alex Certify International | Kannada Dunia | Kannada News | Karnataka News | India News - Part 309
ಕನ್ನಡ ದುನಿಯಾ
    Dailyhunt JioNews

Kannada Duniya

ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು

ಅಮೆರಿಕ ಹಾಗೂ ಸ್ವಿಡ್ಜರ್​ಲ್ಯಾಂಡ್​​ನ ಇಬ್ಬರು ಪರ್ವತಾರೋಹಿಗಳು ಮೌಂಟ್​ ಎವರೆಸ್ಟ್​ ಶಿಖರದಲ್ಲಿ ಸಾವನ್ನಪ್ಪಿದ್ದಾರೆ. ಇದು ಮೌಂಟ್​​ ಎವರೆಸ್ಟ್​​ನಲ್ಲಿ ವರದಿಯಾದ ಈ ವರ್ಷದ ಮೊದಲ ಸಾವಾಗಿದೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ Read more…

ವಿಮಾನದಲ್ಲಿ ಸಿಂಹಗಳ ಮುದ್ದಾಟ; ವೈರಲ್ ಆಯ್ತು ಫೋಟೋ

ಸಿಂಹಗಳು ಖಾಸಗಿ ಜೆಟ್‌ನಲ್ಲಿ ಪರಸ್ಪರ ಮುದ್ದಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಖುಷಿಪಡಿಸಿದೆ. ಭಾರೀ ಗಾತ್ರದ ಸಿಂಹಗಳು ತಲಾ 190 ಕೆಜಿ ಇದ್ದು, ಅವುಗಳನ್ನು ದಕ್ಷಿಣ ಆಫ್ರಿಕಾದ ಖಂಬ್ Read more…

ಪ್ರಿಯಕರನಿಗೆ ಬಂದ ಮೆಚ್ಚುಗೆಗೆ ಹೊಟ್ಟೆ ಉರಿದುಕೊಂಡ ಗೆಳತಿ….!

ತನ್ನ ಬಾಯ್ ಫ್ರೆಂಡ್ ಬಗ್ಗೆ ಯುವತಿಯೊಬ್ಬಳು ಮಾಡಿದ ತುಂಟ ಕಾಮೆಂಟ್‌ನಿಂದ ಅಸೂಯೆಗೊಂಡ ಆತನ ಗೆಳತಿ, ಅಭಿಪ್ರಾಯವನ್ನು‌ ಅಳಿಸುವಂತೆ ಪಟ್ಟುಹಿಡಿದ ಪ್ರಸಂಗವೊಂದು ನಡೆದಿದೆ. ಅಂಟೋನಿಯಾ ಎಂಬಾಕೆ ವೇಯ್ಟರ್ ಕುರಿತು ನಾಟಿ Read more…

ಲೈಂಗಿಕ ಆಟಿಕೆ ಫೋಟೋ ಹಂಚಿಕೊಂಡಿದ್ದಕ್ಕೆ ಕೆಲಸ ಕಳೆದುಕೊಂಡ ಗಾರ್ಡ್…!

ಪ್ರಯಾಣಿಕರೊಬ್ಬರ ಬ್ಯಾಗ್‌ನೊಳಗಿದ್ದ ಐಟಂನ‌ ಚಿತ್ರ ತೆಗೆದು ಸೋರಿಕೆ ಮಾಡಿದ ಕಾರಣಕ್ಕೆ ಚೀನೀ ಸಬ್‌ವೇ ಗಾರ್ಡ್ ಕೆಲಸದಿಂದ ವಜಾಗೊಂಡಿದ್ದಾನೆ. ಆತ ವಜಾಗೊಳ್ಳುವಂತಹ ತಪ್ಪೇನಪ್ಪ‌ ಮಾಡಿದ್ದು ಎಂದರೆ, ಮಹಿಳಾ ಪ್ರಯಾಣಿಕರ ಬ್ಯಾಗ್ Read more…

ಕುತೂಹಲಕ್ಕೆ ಕಾರಣವಾಗಿದೆ ಆಕಾಶದಲ್ಲಿ ಕಂಡುಬಂದ ವಿಚಿತ್ರ ಆಕೃತಿ…!

ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್​​ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ Read more…

ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ನೂತನ ತಂತ್ರಜ್ಞಾನಗಳ ಮೂಲಕವೇ ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇರುತ್ತವೆ. ಆಟೋಪೈಲಟ್ ಅಥವಾ ರಿಮೋಟ್​ ಡ್ರೈವಿಂಗ್​ ಸೌಲಭ್ಯಗಳಿಂದಾಗಿ ಟೆಸ್ಲಾ ಗ್ರಾಹಕರನ್ನ ಹೆಚ್ಚಾಗಿಯೇ ಸೆಳೆಯುತ್ತಿದೆ. ಇದೇ Read more…

ಅಧ್ಯಯನದಲ್ಲಿ ಬಯಲಾಯ್ತು ʼಲೈಂಗಿಕʼ ಜೀವನ ಕುರಿತ ಶಾಕಿಂಗ್​ ಸಂಗತಿ

ನೀವು ಇಲ್ಲಿಯವರೆಗೆ ಎಷ್ಟು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದೀರಾ..? ಎಂಬ ಪ್ರಶ್ನೆ ತೀರಾ ಖಾಸಗಿ ಎಂದೆನಿಸುತ್ತೆ. ಆದರೆ ಈ ವಿಚಾರವಾಗಿಯೂ ವಿದೇಶದಲ್ಲಿ ಸರ್ವೇಯೊಂದನ್ನ ನಡೆಸಲಾಗಿದ್ದು ಸರ್ವೇಯಲ್ಲಿ ಶಾಕಿಂಗ್​ ಫಲಿತಾಂಶ Read more…

ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ

ಅಮೆರಿಕದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ತಾಯಿ ಹತ್ಯೆ ಹಾಗೂ ಕಿರುಕುಳದ ದೂರು ದಾಖಲಾಗಿದೆ. ಆರೋಪಿ ಹೆಸರು ಪುಷ್ಕರ್ ಶರ್ಮಾ. Read more…

ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮೊಸಳೆಗಳ ಹೆಸರು ಕೇಳಿದ್ರೇನೆ ಸಾಕು ಮೈ ಝುಂ ಅನ್ನುತ್ತೆ. ಅಂತದ್ರಲ್ಲಿ ಇವುಗಳು ಕಣ್ಣೆದುರೇ ಪ್ರತ್ಯಕ್ಷವಾದರಂತೂ ಕತೆ ಮುಗೀತು ಅಂತಾನೇ ಲೆಕ್ಕ. ಆದರೆ ಫ್ಲೋರಿಡಾದಲ್ಲಿ ನದಿಯೊಂದರಲ್ಲಿ ಮೀನಿಗೆ ಗಾಳ ಹಾಕಿದ್ದ Read more…

ನಿಗದಿಯಾಗಿದ್ದ ಮದುವೆ ಮುರಿಯುವಂತೆ ಮಾಡಿದೆ ದುಬಾರಿ ಉಂಗುರ…!

ತಾನು ಮದುವೆಯಾಗಲಿರುವ ಯುವತಿಗೆ ಖುಷಿ ಪಡಿಸಬೇಕು ಎಂಬ ಆಸೆ ಯಾವ ಹುಡುಗನಿಗೆ ತಾನೇ ಇರೋದಿಲ್ಲ ಹೇಳಿ..? ಅದರಲ್ಲೂ ನಿಶ್ಚಿತಾರ್ಥದ ವೇಳೆಯಂತೂ ಆಕೆಗೆ ವಿಭಿನ್ನವಾದ ಉಂಗುರವನ್ನ ತೊಡಿಸಬೇಕು ಅಂತಾ ಅನೇಕರು Read more…

BIG NEWS: ಕೊರೊನಾದ ಎಲ್ಲ ರೂಪಾಂತರಗಳ ವಿರುದ್ಧ ಹೋರಾಡಲು ತಯಾರಾಗ್ತಿದೆ ಲಸಿಕೆ

ಕೊರೊನಾ ವೈರಸ್ ಪ್ರಪಂಚದಾದ್ಯಂತ ಹಾನಿಯುಂಟು ಮಾಡಿದೆ. ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿದೆ. ಈ ರೂಪಾಂತರದಿಂದಾಗಿ ವಿಜ್ಞಾನಿಗಳಿಗೆ ತಲೆಬಿಸಿ ಶುರುವಾಗಿದೆ. ಈಗಾಗಲೇ ಕಂಡು ಹಿಡಿದಿರುವ ಲಸಿಕೆ ಹೊಸ ರೂಪಾಂತರದ ಮೇಲೆ ಪರಿಣಾಮ Read more…

ಒಂದೇ ಒಂದು ಕಾಫಿಗಾಗಿ ಗ್ರಾಹಕ ಇಟ್ಟ ಡಿಮ್ಯಾಂಡ್​ ಕೇಳಿ ಸ್ಟಾರ್ ​ಬಕ್ಸ್ ಸಿಬ್ಬಂದಿಗೆ ಶಾಕ್​..!

