alex Certify International | Kannada Dunia | Kannada News | Karnataka News | India News - Part 312
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಚೇರಿ ದಿನಗಳನ್ನ ನೆನಪಿಸುತ್ತೆ ಈ ವಿಶೇಷ ಮೇಣದಬತ್ತಿ..!

ಜನರು ಸಾಮಾನ್ಯವಾಗಿ ಉತ್ತಮ ಪರಿಮಳವನ್ನ ಹೊಂದಿರುವ ಸುಗಂಧ ದ್ರವ್ಯಗಳನ್ನ ಆಯ್ಕೆ ಮಾಡಿಕೊಳ್ತಾರೆ. ಆದರೆ ವರ್ಕ್ ಫ್ರಮ್ ಹೋಮ್​​ ಹೆಚ್ಚಿನ ಮಂದಿ ಕೆಲಸ ಮಾಡ್ತಿರೋದ್ರಿಂದ ಅನೇಕರು ತಮ್ಮ ಕಚೇರಿಗಳನ್ನ ಮಿಸ್​ Read more…

ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….!

ನಗರೀಕರಣ ಹೆಚ್ಚಾಗುತ್ತಿದ್ದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಕೂಡ ವ್ಯಾಪಕವಾಗುತ್ತಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನ ಕೊಳ್ಳುವ ಆಸೆ ಇದ್ದವರು ತಮ್ಮ‌ ಆಸೆ ಬದಿಗಿಡುವ ಉದಾಹರಣೆ ನಮ್ಮ Read more…

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ Read more…

ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ವಿಚಾರ…!

ಕಳೆದ ವರ್ಷ ದೀರ್ಘ ಕಾಲದ ಲಾಕ್​ಡೌನ್​ ಹಾಗೂ ಬಿಗಿ ಕ್ವಾರಂಟೈನ್​​ ನಿಯಮಗಳಿಂದಾಗಿ ಅನೇಕರು ಹೆಚ್ಚು ಕಾಲ ಮನೆಯ ಒಳಗಡೆಯೇ ಇರಬೇಕಾದ್ದರಿಂದ ಅನೇಕರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಲಾಕ್​​ಡೌನ್​ನಿಂದಾಗಿ ಅನೇಕರ Read more…

32 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ದ್ವೀಪವನ್ನು ಕೊನೆಗೂ ತೊರೆದ ವೃದ್ಧ

ಬರೋಬ್ಬರಿ 32 ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಟಲಿಯ ವೃದ್ಧನಿಗೆ ಅಧಿಕಾರಿಗಳು ಒತ್ತಡ ಹೇರಿದ ಕಾರಣ ಇದೀಗ ದ್ವೀಪದಿಂದ ಹೊರಟು ಹೋಗುತ್ತಿದ್ದಾರೆ. 81 ವರ್ಷದ ವೃದ್ಧ ಮೌರೋ Read more…

ಭಾರತೀಯ ವಿಮಾನಯಾತ್ರಿಗಳಿಗೆ ಥೈಲ್ಯಾಂಡ್​ ನಿರ್ಬಂಧ: ಲಸಿಕೆ ಪಡೆದವರು ಮಾತ್ರ ದೇಶಕ್ಕೆ ಬನ್ನಿ ಎಂದ ಸೀಶೆಲ್ಸ್ ರಾಷ್ಟ್ರ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳನ್ನ ಗಮನದಲ್ಲಿಟ್ಟುಕೊಂಡು ಪಶ್ಚಿಮ ಆಫ್ರಿಕಾದ ಸೀಶೆಲ್ಸ್ ರಾಷ್ಟ್ರ ಕೊರೊನಾ ಲಸಿಕೆಯ 2 ಡೋಸ್​ ಪಡೆದು 2ವಾರಗಳನ್ನ ಪೂರೈಸಿದ ಹಾಗೂ ಕೊರೊನಾ ನೆಗೆಟಿವ್​ ವರದಿ ಹೊಂದಿರುವ ಭಾರತ, Read more…

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ Read more…

ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯಲು ಅತ್ಯಂತ ಸುಲಭ ವಿಧಾನ ಪರಿಚಯಿಸಿದ ಯುವತಿ….!

