರಗಳ ಹೆಸರುಗಳನ್ನು ಬದಲಿಸಬೇಕೆಂಬ ಕೂಗು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ಅನ್ನೂ ಮುಟ್ಟಿದೆ. ಬಾಂಗ್ಲಾ ದೇಶ ಮೂಲದ ಅಹ್ಯಾಂ ಅಬ್ರಾರ್‌ ಎಂಬಾತ ಆನ್ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದು, ’ಇಸ್ಲಾಮಾಬಾದ್‌’ ಅನ್ನು ’ಇಸ್ಲಾಮಾಗುಡ್‌’ Read more…

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಂಟೋನಿ ಅಡಮ್ಸ್‌ ಎಂಬ 33 Read more…

ಅಪರೂಪದ ಹಳದಿ ಪೆಂಗ್ವಿನ್ ಕ್ಯಾಮರಾದಲ್ಲಿ ಸೆರೆ

ಪೆಂಗ್ವಿನ್‌ಗಳು ಎಂದರೆ ಸಾಮಾನ್ಯವಾಗಿ ಅವೆಲ್ಲಾ ಕಪ್ಪು & ಬಿಳಿಯ ಬಣ್ಣ ಇರುತ್ತವೆ ಎಂಬುದು ನಮ್ಮೆಲ್ಲರಿಗೋ ಒಂದು ಅಂದಾಜು ಇರುತ್ತದೆ. ಆದರೆ ಹಳದಿ ಬಣ್ಣದ ಪೆಂಗ್ವಿನ್‌ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? Read more…

SHOCKING: ಹಾರುತ್ತಿದ್ದ ವಿಮಾನದಿಂದ ಹೊರ ಬಿತ್ತು ಬಿಡಿ ಭಾಗ

ಹೊನಲೂಲುನತ್ತ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದರ ಇಂಜಿನ್ ವಿಫಲವಾಗಿದ್ದು, ಅದೃಷ್ಟವಶಾತ್‌ ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದ ಭಾಗಗಳು ಆಗಸದಿಂದ ನೆಲದ ಮೇಲೆ ಬೀಳುತ್ತಿರುವ ವಿಡಿಯೋ Read more…

ಮನೆಯಾಗಿ ಬದಲಾಯ್ತು ಡಬಲ್‌ ಡೆಕ್ಕರ್‌ ಬಸ್….!

ಮನೆಗೆ ಬಾಡಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಐಡಿಯಾವೊಂದನ್ನು ಮಾಡಿರುವ ಲಂಡನ್‌ನ ಜೋಡಿಯೊಂದು ಡಬಲ್-ಡೆಕರ್‌ ಬಸ್‌ ಒಂದನ್ನೇ ತಮ್ಮ ಮನೆಯನ್ನಾಗಿ ಪರಿವರ್ತಿಸಿಕೊಂಡಿದೆ. ಲ್ಯೂಕ್ ವಾಕರ್‌ (27) ಹಾಗೂ ಚಾರ್ಲಿ ಮ್ಯಾವಿಕಾರ್‌ (26) Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

‘ಟೈಟಾನಿಕ್’ ಕ್ಲೈಮ್ಯಾಕ್ಸ್ ‌ಗೆ ಹೀಗೊಂದು ಪರ್ಯಾಯ ಎಂಡಿಂಗ್…!

ಟೈಟಾನಿಕ್ ಸಿನೆಮಾಗೆ ಪರ್ಯಾಯವಾದ ಎಂಡಿಂಗ್ ಐಡಿಯಾವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಡಲು ಯತ್ನಿಸಿದ್ದು, ಇದ್ಯಾಕೋ ನೆಟ್ಟಿಗರಿಗೆ ಸರಿ ಕಂಡು ಬಂದಿಲ್ಲ. ಜೇಮ್ಸ್‌ ಕೆಮರೋನ್ ನಿದೇರ್ಶನದ 1997ರ ಈ ಚಿತ್ರವು ಕೇಟ್ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ. ಬರ್ಲಿನ್‌ನ ಬಂಡಸ್ಟಾಗ್ Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...