alex Certify International | Kannada Dunia | Kannada News | Karnataka News | India News - Part 307
ಕನ್ನಡ ದುನಿಯಾ
    Dailyhunt JioNews

Kannada Duniya

71 ವರ್ಷದ ವೃದ್ಧೆ ಪ್ರೀತಿಯಲ್ಲಿ ಬಿದ್ದ 18 ವರ್ಷದ ಯುವಕ….!

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಜಾತಿ, ವಯಸ್ಸಿನ ಗಡಿ ಮೀರಿದ್ದು. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನ. ತನಗಿಂತ 53 ವರ್ಷ ದೊಡ್ಡವಳನ್ನು ಯುವಕ ಪ್ರೀತಿಸಿದ್ದಾನೆ. ಆರು Read more…

ವಿದೇಶಕ್ಕೆ ಹೋಗಿ ಲಸಿಕೆ ಪಡೆಯಲು ತಯಾರಿದ್ದೀರಾ…? ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ

ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಭಾರತದಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ರೀತಿ ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಇಚ್ಛಿಸುವವರಿಗೆ ಮಾಸ್ಕೋ ಪ್ರವಾಸಕ್ಕೆ ಸುವರ್ಣಾವಕಾಶ ಲಭ್ಯವಾಗಿದೆ. ದೆಹಲಿ ಮೂಲದ ಟ್ರಾವೆಲ್​ ಏಜೆನ್ಸಿಯೊಂದು ದೇಶದ Read more…

ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಭಾರತೀಯ ಮೂಲದ ವ್ಯಕ್ತಿಗೆ ಸಿಕ್ತು ಈ ಶಿಕ್ಷೆ

ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಅಮೆರಿಕಾದಲ್ಲಿ 56 ತಿಂಗಳ ಜೈಲು ಶಿಕ್ಷೆಯಾಗಿದೆ. ಶಿಕ್ಷೆ ಪೂರ್ಣಗೊಂಡ ಮೇಲೆ ಆತನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು. ಆತನಿಗೆ ಅಮೆರಿಕಾದಲ್ಲಿರುವ ಹಕ್ಕಿಲ್ಲವೆಂದು ಕೋರ್ಟ್ ಹೇಳಿದೆ. 32 Read more…

ಈ ಚಿತ್ರದಲ್ಲಿ ಬಾಲಕಿಯ ಅರ್ಧ ದೇಹ ಏನಾಯ್ತು ಬಲ್ಲಿರಾ….?

ದೃಷ್ಟಿ ಭ್ರಮಣೆ ಮೂಡಿಸುವ ಅದೆಷ್ಟೋ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಸಾಕಷ್ಟು ಬಾರಿ ಕಂಡಿದ್ದೇವೆ. ತನ್ನ ಮಗಳು ಪಾದಚಾರಿ ಹಾದಿಯೊಳಗೆ ಮುಳುಗುವಂತೆ ಕಾಣುವ ಚಿತ್ರವೊಂದನ್ನು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ Read more…

ಇಸ್ರೇಲ್ – ಪ್ಯಾಲಿಸ್ತೀನ್‌ ಉಪಗ್ರಹ ಚಿತ್ರಗಳೇಕೆ ಅಷ್ಟು ಅಸ್ಪಷ್ಟ…?

ಕದನಪೀಡಿತ ಪ್ರದೇಶಗಳಲ್ಲಿ ಆಗುವ ದಾಳಿಗಳ ತೀವ್ರತೆ ಹಾಗೂ ವಿಧ್ವಂಸದ ಅಂದಾಜನ್ನು ಗ್ರಹಿಸಲು ಮ್ಯಾಪಿಂಗ್ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೂ ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿಗಳು ಘಟಿಸಿ, ಉಪಗ್ರಹದ ಚಿತ್ರಗುಚ್ಛಗಳು Read more…

