alex Certify International | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ

ಸ್ಯಾನ್‌ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್‌ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು Read more…

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು Read more…

BIG NEWS: ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ

ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್‌ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ Read more…

ಕಾಮುಕನಿಂದ ಯುವತಿಯನ್ನು ರಕ್ಷಿಸಿದ ‌ʼಬಾರ್‌ ಟೆಂಡರ್ʼ

ಕಾಮುಕ ಗ್ರಾಹಕನೊಬ್ಬ ಬಾರಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಕಿರುಕುಳ ಕೊಡಲು ಮುಂದಾದ ವೇಳೆ ಸಮಯಪ್ರಜ್ಞೆ ಮೆರೆದ ಬಾರ್‌ಟೆಂಡರ್‌‌ ಮಹಿಳೆಯರ ರಕ್ಷಣೆಗೆ ನಿಂತ ಘಟನೆ ಸುದ್ದಿಯಾಗಿದೆ. ರೆಡ್ಡಿಟ್‌‌ನಲ್ಲಿ ಶೇರ್‌ ಮಾಡಿದ ಕಥೆಯಲ್ಲಿ: Read more…

ಜೇನ್ನೊಣಗಳ ಮೇಲೆ ದಾಳಿ ಮಾಡಲು ಸೇತುವೆ ಕಟ್ಟಿಕೊಂಡ ಇರುವೆಗಳು…!

ಜೇನ್ನೊಣಗಳ ಗೂಡೊಂದರ ಮೇಲೆ ದಾಳಿ ಮಾಡಲು ಇರುವೆಗಳ ಸೇನೆಯೊಂದು ಸೇತುವೆ ಕಟ್ಟಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬ್ರೆಜಿಲ್‌ನ ಎಲೆಕ್ಟ್ರಿಕಲ್ ಇಂಜಿನಿಯರ್‌ ಫ್ರಾನ್ಸಿಸ್ಕೋ ಬೋನಿ ಈ ಘಟನೆಯನ್ನು ವಿಡಿಯೋ ರೆಕಾರ್ಡಿಂಗ್ Read more…

ಕೆಲಸದ ಕೊನೆ ದಿನ ಸಿಂಕ್‌ ಗೆ ಜಿಗಿದ ಉದ್ಯೋಗಿ….!

ಟಾಕೋ ಬೆಲ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಡ್ಯೂಟಿಯ ಕೊನೆಯ ದಿನ ವಿಶಿಷ್ಟವಾದ ರೀತಿಯಲ್ಲಿ ಗುಡ್‌ ಬೈ ಹೇಳಲು ನಿರ್ಧರಿಸಿದ್ದಾನೆ. ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ Read more…

ಕುತೂಹಲ ಮೂಡಿಸುತ್ತೆ 80ರ ಹರೆಯದ ವೃದ್ಧನ ವಿಶೇಷ ಸ್ನೇಹದ ಕತೆ..!

ಸ್ನೇಹಿತರು ಇಲ್ಲ ಅಂದರೆ ಜೀವನದಲ್ಲಿ ಮಜವೇ ಇರೋದಿಲ್ಲ. ಸಂತೋಷಕ್ಕೆ, ದುಃಖಕ್ಕೆ ಹೀಗೆ ನಮ್ಮ ಭಾವನೆಯನ್ನ ಹಂಚಿಕೊಳ್ಳೋಕೆ ಸ್ನೇಹಿತರು ಬೇಕೆ ಬೇಕು. ಅದೇ ರೀತಿ ಫ್ರೆಂಚ್​ 80 ವರ್ಷದ ವೃದ್ಧ Read more…

ಹುಟ್ಟುತ್ತಲೇ ತಲೆ ತುಂಬಾ ಕೂದಲು ಹೊಂದಿತ್ತು ಮಗು….!