ಕಾಂಟ್ಯಾಕ್ಟ್ ಲೆನ್ಸ್​ನ್ನು ಹಾಕೋದು ಹಾಗೂ ತೆಗೆಯೋದು ಸುಲಭದ ಕೆಲಸವಂತೂ ಇಲ್ಲ. ಕೆಲವೊಮ್ಮೆ ಈ ಲೆನ್ಸ್​ಗಳನ್ನ ತೆಗೆಯುವ ಭರದಲ್ಲಿ ಕಣ್ಣಿಗೆ ಹಾನಿ ಮಾಡಿಕೊಳ್ಳುವಂತಹ ಉದಾಹರಣೆಗಳನ್ನೂ ಕಂಡಿದ್ದೇವೆ. ಯಾರಿಗೆ ಬೇಕಾದರೂ ಸೂಕ್ತವಾದ Read more…

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ಹಾಳಾದ ರೋಲ್​ಕಾಸ್ಟರ್.​..! ವಿಡಿಯೋ ವೈರಲ್​

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ರೋಲ್​ಕಾಸ್ಟರ್​​​ ಹಾಳಾದ ಕಾರಣ ಬ್ರಿಟನ್​​ನ ಪಾರ್ಕ್​ಗೆ ಬಂದ ಪ್ರವಾಸಿಗರು ಮುಗಿಲೆತ್ತರದಿಂದ ಕೆಳಗೆ ಇಳಿದ್ದಾರೆ. ರೋಲ್​ಕಾಸ್ಟರ್​ ತುತ್ತ ತುದಿಯಲ್ಲಿದ್ದ ವೇಳೆ ಹಾಳಾಗಿದೆ. 1994ರಲ್ಲಿ Read more…

ಗರ್ಭಿಣಿ ಎಂಬುದನ್ನೇ ಅರಿಯದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ…!

ತಾನು ಗರ್ಭಿಣಿ ಎಂಬುದರ ಬಗ್ಗೆ ಅರಿವೇ ಇಲ್ಲದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅನ್ನಿ ತುಪೌ ಎಂಬವರು ತಾನು ಆರು ತಿಂಗಳ Read more…

ಮಾನಸಿಕ ಒತ್ತಡ ಹೆಚ್ಚಾದಂತೆ ಈ ಮಹಿಳೆ ಕೈ ಬೆರಳು ಹೀಗಾಗುತ್ತಂತೆ….!

ಮಹಿಳೆಯೊಬ್ಬಳು ತನ್ನ ಕೈ ಬೆರಳುಗಳು ಇದ್ದಕ್ಕಿದ್ದಂತೆ ಬೆಳ್ಳಗಾಗಿಬಿಡುವ ವಿಚಿತ್ರ ಸ್ಥಿತಿಯ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಇದೇ ವಿಚಾರಕ್ಕೆ ಭಾರೀ ಸುದ್ದಿಯಾಗ್ತಿದ್ದಾರೆ. ಅಂದ ಹಾಗೆ ಇದು ಬಿಳಿ ತೊನ್ನು Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ. ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ Read more…

ಜೀವಾಪಾಯ ಲೆಕ್ಕಿಸದೆ ಜನರ ಪ್ರಾಣ ರಕ್ಷಿಸಿದ ಯುವಕ

ಜನ‌ಸಂದಣಿ ಇರುವ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಓಡಿಹೋಗಿ ಕಿಟಕಿಯ ಮೂಲಕ ಕಾರಿನೊಳಗೆ ಧುಮುಕಿ ಚಾಲಕನನ್ನು ಒತ್ತಾಯಪೂರ್ವಕವಾಗಿ ಬೇಕಾಬಿಟ್ಟಿ ಕಾರು ಚಲಾಯಿಸುವುದನ್ನು ನಿಲ್ಲಿಸುವಲ್ಲಿ ಸಫಲವಾಗುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ. ಅಲ್ಬೇನಿಯಾದ Read more…