ಇದ್ದಕ್ಕಿದ್ದಂತೆ ಅಲುಗಾಡಿದ ಗಗನಚುಂಬಿ ಕಟ್ಟಡ..! ದಿಕ್ಕಾಪಾಲಾಗಿ ಓಡಿದ ಜನ

ಚೀನಾದ ಶೇನ್ಜೆನ್​​ ನಗರದಲ್ಲಿ ಗಗನ ಚುಂಬಿ ಕಟ್ಟಡವೊಂದು ಇದ್ದಕ್ಕಿದ್ದ ಹಾಗೆ ಅಲುಗಾಡಿದ್ದು ಎಲ್ಲರೂ ಶಾಕ್​ ಆಗಿದ್ದಾರೆ. ಬರೋಬ್ಬರಿ 356 ಮೀಟರ್​ ಎತ್ತರವಿರುವ ಎಸ್​ಇಜಿ ಪ್ಲಾಜಾ ಮಂಗಳವಾರ ಮಧ್ಯಾಹ್ನ 1 Read more…

ಕೊನೆ ಕ್ಷಣದಲ್ಲಿ ರದ್ದಾಯ್ತು ಮದುವೆ: ಇದರ ಹಿಂದಿದೆ ವಿಚಿತ್ರ ಕಾರಣ

ನಿಶ್ಚಿತ ವರ ತನ್ನೊಂದಿಗೆ ಹೊರಗೆ ಸುತ್ತಾಡಲು ಹೋಗುವಂತೆ ಮಾಡಲು ತಾಯಿ ಆತನಿಗೆ ಹಣ ನೀಡಿದ್ದಾಳೆ ಎಂದು ತಿಳಿದು ಬಂದ ಬಳಿಕ ಪುತ್ರಿ ಈ ಮದುವೆಯನ್ನ ಕ್ಯಾನ್ಸಲ್​ ಮಾಡಿದ್ದಾಳೆ. ಇದೆಲ್ಲವೂ Read more…

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಪುಟಾಣಿ ಮಗುವೊಂದರ ತಾಯಿಯೊಬ್ಬರು ತನ್ನ ಮಗನಿಗೆ ಬಲವಂತವಾಗಿ ಬದನೆಕಾಯಿ ಗೊಜ್ಜು ತಿನ್ನಿಸಿದರು ಎಂದು ನೆರೆಹೊರೆಯ ಮನೆಯಾಕೆಯ ಮೇಲೆ ಸಿಟ್ಟಾಗಿದ್ದಾರೆ. ಲಿಂಡಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ 7 ವರ್ಷದ Read more…

ಬತ್ತಿ ಹೋದ ಕೆರೆ; 70 ವರ್ಷಗಳ ಬಳಿಕ ಕಣ್ಣಿಗೆ ಬಿದ್ದ ಊರು

ಕೆರೆಯೊಂದರ ಒಳಗೆ ಮುಳುಗಿ ಹೋಗಿದ್ದ ಇಟಲಿಯ ಊರೊಂದು 71 ವರ್ಷಗಳ ಬಳಿಕ ಪತ್ತೆಯಾಗಿದೆ. ಇಟಲಿಯ ಪಶ್ಚಿಮ ಭಾಗದಲ್ಲಿರುವ ದಕ್ಷಿಣ ಟಿರೋಲ್ ಪ್ರದೇಶದ ರೆಸಿಯಾ ಹೆಸರಿನ ಈ ಕೃತಕ ಕೆರೆ Read more…

ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮೋಜಿನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನ ಮಾಲೀಕರೊಂದಿಗೆ ಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಮೆರಿಕದ ವೃತ್ತಿಪರ Read more…

ಮಧ್ಯದಲ್ಲೇ ಕೈಕೊಟ್ಟ ರೋಲರ್‌ ಕೋಸ್ಟರ್‌, ಗಾಳಿಯಲ್ಲಿ ನೇತಾಡಿದ ರೈಡರ್‌ಗಳು

ಅಮೆರಿಕದ ಅಮ್ಯೂಸ್ಮೆಂಟ್ ಪಾರ್ಕ್‌ ಒಂದರಲ್ಲಿ ರೋಲರ್‌ಕೋಸ್ಟರ್‌ ರೈಡ್‌ನ ಮೋಜಿನಲ್ಲಿದ್ದ ಪ್ರವಾಸಿಗರಿಗೆ ಜೀವಭಯ ಮೂಡಿಸುವ ಘಟನೆಯೊಂದು ಜರುಗಿದೆ. ರೈಡ್ ನಡುವೆಯೇ ಕೆಟ್ಟು ನಿಂತ ರೋಲರ್‌ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 22 ಮಂದಿ Read more…