ಅವಧಿಗೂ ಮುನ್ನ ಜನಿಸಿದ ಪುಟ್ಟ ಕಂದಮ್ಮ ತನ್ನ ಕೂದಲಿನ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಉತ್ತರ ಐರ್ಲೆಂಡ್​​ನ ಜಾಕ್ಸನ್​ ಜೇಮ್ಸ್​​ ಐರ್ಸ್ ಎಂಬ ಹೆಸರಿನ ಮಗು Read more…

BIG NEWS: ಪೋರ್ನ್ ಹಬ್​ ವೆಬ್ ​ಸೈಟ್​ ವಿರುದ್ಧ 34 ಕ್ಕೂ ಅಧಿಕ ಮಹಿಳೆಯರಿಂದ ದೂರು

ಕ್ಯಾಲಿಫೋರ್ನಿಯಾದ ಸರಿ ಸುಮಾರು ಮೂರು ಡಜನ್​ಗೂ ಅಧಿಕ ಮಹಿಳೆಯರು ವಯಸ್ಕರ ವಿಡಿಯೋ ವೆಬ್​ಸೈಟ್​​ ಪೋರ್ನ್​ ಹಬ್​ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ಇದರ ಮೂಲ ಕಂಪನಿಯು ಮಕ್ಕಳನ್ನೂ ಸೇರಿದಂತೆ Read more…

OMG: ಒಂದೂವರೆ ದಿನದಲ್ಲಿ ನಿಮಾರ್ಣವಾಯ್ತು 10 ಅಂತಸ್ತಿನ ಕಟ್ಟಡ…!

ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಶಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಮಾತ್ರ ಈ ಮಾತಿಗೆ ತದ್ವಿರುದ್ಧ ಎಂಬಂತೆ ಕೆಲಸ Read more…

ಪ್ರಪಾತಕ್ಕೆ ಬಸ್ ಬಿದ್ದು ಕನಿಷ್ಠ 27 ಪ್ರಯಾಣಿಕರು ಸಾವು

ಲಿಮಾ: ದಕ್ಷಿಣ ಪೆರುವಿನ ಆಯಾಕುಚೋದಲ್ಲಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಬೆಳಗಿನಜಾವ 3 ಗಂಟೆಗೆ ಆಯಾಕುಚೋಪ್ರದೇಶದಿಂದ ಅರೆಕ್ವಿಪಾಗೆ ಅಂತರ Read more…

ಪ್ರೀತಿಯ ಶ್ವಾನದ ಹೊಸ ಸ್ನೇಹಿತನನ್ನ ಕಂಡು ಶಾಕ್​ ಆದ ಮಾಲೀಕ..!

ಪ್ರೀತಿಯಿಂದ ಸಾಕಿದ ಶ್ವಾನ ಕಳೆದು ಹೋಯ್ತು ಅಂದರೆ ಸಾಕು ಆಕಾಶವೇ ಕಳಚಿಬಿದ್ದಂತೆ ಆಗುತ್ತೆ. ಹಾರ್ಲೆ ಎಂಬ ಆರು ವರ್ಷದ ಶ್ವಾನ ಕೂಡ ತನ್ನ ಮಾಲೀಕನ ಕೈನಿಂದ ತಪ್ಪಿಸಿಕೊಂಡಿತ್ತು. ಆದರೆ Read more…

ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಈ ಬೆಂಚಿನ ಫೋಟೋ..!

ಯಾವುದಾದರೊಂದು ಸ್ಥಳವನ್ನ ನೆನೆಸಿಕೊಂಡಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ನೆನಪಾಗ್ತಾರೆ. ಇದೇ ರೀತಿಯ ಘಟನೆಗೆ ಸಂಬಂಧಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್​ ಆಗುತ್ತಿದೆ. ಇಂಗ್ಲೆಂಡ್​​ನ ಮಾರ್ಗೆಟ್​ ಎಂಬ Read more…

ಹಾಡಹಗಲೇ ದರೋಡೆ..! ಕಳ್ಳನ ಧೈರ್ಯ ಕಂಡು ದಂಗಾದ ಜನ

ಸೂಪರ್​ ಮಾರ್ಕೆಟ್​​ಗೆ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ದರೋಡೆ ನಡೆಸಿ ಪರಾರಿಯಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳನ ಧೈರ್ಯ ಕಂಡು ಆಶ್ಚರ್ಯ Read more…