ಹುಟ್ಟಿನಿಂದ ಬೇರ್ಪಟ್ಟ ಅವಳಿಗಳು 36 ವರ್ಷಗಳ ಬಳಿಕ ಭೇಟಿ

ಅವಳಿಗಳು 36 ವರ್ಷದ ಬಳಿಕ ಪರಸ್ಪರ ಭೇಟಿಯಾದ ವಿಶೇಷ ಸಂಗತಿಯೊಂದು ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ. ಅವಳಿಗಳಾದ ಮೊಲ್ಲಿ ಸಿನೆರ್ಟ್ ಮತ್ತು ಎಮಿಲಿ ಬುಶ್ನೆಲ್ ಅವರನ್ನು ಹುಟ್ಟಿನ ಬಳಿಕ ಬೇರೆ Read more…

ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ‌ ಪಾಸ್‌ಪೋರ್ಟ್ ಸೀಜ್….!

ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ Read more…

ಸಮುದ್ರದಾಳದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ…!

ಕಡಲಿನ ಒಡಲಲ್ಲಿ ಹೊಸದೊಂದು ಜಗತ್ತೇ ಇದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಕಡಲಿನಲ್ಲಿ ಈಜುವವರಿಗೆ ಮಾತ್ರ ಇದರ ಮಜಾ ತಿಳಿದಿರುತ್ತೆ. ಇದೇ ರೀತಿ ಸಮುದ್ರದಲ್ಲಿ ಈಜಲು ತೆರಳಿದ್ದ ಸ್ಟೀವ್​ ಮಾರಿಸ್​​​ Read more…

ಅಪರೂಪದ ಮನೆಯೊಂದರ ಫೋಟೋ ʼಗೂಗಲ್ ಮ್ಯಾಪ್ʼ ನಲ್ಲಿ ಸೆರೆ…!

ಗೂಗಲ್​ ಮ್ಯಾಪ್​​ ಅಪ್ಲಿಕೇಶನ್​ನ್ನು ಬಹುತೇಕ ಎಲ್ಲರೂ ಬಳಕೆ ಮಾಡುತ್ತಾರೆ. ಗೊತ್ತಿರದ ಸ್ಥಳಗಳಿಗೆ ಭೇಟಿ ನೀಡಲು ಈ ಅಪ್ಲಿಕೇಶನ್​ ತುಂಬಾನೇ ಸಹಕಾರಿ. 360 ಡಿಗ್ರಿ ಕ್ಯಾಮರಾದ ಸಹಾಯದಿಂದ ಈ ಅಪ್ಲಿಕೇಶನ್​ Read more…

ಇದ್ದಕ್ಕಿದ್ದಂತೆ ಮನೆ ಗೋಡೆ ಮೇಲೆ ಮೂಡಿದ ಬಳಪದ ಕಲೆ..! ಚಿಂತಾಕ್ರಾಂತರಾದ ನಿವಾಸಿಗಳು

ಬ್ರಿಟನ್​​ನ ನಾರ್ಥ್​ಅಂಪ್ಟೋಶೈರ್​​​ ಎಂಬ ಪಟ್ಟಣದ ಹಲವಾರು ಮನೆಗಳ ಗೋಡೆಗಳ ಮೇಲೆ ಬಳಪದ ಕಲೆ ಕಾಣಿಸಿಕೊಂಡಿದ್ದು ಜನರು ಆತಂಕಕ್ಕೆ ಒಳಗಾಗಿದ್ರು. ನಕಲಿ ಸೇಲ್ಸ್​ಮ್ಯಾನ್​ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು Read more…

ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…!

ನೀವು ಎಷ್ಟೇ ಫಿಟ್​ನೆಸ್​​ ಪ್ರಿಯರಾಗಿದ್ದರೂ ಯಾವುದೇ ವ್ಯಾಯಾಮಗಳನ್ನ ನಿರಂತರವಾಗಿ ಮಾಡ್ತಿದ್ದರೆ ನೋವು ಕಾಣಿಸಿಕೊಳ್ಳುತ್ತೆ. ಆದರೆ ಮಿಸ್ಟರ್​ ಒ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಿರುವ ಒಬರೋಇನ್ ಒಟಿಟಿಗ್ಬೆ ಎಂಬಾತ Read more…

ಕೆಲಸ ಸಿಗದಿದ್ದರೂ ಪರವಾಗಿಲ್ಲ ಸಂದರ್ಶನದಲ್ಲಿ ಭಾಗಿಯಾದ್ರೂ ಸಿಗುತ್ತೆ ಹಣ….!