ಇಸ್ರೇಲ್ ವೈಮಾನಿಕ ದಾಳಿ ವೇಳೆ ಜೀವ ಉಳಿಸಿಕೊಳ್ಳಲು ಓಡಿದ ಪತ್ರಕರ್ತೆ

ಗಾಝಾ ಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿಯ ನೇರ ಕವರೇಜ್ ಮಾಡುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಗಿ ಬಂದ ಪ್ರಸಂಗದ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. Read more…

ಮೀನಿನೊಂದಿಗೆ ಸೆಲ್ಫಿ: ನೆಟ್ಟಿಗರ ಗಮನ ಸೆಳೆದ ಡೈವರ್‌

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್‌ ಮಾಡುವುದು ಸರ್ವೇಸಾಮಾನ್ಯವಾದ ವಿಚಾರ. ಕೆಲವೊಂದು ಅತ್ಯದ್ಭುತ ಫೋಟೋಗಳು ತಮ್ಮ ಟೈಮಿಂಗ್, ಕಾಂಪೋಸಿಂಗ್ ಮೂಲಕ ನೋಡುಗರ ಹೃದಯ ಗೆಲ್ಲುತ್ತವೆ. ಇಂಥದ್ದೇ ಒಂದು ಫೋಟೋದಲ್ಲಿ ಡೈವರ್‌ Read more…

ಅದೃಷ್ಟ ಅಂದರೆ ಇದು..! ಕಾರಿನ ಮೇಲೆ ದೈತ್ಯ ಮರ ಬಿದ್ದರೂ‌ ಕೂದಲೆಳೆಯಲ್ಲಿ ಪಾರಾದ ಚಾಲಕ

ಅದೃಷ್ಟ ಅನ್ನೋದು ಯಾವಾಗ ಯಾವ ಸಂದರ್ಭದಲ್ಲಿ ಯಾರ ಕೈ ಹಿಡಿಯುತ್ತೆ ಅಂತಾ ಹೇಳೋಕೆ ಆಗಲ್ಲ. ಆದರೆ ಸದ್ಯಕ್ಕೆ ಅಮೆರಿಕದ ಹೆನ್ರಿ ಎಂಬವರನ್ನ ಅದೃಷ್ಟವಂತ ವ್ಯಕ್ತಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. Read more…

ವಿಚ್ಚೇದನದ ಬಳಿಕ ಮೊದಲ ಬಾರಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಬಿಲ್‌ ಗೇಟ್ಸ್

ತಮ್ಮ ವಿಚ್ಛೇದನದ ಬಳಿಕ ಇದೇ ಮೊದಲ ಬಾರಿಗೆ ಬಿಲ್​ಗೇಟ್ಸ್​ ಪುತ್ರಿಯ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನ ಶೇರ್​ ಮಾಡಿರುವ ಜೆನ್ನಿಫರ್​, ಕುಟುಂಬದೊಂದಿಗೆ ಕಳೆಯುವ Read more…

ʼಸೆಕ್ಸ್ʼ​ ಮಾಡುವಾಗ ಶಬ್ದ ಮಾಡಬೇಡಿ ಎಂದು ಪತ್ರ ಬರೆದ ನೆರೆಮನೆಯಾತ…!

ಪತ್ರ ಬರೆಯೋದು ಒಂದು ಕಲೆ. ಮತ್ತೊಬ್ಬರ ಮನಸ್ಸಿಗೆ ನೋವಾಗದಂತ ವಿಷಯವನ್ನ ತಲುಪಿಸೋದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಅಂದಹಾಗೆ ಈ ವಿಚಾರದ ಬಗ್ಗೆ ಇಲ್ಲಿ ಹೇಳೋಕೆ ಕಾರಣವೂ ಇದೆ. ಅಪಾರ್ಟ್​ಮೆಂಟ್​ Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ. 2012-2015ರ ನಡುವಿನ ಮೂರು ವರ್ಷಗಳ Read more…

ಭರ್ಜರಿ ಗುಡ್‌ ನ್ಯೂಸ್: ಕೊರೊನಾ ವೈರಸನ್ನು ಶೇ.99.9ರಷ್ಟು ಕೊಲ್ಲುತ್ತೆ ಈ ಚಿಕಿತ್ಸೆ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಒಳ್ಳೆ ಸುದ್ದಿಯೊಂದು ಸಿಕ್ಕಿದೆ. ವಿಜ್ಞಾನಿಗಳು ಶೇಕಡಾ 99.9 ಕೋವಿಡ್ ಕಣವನ್ನು ಕೊಲ್ಲುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರವು ಕೊರೊನಾ ವಿರುದ್ಧದ ಯುದ್ಧದಲ್ಲಿ ಪರಿಣಾಮಕಾರಿ Read more…