ಅಮೆರಿಕದ ಖ್ಯಾತ ಕಾಫಿ ಮಳಿಗೆ ಸ್ಟಾರ್​ಬಕ್ಸ್​ ಭಾರತದಲ್ಲೂ ಕೂಡ ತನ್ನ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಬೇಡಿಕೆಯಂತೆಯೇ ಕಾಫಿಯನ್ನ ತಯಾರಿಸುವ ಈ ಶ್ರೀಮಂತ ಕಾಫಿ ಮಳಿಗೆ ಯುವಜನತೆಯ ಪಾಲಿಗೆ Read more…

ಮೆರೈನ್ ಕೋರ್‌ ಸೇರಿದ 53 ವನಿತೆಯರು

ಅಮೆರಿಕ ಸಶಸ್ತ್ರ ಪಡೆಗಳಲ್ಲೇ ಅತ್ಯಂತ ಪ್ರತಿಷ್ಠಿತವೆಂದೇ ಹೇಳಲಾದ ನೌಕಾಪಡೆಯ ಮೆರೈನ್ ಕೋರ್‌ನ ಭಾಗವಾಗಿ 53 ಮಹಿಳೆಯರು ನೂತನವಾಗಿ ಸೇರಿಕೊಂಡಿದ್ದಾರೆ. ಇಲ್ಲಿನ ಸ್ಯಾನ್ ಡಿಯೆಗೋದ ಬೂಟ್‌ ಕ್ಯಾಂಪ್‌ನಲ್ಲಿ ಮೈಮನಗಳನ್ನು ಅಕ್ಷರಶಃ Read more…

ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ

ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು. ಆದರೆ ಚೀನಾ, ಜಪಾನ್ Read more…

ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟ ಹುಲಿರಾಯ

ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಸೋಮವಾರ ಬೆಳಿಗ್ಗೆ ವೇಳೆ ಬೆಂಗಾಲಿ ಹುಲಿಯೊಂದು ಅಡ್ಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಇವಿ ವಾಲ್ ಡ್ರೈವ್‌ನಲ್ಲಿರುವ 1100 ಬ್ಲಾಕ್‌ನ ನಿವಾಸಿಯೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. Read more…

‘ಅಶ್ಲೀಲ’ ವಿಚಾರದ ಬಗ್ಗೆ ಮನಃಶಾಸ್ತ್ರಜ್ಞರಿಂದ ಇಂಟ್ರೆಸ್ಟಿಂಗ್ ಮಾಹಿತಿ: ಪೋರ್ನ್ ವೀಕ್ಷಣೆ, ಹಸ್ತ ಮೈಥುನ ‘ಚಟ’ವಲ್ಲ, ಅದು ಲೈಂಗಿಕ ಜೀವನಕ್ಕೆ ಪ್ರಯೋಜನಕಾರಿ

‌ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​ಪ್ರಕಾರ, ಅಶ್ಲೀಲ ಚಟ ನಿಜವಾದ ‘ಚಟ’ ಅಲ್ಲ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳು ಕೆಲವರು ತಮ್ಮ ಅಶ್ಲೀಲ ಅಭ್ಯಾಸವನ್ನು ವ್ಯಸನಕಾರಿ ಎಂದು Read more…

ಭಯ ಬೇಡ, ಎಚ್ಚರವಿರಲಿ….! ಅಪಾರ್ಟ್ಮೆಂಟ್ ಶೌಚಾಲಯದಿಂದಲೂ ಹರಡಬಹುದು ಕೊರೊನಾ

ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ Read more…

ಇಲ್ಲಿ ಶವದ ಜೊತೆ ನಡೆಯುತ್ತೆ ಮದುವೆ….!

ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಆತ ಸತ್ತಾಗ ಮನೆಯಲ್ಲಿ ದುಃಖದ ವಾತಾವರಣವಿರುತ್ತದೆ. ಶವದ ಅಂತ್ಯಸಂಸ್ಕಾರ ಮಾಡಿ ಮುಕ್ತಿ ಬಯಸಲಾಗುತ್ತದೆ. ಆದ್ರೆ ಫ್ರಾನ್ಸ್ ನಲ್ಲಿ ಶವಗಳ ಮದುವೆ ನಡೆಯುತ್ತದೆ. ಸತ್ತ Read more…

ಹಸುಗೂಸಿನ ಗಾತ್ರವಿದೆ ಈ ದೈತ್ಯ ಕಪ್ಪೆ….!

ಜಗತ್ತಿನಲ್ಲಿ ನಾನಾ ತಳಿಯ ಕಪ್ಪೆಗಳು ಇದ್ದು, ಅನೇಕ ಗಾತ್ರಗಳಲ್ಲಿ ಕಂಡುಬರುತ್ತವೆ. ಜೀವಂತ ಇರುವ ಕಪ್ಪೆಗಳಲ್ಲಿ ಅತ್ಯಂತ ದೊಡ್ಡದಾದ ಗೋಳಿಯಾತ್‌ ಕಪ್ಪೆಯು 12.5 ಇಂಚುಗಳಷ್ಟು ಉದ್ದವಿದ್ದು, 3.3 ಕೆಜಿ ತೂಗುತ್ತದೆ. Read more…

ʼಲಾಕ್‌ ಡೌನ್‌ʼನಿಂದ ಮುಕ್ತಿ: ಬೀದಿಗೆ ಬಂದು ಸಂಭ್ರಮಿಸಿದ ಸ್ಪೇನ್ ಜನತೆ

ಕಳೆದ ಶನಿವಾರ ಮಧ್ಯರಾತ್ರಿಯಾಗುತ್ತಿದ್ದಂತೆಯೇ ಸ್ಪೇನ್‌ನ ಬೀದಿಬೀದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಯುವಜನತೆ ನೆರದಿತ್ತು. ದೇಶದಲ್ಲಿ ಆರು ತಿಂಗಳ ಲಾಕ್‌ಡೌನ್ ಅಂತ್ಯಗೊಂಡಿದ್ದನ್ನು ಆಚರಿಸಲು ಈ ಯುವಕರು ಆ ಮಟ್ಟದಲ್ಲಿ ನೆರೆದಿದ್ದರು. ಕಳೆದ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಬಲೂನು….!

ಶುಭ ಕಾರ್ಯಗಳ ವೇಳೆ ಮನೆಯನ್ನ ಅಲಂಕಾರ ಮಾಡೋಕೆ ಬಲೂನುಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ. ಇದಕ್ಕಾಗಿ ಹೊಸ ಹೊಸ ಬಗೆಯ ಬಲೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಎಂದಾದರೂ ಅತ್ಯಂತ Read more…

ಅನ್ಯಗ್ರಹ ಜೀವಿಗಳನ್ನು ನೋಡಿದ್ದಾಳಂತೆ ಈ ಮಹಿಳೆ….!

ನಾನು ಹಾರುವ ತಟ್ಟೆಗಳನ್ನ ನೋಡಿದೆ, ಏಲಿಯನ್ಸ್​ಗಳನ್ನ ನೋಡಿದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡು ತಿರುಗಾಡುವವರಿಗೇನು ಬರಗಾಲವಿಲ್ಲ. ಇದೀಗ ಇದೆ ಸಾಲಿಗೆ ಬ್ರಿಟನ್ 50 ವರ್ಷದ​ ಮಹಿಳೆಯೊಬ್ಬರು ಸೇರಿದ್ದು ಏಲಿಯನ್​ಗಳಿಂದ Read more…

ಆನ್ಲೈನ್ ಮೀಟಿಂಗ್ ವೇಳೆ‌ ಕೌನ್ಸಿಲರ್‌ ನಿಂದ ಬೈಗುಳದ ಸುರಿಮಳೆ

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಜಗತ್ತಿನಾದ್ಯಂತ ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುವುದಕ್ಕೆ ಅದಾಗಲೇ ಹೊಂದಿಕೊಂಡಿದ್ದಾರೆ. ಜೂಮ್ ಮೀಟಿಂಗ್‌ನಂಥ ಅಪ್ಲಿಕೇಶನ್‌ಗಳು ಈ ಅವಧಿಯಲ್ಲಿ ಸಾಕಷ್ಟು ಉಪಯೋಗಕ್ಕೆ ಬರುತ್ತಿವೆ. ಆದರೂ ಸಹ Read more…

