alex Certify International | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

50 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿ ಮಾದರಿಯಾದ ಮಹಿಳೆ..!

ಶೇಡ್​​ ಅಜಯಿ ಎಂಬ ಮಹಿಳೆ ತನ್ನ ಮಧ್ಯ ವಯಸ್ಸಿನವರೆಗೂ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಈ ಮಹಿಳೆಗೆ 50 ವರ್ಷ ವಯಸ್ಸಾಗಿದ್ದು ತನಗಿಂತ ನಾಲ್ಕು ದಶಕಗಳಷ್ಟು ಕಡಿಮೆ ವಯಸ್ಸಿನ ಮಕ್ಕಳೊಂದಿಗೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಡೆಲಿವರಿ ಬಾಯ್‌ ಮನಕಲಕುವ ಕಥೆ

​ಡೆಲಿವರಿ ಬಾಯ್​ ಒಬ್ಬ ಬ್ಯಾಗ್​ನಲ್ಲಿ ತನ್ನ ಪುಟಾಣಿ ಕಂದಮ್ಮನನ್ನ ಕೂರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಮುಟ್ಟಿದೆ. ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ Read more…

ಕೊರೋನಾ ಲಸಿಕೆ ವಿಚಾರದಲ್ಲಿ ಭರ್ಜರಿ ಗುಡ್ ನ್ಯೂಸ್: 12 -15 ವರ್ಷದವರಿಗೆ ಶೇಕಡ 100 ರಷ್ಟು ಪರಿಣಾಮಕಾರಿ ವ್ಯಾಕ್ಸಿನ್

12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಕೊoರೋನಾ ವೈರಸ್ ವಿರುದ್ಧ ಶೇಕಡ 100 ರಷ್ಟು ಪರಿಣಾಮಕಾರಿತ್ವವನ್ನು ಲಸಿಕೆ ಉಂಟು ಮಾಡಿದೆ ಎಂದು ಬಯೋನ್ ಟೆಕ್-ಫಿಜರ್ ತಿಳಿಸಿದೆ. ಮುಂದಿನ Read more…

ಫ್ರಾನ್ಸ್‌ ನ ಶೇ.96 ರಷ್ಟು ಪ್ರೌಢಶಾಲೆಗಳಲ್ಲಿದೆ ‌ʼಕಾಂಡೋಮ್ʼ‌ ವೆಂಡಿಂಗ್‌ ಮೆಷಿನ್…! ಇದರ ಹಿಂದಿದೆ ಈ ಕಾರಣ

ಫ್ರಾನ್ಸ್​ನಲ್ಲಿ 96 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಲ್ಲಿ ಕಾಂಡೋಮ್​ ವಿತರಣಾ ಯಂತ್ರಗಳನ್ನ ಇರಿಸಲಾಗಿದೆ. ಲೈಂಗಿಕ ಶಿಕ್ಷಣ ಹಾಗೂ ಹೆಚ್​ಐವಿ ವಿರುದ್ಧದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗಿದ್ದು, 96 ಪ್ರತಿಶತಕ್ಕಿಂತಲೂ Read more…

ನೋಡನೋಡುತ್ತಿದ್ದಂತೆಯೇ ಕಾರಿನ ಮೇಲೆ ಬಿತ್ತು ಭಾರೀ ಗಾತ್ರದ ಹಿಮ..!

ದಂಪತಿ ಕಾರಿನಲ್ಲಿ ಕುಳಿತಿದ್ದ ವೇಳೆಯೇ 50 ಅಡಿ ಎತ್ತರದಿಂದ ಕಾರಿನ ಮೇಲೆ ಭಾರೀ ಗಾತ್ರದ ಹಿಮ ಬಿದ್ದಿದ್ದು ಈ ಮೈ ಝುಂ ಎನ್ನಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಪಶು ವೈದ್ಯರನ್ನ ಹುಡುಕಿಕೊಂಡು ಬಂದ ಬೆಕ್ಕು..! ವೈರಲ್​ ಆಯ್ತು ವಿಡಿಯೋ

ತಾಯಿ ಬೆಕ್ಕೊಂದು ವೈದ್ಯಕೀಯ ಸಹಾಯಕ್ಕಾಗಿ ತನ್ನ ಮರಿಯನ್ನ ಬಾಯಲ್ಲಿ ಕಚ್ಚಿಕೊಂಡು ನೇರವಾಗಿ ಆಸ್ಪತ್ರೆಗೇ ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಟರ್ಕಿ ದೇಶದ ಇಜ್ಮಿರ್​ನ Read more…

ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….?

ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್​ನಲ್ಲೂ ನಡೆದಿದೆ. Read more…

ರೈಲು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜನರ ಗುಂಪು..!

ರೈಲ್ವೆ ಟ್ರ್ಯಾಕ್​ ಮೇಲೆ ಜಗಳವಾಡುತ್ತಿದ್ದ ಜನರ ಗುಂಪು ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದು ಈ ಮೈ ಝುಂ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. Read more…

ಸಾವಿಗೀಡಾದ ಎಂದು ಭಾವಿಸಿದ್ದ ಯುವಕ ಮರುಜೀವ ಪಡೆದ ರೀತಿಯೇ ರೋಚಕ..!

ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದ ಅಂಗಾಂಗಗಳನ್ನ ದಾನ ಮಾಡುವ ಕೆಲವೇ ಕ್ಷಣಗಳ ಮುಂಚೆ ಆತ ಎಚ್ಚರಗೊಂಡ ವಿಚಿತ್ರ ಘಟನೆ ವರದಿಯಾಗಿದೆ. 18 ವರ್ಷದ ಲೇವಿಸ್​ Read more…

ಈ ಮಹಿಳೆ ಬಳಿ ಇದೆ 58 ಲಕ್ಷ ರೂ. ಮೌಲ್ಯದ 4500 ಆಟಿಕೆ ಕುದುರೆ

ಈ ಫೋಟೋದಲ್ಲಿ ಕಾಣ್ತಿರುವ ಸ್ಟೆಫನಿ ನಾಸೆಲ್ಲೊ ಎಂಬ ಹೆಸರಿನ ಮಹಿಳೆ ಮೂರು ವರ್ಷ ವಯಸ್ಸಿನವಳಾಗಿದ್ದಾಗ ಮೊದಲ ಬಾರಿಗೆ ಒಂದು ಪುಟ್ಟ ಕುದುರೆ ಗೊಂಬೆಯನ್ನ ಖರೀದಿ ಮಾಡಿದ್ದರು. ಇಲ್ಲಿಂದ ಆರಂಭವಾದ Read more…

ವಿವಾದಕ್ಕೆ ಕಾರಣವಾಯ್ತು ʼನೈಕಿʼ ಶೂ: ಕಾನೂನು ಹೋರಾಟಕ್ಕೆ ಮುಂದಾದ ಕಂಪನಿ

  ಅಮೆರಿಕದ ಖ್ಯಾತ ಗಾಯಕ 21 ವರ್ಷದ ಲಿಲ್​ ನಾಸ್​ ಎಕ್ಸ್​ ಕೆಲ ದಿನಗಳ ಹಿಂದಷ್ಟೇ ಹೊಸ ಮ್ಯೂಸಿಕ್​ ವಿಡಿಯೋ ರಿಲೀಸ್​ ಮಾಡಿ ಸುದ್ದಿಯಾಗಿದ್ದರು. ಇದೀಗ ಓಲ್ಡ್​ ಟೌನ್​ Read more…

ಪುಟ್ಟ ಕಂದಮ್ಮನಿಗೆ ಉಗುರುಗಳ ಶೃಂಗಾರ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಫೋಟೋ

ಪುಟ್ಟ ಕಂದಮ್ಮಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಅವುಗಳ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಅವುಗಳ ಉಗುರುಗಳನ್ನ ಕಾಲ ಕಾಲಕ್ಕೆ ಕತ್ತರಿಸಬೇಕು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಪುಟ್ಟ ಕಂದಮ್ಮನ Read more…

91ನೇ ಇಳಿವಯಸ್ಸಿನಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ..! ದಣಿವರಿಯದ ಅಧಿಕಾರಿಗೆ ಇಲ್ಲ ನಿವೃತ್ತಿ ಹೊಂದುವ ʼಪ್ಲಾನ್ʼ

