alex Certify International | Kannada Dunia | Kannada News | Karnataka News | India News - Part 317
ಕನ್ನಡ ದುನಿಯಾ
    Dailyhunt JioNews

Kannada Duniya

ಚಕ್ರಗಳ ಸಹಾಯದಿಂದ ಮರುಹುಟ್ಟನ್ನ ಪಡೆದಿದೆ ಈ ಪುಟ್ಟ ಪ್ರಾಣಿ..! ವೈರಲ್ ಆಯ್ತು ವಿಡಿಯೋ

ಹುಟ್ಟುವಾಗಲೇ ಅಂಗವಿಕಲನಾಗಿ ಜನನದ ಸಂದರ್ಭದಲ್ಲಿ ತಾಯಿ ಹಾಗೂ ಸಹೋದರಿಯನ್ನ ಕಳೆದುಕೊಂಡಿದ್ದ ಪುಟ್ಟ ಅಲ್ಪಾಕಾ ಪ್ರಾಣಿ ಇದೀಗ ಚಲಿಸುವ ಶಕ್ತಿಯನ್ನ ವಾಪಸ್​ ಪಡೆದಿದೆ. ಈ ದಿವ್ಯಾಂಗ ಮರಿಯನ್ನ ಸ್ನೇಹಿತರ ಜಮೀನಿನಲ್ಲಿ Read more…

ಪತ್ನಿ ಮಾಡಿಕೊಟ್ಟ ಊಟ ಮಾರಿ ಫಾಸ್ಟ್‌ ಫುಡ್ ತಿನ್ನಲು ಹೋಗುತ್ತಿದ್ದ ಭೂಪ…!

ಕಚೇರಿಯಲ್ಲಿ ತನ್ನ ಗಂಡ ಮನೆಯಲ್ಲಿ ಮಾಡಿದ ಊಟ ತಿಂದು ಚೆನ್ನಾಗಿರಲಿ ಎಂದು ಡಬ್ಬಿಯಲ್ಲಿ ಊಟ ಹಾಕಿಕೊಟ್ಟರೆ ಆತ ಅದರ ಬದಲಿಗೆ ಫಾಸ್ಟ್ ಫುಡ್ ತಿನ್ನಲು ಡಬ್ಬಿ ಊಟವನ್ನೇ ಮಾರುತ್ತಿದ್ದ Read more…

ಟಿವಿಯಲ್ಲಿ ʼವಿಲನ್ʼ‌ ನೋಡಿ ಸೋಫಾ ಹಿಂದೆ ಅವಿತುಕೊಂಡ ಶ್ವಾನ….!

ನಾಯಿಗಳು ತಮ್ಮ ಪ್ರೀತಿಪಾತ್ರರರನ್ನು ರಕ್ಷಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುವಷ್ಟು ಧೈರ್ಯಶಾಲಿಗಳು ಎಂದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಸ್ಟಾರ್‌ ವಾರ್‌ನ ವಿಲನ್ ಡಾರ್ತ ವಾಡೆರ್‌ರನ್ನು ಕಂಡರೆ ನಾಯಿಗೂ Read more…

ತನ್ನ ಮುಖದ ಬಗೆಗಿನ ಕುತೂಹಲಕಾರಿ ಅಂಶವನ್ನ ರಿವೀಲ್​ ಮಾಡಿದ ಯುವತಿ..! ವಿಡಿಯೋ ವೈರಲ್​​

ಸಾಮಾನ್ಯವಾಗಿ ಮಕ್ಕಳ ಮುಖ ತಂದೆಗೋ ಇಲ್ಲ ತಾಯಿಯ ಮುಖಚರ್ಯೆಗೋ ಹೋಲಿಕೆ ಆಗೋದು ಸಹಜ. ಆದರೆ ಇಲ್ಲೊಬ್ಬ ಯುವತಿಯ ಅರ್ಧ ಮುಖ ತಂದೆಯ ಮುಖದಂತಿದ್ದರೆ ಇನ್ನರ್ಧ ಮುಖಕ್ಕೆ ತಾಯಿಯ ಹೋಲಿಕೆ Read more…

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು..!