ಕೊರೊನಾ ಭಯ ಮರೆಸುತ್ತೆ ಈ ವಿಡಿಯೋ

ಪ್ರತಿಯೊಬ್ಬರೂ ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆ ತಮಾಷೆ ವಿಡಿಯೋಗಳು ವೈರಲ್ ಆಗ್ತಿವೆ. ಇದು ಜನರಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡ್ತಿದೆ. ನೋವನ್ನು ಮರೆಸುತ್ತಿದೆ. Read more…

ನೀರಿನಾಳದಲ್ಲಿ ದ್ವಿತೀಯ ವಿಶ್ವಯುದ್ಧ ಕಾಲದ ಬಾಂಬ್ ಸ್ಪೋಟ

ದ್ವಿತೀಯ ವಿಶ್ವ ಮಹಾಯುದ್ಧದ ಕಾಲದ ಬಾಂಬೊಂದನ್ನು ನೌಕಾಪಡೆ ಸಿಬ್ಬಂದಿ ನಿಷ್ಕ್ರಿಯಗೊಳಿಸಲು ಬಂದ ವೇಳೆ ಸ್ಫೋಟಗೊಂಡ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯು ಪೋಲೆಂಡ್‌ನ ಷೆಸಿನ್ ಬಂದರಿನ ಬಳಿ ಜರುಗಿದೆ. Read more…

ಕೋವಿಡ್ ತುರ್ತು ಹಣ ಬಳಸಿಕೊಂಡು ಪ್ರತಿಮೆ ನಿರ್ಮಿಸಿದ ಪೌರಾಡಳಿತ

ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್‌ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ಯಂತ್ರದ ಮೂಲಕ ಮಹಿಳೆಯರ ʼತಿಂಗಳʼ ಯಾತನೆ ಅರಿತ ಪುರುಷರು

ಮಾಸಿಕ ಋತುಸ್ರಾವದ ವೇದನೆ ಅರ್ಥ ಮಾಡಿಕೊಂಡರೆ ಹೆಂಗಸರ ಕಷ್ಟಗಳ ಪರಿ ಎಂಥದ್ದು ಎಂಬ ಅರಿವಾಗಿ ಅವರ ಮೇಲೆ ಇನ್ನಷ್ಟು ಗೌರವ ಹೆಚ್ಚಾಗುತ್ತದೆ. ಇದೀಗ ಈ ವಿಚಾರವನ್ನು ಪ್ರಾಕ್ಟಿಕಲ್ ಆಗಿ Read more…

ಲಾಕ್ ಆಗಿದ್ದ ಜಿಮೇಲ್ ಖಾತೆಯನ್ನು ಅನ್‌ಲಾಕ್ ಮಾಡಲು ಗ್ರಾಹಕ ಸೇವಾ ಪ್ರತಿನಿಧಿಗೇ ನೆರವಾದ ಬಳಕೆದಾರ

ಸಾಮಾನ್ಯವಾಗಿ ಯಾವುದೇ ವಸ್ತು ಅಥವಾ ಸೇವೆಯ ಸಂಬಂಧ ಗ್ರಾಹಕ ಸೇವಾ ಪ್ರತಿನಿಧಿಗಳಿಗೆ ಕರೆ ಮಾಡಿದಿರೆಂದರೆ ನಿಮಗೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಿಳಿದ ಮಾರ್ಗಗಳು ಕೆಲಸ ಮಾಡಿಲ್ಲವೆಂದೇ ಅರ್ಥ. ಕೆಲವೊಮ್ಮೆ Read more…

ಅಚ್ಚರಿಗೆ ಕಾರಣವಾಗಿದೆ ಈಕೆಯ ಅತಿ ಉದ್ದದ ಬಾಯಿ….!

ಭಾರೀ ದೊಡ್ಡ ಬಾಯಿಯ ಮೂಲಕ ಖ್ಯಾತಿ ಪಡೆದಿರುವ ಸಮಾಂತಾ ರಾಮ್ಸ್‌ಡೆಲ್ ಹೆಸರಿನ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನ ದೊಡ್ಡ ಬಾಯಿ ಬಳಸಿಕೊಂಡು ವಿಡಿಯೋಗಳನ್ನು ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...