ʼಕೊರೊನಾʼ ಲಸಿಕೆ ಹಾಕಿಸಿಕೊಂಡ್ರೆ ವೀರ್ಯಾಣು ಕಡಿಮೆಯಾಗುತ್ತಾ…? ಇಲ್ಲಿದೆ ಮಹತ್ವದ ಮಾಹಿತಿ

ವಾಷಿಂಗ್ಟನ್: ಫಿಜರ್, ಮಾಡೆರ್ನಾ ಕೋವಿಡ್ -19 ಲಸಿಕೆಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದಲ್ಲಿ ಎರಡು ಡೋಸ್ ಫಿಜರ್ ಮತ್ತು Read more…

ನಿಲ್ಲದ ಡೆಡ್ಲಿ ವೈರಸ್​ ಅಟ್ಟಹಾಸ: 29 ದೇಶಗಳಲ್ಲಿ ಪತ್ತೆಯಾಯ್ತು ಹೊಸ ರೂಪಾಂತರಿ ʼಕೊರೊನಾʼ – ವಿಶ್ವ ಆರೋಗ್ಯ ಸಂಸ್ಥೆಯಿಂದ ಆತಂಕಕಾರಿ ಮಾಹಿತಿ ಬಹಿರಂಗ

29 ದೇಶಗಳಲ್ಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ಹುಟ್ಟಿಕೊಂಡಿದೆ ಎನ್ನಲಾದ ಲ್ಯಾಂಬ್ಡಾ ಹೆಸರಿನ ಕೋವಿಡ್​ 19 ರೂಪಾಂತರಿ ವೈರಸ್​​ನ್ನು ಪತ್ತೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ Read more…

ಮನಸ್ಸಿಗೆ ಮುದ ನೀಡುತ್ತೆ ಬಾತುಕೋಳಿಗಳ ಈ ಮುದ್ದಾದ ವಿಡಿಯೋ..!

ಸೋಶಿಯಲ್​ ಮೀಡಿಯಾದಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಮುದ್ದಾದ ವಿಡಿಯೋಗಳಿಗೆ ಬರವಿಲ್ಲ. ಈ ವಿಡಿಯೋಗಳು ಎಂತಹ ಕೆಟ್ಟ ಮೂಡನ್ನೂ ಸರಿ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಇದೀಗ ಇದೇ ಸಾಲಿಗೆ ನ್ಯೂಯಾರ್ಕ್​ನ Read more…

ಬೆರಗಾಗಿಸುವಂತಿದೆ ವಿಶ್ವದಾಖಲೆ ಬರೆಯಲು ಈ ಜೋಡಿ ಮಾಡಿದ ಕೆಲಸ

ಉಕ್ರೇನ್‌ನ ರಾಜಧಾನಿ ಕೀವ್‌ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸಪರ ಕೈಗೆ ಕೋಳ ಹಾಕಿಕೊಂಡು ಒಟ್ಟಿಗೆ ಕಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಮನೆ ಚಿಮಣಿಯೊಳಗೆ ಸಿಲುಕಿ ಪರದಾಡಿದ ಯುವತಿ…!

ಮನೆಯಿಂದ ಹೊರಗೆ ಹೊರಡುವ ಗಡಿಬಿಡಿಯಲ್ಲಿ ಕೆಲವೊಮ್ಮೆ ಮನೆಯ ಕೀಗಳನ್ನೇ ಮರೆತುಬಿಡ್ತೇವೆ. ಈ ರೀತಿ ಆಗಬಾರದು ಅಂತಾ ಕೆಲವರು ಎಕ್ಸ್ಟ್ರಾ ಕೀಗಳನ್ನ ಪರ್ಸ್​ನಲ್ಲಿ ಇಟ್ಟುಕೊಂಡುಬಿರ್ತಾರೆ. ಆದರೆ ನೆವಾಡಾದ ಯುವತಿಯೊಬ್ಬಳು ಮನೆಯೊಳಗೆ Read more…