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ನಾರ್ವೆ ದೇಶದ ಪೊಲೀಸರು ಸ್ವತಃ ಅಲ್ಲಿನ ಪ್ರಧಾನಿ ಎರ್ನಾ ಸೋಲ್​ಬರ್ಗ್​ಗೆ ದಂಡವನ್ನ ವಿಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ಮನೆಯಲ್ಲೇ ಸಣ್ಣ ಔತಣಕೂಟ Read more…

ಐಫೋನ್ ಹೊಂದಿರುವವರು ಖುಷಿಪಡಲು ಇಲ್ಲಿದೆ ಮತ್ತೊಂದು ಕಾರಣ

ಕಳೆದ 56 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತೈವಾನ್ ತುತ್ತಾಗಿದೆ. ಬರದಿಂದಾಗಿ ಈ ದೇಶದ ಅತ್ಯಂತ ಜನಪ್ರಿಯ ಕೆರೆಯೊಂದು ಬತ್ತಿ ಹೋಗಿದೆ. ಚೆನ್ ಹೆಸರಿನ ವ್ಯಕ್ತಿಗೆ ಇಂಥ ಅಲ್ಪಕಾಲವೂ Read more…

ಉಲ್ಕೆಗಳು ಮತ್ತು ಕ್ಷುದ್ರ ಗ್ರಹಗಳಿಂದ ಭೂಮಿ ಮೇಲೆ ಪ್ರತಿವರ್ಷ ಬೀಳುತ್ತೆ 5000 ಟನ್ ಧೂಳು

ಪ್ರತಿ ವರ್ಷವೂ ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ 5,000 ಟನ್‌ಗಳಷ್ಟು ಹೆಚ್ಚುವರಿ ಧೂಳು ಭೂಗ್ರಹದ ಮೇಲೆ ಬೀಳುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಧೂಳಿನ ಕಣಗಳು ನಮ್ಮ Read more…

ಕೋವಿಡ್​ ರೋಗಿಗಳ ಮಾನಸಿಕ ಖಿನ್ನತೆಗೆ ಪರಿಹಾರ ಕಂಡುಹಿಡಿದ ನರ್ಸ್​..!

ಕೋವಿಡ್​ 19 ಸೋಂಕು ದೃಢಪಟ್ಟ ಬಳಿಕ ಅನಿವಾರ್ಯವಾಗಿ ಐಸೋಲೇಟ್​ ಆಗಬೇಕಾಗುತ್ತೆ. ಈ ಸಮಯದಲ್ಲಿ ಕುಟುಂಬಸ್ಥರು ತುಂಬಾನೇ ನೆನಪಾಗ್ತಾರೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗಬಹುದು. ಕೊರೊನಾ ಉಂಟಾದ ರೋಗಿಗೆ ವೈದ್ಯರು Read more…

ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ

ಕೊರೋನಾ ಸಾಂಕ್ರಾಮಿಕ ರೋಗ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ ಲೈಂಗಿಕ ವಿಧಾನಗಳ ಮೇಲೆ ಕೊರೋನಾ ಪರಿಣಾಮವನ್ನುಂಟು ಮಾಡಿದೆ. SIUE ಹೆಲ್ತ್ ಸರ್ವಿಸ್ ಮೆಡಿಕಲ್ ಚೀಫ್ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ Read more…

ರಾಣಿ ಎಲಿಜೆಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ಇನ್ನಿಲ್ಲ

ಬ್ರಿಟನ್‌ ರಾಣಿ ಎಲಿಜೆಬೆತ್‌ ಅವರ ಪತಿ ಪ್ರಿನ್ಸ್‌ ಫಿಲಿಪ್‌ ವಿಧಿವಶರಾಗಿದ್ದಾರೆ. 99 ವರ್ಷದ ಫಿಲಿಪ್‌ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 73 ವರ್ಷಗಳ ಹಿಂದೆ ಎಲಿಜೆಬೆತ್‌ ಅವರನ್ನು ಪ್ರಿನ್ಸ್‌ Read more…

ಈ ಪುಟ್ಟ ಬಾಲಕನ ಕ್ಯೂಟ್​ ವಿಡಿಯೋ ನೋಡಿದ್ರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ..!

ಕೇಕ್​​ನ್ನು ಬೇಕ್​ ಮಾಡಲು ಪ್ರಯತ್ನ ಮಾಡುವ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫ್ರೆಡ್​​ ಶುಟ್ಜ್​​​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಕೇವಲ 6 ಸೆಕೆಂಡ್​ಗಳ Read more…