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ ಆಸ್ಟ್ರೇಲಿಯಾದ ಶತಾಯುಷಿ

ಆಸ್ಟ್ರೇಲಿಯಾದ ಅತ್ಯಂತ ಹಿರಿಯ ವ್ಯಕ್ತಿಯಾದ 111 ವರ್ಷದ ಡೆಕ್ಸ್‌‌ಟರ್‌‌ ಕ್ರುಗರ್‌ ಹೆಸರಿನ ಈ ವ್ಯಕ್ತಿ ತನ್ನ ದೀರ್ಘಾಯುಷ್ಯದ ಗುಟ್ಟನ್ನು ತಿಳಿಸಿದ್ದಾರೆ. ಕೋಳಿಗಳ ಮೆದುಳು ತಿನ್ನುವುದು ಸೇರಿದಂತೆ ಇನ್ನೂ ಹಲವಾರು Read more…

ಮಕ್ಕಳು ದೂರಾದ ನೋವು ಮರೆಯಲು ಗೊಂಬೆಗಳನ್ನ ಸಲುಹುತ್ತಿದ್ದಾರೆ ವಿಚ್ಛೇದಿತ ಮಹಿಳೆ….!

ವಿವಾಹ ವಿಚ್ಛೇದನದ ಬಳಿಕ ಮಕ್ಕಳು ತನ್ನ ಕಸ್ಟಡಿಗೆ ಸಿಗಲಿಲ್ಲ ಎಂದು ನೊಂದಿದ್ದ ತಾಯಿಯೊಬ್ಬರು ಮಗುವಿನ ರೀತಿಯ ಗೊಂಬೆಗಳನ್ನ ಸಲಹುವ ಮೂಲಕ ಮಕ್ಕಳಿಲ್ಲದ ನೋವನ್ನ ಮರೆತಿದ್ದಾರೆ. ಈ ಕಾರಣದಿಂದಾಗಿಯೇ ಗೊಂಬೆಗಳ Read more…

ಕಾಯಿಲೆ ಬಗ್ಗೆ ತಿಳಿದುಕೊಳ್ಳಲು ʼಗೂಗಲ್‌ʼ ಮೊರೆ ಹೋಗುವ ಮುನ್ನ ಈ ಸ್ಟೋರಿ ಓದಿ

ಗೂಗಲ್​ನಲ್ಲಿ ನೀವು ಯಾವುದೇ ಪ್ರಶ್ನೆಗಳನ್ನ ಕೇಳಿದ್ರೂ ಸಹ ನಿಮಗೆ ಒಂದಿಲ್ಲೊಂದು ಉತ್ತರ ಸಿಕ್ಕೇ ಸಿಗುತ್ತೆ. ಎಲ್ಲಾ ಬಾರಿಯೂ ನಿಮಗೆ ಸಿಗುವ ಉತ್ತರ ಸರಿಯಾದದ್ದೇ ಎಂದು ಹೇಳಲು ಆಗೋದಿಲ್ಲ. ಇದೇ Read more…

ದಂಗಾಗಿಸುತ್ತೆ ಅವಳಿ ಸಹೋದರಿಯರು ಪಡೆದಿರುವ ವಿದ್ಯಾರ್ಥಿ ವೇತನ

ಒಳ್ಳೆಯ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆಯಬೇಕು ಅನ್ನೋ ಆಸೆ ಎಲ್ಲರಿಗಿರುತ್ತದೆ. ಆದರೆ ಈ ಕನಸು ಎಲ್ಲಾ ವಿದ್ಯಾರ್ಥಿಗಳಿಂದ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಈ ಕನಸು ನನಸಾಗಬೇಕು ಅಂದರೆ ಸರಿಯಾದ Read more…

ಕಾರಿನಲ್ಲಿ ಸ್ಯಾನಿಟೈಸರ್‌ ಬಳಸುವವರು ಓದಲೇಬೇಕು ಈ ಸುದ್ದಿ

ಕೊರೊನಾ ಸಾಂಕ್ರಾಮಿಕದ ಕಾಟ ಹೆಚ್ಚಾಗಿರೋದ್ರಿಂದ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಅಮೆರಿಕದಲ್ಲಿ ಸ್ಯಾನಿಟೈಸರ್​ ಬಳಕೆ ಮಾಡುತ್ತಿದವನ ಕಾರಿಗೇ ಬೆಂಕಿ ಬಿದ್ದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. Read more…

ತಲೆ ತಿರುಗಿಸುವಂತಿದೆ ಚಿತ್ರ ವಿಚಿತ್ರ ವಿನ್ಯಾಸದ ಜೀನ್ಸ್….!