‌ʼಬಾಡಿ ಶೇಮಿಂಗ್‌ʼ ಮಾಡಿದ ವ್ಯಕ್ತಿಗೆ ಯುವತಿಯಿಂದ ಸಖತ್‌ ಟಾಂಗ್

ಬಾಡಿ ಶೇಮಿಂಗ್​ ಮಾಡೋದು ತಪ್ಪು ಎಂದು ತಿಳಿದಿದ್ದರೂ ಸಹ ಅನೇಕರು ಈ ದುರಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಯಾರೇ ದಪ್ಪಗಿರಲಿ, ತೆಳ್ಳಗಿರಲಿ, ಕಪ್ಪಿರಲಿ ಹೀಗೆ ದೇಹದ ಯಾವುದೋ ಒಂದು ನ್ಯೂನ್ಯತೆಯನ್ನ Read more…

ಆರ್ಮ್‌‌ ರೆಸ್ಟ್ ವಿಚಾರವಾಗಿ ವಿಮಾನದಲ್ಲೇ ಪ್ರಯಾಣಿಕರ ಫೈಟ್…!

ಸ್ಯಾನ್‌ ಫ್ರಾನ್ಸಿಸ್ಕೋದಿಂದ ಲಾಸ್‌ ವೆಗಾಸ್‌ನತ್ತ ಹೊರಟಿದ್ದ ಯುನೈಟೆಡ್‌ ಫ್ಲೈಟ್ 634ರಲ್ಲಿದ್ದ ಪ್ರಯಾಣಿಕರಿಬ್ಬರ ನಡುವೆ ಆರ್ಮ್‌‌ರೆಸ್ಟ್‌ ವಿಚಾರವಾಗಿ ಜಗಳ ನಡೆದ ಕಾರಣ ವಿಮಾನವು ಗೇಟ್‌ನತ್ತ ಮರಳಿದೆ ಎಂದು ಯುನೈಟೆಡ್‌ ಏರ್‌ಲೈನ್ಸ್‌ Read more…

ಸ್ಥಗಿತಗೊಂಡಿದ್ದ ಸ್ಟೋರ್ ಈಗ 5 ಕೋಟಿ ರೂ. ಮೌಲ್ಯದ ಮನೆ…!

ವೇಲ್ಸ್‌ನ ಮಹಿಳೆಯೊಬ್ಬರು ತಮ್ಮ ಪುಟ್ಟ ರೀಟೇಲ್ ಸ್ಟೋರ್‌ ಅನ್ನು 5,00,000 ಪೌಂಡ್‌ ಮೌಲ್ಯದ (5.16 ಕೋಟಿ ರೂಪಾಯಿ) ದೊಡ್ಡ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಹಳೆಯ ಕಟ್ಟಡಗಳ ಮೇಲೆ ಬಲು ಪ್ರೀತಿ Read more…

ಬಾಲಕಿಯ ಕೈಯಲಿದ್ದ ಗೊಂಬೆ ನೋಡಿ ಬಾಯಿ ತೆರೆದ ತಿಮಿಂಗಲ..! ಮುಂದೇನಾಯ್ತು ನೋಡಿ

ಈಗೆಲ್ಲ ಮೂಡ್​ ಸರಿಯಿಲ್ಲ ಅಂದರೆ ಜಾಸ್ತಿ ತಲೆ ಕೆಡಿಸಿಕೊಳ್ಳೋ ಅಗತ್ಯವೇ ಇಲ್ಲ. ಇಂಟರ್ನೆಟ್​ನಲ್ಲಿ ಒಂದೆರಡು ವೈರಲ್​ ವಿಡಿಯೋಗಳನ್ನ ನೋಡಿದ್ರೆ ಸಾಕು ಮನಸ್ಸಿಗೆ ಮುದ ಸಿಕ್ಕಿಬಿಡುತ್ತೆ. ಇದೀಗ ಇದೇ ಸಾಲಿಗೆ Read more…

ಸ್ಮಾರ್ಟ್ ಫೋನ್ ಇಲ್ಲದ್ದಕ್ಕೆ ಸಿಗಲಿಲ್ಲ ಎಂಟ್ರಿ….!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ಮಂದಿಯೇ ಇಲ್ಲ ಎಂಬಂತಾಗಿದೆ. ಈ ಡಿವೈಸ್‌ನ ಬಳಕೆಯಿಂದ ಲಕ್ಷಾಂತರ ಮಂದಿಯ ಜೀವನ ಸರಳವಾಗಿದ್ದರೆ ಇನ್ನಷ್ಟು ಜನ ಈಗಲೂ ಸರಳ ಫೋನ್‌ಗಳನ್ನು ಬಳಸಲು ಇಚ್ಛಿಸುತ್ತಾರೆ. Read more…

ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆ

ಬೋಟ್ಸ್ವಾನಾದ ವಜ್ರದ ಕಂಪನಿ ಡೆಬ್ಸ್ವಾನಾ ತಾನು 1,098 ಕ್ಯಾರೆಟ್‌ ವಜ್ರವನ್ನು ಹೊರತೆಗೆದಿದ್ದು, ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿಸಿದೆ. ಜೂನ್ 1ರಂದು ಹೊರತೆಗೆದ ಈ Read more…

2 ವರ್ಷಗಳಲ್ಲಿ 3860 ಕಿಮೀ ತೇಲಿಕೊಂಡು ಬಂತು ಬಾಟಲಿಯಲ್ಲಿದ್ದ ಸಂದೇಶ…!

ಪೋರ್ಚುಗಲ್‌ನ ಟೀನೇಜರ್‌ ಒಬ್ಬರಿಗೆ ಬಾಟಲಿಯೊಂದರ ಮೂಲಕ ಸಂದೇಶವೊಂದು ಸಿಕ್ಕಿದೆ. ಈ ಸಂದೇಶವನ್ನು ವರ್ಮಾಂಟ್‌ನ ಟೀನೇಜರ್‌‌ ಒಬ್ಬಾಕೆ ಕಳುಹಿಸಿದ್ದು, 3,860 ಕಿಮೀನಷ್ಟು ದೂರ ಕ್ರಮಿಸಿ ಅಟ್ಲಾಂಟಿಕ್ ಸಾಗರವನ್ನು ಹಾದು ಪೋರ್ಚುಗಲ್‌ನ Read more…

ಪ್ರವಾಸ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಥಾಯ್ಲೆಂಡ್

ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ. ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್‌ Read more…

ಆಕರ್ಷಕ ನಗು ಹೊಂದಿದ್ದ ಹುಡುಗಿಗೆ ಈಗ ವೇದನೆ

ಅಮೆರಿಕಾದ ಉತ್ತರ ಕೆರೋಲಿನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 24 ವರ್ಷದ ಯುವತಿ ಹಲ್ಲುಗಳು ಯಾವುದೇ ಕಾರಣವಿಲ್ಲದೆ ಮುರಿದಿವೆ. ಬ್ರೂಕ್ ಜಾನ್ಸನ್ ಹೆಸರಿನ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. Read more…

ತಾಯಿ ಹತ್ಯೆ ಮಾಡಿ ಹೆಣ ಬೇಯಿಸಿ ತಿಂದ ಪಾಪಿ ಪುತ್ರ

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ಹತ್ಯೆಗೈದ ಮಗನೊಬ್ಬ ಹೆಣವನ್ನು ಬೇಯಿಸಿ ತಿಂದಿದ್ದಾನೆ. ತಾಯಿ ಹೆಣವನ್ನು ಸಾವಿರಕ್ಕೂ ಹೆಚ್ಚು ತುಂಡು ಮಾಡಿದ ವ್ಯಕ್ತಿ ಕೆಲ ತುಂಡುಗಳನ್ನು ಬೇಯಿಸಿ Read more…

ಅತ್ಯಂತ ಅಪಾಯಕಾರಿ ಚೇಳನ್ನು ಸಾಕಿದ್ದಾನೆ ಈ ಭೂಪ….!

ಸಾಕಬಾರದ ಜೀವಿಗಳನ್ನೆಲ್ಲಾ ಸಾಕುವುದು ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಶೋಕಿಯಾಗಿಬಿಟ್ಟಿದೆ. ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ ಟಿಕ್‌ಟಾಕ್‌ನಲ್ಲಿ @benpleasedont ಹೆಸರಿನ ವ್ಯಕ್ತಿಯೊಬ್ಬರು ತಾವು ಸಾಕಿರುವ ಡೆತ್‌ ಸ್ಟಾಕರ್‌‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...