ʼಮಿಸೆಸ್​ ಶ್ರೀಲಂಕಾʼ ಕಿರೀಟವನ್ನ ಕಸಿದಿದ್ದ ಮಿಸೆಸ್​ ವರ್ಲ್ಡ್​​ ಅರೆಸ್ಟ್

ಮಿಸೆಸ್​ ಶ್ರೀಲಂಕಾ 2021 ಪುಷ್ಪಿಕಾ ಡಿ ಸಿಲ್ವಾ ಅವರ ಕಿರೀಟವನ್ನ ಕಸಿದುಕೊಂಡ ಪ್ರಕರಣ ಹಿನ್ನೆಲೆ ಕೊಲಂಬಿಯಾ ಪೊಲೀಸರು ಮಿಸೆಸ್​ ಶ್ರೀಲಂಕಾ ವರ್ಲ್ಡ್​ 2019 ಕ್ಯಾರೋಲಿನ್​ ಜ್ಯೂರಿ ಅವರನ್ನ ಬಂಧಿಸಿದ್ದಾರೆ.‌ Read more…

ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ತುಂಬು ಗರ್ಭಿಣಿ…!

ನೈಜೀರಿಯಾದ ತುಂಬು ಗರ್ಭಿಣಿಯೊಬ್ಬರು ರಾಷ್ಟ್ರೀಯ ಕ್ರೀಡಾ ಹಬ್ಬದಲ್ಲಿ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 26 ವರ್ಷದ ಅಮೀನತ್​ ಇಡ್ರೀಸ್​​ ಎಂಬವರು 8 ತಿಂಗಳ Read more…

ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….!

ತಿಂಗಳಿನ ಆರಂಭದಲ್ಲಿ ನಾವು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕು ಅಂತಾ ಸಂಕಲ್ಪ ಮಾಡ್ತೇವೆ. ಆದರೆ ಉಳಿತಾಯ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಯಾವುದೇ Read more…

ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭವತಿಯಾದ ಮಹಿಳೆ..!

ಗರ್ಭಧಾರಣೆಗೆ ಯತ್ನಿಸುತ್ತಿದ್ದ ಬ್ರಿಟನ್​​ನ ರೆಬೆಕ್ಕಾ ರಾಬರ್ಟ್​ ಹಾಗೂ ಅವಳ ಪತಿ ಕೊನೆಗೂ ಗರ್ಭಧಾರಣೆ ಟೆಸ್ಟ್​ನಲ್ಲಿ ಪಾಸಿಟಿವ್ ರಿಸಲ್ಟ್ ಪಡೆದ ಬಳಿಕ ಫುಲ್​ ಖುಷ್​ ಆಗಿದ್ದರು. ಆದರೆ ಇಷ್ಟಕ್ಕೇ ಕತೆ Read more…

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢ ಸಾವು..!

ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರೋದನ್ನ ಕಂಡ ನೆರೆಮನೆಯವರು ಮನೆಗೆ ತೆರಳಿದ ವೇಳೆ ಈ Read more…

1938 ರ ಸೂಪರ್‌ಮ್ಯಾನ್ ಕಾಮಿಕ್ ಬರೋಬ್ಬರಿ 24 ಕೋಟಿ ರೂ.ಗಳಿಗೆ ಹರಾಜು

ಕಾಮಿಕ್ಸ್ ಹೀರೋ ಸೂಪರ್‌ಮ್ಯಾನ್‌ ಅನ್ನು ಜಗತ್ತಿಗೆ ಪರಿಚಯಿಸಿದ 1938ರ ಪುಸ್ತಕವೊಂದು ಆನ್ಲೈನ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಆಕ್ಷನ್ ಕಾಮಿಕ್ಸ್‌ನ ಅತ್ಯಂತ ಅಪರೂಪದ ಈ ಪುಸ್ತಕ $3.25 ದಶಲಕ್ಷಕ್ಕೆ Read more…

ಬೆರಗಾಗಿಸುತ್ತೆ ನೀರಿನಾಳದಲ್ಲಿ ಯುವತಿ ಮಾಡಿರುವ ಕಸರತ್ತು

ಮಿಯಾಮಿ ಮೂಲದ ಜಿಮ್ನಾಸ್ಟ್‌ ಕ್ರಿಸ್ಟಿನಾ ಮಕುಶೆಂಕೋ ಅವರು ತಮ್ಮ ಅತ್ಯದ್ಭುತ ಆಕ್ರೋಬಾಟಿಕ್ ಸಾಹಸದಿಂದ ನೆಟ್ಟಿಗರ ಮನ ಸೂರೆಗೊಂಡಿದ್ದಾರೆ. ನೀರಿನಾಳದಲ್ಲಿ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯದ ಪರಿಯನ್ನು ಪರಿಚಯಿಸುತ್ತಿರುವ ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿರುವ Read more…

ಬೆಚ್ಚಿಬೀಳಿಸುವಂತಿದೆ ಟ್ಯಾಟೋ ಮೇಲಿನ ಈತನ ಹುಚ್ಚು ಪ್ರೀತಿ….!