ಫ್ಲೋರಿಡಾದಲ್ಲಿರುವ ಪ್ರಖ್ಯಾತ ಫುಡ್ ಚೈನ್​ಗಳಲ್ಲಿ ಒಂದಾದ ಮೆಕ್​ಡೊನಾಲ್ಡ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗ್ತಿದೆ. ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ವ್ಯಕ್ತಿ ಪಾಸ್​ ಆಗಲಿ ಇಲ್ಲವೇ ಫೇಲ್​ ಆಗಲಿ ಅವರಿಗೆ Read more…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ

ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್​ ಎಮಿರೇಟ್ಸ್ ನ​ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಿಶ್ವದ ಅತೀ ಎತ್ತರದ Read more…

ವಿಶ್ವದ ಅಧ್ಯಕ್ಷರಾದ್ರೆ ಏನು ‌ಮಾಡ್ತಿರಾ…? ಮಕ್ಕಳ ಮುಂದೆ ಶಿಕ್ಷಕರಿಟ್ಟ ಪ್ರಶ್ನೆಗೆ ಬಂತು ಫನ್ನಿ ಉತ್ತರ

ನೀವು ವಿಶ್ವದ ಅಧ್ಯಕ್ಷರಾದರೆ ಏನು ಮಾಡಲು ಬಯಸುತ್ತೀರಿ? ಎಂಬ ಶಿಕ್ಷಕರೊಬ್ಬರ ಪ್ರಶ್ನೆಗೆ ಪುಟ್ಟ ಪುಟ್ಟ ಮಕ್ಕಳು ರೋಚಕ ಉತ್ತರ ನೀಡಿ ಗಮನ ಸೆಳೆದಿದ್ದಾರೆ. ವಿಷಯವೀಗ ಅಂತರ್ಜಾಲದಲ್ಲಿ ಚರ್ಚೆಯಲ್ಲಿದೆ. ಜಾರ್ಜ್ Read more…

ಈತನಿಗೆ 39 ನೇ ವರ್ಷಕ್ಕೆ ಸಿಕ್ತು ಅಜ್ಜನ ಪಟ್ಟ….!

35-40 ವರ್ಷವಾದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುವರು ನಮ್ಮ‌ನಡುವೆ ಸಾಕಷ್ಟು ಮಂದಿ ಸಿಗಬಹುದು. ಇಲ್ಲೊಬ್ಬ ಮಹಾಶಯ 39 ವರ್ಷಕ್ಕೆ ಅಜ್ಜನ ಪಟ್ಟ ಅಲಂಕರಿಸಿದ್ದಾನೆ. ಕಾರ್ಲ್ ಪಾವೊಲಿ ಎಂಬಾತ ತನ್ನ Read more…

BIG NEWS: ಆಕ್ಸಿಜನ್ ಅಭಾವದ ಆತಂಕದಲ್ಲಿದ್ದ ಭಾರತಕ್ಕೆ ಆನೆ ಬಲ

ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಭಾರಿ ಅಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ Read more…

ಮಾರ್ಕ್ ಜುಕರ್‌ಬರ್ಗ್‌ ಹಾಕಿದ ಪೋಸ್ಟ್‌ ಗೆ ಅವರಪ್ಪ ಕೊಟ್ಟ ಉತ್ತರ ʼವೈರಲ್ʼ

ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್‌ ಕೂಡ ಹೊರತಲ್ಲ. ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು Read more…

ಸುಂದರ ಯುವತಿಯ ಫೋಟೋ ಕೇಳಿದವನು ಮಾಡಿದ್ದೇನು ಗೊತ್ತಾ….?

