alex Certify International | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಉಕ್ರೇನ್ ಮೇಲೆ ರಷ್ಯಾದಿಂದ ಡ್ರೋನ್ ದಾಳಿ : 6 ಮಂದಿ ಬಲಿ..!

ಉಕ್ರೇನ್ ನ ಖಾರ್ಕಿವ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ ಪರಿಣಾಮ 6 ಮಂದಿ ಬಲಿಯಾಗಿದ್ದಾರೆ. ಉಕ್ರೇನ್ ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ಮೇಲೆ ರಷ್ಯಾದ ಡ್ರೋನ್ Read more…

UPDATE : ತೈವಾನ್ ಭೂಕಂಪದಲ್ಲಿ 12 ಮಂದಿ ಸಾವು, 600 ಕ್ಕೂ ಜನ ಸಿಲುಕಿರುವ ಶಂಕೆ..!

ತೈವಾನ್ ನಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 12 ಕ್ಕೇರಿಕೆಯಾಗಿದೆ.ಇದು 25 ವರ್ಷಗಳಲ್ಲಿ ದ್ವೀಪ ರಾಷ್ಟ್ರದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ Read more…

ನ್ಯೂಯಾರ್ಕ್ ನಲ್ಲಿ 4.8 ತೀವ್ರತೆಯ ‘ಭೂಕಂಪ’ದ ವೇಳೆ ನಡುಗಿದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’: ವಿಡಿಯೋ ವೈರಲ್

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಪ್ರದೇಶದಲ್ಲಿ 4.8 ತೀವ್ರತೆಯ ಭೂಕಂಪದ ಸಮಯದಲ್ಲಿ ಅಮೆರಿಕದ ಹೆಗ್ಗುರುತು ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಅಲುಗಾಡಿದ ವಿಡಿಯೋ ವೈರಲ್ ಆಗಿದೆ. ಅರ್ತ್‌ಕ್ಯಾಮ್ ಫೂಟೇಜ್ ಪ್ರತಿಮೆ ಮತ್ತು Read more…

BREAKING NEWS: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು

ನ್ಯೂಯಾರ್ಕ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ನ್ಯೂಯಾರ್ಕ್‌ ನಲ್ಲಿರುವ ಭಾರತದ ದೂತಾವಾಸ ಶುಕ್ರವಾರ ತಿಳಿಸಿದೆ. ಭಾರತದಲ್ಲಿನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾವಿನ ಬಗ್ಗೆ ಪೊಲೀಸ್ Read more…

ಕಾದ ಕಬ್ಬಿಣದ ರಾಡ್ ನಿಂದ 11 ವರ್ಷದ ಬಾಲಕನ ಭುಜಕ್ಕೆ ವಿಷ್ಣುವಿನ ಮುದ್ರೆ: 1 ಮಿಲಿಯನ್ ಡಾಲರ್ ಪರಿಹಾರ ಕೋರಿದ ತಂದೆ

ಟೆಕ್ಸಾಸ್: ಕಳೆದ ವರ್ಷ ಧಾರ್ಮಿಕ ಸಮಾರಂಭವೊಂದರಲ್ಲಿ ತನ್ನ 11 ವರ್ಷದ ಮಗನ ಭುಜದ ಮೇಲೆ ಬಿಸಿ ಕಬ್ಬಿಣದ ರಾಡ್‌ ನಿಂದ ಮುದ್ರೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ Read more…

ಗುರುತು ಹಿಡಿಯಲಾಗದಷ್ಟು ಲ್ಯಾಂಬೋರ್ಗಿನಿ ಕಾರನ್ನು ಅಪಘಾತಕ್ಕೀಡು ಮಾಡಿದ 13 ವರ್ಷದ ಬಾಲಕ

ಲ್ಯಾಂಬೊರ್ಗಿನಿ ಹುರಾಕನ್ ಕಾರು 0 ರಿಂದ 100 ಕಿ.ಮೀ ವೇಗವನ್ನು ಕೇವಲ ಮೂರು ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 325 ಕಿ.ಮೀಗಳಾಗಿದೆ. Read more…