ಸಾಮಾನ್ಯವಾಗಿ ಬಹುತೇಕ ರಾಷ್ಟ್ರಗಳಲ್ಲಿ ಪೊಲೀಸ್​​ ಅಧಿಕಾರಿಗಳಿಗೆ 60 ವರ್ಷವನ್ನ ನಿವೃತ್ತಿ ವಯಸ್ಸು ಎಂದು ಪರಿಗಣಿಸಲಾಗಿದೆ. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಅಧಿಕಾರಿಗಳು 65 ವರ್ಷದವರೆಗೂ ಸೇವೆ ಸಲ್ಲಿಸಿದ ಉದಾಹರಣೆಗಳೂ ಇವೆ. Read more…

ನೃತ್ಯ ಮಾಡುತ್ತಲೇ ನಿದ್ದೆ ಹೋದ ಪುಟ್ಟ ಬಾಲಕಿ: ವೈರಲ್​ ಆಯ್ತು ವಿಡಿಯೋ

ಪುಟಾಣಿ ಬಾಲಕಿಯೊಬ್ಬಳು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡುತ್ತಿರುವ ವೇಳೆಯಲ್ಲಿಯೇ ನಿದ್ದೆಗೆ ಜಾರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ಘಟನೆ ಪಶ್ಚಿಮ ಚೀನಾದ ವೆನ್​ಜಾವು Read more…

ತಾಳ್ಮೆ ಕಳೆದುಕೊಂಡ ಮಹಿಳೆಗೆ ವ್ಯಕ್ತಿಯಿಂದ ಮರೆಯಲಾಗದ ಪಾಠ…!

ಮೆಕ್​​ಡೊನಾಲ್ಡ್​ನಲ್ಲಿ ಆಹಾರ ಖರೀದಿ ಮಾಡುತ್ತಿದ್ದ ವೇಳೆ ತಾಳ್ಮೆಯಿಲ್ಲದವರಂತೆ ವರ್ತಿಸಿದ ಮಹಿಳೆಯ ವಿರುದ್ಧ ಗ್ರಾಹಕರೊಬ್ಬರು ಚೆನ್ನಾಗಿಯೇ ದ್ವೇಷ ತೀರಿಸಿಕೊಂಡಿದ್ದಾರೆ. ತಾನು ಯಾವ ರೀತಿಯಲ್ಲಿ ಮಹಿಳೆಯ ವಿರುದ್ಧ ರಿವೇಂಜ್​ ತೀರಿಸಿಕೊಂಡೆ ಅನ್ನೋದನ್ನ Read more…

ನಿರಾಶ್ರಿತನಿಗೆ ಹರಿದು ಬಂತು ನೆರವಿನ ಮಹಾಪೂರ: ಭಾವುಕನಾದ ವ್ಯಕ್ತಿ ವಿಡಿಯೋ ವೈರಲ್​​

ಅಮೆರಿಕದ ನಿರಾಶ್ರಿತನೊಬ್ಬನಿಗೆ ಅಪರಿಚಿತರು ಬರೋಬ್ಬರಿ 12 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದು ಇದನ್ನ ಸ್ವೀಕರಿಸಿದ ವ್ಯಕ್ತಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 46 Read more…

ಮನುಷ್ಯನ ಲಾಲಾರಸದಲ್ಲೂ ಇದೆ ವಿಷಕಾರಿ ಅಂಶ: ಅಧ್ಯಯನದಲ್ಲಿ ʼಶಾಕಿಂಗ್ʼ‌ ಸಂಗತಿ ಬಹಿರಂಗ

ಓಕಿನಾವಾ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ & ಟೆಕ್ನಾಲಜಿ ಗ್ರಾಜುಯೇಟ್​​ ಯೂನಿವರ್ಸಿಟಿ ಹಾಗೂ ಆಸ್ಟ್ರೇಲಿಯಾದ ನ್ಯಾಷನಲ್​ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನದಲ್ಲಿ ಮನುಷ್ಯನ ಲಾಲಾರಸದ ಕುರಿತಾದ ಆಘಾತಕಾರಿ ಮಾಹಿತಿ Read more…

ತಲೆಗೂದಲಿನ ಕಾರಣಕ್ಕೆ ವಿದ್ಯಾರ್ಥಿಯನ್ನ ಐಸೋಲೇಷನ್​ನಲ್ಲಿಟ್ಟ ಶಾಲೆ..!

ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ಬರಬಾರದು ಅಂತಾ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಾಸ್ಕ್​ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ Read more…

ಎ.ಆರ್. ರೆಹಮಾನ್​ ಹಾಡಿಗೆ ಧ್ವನಿಯಾದ ಅಮೆರಿಕ ನೌಕಾಪಡೆ

ಅಮೆರಿಕ ನೌಕಾಪಡೆ ಮುಖ್ಯಸ್ಥ ಮೈಕೆಲ್​ ಎಂ ಗಿಲ್ಡೆ ಹಾಗೂ ಭಾರತೀಯ ರಾಯಭಾರಿ ತಾರಂಜಿತ್​ ಸಿಂಗ್​ ಸಂಧು ಅವರ ನಡುವಿನ ಭೋಜನಕೂಟದಲ್ಲಿ ಅಮೆರಿಕ ನೌಕಾಪಡಾ ಸದಸ್ಯರು ಪ್ರಸಿದ್ಧಿ ಹಿಂದಿ ಹಾಡನ್ನ Read more…

ಲಸಿಕೆ ಪಡೆದುಕೊಂಡ್ರೂ ಪಾಕಿಸ್ತಾನ ಅಧ್ಯಕ್ಷ ಆರೀಫ್ ಗೆ ಕೊರೋನಾ ಸೋಂಕು

ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅಂದ ಹಾಗೆ, ಅವರು ಕೊರೋನಾ ಲಸಿಕೆ ಮೊದಲ ಡೋಸ್ ತೆಗೆದುಕೊಂಡ ನಂತರದಲ್ಲಿ ಅವರಿಗೆ ಸೋಂಕು Read more…

ಜಲಮಾರ್ಗದ ಅತಿ ದೊಡ್ಡ ಟ್ರಾಫಿಕ್ ಜಾಮ್ ತೆರವು: ಸಂಚಾರ ಆರಂಭಿಸಿದ ಹಡಗುಗಳು

ವಿಶ್ವದ ಅತ್ಯಂತ ಪ್ರಧಾನ ಮಾರ್ಗಗಳಲ್ಲಿ ಒಂದಾದ ಈಜಿಪ್ಟ್ ನ ಸುಯೆಜ್ ಕಾಲುವೆಯ ದಡದ ಮರಳಿನಲ್ಲಿ ‘ಎವರ್ ಗಿವೆನ್’ ಎಂಬ ಸರಕು ಸಾಗಣೆ ಹಡಗು ಸಿಲುಕಿಕೊಂಡಿದ್ದ ಕಾರಣ ಕಳೆದ ಒಂದು Read more…

ಕೊರೊನಾ ಸೋಂಕಿತರ ದೇಹದಲ್ಲಿ 7 ಪಟ್ಟು ಹೆಚ್ಚು ಪ್ರತಿಕಾಯ ಉತ್ಪತ್ತಿ ಮಾಡ್ತಿದೆ ಈ ‘ಲಸಿಕೆ’

ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಕೂಡ ವೇಗವಾಗಿ ನಡೆಯುತ್ತಿದೆ. ಈ ಮಧ್ಯೆ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ ಎಂಬ Read more…

BIG BREAKING: ಕೊರೊನಾ ವೈರಸ್ ಹರಡಿದ್ದು ಎಲ್ಲಿಂದ….? ಸೋರಿಕೆಯಾದ ಡಬ್ಲ್ಯುಎಚ್‌ಒ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಎಲ್ಲಿಂದ ಬಂತು ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಡೆಸಿದ ಜಂಟಿ ತನಿಖಾ ವರದಿ ಸೋರಿಕೆಯಾಗಿದೆ. ಡಬ್ಲ್ಯುಎಚ್‌ಒನ ಬಹುನಿರೀಕ್ಷಿತ ತನಿಖಾ ವರದಿ ಪ್ರಕಾರ, Read more…

ನೆಟ್ಟಿಗರ ಮನಮೆಚ್ಚಿದ ಭೂತಾನ್ ಬಾಲಕಿಯ ‘ಶುಕ್ರಿಯಾ ಸಂದೇಶ’