ವಿಪರೀತ ಟ್ಯಾಟೂ ಹುಚ್ಚಿರುವ ರಿಕೋ ಲೆಡೆಸ್ಮಾ ತಮ್ಮ ಈ ಗೀಳನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ’ಲಾರ್ಡ್‌ ಆಫ್ ದಿ ರಿಂಗ್ಸ್‌’ ಚಿತ್ರದ ’ಆರ್ಕ್’ ಪಾತ್ರದಂತೆ ಕಾಣಲು ಈತ Read more…

ವೈನ್‌ ಕೊಡಲಿಲ್ಲವೆಂದು ವಿಮಾನವನ್ನೇ ಸುಟ್ಟು ಹಾಕುವ ಬೆದರಿಕೆಯೊಡ್ಡಿದ ಮಾಡೆಲ್

ಬಹಳ ಶಾಕಿಂಗ್ ಘಟನೆಯೊಂದರಲ್ಲಿ, ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೀ ಪಿಯರ್ಸನ್ ಹೆಸರಿನ ಮಾಡೆಲ್ ಒಬ್ಬರು ವಿಮಾನವನ್ನೇ ಹೊತ್ತಿ ಉರಿಸುವುದಾಗಿ ಬೆದರಿಕೆಯೊಡಿದ್ದಾರೆ. ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ Read more…

ಅಶ್ಲೀಲ ವಿಡಿಯೋ ಪೋಸ್ಟ್​ ಮಾಡಿ ʼಪಟ್ಟʼ ಕಳೆದುಕೊಂಡ ಮಾಡೆಲ್​..!

ಲ್ಯುಸಿ ಮೈನೋ ಎಂಬ 25 ವರ್ಷದ ಮಹಿಳೆ ತಮ್ಮ ಒಂದು ಸಣ್ಣ ಯಡವಟ್ಟಿನಿಂದಾಗಿ ಮಿಸ್​ ಪಪುವಾ ನ್ಯೂಗಿನಿಯಾ ಕಿರೀಟವನ್ನ ಕಳೆದುಕೊಂಡಿದ್ದಾರೆ. ಟಿಕ್​ಟಾಕ್​​ನಲ್ಲಿ ಈಕೆ ಹಾಕಿದ ಒಂದೇ ಒಂದು ವಿಡಿಯೋದಿಂದಾಗಿ Read more…

ಕೊರೊನಾ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಜಗತ್ತಿಗೆ ಗಂಡಾಂತರ ತರಲಿದೆ ಚೀನಾದ ಹೊಸ ವೈರಸ್; ಭಯಾನಕ ವೈರಸ್ ಬಗ್ಗೆ ತಜ್ಞರಿಂದ ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಜನ ತತ್ತರಿಸಿಹೋಗಿದ್ದಾರೆ. ದೇಶದಲ್ಲಿ ಕೊರೊನಾ ಎರಡನೆಯ ಅಲೆ ಭಾರಿ ಆತಂಕವನ್ನುಂಟು ಮಾಡಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ವಿಶ್ವದಾದ್ಯಂತ ಹಾನಿ Read more…

Big News: ʼಎʼ ರಕ್ತಕಣವನ್ನೂ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಿದೆ ಈ ಹೊಸ ಸಂಶೋಧನೆ..!

ಕೆನಡಾದ ವಿಜ್ಞಾನಿಗಳು ಒಂದು ಹೊಸ ಅನ್ವೇಷಣೆಯನ್ನ ಮಾಡಿ ತೋರಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಜ್ಞಾನಿಗಳು ವಿಶೇಷ ರೀತಿಯ ಬ್ಯಾಕ್ಟೀರಿಯಲ್​ ಎಂಜೈಮ್​​ ನ್ನ ಬಳಕೆ ಮಾಡಿ ಎ ರಕ್ತಕಣವನ್ನ Read more…

ಸೂಪರ್​ ಮಾರ್ಕೆಟ್​ನಲ್ಲಿ ಏಕಾಏಕಿ ಪ್ರತ್ಯಕ್ಷವಾಯ್ತು ದೈತ್ಯ ಹಲ್ಲಿ…..!