SHOCKING: ‘ಕೋವಿಡ್‌ಗಿಂತ 100 ಪಟ್ಟು ಡೇಂಜರ್’, ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರ ಬಗ್ಗೆ ತಜ್ಞರ ಎಚ್ಚರಿಕೆ

ನವದೆಹಲಿ: ‘ಕೋವಿಡ್‌ಗಿಂತ 100 ಪಟ್ಟು ಕೆಟ್ಟದು’ ಎನ್ನಲಾದ ಸಂಭಾವ್ಯ ಬರ್ಡ್ ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಕೋವಿಡ್‌ಗಿಂತ 100 ಪಟ್ಟು ಕೆಟ್ಟದಾಗಿದೆ ಮತ್ತು Read more…

ಬಾಹ್ಯಾಕಾಶದ ರಹಸ್ಯವನ್ನೆಲ್ಲ ಬಹಿರಂಗಪಡಿಸಲಿದೆ ವಿಶ್ವದ ಅತಿದೊಡ್ಡ ಕ್ಯಾಮರಾ…..!

ಬಾಹ್ಯಾಕಾಶದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಅವನ್ನೆಲ್ಲ ಪತ್ತೆ ಮಾಡುವುದು ಅಸಾಧ್ಯವಾದ ಕೆಲಸ. ಕೆಲವು ನಿಗೂಢ ಸಂಗತಿಗಳನ್ನು ಇದುವರೆಗೆ ಯಾರಿಂದಲೂ ಬಯಲು ಮಾಡಲು ಸಾಧ್ಯವಾಗಿಲ್ಲ. ಆದ್ರೆ ಮನುಷ್ಯರದ್ದು ಹಠ ಬಿಡದ Read more…

OMG : ಇವ ಅಂತಿಂಥ ಕಳ್ಳನಲ್ಲ ; 50 ಕೋಟಿ ಮೌಲ್ಯದ ಚಿನ್ನದ ಟಾಯ್ಲೆಟ್ ಕಮೋಡನ್ನೇ ಹೊತ್ತೊಯ್ದ..!

ಖತರ್ ನಾಕ್ ಕಳ್ಳನೊಬ್ಬ 50 ಕೋಟಿ ಬೆಲೆಬಾಳುವ ಚಿನ್ನದ ಕಮೋಡ್ ಹೊತ್ತೊಯ್ದ ಘಟನೆ ಬೆಳಕಿಗೆ ಬಂದಿದೆ. ಇಂಗ್ಲೆಂಡಿನ ಬ್ಲೆನ್ಹೈಮ್ ಅರಮನೆಯಲ್ಲಿ ಈ ಚಿನ್ನದ ಕಮೋಡ್ ಕಳ್ಳತನ ಮಾಡಲಾಗಿದೆ. ಇದರ Read more…

BREAKING : ಜಪಾನ್ ನಲ್ಲಿ ಮತ್ತೆ 6 ತೀವ್ರತೆಯ ಭೂಕಂಪ ; ಬೆಚ್ಚಿಬಿದ್ದ ಜಪಾನಿಗರು..!

ಜಪಾನ್ ನ ಹೊನ್ಶುವಿನ ಪೂರ್ವ ಕರಾವಳಿಯಲ್ಲಿ ಗುರುವಾರ (ಏಪ್ರಿಲ್ 4) 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.ಭೂಕಂಪವು 32 ಕಿ.ಮೀ (19.88 ಮೈಲಿ) Read more…

UPDATE : ತೈವಾನ್ ಭೂಕಂಪದಲ್ಲಿ 9 ಮಂದಿ ಸಾವು, 1,000 ಕ್ಕೂ ಹೆಚ್ಚು ಜನರಿಗೆ ಗಾಯ..!