ಭಾರತವು ಕೋವಿಡ್- 19 ಮುಕ್ತಗೊಳಿಸುವ ಲಸಿಕೆಯನ್ನು ತಮ್ಮ ದೇಶಕ್ಕೆ ಕಳಿಸಿದ್ದಕ್ಕಾಗಿ ಭೂತನ್‌ನ ಪುಟ್ಟ ಬಾಲಕಿಯೊಬ್ಬಳು ಧನ್ಯವಾದ ಅರ್ಪಿಸಿದ ವಿಡಿಯೋ ನೆಟ್ಟಿಗರ ಮನಸ್ಸು ತಟ್ಟಿದೆ. ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಿಗೆ Read more…

ಸಾಹಸ ಮಾಡಲು ಹೋಗಿ ಸಾವಿನ‌ ಕದ ತಟ್ಟಿಬಂದ ಯುವಕರು

ಥೀಮ್ ಪಾರ್ಕ್‌ನಲ್ಲಿ ಸಾಹಸ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸಾವಿನ‌ ಕದ ತಟ್ಟಿ ಬಂದ ಪ್ರಸಂಗವೊಂದು ಫ್ಲೋರಿಡಾದ ಕಿಸ್ಸಿಮ್ಮಿ ಪಟ್ಟಣದಲ್ಲಿ ಬಡೆದಿದೆ. ‘ಸ್ಲಿಂಗ್ಶಾಟ್’ ಎಂಬ ಹೆಸರಿನ ಸವಾರಿಯಲ್ಲಿದ್ದ ಇಬ್ಬರು Read more…

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. Read more…

ಏಕಾಏಕಿ ಕುಸಿದು ಬಿದ್ದ ಮಹಿಳೆ: ಸಮಯ ಪ್ರಜ್ಞೆ ಮೆರೆದ ಶ್ವಾನ

ನಾಯಿ ಮತ್ತು ಮನುಷ್ಯನ ಸಂಬಂಧ ಬಹಳ ವಿಶೇಷವಾದದ್ದು. ನಾಯಿಗಳು ತಮ್ಮ ಮಾಲೀಕನಿಗೆ ವಿವಿಧ ಸಂದರ್ಭಗಳಲ್ಲಿ ನೆರವಾಗುವ ಅನೇಕ ಉದಾಹರಣೆಗಳು ಗಮನಕ್ಕೆ ಬಂದಿರುತ್ತದೆ. ಇಲ್ಲೊಂದು ಘಟನೆಯಲ್ಲಿ ಕುಸಿದುಬಿದ್ದ ತನ್ನ ಮಾಲೀಕನ Read more…

ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ರೆ ಜಾರುವುದು ಏಕೆ…? ಈ ವಿಡಿಯೋದಲ್ಲಿದೆ ಉತ್ತರ

ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ರೆ ಜಾರಿ ಬೀಳೋದು ಪಕ್ಕಾ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೇ. ಆದರೆ ಕಾರುಗಳಿಗೂ ಈ ಮಾತು ಅನ್ವಯವಾಗುತ್ತಾ..? ಅಂತಾ ಕೇಳಿದ್ರೆ ನಿಮ್ಮ ಬಳಿ ಉತ್ತರ Read more…

ನದಿಯಲ್ಲಿ ಹೆಲಿಕಾಪ್ಟರ್ ಪತನ, 5 ಮಂದಿ ಸಾವು

ಆಂಕಾರೇಜ್: ಅಲಾಸ್ಕಾದ ಅಂಕಾರೇಜ್ ಬಳಿ ಹಿಮನದಿಯಲ್ಲಿ ಹೆಲಿಕಾಫ್ಟರ್ ಪತನವಾಗಿದೆ. ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆಂದು ಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ತಿಳಿಸಿದ್ದಾರೆ. ಅಲಾಸ್ಕಾದ ಅಂಕಾರೇಜ್ ಬಳಿಯ ಉತ್ತರ Read more…

BIG NEWS: 880 ಕೋಟಿ ರೂ. ವೆಚ್ಚದಲ್ಲಿ ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಪೂರ್ಣ

ಯುಎಇನಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಅಡಿಪಾಯದ ಕೆಲಸ ಭರದಿಂದ ಸಾಗಿದ್ದು, ಏಪ್ರಿಲ್ ನಲ್ಲಿ ಬಹುತೇಕ ಪೂರ್ಣಗೊಳ್ಳಲಿದೆ. ಅಬುದಾಬಿಯ ಅಬುಮುರೇಖಾದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ನೆಲಮಟ್ಟದಿಂದ 4.5 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...