ದೈತ್ಯ ಹಲ್ಲಿಯೊಂದು ಸೂಪರ್​ ಮಾರ್ಕೆಟ್​​ನಲ್ಲಿ ಹರಿದಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥೈಲ್ಯಾಂಡ್​​ನ ಸೂಪರ್​ ಮಾರ್ಕೆಟ್​ ಒಂದರಲ್ಲಿ ಈ ಘಟನೆ ನಡೆದಿದೆ. ಥೈಲ್ಯಾಂಡ್​​​ನ 7 ಎಲೆವನ್​​ ಸ್ಟೋರ್​​ನಲ್ಲಿ Read more…

ಪತಿಯ ಫನ್ನಿ ವಿಡಿಯೋವನ್ನು ಶೇರ್‌ ಮಾಡಿದ ಪತ್ನಿ

ಎಲ್ಲರ ಜೀವನದಲ್ಲೂ ಮುಜುಗರಕ್ಕೆ ಒಳಗಾಗುವ ಘಟನೆ ನಡೆದೇ ಇರುತ್ತೆ. ಆದರೆ ನೀವು ಮುಜುಗರಕ್ಕೆ ಒಳಗಾದ ಸನ್ನಿವೇಶ ಸೋಶಿಯಲ್​ ಮೀಡಿಯಾದಲ್ಲೇನಾದರೂ ವೈರಲ್​ ಆದರೆ ಅದು ಇನ್ನೂ ಬೇಸರಕ್ಕೆ ಕಾರಣವಾಗಿಬಿಡಬಹುದು. ಅಂದಹಾಗೆ Read more…

ಸೌಮ್ಯ ಸ್ವಭಾವದ ಮೂಲಕವೇ ಎಲ್ಲರ ಮನ ಗೆದ್ದಿದೆ ಈ ಶ್ವಾನ..!

ಶ್ವಾನಗಳು ಮನುಷ್ಯನ ಪ್ರೀತಿಯನ್ನ ಗಳಿಸೋಕೆ ಒಂದಿಲ್ಲೊಂದು ಪ್ರಯತ್ನವನ್ನ ಮಾಡ್ತಾನೇ ಇರ್ತಾವೆ. ಹಾಗಂತ ಎಲ್ಲಾ ಶ್ವಾನಗಳ ಬುದ್ಧಿ ಒಂದೇ ತರ ಎಂದು ಹೇಳಲಾಗದು. ಕೆಲವೊಂದು ನಾಯಿಗಳು ಕೀಟಲೆ ಸ್ವಭಾವದಾಗಿದ್ದರೆ ಇನ್ನೂ Read more…

ಅಬ್ಬಾ….! ಬೆರಗಾಗಿಸುವಂತಿದೆ ಈತನ ಕರ್ತವ್ಯ ನಿಷ್ಟೆ

ತುರ್ತು ಕರೆ ಬಂದ ತಕ್ಷಣವೇ ಚೀನಾದ ಅಗ್ನಿಶಾಮಕ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಕೆಲಸವನ್ನ ಹಾಗೆಯೇ ಬಿಟ್ಟು ಸೇವೆಗೆ ಹಾಜರಾಗಲು ಅಣಿಯಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ Read more…

ಬೆತ್ತಲೆ ನೃತ್ಯ ನೋಡಲೋಗಿ ಕೈ ಮುರಿದುಕೊಂಡ ಭೂಪ…!

ಸ್ಟ್ರಿಪ್​​ ಕ್ಲಬ್​ಗೆ ಹೇಗಾದರೂ ಮಾಡಿ ಎಂಟ್ರಿ ಕೊಡಬೇಕು ಅಂತಾ ಪ್ಲಾನ್​ ಮಾಡಿದ 20 ವರ್ಷದ ಯುವಕ ಡ್ರೈನೇಜ್​ ಪಂಪ್​ ಮೂಲಕ ಕಟ್ಟಡ ಏರಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ Read more…

ಬಾಸ್ ಮಗುವಿಗೆ ಜನ್ಮ ನೀಡಿದ ಉದ್ಯೋಗಿ

ಯುನೈಟೆಡ್ ಕಿಂಗ್‌ಡಮ್ ನ ಅಲ್ಡೆರ್ನಿಯಲ್ಲಿ ಮಹಿಳೆಯೊಬ್ಬಳು ತನ್ನ ಬಾಸ್ ಮಗುವಿಗೆ ಜನ್ಮ ನೀಡಿದ್ದಾಳೆ. ಕೈಟ್ಲಿನ್ ಕಾಟನ್ ಈಗಾಗಲೇ ಇಬ್ಬರು ಮಕ್ಕಳ ತಾಯಿ. ಕೈಟ್ಲಿನ್ ಗೆ 6 ವರ್ಷ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...