ತೈವಾನ್ ನಲ್ಲಿ ಬುಧವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಿದೆ. ಮೃತರ ಸಂಖ್ಯೆ 9 ಕ್ಕೇರಿಯಾಗಿದ್ದು, ಗಾಯಗೊಂಡವರ 1,000 ದಾಟಿದೆ, ಸುಮಾರು Read more…

BIG NEWS: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೆನಿಜುವೆಲಾದ ಜುವನ್ ವಿಸೆಂಟೆ ಪೆರೇಝ್ ಮೊರ ವಿಧಿವಶರಾಗಿದ್ದಾರೆ. 114 ವರ್ಷದ ಅವರು ಮೃತಪಟ್ಟಿರುವ ವಿಚಾರವನ್ನು ಬಂಧುಗಳು ಖಚಿತಪಡಿಸಿದ್ದು, 2022 Read more…

ಅಮೆರಿಕದ ಈ ನಗರದಲ್ಲಿ ನಡೆಯುತ್ತಿದೆ ‘ಕೈಲ್’ ಎಂಬ ಹೆಸರಿನ ವ್ಯಕ್ತಿಗಳಿಗಾಗಿ ಹುಡುಕಾಟ, ಕಾರಣ ಗೊತ್ತಾ…..?

ಅಮೆರಿಕದ ಟೆಕ್ಸಾಸ್‌ನಲ್ಲಿರೋ ಕೈಲ್‌ ಎಂಬ ನಗರ ಈಗ ಸಾಕಷ್ಟು ಸುದ್ದಿ ಮಾಡ್ತಾ ಇದೆ. ಕೈಲ್‌ ಎಂಬ ಹೆಸರಿನ ವ್ಯಕ್ತಿಗಳಿಗಾಗಿ ಇಲ್ಲಿ ಹುಡುಕಾಟ ಶುರುವಾಗಿದೆ. ನಗರದ ಹೆಸರನ್ನು ಇನ್ನಷ್ಟು ಜನಪ್ರಿಯಗೊಳಿಸುವುದು Read more…

UPDATE : ತೈವಾನ್ ನಲ್ಲಿ ಭೀಕರ ಭೂಕಂಪ : 7 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

ತೈವಾನ್ನಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ ಸಂಭವಿಸಿದ ನಂತರ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 1999ರಲ್ಲಿ ತೈವಾನ್ Read more…

UPDATE : ತೈವಾನ್ ನಲ್ಲಿ ಪ್ರಬಲ ಭೂಕಂಪ ; ನಾಲ್ವರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ

ತೈವಾನ್ ನ ಪೂರ್ವ ಕರಾವಳಿಯಲ್ಲಿ ಬುಧವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಗಳು ಕಡಿಮೆಯಾಗಿದ್ದರೂ, ಘಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ. ಇದರ Read more…

BIG NEWS: ತೈವಾನ್ ನಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ತೈವಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ 7.5ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ತೈವಾನ್ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, Read more…

ಟರ್ಕಿ: ಇಸ್ತಾಂಬುಲ್ ನೈಟ್ ಕ್ಲಬ್ ನಲ್ಲಿ ಭಾರಿ ಅಗ್ನಿ ದುರಂತ: 25 ಮಂದಿ ಸಾವು

ಇಸ್ತಾಂಬುಲ್: ಇಸ್ತಾಂಬುಲ್ ನೈಟ್‌ ಕ್ಲಬ್‌ ನಲ್ಲಿ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 7 ಮಂದಿ ಗಂಭೀರ Read more…

BREAKING : ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಬಲಿ.!

ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 18 ರಿಂದ ಚಿನ್ನದ ಗಣಿಯೊಳಗೆ ಸಿಕ್ಕಿಬಿದ್ದ 13 ಗಣಿಗಾರರನ್ನು ರಕ್ಷಿಸುವ ಉದ್ದೇಶದಿಂದ ರಷ್ಯಾ ಸೋಮವಾರ Read more…

Earthquake : ಜಪಾನ್ ನಲ್ಲಿ 6.1 ತೀವ್ರತೆಯ ಭೂಕಂಪ, ಬೆಚ್ಚಿಬಿದ್ದ ಜಪಾನಿಗರು

ಟೋಕಿಯೊ : ಜಪಾನ ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಸೋಮವಾರ-ಮಂಗಳವಾರ ಮಧ್ಯರಾತ್ರಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಕೇಂದ್ರ ತಿಳಿಸಿದೆ. ಭಾರತೀಯ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ.: ಜಾನುವಾರು ಹರಾಜಿನಲ್ಲಿ ಹೊಸ ದಾಖಲೆ ಬರೆದ ‘ಕಾಮಧೇನು’

ಅರಂಡೂ(ಬ್ರೆಜಿಲ್): ನೆಲ್ಲೂರು ತಳಿಯ ಹಸುವೊಂದು ಬ್ರೆಜಿಲ್‌ನಲ್ಲಿ 40 ಕೋಟಿ ರೂ.ಗೆ ಮಾರಾಟವಾಗಿದೆ.  ದಾಖಲೆ ಹಿಂದಿಕ್ಕಿದ ನೆಲ್ಲೂರು ಹಸು ಜಾನುವಾರು ಹರಾಜಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜಾನುವಾರುಗಳ ಹರಾಜಿನಲ್ಲೇ ಹೆಗ್ಗುರುತು Read more…

BREAKING : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ; 14 ವರ್ಷಗಳ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ

ನವದೆಹಲಿ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, 14 ವರ್ಷಗಳ ಜೈಲು ಶಿಕ್ಷೆಗೆ ಕೋರ್ಟ್ ತಡೆ ನೀಡಿದೆ. ಸರ್ಕಾರಿ ಉಡುಗೊರೆ ಪ್ರಕರಣದಲ್ಲಿ Read more…

ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಒತ್ತಡ ಮತ್ತು ನೋವನ್ನು ನಿವಾರಿಸಲು ಹಾಂಗ್ ಕಾಂಗ್‌ನ Read more…

BREAKING : ಕ್ಯಾಲಿಫೋರ್ನಿಯಾದಲ್ಲಿ ಮಿನಿ ವಿಮಾನ ಪತನ ; ಇಬ್ಬರು ಸಾವು

ಕ್ಯಾಲಿಫೋರ್ನಿಯಾದ ನೆವಾಡಾ ಸ್ಟೇಟ್ ಲೈನ್ ಬಳಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ಕಿ ತಾಹೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಸಿಂಗಲ್ ಎಂಜಿನ್ Read more…

BREAKING: ಏಕದಿನ, ಟಿ20ಯಲ್ಲಿ ತಂಡ ಮುನ್ನಡೆಸಲು ನಾಯಕನಾಗಿ ಮರಳಿದ ಬಾಬರ್ ಅಜಮ್

ಏಪ್ರಿಲ್ 18 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ T20I ಸರಣಿಯ ಮೊದಲು ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ರಾಷ್ಟ್ರೀಯ ತಂಡದ ನಾಯಕನಾಗಿ ಮರಳಿದ್ದಾರೆ. ಬಾಬರ್ ODI ಮತ್ತು Read more…

BIG NEWS : ಸಿರಿಯಾದಲ್ಲಿ ಬಾಂಬ್ ಸ್ಫೋಟ ; 7 ಮಂದಿ ಬಲಿ, 30 ಜನರಿಗೆ ಗಾಯ

ಟರ್ಕಿಯ ಗಡಿಯ ಸಮೀಪವಿರುವ ಬಂಡುಕೋರರ ಹಿಡಿತದಲ್ಲಿರುವ ಸಿರಿಯನ್ ಪಟ್ಟಣ ಅಜಾಜ್ ನ ಜನನಿಬಿಡ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಕಾರು ಸ್ಫೋಟದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 30 Read more…

ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗ್ತಿದೆ 8 ಕೋಟಿ ಟನ್ ಆಹಾರ; ಪಾಕಿಸ್ತಾನ-ಬಾಂಗ್ಲಾದೇಶದ ಸ್ಥಿತಿ ಹೇಗಿದೆ ಗೊತ್ತಾ….?