ನಿಮ್ಮ ಕೇಶವನ್ನ ವಿನ್ಯಾಸಗೊಳಿಸಿದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ನಿಮ್ಮ ಫೋಟೋ ಕೇಳಿದ್ರು ಅಂದರೆ ಖಂಡಿತವಾಗಿಯೂ ನೀವು ಖುಷ್​ ಆಗ್ತೀರಾ..! ಇದೇ ರೀತಿ ಟಿಕ್​ಟಾಕ್​ ಬಳಕೆದಾರರೊಬ್ಬರಿಗೆ ಕೇಶ ವಿನ್ಯಾಸಕ Read more…

ಕಣ್ಣಿಗೆ ಡ್ರಾಪ್ಸ್‌ ಹಾಕಿಕೊಳ್ಳುವವರಿಗೆ ಇರಲಿ ಈ ಎಚ್ಚರ….!

ಐ ಡ್ರಾಪ್​​ ಎಂದುಕೊಂಡು ನೇಲ್​ ಗ್ಲೂವನ್ನ ಕಣ್ಣಿಗೆ ಹಾಕಿಕೊಂಡ ಮಹಿಳೆ ಕಣ್ಣು ತೆರೆಯಲು ಪಡಬಾರದ ಕಷ್ಟ ಪಟ್ಟ ಘಟನೆ ಮಿಚಿಗನ್​ನಲ್ಲಿ ನಡೆದಿದೆ. ಕ್ಯಾಂಟಾಕ್ಟ್ ಲೆನ್ಸ್ ಹಾಕಿಕೊಂಡೇ ನಿದ್ದೆ ಹೋಗಿದ್ದ Read more…

ಕೊರೊನಾ ವೈರಸ್​ ವಿರುದ್ಧ ಡಬಲ್​ ಮಾಸ್ಕ್ ಎಷ್ಟು ಸೇಫ್​…? ತಜ್ಞರು ಹೇಳೋದೇನು..? ಇಲ್ಲಿದೆ ಡಿಟೇಲ್ಸ್

ಡಬಲ್ ರೂಪಾಂತರಿ ಹಾಗೂ ತ್ರಿಬಲ್​ ರೂಪಾಂತರಿ ಕೊರೊನಾ ವೈರಸ್​ಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದೇ ಒಂದು ದೊಡ್ಡ ಸವಾಲಾಗಿದೆ.‌ ಈ ಕೊರೊನಾದಿಂದ ಪಾರಾಗಲು ಎರಡೆರಡು ಮಾಸ್ಕ್​ಗಳನ್ನ ಧರಿಸಿ ಎಂದು ತಜ್ಞರು Read more…

ಅಪರೂಪದಲ್ಲೇ ಅಪರೂಪದ ಕಡಲೇಡಿಯನ್ನ ಬಲೆಗೆ ಬೀಳಿಸಿದ ಮೀನುಗಾರ..!

ಇಂಗ್ಲೆಂಡ್​ನ ಕೌಂಟಿಯಾದ ಕಾರ್ನ್​ವಾಲ್​​ನಲ್ಲಿ ಮೀನುಗಾರರೊಬ್ಬರು ಅಪರೂಪದ ನೀಲಿ ಬಣ್ಣದ ಕಡಲ ಏಡಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 25 ವರ್ಷದ ಲ್ಯಾಂಬೋರ್ನ್​ ಎಂಬುವವರ ಬಲೆಗೆ ಈ ಅಪರೂಪದ ಏಡಿ ಬಂದು ಬಿದ್ದಿದೆ. Read more…

ಪೊಲೀಸರಿಗೆ ‌ʼಹೌ ಟು ಕಿಲ್ʼ ಪಾಠ ಹೇಳಿಕೊಟ್ಟ ತರಬೇತುದಾರ…!

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಹೋರಾಟ, ದಂಗೆಗಳು ನಡೆದಿದೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ‘ಕೊಲ್ಲುವುದು ಹೇಗೆ?’ ಎಂದು ಪೊಲೀಸರಿಗೆ ಹೇಳಿಕೊಡುವ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...