ಫ್ಯಾಶನ್​ ಲೋಕದಲ್ಲಿ ದಿನಕ್ಕೊಂದು ರೀತಿಯ ಬದಲಾವಣೆಗಳು ಇರುತ್ವೆ. ಒಂದೊಂದು ಕಾಲಕ್ಕೂ ಸೂಕ್ತವಾಗುವಂತಹ ಟ್ರೆಂಡಿ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಕೆಲವೊಂದು ಬಟ್ಟೆಗಳಂತೂ ನಿಮ್ಮ ತಲೆಗೆ ಹುಳಬಿಡುವಂತೆ ಮಾಡಿಬಿಡುತ್ವೆ. Read more…

ಕುತೂಹಲಕ್ಕೆ ಕಾರಣವಾಗಿದೆ ಆಗಸದಲ್ಲಿ ಕಂಡ ನಿಗೂಢ ಆಕೃತಿ

ಯುಎಫ್ಓ (ಗುರುತಿಸಲಾಗದ ಹಾರುವ ವಸ್ತು) ಬಗ್ಗೆ ಜಗತ್ತಿಗೆ ಒಂದು ಕುತೂಹಲ ಇದ್ದೇ ಇದೆ. ಇದೀಗ ಅಮೆರಿಕ ನೌಕಾಪಡೆ ಹಡಗು ನೀರಿಗೆ ಇಳಿಯುವ ಮೊದಲು ಗುರುತಿಸಿರುವ ವಿಡಿಯೋ ವೈರಲ್ ಆಗಿದೆ Read more…

ಯುವತಿಯ ʼಪಾಸ್ತಾʼ ತಯಾರಿ ನೋಡಿ ಬೆಚ್ಚಿಬಿದ್ದ ಜನ…!

ತಮ್ಮದೇ ಆದ ರೀತಿಯಲ್ಲಿ ರೆಸಿಪಿಗಳನ್ನು ಸಿದ್ಧಪಡಿಸಿ ಅದನ್ನು ನೆಟ್ಟಿಗರಿಗೆ ಮುಂದೆ ಇಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಲ್ಲೊಬ್ಬಾಕೆ ಹಾಗೆ ತಯಾರಿಸಿದ ಪಾಸ್ತಾವನ್ನು ನೆಟ್ಟಿಗರು ನೋಡಿ ಅಸಹನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Read more…

ಕಲ್ಲಂಗಡಿ ಗಾತ್ರದ ದೈತ್ಯ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯ…!

ಜಗತ್ತಿನಲ್ಲೇ ಮುಖದ ಮೇಲೆ ಬೆಳೆದ ಅತ್ಯಂತ ದೊಡ್ಡ ಗಡ್ಡೆಯನ್ನ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದುಹಾಕಿದ ಬಳಿಕ ಟಿಕ್​ಟಾಕ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈದ್ಯರು ಮೆಚ್ಚುಗೆಯನ್ನ Read more…

ಹಾಡಹಗಲೇ ರಸ್ತೆಗೆ ಬಂದ ಹುಲಿ ನೋಡಿ ಬೆಚ್ಚಿಬಿದ್ದ ಜನ

ಹುಲಿಗಳ ಹೆಸರು ಕೇಳಿದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ನೀವು ನಡೆದುಕೊಂಡು ಹೋಗುವ ರಸ್ತೆಯಲ್ಲೇ ಕಾಣಿಸಿಕೊಳ್ತು ಅಂದರೆ ಕತೆ ಏನಾಗಬೇಡ..? ಅದೇ ರೀತಿ ಟೆಕ್ಸಾಸ್​​ನ ಹೌಸ್ಟೊನ್​ ಎಂಬಲ್ಲಿ ಹುಲಿಯೊಂದು ರಸ್ತೆ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...