ಆರೋಗ್ಯಕರ ಆಹಾರವನ್ನು ಮಿತವಾಗಿ ಸೇವಿಸಿದರೆ ದೀರ್ಘಕಾಲ ಬದುಕಬಹುದು. ಆದರೆ ಆಹಾರವನ್ನು ಅತಿಯಾಗಿ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ವೈದ್ಯರ ಈ ಅಭಿಪ್ರಾಯದ ಹೊರತಾಗಿಯೂ ಭಾರತದಲ್ಲಿ ಜನರು ಅಗತ್ಯಕ್ಕಿಂತ Read more…

25 ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕು ಈ ಯುವ ಉದ್ಯಮಿ, ಅಷ್ಟಕ್ಕೂ ಕ್ರಿಪ್ಟೋ ಕಿಂಗ್ ಮಾಡಿದ ತಪ್ಪೇನು ಗೊತ್ತಾ….?

ಕ್ರಿಪ್ಟೋಕರೆನ್ಸಿ ಉದ್ಯಮದ ಪ್ರಮುಖ ವ್ಯಕ್ತಿ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್‌ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ  ಕ್ರಿಪ್ಟೋಕರೆನ್ಸಿ ಡೆರಿವೇಟಿವ್‌ಗಳ ಎಕ್ಸ್‌ಚೇಂಜ್ ಎಫ್‌ಟಿಎಕ್ಸ್‌ನ ಸಂಸ್ಥಾಪಕ ಮತ್ತು ಸಿಇಓ. ಎಫ್‌ಟಿಎಕ್ಸ್ Read more…

ತನ್ನ ರಾಜಧಾನಿಯನ್ನೇ ಬದಲಾಯಿಸುತ್ತಿದೆ ಈ ದೇಶ, ಶತಕೋಟಿ ಡಾಲರ್ ವೆಚ್ಚದಲ್ಲಿ ಹೊಸ ನಗರ ನಿರ್ಮಾಣ

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸುವ ಸಿದ್ಧತೆಯಲ್ಲಿದೆ. ಅಲ್ಲಿ ಸಂಸತ್ತು ಈಗಾಗ್ಲೇ ಜಕಾರ್ತಾಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದು, ಅದನ್ನು ದೇಶದ ಆರ್ಥಿಕ ಕೇಂದ್ರವಾಗಿ ಮಾಡಲಾಗಿದೆ. ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜನನಿಬಿಡ Read more…

BREAKING : ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಐವರು ಉಗ್ರರ ಸಾವು ; ಹಿಜ್ಬುಲ್ಲಾ ಘೋಷಣೆ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ತನ್ನ ಐವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದೆ. ತನ್ನ ಐವರು ಸದಸ್ಯರನ್ನು ‘ಜೆರುಸಲೇಂಗೆ ಹೋಗುವ ದಾರಿಯಲ್ಲಿ’ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದೆ. ಹಿಜ್ಬುಲ್ಲಾ Read more…

SHOCKING : ಕುಟುಂಬದವರ ಎದುರೇ ಸಹೋದರಿಯನ್ನು ಕತ್ತು ಹಿಸುಕಿ ಕೊಂದ ರಾಕ್ಷಸ ; ವಿಡಿಯೋ ವೈರಲ್

ಕುಟುಂಬದವರ ಎದುರೇ ಸಹೋದರಿಯನ್ನು ದುರುಳನೋರ್ವ ಕತ್ತು ಹಿಸುಕಿ ಕೊಂದ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೋಬಾ ಟೇಕ್ ಸಿಂಗ್ ನಗರದ ಮನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...